ಜೇಮ್ಸ್ ಬಾಂಡ್ ಚಿತ್ರಗಳ ಮಾಹಿತಿ ಸೂಪರ್. ಭಾರತೀಯ ಚಿತ್ರರಂಗದ ಮೊದಲ ಜೇಮ್ಸ್ ಬಾಂಡ್ ನಮ್ಮ ಕನ್ನಡದಲ್ಲಿ ನಮ್ಮ ಹೆಮ್ಮೆಯ ಆಲ್ರೌಂಡ್ ಆಟಿ೯ಸ್ಟ್ "ಡಾ// ರಾಜ್ ಕುಮಾರ್" ಅವರು ಎಂದು ಹೇಳಿ ಕೊಳ್ಳಲು ಕನ್ನಡಿಗರು ಭಾಗ್ಯ ವಂತರು. 🙏
ನಮಸ್ಕಾರ ಹರಿಹರಪುರ ಮಂಜುನಾಥ್ ಅವರೆ ಬಾಂಡ್ ಚಿತ್ರಗಳ ಮಾಹಿತಿ ಚೆನ್ನಾಗಿತ್ತು ನೀವು ಅಂದಿನ ಕಾಲದಿಂದ ಇಂದಿನವರೆಗೂ ಚಿತ್ರರಂಗದ ಹಾಗೂ ಚಲನ ಚಿತ್ರಗಳ ಮಾಹಿತಿಯನ್ನು ಇಷ್ಟ ಪಟ್ಟು ಗಂಭೀರವಾಗಿ ಹೇಳುತ್ತಾ ಬಂದಿದ್ದೀರಿ ನನ್ನದೊಂದು ವಿನಂತಿ ಏನೆಂದರೆ ನೀವೇಕೆ ಸಮಗ್ರ ಚಿತ್ರರಂಗದ ಬಗ್ಗೆ ಸಂಕ್ಷಿಪ್ತವಾಗಿ ಒಂದು ಪುಸ್ತಕ ಬರೆಯಬಾರದು ನಿಮ್ಮ ಹತ್ತಿರ ಇರುವ ಚಿತ್ರರಂಗದ ಸಂಗ್ರಹಯೋಗ್ಯ ಮಾಹಿತಿಗಳೊಂದಿಗೆ ಯಾಕೆ ಪ್ರಯತ್ನ ಮಾಡಬಾರದು.
My Generation James bond and favorite is pierce Brosnan, I Like to see Tom cruse as James bond 007, In Indian cinema, kannada cinema James bond 999 kannada kantirava Dr.Rajkumar.
ನಾನು ಮೊಟ್ಟಮೊದಲು ನೋಡಿದ ಜೇಮ್ಸ್ ಬಾಂಡ್ ಚಿತ್ರ ಡೈಮಂಡ್ ಆರ್ ಫಾರ್ ಎವರ್ ಇಸವಿ 1975 ಆರ್ 1976 ಲೀಡೋ ಚಿತ್ರಮಂದಿರದಲ್ಲಿ ಅದರಲ್ಲಿ ಮೊಟ್ಟಮೊದಲಿಗೆ ಜೇಮ್ಸ್ ಬಾಂಡ್ ನಡೆದುಕೊಂಡು ಬರುವುದು ರಿವಲ್ ವಾರ್ ಇಂದ ಶೂಟ್ ಮಾಡುವುದು ನಂತರ ಪರದೆ ಎಲ್ಲ ಕೆಂಪಾಗಿ ಒಂದು ಗುಂಡಾಕಾರದ ವೃತದಲ್ಲಿ ದೃಶ್ಯ ಸಾಗುವುದು ಆಬ್ಬ ಏನು ಸೀನ್ ಸ್ವಾಮಿ ಮನಸ್ಸು ಪೂರ್ತಿ ಭ್ರಮೆಗೆ ಒಳಗಾಗಿ ಬೇರೆ ಲೋಕದಲ್ಲಿ ಇರುತ್ತೇವೆ ಮನರಂಜನೆಗೆ ಉತ್ತಮವಾದ ಚಿತ್ರಗಳು ಜೇಮ್ಸ್ ಬಾಂಡ್ ಸರಣಿ ಯಲ್ಲಿದೆ
In B.R.V. theatre only war picture are screening, Bond picture are released in REX,Plaza,LIDO, Galaxy, Blue moon theatre. Second run in Vijaya Lakshmi theatre.
And mainly you forget about Bond gadgets, I started to love because of his gadgets, and beacause of on 007 movies i somehow got Omega seamaster 007 watch.
ಜೇಮ್ಸ್ ಬಾಂಡ್ ಬಗ್ಗೆ ಇಷ್ಟೊಂದು ವಿಷಯ ಗೊತ್ತಿರಲಿಲ್ಲ. ಧನ್ಯವಾದ ನಾನೂ ಸಹ ಎಲ್ಲ ಚಿತ್ರಗಳನ್ನು ( ರಷ್ಯಾ 007 ) ಒಂದನ್ನು ಬಿಟ್ಟು ಎಲ್ಲವನ್ನೂ ವೀಕ್ಷಿಸಿದ ನೆನಪು. ರೋಜರ್ ಮೂರ್ ರವರ ಒಂದು ಚಿತ್ರದಲ್ಲಿ ನಮ್ಮ ಭಾರತದ ಒಂದು ನಗರದಲ್ಲಿ ಬಾಂಡ್ ಆಟೊ ರಿಕ್ಷಾದಲ್ಲಿ ಖಳನನ್ನು ಚೇಸ್ ಮಾಡಿದ ದ್ರೢಷ್ಯವನ್ನು ನೋಡಿದ್ದೇನೆ. ಷಾನ್ ಕಾನರಿ ಎಂದು ನೀವು ಹೇಳಿದಿರಿ. ನಾವು ಸೀನ್ ಕಾನರಿ ಎಂದು ಹೇಳುತ್ತಿದ್ದೆವು. ನಿಮ್ಮ ಈ ಸರಣಿಯಿಂದ ಸಾಕಷ್ಟು ವಿಷಯ ಮನನವಾಯಿತು. ಮತ್ತೊಮ್ಮೆ ಧನ್ಯವಾದಗಳು. 🙏
great information all my childhood memories came in front of my eye but in Kannada bond series operation diamond rocket is only one awkward super flop and dabba movie.
Sean connerys other than normal bond film is Never say never again it was releasrd at galaxy theatre after 1988 lido blumoon plaza are the theatres where bond films released symphony only rerun you only live twice galaxy never day never again
ನನ್ನ ಮೆಚ್ಚಿನ ಬಾಂಡ್ ನಟ ಹಾಲಿವುಡ್ ನಟ ರೋಜರ್ ಮೋರ್.ಹಾಗೂ ಕರ್ನಾಟಕದಲ್ಲಿ ಭಾರತದ ಡಾಕ್ಟರ್ ರಾಜಕುಮಾರ್
100%
ಜೇಮ್ಸ್ ಬಾಂಡ್ ಬಗ್ಗೆ ಇಷ್ಟು ವಿವರ ಯಾರು ನೀಡಿದ್ದಿಲ್ಲ, ತುಂಬಾ ಸಂತೋಷ, ಧನ್ಯವಾದಗಳು.
ಜೇಮ್ಸ್ ಬಾಂಡ್ ಚಿತ್ರಗಳ ಮಾಹಿತಿ ಸೂಪರ್.
ಭಾರತೀಯ ಚಿತ್ರರಂಗದ ಮೊದಲ ಜೇಮ್ಸ್ ಬಾಂಡ್ ನಮ್ಮ ಕನ್ನಡದಲ್ಲಿ ನಮ್ಮ ಹೆಮ್ಮೆಯ ಆಲ್ರೌಂಡ್ ಆಟಿ೯ಸ್ಟ್ "ಡಾ// ರಾಜ್ ಕುಮಾರ್" ಅವರು ಎಂದು ಹೇಳಿ ಕೊಳ್ಳಲು ಕನ್ನಡಿಗರು ಭಾಗ್ಯ ವಂತರು. 🙏
ತುಂಬಾ ಅಧ್ಬುತ ವಿವರಣೆ ಈಗೆ ಹಾಲಿಹುಡ್ ಸಂಗತಿ ತಿಳಿಸಿ😊
ಸೂಪರ್ ಸರ್ ಇಂಡಿಯನ್ ಜಮ್ಸ್ ಬಾಂಡ್ Dr ರಾಜಕುಮಾರ್ 👌👌👌👌👌
ತುಂಬಾ ಸಂಕ್ಷಿಪ್ತ, ಆದರೆ ತುಂಬಾ ಗೊತ್ತಿಲ್ಲದ ವಿಚಾರ ಗಳನ್ನು ತಿಳಿಸಿದ್ದೀರಿ. ನಾನು ಬಾಂಡ್ ಪ್ರೇಮಿ 😄. ಧನ್ಯವಾದಗಳು 🙏
ನಮಸ್ಕಾರ
ಹರಿಹರಪುರ ಮಂಜುನಾಥ್ ಅವರೆ
ಬಾಂಡ್ ಚಿತ್ರಗಳ ಮಾಹಿತಿ ಚೆನ್ನಾಗಿತ್ತು
ನೀವು ಅಂದಿನ ಕಾಲದಿಂದ ಇಂದಿನವರೆಗೂ ಚಿತ್ರರಂಗದ ಹಾಗೂ ಚಲನ ಚಿತ್ರಗಳ ಮಾಹಿತಿಯನ್ನು ಇಷ್ಟ ಪಟ್ಟು ಗಂಭೀರವಾಗಿ ಹೇಳುತ್ತಾ ಬಂದಿದ್ದೀರಿ ನನ್ನದೊಂದು ವಿನಂತಿ ಏನೆಂದರೆ ನೀವೇಕೆ ಸಮಗ್ರ ಚಿತ್ರರಂಗದ ಬಗ್ಗೆ ಸಂಕ್ಷಿಪ್ತವಾಗಿ ಒಂದು ಪುಸ್ತಕ ಬರೆಯಬಾರದು ನಿಮ್ಮ ಹತ್ತಿರ ಇರುವ ಚಿತ್ರರಂಗದ ಸಂಗ್ರಹಯೋಗ್ಯ ಮಾಹಿತಿಗಳೊಂದಿಗೆ ಯಾಕೆ ಪ್ರಯತ್ನ ಮಾಡಬಾರದು.
ಅಣ್ಣಾವ್ರು ಬಾಂಡ್ ಚಲನಚಿತ್ರಗಳನ್ನು ಮಾಡಿದ ನಂತರವೂ ಯಶಸ್ಸು ಕಂಡಿದ್ದಾರೆ,
ತುಂಬು ಹೃದಯದ ಧನ್ಯವಾದಗಳು
ಸಂಚಿಕೆ ಇಷ್ಟವಾಯಿತು
Thank you so much sir James Bond series bagge episode madiddakke❤...
Very good explanation 👌👌
ಸೂಪರ್ ಸರ್
James bond film abhimani yaagi nanage istondu vishaya tilidirallilla.tumbaa naijavaagi vivaravaagi tilisi dakke dhanyavadagalu sir.
ಉತಮವಾದ ಮಾಹಿತಿ ಸರ್ ಧನ್ಯವಾದಗಳು
Very best information about bond movies
Pierce Brosnan and Daniel Craig ❤
😊🙏Thanks Manjunath sir for these information of Bond Series. 🙏🙏🙏
ಜೈ ರಾಜಣ್ಣ 😊
My Generation James bond and favorite is pierce Brosnan, I Like to see Tom cruse as James bond 007, In Indian cinema, kannada cinema James bond 999 kannada kantirava Dr.Rajkumar.
ಓಳ್ಳೇ ಮಾಹಿತಿ ಸರ್ ಸೊಗಸಾದ ವಿವರಣೆ...
Excellent sir Good information I am also bond movie fan
Magnificent episode on James Bond. Deep appreciation, Sir, for the FANTASTIC FACTS BASED NARRATION AND INFORMATION....
Super sir my faverate bond film akter is Roger more
ನಾನು ಮೊಟ್ಟಮೊದಲು ನೋಡಿದ ಜೇಮ್ಸ್ ಬಾಂಡ್ ಚಿತ್ರ ಡೈಮಂಡ್ ಆರ್ ಫಾರ್ ಎವರ್ ಇಸವಿ 1975 ಆರ್ 1976 ಲೀಡೋ ಚಿತ್ರಮಂದಿರದಲ್ಲಿ ಅದರಲ್ಲಿ ಮೊಟ್ಟಮೊದಲಿಗೆ ಜೇಮ್ಸ್ ಬಾಂಡ್ ನಡೆದುಕೊಂಡು ಬರುವುದು ರಿವಲ್ ವಾರ್ ಇಂದ ಶೂಟ್ ಮಾಡುವುದು ನಂತರ ಪರದೆ ಎಲ್ಲ ಕೆಂಪಾಗಿ ಒಂದು ಗುಂಡಾಕಾರದ ವೃತದಲ್ಲಿ ದೃಶ್ಯ ಸಾಗುವುದು ಆಬ್ಬ ಏನು ಸೀನ್ ಸ್ವಾಮಿ ಮನಸ್ಸು ಪೂರ್ತಿ ಭ್ರಮೆಗೆ ಒಳಗಾಗಿ ಬೇರೆ ಲೋಕದಲ್ಲಿ ಇರುತ್ತೇವೆ ಮನರಂಜನೆಗೆ ಉತ್ತಮವಾದ ಚಿತ್ರಗಳು ಜೇಮ್ಸ್ ಬಾಂಡ್ ಸರಣಿ ಯಲ್ಲಿದೆ
I pause at 9.88 at typed this msg. Beacuse that respect lve about Pierce Brosnan, Double not seven not only character but its an emotion for me..
In B.R.V. theatre only war picture are screening, Bond picture are released in REX,Plaza,LIDO, Galaxy, Blue moon theatre. Second run in Vijaya Lakshmi theatre.
ಒಳ್ಳೆಯ ಮಾಹಿತಿ ಧನ್ಯವಾದಗಳು
ಈ ತರದ ಚಿತ್ರಗಳು ಬಗ್ಗೆ ಹೆಚ್ಚು ಮಾಹಿತಿ ನೀಡಿ ಸರ್..
Daniel Craig d best ❤
ಎಸ್ ಒಳ್ಳೆಯಮಾಯಿತಿ
ಬಾಂಡ್ ಚಿತ್ರಗಳಲ್ಲಿ ಮಿಂಚಿದ ಕನ್ನಡದ ಏಕೈಕ ನಟ ನಮ್ಮ ಅಣ್ಣಾವ್ರು ❤
Superb uncle 💕
Pierce brosnan is best
Bond,,,,,,,,James Bond🕶
Super information sir, thank you.
Sir, ur vdo is just superb 👌. I m also virchika rasi 😂
ದಯವಿಟ್ಟು liam neesan, Pierce Brosnan, denzel washington, tom hank, arnold ಇವರ ಬಗ್ಗೆ ಎಲ್ಲಾ ಹೇಳಿ ಸರ್.
Thank u sir for bond story
And mainly you forget about Bond gadgets, I started to love because of his gadgets, and beacause of on 007 movies i somehow got Omega seamaster 007 watch.
Su.. Per information sir.. Naanu kuda james bond premi.. Yakandre naanu car priya.. Bond cars.. Su.. Per
Dr no 20 times nodiddini 😊
ಈಗ ನಿಮ್ಮ ವಯಸ್ಸು ಎಷ್ಟು ಗುರೂ ?
@ 27 yake bro
All bond movies are available in Amazon prime . Tq
ಎಲ್ಲಾ ಜೇಮ್ಸ್ ಬಾಂಡ್ ಚಲನಚಿತ್ರಗಳು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ❤
ಧನ್ಯವಾದಗಳು
Dr Rajkumar is real and reel life hero
ಜೇಮ್ಸ್ ಬಾಂಡ್ ಬಗ್ಗೆ ಇಷ್ಟೊಂದು ವಿಷಯ ಗೊತ್ತಿರಲಿಲ್ಲ. ಧನ್ಯವಾದ
ನಾನೂ ಸಹ ಎಲ್ಲ ಚಿತ್ರಗಳನ್ನು ( ರಷ್ಯಾ 007 ) ಒಂದನ್ನು ಬಿಟ್ಟು ಎಲ್ಲವನ್ನೂ ವೀಕ್ಷಿಸಿದ ನೆನಪು.
ರೋಜರ್ ಮೂರ್ ರವರ ಒಂದು ಚಿತ್ರದಲ್ಲಿ ನಮ್ಮ ಭಾರತದ ಒಂದು ನಗರದಲ್ಲಿ ಬಾಂಡ್ ಆಟೊ ರಿಕ್ಷಾದಲ್ಲಿ ಖಳನನ್ನು ಚೇಸ್ ಮಾಡಿದ ದ್ರೢಷ್ಯವನ್ನು ನೋಡಿದ್ದೇನೆ.
ಷಾನ್ ಕಾನರಿ ಎಂದು ನೀವು ಹೇಳಿದಿರಿ. ನಾವು ಸೀನ್ ಕಾನರಿ ಎಂದು ಹೇಳುತ್ತಿದ್ದೆವು.
ನಿಮ್ಮ ಈ ಸರಣಿಯಿಂದ ಸಾಕಷ್ಟು ವಿಷಯ ಮನನವಾಯಿತು. ಮತ್ತೊಮ್ಮೆ ಧನ್ಯವಾದಗಳು. 🙏
ಸರ್ ಬಾಂಡ್ ಸಿನಿಮಾಗಳ ನಿರ್ದೇಶಕರ ಬಗ್ಗೆ ಹೇಳ ಬೇಕಿತ್ತು.
ನನ್ನ ಸೂಪರ್ ಬಾಂಡ್ ನಮ್ಮ ಡಾಕ್ಟರ್ ರಾಜ್
ಮಿಷನ್ ಇಂಪಾಸಿಬಲ್ ಸಿನಿಮಾ ಬಗ್ಗೆ ಮಾತಾಡಿ.
ಇಲ್ಲಿವರೆಗೂ ಎಲ್ಲಾ JB ಸೀರೀಸ್ ನೋಡಿದೀನಿ
🎉🎉❤🎉🎉
ಸಿನ್ connary
great information all my childhood memories came in front of my eye but in Kannada bond series operation diamond rocket is only one awkward super flop and dabba movie.
Hit man movie review madhe
Sean connerys other than normal bond film is
Never say never again it was releasrd at galaxy theatre after 1988 lido blumoon plaza are the theatres where bond films released symphony only rerun you only live twice galaxy never day never again
The same dialogue is repeated by Prep Chopra in Bobbey. Prem naam hai mere Premchopra.
❤
Nange gottirodu onde bond, CID 999 Dr.Rajkumar.. Amele police/CBI patragalalli Shankar Nag ishta. Munde eshte cinema bandroo hodroo Rajkumar - Shankarnag reetili effective aagi, intriguing aagi nodisikondu hogo haage maadida modi, mathe naanu kandilla.
Denial Craig