ಗಾಮನ ಯಾನದ ಮೊದಲ ಬಿಂದು ಈ ತೇಜೋ ನದಿ.

Поделиться
HTML-код
  • Опубликовано: 22 окт 2024

Комментарии • 1

  • @tranantharamuramanna506
    @tranantharamuramanna506 Месяц назад

    ಹೌದು ಸರ್ - ನಾನೂ ಲಿಸ್ಬನ್ ನಗರವನ್ನು ನೋಡಿದ್ದೇನೆ - ಮಹಾಭೂಕಂಪನದ ನಂತರ ಈ ನಗರ ಪುಟಿದೆದ್ದ ಬಗೆಯನ್ನು ಕಣ್ಣಾರೆ ನೋಡಲೆಂದೇ ಹೋಗಿದ್ದೆ - ಅಲ್ಲಿನ ಮ್ಯೂಸಿಯಂ ನಲ್ಲಿ ವಾಸ್ಕೊ ದ - ಗಾಮ ಭಾರತದಿಂದ ತರುತ್ತಿದ್ದ ಸಾಂಬಾರು ಪದಾರ್ಥ ತುಂಬುತ್ತಿದ್ದ ದೊಡ್ಡದೊಡ್ಡ ಮೂಡೆಗಳನ್ನು ನೋಡಿ ನನಗೆ ಆಶ್ಚರ್ಯವಾಗಲಿಲ್ಲ , ಬದಲಿಗೆ ಕೂಲಿಗಳನ್ನು ಹಿಂಸಿಸುತ್ತಿದ್ದುದು ನೆನೆದು ಕಣ್ಣು ತೇವವಾಯಿತು - ಅದೆಷ್ಟು ಮಂದಿ ದೋಚಿದ್ದಾರೆ ! ನಾವು ತೀವ್ರವಾಗಿ ಸೆಣಸಿದ್ದೇ ಕಡಿಮೆ