ಪಿರಿಯೆಡ್ಸ್‌ ಆದಾಗ ಅಪ್ಪಿತಪ್ಪಿಯೂ ಈ ಮಾತ್ರೆಗಳನ್ನು ತಿನ್ನಬೇಡಿ...! | Menstrual Pain | Periods Pain Relief

Поделиться
HTML-код
  • Опубликовано: 2 окт 2024
  • 🩸💪 Welcome to a special episode where we discuss a topic that's often overlooked - Menstrual Pain Relief. In our native Kannada language, we delve into the causes, remedies, and myths surrounding menstrual pain. 🌸🩺
    Join us as we share scientifically-backed methods to alleviate menstrual pain and improve your wellbeing. Whether you're a woman seeking relief or a person looking to understand more about this natural process, this video is for you. 🩸🌈
    Don't forget to like 👍, share 🔄, and subscribe to Vistara Health for more health and wellness-related content! 📺🔔
    Stay tuned and stay healthy, dear viewers! 🩸💪
    ಪಿರಿಯೆಡ್ಸ್‌ ಆದಾಗ ಅಪ್ಪಿತಪ್ಪಿಯೂ ಈ ಮಾತ್ರೆಗಳನ್ನು ತಿನ್ನಬೇಡಿ...! | Menstrual Pain | Periods Pain Relief
    #menstrualpain #periods
    #vistarahealthkannada #health #healthtips #fitness #selfcare #healthylife #healthcare #mentalhealth #physicalhealth #healthtips #lifestyle #healthylifestyle
    🌐 Read More Updated ಕನ್ನಡ News : vistaranews.com
    🔔Subscribe To Vistara Health : / @vistarahealth
    🔔Subscribe To Vistara News Political:
    / @vistaranewspolitical
    ❇️ Follow and Like us on Social Media Platforms
    🟦 Facebook : / vistarahealth
    𝕏 Twitter : / vistaranews
    📰 Google News : bit.ly/vistaragn
    📋 Dailyhunt : bit.ly/vistaradh
    ❤️ Instagram : / vistaranews
    📱Download App At
    Playstore : bit.ly/vistara...
    Apple Store : apple.co/3O0sSWL
    ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
    #VistaraHealth #VistaraHealthKannada #VistaraHealthPlus #MentalHealth #PhysicalFitness #HealthTipsInKannada #KannadaHealthFacts #FitnessTips #Womenhealthtips #AyurvedicHealthTips #HomeopathyHealthTips #HomeMedicines
    Vistara Health | Vistara Health Kannada | Vistara Health Plus | Mental Health | Physical Fitness | Health Tips In Kannada | Kannada Health Facts | Fitness Tips | Women health tips | Ayurvedic Health Tips | Homeopathy Health Tips | Home Medicines

Комментарии • 373

  • @kamalaravi680
    @kamalaravi680 5 месяцев назад +127

    ಡಾಕ್ಟರ್ ಸರ್ ಯು ಆರ್ ವೆರಿವೆರಿ ಗ್ರೆಟ್ ಸರ್. ಎಷ್ಟು ಚೆನ್ನಾಗಿ ಪಿನ್ ಟು ಪಿನ್ ಮಾಹಿತಿ ಕೊಡುತ್ತೀರ ಸರ್ ನಿಜಕ್ಕೂ ನೀವು ಮಾತ್ರ ಮನುಷ್ಯ ರೂಪದ ದೇವರೇ ಸರಿ. ನಿಮಗಿದೋ ನನ್ನ ಹೃದಯಪೂರ್ವಕ ನಮನಗಳು ಸರ್🙏🙏🙏👌👌👌👌👍👍👍💯💯💯

  • @kumargowdakumarvowda2301
    @kumargowdakumarvowda2301 5 месяцев назад +41

    Parents Makkalige thilso hage thilsiddira sir ವೈದ್ಯ ನಾರಾಯಣ ಹರಿ🎉❤

  • @nagavenik.m9712
    @nagavenik.m9712 5 месяцев назад +25

    ಮುಟ್ಟಿನ ಬಗ್ಗೆ ತುಂಬಾ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು😊

  • @mangalagowrigp7018
    @mangalagowrigp7018 3 месяца назад +18

    ಋತುಸ್ರಾವದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ತುಂಬಾ ಧನ್ಯವಾದಗಳು ಸರ್. ಹಾಗೆಯೇ ಋತುಮತಿಯಾದ ನಂತರ ತಿಂಗಳಲ್ಲಿ ಮೂರು ದಿನ ಚಂಬು ಹಿಟ್ಟು ಹೊರಗೆ ಕೂರುವ ಬಗ್ಗೆ ಹಾಗೆ ದೇವರಮನೆ ಅಡುಗೆಮನೆ ಹೋಗದೆ ಇರುವ ಬಗ್ಗೆ ಹೇಳಿದಿರಿ ಅದು ತಪ್ಪು ಅಂತ ನಾನು ಹೇಳಲ್ಲ, ಆದರೆ ಆ ರೀತಿ ಮಾಡೋದ್ರಿಂದ ಆಕೆಗೆ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ. ಮಾಮೂಲಿಯಂತೆ ಒಳಗಡೆಯೇ ಇರೋದ್ರಿಂದ ಮನೆ ಕೆಲಸ ಕಾರ್ಯ ಎಲ್ಲಾ ಅವಳೇ ಮಾಡಬೇಕಾಗುತ್ತದೆ ಈ ಮೂರು ದಿನ ಅವಳಿಗೆ ವಿಶ್ರಾಂತಿ ಸಿಕ್ಕಂತಾಗುತ್ತದೆ ಅಲ್ಲವೇ,👍🙏

  • @NagaratnaGowda-kn7ck
    @NagaratnaGowda-kn7ck 4 месяца назад +1

    Dhanyavada sir chennagi helakodtira 🙏

  • @geethanjaliupadhya6065
    @geethanjaliupadhya6065 5 месяцев назад +89

    Actually ಹೊರಗಡೆ ಕೂರೋದು ಮೂಡನಂಬಿಕೆ ಅಂದುಕೋತೀವಿ ಆದರೆ ನಾವು ತುಂಬ modern ಅಂದುಕೊಂಡು ಓಡಾಡಿಕೊಂಡು ಇರುತ್ತೀವಿ ಆದರೆ 3 ದಿನ ಹೊರಗೆ ಕೂತರೆ ದೇಹಕ್ಕೆ ತಿಂಗಳಲ್ಲಿ rest ಇರುತ್ತೆ ಎಂದು ನನ್ನ ಅನಿಸಿಕೆ.

    • @SunilKumar-nq6qf
      @SunilKumar-nq6qf 5 месяцев назад +2

      @@bindiyayogish2543 Wrong thilkondiddaare avru mostly,

    • @parimalakr2973
      @parimalakr2973 5 месяцев назад +5

      Old people did that only .
      Later it became problem because of too much of rules by many people

    • @rohinivadiga
      @rohinivadiga 5 месяцев назад +1

      ವಿರಾಮ ರೆಸ್ಟೋರ್ ಅನ್ನೋ ಹೆಸರಿನಲ್ಲಿ ಟಾರ್ಚರ್ ಮಾಡಬಾರದ ಮುಟ್ಟಿಸಿ ಕೊಳ್ಳಬಾರದು ಮೈಲಿಗೆ ಮುಟ್ಟು ಅಂತೆಲ್ಲ ಯಾಕೆ ಮಾಡಬೇಕು ರೆಸ್ಟ್ ಕೊಡಿ, ರೆಸ್ಟ್ ಹೆಸರಲ್ಲಿ ಹಿಂಸೆ ಕೊಡಬೇಡಿ

    • @nethravativ9436
      @nethravativ9436 4 месяца назад +4

      ಮೂಢನಂಬಿಕೆ ಅಂದುಕೊಂಡರೂ ಅದು ಆ ಸಮಯದಲ್ಲಿ ವಿಶ್ರಾಂತಿ ಸಿಗ್ತಿತ್ತು

    • @chandrikakulal7119
      @chandrikakulal7119 3 месяца назад +2

      Rest mane olagade thagobavudalwa

  • @ARUN.SRadhabadabittu
    @ARUN.SRadhabadabittu 5 месяцев назад +193

    ಸರ್ ಈ ಪ್ಯಾಡ್ ಬಗ್ಗೆ ಒಂದು ವಿಡಿಯೋ ಮಾಡಿ ಇದರಲ್ಲಿ ತುಂಬಾ ಕೆಮಿಕಲ್ ಹಾಕ್ತಾರೆ ಅಂತೆ 🙏🏻 ಯಾವುದು ಯೂಸ್ ಮಾಡಬೇಕು ಅಂತ ಮಾಹಿತಿ ಕೊಡಿ

  • @Avanimscreation
    @Avanimscreation 4 месяца назад +11

    ಸರ್ ನೀವು ಹೇಳಿದ ಪ್ರತಿಯೊಂದು ಸಲಹೆಗಳು ತುಂಬಾ ಮುಖ್ಯವಾದದ್ದು. ಇಂತಹ ವಿಷಯಗಳನ್ನು . ತಿಳಿಸಿ ಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು
    ಸರ್ 🙏🙏

  • @poornimap8413
    @poornimap8413 4 месяца назад +8

    ತುಂಬಾ ಉಪಯುಕ್ತ ಮಾಹಿತಿಯನ್ನು ನೀವು ನೀಡಿದ್ದೀರಿ... ಸರ್... ದನ್ಯವಾದಗಳು.. 💐💐

  • @veenajoshi8454
    @veenajoshi8454 5 месяцев назад +19

    ವಿಸ್ತಾರ channelನವರಿಗೆ ನಮ್ಮ ಹೃದಯಪೂರ್ವಕ ವಂದನೆಗಳು, ಇಂಥ ವಿಚಾರಧಾರೆ ಇಷ್ಟು ಲೀಲಾಜಾಲವಾಗಿ ಹೆಣ್ಣು ಮಕ್ಕಳ ಮನಸ್ಸಿಗೆ ಮುಜುಗರವಾಗದಂತೆ ತಿಳಿಸುವಂಥ Doctor ಕರೆಸಿದ್ದೀರಿ🙏
    Great Doctor 💐🙏🙏🙏

  • @Manjaripyati
    @Manjaripyati 25 дней назад +1

    Sir nam family friend magalige ega 25 years innu M........ Agilla idara bagge nimhathra salutations keltha idini please.....kodokagatha sir please.....

    • @pradeepprabhu8441
      @pradeepprabhu8441 24 дня назад

      ಬೆಳವಣಿಗೆ agidya ಯೋನಿ ಮೊಲೆ ಎಲ್ಲಾ

  • @acchugowdab.s8529
    @acchugowdab.s8529 5 месяцев назад +12

    Sir periods adaga sanitary pads use madidmele thumbaa itching agutthe what can i do sir

    • @pradeepprabhu8441
      @pradeepprabhu8441 5 месяцев назад

      Howda ಡಾಕ್ಟರ್ hatra hodra

    • @chandrikabv4610
      @chandrikabv4610 4 месяца назад +1

      You should maintain hygiene always. Especially in that period you need to be very clean.. Wash that area everytime when you urinate. And keep changing pads once in every 4 hrs.. If you your problem does not go, then you go and see a gynecologist..

  • @krupathrinesh642
    @krupathrinesh642 5 месяцев назад +11

    ಹಿಂದಿನ ಕಾಲದಲ್ಲಿ ಕೂಡು ಕುಟುಂಬ ಬಿದ್ದು ಕೆಲಸದ ಒತ್ತಡ ಇರುವುದರಿಂದ ಹೆಣ್ಣಿಗೆ ಮುಟ್ಟಾದ ದಿನಗಳಲ್ಲಿ ಸರಿಯಾಗಿ ಅವಶ್ಯಕತೆಗೆ ತಕ್ಕಂತೆ ಅವಳಿಗೆ ರೆಸ್ಟ್ ಸಿಗುತ್ತಿರಲಿಲ್ಲ
    ನಮ್ಮ ಹಿರಿಕರು ಏನು ಪೆದ್ದರಲ್ಲ ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಅವಳಿಗೆ ಮಾನಸಿಕ ಒತ್ತಡ ಆಗದಿರಲಿ ಎಂದು ಆ ಮೂರು ದಿನಗಳನ್ನು ಪ್ರತ್ಯೇಕವಾಗಿ ಅವರನ್ನು ಇಟ್ಟು ಪೋಷಿಸುತ್ತಿದ್ದರು ಆದರೆ ಅದನ್ನು ಬೇರೆ ರೀತಿಯಾಗಿ ಪರಿಗಣಿಸಬೇಡಿ.

    • @keerukeerthi7658
      @keerukeerthi7658 5 месяцев назад

      ಆದರೆ ಈಗ ಆ ಭಾವನೆ ಇಲ್ಲ ಬಿಡಿ...

  • @Shamshad-d9k
    @Shamshad-d9k 5 месяцев назад +5

    Sir yava agena leady. Yava samayadalli yava tarahada pads Hakabeku. Eidara Bagge Tilici

  • @Jyothi-gd9lv
    @Jyothi-gd9lv 3 месяца назад +4

    ನಮಸ್ಕಾರ ಸರ್ ನನ್ನ ಹೆಸರು ಜ್ಯೋತಿ ಅಂತ ನನಗೆ ಒಂದು ಸಮಸ್ಯೆ ಇದೆ ನನ್ನ ಗರ್ಭಕೋಶ ಚಿಕ್ಕದಿದೆ ಅದಕ್ಕೆ ನಾನು ತಿಂಗಳು ತಿಂಗಳು ಪೀರಿಯನ್ಸ್ ಆಗಿಲ್ಲ ಇದಕ್ಕೆ ನಿಮಗೆ ಬರೀ ಟ್ರೀಟ್ಮೆಂಟ್ ಇದೆಯಾ ದಯಮಾಡಿ ತಿಳಿಸಿ

  • @Sinchana01
    @Sinchana01 5 месяцев назад

    Super sir good information tq tq ❤

  • @padmavathi1015
    @padmavathi1015 5 месяцев назад +6

    Sir period ನಿಂತ ಮೇಲೆ makkalagolva ಹಾಗು ಮದ್ವೆ ಆಗದೆ ಇದ್ರು period ನಿಂತು ಹೋಗುತ್ತ ಅಥವಾ period ನಿಲ್ಲುವ ಸರಿಯಾದ age thilisi

    • @pradeepprabhu8441
      @pradeepprabhu8441 5 месяцев назад

      Period ನಿಂತ ಮೇಲೆ ಮಕ್ಳು ಆಗಲ್ಲ ಮದ್ವೆ ಆಗದೆ ಇದ್ರು 50 age ಆದಾಗ ಪಿರಿಯಡ್ ನಿಲ್ಲುತ್ತೆ

    • @madhukumarh.s6132
      @madhukumarh.s6132 5 месяцев назад +1

      Use sirona cup

  • @ekansgamingkannadiga7746
    @ekansgamingkannadiga7746 5 месяцев назад

    You are realy God sir🙏🏻

  • @sbmb501
    @sbmb501 5 месяцев назад +3

    ಸರ್ ನನಗೆ 35ವರ್ಷದಿಂದಲೇ ಪಿರಿಯಡ್ಸ್ ಪ್ರೋಬ್ಲೋಮ್ ಶುರುವಾಗಿದೆ ಈಗ 1ವರ್ಷ ಆಯ್ತು ಪಿರಿಯಡ್ಸ್ ಬಂದೆ ಇಲ್ಲ ಇದಕ್ಕೆ ಪರಿಹಾರ ಈ ಸದ್ಯಕ್ಕೆ ನನಗೆ 40ವರ್ಷ ಇದೆ ಪ್ಲೀಸ್ ನನಗೆ ಪರಿಹಾರ ಹೇಳಿ

    • @pradeepprabhu8441
      @pradeepprabhu8441 5 месяцев назад

      ಸ್ಕ್ಯಾನಿಂಗ್ ಮಾಡ್ಸಿಲ್ಲ sex thumba madtheera

    • @Anu.........
      @Anu......... Месяц назад

      I think it's a menarche

  • @VinayakaShetti-b8b
    @VinayakaShetti-b8b 5 месяцев назад +15

    ನನಗೆ ತುಂಬಾ ಹೊಟ್ಟೆ ನೋವಾಗುತ್ತೆ ಸರ್ ಅದುಕ್ಕೆ ಪರಿಹಾರ ತಿಳಿಸಿ ಸರ್ 🙏🏻🙏🏻

    • @malateshm9043
      @malateshm9043 5 месяцев назад

      Doctor meet maadi

    • @sahanas1985
      @sahanas1985 2 месяца назад +1

      1.Jeerige or Manthye with hot water kudiri...........................
      2. Hot water pack na hotte mele idisi.....

  • @anumanjunath6592
    @anumanjunath6592 4 месяца назад +2

    Namasthe sir nanu 2 makkala thayi, nan Hb level 11 ide but flow thumba kammi aguthe 1 day ashte adarinda nange hotte thumba dappa agide anno feeling barthide so please flow increase madothara yavdadru food bagge heli please sir🙏🙏

  • @yashoda1208
    @yashoda1208 5 месяцев назад +3

    ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಸರ್. ಧನ್ಯವಾದಗಳು ಸರ್ 🙏🏽🙏🏽

  • @AbubakarKM-ot1kq
    @AbubakarKM-ot1kq 5 месяцев назад +5

    Sir Kamakkya temple at Guwahati Assam.North East

  • @sudhachandrashekar4658
    @sudhachandrashekar4658 4 месяца назад +2

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದು ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್🙏🙏🙏🙏🙏

  • @BhoomikaJaanu-i8d
    @BhoomikaJaanu-i8d 28 минут назад

    Sir... One month li 2 timea periods adre en problems agalva

  • @NandishAradhya-v2d
    @NandishAradhya-v2d 5 месяцев назад +5

    Sir sanitizer pad use madbedi antha helthare Sarina thappa antha heli

  • @harshithlasyaharshithlasya9938
    @harshithlasyaharshithlasya9938 5 месяцев назад +4

    ಧನ್ಯವಾದಗಳು ಸರ್,
    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರೀ...

  • @MamathaMamathacn
    @MamathaMamathacn 5 месяцев назад +7

    Namaste 🙏 sir neevu doctor alla sir deavru tumba use full mahiti kodtira sir neevu thanks sir

  • @lakshmiabhiram278
    @lakshmiabhiram278 5 месяцев назад +19

    ನಮ್ಮ ಮನೆಯಲ್ಲಿ 3 ದಿನ ಹೊರಗಡೆ ಕುಳಿತುಕೊಳ್ಳುವ ಪದ್ಧತಿ ಇದೆ...ಹಾಗಾಗಿ ಆ ಸಮಯದಲ್ಲಿ ತಾವ ಚಿಕ್ಕ ಕೆಲಸವನ್ನೂ ಮಾಡುವುದಿಲ್ಲ..ಈ ರೀತಿ ಬೇಡವೆಂದು...ಒಮ್ಮೆ ನೋಡೋಣವೆಂದು ಒಂದು ತಿಂಗಳು ಒಳೆಗೆ ಬಂದು ಕೆಲಸ ಮಾಡಿದರೆ..ಬಹಳ ಆಯಾಸವಾಯಿತು..ಆಗ ಅರಿವಾಯಿತು ..ನಮ್ಮ ಹಿರಿಯರು ಮಾಡಿದ್ದು ನಮ್ಮ ಒಳ್ಳೆಯದಕ್ಕೆ ಎಂದು..ಖಂಡಿತ ಸಂಪ್ರದಾಯ ಒಳ್ಳೆಯ ಉದ್ದೇಶದಿಂದ ಹುಟ್ಟಿರುತ್ತದೆ..ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ತಿರುಚುತ್ತಾರೆ..ಇನ್ನು ಗೊಲ್ಲರ ಬಗ್ಗೆ ಹಾಲು ಉತ್ಪಾದನೆ ಅವರ ಉದ್ಯೋಗ ..ಹಸುಗಳು ಬ್ಯಾಕ್ಟೀರಿಯ ಮುಂತಾದ ತೊಂದರೆ ಆದರೆ ಎಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದರು..ಈಗ ಎಲ್ಲವೂ ಸ್ವಲ್ಪ ಬದಲಾಗುತ್ತಿದೆ...ಆದರೆ ಎಲ್ಲಾ ಪದ್ಧತಿಗಳನ್ನು ಏಕಕಾಲಕ್ಕೆ ಅಲ್ಲಗಳೆಯದೆ..ಅರ್ಥತಿಳಿಯಬೇಕು..ಸ್ವಾರ್ಥಿಗಳಾಗಿ ಬೇರೆಯವರನ್ಬು ಶೋಷಿಸಬಾರದು..

    • @rahul-hz8cq
      @rahul-hz8cq 5 месяцев назад

      ಹೌದು ಒಳಗೆ ಹೋಗಿ ಕೆಲಸ ಕಮ್ಮಿ ಮಾಡಿ

    • @lakshmiabhiram278
      @lakshmiabhiram278 5 месяцев назад +1

      ಒಂದರ ಹಿಂದೆ ಒಂದು ಕೆಲಸ ಇದ್ದೇ ಇರುತ್ತೆ..ಮುಗಿಯದ ಮನೆಕೆಲಸ ..ಅದೆಲ್ಲಾ ಆಗತ್ತಾ

    • @ShivaKumar-rg2vu
      @ShivaKumar-rg2vu 3 месяца назад

      Rest ಕೊಡುವ ಉದ್ದೇಶ ಇದ್ರೆ ಒಳ್ಳೆಯದೆ, ಆದರೆ ದೇವರ ಹೆಸರಲ್ಲಿ ಶುದ್ಧ, ಅಶುದ್ಧ ಅನ್ಕೊಂಡು, ಅದು ಮುಟಂಗಲಿಲ್ಲ, ಇದು ಮುಟ್ಟಗಿಲ್ಲ, ಕೊಳಕು ಹಾಸಯ್ಯ ಮಾಡ್ಬಿಟ್ಟವ್ರೆ 🤦🤦🤦🤦

  • @lagamannachougala5224
    @lagamannachougala5224 5 месяцев назад +3

    ❤ tq sir😊 yst chenage explanation kodtira, adke helodu old is gold anta....nim knowledge ge hats offs 😊❤

  • @harsharamya8336
    @harsharamya8336 5 месяцев назад +1

    ಸಾರ್ ನನಗೆ ಬೇರೆ ಟೈಮಲ್ಲಿ ಬ್ಲೀಡಿಂಗ್ ಆಗುವುದಿಲ್ಲ ಏನು ಮಾಡುವುದು ಸಾರ್

  • @Saleem-vq3wb
    @Saleem-vq3wb 5 месяцев назад +2

    Menstrual cup use maduvudarinda enadru prblm edya

  • @nandini9879
    @nandini9879 2 месяца назад +1

    ನಮಸ್ತೆ ಸರ್ ನಾನು ತಿಂಗಳಿಗೆ ಎರಡು ಬಾರಿ ಪೀರಿಯಡ್ ಅಂದರೆ 15 - 16 ದಿನಗಳಲ್ಲಿ ಆಗುತ್ತಿದ್ದೇನೆ ಇದು ಏನಾದರೂ ಸಮಸ್ಯೆ ನ

    • @Anu.........
      @Anu......... Месяц назад

      Yes plz consult a doctor

    • @omsairam62
      @omsairam62 19 дней назад

      Neevu menopause age nalli iddira andre 40 plus nalli iddira andre khanditha thondre illa

  • @Manigar.Shivalingaprasad-yc6fl
    @Manigar.Shivalingaprasad-yc6fl 11 дней назад

    Sir nanage 40 varusha adre nanage periad hagodila yenadru thondrena sir ples

  • @syedsaifulla24
    @syedsaifulla24 3 месяца назад

    Sar.nanaga.rata.kame.etha..123day.ada.malapereyad.agut.illya.tanned.anu.telese❤🙏🇮🇳👑🙏🎈🎈🎈🎈🎈🎈🎈🎈🎈🎈❤️💐💖

  • @malashriMala-nx1ux
    @malashriMala-nx1ux 5 месяцев назад +1

    ಸರ್ ನನ್ನ ಮಗಳಿಗೆ ತುಂಬಾನೇ ಹೊಟ್ಟೆ ನೋವು ಸರ್ ಏನಾದ್ರೂ ಪರಿಹಾರ ಹೇಳಿ ಸರ್ ... ಹ ದಿವ್ರಲ್ಲಿ ಹ ಮಗೂಗೆ ಆಗೋ ಕಷ್ಟ ನಂಗೆ ಕೊಡ್ಲಿ ಸರ್ ನೋವು ಆಗುತ್ತೆ ಸರ್ ಪರಿಹಾರ ಹೇಳಿ ಸರ್ ಪ್ಲಿಸ್

    • @Pooja.b511
      @Pooja.b511 4 месяца назад

      Daniya kashaya kudibeku...

  • @SureshSuresh-nr7mp
    @SureshSuresh-nr7mp 2 месяца назад +1

    Pired timalli brest pain barutta

  • @kavitham.b7761
    @kavitham.b7761 5 месяцев назад +1

    Namaste sir nange 11 months inda irregular periods agttide allopathy treatment tahgondre low abdomen pain barttide adakke homeopathy treatment thagolthidini idu good or hege tilisi kodi 🙏🏼🙏🏼

    • @pradeepprabhu8441
      @pradeepprabhu8441 5 месяцев назад

      Age yestaithu madve agidya ಪಿರಿಯಡ್ ರೆಗ್ಯುಲರ್ edya

  • @hasamthhaneef.m8113
    @hasamthhaneef.m8113 7 дней назад

    ಸರ್ 15 ದಿವಸ komay Harry Anumadudu

  • @TheArtisticSoul-er1nq
    @TheArtisticSoul-er1nq Месяц назад

    ಕಾಮಾಕ್ಯ ದೇವಿ devasthaana

  • @pramilabhadra2188
    @pramilabhadra2188 5 месяцев назад +2

    Navu ede tara nim video nodi meet madoke hospital ge hodre alli namge yaru siglila...... Hospital ede adre alli yaru erlila bare mosa

  • @Asha3381
    @Asha3381 5 месяцев назад +1

    Sir continuosly 8 days inda bleeding aagtide enikke anta gottagtilla ,pls give solution

  • @vidyadevadiga1885
    @vidyadevadiga1885 16 дней назад

    Sir nanu 3 time tagondini enu problem illa alva sir

  • @MarigowdaM-r5g
    @MarigowdaM-r5g 3 месяца назад

    Tumba holle information na kodtira sir 🙏🙏

  • @ushakrishna7032
    @ushakrishna7032 5 месяцев назад +4

    O God such a good information doctor Thanku so much God bless you sir

  • @krupathrinesh642
    @krupathrinesh642 5 месяцев назад +1

    ನಿಮ್ಮ ಒಳ್ಳೆಯ ವಿಚಾರಗಳನ್ನು ಒಪ್ಪಿಕೊಳ್ಳುವೆ.

  • @umesalmasalma2008
    @umesalmasalma2008 5 месяцев назад +7

    Sr nanige carant aprashan agi 15 yars ayithu evaga magu beku ansuthe agbovudaha

    • @Anu.........
      @Anu......... Месяц назад

      No nimige tuboctamy operation agidre

  • @ShrutiShruti-t3f
    @ShrutiShruti-t3f 5 месяцев назад +7

    Kamakya temple

  • @sumithrammasuma227
    @sumithrammasuma227 5 месяцев назад +2

    Sir 48 ವರ್ಷ ಬ್ಲಿಂಡಿಂಗ್ ಜಾಸ್ತಿ ಆಗುತ್ತೇ ಸರ್❤❤ ಮುಟ್ಟ ಯಾವಾಗ ನಿಲ್ಲುತ್ತೆ ಸೀರೆ

    • @pradeepprabhu8441
      @pradeepprabhu8441 5 месяцев назад

      50 ಆಗವಾಗ
      ಸಂಭೋಗ ತುಂಬಾ ಮಾಡತೀರಾ

  • @Chandra_Suvarna
    @Chandra_Suvarna 5 месяцев назад +1

    Nice video. North na devastana adu kamakya mandhira.

  • @mubeenabeesiddi2277
    @mubeenabeesiddi2277 5 месяцев назад +1

    Thank you sir devaru nimantha doctor na ಕಲಿಸಿದನೆ

  • @sumalatha567
    @sumalatha567 5 месяцев назад

    ಎಷ್ಟು ವರ್ಷದ ವರೆಗೆ ಮಕ್ಕಳನ್ನು ಮಾಡಿಕೊಳ್ಳಬಹುದು ಎಂಬ ಬಗ್ಗೆ, ಅಂದ್ರೆ ಎರಡನೇ ಮಗುವನ್ನು 45 ವರ್ಷದ ವರೆಗೂ ಮಾಡಿಕೊಳ್ಳಬಹುದಾ ಎಂಬ ಬಗ್ಗೆ ಮಾಹಿತಿ ಕೊಡಿ ಸರ್

  • @mangalaningaraju6899
    @mangalaningaraju6899 3 месяца назад

    Sir, thumba hottenovu, sonta novu sir, yaav tablet thakobeku sir..pls thilsi sir.

  • @SowmyaSowmyaanil-p8c
    @SowmyaSowmyaanil-p8c 3 месяца назад

    Sir nange molar pregnancy agithu adre evaga clear agide but 25 days enda bleeding agthidde en madbeku sir plz swalpa bega helthira

  • @BollywoodArmink
    @BollywoodArmink 4 месяца назад

    Kamakhya temple at Guwahati

  • @saifashionideas5018
    @saifashionideas5018 5 месяцев назад +2

    ಪೀರಿಯಡ್ ಬರುತ್ತೇ sir ಆದರೆ ಬ್ಲೀಡಿಂಗ್ ಆಗ್ತಿಲ್ಲ sir

  • @VrishaaKutira
    @VrishaaKutira 4 месяца назад +1

    Guwahati kaamakya temple sir

  • @harinishetty9204
    @harinishetty9204 Месяц назад

    Your not doctor really you are God

  • @yashuyashunagu-lm8kj
    @yashuyashunagu-lm8kj 5 месяцев назад

    ಸರ್ ನನಗೆ ಪಿರೇಡ್ಸ್ ಟೈಮ್ ಅಲ್ಲಿ ಹೊಟ್ಟೆ ನೋವು ಬರಲ್ಲ ಇದ್ರಿಂದ ಏನಾದ್ರು ತೊಂದರೆನ

  • @mahiyacollections349
    @mahiyacollections349 3 месяца назад

    Antha viswasa dinda hora barabeku .Dr you given greate information to all.Thankyou ❤

  • @kanthanagabushan6271
    @kanthanagabushan6271 4 месяца назад +1

    Kamakhya Devi temple sir

  • @rekhav744
    @rekhav744 5 месяцев назад +2

    Super sir very good explanation I want this type of information..

  • @ParvathiparvathiParvathi-el6dl
    @ParvathiparvathiParvathi-el6dl 5 месяцев назад +1

    ಥ್ಯಾಂಕ್ಸ್ ಸರ್ ಒಳ್ಳೆ ಮಾಹಿತಿ ಕೊಟ್ಟಿದಿರಾ 🤝🤝

  • @ArchanaRGujjlar
    @ArchanaRGujjlar 2 месяца назад

    Its physiological event but me and most of girl have period cramps

  • @NagaratnaN-lk9ng
    @NagaratnaN-lk9ng 4 месяца назад

    ತುಂಬಾ ಹೊಟ್ಟೆ ನೋವಾಗುತ್ತೆ, ಸರ್ ಪ್ಲೀಸ್ ಪರಿಹಾರ ಕೊಡಿ

  • @anuradha966
    @anuradha966 4 месяца назад +1

    ಹೆಣ್ಣು ಮಕ್ಕಳಿಗೆ ಋತು ಮತಿಯ ಸಮಯದಲ್ಲಿ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಆ ಕಾರಣಕ್ಕೆ ಹಿಂದಿನ ಕಾಲದವರು ಆಕೆ ಅಡುಗೆ ಮನೆಗೆ ದೇವರ ಮನೆಗೆ ಹೋಗುವುದನ್ನು ತಪ್ಪಿಸುತ್ತಿದ್ದರು. ಆಕೆಗೆ ವಿಶ್ರಾಂತಿ ಪಡೆಯಲು ಹೇಳಿ ಅವಳು ಇರುವ ಜಾಗಕ್ಕೆ ಊಟ ತಿಂಡಿಗಳನ್ನು ಕೊಡುತ್ತಿದ್ದರು. ನನ್ನ ಪ್ರಕಾರ ನಮ್ಮ ಪೂರ್ವಜರು ಮಾಡಿದ ಪದ್ಧತಿಗಳು ವೈಜ್ಞಾನಿಕ ವಾಗಿಯೂ ಸರಿಯಾಗಿವೆ 👍

  • @ArchanaRGujjlar
    @ArchanaRGujjlar 2 месяца назад

    Sir please you should teach us the process of menstruation -Abnormalities , Mechanism as you know

  • @sowmya7982
    @sowmya7982 2 месяца назад

    Monthly monthly period agalla adra bagge yenadru heli sir plss

  • @abcdf8
    @abcdf8 4 месяца назад

    18 admele period nintre test madbeku anteera, eegella 11 varshakke pregnant agtare. Idakjenateera

  • @sowmya7982
    @sowmya7982 2 месяца назад

    Monthly monthly period agilla andre yen problem agutte

  • @Poornimak18
    @Poornimak18 4 месяца назад

    Temple name is kamakhya in guwahati assam..here ambubachi mela an annual festival takes place where they celebrate menstruation of goddess kamakhya

  • @radhikabalkur2574
    @radhikabalkur2574 2 месяца назад

    20 days ge omme periods adre yen problem agute adr bagge swlpa heli

  • @devindradiggi6478
    @devindradiggi6478 5 месяцев назад +2

    Thank u sir.very good information.

  • @supriyac6519
    @supriyac6519 5 месяцев назад +2

    Yes, it's Gohati Kamakhya temple

  • @shivaraju.a.mshivu2431
    @shivaraju.a.mshivu2431 3 месяца назад

    ಸರ್ ನಾವು ನಿಮ್ಮ ಜೊತೆ ಮಾತಾಡಬೇಕು ನಿಮ್ಮ ನಂಬರ್ ಕೊಡಿ ಸರ್

  • @SupriyaPooja-yb2tx
    @SupriyaPooja-yb2tx 5 месяцев назад +1

    Kamakya devi temple in gauhati Assam 🙏

  • @Lakshmi-o7g
    @Lakshmi-o7g 5 месяцев назад +4

    Thanku for the information 🙏 sir

  • @SalmaSalma-lv9dm
    @SalmaSalma-lv9dm 2 месяца назад

    Oba thandi thara yalavana thilise kotidak thuba dhanyavaad galu sir

  • @jappunesinesi4052
    @jappunesinesi4052 2 месяца назад

    Sir nange thumba nou agthe manthy 4day nou thumba tablete aythu

  • @SyedMohammedSyedMohammed-xj2lj
    @SyedMohammedSyedMohammed-xj2lj Месяц назад

    Sir I am eating rice so how I should live that plz help me

  • @heenakausar8244
    @heenakausar8244 Месяц назад

    21 ದಿನಕ್ಕೆ ಪಿರಿಯಡ್ ಆಗುತ್ತೆ ಸರ್ 😢 ಏನಾದ್ರೂ ಸಮಸ್ಯೆ ಆಗುತ್ತಾ 😢

    • @omsairam62
      @omsairam62 19 дней назад

      ಖಂಡಿತ ಇಲ್ಲಾ ನೀವು ಆರೋಗ್ಯವಾಗಿದ್ದೀರಿ ಎಂದರ್ಥ

  • @YellappaBhagawati
    @YellappaBhagawati 4 месяца назад +1

    Thanks sar tunda cannagi tilisikottiddakke

  • @anasuyananjundappa3920
    @anasuyananjundappa3920 8 дней назад

    Thank you sir

  • @chandrakalatl4958
    @chandrakalatl4958 5 месяцев назад +2

    Thank you very much sir 🙏

  • @vijayashetty6730
    @vijayashetty6730 5 месяцев назад

    Howdthusir,namagha,astu,vishayaghuthila,sirthilicikutidthaka,vandanaghalu

  • @ashwinimallesh470
    @ashwinimallesh470 2 месяца назад

    ಸರ್, ಇವರಿಂಗ್ ಮಾಡೋ ಜಾಗದಲ್ಲಿ ಇನ್ಫೆಕ್ಷನ್ ಆಗಿದೆ ಏನ್ ಮಾಡೋದು

  • @Harsha-yf2dp
    @Harsha-yf2dp 5 месяцев назад +2

    Super sir thank you for your information

  • @mamathamm1875
    @mamathamm1875 5 месяцев назад +1

    sir alarjige ondu video madi

  • @likithanaveenkumar28
    @likithanaveenkumar28 5 месяцев назад +1

    Sir alopecia areata bagge please🙏 heli sir thumba important ede yestesto doctors atthira thorisbitte addre yenu prayojna agthilla keluvru devara kaata anthare yenu gothagthilla please edara bagge thilisi sir😢

    • @seenavasu6948
      @seenavasu6948 4 месяца назад

      If you are interested In Mysore famous doctor is there to treat alopecia. 💯 Result

    • @seenavasu6948
      @seenavasu6948 4 месяца назад

      If you are interested In Mysore famous doctor is there to treat alopecia. 💯 Result

  • @gaanashreeakkipudi2709
    @gaanashreeakkipudi2709 5 месяцев назад

    Sir I have chocolate or hemolytic cyst everymonth I have a stomach pain sir what to do sir

  • @PramilaPramila-im5wf
    @PramilaPramila-im5wf 3 месяца назад

    Nangesar3dayblidig.agallaameleagotheyake

  • @gayathrik4600
    @gayathrik4600 4 месяца назад +1

    Tumba chanagi vivarisi heludiri sir tq 🙏

  • @Manjaripyati
    @Manjaripyati 25 дней назад

    Very useful information sir Thank you so much 😊

  • @RojaRojanandish-hk2tw
    @RojaRojanandish-hk2tw 5 месяцев назад +2

    𝗧𝗵𝗮𝗻𝗸 𝘂 𝘀𝗶𝗿

  • @soundaryasandy8564
    @soundaryasandy8564 3 месяца назад

    Hi doctor...can I take a sumo tablet in period pain.

  • @mahalakshinaik1350
    @mahalakshinaik1350 4 дня назад

    Super sir

  • @rajudyamannvar849
    @rajudyamannvar849 5 месяцев назад +2

    I'm big fan of u, good information sir

  • @nirmalaganesh2033
    @nirmalaganesh2033 4 месяца назад

    Sir menstrual cup use madbhuda plz eli sir

  • @shwethakotian9290
    @shwethakotian9290 2 месяца назад

    Sir mensural cup use madidre olleyada.

  • @SeemanagarajSeemanagaraj
    @SeemanagarajSeemanagaraj 5 месяцев назад +1

    Thank you sir