Roller weeder || cultivator || hand weeder || garden tool || ಕಳೆ ತೆಗೆಯುವ ಸಾಧನ ||

Поделиться
HTML-код
  • Опубликовано: 16 сен 2024
  • Roller weeder || cultivator || hand weeder || garden tool || ಕಳೆ ತೆಗೆಯುವ ಸಾಧನ ||
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
    Parasmani Agritech
    Gujarat . India
    Contact us - 9909632139
    Mail - parasmaniagritech@gmail.com
    Dealer in karnataka :-
    Jai kisan engineering works sindanuru
    Contact us - 9845345233 9845996000
    ಈ ಯಂತ್ರದ ಸಹಾಯದಿಂದ ತುಂಬಾ ಅಧ್ಭುತವಾಗಿ ಕಳೆಗಳನ್ನು ಕೀಳಲು ಮತ್ತು ಕುಂಟೆ ಹೊಡೆಯಲು ಯಾವುದೇ ಆಯಾಸವಿಲ್ಲದೆ ಆರಾಮವಾಗಿ ದಿನಕ್ಕೆ ಒಂದುವರೆಯಿಂದ ಎರಡು ಏಕರೆಯವರೆಗೆ ನಾವು ಕೆಲಸ ಮಾಡಬಹುದು
    Topic Explore :-
    1) parasmani agritech gujarat india
    2) roller weeder uses
    3) how to work roller weeder
    4) manual hand weeder
    5) ಸುಲಭವಾಗಿ ಕಳೆ ತೆಗೆಯೋ ಸಾಧನ
    6) weed cutter machine
    7) weed removing tool
    8) how to use weeder
    #rollerweeder #ಕಳೆತೆಗೆಯುವಸಾಧನ #cultivator #weedroller #handweeder #howtouseweeder #weedremovintool #rangukasturi #weedcuttermachine #gardentool

Комментарии • 180

  • @ramappanaik6402
    @ramappanaik6402 2 года назад +10

    ಸರ್ ನೀವು ಮಾಡುವ ವಿಡಿಯೋಗಳು ಬಹಳ ಉಪಯೋಗ ಆಗ್ತಿವೆ ನಿಮಗೆ ತುಂಬಾ ಧನ್ಯವಾದಗಳು

  • @jawaharshetti2369
    @jawaharshetti2369 9 месяцев назад +5

    Good information!

  • @vishwanathgoudamalipatil8186
    @vishwanathgoudamalipatil8186 2 года назад +8

    Since many days I am using the same equipment. It's performance is good.. Well done RK...

    • @Rangukasturi
      @Rangukasturi  2 года назад

      🙏🙏

    • @manjunathr6964
      @manjunathr6964 2 года назад +2

      Wer did u buy it, please share details

    • @Rangukasturi
      @Rangukasturi  2 года назад

      ನಾಳೆ ಒಂಬತ್ತು ಗಂಟೆಗೆ ವಿಡಿಯೋ ಹಾಕುವೆ ನೋಡಿ ಸರ್

    • @byereddybv4185
      @byereddybv4185 Год назад +1

      Sir battery oparated weeder bagge tilisi, jola beleyalli 10 inch.

    • @sanjaysp6242
      @sanjaysp6242 9 месяцев назад

      ​@@Rangukasturiq111qqqqq1qqqqq

  • @chandruh9960
    @chandruh9960 6 месяцев назад +3

    Super ❤️❤️👌👌🌹🤝

  • @shantappabiradar6424
    @shantappabiradar6424 Месяц назад +1

    👌👌❤️ super sir ❤️👌👌

  • @hampannaarundera3634
    @hampannaarundera3634 2 месяца назад +4

    ಇದರ ಬೆಲೆ ಎಷ್ಟು

  • @kiranmalage1332
    @kiranmalage1332 2 года назад +1

    Sir your real language is👌👌

    • @Rangukasturi
      @Rangukasturi  2 года назад

      Kannada

    • @kiranmalage1332
      @kiranmalage1332 2 года назад

      @@Rangukasturi nim real kannada bhashe nimmmavr jote matadidiralla adu

  • @mr.rajesabraju7866
    @mr.rajesabraju7866 Год назад +3

    ಅದರ ಬೆಲೆ ಎಷ್ಟು ಸರ್ ನಮಗೆ ಬೇಕು

    • @Rangukasturi
      @Rangukasturi  Год назад

      ಅದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಇನ್ನೊಂದು ವಿಡಿಯೋ ಇದೆ ನೋಡಿ ಸರ್

  • @khadeerpatel5911
    @khadeerpatel5911 Месяц назад +1

    👌

  • @dr.mahanteshjogi3423
    @dr.mahanteshjogi3423 2 года назад +3

    Good information sir

  • @malasiddappagabbur452
    @malasiddappagabbur452 2 года назад +14

    ಸರ್ ನಮಗೂ ಈ ಕಳೆ ತಗೆಯುವ ಸಾಧನ ಬೇಕಾಗಿದೆ ದಯಮಾಡಿ ಎಲ್ಲಿಂದ ತರಬೇಕು ವಿಳಾಸ ತಿಳಿಸಿ ಬೆಲೆ ಕೂಡ ತಿಳಿಸಿ

    • @Rangukasturi
      @Rangukasturi  2 года назад +3

      ಸರ್ ದಯಮಾಡಿ ವಿಡಿಯೋ ಪೂರ್ತಿ ನೋಡಿ ಆಗದಿದ್ದರೆ discription box ನೋಡಿ ಅದರಲ್ಲಿ no ಮತ್ತು ವಿಳಾಸ ಇರುತ್ತೆ ಸಂಪರ್ಕಿಸಿ ಸರ್

    • @harishvadoni5770
      @harishvadoni5770 2 года назад +2

      @@Rangukasturi nim Nmbr send me

    • @Rangukasturi
      @Rangukasturi  2 года назад

      ಸರ್ ನಾನು ಮಾರಾಟ ಮಾಡುವುದಿಲ್ಲ

  • @nagaindra5967
    @nagaindra5967 Год назад +1

    Nagendra mandya very good equipment.

  • @Mohandiaries
    @Mohandiaries Год назад +2

    This can be used for village women empowerment with some proper guidance and training

  • @sharanhiremath113
    @sharanhiremath113 Год назад +2

    Spr

  • @SS-ORGANICS
    @SS-ORGANICS 2 года назад +1

    Nice sir. Watched today.

    • @Rangukasturi
      @Rangukasturi  2 года назад

      Thank you very much sir 🙏🙏

  • @natarajsetty851
    @natarajsetty851 2 года назад +4

    Idea channagide adre munde iro wheel yenu kelsa madolla summne rotate aguthe kale mele, adanna hinde hakidare channagiruthe hagu munde ondu chakra haki

  • @user-jd2kc8km9s
    @user-jd2kc8km9s Год назад +1

    Super,masin

  • @dkempaiahdkempaiah2604
    @dkempaiahdkempaiah2604 Год назад +1

    Thank rangu sir

  • @mallumaneppagol9933
    @mallumaneppagol9933 2 года назад +2

    Tumba super

  • @kyogeshyoge8912
    @kyogeshyoge8912 2 года назад +1

    Super Sir

  • @nirmalapoojar8699
    @nirmalapoojar8699 Год назад +1

    👍👍👍👍👍

  • @nagarajanagarajs9697
    @nagarajanagarajs9697 2 года назад +1

    Kaiyalli talluva badalu gross cuttarna petrol engine alavdisi chalisabahudallve

  • @prakashkhanagoud6843
    @prakashkhanagoud6843 Год назад +2

    4ಪೂಟ ಕಬ್ಬಿನ ಸಾಲಿನಲ್ಲಿ ಇದು ಉಪಯೋಗವಾಗಬಹುದಾ ಸರ್

    • @Rangukasturi
      @Rangukasturi  Год назад

      ಬಳಸಬಹುದು ಆದರೆ ಒಂದೇ ಸಾಲಿನಲ್ಲಿ ನಾಲ್ಕುಬಾರಿ ತಿರುಗಬೇಕು ಸರ್ ಹಾಗಾಗಿ 1 ಅಡಿ ತರಕಾರಿ ಸಾಲುಗಳಲ್ಲಿ ಬಳಸಲು ಸೂಕ್ತ

  • @rajur1042
    @rajur1042 Год назад +3

    Rajesh

  • @Simplecookingtips1
    @Simplecookingtips1 2 года назад +3

    ಬೆಲೆ ಹೇಳಿ ಎಷ್ಟು ಎಂದು

    • @Rangukasturi
      @Rangukasturi  2 года назад +1

      ಸರ್ ಇನ್ನೊಂದು ವಿಡಿಯೋ ಇದೆ ನೋಡಿ ಸರ್

  • @ergmalla578
    @ergmalla578 2 года назад +2

    ಸರ್ ಅಡಕೆ ತೋಟದ ಕಳೆಗೆ ಉತ್ತಮವಾದ ಯಂತ್ರ ತಿಳಿಸಿ

    • @Rangukasturi
      @Rangukasturi  2 года назад

      ಸರ್ ನೀವು ಒಳ್ಳೆಯ ಕಂಪನಿಯ 9 hp ಯಂತ್ರ ಖರೀದಿಸಿ

  • @somushekhara7441
    @somushekhara7441 2 года назад +1

    🙏🙏

  • @farmernagu1995
    @farmernagu1995 Год назад +1

    Sir mekkejolada holadalli torsi

  • @KASIH92
    @KASIH92 Год назад +1

    👍👍👍👍

  • @nirmalapoojar8699
    @nirmalapoojar8699 Год назад +1

    11:02

  • @gangadhargoudatmulkipatil3092
    @gangadhargoudatmulkipatil3092 2 года назад +1

    Sir super ide namge ond beku

    • @Rangukasturi
      @Rangukasturi  2 года назад

      ಕರೆ ಮಾಡಿ ವಿಚಾರಿಸಿ

  • @narendra8929
    @narendra8929 Год назад +1

    Sir blade sharpness kammi andre bere blade hege sigutte

    • @Rangukasturi
      @Rangukasturi  Год назад

      ಫೋನ್ ಮಾಡಿದರೆ ಸಿಗುತ್ತೆ ಸರ್

  • @sdpatel5462
    @sdpatel5462 2 года назад +1

    👍💐

  • @AJAYKUMAR-l1b9d
    @AJAYKUMAR-l1b9d Год назад +1

    Is it suitable for land having redsoil with stones

    • @Rangukasturi
      @Rangukasturi  Год назад

      ಯಾವ ಭೂಮಿಯೇ ಆಗಲಿ ಹದ ಮಾಡಿ ಬೆಳೆ ಹಾಕಿದ ನಂತರ ಬೆಳೆಗಳ ಮದ್ಯ ಬಳಸಲು ಇದು ಸೂಕ್ತ

  • @kiranmalage1332
    @kiranmalage1332 2 года назад +1

    Sir munja andrala adn hodadu bittane madak nadiyatta salu kalu bittuv tara biltava salgalu

    • @Rangukasturi
      @Rangukasturi  2 года назад

      ಟ್ರೈ ಮಾಡಿ ನೋಡಿ

  • @kannadadramaanandakiralu4149
    @kannadadramaanandakiralu4149 2 года назад +4

    ಇದೇ ರೀತಿಯ ಮೋಟಾರ್ ರೋಲರ್ ಇದೆ,ಅದರ ಮಾಹಿತಿ ನೀಡಿ

  • @technicalmanju4585
    @technicalmanju4585 4 месяца назад +1

    ಯಾರು ಈ ಮಷೀನ್ ತರಸಿದಿರಿ ತಿಳಿಸಿ

  • @shekarsreelashmidevinamhas2016
    @shekarsreelashmidevinamhas2016 2 года назад +2

    Sar, ಬೆಲೆ ತಿಳಿಸಿ ದಯವಿಟು 👍🙏🌹

    • @Rangukasturi
      @Rangukasturi  2 года назад

      ಸರ್ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಎಲ್ಲಾ ಮಾಹಿತಿ ಇದೆ

  • @smanjunatha5309
    @smanjunatha5309 2 года назад +1

    Wonderful sir. Please give address

    • @Rangukasturi
      @Rangukasturi  2 года назад

      Sir plz see another related videos for more details

  • @rajguru6645
    @rajguru6645 2 года назад +1

    Sir kunte 2genu du hakbahuda

    • @Rangukasturi
      @Rangukasturi  2 года назад

      ಹಾಕಬಹುದು ಸರ್

  • @AjithKumar-ql6jv
    @AjithKumar-ql6jv 3 месяца назад +1

    Appaya yavdo khali biddiro bedinalli maralu boomi nalli video madodalla jedimannu iro bhommi nali tersappa idara pratapa namdu chikbalapur dist swalpa hard Bhoomi irodu e mashine enu kemmutte anta swalpa video madano

    • @Rangukasturi
      @Rangukasturi  3 месяца назад

      ನಮಗೆ ಇರುವ ಭೂಮಿಯಲ್ಲಿ ನಾವು ಮಾಡಿದ್ದೇವೆ ನಿಮಗೋಸ್ಕರ ಜೇಡಿ ಮಣ್ಣು ಇರುವ ಭೂಮಿ ಎಲ್ಲಿಂದ ಖರೀದಿಸಲಿ ಅಪ್ಪಯ್ಯ

  • @therockandrocky6513
    @therockandrocky6513 2 года назад +1

    Organic chilli ge market elllidhe

  • @marutibhambure1745
    @marutibhambure1745 2 года назад +1

    What is price and how to purches from you to maharastra

  • @sadanandjavalekar4033
    @sadanandjavalekar4033 Год назад +2

    ಯಾವ್ ಊರು ಸರ ನಿಮ್ಮದು, ಯಾವ ಜಿಲ್ಲೆ ಯವರು.

  • @naveenbnaveen4410
    @naveenbnaveen4410 2 года назад +2

    Sir price and we're I can get

    • @Rangukasturi
      @Rangukasturi  2 года назад

      Plz see my chanal this related vidio available in karnataka

  • @ಮಂಜುವಿಕನ್ನಡಿಗ

    ಸ್ವಲ್ಪ ಶ್ರಮ ಜಾಸ್ತಿ ಬೇಕು

    • @Rangukasturi
      @Rangukasturi  Год назад

      ಸರ್ ಕಡದು ಬಳದು ನೋಡಿಕೊಂಡು ಮಾಡಿದರೆ ಅಷ್ಟೇನೂ ಶ್ರಮ ಇರಲ್ಲ ಆದರೂ ತಳ್ಳಬೇಕು

  • @prashantarebelpachhi9512
    @prashantarebelpachhi9512 2 года назад +1

    Sir price eshtu idu reply madi haveri alli sigutta idu

    • @Rangukasturi
      @Rangukasturi  2 года назад

      ಸರ್ ಇನ್ನೊಂದು ವಿಡಿಯೋ ಇದೆ ಒಮ್ಮೆ ನೋಡಿ ಸಿಂದನೂರಿನಲ್ಲಿ ಸಿಗುತ್ತೆ

  • @PRAVEENKUMAR-fd4yh
    @PRAVEENKUMAR-fd4yh 2 года назад +1

    Where we get these types of tools for agriculture , in Gulbarga

  • @sjboos5344
    @sjboos5344 2 года назад +1

    Hello sir Owdc yalli seegutadae

    • @Rangukasturi
      @Rangukasturi  2 года назад

      OWDC ಅಂತ ವಿಡಿಯೋ ಇದೆ ನೋಡಿ

  • @s.s.v8075
    @s.s.v8075 2 года назад +1

    Sir go krupa amruta na kodora list
    Ide alva adanna community alli haaki please

    • @Rangukasturi
      @Rangukasturi  2 года назад

      gokrupamrutha.blogspot.com/p/goukrupamrutha-availabity.html?m=1

    • @s.s.v8075
      @s.s.v8075 2 года назад +1

      Dhanyavadagalu 🙏

    • @padmasnarayana9237
      @padmasnarayana9237 2 года назад +1

      Please share your phone no to discuss about roller weeder

    • @Rangukasturi
      @Rangukasturi  2 года назад

      Plz see Full video all details contact no is in

    • @padmasnarayana9237
      @padmasnarayana9237 2 года назад +1

      Thank you sir.

  • @mk-eb1jn
    @mk-eb1jn 2 года назад +1

    30 like

  • @raviravichandra7944
    @raviravichandra7944 Год назад +1

    Nangu one piece beku pls order Maadi

  • @VarunKumar-rg1lz
    @VarunKumar-rg1lz 2 года назад +1

    Adike thootadalli nela gatti idru idu work madatta

    • @Rangukasturi
      @Rangukasturi  2 года назад +1

      ಮಳೆ ಬಂದಾಗ ನೆಲ ಮೃದು ಇರುತ್ತೆ ಅಗಾ ಬಳಸಬಹುದು

  • @chinnifoodandfunvlogs9150
    @chinnifoodandfunvlogs9150 2 года назад +1

    9" du ke order madoke estu price heli

    • @Rangukasturi
      @Rangukasturi  2 года назад

      ಕರೆ ಮಾಡಿ ಸರ್

  • @madanmadanc5623
    @madanmadanc5623 2 года назад +1

    Idu Elli sigutte sir

    • @Rangukasturi
      @Rangukasturi  2 года назад

      ವಿಡಿಯೋ ಪೂರ್ತಿಯಾಗಿ ನೋಡಿ ಎಲ್ಲಾ ಮಾಹಿತಿ ಇದೆ

  • @smt.creator6382
    @smt.creator6382 2 года назад +1

    Price estide roler du sir

    • @Rangukasturi
      @Rangukasturi  2 года назад

      ಸರ್ ಮತ್ತೊಂದು ವಿಡಿಯೋ ಇದೆ ಅದರಲ್ಲಿ ಎಲ್ಲಾ ಮಾಹಿತಿ ಇದೆ

  • @RamalingaiahGowda-cu9hu
    @RamalingaiahGowda-cu9hu Год назад +1

    To.namagrkale.hageuva.sahan.bekagide.

  • @mchannabasavaiahmiltrygowd1467
    @mchannabasavaiahmiltrygowd1467 2 года назад +1

    Pwerweedr,sareyagetegasuagudella

  • @sachinborwellpoint3541
    @sachinborwellpoint3541 2 года назад +1

    Kalenashaka result videohaki

  • @nirmalapoojar8699
    @nirmalapoojar8699 Год назад +1

    ಸರ. ನಮ್ಮಗೆ. ಈ. ಮಶೀನು. ಬೇಕಃ

    • @Rangukasturi
      @Rangukasturi  Год назад

      ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ

  • @shamid2365
    @shamid2365 2 года назад +1

    👏🙏👍🌹

  • @babugoudamarakatti
    @babugoudamarakatti Год назад +1

    ಇದರ. ರೆಟ್ ಯಸ್ಟ್ sr

    • @Rangukasturi
      @Rangukasturi  Год назад

      ಇದರ ಇನ್ನೊಂದು ವಿಡಿಯೋ ಇದೆ ನೋಡಿ ಸರ್ ಅದರಲ್ಲಿ ಎಲ್ಲಾ ಮಾಹಿತಿ ಇದೆ

  • @gajapatil5063
    @gajapatil5063 2 года назад +3

    3500 ರೂಪಾಯಿ ಜಾಸ್ತಿ ಆಯ್ತು ಸರ್

    • @Rangukasturi
      @Rangukasturi  2 года назад +1

      ಗುಜರಾತ್ ನಿಂದ ತಯಾರಕರು ಕಳಿಸುತ್ತಾರೆ 3300 ರೂ ಆದರೆ ಪೋಸ್ಟ್ ಮಕಾಂತರ 15 ದಿನ ಆಗುತ್ತೆ ಅದೇ ಸಮಸ್ಯೆ

    • @gajapatil5063
      @gajapatil5063 2 года назад +2

      @@Rangukasturi
      ಸರ್ ಈ ವೀಡರ್ ನ ನಾವೇ ವೆಲ್ಡಿಂಗ್ ಶಾಪ್ ನಲ್ಲಿ ರೆಡಿ ಮಾಡಿಸಬಹುದ

    • @Rangukasturi
      @Rangukasturi  2 года назад +1

      ಮಾಡಿಸಬಹುದು ಸರ್ ಆದರೆ ಒಂದು ಪೀಸ್ ಮಾಡಿಸಿದರೆಬೇರಿಂಗ್ ಗಳು ಮೇಟೆರಿಯಲ್ ಲೇಬರ್ ಚಾರ್ಜ್ ಅದು ಇದು ಅಂತ ಜಾಸ್ತಿ ಖರ್ಚು ಆಗುತ್ತೆ

    • @Radha_krishna_vani1
      @Radha_krishna_vani1 2 года назад +1

      @@gajapatil5063 can I get this

  • @mareeppakattimani3887
    @mareeppakattimani3887 Год назад +1

    Rate estu sir

    • @Rangukasturi
      @Rangukasturi  Год назад

      ಇನ್ನೊಂದು ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ ಸರ್

  • @user-wp9hq3lc7n
    @user-wp9hq3lc7n 2 месяца назад +1

    No user yaru tagabedi

    • @Rangukasturi
      @Rangukasturi  2 месяца назад

      ಅಣ್ಣ ಇದರಿಂದ ಸುಮಾರು ಜನ ಪ್ರಯೋಜನ ಪಡೆದು ಮೂರು ವರ್ಷದಿಂದ ಇನ್ನೂ ಬಳಸುತ್ತಿದ್ದಾರೆ ಇನ್ನೂ ಹತ್ತು ವರ್ಷ ಬಳಸುತ್ತಾರೆ ಈಗ ತೆಗೆದುಕೊಳ್ಳುವವರು ಯಾರು ಇಲ್ಲ ಎಲ್ಲಾರೂ ತೆಗೆದುಕೊಂಡಗಿದೆ 😊😊

  • @renukarenuka4514
    @renukarenuka4514 2 года назад +1

    Sir amount haktivi neeve nama dressage

    • @Rangukasturi
      @Rangukasturi  2 года назад

      ruclips.net/video/C4IMuPnlUrw/видео.html
      👆👆 no ಸಿಗುತ್ತೆ ಕರೆ ಮಾಡಿ 🙏🙏

  • @IshwarayyaSalimath
    @IshwarayyaSalimath 2 месяца назад +1

    Channagilla

  • @agasabalguruling1817
    @agasabalguruling1817 2 года назад +3

    ನಿಮ್ಮ ನಂಬರ್ ಕೊಡಿ

    • @Rangukasturi
      @Rangukasturi  2 года назад

      ನನ್ನ ವಿಡಿಯೋ ಗಳಲ್ಲೇ ಇದೆ ಸರ್

    • @agasabalguruling1817
      @agasabalguruling1817 2 года назад +1

      ಯಾವ ವಿಡಿಯೊದಲ್ಲಿದೆ ಸರ್

    • @Rangukasturi
      @Rangukasturi  2 года назад

      ruclips.net/video/C4IMuPnlUrw/видео.html

  • @josephparichha7087
    @josephparichha7087 2 года назад +2

    Cash on delivery available 🙏🏽

  • @mallanagoudapatil1373
    @mallanagoudapatil1373 2 года назад +1

    Address & Price please Sir

    • @Rangukasturi
      @Rangukasturi  2 года назад

      ಸರ್ ನಾನು ಕನ್ನಡದಲ್ಲೇ ಹೇಳಿದ್ದೇನೆ ಪೂರ್ತಿ ವಿಡಿಯೋ ನೋಡಿ

  • @paddupaddu3570
    @paddupaddu3570 2 года назад +1

    Bro I want this equipment...

    • @Rangukasturi
      @Rangukasturi  2 года назад +1

      See anoter video for Full details sir

    • @paddupaddu3570
      @paddupaddu3570 2 года назад

      @@Rangukasturi ok

    • @paddupaddu3570
      @paddupaddu3570 2 года назад

      Am seeing all ur vedio but like it this one equipment

    • @Rangukasturi
      @Rangukasturi  2 года назад

      ದಯವಿಟ್ಟು ಕ್ಷಮಿಸಿ ಸರ್ ನೀವು ನೋಡಿಲ್ಲ ಈಗಾ ನೋಡಿ
      ruclips.net/video/lsISHlLbQjk/видео.html

  • @prajwalprajju488
    @prajwalprajju488 Год назад +1

    No kodi sir

    • @Rangukasturi
      @Rangukasturi  Год назад

      ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ನೋಡಿ

  • @dineshs4291
    @dineshs4291 Год назад +1

    Money waste, not worth

  • @nikhilkb2580
    @nikhilkb2580 Год назад +1

    Waste product I have wasted my money

    • @Rangukasturi
      @Rangukasturi  Год назад

      Yes sir ಬಳಸುವುದಕ್ಕೆ ಬಾರದೆ ಇರುವವರಿಗೆ ಇದು ವೇಸ್ಟ್

    • @nikhilkb2580
      @nikhilkb2580 Год назад +1

      @@Rangukasturi this is worst product it got damage in single use that too with smooth use

    • @nikhilkb2580
      @nikhilkb2580 Год назад +1

      @@Rangukasturiyour showing in empty fild upload video with little grass then u will come to know

    • @Rangukasturi
      @Rangukasturi  Год назад

      ಸರ್ ಇದು ಟ್ರಾಕ್ಟರ್ ಅಲ್ಲ ಕಡಿಮೆ ಕಳೆ ಇರುವಾಗ ಬಳಸುವುದಕ್ಕೆ ಕಳೆ ಜಾಸ್ತಿ ಇರುವಾಗ ಅಲ್ಲ ಕಾಲಿ ಹೊಲದಲ್ಲಿ ಅಷ್ಟೇ ಅಲ್ಲ ಬೆಳೆಯ ಮದ್ಯೆ ಕೂಡ ಬಳಸಿದ ವಿಡಿಯೋ ಇದೆ ನೋಡಿ ಇಲ್ಲಾ ಬನ್ನಿ ನಮ್ಮ ಹೊಲಕ್ಕೆ ಹೊಡೆದು ತೋರಿಸುವೆ
      ಕಡುದು ಬಳುದು ಸೆಟ್ಟಿಂಗ್ ಮಾಡಿಕೊಂಡು ಹೊಡೆದು ನೋಡಿ ಇಲ್ಲ ನಮ್ಮ ಸುರೇಶ್ ಅವರ ವಿಡಿಯೋ ನೋಡಿ 3 ವರ್ಷದಿಂದ ಇದರಿಂದಲೇ ಕುಂಟೆ ಹೊಡಿತಿದ್ದನೆ ಅದು 3ಅಡಿ ಸಾಲಿನಲ್ಲಿ ಎರಡು ರೌಂಡ್ ಹೊಡೀತಾನೆ

    • @Rangukasturi
      @Rangukasturi  Год назад

      ಸರ್ ನಾನು ನಿಮ್ಮ coment ಗೆ response ಮಾಡದೆ ಸುಮ್ಮನೆ ಇರಬಹುದಿತ್ತು ಆದರೆ ಈ product ಬಗ್ಗೆ ನನಗೆ ಬಹಳ ಒಳ್ಳೆ ರೆಸ್ಪಾನ್ಸ್ ಬಂದಿದೆ ಸುಮರು ಜನ ಈರುಳ್ಳಿ ಬೆಳೆದವರಿಗೆ ಅನುಕೂಲ ಆಗಿದೆ ಇದನ್ನ ನಿರು ಹಾಯಿಸಿದ ಎರಡನೆ ದಿನಕ್ಕೆ ಅತವಾ ಮಳೆ ಬಂದ ಎರಡನೇ ದಿನಕ್ಕೆ ಬಳಸಿ ನೋಡಿ ನಂತರ ಕಮೆಂಟ್ ಮಾಡಿ ಹೇಳಿ ಸರ್

  • @lingarajuhj4200
    @lingarajuhj4200 Год назад +1

    Phone number kalisi

    • @Rangukasturi
      @Rangukasturi  Год назад

      ಇನ್ನೊಂದು ವಿಡಿಯೋ ದಲ್ಲೀ ಸಂಪೂರ್ಣ ಮಾಹಿತಿ ಇದೆ ನೋಡಿ ಸರ್

  • @basavajaka2601
    @basavajaka2601 2 года назад +1

    Super sir 👌👌

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

    • @basavajaka2601
      @basavajaka2601 2 года назад +1

      Namaskara sir channagiddira

  • @mr.rajesabraju7866
    @mr.rajesabraju7866 Год назад +3

    ಅದರ ಬೆಲೆ ಎಷ್ಟು

    • @Rangukasturi
      @Rangukasturi  Год назад

      ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸಂಪೂರ್ಣ ಮಾಹಿತಿ ಇದೆ