ಏನಿದು ಅಮುಲ್‌ Vs ನಂದಿನಿ ವಿವಾದ? | Amul Vs Nandini | Milk War | KMF, Karnataka | Masth Magaa

Поделиться
HTML-код
  • Опубликовано: 27 дек 2024

Комментарии •

  • @Sameerpashamnv
    @Sameerpashamnv Год назад +171

    2015 ರಲ್ಲಿ ಮಿಲಿಟರಿ ತರಬೇತಿಯಲ್ಲಿ ಮಿಜೋರಾಮ್ ಈಶಾನ್ಯ ರಾಜ್ಯದಲ್ಲಿ ನಂದಿನಿ ಹಾಲು ಪಾಕೆಟ್ ನೋಡಿ ನಮಗೆ ಬಹಳ ಸಂತೋಷವಾಗಿತ್ತು.. ನಂದಿನಿ ಕರ್ನಾಟಕದ ಹೆಮ್ಮೆ❤❤

  • @LATHEEFAHMEDVLOGS
    @LATHEEFAHMEDVLOGS Год назад +78

    ಏನೇ ಬರಲಿ, ಎಷ್ಟೇ ಬರಲಿ, ನಮ್ಮ ಆಯ್ಕೆ ಸದಕಾಲ ನಮ್ಮ ಬ್ರ್ಯಾಂಡ್ ನಂದಿನಿ ಇರಲಿ..
    ಜೈ ಕರ್ನಾಟಕ....

  • @niveditab.m3055
    @niveditab.m3055 Год назад +71

    ನಮ್ಮ ರೈತರು, ನಮ್ಮ ನಂದಿನಿ, ನಮ್ಮ ಕನ್ನಡಿಗರ ಹೆಮ್ಮೆ.

  • @abrahamgrace3033
    @abrahamgrace3033 Год назад +85

    Nandini is the brand of South India.
    ನಂದಿನಿ ನಮ್ಮ ಹೆಮ್ಮೆ ❤️

  • @Harish.B.S.
    @Harish.B.S. Год назад +1

    Save Nandini ಅನ್ನೋದರ ಬದಲು, ಹೆಚ್ಚು ಹೆಚ್ಚು ನಂದಿನಿ ಉತ್ಪನ್ನ ಖರೀದಿಮಾಡಿ, ಬಳಕೆ ಮಾಡಿ ತನ್ನ ತಾನೇ ನಂದಿನಿ ಉಳಿಯುತ್ತದೆ❤

  • @palegarharish7182
    @palegarharish7182 Год назад +47

    Always Nandini ❤️

  • @Shankar_Jangam
    @Shankar_Jangam Год назад +1

    👉Nandini karnataka du anta yellaru adakke support madta iddare, but in reality Amul product much more better than the Nandini

  • @mithunus6953
    @mithunus6953 Год назад +82

    Save Nandini save farmers save Karnataka from these national parties

  • @bmbadiger2133
    @bmbadiger2133 Год назад +46

    ನಮ್ಮ ಆಯ್ಕೆ ನಂದಿನಿ
    ಜೈ ಕರ್ನಾಟಕ💛❤️

  • @gopionti7029
    @gopionti7029 Год назад +36

    One and only Nandini.... It's not a Brand it's an Emotion of millions of karnataka people.....

    • @tejskumar8797
      @tejskumar8797 Год назад +2

      Emation matra alla adu jevna nu howda⭐

  • @allamaprabhugpatil5342
    @allamaprabhugpatil5342 Год назад

    ನಮ್ಮ ರಾಜ್ಯದ ರೈತರು ಶ್ರೀಮಂತರಾಗಬೇಕು,, ಅಲ್ಲದೆ ನಂದಿನಿ ಅನ್ನೋ ಹೆಸರು ಯಾವಾಗಲೂ ಇರಬೇಕು,,🤝&🙏

  • @nameoftheking9591
    @nameoftheking9591 Год назад +9

    ನಂದಿನಿ ಯನ್ನು ಅಮೂಲ್ ನೊಂದಿಗೆ ಯಾಕೆ ವಿಲೀನ ಮಾಡಬೇಕು ಅಮೂಲ್ ನ್ನು ನಂದಿನಿ ಯೊಂದಿಗೆ ವಿಲೀನ ಮಾಡಲಿ ನಮ್ಮ ಹೆಮ್ಮೆಯ brand

  • @devendrabadiger7698
    @devendrabadiger7698 Год назад +11

    ಅಮುಲ್ ಪ್ರೈಸ್ ಜಾಸ್ತಿ ಇದೆ & ಅಮುಲ್ ಹಾಲು ಖರೀದಿ ಮಾಡೋದಿಲ್ಲ
    ನಂದಿನಿ ಪರವಾಗಿಲ್ಲ ನಂದಿನಿ ಬೆಸ್ಟ್

  • @g.s.subramanya
    @g.s.subramanya Год назад +194

    ಅಮೂಲ್ ಬೇಡವೇ ಬೇಡ. ನಂದಿನಿ ಕೆಎಂಎಫ್ ಹಾಲು ನಮ್ಮ ಹೆಮ್ಮೆ. ನಮ್ಮ ರೈತರ ಜೀವ ನಾಡಿ

    • @Uday-o7p
      @Uday-o7p Год назад +1

      ಈ ಬಿಜೆಪಿ ಸುಪ್ಪೋರ್ಟರ್ಸ್ ಯಾಕೆ ನಾರ್ತ್ ಇಂಡಿಯನ್ಸ್ ಗೆ ಹುಟ್ಟಿದವರತರಃ ಆಡ್ತಾರೆ ಅವ್ರಿಗೆ ಸಪೋರ್ಟ್ ಮಾಡ್ತಾರೆ, ನಮ್ಮ ನಂದಿನಿಯೇ ನಮಗೆ ಹೆಚ್ಚು

    • @rockisrockrambo7846
      @rockisrockrambo7846 Год назад +3

      🎉❤🎉

    • @sumangowda6814
      @sumangowda6814 Год назад +5

      Ahhhahha nimige hasu na kasayakaneg akbekadre ilde irodu ivaga nandini ge ella bandbutru

    • @bhanuprakashr2416
      @bhanuprakashr2416 Год назад

      ರೈತರಿಗೆ ಅಮೂಲ್ ಬೇಕು

    • @The_Cinemaholic_R2B.0803
      @The_Cinemaholic_R2B.0803 Год назад

      ​@@sumangowda6814 ಲೋ ಗುಬಾಲ್, ಹಾಲು ಕೊಡುವ ಹಸುವನ್ನು ಯಾರೂ ಮಾರುವುದಿಲ್ಲ, ಗೊಡ್ಡು ಹಸುವನ್ನು ಮಾತ್ರ ಮಾರೋದು, ಹಾಲು ಕರೆಯುವ ರೈತರು ನಿನ್ನ ತರ ಗುಬಾಲ್'ಗಳಲ್ಲ.😅

  • @Mestri_efx
    @Mestri_efx Год назад +34

    ನಮ್ಮ ನಂದಿನಿ ನಮ್ಮ ಹೆಮ್ಮೆ.

  • @n.h.infomart2002
    @n.h.infomart2002 Год назад +25

    ನಾವು ಕೂಡ ಕೆ. ಎಂ. ಎಪ್ ನ ಸದಸ್ಯರು. ಜೈ ನಂದಿನಿ...

  • @gopil6740
    @gopil6740 Год назад +64

    If it gets merged they will replace all mangers with Guajarati people and gradually all workers in KMF will be replaced by Gujarathis/North Indians. Already we lost our Corporation Bank, Syndicate Bank, Mysore Bank, Vijaya Bank etc. This is also a kind of war which they are waging against Kannada people.

    • @maheshtp8959
      @maheshtp8959 Год назад +8

      True but Karnataka people show it in elections results we not slave to North Indian people we have self respect and capable to manage ourselves

    • @muralidhark.r.6606
      @muralidhark.r.6606 Год назад +1

      We lost the above said banks when Indira Ghandi nationalised them.Know the facts.

    • @gopil6740
      @gopil6740 Год назад +9

      @@muralidhark.r.6606 ಯಾವ ಕಾಲದಲ್ಲಿ ಇದ್ದೀರಿ ಸ್ವಾಮಿ ನೀವು? 4 ವರುಷದ ಹಿಂದೆ ಈ ಎಲ್ಲಾ ಬ್ಯಾಂಕುಗಳು ನಮ್ಮಲ್ಲೇ ಇದ್ದವು.

    • @arunkumarss6275
      @arunkumarss6275 Год назад +1

      ​@@muralidhark.r.6606 nationalized madirlilla andidre farmers , marginal section people, small vendors, labour's, etc intavrige yava private bank kuda lone kodta erlilla.... and nationalized andre aaa bank alli more than 51% of shares na government purchase madirodu anta...

    • @blistering2900
      @blistering2900 Год назад +3

      ​@@muralidhark.r.6606 don't spread lies they were nationalised few years ago.

  • @srinivasanseena1890
    @srinivasanseena1890 Год назад +27

    Rate wise quality wise Nandini is best in India

  • @rahulkalaburgi
    @rahulkalaburgi Год назад +58

    SAVE NANDINI ...SAVE KARNATAKA 👍
    BRAND OF SOUTH INDIA 🇮🇳

    • @DannycegeGhostrider
      @DannycegeGhostrider Год назад

      Save from what? From competition?
      Why does Nandini sell their milk in other states then?

  • @jsgamer8005
    @jsgamer8005 Год назад +31

    Nandini ❤️❤️

  • @vishuvish4180
    @vishuvish4180 Год назад

    ಅಮುಲ್ ಅನ್ನು ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡಬೇಕು ..... ನಂದಿನಿ ಹಾಲಿಗೆ ಬೆಂಬಲಿಸಬೇಕು ....ನಮ್ಮ ರಾಜ್ಯದ ರೈತರಿಗೆ ಪ್ರೋತ್ಸಾಹ ನೀಡಬೇಕು.......

  • @ajaykumartalavarajaykumart5922
    @ajaykumartalavarajaykumart5922 Год назад +16

    ನಂದಿನಿ ಕನ್ನಡಿಗರ ಅಸ್ಮಿತೆ ಭಾವನೆ ❤️❤️❤️

  • @commonman5768
    @commonman5768 Год назад +27

    ನಂದಿನಿ ನಂದಿನಿ ವಿಶ್ವವಿನೋದಿನಿ ❤

  • @santhoshkotian1895
    @santhoshkotian1895 Год назад

    🙏🙏🙏

  • @nandansiddalingappa8057
    @nandansiddalingappa8057 Год назад +3

    ನಂದಿನಿ. Don't trust North Indians

  • @rakeshraki5556
    @rakeshraki5556 Год назад +25

    ನಮ್ಮ ನಂದಿನಿ ನಮ್ಮ ‌‌‌‌‌ಹೆಮ್ಮೆ ನಂದಿನಿ ಹಾಲು ಉತ್ಪಾದನಾ ಸಂಸ್ಥೆಗೆ ಜಯವಾಗಲಿ❤💛

  • @PratibhegalaAdda
    @PratibhegalaAdda Год назад +25

    One & only ನಂದಿನಿ.... ಜೈ ಕನ್ನಡಿಗ

  • @mohamedjaffer6173
    @mohamedjaffer6173 Год назад +1

    ಕನ್ನಡಿಗರ ಅಸ್ಮಿತೆ ನಂದಿನಿ

  • @veereshvishwakarma729
    @veereshvishwakarma729 Год назад +54

    ನಂದಿನಿ ಇಸ್ ರಿಯಲ್ ಕ್ವೀನ್ ಆಫ್ ಇಂಡಿಯಾ🤗🔥

    • @deepu-391
      @deepu-391 Год назад

      ನಂದಿನಿ ಬೆಳಿತಾಯಿರೋದನ್ನ ಗಮನಿಸಿ ಅದನ್ನ ತಡಿಯೋಕೆ ಅಮುಲ್ ಈತರ ಮಾಡ್ತಿರೋದು..

  • @Jr_Scientist
    @Jr_Scientist Год назад +1

    Congress ಗೆ ಇದು ಒಳ್ಳೆಯ ಕಾರಣವಾಗಿದೆ BJP ವಿರುದ್ಧ ಷಡ್ಯಂತ್ರ ಮಾಡ್ಲಿಕ್ಕೆ 😂

  • @vishwasbhandarkar77
    @vishwasbhandarkar77 Год назад +18

    All Kannadigas should start using "Mysore Sandal Soap" and stop using Lux, Dove soap. "Mysore Sandal Soap" is asmite of Kannadigas.

  • @rajanikanthd9753
    @rajanikanthd9753 Год назад

    ಮೊದಲು ನಮ್ಮ ಕನ್ನಡ ನಾಡು ಆಮೇಲೆ ಬಾರತ ಹಾಗಾಗಿ ನಮಗೆ ನಂದಿನಿ ಬೇಕು ಅಮುಲ್ ಬೇಡ

  • @HarishHarish-gp4yn
    @HarishHarish-gp4yn Год назад

    🙏🙏🙏🙏🙏

  • @shivananadkamble2872
    @shivananadkamble2872 Год назад +1

    Nandini haalu beku

  • @iotakidz
    @iotakidz Год назад +1

    ಬಿಜೆಪಿ ವಿರುದ್ದ ನಿಮ್ಮ ಮತ ಚಲಾಯಿಸುವ ಮೂಲಕ ನಿಮ್ಮ ನಂದಿನಿಯನ್ನು ಉಳಿಸಿಕೊಳ್ಳಿ, ಈ ಸಮಸ್ಯೆಗೆ ಇರುವ ಏಕೈಕ ಪರಿಹಾರ

  • @bhavya2697
    @bhavya2697 Год назад +6

    Nandini is not just a milk. It is an emotion for Karnataka people 😢

  • @thirumalarao8075
    @thirumalarao8075 Год назад +1

    Go back Amul and Gujarati

  • @daizymiranda8579
    @daizymiranda8579 Год назад +1

    Jai nadini namma Amma nadini 🙏🙏🙏🙏👌👌👌👌😊❤️❤️❤️❤️

  • @MohammedIsmail-cb6ic
    @MohammedIsmail-cb6ic Год назад +3

    Nimma husaravalli buddhi torisabedee nandini namma kannadigara brand

  • @veenakurundwad651
    @veenakurundwad651 Год назад +7

    ಪ್ರತಿಸ್ಪರ್ಧೆ ಈದ್ದರೇನೆ ಕ್ವಾಲಿಟಿ ಸರಿಯಾಗಿ ಇರುತ್ತದೆಂದು ನನ್ನ ಅಭಿಪ್ರಾಯ

    • @shylendramandya
      @shylendramandya Год назад

      Madam Nimge Nandini Milk and Curd Qualify sari illa annisideya?

  • @sathishak9744
    @sathishak9744 Год назад +59

    Nandini is our identity.... .save our farmers save our land and save our culture......

    • @gkknh
      @gkknh Год назад +2

      Sir amul bandre former ge thumba help haguthe

    • @King-bv8dl
      @King-bv8dl Год назад +7

      ​@@gkknh Howdu kevala gujarati marvadi galu bandu tumba help maadthare nam nandini na close madi alva

    • @ಠಿ_ಠಿ-ಝ2ರ
      @ಠಿ_ಠಿ-ಝ2ರ Год назад +3

      @@gkknh ಹೌದು ಕೇವಲ ಗುಜರಾತ್ ರೈತರಿಗೆ ಸಹಾಯ! ನಮ್ಮ ರೈತರಿಗೆ ಬರೆ

    • @gkknh
      @gkknh Год назад

      @@ಠಿ_ಠಿ-ಝ2ರ sir ella elli former ge kodthare high amount

    • @unknown2070
      @unknown2070 Год назад +1

      @@ಠಿ_ಠಿ-ಝ2ರ yes correct Amul beda namge

  • @Rocky-nw6tj
    @Rocky-nw6tj Год назад +1

    Save Karnataka Farmers ❤ It is biggest injustice for nandini

  • @prashanthk8961
    @prashanthk8961 Год назад

    ಎರಡು ದೇಶದ ಹಾಲು ಸ್ಪರ್ಧೆ ಇರಲಿ ಬಿಡಿ
    ಬರ್ತಾ ಬರ್ತಾ ನಂದಿನಿ ಮೊಸರು ನೀರಗ್ತಾ ಇದೆ 😂😂

  • @radhadt7022
    @radhadt7022 Год назад

    2 ಸಂಸ್ಥೆ ನಮ್ಮ ದೇಶದ ಹೆಮ್ಮೆ ಉಳಿದ ಖಾಸಗಿ ಸಂಸ್ಥೆಗಳು ಮಾಡುತ್ತಿರುವ ಹುನ್ನಾರ ಅಷ್ಟೇ.

  • @aarunsp
    @aarunsp Год назад

    ನಮಗೆ ಪ್ಯಾಕೇಟ್ ಹಾಲೆ ಬೇಡ😂😂😂😂

  • @soorajkotian
    @soorajkotian Год назад

    ನಮ್ಮ ಆಯ್ಕೆ ಅಮುಲ್ ❤❤❤❤

  • @rajavishnuvardhana6830
    @rajavishnuvardhana6830 Год назад

    Amul can't stand against Nandini anyway

  • @nikshithdevadiga585
    @nikshithdevadiga585 Год назад +16

    Nandini is best ❤️🥰

  • @lokeshr3251
    @lokeshr3251 Год назад +9

    ನಮಗೆ ತಾಯಿ ಡೈರಿ ನಂದಿನಿ ಹಾಲು ಬೇಕು, ಅಮುಲ್ ಬೇಡ.

    • @JAY2222K
      @JAY2222K Год назад

      You buy what you want

  • @LIKITHSATHYA
    @LIKITHSATHYA Год назад +19

    We love our mother dairy Nandini only

  • @sadanandkare9509
    @sadanandkare9509 Год назад +1

    Save Nandini....

  • @Arunkumar-wj1gd
    @Arunkumar-wj1gd Год назад

    We never buy any product with brand name Amul

  • @yogagnyogagn5156
    @yogagnyogagn5156 Год назад

    ಒಂಬತ್ತು ತಿಂಗಳ ನಂತರ ಕುಡಿದಿರ ಹಾಲು ನಂದಿನಿ ಹಾಲು ಕನ್ನಡಿಗರ ಹಸ್ಮಿತ

  • @vrka2008
    @vrka2008 Год назад

    ನಮ್ಮಲ್ಲಿಗಿಂತ ಆನಂದ ನಲ್ಲಿ ಹಾಲಿನ ಬೆಲೆ ಹೆಚ್ಚು ಪಶು ಆಹಾರದ ಬೆಲೆ ಕಡಿಮೆ ಇತ್ತು

  • @TravellerKrantikarikannadiga
    @TravellerKrantikarikannadiga Год назад

    ನಮ್ಮ ನಂದಿನಿ ನಮ್ಮ ಹೆಮ್ಮೆ ನಮಗೆ ನಂದಿನಿ ಬೇಕು

  • @King_ravan.707
    @King_ravan.707 Год назад

    ನಂದಿನಿ 💛❤️

  • @emanveljaganath7258
    @emanveljaganath7258 Год назад +16

    👑ನಂದಿನಿ ಒಂದೆ ಭಾರತ್ 💪💪👍🙏🙏

    • @Uday-o7p
      @Uday-o7p Год назад +1

      ಏನು ಒಂದೇ ಭಾರತ್ ಅಂದ್ರೆ 😀

    • @emanveljaganath7258
      @emanveljaganath7258 Год назад +3

      @@Uday-o7p ಅಮುಲ್ ಎಲ್ಲಾ ವಿಲೀನ ಒಂದೆ ನಂದಿನಿ ಬೇಕು

    • @Uday-o7p
      @Uday-o7p Год назад +1

      @@emanveljaganath7258 👌👌👌👌👌

  • @shantappaholakundi9645
    @shantappaholakundi9645 Год назад

    ನಂದಿನಿ 🐂🐄👍🏻

  • @ajaykumartalavarajaykumart5922

    ಈ ರಾಜಾಕ್ರಾಣಿಗಳಿಗೆ ಏನಾಗಿದೆ ಜನರ ಭಾವನೆಗಳ ಜೊತೆ ಯಾಕೆ ಆಟ ಆಡುತ್ತಿದ್ದಾರೆ

  • @todayst4598
    @todayst4598 Год назад

    Jai amul jai bjp

  • @murali6467
    @murali6467 Год назад +1

    Amit Shaw is an irresponsible person. Not worth to be a home minister or a leader. He is splitting the people

  • @lokeshloki705
    @lokeshloki705 Год назад

    ನಮ್ಮ ನಂದಿನಿ ಮಾತ್ರಬೇಕು ಅಮುಲ್ ಬೇಕಾಗಿಲ್ಲ

  • @sharankumar2582
    @sharankumar2582 Год назад +13

    KMF nandini is our pride ❤

  • @javidiqbal7359
    @javidiqbal7359 Год назад

    Well said

  • @Om.S.K
    @Om.S.K Год назад +3

    ಗೋ ಬ್ಯಾಕ್ ಅಮುಲ್ 👎👎👎

  • @paul_reddy
    @paul_reddy Год назад +1

    Boycott Amul 🔥🔥🔥🔥🔥

  • @anandcoolboy8078
    @anandcoolboy8078 Год назад +8

    ಗೋ ಮಾತೆಯನ್ನು ಗೌರವಿಸಬೇಕಂದ್ರೆ ನಂದಿನಿ ಉತ್ಪನ್ನಗಳಿಗೆ ಪ್ರೋತ್ಸಾಹಿಸಬೇಕು..🐄🐄

  • @yathish4330
    @yathish4330 Год назад

    Namge yaaru olleya haalu kodtharo avrige vyapara kodthivi simple. Yaare bandru raithrige upyoga agbeku nandini kodthiro amount ginna amul raithrige kotre adukke namma support aste

  • @trivenichandrashekar8879
    @trivenichandrashekar8879 Год назад

    K M F tayarisida Ice Cream gu Nandini hesaranne edabeku👍🏼👍🏼

  • @SumanthReddy-ne5mv
    @SumanthReddy-ne5mv Год назад

    Namma haalu Nandini 100 percent 👍

  • @sumanahebbar1528
    @sumanahebbar1528 Год назад +1

    Stand by Nandini, pride of Karnataka. Stand united. Don't give a toss to outsiders or get brain washed by them. Karnataka is for kannadigas first

    • @shruhi123
      @shruhi123 Год назад

      Karnataka was not made by bjp.. center leadership is only spoiling Karnataka.. like closing banks, bhadravati iron and steel works now kmf.. everything going to Gujarat and UP including our tax money. Now Nandini? No way!!
      The "PM OF GUJARAT" is leaving trains from North India to south cos south has jobs.. North India cannot create jobs so they are also eating away south jobs..

    • @sumanahebbar1528
      @sumanahebbar1528 Год назад +1

      @@shruhi123 totally agree with you. There was a time when centre never supported karnataka which ever party came into power. Karnataka was ignored all the time. Of late BJP had a reality check, hence so many visits, so much importance.

    • @shruhi123
      @shruhi123 Год назад

      @@sumanahebbar1528 even now they want Karnataka cos it's the hen that lays golden eggs.. they want to milk this state.. so they don't want to lose control

  • @venkateshsanadi2312
    @venkateshsanadi2312 Год назад

    ನಮ್ಮ ನಂದಿನಿ ನಮ್ಮ ಹೆಮ್ಮೆ

  • @santoshpoojari7621
    @santoshpoojari7621 Год назад

    ನಾವು ಮುಂಬೈಯಲ್ಲಿ ನಂದಿನಿ ಹಾಲನ್ನೇ ಕುಡಿಯುವುದು

  • @ullasgowda4232
    @ullasgowda4232 Год назад +34

    ನಮ್ಮ ಆಯ್ಕೆ ನಂದಿನಿ

  • @dhanyakharajola5671
    @dhanyakharajola5671 Год назад +1

    Ammul hatao nandini bachao bjp hatao deash bachao

  • @APPU_BO55_ADDA
    @APPU_BO55_ADDA Год назад +6

    NANDINI IS OUR PRIDE. 💛❤

  • @jyothisweety997
    @jyothisweety997 Год назад +1

    Nandini bittu berenu illa

  • @nithyanandaananda2439
    @nithyanandaananda2439 Год назад

    Our State Nandini Milk Is Great For Our Karnataka Peoples Only

  • @nandarajbv8293
    @nandarajbv8293 Год назад

    Only Nandini😊😊😊😊😊

  • @rajeshlc6676
    @rajeshlc6676 Год назад +1

    ಕೇವಲ ನಂದಿನಿ.

  • @maheshmaheshan8469
    @maheshmaheshan8469 Год назад

    Nandhini like love u

  • @revathinath9081
    @revathinath9081 Год назад +1

    Nandhini milk Gujarat nalli illa

  • @lavanyakj2487
    @lavanyakj2487 Год назад +1

    Both nandini and amul are great brands these stonage people are opposing it really shame

  • @user-yz3sf8yg9k
    @user-yz3sf8yg9k Год назад +1

    Business janatha party

  • @somashekara6122
    @somashekara6122 Год назад +4

    Vijaya bank, sbm ಹೋದ್ವು ಈವಾಗ nandini, amul milk sale ಮಾಡ್ಲಿ but merge ಮಾಡೋದು ಬೇಡ.....from mandya

  • @prashanthosamani1161
    @prashanthosamani1161 Год назад

    I love Nandini💛❤

  • @jagannathhk4852
    @jagannathhk4852 Год назад +4

    Our choice is always great NANDINI .
    PRIDE OF KARNATAKA

  • @vijaycivil816
    @vijaycivil816 Год назад +6

    If it's an open market we have to stand with
    Market rules and Documentation.. not with oral communication... IN
    KMF rate of corruption is more compared to AMUL and former getting 28 rs per litre
    And a liter of water bottle 20 rs is this way to treat a farmer by KMF
    If KMF works hard without corruption they will survive because the market is open to everyone

    • @arunkumarss6275
      @arunkumarss6275 Год назад

      Means Amul has no corruption???!!!

    • @vijaycivil816
      @vijaycivil816 Год назад

      @@arunkumarss6275...... rate of corruption...... ?!!!! Please

    • @arunkumarss6275
      @arunkumarss6275 Год назад

      @@vijaycivil816 you know the rate of corruption in kmf???

    • @vijaycivil816
      @vijaycivil816 Год назад

      @@arunkumarss6275 exactly 💯 number I don't know but % wise KMF is More
      Because I worked in some parts of Gujarat rural areas for 4 years and also as a member of nandini dairy in my Village . soooooooooo...

    • @maheshnagaraj4402
      @maheshnagaraj4402 Год назад

      I agree with you on corruption in KMF. It starts from local village milk producers society and goes till top management.
      I dont think Amul will come as open market. They will not survive if they do. All other private sellers process and pack in our neighboring states like AP or TN and bring it here within 3-4 hours. Amul wont have that luxury. They will have to develop all basic infra from scratch.
      Also I feel corruption will increase in KMF with more private players coming in.

  • @media944
    @media944 Год назад

    ನಂದಿನಿ 😍

  • @chethankumar3264
    @chethankumar3264 Год назад

    Save Nandini I support our brand only

  • @aradhyags4200
    @aradhyags4200 Год назад

    ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ಒಂದು ದಯವಿಟ್ಟು ಬೆಲೆಯನ್ನು ಕಡಿಮೆ ಮಾಡಬೇಡಿ

  • @akashgowda2785
    @akashgowda2785 Год назад

    ನಮ್ಮ ನಂದಿನಿ ನಮ್ಮ ಹೆಮೇ

  • @nageshahugar1669
    @nageshahugar1669 Год назад +1

    Nandini milk

  • @devarajusraju2432
    @devarajusraju2432 Год назад

    ಅಖಂಡ ಕರ್ನಾಟಕದ ಅತ್ಯಮೂಲ್ಯವಾದ ಅತಿದೊಡ್ಡ ಆಲದಮರದಂತಹ ಕರ್ನಾಟಕ ಕಾಮಧೇನುವಿನಂತಹ ನಾಡನ್ನು ನಾಡಿನ ಜನರ ಜೀವನವನ್ನು ಪೊರೆದ ತಾಯಿ ಭುವನೇಶ್ವರಯ ಕನ್ನಡದ ಹೆಮ್ಮೆಯ ನಮ್ಮ ನಂದಿನಿಯೇ ನಮ್ಮೆಲ್ಲರ ಸೌಭಾಗ್ಯ ನಮ್ಮ ಸಂಪತ್ತು ನಮಗೆ ಅದೇ ಸಾಕು ಈ ದರಿದ್ರ ಅಮೂಲ್ ಯಾವ್ ಲೋಫರ್ ಬೋಳಿಮಗನಿಗೆ ಬೇಕೋ ಅಂತವರು ತಿಕ ಮುಚ್ಕಂಡ್ ಆ ಮುಲ ಮುಲ ಅಮೂಲ್ ಎಲ್ಲಿ ಹುಟ್ಟಿತೊ ಆ ರಾಜ್ಯದಲ್ಲೇ ಹೋಗಿ ಅದರ ಮುಕುಳಿಯನ್ನೇ ನೆಕ್ಕಲಿ ಇಲ್ಲಿ ನಮ್ಮ ನಂದಿನಿಯ ವಿರುದ್ಧ ಯಾವ ಕಚಡಾಗಳು ರಾಜಕೀಯ ಮಾಡಕೂಡದು ಮೊದಲು ಈ ಕಚಡಾ ಬಿ ಜೆ ಪಿ ತೊಲಗಬೇಕು ಈ ನನ್ಮಕ್ಳು ಇನ್ನೂ ಏನೇನ್ ಮಾಡಕ್ ನಿಂತಿದಾರೊ ಬಿಟ್ರೆ ನಮ್ಮನ್ನೂ ಸೇರಿಸಿ ಕರ್ನಾಟಕವನ್ನೇ ಮಾರಾಕ್ ಬಿಡ್ತಾರೊ ಏನೊ...

  • @balrajbali5283
    @balrajbali5283 Год назад

    We support nandini jai karnataka❤

  • @MVPHumanbeing
    @MVPHumanbeing Год назад +4

    Amul should only be allowed if
    Amul buys milk from Karnataka farmers
    Amul starts its own processing unit in Karnataka and hires local people
    Amul exports surplus milk yo other states
    Amul should allow Nandini to sell fresh milk in Gujarat
    Amul should be honest and do fair competition

    • @shruhi123
      @shruhi123 Год назад +1

      That's the problem.. that will never happen.. the center will say yes-yes to all the conditions and slowly take out managers from Karnataka and replace with Gujaratis. Then workers. Then they will say we have to go to cheapest source of milk and say Gujarat is that cheap source. They will slowly destroy the milk ecosystem in Karnataka and make us fully dependent on Gujarat. This is how you kill brands.. "PM of Gujarat" is jealous of Karnataka..

    • @thesenate8477
      @thesenate8477 Год назад

      ​@@shruhi123 I think you're being very paranoid dude. First of all he's the PM of India not Gujrat. Second of all of he values his electoral performance here in Karnataka he will not allow a single thing you mention to happen. Amul will anyways do everything the comment above listed because it's much more expensive for amul to bring milk from Gujarat allll the way to Karnataka, almost 1,000 km distance in Indian road. Think rationally not emotionally

    • @shruhi123
      @shruhi123 Год назад

      @@thesenate8477 very good. The ads are doing their job.

  • @manjunathswamy16
    @manjunathswamy16 Год назад +11

    "Save kaveri tara Save nandini", nadita idhe sir , now nandini milk is for 23 rupees because demand and supply is balance tomorrow if its goes to larger market demand increase not supply math namge costly aguthe

  • @Indian-lq8ue
    @Indian-lq8ue Год назад

    ನಂದಿನಿ 🐂🐂🐂🐂🐃🐃🐃

  • @tejasgowdru6562
    @tejasgowdru6562 Год назад +1

    BJP killing Karnataka brands
    Savenandini

  • @Manjunathareddybo
    @Manjunathareddybo Год назад

    we want nandini,because it's ours.