ದೇವಿಗೆ ಪ್ರಿಯವಾದ ಪಾಯಸಾನ್ನ / ಪರಮಾನ್ನ ಮಾಡುವ ವಿಧಾನ / payasanna / paramanna ( goddess favourite ) recipe

Поделиться
HTML-код
  • Опубликовано: 22 авг 2023
  • ಪಾಯಸಾನ್ನ ಅಥವಾ ಪರಮಾನ್ನ ದೇವಿಗೆ ಪ್ರಿಯವಾದ ನೈವೇದ್ಯ. ಪಯ: ಎಂದರೆ ಹಾಲು ಎಂದರ್ಥ. ದೇವಿ ಎಂದರೆ ಮಹಾಕಾಲಿ, ಮಹಾಲಕ್ಷ್ಮಿ, ಮಹಾಸರಸ್ವತಿ ಯರ ರೂಪ.
    " ಪಾಯಸಾನ್ನ ಪ್ರಿಯಾಯೈ ನಮ: " ಎಂದು ದೇವಿಯನ್ನು ಸ್ತುತಿಸಿದ್ದಾರೆ. ಅಂತಹ ವಿಶೇಷ ನೈವೇದ್ಯ.
    ingredients :
    ಅಕ್ಕಿ / rice - 1 cup
    ಹೆಸರು ಬೇಳೆ / moong dal - 1/2 cup
    ಬೆಲ್ಲ / jaggery - 3 cup
    ಹಾಲು / milk - 4 cup
    ಏಲಕ್ಕಿ / elaichi - 6
    ಪಚ್ಚ ಕರ್ಪೂರ / edible camphor - a small pc
    ತುಪ್ಪ / ghee - 1/4 cup
    ಗೋಡಂಬಿ / cashews - little
    ಒಣ ದ್ರಾಕ್ಷಿ / raisins - little
    ಒಣ ಕೊಬ್ಬರಿ ತುರಿ / grated dry coconut - 1/2 cup
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #festivalsweet
    #payasa
    #vishnus_kitchen

Комментарии • 59

  • @svidyarani6302
    @svidyarani6302 9 месяцев назад

    ಇವತ್ತು ದೇವಿ ನೈವೇದ್ಯಕ್ಕೆ ನೀವು ತಿಳಿಸಿದಂತೆ ಪಾಯಸನ್ನವನ್ನು ಮಾಡಿದ್ದೆ , ತುಂಬಾ ದಿವ್ಯ ವಾಗಿತ್ತು ದೇವಿಯು ಸಂತುಷ್ಟಳಾದಳು
    My heartfelt thanks to you Vishnuji🙏 My hearty Best wishes to you on this auspicious Durgastami
    May God bless you with all prosperity and happiness 🤝💐

  • @lakshmis4628
    @lakshmis4628 11 месяцев назад +3

    ಚೆನ್ನಾಗಿ ಇದೆ ಸರ್

  • @kanthhs4804
    @kanthhs4804 11 месяцев назад +3

    Sooper receipe sir, thank you very much.

  • @rajalakshmiamalladinna7000
    @rajalakshmiamalladinna7000 11 месяцев назад +2

    ತುಂಬಾ ಚೆನ್ನಾಗಿದೆ ಪರಮಾನ್ನ ಸರ್ ಧ್ಯವಾದಗಳು ❤🙏🙏🙏

  • @jyothimr4765
    @jyothimr4765 11 месяцев назад +3

    ತುಂಬಾ ಚೆನ್ನಾಗಿ ಬಂದಿದೆ ಸರ್ ಧನ್ಯವಾದಗಳು 🙏🏻

  • @ushamurali8490
    @ushamurali8490 11 месяцев назад +2

    ಪರಮಾನ್ನ ಪರಮ ಅದ್ಭುತ😊

  • @user-io7oe6cv1v
    @user-io7oe6cv1v 7 месяцев назад

    Super super

  • @ksridevi1883
    @ksridevi1883 11 месяцев назад +1

    Tumba chenagide sir thank you so much

  • @sheelanirwani8306
    @sheelanirwani8306 11 месяцев назад

    Paramanna Payas super sir thank you 👏

  • @vanimanjunath6647
    @vanimanjunath6647 10 месяцев назад

    Very very super

  • @vidyajaanuhadapad9741
    @vidyajaanuhadapad9741 11 месяцев назад

    Thank you so much sir tumba help aytu😊

  • @nagaveenas707
    @nagaveenas707 11 месяцев назад

    Beautiful payasannam for devi pooja.

  • @shambannaangadi3746
    @shambannaangadi3746 4 месяца назад

    Supper

  • @madhurivenkatesh2968
    @madhurivenkatesh2968 11 месяцев назад +3

    🙏🏻👌🏻👌🏻ರೆಸಿಪಿ ಸರ್ ಧನ್ಯವಾದಗಳು ನಿಮಗೆ

  • @shakunthalajayaramaiah2613
    @shakunthalajayaramaiah2613 11 месяцев назад +1

    Very nice recipe, I will try this tomorrow for naivedya for varamahalakshmi festival

  • @shubhashubha1399
    @shubhashubha1399 11 месяцев назад +1

    ಸುಪರ್ ಸ್ಟಾರ್😋

  • @sridevijoshi7592
    @sridevijoshi7592 11 месяцев назад

    Happy varamahalakshmi habbadha ShubhaShayagalu sir,🙏

  • @sumaprasad2875
    @sumaprasad2875 11 месяцев назад +1

    Super receipe sir🙏🙏

  • @shilpalathashilpalatha3336
    @shilpalathashilpalatha3336 11 месяцев назад

    GM super receipe

  • @LathaKusuma-xq1ym
    @LathaKusuma-xq1ym 11 месяцев назад

    Dhanyavadagalu gurugale

  • @theheartists470
    @theheartists470 11 месяцев назад

    Thank you sir. Right time right menu. Ammanavarige istavada padartha. Hege madodu endu thilisi kottidakke danyavadagalu. 😊

  • @sunanda.jp88sumi84
    @sunanda.jp88sumi84 11 месяцев назад

    Thank you, recipe superb

  • @janakiravindra240
    @janakiravindra240 11 месяцев назад

    Thuba chennagide thanks

  • @lathamanjunath5042
    @lathamanjunath5042 11 месяцев назад

    Super 👌

  • @shwethap3200
    @shwethap3200 11 месяцев назад +1

    Thankyou for the recipe🎉🙏👍

  • @manjulaa5183
    @manjulaa5183 11 месяцев назад

    ಧನ್ಯವಾದಗಳು ಸರ್..🎉

  • @jagadambar9335
    @jagadambar9335 11 месяцев назад

    Tumba. chenagide. Sir

  • @malahn5370
    @malahn5370 11 месяцев назад +1

    ನಿಮ್ಮ ಚಾನಲ್‌ನ ಅಡುಗೆಗಳು 👌👌

  • @rajashreesharma4067
    @rajashreesharma4067 11 месяцев назад

    Very well explained sir,thank you very much

  • @shubhaa1123
    @shubhaa1123 11 месяцев назад

    Super recipe

  • @ramannaprasad8841
    @ramannaprasad8841 11 месяцев назад

    Nice recipe sir

  • @lakshmivaidyanath7622
    @lakshmivaidyanath7622 11 месяцев назад

    Very nice sweet.

  • @sumakkumar8478
    @sumakkumar8478 11 месяцев назад

    Super sir👌👌👌🙏

  • @ashwiniprasad7537
    @ashwiniprasad7537 11 месяцев назад

    Will try tomorrow sir👌

  • @dr.p.chandrammachandra2539
    @dr.p.chandrammachandra2539 11 месяцев назад

    Sir. Danyavadagalu. Tumb. Chennagide

  • @anuradhav4537
    @anuradhav4537 11 месяцев назад

    Thanks.

  • @sarithas.4776
    @sarithas.4776 11 месяцев назад

    👌👌👌Thank you🙏

  • @anur4874
    @anur4874 11 месяцев назад

    👌🙏🙏

  • @vijayarao9865
    @vijayarao9865 11 месяцев назад

    🙏🙏

  • @gseethalakshmisureshbabu7556
    @gseethalakshmisureshbabu7556 11 месяцев назад

    Super ಪರಮಾನ್ನ

  • @madhur3776
    @madhur3776 11 месяцев назад

    👍👍🙏

  • @shravanss7813
    @shravanss7813 11 месяцев назад +1

    🙏🤝

  • @rohiniramesh4208
    @rohiniramesh4208 11 месяцев назад

    🙏🙏🙏

  • @bhagyal1155
    @bhagyal1155 11 месяцев назад

    🙏👌🌹

  • @vasunath8502
    @vasunath8502 11 месяцев назад +10

    ಸರಿಯಾದ ಸಮಯಕ್ಕೆ share ಮಾಡಿದೀರಿ thanks

  • @kanthhs4804
    @kanthhs4804 11 месяцев назад

    Vishnu sir Pl show us ashtami laddoos

  • @KishanA9999
    @KishanA9999 11 месяцев назад

    Wow super Anna 🎉🎉 Support

  • @ramannaprasad8841
    @ramannaprasad8841 11 месяцев назад +1

    It looks like Red rice

  • @kavitharaghu7634
    @kavitharaghu7634 11 месяцев назад

    🤝🤝ಒಳ್ಳೆ ಅವಶ್ಯ ಸಮಯದಲ್ಲಿ ಶೇರ್ ಮಾಡಿದ್ದೀರಿ ಧನ್ಯವಾದಗಳು 🙏🏻🙏🏻

  • @shilpaanil2785
    @shilpaanil2785 11 месяцев назад

    🙏🙏🙏🙏🙏💕💕💕💕💕

  • @vinodamathad4000
    @vinodamathad4000 11 месяцев назад

    Thankyou very much 🎉

  • @user-vy8eu4ms9e
    @user-vy8eu4ms9e 9 месяцев назад

    Anna tell me milk 1 litre or 1/2 litre

  • @vijayasudhindar7922
    @vijayasudhindar7922 10 месяцев назад

    Sir, is hesurubele used for auspicious occasions?

  • @padmareddy3212
    @padmareddy3212 11 месяцев назад

    Idhu kempakki na?

  • @ramannaprasad8841
    @ramannaprasad8841 11 месяцев назад

    Which rice have you used here

  • @jyothimendonca5168
    @jyothimendonca5168 11 месяцев назад

    Which rice??

  • @shilparaghavendrakoppal4844
    @shilparaghavendrakoppal4844 11 месяцев назад

    Sir, rice looked bit brownish .. can u pls tell what rice is been used?