Narayana Ninna Naamada Smaraneya | ನಾರಾಯಣ ನಿನ್ನ ನಾಮದ ಸ್ಮರಣೆಯ | Sindhu Smitha | Dasarapada

Поделиться
HTML-код
  • Опубликовано: 18 сен 2024
  • Vocals Sindhu Smitha
    Violin Sindhu Smitha
    Mridangam Vid BS Prashanth
    Recorded at Ananya Studio, Malleswaram
    Composed by Purandara Dasaru
    ನಾರಾಯಣ ನಿನ್ನ ನಾಮದ ಸ್ಮರಣೆಯ
    ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||
    ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
    ಎಷ್ಟಾದರೂ ಮತಿಗೆಟ್ಟು ಇರಲಿ
    ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
    ಅಷ್ಟಾಕ್ಷರ ಮಹಾ ಮಂತ್ರದ ನಾಮವ ||1||
    ಸಂತತ ಹರಿ ನಿನ್ನ ಸಾಸಿರ ನಾಮವ
    ಅಂತರಂಗದ ಒಳಗಿರಿಸಿ
    ಎಂತೋ ಪುರಂದರ ವಿಠಲ ರಾಯನ
    ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ ||2||
    nArAyaNa ninna nAmada smaraNeya
    sArAmruta enna nAligege barali ||
    kashTadallirali utkrushTa-dallirali
    eshTAdarU matikeTTu irali
    krishNa krishNa endu shiShTaru pELuva
    ashTAkshara mahA mantrada nAmava ||1||
    santata hari ninna sAsira nAmava
    antarangada oLagirisi
    entO purandara viTala rAyana
    antya kAladalli chintisO hAnge ||2||

Комментарии • 79

  • @dr.kanchanaharish5003
    @dr.kanchanaharish5003 6 месяцев назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ! ಹಾಗೆ ಕಣ್ಣು ಮುಚ್ಚಿ ಆಲಿಸಿದರೆ ಶ್ರಿಮನ್ ನಾರಾಯಣರು ಮನದಲ್ಲಿ ನೆಲೆಸುತ್ತಾರೆ🙏🌷🌷

  • @savithribl7247
    @savithribl7247 Год назад +1

    ನಾರಾಯಣ ನಾರಾಯಣ ಕಷ್ಟ ಪಟ್ಟು ಕೃಷ್ಣ ಕೃಷ್ಣ ಎಂದು ಎನ್ನುವುದು ನನ್ನ ನಾಲಿಗೆ ಬರಲೆಂದು 🙏🌺🙏ಸೂಪರ್ ಹಾಡುಗಳು ತುಂಬಾನೇ ಚೆನ್ನಾಗಿದೆ ಕಣ್ರೀ ಇಷ್ಟವಾಯ್ತು ನನಗೆ ನನ್ನ......ಹೆಸರು ಸಾವಿತ್ರಿ ಚಂದ್ರಿಕಾ

    • @savithribl7247
      @savithribl7247 Год назад

      ಹಾಡುಗಳು ಕನ್ನಡ ಸಾಹಿತ್ಯ ಕಂಡುಬರುತ್ತದೆ ಹಾರ್ದಿಕ ಹಾರೈಸುವೆ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಗುರು ಪ್ರಪಂಚ ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ ಅನ್ನಿಸುತ್ತದೆ ಜನರಿಗೆ ಈ ರೀತಿ ಹೇಳಿದರೆ ಅವರು ಹೇಳುತ್ತಾರೆ ನಮಸ್ಕಾರ ಹಾಡುಗಳು ರಾಮಕೃಷ್ಣ ರಾಮನ ಸೃರಣೆಮಾಡಿಹರಿನಾರಾಯಣ.ಸೂರ್ಯನಾರಾಯಣ ಹಾಡುವೆ...ಮಂಜುನಾಥ್...ನಿನ್ನ ಆಂಜನೇಯಸ್ವಾಮಿ ನರಸಿಂಹಸ್ವಾಮಿ ಕರೆಯುತ್ತಾರೆ .ಕೃಷ್ಣ ಕಷ್ಟಗಳ ಬಗ್ಗೆ ಕಾಳಜಿ ತೋರಿಸುವ....

  • @bhaminibhaskar3256
    @bhaminibhaskar3256 2 года назад +2

    ಕಿವಿಗೆ ಇಂಪು ಮನಕೆ ತಂಪು 💐💐💐🙏🙏🙏

  • @ktramalingegowda3842
    @ktramalingegowda3842 6 месяцев назад

    ಪುರಂದರ ಕೃತಿಗೆ ಚ್ಯುತಿ ಬಾರದ ರೀತಿ ಗಾಯನ ಮಾಡಿದ್ದೀರಾ, ಧನ್ಯವಾದಗಳು 👌👌👍

  • @lathagsshetra3377
    @lathagsshetra3377 2 года назад +2

    👌👌👌 ಎಷ್ಟು ವರ್ಷದಿಂದ ಸಂಗೀತ ಕಲಿದಿರಾ ಸೂಪರ್ ಕೇಳುವುದಕ್ಕೆ ತುಂಬ ಸೋಗಸಾಗಿದೆ👏👏👍👍

  • @ramachandrasattigeri5017
    @ramachandrasattigeri5017 5 месяцев назад

    Excellent both of your voice. I am very happy.

  • @krishnamurthythondebavi9525
    @krishnamurthythondebavi9525 2 года назад +1

    ನಮಸ್ತೆ ಸಿಸ್ಟರ್ಸ್
    ನಿಮ್ಮ ಚಾನೆಲ್ನಲ್ಲಿ ನಿಮ್ಮ ಕಂಠದ್ವಯದಲ್ಲಿ ಮೂಡಿ ಬರುವ ಎಲ್ಲಾ ಸ್ತೋತ್ರಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ. ನಿಮ್ಮ ಧ್ವನಿ ಕೇಳಲು ಇಂಪಾಗಿದೆ. ಮನಕೆ ಮುದ ನೀಡುತ್ತವೆ.
    ಇದೇ ನಿಮ್ಮ ಕಂಠದಲ್ಲಿ ಶ್ರೀ ಶಂಕರ ಭಗವತ್ಪಾದರು ರಚಿಸಿರುವ ಶ್ರೀ ಶಿವಾನಂದ ಲಹರಿ ಸ್ತೋತ್ರ ಮೂಡಿ ಬರಲಿ ಎಂದು ತಮ್ಮಲ್ಲಿ ಸವಿನಯದಿಂದ ಪ್ರಾರ್ಥಿಸುತ್ತೇನೆ.
    ನಿಮಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು.
    ಇದು ಆದಷ್ಟೂ ಬೇಗ ಮೂಡಿ ಬರುತ್ತದೆಂದು ಆಶಿಸುತ್ತೇವೆ.

    • @SindhuSmitha
      @SindhuSmitha  2 года назад

      ಸಧ್ಯದಲ್ಲೇ ಬರಲಿದೆ. ನಮ್ಮ channel ನೋಡುತ್ತಾ ಇರಿ. ನಿಮ್ಮೆಲ್ಲರ ಆಶೀರ್ವಾದಕ್ಕೆ ಧನ್ಯವಾದಗಳು 🙏

    • @krishnamurthythondebavi9525
      @krishnamurthythondebavi9525 2 года назад +1

      @@SindhuSmitha
      ತುಂಬಾ ಧನ್ಯವಾದಗಳು

  • @ramachandrasattigeri5017
    @ramachandrasattigeri5017 11 дней назад

    Woh. Very excellent.

  • @anaghabhat2331
    @anaghabhat2331 Год назад +1

    awesome..

  • @srinivasack2791
    @srinivasack2791 2 года назад +1

    The best devotional song of lord krishna ever great

  • @shrimathishrinivasan8921
    @shrimathishrinivasan8921 2 года назад +1

    I heard belluru sisters and Bombay sisters yours voice is something different and you gave lyrics also very nice to listen

  • @chandrakalark4342
    @chandrakalark4342 Год назад +1

    Very nice...... Please make Kannada Bajans.......We will look forward...........

  • @vanajakshiramachandrarao7766
    @vanajakshiramachandrarao7766 Год назад +1

    ತುಂಬಾ ಚೆನ್ನಾಗಿದೆ. ಧನ್ಯವಾದಗಳು

    • @vanajakshiramachandrarao7766
      @vanajakshiramachandrarao7766 Год назад

      ಈ ಹಾಡು ನನಗೆ ತುಂಬಾ ಇಷ್ಟ. ಎಲ್ಲರಿಗಿಂತ ನೀವು ಹಾಡಿರೋದು ನನಗೆ ತುಂಬಾ ತೃಪ್ತಿ ಕೊಟ್ಟಿತು. ಹಾಗೆ ವಿಷ್ಣು ಸಹಸ್ರನಾಮ ಕೂಡ ನಿಧಾನವಾಗಿ ಮನಮುಟ್ಟುವಂತೆ ಹಾಡಿದ್ದೀರಾ ನಾನು ಯಾವಾಗಲೂ ಅದನ್ನೇ ಕೇಳುತ್ತೇನೆ. ಧನ್ಯವಾದಗಳು 🙏🙏ವನಜಾಕ್ಷಿ

    • @SindhuSmitha
      @SindhuSmitha  Год назад

      ಹೃತ್ಪೂರ್ವಕ ಧನ್ಯವಾದಗಳು 🙏🙏

    • @SindhuSmitha
      @SindhuSmitha  Год назад

      ಹೃತ್ಪೂರ್ವಕ ಧನ್ಯವಾದಗಳು 🙏🙏

  • @sathishadevadiga1188
    @sathishadevadiga1188 Год назад +1

    I like your voice very nice 👌❤ I want bageeyadalaxmi baramma bahkti song

    • @SindhuSmitha
      @SindhuSmitha  Год назад

      Thank you. Bhagyada Lakshmi baaramma coming very soon. Pl stay tuned.

  • @manjugowda2415
    @manjugowda2415 2 года назад +1

    💐🙏ನಾರಾಯಣ

  • @rajashreesuresh4654
    @rajashreesuresh4654 2 года назад +1

    ಅಧ್ಭುತ ವಾದ ಗಂಧರ್ವಗಾನ 🙏🙏👌👌🌹

  • @kavyatp6156
    @kavyatp6156 2 года назад +2

    ಶಿವಾನಂದಲಹರಿ ಯನ್ನು ನಿಮ್ಮ ಚಾನಲ್ ಇಂದ ನೋಡಲು ಬಯಸುತ್ತೇವೆ🙏🙏

    • @SindhuSmitha
      @SindhuSmitha  2 года назад

      ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. 🙏

  • @madhur3776
    @madhur3776 2 года назад +1

    ತುಂಬಾ ಚೆನ್ನಾಗಿದೆ 👌

  • @bhuvaneswari8442
    @bhuvaneswari8442 6 месяцев назад

    🙏🏻❤🌸

  • @geethasripathy3033
    @geethasripathy3033 10 месяцев назад

    Exalent

  • @krishnabhat1606
    @krishnabhat1606 2 года назад

    🙏 ಓಂ ನಮೋ ನಾರಾಯಣಾಯ 🙏

  • @dakshayinidb5596
    @dakshayinidb5596 Год назад +1

    Thumba chennagi haadidhiri

  • @gajendrahathwar8359
    @gajendrahathwar8359 7 месяцев назад

    Super madam

  • @surekhashetty4264
    @surekhashetty4264 Год назад

    VVvvery melodious 🙏🏻🙏🏻🙏🏻🙏🏻🙏🏻

  • @manjulareddy8002
    @manjulareddy8002 2 года назад

    🙏🙏🙏

  • @anandagrao9392
    @anandagrao9392 Год назад

    Excellent singing, God bless you.👌👌

  • @pvsnsastry4138
    @pvsnsastry4138 Год назад

    NARASIMHA, Narayanan

  • @siriprabhasiriprabha4694
    @siriprabhasiriprabha4694 2 года назад

    ವಾಹ್ ಸೂಪರ್ ಸಕತ್ತಾಗಿದೆ 💘 ಹಾಡು ಅದ್ಭುತವಾಗಿತ್ತು ನಿಮ್ಮ ಗಾಯನ ಧನ್ಯವಾದಗಳು ಮೇಡಂ 🙏🙏🙏🙏

  • @gopinathr.v2843
    @gopinathr.v2843 2 года назад +1

    Matchless gifted singing.
    Amazing synchroney of voices

    • @SindhuSmitha
      @SindhuSmitha  2 года назад

      Thank you so much 🙏

    • @srinivasack2791
      @srinivasack2791 2 года назад +1

      ದೇವಾನು ದೇವದೇವರ ದೇವಜಗತ್ತು ರಕ್ಷಕಪುರುಷೋತ್ತಮಶ್ರೀಮನ್ನಾರಾಯಣನಸ್ಮರಣೆಯನನ್ನ ನಾಲಿಗೆಯಲ್ಲಿಸದಾ ಮಿಡಿಯಲಿ

  • @savithasrikanth4545
    @savithasrikanth4545 2 года назад +1

    Very divine 🙏

  • @n.k.murthy88
    @n.k.murthy88 2 года назад

    ಅತ್ಯುತ್ತಮ ಗಾಯನ, ಧನ್ಯವಾದಗಳು 🙏

  • @mnagaraju3128
    @mnagaraju3128 2 года назад

    Very good beautiful and canorous Devotional song up load some more let God bless you all of you

  • @savithakumar5389
    @savithakumar5389 2 года назад +1

    Beautiful rendition 🙏

  • @prahaladragothaman5135
    @prahaladragothaman5135 2 года назад +3

    Lovely rendition!

  • @renukavijay3690
    @renukavijay3690 2 года назад +1

    ,🙏🙏🙏💐

  • @VINAY-yw9zu
    @VINAY-yw9zu 2 года назад +2

    Nice

  • @kannadabond
    @kannadabond 2 года назад

    Wonderful singing

  • @kavyatp6156
    @kavyatp6156 2 года назад

    Very nice 👌🏻👍👏😀

  • @mamathap9989
    @mamathap9989 2 года назад

    Very nice.

  • @ramakrishnak4782
    @ramakrishnak4782 2 года назад

    Superb singing madam 👌

  • @anaghabhat2331
    @anaghabhat2331 Год назад +1

    A small request madam,
    Pls upload ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ song.. I loved the song when I heard you both in a concert.. I am not finding any other recording of your version madam.. So, Its my humble request for you to upload this song..
    Thank you🙏🙏

  • @meditativemusic9978
    @meditativemusic9978 2 года назад

    Fine.

  • @sujathachandan4723
    @sujathachandan4723 2 года назад +1

    ನಮಸ್ಕಾರ, ನನ್ನ ದೊಂದು ಮನವಿ, ನೀವು ದಯವಿಟ್ಟು online ನಲ್ಲಿ ದೇವರ ನಾಮ ಹಾಡುವುದನ್ನು ಕಲಿಸಿಕೊಡಿ.

  • @worldtraveller8845
    @worldtraveller8845 2 года назад +1

    Akka please shiva sahasranama bagge madi 🙏🙏🙏

  • @veenagangadhar3717
    @veenagangadhar3717 Год назад

    The new year wishes for the medicine to help d

  • @jayammahanumaiah2549
    @jayammahanumaiah2549 9 месяцев назад

    1:54 1:54

  • @satishprabhu6145
    @satishprabhu6145 Год назад

    Amazing..

  • @user-bj7wq1vj1w
    @user-bj7wq1vj1w 2 месяца назад

    🙏🙏

  • @sathyanarayanahv147
    @sathyanarayanahv147 2 года назад

    Very nice.

  • @Rakshitha2024
    @Rakshitha2024 2 года назад +1

    🙏🙏

  • @babup7541
    @babup7541 2 года назад +1

    🙏🙏

  • @sanathsubramanya.p5229
    @sanathsubramanya.p5229 2 года назад +1

    🙏🙏🙏