ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ನಿಜವಾಗಿಯೂ ಅದ್ಭುತವಾಗಿದೆ..... ತುರಮರಿ ಗೌಡ್ರ ಮನೆ ಇತಿಹಾಸ ಇದಕ್ಕಿಂತ ಚೆನ್ನಾಗಿದೆ... ದಯವಿಟ್ಟು ಒಳ್ಳೆ ಗೈಡ್ ತುಗೊಂಡು ಸಂದರ್ಶನ ಮಾಡಿ.... ಲೋಕೂರ ನರಸಿಂಗನವರ ಮನೆ ಸಂದರ್ಶನ ಮಾಡಿ
ನಾನು ಶಾಲೆ ಕಾಲೇಜಿನಲ್ಲಿ ಕಲಿತಕ್ಕಿಂತ ಹೆಚ್ಚಿನ ಇತಿಹಾಸ ಮಾಹಿತಿಯನ್ನು ನಿಮ್ಮ ಮಾಧ್ಯಮದ ಮೂಲಕ ಅಮೂಲ್ಯ ವಿಷಯಗಳನ್ನು ತಿಳಿದುಕೊಂಡೇ. ಇಂತಹ ಅತ್ಯದ್ಭುತ ಕೆಲಸ ಮಾಡುತ್ತಿರುವ ನಿಮಗೂ ನಿಮ್ಮ ತಂಡದವರಿಗೂ ಕೋಟಿ ಕೋಟಿ ಪ್ರಣಾಮಗಳು ಸರ್. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕನ್ನಡಾಂಬೆಗೆ ನಮೋ ನಮಃ. ಪರಮ ಸರ್ ನಿಮಗೆ ಮೊದಲು ಅಭಿನಂದನೆಗಳು. ನಮ್ಮ ನಾಡಿನ ಸಿರಿವಂತಿಗೆಯ ಸಿಹಿಅಡುಗೆಯನ್ನು ಎಲ್ಲರಿಗು ಉಣಬಡಿಸುತ್ತ ಇದ್ದೀರಿ.ಇಂತಹ ಹಲವಾರು ಸ್ಥಳಗಳು ನಮ್ಮ ನಾಡಿನ ನೆಲದಲ್ಲಿವೆ .ಅವುಗಳನ್ನು ನೀವುಗಳು ಪತ್ತೆಯಾಡಿ ತಲುಪಿಸಿರಿ. 🙏ಸಿರಿಗನ್ನಡಂ ಗೆಲ್ಗೆ 🙏 🙏ಸಿರಿಗನ್ನಡಂ ಬಾಳ್ಗೆ🙏
ಸರ್ ನಮಸ್ತೆ ಸರ್...ಮೊದಲು ನಿಮಗೆ ದನ್ಯವಾದಗಳು ಸರ್ ನಮ್ಮ ಬೆಳಗಾವಿ ಜಿಲ್ಲೆಗೆ ಬಂದು ನಮ್ಮ ಬೆಳಗಾವಿ ಇತಿಹಾಸವನ್ನು ಸಮಗ್ರವಾಗಿ ಇದನ್ನು ಇಂದಿನ ಎಲ್ಲಾ ಜನತೆಗೆ ತಿಳಿಸುವ ನಿಮ್ಮ ಕೆಲಸ ಕಾರ್ಯ ಹೀಗೆ ನಿರಂತರವಾಗಿ ಮುಂದುವರಿಯಲ್ಲಿ ಸರ್ ಹಾಗೂ ಬೆಳವಡಿ ಮಲ್ಲಮ್ಮನ ಇತಿಹಾಸ.. ಸಾವಿರ ಮೆಟ್ಟಿ ನಾಡು ದೊಡವಾಡ...ವಕ್ಕುಂದದ ಕಲ್ಲಗುಡಿ ಇವುಗಳ ಬಗೆಗಿನ ಇತಿಹಾಸವನ್ನು ಆದಷ್ಟು ಬೆಗನೆ ತಿಳಿಸಿ ಸರ್...ಹಾಗೂ ಆ ದೆವರು ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಕೊಡಲಿ ಸರ್...ನಮಸ್ತೆ....
ಪರಮ ಸರ್ 🙏ತುಂಬಾ ಚನ್ನಾಗಿ ಟೂರ್ ಮಾಡಿದಿರಾ ಸರ್ ನಮಗೆ ಈ ಎಲ್ಲ ವಿಚಾರ ಮತ್ತು ಸ್ಥಳವನ್ನು ನೋಡಲು ನಮಗೆ ನೋಡಲು ಸಾಧ್ಯವಿಲ್ಲ. ನಿಮ್ಮಗೆ ಮತ್ತು ನಿಮ್ಮ ಟೀಮ್ ಗೆ ದನ್ಯವಾದಗಳು 🙏🙏🙏🙏🙏🙏🙏🤝🤝🤝🤝🤝ನೀವು ಮಾಡುವ ಮುಂದಿನ ಕಾರ್ಯಕ್ರಮ ಗಳಿಗೆ ಅಭಿನಂದನೆಗಳು. 💐💐💐💐
Experiencing and listening to amazing Stories of our history from genuine personalities, is whole lot complete different experience than reading it in text books
It is nice to hear..this is parents wade of queen Rudrama devi who was senior wife of kittur King Mallasarja Desai ...& his junior wife was queen chenamma whose parents wade situated at kakati ...thanks to kalamadyam for it's valuable information..
Awesome. Nice wade. Thanks to mr.desai fir super explanation. I live old houses. I too feel like visit these wade atleast once with u. Cover more . Thank u
ಪರಮೇಶ್ವರ್ ಸರ್ ಹೆಚ್ಚಿನ episode ಹಾಕುವಾಗ description ನಲ್ಲಿ ಹಿಂದಿನ ಎಲ್ಲಾ episode link ಗಳನ್ನು ಹಾಕಬೇಕಾಗಿ ವಿನಂತಿ. ಉದಾಹರಣೆಗೆ ಈಗ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಚಚಡಿ ವಾಡೆಗಳ episodeಗಳು confuse ಆಗ್ತಾ ಇದೆ. ಅದೂ ಅಲ್ಲದೆ ಒಂದು episode ಆದ ತಕ್ಷಣ ಇನ್ನೊಂದು episode ಗಳನ್ನು ಹುಡುಕುವ ಸಮಸ್ಯೆ ಇರೋದಿಲ್ಲ. Descriptionನಲ್ಲೇ ಎಲ್ಲವೂ ಸಿಗುತ್ತದೆ. ಅನ್ನೋದು ನನ್ನ ಅಭಿಪ್ರಾಯ. ಎಲ್ಲಾ episodeಗಳು ಚನ್ನಾಗಿ ಬರ್ತಾ ಇದೆ. ನಿಮಗೆ ಶುಭಾಶಯಗಳು....🌷
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Toragal kote bagge nimma kalamadyamadalli documentary madi bro
Ramdurg TQ Belagavi Dist
Tumbane prayatna madtidira sir... Idu sadharanawada kelasa alla... Elrannu contact madodu... Number tagondu... Avrana meet madodu... Tumba dodda sadhane... Idralle gottagutte... Nimage ada estondu itihasada meld adestondu preeti ice anta... Nimma prayatnakke sadhanege Nanu talebagi namaskaristini sir
Chachddi gram not bailahongal taluk
Saundatti yallamma taluk
Gadag shivanada math video madi sir
Super
ರಟ್ಟರು, ಮುಂದೆ ಮಹಾರಟ್ಟರು ಆಗಿ ಅವರು ಆಳಿದ ಪ್ರದೇಶವೆಲ್ಲ ಮಹಾರಾಷ್ಟ್ರ ವಾಯಿತು ಅಂತ ಹೇಳಿದ ಈ ವಾಕ್ಯವನ್ನು ಕೇಳಿ ಮೈ ರೋಮಾಂಚನವಾಯಿತು. ಧನ್ಯವಾದಗಳು ಪರಮ ಸರ್
ನಿಜವಾಗಿಯೂ ಅದ್ಭುತವಾಗಿದೆ.....
ತುರಮರಿ ಗೌಡ್ರ ಮನೆ ಇತಿಹಾಸ ಇದಕ್ಕಿಂತ ಚೆನ್ನಾಗಿದೆ...
ದಯವಿಟ್ಟು ಒಳ್ಳೆ ಗೈಡ್ ತುಗೊಂಡು ಸಂದರ್ಶನ ಮಾಡಿ....
ಲೋಕೂರ ನರಸಿಂಗನವರ ಮನೆ ಸಂದರ್ಶನ ಮಾಡಿ
ನಂಗೂ ಹಳೆಯ ಕಟ್ಟಡ ಸ್ಥಳ ಅಂದ್ರೆ ತುಂಬಾ ಕುತೂಹಲ ಆಸಕ್ತಿ❤️
ನಾನು ಶಾಲೆ ಕಾಲೇಜಿನಲ್ಲಿ ಕಲಿತಕ್ಕಿಂತ ಹೆಚ್ಚಿನ ಇತಿಹಾಸ ಮಾಹಿತಿಯನ್ನು ನಿಮ್ಮ ಮಾಧ್ಯಮದ ಮೂಲಕ ಅಮೂಲ್ಯ ವಿಷಯಗಳನ್ನು ತಿಳಿದುಕೊಂಡೇ. ಇಂತಹ ಅತ್ಯದ್ಭುತ ಕೆಲಸ ಮಾಡುತ್ತಿರುವ ನಿಮಗೂ ನಿಮ್ಮ ತಂಡದವರಿಗೂ ಕೋಟಿ ಕೋಟಿ ಪ್ರಣಾಮಗಳು ಸರ್. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕನ್ನಡಾಂಬೆಗೆ ನಮೋ ನಮಃ.
ಪರಮ ಸರ್ ನಿಮಗೆ ಮೊದಲು ಅಭಿನಂದನೆಗಳು.
ನಮ್ಮ ನಾಡಿನ ಸಿರಿವಂತಿಗೆಯ ಸಿಹಿಅಡುಗೆಯನ್ನು ಎಲ್ಲರಿಗು ಉಣಬಡಿಸುತ್ತ ಇದ್ದೀರಿ.ಇಂತಹ ಹಲವಾರು ಸ್ಥಳಗಳು ನಮ್ಮ ನಾಡಿನ ನೆಲದಲ್ಲಿವೆ .ಅವುಗಳನ್ನು ನೀವುಗಳು ಪತ್ತೆಯಾಡಿ ತಲುಪಿಸಿರಿ.
🙏ಸಿರಿಗನ್ನಡಂ ಗೆಲ್ಗೆ 🙏
🙏ಸಿರಿಗನ್ನಡಂ ಬಾಳ್ಗೆ🙏
ಸರ್ ನಮಸ್ತೆ ಸರ್...ಮೊದಲು ನಿಮಗೆ ದನ್ಯವಾದಗಳು ಸರ್ ನಮ್ಮ ಬೆಳಗಾವಿ ಜಿಲ್ಲೆಗೆ ಬಂದು ನಮ್ಮ ಬೆಳಗಾವಿ ಇತಿಹಾಸವನ್ನು ಸಮಗ್ರವಾಗಿ ಇದನ್ನು ಇಂದಿನ ಎಲ್ಲಾ ಜನತೆಗೆ ತಿಳಿಸುವ ನಿಮ್ಮ ಕೆಲಸ ಕಾರ್ಯ ಹೀಗೆ ನಿರಂತರವಾಗಿ ಮುಂದುವರಿಯಲ್ಲಿ ಸರ್ ಹಾಗೂ ಬೆಳವಡಿ ಮಲ್ಲಮ್ಮನ ಇತಿಹಾಸ.. ಸಾವಿರ ಮೆಟ್ಟಿ ನಾಡು ದೊಡವಾಡ...ವಕ್ಕುಂದದ ಕಲ್ಲಗುಡಿ ಇವುಗಳ ಬಗೆಗಿನ ಇತಿಹಾಸವನ್ನು ಆದಷ್ಟು ಬೆಗನೆ ತಿಳಿಸಿ ಸರ್...ಹಾಗೂ ಆ ದೆವರು ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಕೊಡಲಿ ಸರ್...ನಮಸ್ತೆ....
ಎಂತಹ ಅದ್ಭುತವಾದ ಸ್ಥಳ, ಮನೆಯ ಹಿರಿಯರು ಒಳ್ಳೆಯ ಮಾಹಿತಿ ನೀಡಿದ್ದಾರೆ. ಕಲಾಮಾದ್ಯಮ ತಂಡದವರಿಗೆ ಧನ್ಯವಾದಗಳು. ನಿಮ್ಮಿಂದ ಮತ್ತಷ್ಟು ಒಳ್ಳೆಯ ಅಪರೂಪದ ವಿಡಿಯೋಗಳು ಬರಲಿ.
ಪರಮ ಸರ್ 🙏ತುಂಬಾ ಚನ್ನಾಗಿ ಟೂರ್ ಮಾಡಿದಿರಾ ಸರ್ ನಮಗೆ ಈ ಎಲ್ಲ ವಿಚಾರ ಮತ್ತು ಸ್ಥಳವನ್ನು ನೋಡಲು ನಮಗೆ ನೋಡಲು ಸಾಧ್ಯವಿಲ್ಲ. ನಿಮ್ಮಗೆ ಮತ್ತು ನಿಮ್ಮ ಟೀಮ್ ಗೆ ದನ್ಯವಾದಗಳು 🙏🙏🙏🙏🙏🙏🙏🤝🤝🤝🤝🤝ನೀವು ಮಾಡುವ ಮುಂದಿನ ಕಾರ್ಯಕ್ರಮ ಗಳಿಗೆ ಅಭಿನಂದನೆಗಳು. 💐💐💐💐
ನಮ್ಮ ಬೆಳಗಾವಿ ಜಿಲ್ಲೆಯ ಅದ್ಬುತವಾದ ಇತಿಹಾಸ
Apake sabhi vidios bahut badiya hothe hai kalamadhyama se hame dhikane mil rahe hai👏👏👏👏
Experiencing and listening to amazing Stories of our history from genuine personalities, is whole lot complete different experience than reading it in text books
It is nice to hear..this is parents wade of queen Rudrama devi who was senior wife of kittur King Mallasarja Desai ...& his junior wife was queen chenamma whose parents wade situated at kakati ...thanks to kalamadyam for it's valuable information..
ಸರ್ ನಿಮಗೆ ತುಂಬಾ ಧನ್ಯವಾದ ಗಳು
ಇಂಥ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡೋದು ಬಿಟ್ಟು ಸ್ವಿಸ್ ಗೆ ಯುರೋಪ್ ಗೆ ಹೋಗುತ್ತಾರೆ ನಮ್ಮ ಕನ್ನಡ ಚಿತ್ರರಂಗದವರು.
E Wade yalliyu halavaru chitragalu chitrikaranvagive
ಶಂಕರನಾಗ್ ಮೂವಿ ನೋಡಿ sir
ಇಲ್ಲಿ ಮೂಡಲಮನೆ, ಭಾಗ್ಯಲಷ್ಮಿ, ಧಾರವಾಹಿ.. ಮತ್ತು ಸೂರ್ಯಕಾಂತಿ ಸಿನಿಮಾ ಮಾಡಿದ್ದಾರೆ ಇತ್ತೀಚಿಗೆ ಬಂದ ಗುಂಡ್ಯಾನ್ ಹೆಂಡ್ತಿ ಸೀರಿಯಲ್ ಕೂಡ ಸೂಟಿಂಗ್ ಮಾಡಿದ್ದಾರೆ
ಸರ ವಾಡೆಯಲ್ಲಿ ತುಂಬಾ ಚಲನಚಿತ್ರ ಹಾಗೂ ಕಿರು ಚಿತ್ರಗಳು ಚಿತ್ರೀಕರಣ ಮಾಡಿದ್ದಾರೆ. ವೀರಪ್ಪ ನಾಯಕ ಮಾರ್ಚ್ 22. ಸಂಗೊಳ್ಳಿ ರಾಯಣ್ಣ .ಭರ್ಜರಿ ಸೂರ್ಯಕಾಂತಿ.
ಹಿರಿಯರು ಒಳ್ಳೆಯ ಮಾಹಿತಿ ಕೊಟ್ಟಿದ್ದಾರೆ🙏
Dhanyawaadagalu.tumbane chennagide.
Thanks
ಪುರಂ ಸರ್ ನಿಮ್ಗ್ ನನ್ನ ನಮಸ್ಕಾರ 🙏🏾🙏🏾👌👍
ನಮ್ಮ ಊರು ❤️❤️😍
ಜೈ ರುದ್ರಮ್ಮ ತಾಯಿ, ಜೈ ಚನ್ನಮ್ಮತಾಯಿ , ಜೈ ಕರ್ನಾಟಕ,ಇತಿಹಾಸ ತಿಳಿಸಿದವರಿಗೆ ಧನ್ಯವಾದಗಳು
Hi
ಕನ್ನಡ ನಾಡಿನ ಅದ್ಭುತಗಳ ನಿಮ್ಮ ಪ್ರಾತ್ಯಕ್ಷಿಕೆಗೆ ಅಭಿನಂದನೆಗಳು
thank you for sharing my native desaar waade. I studied in this village until 6th standard.. best days of my life.
Best RUclips channel compare to all...amazing u did not waste the time ..ur full video is useful and meaningfull
ಸರ್ ನೀವು ನಮ್ಮ ಊರಿಗೆ ಬಂದಿದ್ದು ನನಗೆ ತುಂಬಾ ಖುಷಿ ಆಗಿದೆ ಧನ್ಯವಾದಗಳು ಹೀಗೆ ಉತ್ತರ ಕರ್ನಾಟಕದಲ್ಲಿರುವ ಎಲ್ಲ ಗ್ರಾಮಗಳಿಗೆ ನೀವು ಬಂಧು video madi
Sir Belagave jile Ramadurga taluku killa toragal Elli parchina kalada kotegalive Elli bandu video madi
ನಮ್ಮ ಜಿಲ್ಲೆ ನಮ್ಮ ಹೆಮ್ಮೆ, ಗಂಡು ಮೆಟ್ಟಿದ ನಾಡು' ನಮ್ಮ ಬೆಳಗಾವಿ '🔥🔥
Tks for showing our native village,
my self shanmukhappa chachdi from savadatti 🙏
Kalamadyamakke thanks Super Param Sir 🌹🌹👌👌🌹🌹❤️
Thank you sir niv e video madidakke🙏
ಅದ್ಬುತ ವಾಗಿದೆ,🙏🙏🙏. ಧನ್ಯವಾದಗಳು ಸರ್.
Fantastic I am waiting for this video plz also interview HONYAL DESAI OF BAGALKOT Plz sir
Really appreciate what you guys are doing. Getting to know a lot of things👍🏻👍🏻
ನಮ್ಮ ನಾಡಿನ ಇತಿಹಾಸ ಪರಂಪರೆ ಅದ್ಬುತ
Naav alle irodu adru gottirlilla tq sir tilisi kottidakke. Naanu nodoke hogtini👍🙏
Super & clear Information
Tumbha wale kelsa madthidiri , keep Rocking
Ajja nimm knowledge n explational super agide ..
Waiting for part 2.. Great job param
Tumba tumba khushi aitu
My kituru Rani channamaji 🌹🌹🙏🙏🙏🙏🙏🙏🙏Jai Panchamasali 💐💐💐💐💐💐💐💐🥀🥀🥀🥀
Thanks for sharing this my mom village this history now I knew
Great job sir
Hi param sir tqs to cover our Chachadi Wade. Hi Desai Sir.
Awesome. Nice wade. Thanks to mr.desai fir super explanation. I live old houses. I too feel like visit these wade atleast once with u. Cover more . Thank u
Supar ಸರ್ ಪರಂ
ಶಂಕರನಾಗ್ ಮೂವಿ ಒಂದಾನೊಂದು ಕಾಲದಲ್ಲಿ wow ಸೂಪರ್ hadhu ಹೇಳಿ sir
V nice super please continue sir
Kote kattiro veera jana muttiro stones evu nodakene great feel aguthe. Limited tools inda beautiful statues.
ಪಕ್ಕದ ಊರಿನಲ್ಲಿ ಇದ್ದರೂ ಈ ವಾಡೆಯನ್ನು ಸರಿಯಾಗಿ ನೋಡಿರಲಿಲ್ಲ ಇಲ್ಲಿ ಎಷ್ಟು ಚೆನ್ನಾಗಿ ಕಾಣುತಿದೆ ದೇಸಾಯಿರ ವಾಡೆ
Super sir.
It's very Nice Wada last Month I had also Visited there
Supar sir.
Nice sir its near to our village 🙏
👍
Sarnamma uttara karnaatakadamele nimagiruva kaalajinodi namage tumbbaa hemme anisuttide tqu sar
Super sir neevu
Sir great video sir.
Awesome sir!! Pls make an episode on The great singer S.Janaki Amma.
ಇಂಥ ಅನೇಕ ಇತಿಹಾಸ ದರ್ಶನ ಮಾಡಸಿಫರಮಸರ
Thanks a lot
Plz visit vannur, bcz of mallasarja samadi here .near chachadi from 5 km
Tumba TQ Anna namma shorapurakke bandiddu special kara
Waa..... H super
U r doing very good work regarding old wades of north Karnataka.. U get one wade at nargundof babasaheb
ಈ ಹಿರಿಯರಿಗೊಂದು ನನ್ನ ನಮಸ್ಕಾರಗಳು, ತಮಗೂ ಸಹ
Super sir nam uru❤️❤️❤️
Hoo namm uru sir
Thank you
So nice sir 💖💖🙏🇮🇳
Really good history
Very Interesting Video sir 🙏🏼🙏🏼
ಒಳ್ಳೆಯ ಕೆಲಸ ಸರ್
Good morning sir . I loved this video and I like always ancient history's so thank you so much for sharing this video 😊🙏👌👌👍
Sir show inscriptions of kannada to read more history. If any availability of documents.!?
Interesting
ಜೈ ಚೆನ್ನಮ್ಮ
Adbhuta sir namma buddi beliya beku andare kalamadhyma nodidare saku
Very nice. Please also do tour of Munavalli Savadatti Taluka
Welcome to nargund sir
Good job sir
Super place
Fantastic param great wade
Very nice sir
Nice 👌🏻
Tumba channgidae
👌👌👌👌👌Sir💞
good afternoon sir
ಇನ್ನು ಸುಮಾರ ಜಾಗ ಇದಾವೆ ಸರ್ ಉತ್ತರ ಕರ್ನಾಟಕ ದಲ್ಲಿ
ಉತ್ತಮ ವಿವರಣೆ ಸರ್
Next level Architecture of Our Sanatanis 🙏❤️🙏
ಪರಮೇಶ್ವರ್ ಸರ್ ಹೆಚ್ಚಿನ episode ಹಾಕುವಾಗ description ನಲ್ಲಿ ಹಿಂದಿನ ಎಲ್ಲಾ episode link ಗಳನ್ನು ಹಾಕಬೇಕಾಗಿ ವಿನಂತಿ.
ಉದಾಹರಣೆಗೆ ಈಗ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಚಚಡಿ ವಾಡೆಗಳ episodeಗಳು confuse ಆಗ್ತಾ ಇದೆ. ಅದೂ ಅಲ್ಲದೆ ಒಂದು episode ಆದ ತಕ್ಷಣ ಇನ್ನೊಂದು episode ಗಳನ್ನು ಹುಡುಕುವ ಸಮಸ್ಯೆ ಇರೋದಿಲ್ಲ. Descriptionನಲ್ಲೇ ಎಲ್ಲವೂ ಸಿಗುತ್ತದೆ. ಅನ್ನೋದು ನನ್ನ ಅಭಿಪ್ರಾಯ. ಎಲ್ಲಾ episodeಗಳು ಚನ್ನಾಗಿ ಬರ್ತಾ ಇದೆ. ನಿಮಗೆ ಶುಭಾಶಯಗಳು....🌷
BGM was awesome 🔥
Do you know which music it is ?
Love from shivmogga❤
I m first viewer
Sir subbapur alli doddu vade ede sir alli sik sik alle gold sigutte alli niv barbek sir please🙏
supper
ಕರ್ನಾಟಕದ ಮೊದಲ ವಚನಕಾರ ದೇವರ ದಾಸಿಮಯ್ಯ ನವರ ಊರು ಮೂದನ್ನೂರ ಗ್ರಾಮದ ಬಗ್ಗೆ ವೀಡಿಯೋ ಮಾಡಿ ಸರ್
Sir who is the king by that time sir.
1st
👌👌
Sir show inscription Closeup to study.
🙏🙏
Chachadi Nammuru
Sir please interview with Sri Krishna devaraya in hampi