Vishwanath Acharya Thombattu | ತೀರ್ಥಹಳ್ಳಿ ಮಾನಸ ಗುರು, ಅವರನ್ನು ತೋರಿದ ಗುರು ಧಾರೇಶ್ವರರು !
HTML-код
- Опубликовано: 17 янв 2025
- #janaprathinidhi #yakshagana #interview #yakshagana_interview
ತೀರ್ಥಹಳ್ಳಿ ಮಾನಸ ಗುರು, ಅವರನ್ನು ತೋರಿದ ಗುರು ಧಾರೇಶ್ವರರು !
ವಿಶ್ವನಾಥ ಆಚಾರ್ಯ ತೊಂಬಟ್ಟು ಅವರ 34 ವರ್ಷಗಳ ಯಕ್ಷಯಾನ. '30ರ ವಿಶ್ವ ಸಂಭ್ರಮ' ಕಾರ್ಯಕ್ರಮವನ್ನು ಸತ್ಸಂಕಲ್ಪದಲ್ಲಿ ಆಯೋಜಿಸುತ್ತಿದ್ದು, ಅಭಿಮಾನಿಗಳ ಸಹಕಾರವನ್ನು ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಅವರು ಬಯಸುತ್ತಿದ್ದು, ಸಹಕಾರ ನೀಡಬಯಸುವವರು ಅವರನ್ನೇ ನೇರವಾಗಿ ಸಂಪರ್ಕಿಸಬಹುದು.
ಕರೆ : 98809 72383 (ವಿಶ್ವನಾಥ ಆಚಾರ್ಯ ತೊಂಬಟ್ಟು)
🌍Check my website:janaprathinidh...
🗞️Epaper: epaper.janaprat...
📸Add me on Instagram: / janapratini. .
📕Add me on Facebook: www.facebook.c....
🐤Add me on Twitter: / janapratinidhi
ABOUT MY CHANNEL:
Hi! I’m Janaprathinidhi.com On my channel, you will find RUclips. I love sharing your channel sub-topics - Politics/interview / local news.] with you guys as I experience them.
Subscribe here to see more of my videos in your feed!
(May Channel ID is shown in your channel URL -
/ @janaprathinidhip...
Feel free to add me on Instagram/Facebook: janaprathinidi.com
Editor: Subrahmanya Padukone
Management: Nagaraj Vandse
Anchoring & Interview: Shreeraj Vakwady
Camera & Editing: Rakshith Kumar Koteshwara
Design: Krishna
Help: Roopesh Gangolli, Suraksha Udupa
ವಿಶ್ವನಾಥ ಆಚಾರ್ಯ ತೊಂಬಟ್ಟು ಅವರ 34 ವರ್ಷಗಳ ಯಕ್ಷಯಾನ. '30ರ ವಿಶ್ವ ಸಂಭ್ರಮ' ಕಾರ್ಯಕ್ರಮವನ್ನು ಸತ್ಸಂಕಲ್ಪದಲ್ಲಿ ಆಯೋಜಿಸುತ್ತಿದ್ದು, ಅಭಿಮಾನಿಗಳ ಸಹಕಾರವನ್ನು ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಅವರು ಬಯಸುತ್ತಿದ್ದು, ಸಹಕಾರ ನೀಡಬಯಸುವವರು ಅವರನ್ನೇ ನೇರವಾಗಿ ಸಂಪರ್ಕಿಸಬಹುದು.
ಕರೆ : 98809 72383 (ವಿಶ್ವನಾಥ ಆಚಾರ್ಯ ತೊಂಬಟ್ಟು)
ಅದ್ಭುತ ಕಲಾವಿದರು ನಮ್ಮ thombhattu 🙏❤️
ಶ್ರೀ ರಾಜ್ ಅವರು ಕರಾವಳಿಯ ಒಬ್ಬ ಅತ್ಯುತ್ತಮ ನಿರೂಪಕರು, ಅತ್ಯಂತ ಜ್ಞಾನ ಮತ್ತು ಶಿಸ್ತನ್ನು ಹೊಂದಿದ್ದಾರೆ! ಅದ್ಭುತ.
ವಿಶ್ವಣ್ಣನ ಯಕ್ಷ ಪಯಣ ಹೀಗೆಯೇ ಮುಂದುವರೆಯಲಿ! ❤
ನನಗೆ ಅತೀ ಇಷ್ಟ ವಾದ ಉತ್ತಮ ಕಲಾವಿದರು ವಿಶ್ವನಾಥ್ ಆಚಾರ್ಯರು. 👌🏻🙏🏻🙏🏻🙏🏻
ಅದ್ಭುತ ಅನುಭವೀ ಕಲಾವಿದ ಬೇರೆ ಮಾತೆ ಇಲ್ಲ. ❤
ಅವರ ಮನೆ ನಿರ್ಮಾಣಕ್ಕೆ ನಾವು ಅವರಿಗೆ ಜೊತೆ ನಿಂತು ಕೈ ಜೋಡಿಸುತ್ತೆವೆ 🙏
ಸೂಪರ್ ❤️❤️❤️
ಉತ್ತಮ ಕಲಾವಿದರು 👌👌🌹🌹🙏
All the best vishwanna...
ಅದ್ಭುತ ಕಲಾವಿದ....ಒಳ್ಳೆಯ ಸಂದರ್ಶನ 😊🙏🏻✨
ಸಂದಶ್ರನ. ತುಂಬಾಚನ್ನಾಗಿತ್ತುಸರ್.
ನಾನು ಸುಮಾರು 25 ವರ್ಷಗಳ ಹಿಂದೆ ವಿಶ್ವನಾಥ್ ಆಚಾರ್ಯ ಅವರ ಚೊರುಕಿನ ನಟನೆ ನೋಡಿ ಖುಷಿ ಗೊಂಡ ಬೆಳಿಗ್ಗೆ ಬಸ್ಸಿನಲ್ಲಿ. ಮನೆಗೆ ಹೊರಟು ನಿಂತಾಗ ಆಗ ನಾನು ಅವರನ್ನು. ನೀನು ತಾನು ಅಂತ ಕರಿತಿದ್ದೆ ಆಗ ನನ್ನ ಸ್ಕೂಟರಿನಲ್ಲಿ ಗಾಂಧಿ ಮೈದಾನದಿಂದ ಶಾಸ್ತ್ರೀ ಸರ್ಕಲ್ ತನಕ ಬಿಡುವಾಗ. ಬೆನ್ನು ತಟ್ಟಿ ಹೇಳುತ್ತಿದ್ದೆ ನೀನು ಮುಂದೊಂದು ದಿನ ದೊಡ್ಡ ಕಲಾವಿದನಾಗುತ್ತಿಯ ಅಂದಾಗ. ನಗುತ್ತಾ ಏನೊ ನಿಮ್ಮೆಲ್ಲರ ಆಶೀರ್ವಾದ. ಅಂತ. ಇದ್ದ ಕಲಾವಿದ ಇವತ್ತು ಮೇರು ಕಲಾವಿದನಾಗಿ ಬೆಳೆದು ನಿಂತಿದ್ದು. ನೋಡಿ ತುಂಬಾ ಖುಷಿ ಆಯ್ತು. ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹೃದಯ ಸ್ಪರ್ಶಿ ಅಂತರಾಳದ ಆಶೀರ್ವಾದ ಗಳು ವಿಶ್ವನಾಥ ಆಚಾರ್ಯರೆ ನಿಮಗೆ
ಉತ್ತಮ ಕಲಾವಿದರು 👌👍
ಅಭಿಮನ್ಯು ಪಾತ್ರಕ್ಕೆ ಹೆಸರುವಾಸಿಯಾದ ಇನ್ನೊಬ್ಬ ಶ್ರೇಷ್ಠ ಕಲಾವಿದರು ಬೇಲ್ತುರು ರಮೇಶಣ್ಣ
Adbhutha kalabidaru vishwanath achar
ನಾನು ಕಂಡ ಅಪ್ರತಿಮ ಕಲಾವಿದರು ❤
Great Artist God Bless to Thombattu .
❤❤❤❤
Namaskar
My favorite kalaavidaru❤❤❤
My favourite Abhimanyu ❤
Vishu Anna thumba olle kalavidaru
Ganesh acharya billadi interview madi shriraj anna
👌
🙏🏻🙏🏻🙏🏻🙏🏻❤️❤️❤️❤️
🙏🙏
❤
ಚಂದ್ರಹಾಸ ಗೌಡರ ವಿಡಿಯೋ ಬರ್ಲಿ
ಹೊಸಂಗಡಿ ಕೃಷ್ಣ ಮ್ಯಾನಿ ಅವರ ಸಂದರ್ಶನ ಮಾಡಿ
39:07
Hosangadi ravindra shetty avara interview maadi
Perdoor melada kolminchina nade rochaka
ಇವರಿಗೆ ಎಷ್ಟು ವರ್ಷ ಈಗ
42
43
Anchorde mathe jasti
Anchorde andre yenuu?
❤❤❤