ಸರಿ ಅಕ್ಕಾ ಮುಂದಿನ ವಾರದಲ್ಲಿ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
ತುಂಬಾ ಚೆನ್ನಾಗಿ ಇದ್ದೇನೆ ಅಕ್ಕಾ ಎಲ್ಲಿ ನೀವು ತುಂಬಾ ದಿನ ಆಯಿತು ಸಂದೇಶ ಕಳಿಸಿಲ್ಲಾ ನೀವು ಹುಷಾರು ತಾನೇ ಅಕ್ಕಾ 🙏🙏🙏ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ
ಅಕ್ಕಾ ಸೋಡಾ ಯಾಕೆ ಹಾಕ್ಬೇಕು
Akka rawa hurudivi AA ravaa le happala madabahudenu
ಮಾಡಬಹುದು 🙏🙏
Madam akki rave happala madabahuda
ಮಾಡಿಲ್ಲ ಅಕ್ಕಾ ನೋಡೋಣ ಮುಂದೆ ಟ್ರೈ ಮಾಡಿ ತಿಳಿಸುತ್ತೇನೆ 🙏🙏
Super madam thanku.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Edu yastu dina edabahudu
ವರ್ಷದ ವರೆಗೂ ಇಡಬಹುದು ಸರ್ 🙏🙏🙏🙏
Rave happala madidini super madam
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ರವೆ ಯಾವುದ ಉಂಡೆ ರವೇನ
ಧನ್ಯವಾದ ಅಕ್ಕ
ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏
Aka nanu rajashri
👌👌👌
🙏🙏🙏🙏
Chiroti rave mam
ಮೀಡಿಯಂ ರವಾ ಅಕ್ಕಾ 🙏🙏
Tumba chennagi helatira medam niv heliddu akki shandige tumba chennagittu mem tq
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಮೇಡಂ
🙏🙏🙏🙏
Yav rave hakidira heli adanna
ಮೀಡಿಯಂ ರವೆ
ಬಾಂಬೆ ರವೆ
ಉಂಡೆ ರವೆ ಹಾಕೋಬಹುದು 🙏🙏🙏
Yava rava supar medam
ಮೀಡಿಯಂ ರವೆ ಅಕ್ಕಾ 🙏🙏🙏
Super ri akkka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Namma taayi 60 varshagala hindeye akkirave(namma kade akki tari antaanu karitaare)haaki ide reeti happala maadtidru.
ಹೌದು ಅಕ್ಕಾ ನನಗೂ ಗೊತ್ತು ನಮ್ಮ ಊರಲ್ಲಿ ನಮ್ಮ ತಾಯಿ ಕೂಡ ಮಾಡುತ್ತಾರೆ. 🙏🙏🙏
Madam disco papadi maduva vidaan tilisi madam
ಹಾಯ್ ಅಕ್ಕ ನಾವು ನಿಮ್ಮ ಎಲ್ಲಾ ರೆಸಿಪಿ ಟ್ರೈ ಮಾಡಿದ್ದೇವೆ ತುಂಬಾ ಚೆನ್ನಾಗಿ ಹೇಳುತ್ತೀರಾ ಅದಕ್ಕೆ ಧನ್ಯವಾದಗಳು ಮತ್ತು ಇಡ್ಲಿ ರವೆಯಿಂದ ಹಪ್ಪಳ ಬರುತ್ತಾ ಬೇಗ ತಿಳಿಸಿ ಅಕ್ಕ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಅಕ್ಕಾ ನಾನು ಯಾವತ್ತೂ ಇಡ್ಲಿ ರವೆಯಿಂದ ಹಪ್ಪಳ ಮಾಡುವ ಪ್ರಯತ್ನ ಮಾಡಿಲ್ಲ ಹಾಗೂ ನನಗೆ ಅದರ ಬಗ್ಗೆ ಗೊತ್ತಿಲ್ಲ ಕೂಡ. 🙏🙏🙏
Yava rava madam
ಮೀಡಿಯಂ ರವಾ ಅದಕ್ಕೆ ಉಂಡೆ ರವೆ ಬಾಂಬೆ ರವಾ ಅಂತಾರೆ 🙏🙏🙏🙏
ಸೊಪರ್ ಒಳ್ಳೆಯ ಧನ್ಯವಾದಗಳು ಸರ್ ನಾವು ಮಾಡುತ್ತೇವೆ
ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏🙏
ನಿಂಬೆ ಹಣ್ಣಿನ ಉಪ್ಪಿನ ಕಾಯಿ ಮಾಡುವ ವಿಧಾನ
ಸಂಡಿಗಿ ಮಾಡುದ vid Madi pls
ಸರಿ ಅಕ್ಕಾ ಮುಂದಿನ ವಾರದಲ್ಲಿ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
ನಿಮಗೂ ಮಹಾ ಶಿವರಾತ್ರಿ ಶುಭಾಶಯಗಳು 🕉️🙏 ಧನ್ಯವಾದಗಳು 😍
Very easy and nice thank you
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ತುಂಬಾ ಚೆನ್ನಾಗಿ ದೆ ಸೂಪರ್
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Thank you medam nanu e happala madide tumbane channagi bantu
ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
I tried this in sanna rave it came out really well
Thank you mam for your feedback aftet preparation. Need your continued support to our channel in coming days also mam. Thank you mam. 🙏🙏🙏
Same nam mummy madid thara ne ayetu aunty tq suuuper taist
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏 ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು 🙏🙏🙏🙏
Yenta rava heli
ಮೀಡಿಯಂ ರವಾ ಅಕ್ಕಾ 🙏🙏
ಅವಲಕ್ಕಿ ಹಪ್ಪಳ ಹೇಗೆ ಮಾಡೋದು ತೋರಿಸಿ 👍👍
ಸರಿ ಅಕ್ಕಾ ಮುಂದಿನ ವಾರದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏🙏🙏
ಚಿಗವ್ವಾ ಏನ secial ರವಾ ನೋ normal ರವಾ ನೋ 😊
ನಾರ್ಮಲ್ ರವಾ 🙏🏻🙏🏻🙏🏻🙏🏻
Chigappa bombay rawa no 😂
Super 👌👌👌
🙏🙏🙏🙏🙏🙏
Nice siss ❤️
Thank you akka for your support 🙏🙏🙏
Welcome siss ❤️❤️❤️❤️💐🙏 God bless you and superb
ಯಾವ ರವೆ
ಮೀಡಿಯಂ ರವೆ 🙏🏻🙏🏻🙏🏻
ಪಾವಿನ ಸಂಡಿಗೆ ಮಾಡಿ ತೋರ್ಸಿ ಅಕ್ಕ ಪ್ಲೀಸ್
ಸರಿ ಸರ್ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@@UttarakarnatakaRecipes ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ತ್ರಿವೇಣಿ ಅಕ್ಕ
Dry roast papad mechine elli karodiadodiro akkate
ಅಕ್ಕಾ ಇದು ನನ್ನ ಅಣ್ಣ ಕೃಷಿ ಮೇಳದಲ್ಲಿ ತಗೊಂಡಿದ್ದು ಇದಕ್ಕೆ 2200 ಅಥವಾ 2400 ಕೊಟ್ಟಿದ್ದು ನೆನಪು. ಇದು ಬೇರೆ ಬೇರೆ ಕಡೆ ಕೂಡ ಸಿಗುತ್ತೆ.🙏🙏🙏
Super 💘
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@@UttarakarnatakaRecipes ppm, o kjnbbbk
Sister yava rava beku edakke dappa rava or sanna rava
ಸರ್ ಇದಕ್ಕೆ ಮೀಡಿಯಂ ರವೆ ಅಂದರೆ ಉಂಡೆ ರವೆ ಸರ್ 🙏🙏🙏🙏
Yav rave mam
ಮೀಡಿಯಂ ರವಾ 🙏🙏🙏
Superb mostwanted
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Super recipe..try Maadide.bhaal Hagura bayalittare hange karahi hoguttave..thanks for the recipe👍🏻👌👏🏻
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Very nice
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
I think its easy to make ansutte. Naanu try maduve nan maganigagi.1kg ravege yastu Happala agbahudu andaju?
ತುಂಬಾ ಧನ್ಯವಾದಗಳು ಅಕ್ಕಾ ಒಂದು ಕೆಜಿ ಗೆ 400 ರಿಂದ 500 ಹಪ್ಪಳ ಆಗಬಹುದು ಅಕ್ಕಾ 🙏🙏🙏🙏
Mast agyav ri sandagi
ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
Very nicely pareped
Thank you sir for your support 🙏🙏🙏🙏
ಮೇಡಂ ರವೆ ಯಾವುದು ಏಳಿ ಮೇಡಂ
Yava
Rava.akka.
ಸೂಪರ್ ಹಪ್ಪಳ
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
ಬೇಸಿಗೆ ಯಲ್ಲಿ ಈ ತರಹ ಹಪ್ಪಳ, ಸಂಡಿಗೆ, ಕುರುಡಗಿ ಮಾಡುವ ರೆಸಿಪಿ ಗಳನ್ನ ಹೇಳಿಕುಡ್ರಿ madam🙏🙏 ಧನ್ಯವಾದಗಳು
ಸರಿ ಅಕ್ಕಾ ನನ್ನ ಕಡೆ ಎಷ್ಟು ಸಾಧ್ಯವೋ ಅಷ್ಟು ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ ಧನ್ಯವಾದಗಳು 🙏🙏🙏
Yava rava medam eidu uppittu mado rava na 👆🤔🤔
ಇದು ಉಂಡೆ ಮಾಡುತ್ತಾರೆ ಅಲ್ವಾ ಆ ರವಾ ಅದಕ್ಕೆ ಮೀಡಿಯಂ ರವಾ ಅಂತಾರೆ 🙏🙏🙏
super happala sis👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Prepared today..it came out very well...
Thank you akka for your feedback after preparation. Need your continued support in coming days. 🙏🙏🙏
Super akka tq 👌.
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏
ನಾವು ಸೋಡಾ ಹಾಕಲ್ಲ ಅಕ್ಕಾ
Super akka nivu
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Vibhuti ok sticker ok inulidavu yake? Hane Mele swalp jaga bidi..
ಸರಿ ಸರ್ ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Super
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Super akka nanu priya anta nangi nevu anadari tunba esta
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
ಮಸ್ತ್
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Very nice happala👌👌will definately try this recipe👍
Please mam. Share your comment after preparation 🙏🙏🙏
ರವೆ.ಹಪ್ಪಳ .ತುಂಬಾ.ಸೂಪರ್.ಮೇಡಂ..ದನ್ನೆವಾದ.ಗಳು.🙏🙏🙏🙏🙏🙏🙏
ಧನ್ಯವಾದಗಳು ಸರ್ 🙏🙏🙏🙏
Super madama
Super💓
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@@UttarakarnatakaRecipes same to you akka
Yava rave
ಮೀಡಿಯಂ ರವೆ
Dayavittu plastic cover balasabedi, really dangerous to health. Use cotton clothes.
ಅಕ್ಕಾ ನೀವು ಹೇಳಿದ್ದು ಸರಿ. ಕಾಟನ್ ಬಟ್ಟೆ ಮೇಲೆ ಹಾಕಬಹುದು ಆದ್ರೆ ಆಚೆ ತಗೆಯಲು ಸ್ವಲ್ಪ ಕಷ್ಟ ಹಾಗಾಗಿ ಪ್ಲಾಸ್ಟಿಕ್ ಮೇಲೆ ಹಾಕಿದ್ದು. ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು 🙏🙏🙏
Lap
🙏🙏🙏🙏🙏
Very easy recipe for beginners 😊😊😊
Thank you mam for your support 🙏🙏🙏
Swalapave timealli tumbhane super aagi madi torisiddira thank you sister
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
Ni
🙏🙏🙏🙏🙏
Super triveni avre
ಧನ್ಯವಾದಗಳು ಅಕ್ಕಾ 🙏🙏🙏🙏
Idu sandige
ಸರಿ ಅಕ್ಕಾ 🙏🙏ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ
Super sister
Thank you for your support 🙏🙏🙏
Uppu hakila
ಹಾಕಿದ್ದೇನೆ ನೋಡಿ ಅಕ್ಕಾ 🙏🙏🙏🙏
ಸೂಪರ್ ಆಗಿವೆ ಅಕ್ಕ🥰
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
Hai akka hegidira akka 🥰🥰🥰
ತುಂಬಾ ಚೆನ್ನಾಗಿ ಇದ್ದೇನೆ ಅಕ್ಕಾ ಎಲ್ಲಿ ನೀವು ತುಂಬಾ ದಿನ ಆಯಿತು ಸಂದೇಶ ಕಳಿಸಿಲ್ಲಾ ನೀವು ಹುಷಾರು ತಾನೇ ಅಕ್ಕಾ 🙏🙏🙏ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ
Tq akka same to you akka sorry akka ee naduve nanu uralli idde akka network problem akka🙏🙏🙏
Ok medam adastu bega morning routine video madi wati madta irtini vlog nodoke
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Mam adhu chiroti ravena, medium ravena
Super madam
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Nim aduge gintha Nim Mathe sweet agirutte madam
ತುಂಬಾ ತುಂಬಾ ಧನ್ಯವಾದಗಳು 🙏🙏🙏 ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
👍👍
ತುಂಬಾ ಧನ್ಯವಾದಗಳು 🙏🙏🙏🙏
Nima oggati atra deepa
ಸರಿಯಾದ ಉತ್ತರ 👋👋👋👋
Spr akka...❤️
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
ಹಫಳ ಸಕ್ಕತ್ ಆಗಿದೆ ಅಕ್ಕಾ
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
💞👍👍
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
ಯಾವರವೆ,? ಖಾರ ಹಾಕಿದರೆ ಚೆನ್ನಾಗಿ ರತ್ತೆ ಅಲ್ವ
I tried in sanna rave and chiroti rave u can add salt and chili powder it will come out well
Nice mast sondige hengidira triveni avre March 1st Nan maga prathamesh na birthday ideahashivrtatri dina pls wish madri triveni maribedri
ಅಕ್ಕಾ ಪ್ರಾಥಮೇಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🙏🙏🙏🙏ನಿನ್ನೆ ವಿಡಿಯೋ ನೋಡಿ ಅಕ್ಕಾ 🙏🙏🙏
ಸೂಪರ್ ಮೇಡಮ್
ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Super sis nanu madani vame
ಸರಿ ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Rave babe raven medam
Deepa
ಸರಿಯಾದ ಉತ್ತರ 👋👋👋👋
Very nicely prepared.👌❤😍
ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Yav rava mention madi
Very nise
Thank you for your support 🙏🙏🙏
Super
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Tnq akka.. ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು
Super 👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Supper
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏