Terrace garden | Grow Organic vegetables in ur terrace | ಮನೆಯೊಳಗೊಂದು ತೋಟವಿದ್ರೆ ಹೇಗಿರುತ್ತೆ ಗೊತ್ತಾ?

Поделиться
HTML-код
  • Опубликовано: 12 сен 2024
  • The terrace garden is also called a roof garden, it is a garden in which vegetables, flowers, and fruits are developed on terraces, balconies or roofs of buildings. The kitchen garden, a normal in every Indian household, has now shifted to the roof due to constraints of space and is known as a terrace garden.
    ಟೆರೆಸ್‌ನಲ್ಲೂ ಗಾರ್ಡನಿಂಗ್‌ ಮಾಡಬಹುದು .
    ಟೆರೆಸ್‌ನ ಆಕಾರ, ಗಾತ್ರ ನೋಡಿಕೊಂಡು ಯಾವ ಶೇಪ್‌ನ ಗಾರ್ಡನ್‌ ನಿರ್ಮಿಸಿದರೆ ಚೆಂದ ಕಾಣಬಹುದು, ಯಾವ್ಯಾವ ಗಿಡಗಳನ್ನು ಎಲ್ಲೆಲ್ಲಿ ಜೋಡಿಸಿದರೆ ಚೆನ್ನ ಎಂಬುದನ್ನು ಮೊದಲೇ ಪ್ಲಾನ್‌ ಮಾಡಿಕೊಳ್ಳಿ.
    ಹೂ ಕುಂಡಗಳು, ಚಿಕ್ಕ ಪ್ಲಾಸ್ಟಿಕ್‌ ಚೀಲಗಳು, ಕಬ್ಬಿಣದ ತೊಟ್ಟಿಗಳನ್ನು ಟೆರೆಸ್‌ ಗಾರ್ಡನ್‌ಗೆ ಬಳಸಬಹುದು.
    ಇವುಗಳನ್ನು ಚೌಕ, ಆಯತ, ನಕ್ಷ ತ್ರ ಹೀಗೆ ಬೇಕಾದ ಆಕಾರದಲ್ಲಿ ಜೋಡಿಸಿ ಅದರ ಮಧ್ಯದಲ್ಲಿ ಶೋ ಹುಲ್ಲನ್ನು ಬೆಳೆಸಿ ಅದರ ಮೇಲೆ ಗಾರ್ಡನ್‌ ಸ್ಕಲ್‌ಪ್ಚರ್‌ ಜೋಡಿಸಿದರೆ ಗಾರ್ಡನ್‌ಗೆ ಪರ್ಫೆಕ್ಟ್ ಲುಕ್‌ ಬರುತ್ತದೆ.
    ಟೆರೆಸ್‌ ಮಧ್ಯದಲ್ಲಿ ಶಿಲ್ಪವೊಂದನ್ನು ನಿಲ್ಲಿಸಿ ಅದಕ್ಕೆ ಸ್ಪಿಂಕ್ಲರ್‌ ಅಳವಡಿಸಿ ಅದರ ಸುತ್ತ ವೃತ್ತಾಕಾರದಲ್ಲಿ ಹೂವಿನ ಗಿಡಗಳನ್ನು, ಶೋ ಗಿಡಗಳನ್ನು ನಂತರದ ಸುತ್ತಿನಲ್ಲಿ ತರಕಾರಿ ಗಿಡಗಳನ್ನು ಕೂಡಾ ಬೆಳೆಸಬಹುದು.
    ಈ ಎಲ್ಲಾ ಮಾಹಿತಿಗಳನ್ನು ನಿಮಗಾಗಿ ನೀಡಿದ್ದಾರೆ ಮಂಗಳೂರಿನ ದಂಪತಿಗಳಾದ ಶ್ರೀಮತಿ ತ್ರಿವೇಣಿ ಮತ್ತು ಪ್ರೊಫೆಸರ್ ಗಣಪತಿ ಭಟ್ ಅವರು ನಿಮ್ಮ PR Special ಯೂಟ್ಯೂಬ್ ಚಾನಲ್ ನಲ್ಲಿ ....
    ತಪ್ಪದೆ ವೀಡಿಯೋ ವೀಕ್ಷಿಸಿ ...ಇಷ್ಟವಾದರೆ like ಮಾಡಿ ಮತ್ತು ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ....
    #terracegarden #terracegardenideas
  • РазвлеченияРазвлечения

Комментарии • 12