Nambi Kettavarillavo | Sri sat upasi songs | ನಂಬಿ ಕೆಟ್ಟವರಿಲ್ಲವೋ | Dodderi Appaji songs | Sadguru

Поделиться
HTML-код
  • Опубликовано: 25 авг 2024
  • Nambi Kettavarillavo | Sri sat upasi songs | ನಂಬಿ ಕೆಟ್ಟವರಿಲ್ಲವೋ | Dodderi Appaji songs | Sadguru
    🔴 Subscribe Now: / spiritualteja
    ನಂಬಿ ಕೆಟ್ಟವರಿಲ್ಲವೋ | ಸದ್ಗುರು ಧ್ಯಾನ ಮಾಡಿ ಕೆಟ್ಟವರಿಲ್ಲವೋ |
    ಬಿಡದೆ ಶ್ರೀ ಗುರುವಿನ | ಭಜಿಸಿದ ಮನುಜರಿಗೆ |
    ಮರಣವೆಂಬುವುದಿಲ್ಲವೋ | ಜನನ ಮರಣವೆಂಬುವುದಿಲ್ಲವೋ || ಪ ||
    ತನು ಮನ ಧನಗಳ | ಗುರುವಿಗರ್ಪಿಸಿ ನಿತ್ಯ |
    ನಿಜ ತತ್ತ್ವ ಬೋಧೆಯ | ಪಾಲಿಸುವಾತನಿಗೆ || ೧ ||
    ನಡೆ ಒಂದೆ ನುಡಿ ಒಂದೆ | ನುಡಿದಂತೆ ನಡೆ ಮುಂದೆ |
    ಪರತತ್ತ್ವ ಗುರು ಬೋಧೆ | ಅದು ಒಂದೆ ಗುರುವೆ || ೨ ||
    ನಂಬಿಕಿಲ್ಲದ ಸೇವೆ | ಭಕ್ತಿ ಇಲ್ಲದ ಪೂಜೆ |
    ಸುಡದಾ ಮಡಕೆಯಂತೆ | ವ್ಯರ್ಥವೋ ಪ್ರಭುವೇ || ೩ ||
    ಶರಣು ಶರಣು ಗುರುವೆ | ದೀನದಯಾಳುವೇ |
    ಎನುತಾ ನಿರಂತರ | ನೆರೆ ನಂಬೋ ಮನವೆ || ೪ ||
    ಗುರುವೆ ಗುರುವೆ ಕಲ್ಪತರುವೆ ಕರುಣಿಸು ಎಂದು |
    ದೃಢಭಾವ ಭಕುತಿಯಲಿ ! ಶರಣಾಗು ಮನುಜ || ೫ ||
    ನಿಶ್ಚಯವಿರಬೇಕು | ಸಂಶಯ ಬಿಡಬೇಕು |
    ಗುರುವೇ ಸರ್ವಸ್ವವು | ಎನುತಾ ನಂಬಿರಬೇಕು || ೬ ||
    ಆ ದೇವರೀದೇವರೆನುತ ಸಾಯಲು ಬೇಡ |
    ಗುರುವಿಗಿಂತಧಿಕ | ದೈವವು ಉಂಟೆ ಮರುಳೆ || ೭ ||
    ಚೇಷ್ಟೆಗಳನು ಬಿಟ್ಟು | ಪ್ರತಿಷ್ಟೆಗಳನ್ನು ಸುಟ್ಟು |
    ಮಿಥ್ಯಾವೀ ಜಗವೆಂದು | ಸತ್ಯ ಸದ್ಗುರುವೆಂದು || ೮ ||
    ಗುರು ಕಾರ್ಯವೇ ಇಷ್ಟ | ಗುರುವಾಕ್ಯವೆ ಶ್ರೇಷ್ಠ |
    ಇದ್ದು ಗುರು ಬಳಿ ಇದ | ಪಾಲಿಸದವ ಭ್ರಷ್ಟ || ೯ ||
    ಬರಿಯಾಗೈಯ್ಯಲಿ ಬಂದೆ | ಬಡಬಡಿಸಿ ಬಾಯಿ ತೆರೆದೆ |
    ಯಮಭಟರೆಳೆವಾಗ | ನೀ ಏನು ಕೊಂಡೊಯ್ದೆ || ೧೦ ||
    ಶ್ರದ್ದೆ ಇಲ್ಲದ ಸೇವೆ | ದೃಢಭಾವವಿಲ್ಲದ ಭಜನೆ |
    ಸಾರವಿಲ್ಲದ ಆಹಾರವನುಂಡಂತೆ || ೧೧ ||
    ಬಂಧುಗಳು ದೂಷಿಸಲಿ | ಜಗವೆ ಎದುರಾಗಲಿ ||
    ಮುಕ್ತಿ ಗೊಡೆಯ ನಮ್ಮ | ಗುರುನಾಥನೇ ಸತ್ಯಾ | ೧೨ ||
    ಬಿಡು ಡಂಭಾಚಾರವ | ಸುಡು ದೇಹಭಾವವ |
    ಬಿಡು ನಿನ್ನ ಜಂಭವ | ನಂಬೋ ಸ್ವಯಂಭುವ || ೧೩ ||
    ಕರುಣಾಸಾಗರನವನು | ಗುರುವು ಕನ್ನೇಶ್ವರನು |
    ಶ್ರೀ ದತ್ತ ಗುರುವಿನ | ಶ್ರೀಪಾದಗಳ ನಂಬೋ || ೧೪ ||
    #Bhajanmusic
    #Dodderiappajisongs
    #Srisatupasi
    sri sat upasi songs
    sri sat upasi appaji
    dodderi appaji songs
    dodderi appaji
    dodderi appaji speech
    dodderi ashram
    dodderi song
    dodderi appaji bhajans
    dodderi ashrama
    sat upasi dodderi
    devotional songs in kannada
    bhajan music in kannada
    tatva padagalu
    If you are interested Don't Forget to Subscribe to receive regular updates.
    about channel:
    With Sri Guru's grace I have realised that the goal of every human is to achieve Sayujja(salvation). To achieve the goal we need Sri Guru's Spiritual(Hamsa) Teja (enlightenment). I share the minutest Jnana (knowledge) I got from my Sri Guru.
    Please Subscribe as it will help me upload more valuable content regularly.
    Don't forget to share your thoughts in the comment section below.
    Blog: www.spiritualt...
    facebook: / tejaraja.chitradurga
    facebook page: / spiritualteja
    Telegram: t.me/Spiritual...
    Mail ID: tejarajaktr@gmail.com
    Disclaimer:
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
    thank you
    Jai Gurudeva Datta. This youtube channel is related to Sri Guru Kanneswara Dattavadhuta Ashram, Sri Kshetra Dodderi. This video contains only songs and spiritual thoughts written by Sadguru Sri Sat Upasi Appaji.

Комментарии • 33