ಆ ಭಯಂಕರ ಶಾಪ ಕೇಳಿಯೂ ನಕ್ಕಿದ್ದಕ್ಕೇ ಶ್ರೀ ಕೃಷ್ಣ.?How Krishna accepts her curse..? Mahabharata Part 196
HTML-код
- Опубликовано: 21 окт 2024
- Mahabharata Part 196
Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ಗುರುಗಳೇ ಮಹಾಭಾರತ ಕಥೆಯನ್ನು ಇಷ್ಟು ನಮಗೆ tiliyuvahage ಕೇಳಿ ನಮ್ಮ ಕಿವಿಗಳು ಧನ್ಯ ವಾದಗಳು
ಆಹಾ ಮಹಾಭಾರತವನ್ನೇ ಕಣ್ಣ ಮುಂದೆ ನೆಡೆಯೋ ಹಾಗೆ ಮಾಡೋ ನಿಮ್ಮ ವಾಕ್ ಚಾತುರ್ಯಕ್ಕೆ ಅನಂತ ನಮನಗಳು. ಇಡೀ ಮಹಾಭಾರತವನ್ನೇ ಕಣ್ಣ ಮುಂದೆ ಬರೋ ಹಾಗೆ ಮಾಡ್ತೀರಾ. ನಿಮ್ಮ ಪ್ರಯತ್ನ ನಿಜವಾಗಲೂ ಅದ್ಭುತ.
ಅನಂತಾನಂತ ವಂದನೆಗಳು 🙏
ಹರೇ ಕೃಷ್ಣ 🙏
ಸರ್, ಹೇಳಬೇಕಾಗಿರುವ ವಿಷಯವನ್ನು ನಿರರ್ಗಳವಾಗಿ, ಎಲ್ಲರಿಗೂ ಅರ್ಥವಾಗುವ ರೀತಿ ಹೇಳಿ ಮುಗಿಸುತ್ತೀರ. ಅದು ನನಗೆ ತುಂಬಾ ಇಷ್ಟ ಆಗುತ್ತದೆ. ವಂದನೆಗಳು ಸರ್,ಶುಭರಾತ್ರಿ.
ರಾಮಕೃಷ್ಣ🙏 ನಾಟಕ ನೋಡಿದಾಗೆ ಆಯ್ತು 👌💚💚
ಸರ್ವಂ ಶ್ರೀ ಕೃಷ್ಣಾರ್ಪನ ಮಸ್ತು..
ವಂದೇ ಕೃಷ್ಣಂ ಜಗದ್ಗುರುಃ...🙏🙏🙏
ಗುರುಗಳೇ ನಿಮ್ಮ ಪದಗಳ ಪ್ರಯೋಗ ಅದ್ಭುತ ಮತ್ತು ಉಚ್ಚಾರಣೆ ಅದ್ಭುತ... 🙏 🙏 🙏 🙏 🙏 🙏 🙏 🙏
ನಿಮ್ಮ ಧ್ವನಿ ಯ ಏರಿಳಿತ ನಮ್ಮ ಹೃದಯದ ಬಡಿತ ಜಾಸ್ತಿ ಮಾಡುತ್ತದೆ
ಅಣ್ಣಾ ನೀವು ಹೇಳುವ ಶೈಲಿ ,ಹಾಗೂ ನಿಮ್ಮ ಧ್ವನಿಯ ಅಭಿಮಾನಿ ಯಾಗಿದ್ದರೆ ನನ್ನ ಮಕ್ಕಳು
ನಮಸ್ಕಾರ ಸಾರ್ ಇನ್ನು ಸ್ವಲ್ಪ ಕೃಷ್ಣ ಗಾಂಧಾರಿಗೆ ಕೇಳುವ ಮಾತಗಳನ್ನು ಹೇಳುವುದನ್ನು ಹತ್ತು ನಿಮಿಷಗಳ ಕಾಲ ಬೇಕಾಗಿತ್ತು ನನ್ನ ಅನಿಸಿಕೆ ಸೂಪರ್ ಸರ್, 🙏🙏🙏🙏🙏
ಗುರುಗಳೇ ಒಂದೇ ದಿನದ ಅಂತರದಲ್ಲಿ ಇಂದಿನ ವೀಡಿಯೋ ಅಪ್ಲೋಡ್ ಮಾಡಿದ್ದೀರಿ. ಧನ್ಯವಾದಗಳು. ಕೃಷ್ಣನ ಉತ್ತರವಂತೂ ಬಹಳ ಸಮಂಜಸವಾಗಿದೆ. ವಾಹ್ ಏನೂ ಹೇಳಲು ಬರುತ್ತಿಲ್ಲ ಗುರುಗಳೇ.
ಶ್ರೀ ಕೃಷ್ಣಂ ವಂದೇ ಜಗದ್ಗುರುಂ.
ಅದ್ಭುತ ಅತ್ಯದ್ಭುತ ಸರ್
ಹಾಗೆ ದ್ರೌಪದಿಯ ಮನದ ಬಗ್ಗೆ ದಯವಿಟ್ಟು ಇದೇರೀತಿಯ ಮಾಹಿತಿ ನೀಡಿ 🙏
ಕಣ್ಣಿಗೆ ಕಟ್ಟಿದಹಾಗೆ ವಿವರಣೆ ಮಾಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಸ್ವಾಮಿ
ನಿಜವಾಗಿಯೂ ಕಣ್ಣೆದುರೇ ಮಹಾ ಭಾರತ ನೆಡೆದಿರು ತರ ಹೇಳಿದಿರಿ ಸರ್ ಸೂಪರ್ ಸೂಪರ್ ಸೂಪರ್ ಗುರುಗಳೆ. ಶರಾವತಿ ನದಿಯ ಒಂದ್ ವಿಡಿಯೋ ಮಾಡಿ ಸರ್
Wow kannu mundene drushyaa bhandagaytu...really superb explain 🙏👌
ಸರ್, ಆನೆ ದಂತ ನೋಡುವುದೇ ಅದ್ಬುತ ಅದನ್ನ ಕೆತ್ತನೆ ಮಾಡಿ ಒಂದು ಕಲೆ ಆಕಾರಕೆ ತಂದಾಗ ಇನ್ನೂ ಅದ್ಬುತ.
ಅದೇ ರೀತಿ ಮಹಾಭಾರತ ಅದ್ಬುತ, ನಿಮ್ಮ ವಿವರಣೆಯು ಕೂಡಾ..... 🙏
ಸರ್ ಮುಂದಿನ ಭಾಗದಲ್ಲಿ ಗಾಂಧಾರಿಯ ಶಾಪ ಫಲಿಸಿದ ಪರಿಯನ್ನು ತಿಳಿಸಿ . ಧನ್ಯವಾದಗಳು 🙏🏻
ಜೈ ರಾಧಾಕೃಷ್ಣ 🚩🚩🚩🚩
Jai shree Krishna 🙏🙏🙏
ಬಹಳ ದಿನದಿಂದ ತಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಸರ್...... ಜಕ್ಕಣಾಚಾರ್ಯರ ಜೀವನಾಧಾರಿತ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್🙏🙏🙏🙏🙏🙏🙏🙏🙏
Yes
ಸರ್ ಮಹಾಭಾರತ ಮುಗಿದ ನಂತರ
ರಾಮಾಯಣದ ಸಂಚಿಕೆಗಳನ್ನು ಮಾಡಿ🙏🙏🙏
Tq sir yalla Ramayana start madi Andre tavu Mahabharata mugida Nantara Ramayana start madi anta helo nimma dodda matige mattu mansige vandanegalu
nimma arthapoorna vivaranege danyavadagalu, mahabharathavannu tumbasala odidagalu arthavagada vishayagalannu arthamdisiddakke koti namanagalu
ಕೃಷ್ಣಂ ವಂದೇ ಜಗದ್ಗುರು👋👋👋
Sir ಕಣ್ಣು ಮುಂದೆ ಬಂದ ಹಾಗೆ ಹೇಳಿದ್ದೀರಿ sir ಧನ್ಯವಾದಗಳು
ಸರ್ ಋಷ್ಯಶೃಂಗ ಮಹರ್ಷಿಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು.
Wow... Really hatsup you sir.. Nim kannada niv mathanado reethi ge nanna hruthpoorvaka namaskaragalu gurugale
ಸರ್,,, ಕರ್ಣನಾ ಅಂತ್ಯ ಸಂಸ್ಕರ ಬಗ್ಗೆ ಹೇಳಿ
This is a classic example of how we humans behave. We do all the non-sense work on this planet and then blame God for it. Very well put together by the author of Mahabaratha and brilliantly narrated by Media Masters.
👌👌👌👌
Best episode sir. Mahabharata is not a epic story it is an ethical story of human beings, it has all characteristics of human beings. And also you have God gifted voice. I loved your emotional and fluctuating speach, please continue your work. We are keen to listening next episode
🙏ಜೈ ಶ್ರೀ ಕೃಷ್ಣ 🙏
ಕರ್ಮಾನುಸಾರಂ......
ಧನ್ಯವಾದ ರಾಘಣ್ಣ ಉಳಿದ ಭಾಗ ಬೇಗ ಬರಲಿ ರಾಘಣ್ಣ ನಮಸ್ಕಾರ
🙏🌹💞Jai Shri Krishna 💞🌹🙏
ಸರ್ ಕನಾ೯ಟಕದ ಜಲಿಯನ್ ವಾಲಾಬಾಗ್ ಎಂದು ಹೆಸರು ವಾಸಿಯಾದ " ವಿದುರಾಷ್ವತ್ತ ಧ್ವಜ🚩 ಸತ್ಯಾಗ್ರಹ" ದ ಬಗ್ಗೆ ಮಾಹಿತಿ ನೀಡಿ ಸರ್
ಸರ್ ದಯವಿಟ್ಟು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ವಿವರಿಸಿ ವಿಡಿಯೋ ಮಾಡಿ, ದಯವಿಟ್ಟು, ಈ ಲಾಕ್ ಡೌನಲ್ಲಿ ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಬಹುದು, ಧನ್ಯವಾದಗಳು ಸರ್. 🙏🙏🙏
ಸರ್ ಯಾನಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
ಗುರುಗಳೇ ನಮಸ್ಕಾರ🙏🙏🙏
Jai sri Krishna
ಧನ್ಯವಾದ ಸರ್🙏🙏🙏
Sir please make vedeo on What exactly happend on the day of Demolission of babri maszid and what happnd to Hindu karsevaks on 1991.. please sir
Jai Shree RAM
ಧನ್ಯವಾದಗಳು ಸರ್ 🙏🙏🙏
Hare Krishna Hare Rama
ಶ್ರವಣ ಬೆಳಗೊಳದ ಒಂದು ವಿಡಿಯೋ ಮಾಡಿ ಸರ್..❤️
Sir ಶ್ರಿ ಕೃಷ್ಣ ನ ಬಣ್ಣ ಯಾಕೆ ನೀಲಿ
ಯಾವ ಯುಗ ದಲ್ಲೂ ಕೃಷ್ಣ ನನ್ನ ಬಿಟ್ರೆ , ನೀಲಿ ಬಣ್ಣದ ವ್ಯಕ್ತಿ ಇರುವ ಉದಾಹರಣೆ ಇಲ್ಲ ಯಾಕೆ , ಶ್ರಿ ಕೃಷ್ಣ ನ ನಿಜವಾದ ಬಣ್ಣ ಕಪ್ಪೆ ?? ಕಪ್ಪು ನಿಸ್ಕೃಷ್ಟ ಅಂತ ಕೆಲವರು ಶ್ರಿ ಕೃಷ್ಣ ನ ಕಪ್ಪು ಬಣ್ಣವನ್ನ ತಿರುಚಿದರ???
Wow....what a explanation sir...kanna munde nadita ide eno annista ittu☺☺☺
Thumba dhanyavadagalu sir thamma mahithigagi....krishnanu...nimmannu..sadaaa hasanmukhi yagirisali...
Love from manglore 😍 and fst comment too ❤️
HARE KRISHNA ❤️
Wonderful Sir, so natural without any TRP gimmicks made by Mahabharata serials
Way of explanation is superb sir..
ಸರ್ ಅಂಬೇಡ್ಕರ್ ಅವರ ಜೀವನ ಬಗ್ಗೆ ವಿಡಿಯೋ ಮಾಡಿ ಸರ್
Wow super sir
Sir, please make a video on Yadu vamsha.
As you are mentioning the video Vrushni Kula was invincible at that time , how did Vrushni Kula ( Yadu Vamsha ) became so strong or what made them so strong ??
Please its my humble request, want to know about the Krishna's Vamsha
ನೀವೂ ಮುಂದಿನ ಸಂಚಿಕೆಯನ್ನು ಆದಷ್ಟು ಬೇಗ ಪ್ರಸ್ತುತಪಡಿಸಬೇಕು ಇಲ್ಲದಿದ್ದರೆ ನಿಮಗೆ ನನ್ನ ಪ್ರೀತಿ ಮತ್ತು ಗೌರವ ಧಿಕ್ಕಾರ.
Hari Om anantha koti namanagalu nimage gurugale.
ನಿನ್ನೆ ಬಿಟ್ಟಿರೋ ವೀಡೀಯೋ ನೋಡಿ
ಮುಂದಿನ ಸಂಚಿಕೆ ಅಂದ್ರೆ ಇವತ್ತು ವಿಡಿಯೋ ಯಾವಾಗ ಬಿಡ್ತೀರೋ ಅಂತ ಕುತೂಹಲದಿಂದ ಕಾಯ್ತಾ ಇದ್ದೆ ಸರ್....
sir shivana bagge hechina mahithi nidi 🙏🙏🙏 please
ಪ್ರತಿಯೊಬ್ಬನ ಸ್ತಬ್ದ ಮನಸ್ಸಿನ ರೂಪದಲ್ಲಿ ಕೃಷ್ಣ ಇರುತ್ತಾನೆ ಅನಸುತ್ತೆ.
ಧನ್ಯವಾದಗಳು ಸರ್.💐🙏
ಧನ್ಯವಾದಗಳು ಸರ್
ಈ video ಗೋಸ್ಕರ ಕಾಯ್ತಾಇದ್ದೆ ಸರ್🤘🙏
ಸರ್ ಕರ್ನಾಟಕದ ಪ್ರತಿ ಜಿಲ್ಲೆಯ ಇತಿಹಾಸ ಬಗ್ಗೆ ಹೇಳಿ
I love you your voice thank you sir
Amele nim mahiti matte mahabharata da vishayagallu nivu helluvide chanda sir.🙏
Dhanyawada sir e information kottiddakke
Sir thumba chenagi explain madidri ...😊
ನಮಸ್ತೆ ಸರ್ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ .....................................ಮುಂದಿನ ಸಂಚಿಕೆಯಲ್ಲಿ ಇದರ ಮತ್ತೊಂದು ಭಭಾಗವನ್ನು ಹೊತ್ತು ತನ್ನಿ...🙏🙏🙏
ಸರ್ please ಜನಮೇಜಯ ನ ಕುರಿತು ಒಂದು ವೀಡಿಯೋ ಮಾಡಿ
Super sir tq🙏🏻
Super sir thank you so much
ಹಲೋ ಗುರುಗಳೇ ಅಯೋಧ್ಯೆ ಬಗ್ಗೆನೂ ಒಂದು ವಿಡಿಯೋ ಮಾಡಿ
ಅಣ್ಣ ಫಾಸ್ಟ್ ವಿವರ್ಸ್
ಫಾಸ್ಟ್ ಕಾಮೆಂಟ್
ಸರ್, ಕುರುಕ್ಷೇತ್ರ ಯುದ್ದಕ್ಕೂ ಮೊದಲೇ ನಡೆದ ದಾಶರಾಜ ಯುದ್ದದ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ ಸರ್.
Om krishnagurudevaya namaha
ಸರ್ ನಾನು ನಿಜವಾಗಲೂ ನಿಮ್ಮ ಅಭಿಮಾನಿ ಅದೆ ಸರ್
ರಾಮ ಮಂದಿರ ಹೋರಾಟದ ಬಗ್ಗೆ ತಿಲಸಕ್ಕಾಗುತ್ತ ಸರ್
Hu helbeku
Fantastic narration
🙏Your voice is super sir 🙏
No words 🙏🙏🙏🙏
Sir, lot of u 🙏🙏🙏
Sir please tell about shankaarcharya and madhvacharya and his works and tell who is best plz this is my 25 th request
Neeve Namma Vedantha Guru🙏💯
Sar Mahabharat takat a wonderful
ದಯವಿಟ್ಟು ಯಾದವಿ ಕಲಹದ ಬಗ್ಗೆ ತಿಳಿಸಿ ಗುರುದೇವ .
Krishna your so great
Sir world end bhagye vidio madi sir antha thumba saari kelde nivu madlilla adru nan nim big fan sir nimge ista idre nimge gothidre madthira .. inthi ragavendra sir... fan
Thanks for information
Namaste sir media masters namaste sir
Anna thumba thumba dhanyavaadagalu anna
First comment... hara hara mahadev
Gurugale Shree Rama lakshmana, seetha devi, anjaneyara moola vigrahagalu ellive dayavittu thilisikodi.
Jai Krishna...Krishna always great
Thank you sir
ವೀಶ್ನಿ ಕುಲದವರು ಎಂದರೆ ಯಾರು ಎಂದು ಮುಂದಿನ ವಿಡಿಯೋದಲ್ಲಿ ನಮಗೆ ತಿಳಿಸಿ ಸರ್😀😀😀
ಸರ್ ಪೇಶ್ವೆ ಬಾಜಿರಾವ ಬಗ್ಗೆ ಹೇಳಿ ಸರ್ ತುಂಭಾ ಕೇಳ್ತಿದಿನಿ
ಧನ್ಯವಾದ
🙏madhavanige jayavagali
Waiting for this since two days
Ramayana da bagge Heli
ಸರ್ ನಿಮ್ಮ ದ್ವನಿ ...ಸುಪರ
Wooooowww... Super... Sir