ಪಕ್ಕ ದೇವಸ್ಥಾನದ ಶೈಲಿಯಲ್ಲಿ ಪರಮಾನ್ನ ಅಥವಾ ಬೆಲ್ಲದ ಅನ್ನ ಮಾಡೋದು ಹೇಗೆ ನೋಡೋಣ ಬನ್ನಿ /
HTML-код
- Опубликовано: 16 окт 2024
- ಹಲ್ವಾ ತಿಂದಷ್ಟೇ ರುಚಿಯಾಗಿ, ಬಾಯಲ್ಲಿಟ್ಟರೆ ಕರಗುವಷ್ಟು ಮೃದುವಾಗಿ ಪಕ್ಕ ದೇವಸ್ಥಾನದ ಶೈಲಿಯಲ್ಲಿ ಪರಮಾನ್ನ ಅಥವಾ ಬೆಲ್ಲದ ಅನ್ನ ಮಾಡೋದು ಹೇಗೆ ನೋಡೋಣ ಬನ್ನಿ
Ingredients :
(1glass = small coffee glass)
Rice-1glass
warm milk-1glass
jaggery-1.5glass
water-3/4glass
ghee-2tsp
cashewnuts
raisins
dry coconut
elachi powder
#belladanna #gudanna #paramanna #sweetrice #jaggeryrice #sweetpongal #pongal