Размер видео: 1280 X 720853 X 480640 X 360
Показать панель управления
Автовоспроизведение
Автоповтор
ಈಗಲೂ ಸಿಂಹದ ಮರಿ ಸಿನಿಮಾದ ಕ್ಲೈಮಾಕ್ಸ್ ನ ಕುದುರೆ ದೃಶ್ಯ ನೋಡುತ್ತಿದ್ದರೆ ಮೈ ಜುಮ್ ಅನ್ನುತ್ತೆ ಅಷ್ಟು ಅದ್ಭುತವಾಗಿದೇ 🔥🔥🔥
ಮೈ ಜಲ್ ಎನ್ನುವಂತಹ ಸಾಹಸಅಮಾಯಕ ಉಸಿರು ಚೆಲ್ಲಿದ್ದು ದುರಂತ.ಜನಾರ್ದನ್ ಸರ್ ಮಾತುಕತೆ ತುಂಬಾ ಕುತೂಹಲದಿಂದ ಕೂಡಿದೆ.
ಸಂದರ್ಶನದ ವೇಳೆ ಆ ದೃಶ್ಯದ ತುಣುಕು ಹಾಕಿ ಚೆನ್ನಾಗಿರುತ್ತೆ
Best camera man, T,Janardan
Karnataka king shivanna 💪
ಸಿನಿಮಾನ ನಾವು ಎರಡೇ ಎರಡು ನಿಮಿಷದಲ್ಲಿ ಆ ಸೀನ್ ನೋಡ್ತಿವಿ, ಆದರೆ ಅವರು ಪ್ರಾಣನೇ ಪ್ರಾಣ ಇಟ್ಟು ತೆಗೆದಿರುತ್ತಾರೆ ದೃಶ್ಯನ ಎಷ್ಟು ಕಷ್ಟ ಇದೆ ಅಂತ ಇವರ ಮಾತುಗಳಿಂದ ಗೊತ್ತಾಗುತ್ತೆ
ಧನ್ಯವಾದಗಳು ಸರ್ 🙏🏻🙏🏻
super sir nima anubava
star cinimotographer in Sandalwood Finest Photography In Simhadamari
Namaste sir 🙏
👍👍👍👍
ಈಗಲೂ ಸಿಂಹದ ಮರಿ ಸಿನಿಮಾದ ಕ್ಲೈಮಾಕ್ಸ್ ನ ಕುದುರೆ ದೃಶ್ಯ ನೋಡುತ್ತಿದ್ದರೆ ಮೈ ಜುಮ್ ಅನ್ನುತ್ತೆ ಅಷ್ಟು ಅದ್ಭುತವಾಗಿದೇ 🔥🔥🔥
ಮೈ ಜಲ್ ಎನ್ನುವಂತಹ ಸಾಹಸ
ಅಮಾಯಕ ಉಸಿರು ಚೆಲ್ಲಿದ್ದು ದುರಂತ.
ಜನಾರ್ದನ್ ಸರ್ ಮಾತುಕತೆ ತುಂಬಾ ಕುತೂಹಲದಿಂದ ಕೂಡಿದೆ.