ಸಬ್ಬಕ್ಕಿ - ಹೆಸರುಬೇಳೆ ಪಾಯಸ ಹಾಗೂ ಸಬ್ಬಕ್ಕಿ ಉಪ್ಪಿಟ್ಟು | sabudana - moong dal payasam & sabudana kichdi

Поделиться
HTML-код
  • Опубликовано: 27 июн 2023
  • In captions Green gram means green gram dal or moong dal
    ಸಬ್ಬಕ್ಕಿ ಹೆಸರುಬೇಳೆ ಪಾಯಸ ಮಾಡುವ ವಿಧಾನ :
    Ingredients for sabudana & moong dal payasam :
    ಸಬ್ಬಕ್ಕಿ / Sabudana - 1 cup
    ಹೆಸರುಬೇಳೆ / Moong dal - 1/2 cup
    ತುಪ್ಪ / Ghee - 1/2 tsp
    ಬೆಲ್ಲ / Jaggery - 1.5 cup
    ಅರ್ಧ ತೆಂಗಿನಕಾಯಿ / Fresh Coconut - 1/2
    ಏಲಕ್ಕಿ / Elaichi powder - 1/4 tsp
    ತುಪ್ಪ / Ghee - 2 tbsp
    ಗೋಡಂಬಿ ಮತ್ತು ಒಣ ದ್ರಾಕ್ಷಿ - ಬೇಕಾದಷ್ಟು/ Cashews and raisins - as per requirement
    ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ :
    Ingredients for sabudana khichdi :
    ಸಬ್ಬಕ್ಕಿ / Sabudana - 1 cup
    ಕಡಲೆಬೀಜ / Peanuts - 1/2 cup
    ಉಪ್ಪು - ಬೇಕಾದಷ್ಟು / Salt - as per requirement
    ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ / Chopped coriander leaves - little
    ಸಕ್ಕರೆ / Sugar - 1 tsp
    ತುಪ್ಪ / Ghee - 2 tbsp
    ಸಾಸಿವೆ / Mustard seeds - 1 tsp
    ಕಡ್ಲೆಬೇಳೆ / Channa dal - 1 tsp
    ಉದ್ದಿನಬೇಳೆ / Urad dal - 1 tsp
    ಗೋಡಂಬಿ - ಸ್ವಲ್ಪ / Cashews - few
    ಸೀಳಿದ ಮೆಣಸಿನಕಾಯಿ / slit Chillies - 4
    ಕರಿಬೇವು - 2 ಎಸಳು / Curry leaves - 2 strip
    ಬೇಯಿಸಿ ಹೆಚ್ಚಿದ ಆಲೂಗೆಡ್ಡೆ / Cooked and chopped potato - 1
    ಹಿಂಗು / Hing - 1/4 tsp
    ಅರಿಶಿನ / Turmeric powder - 1/4 tsp
    ತೆಂಗಿನಕಾಯಿ ತುರಿ / Grated coconut - 1 tbsp
    ನಿಂಬೆರಸ / Lemon juice - 1/2 lemon
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #sabudanapayasam
    #sabudanakhichdi
    #vishnus_kitchen

Комментарии • 71

  • @umabc7182
    @umabc7182 2 месяца назад +2

    ನಿಮ್ಮ channel ಅಂದರೆ ತುಂಬಾ ಇಷ್ಟ... ಹೊಸದೇನೂ ಬಂದಿಲ್ಲ ಯಾಕೆ Sir

  • @ashabhat8730
    @ashabhat8730 Год назад +14

    ನೀವು ತೋರಿಸುವ ಎಲ್ಲ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ.

  • @vasanthakunchinadka6377
    @vasanthakunchinadka6377 9 месяцев назад +1

    ನಿಮ್ಮ ವಾಯ್ಸ್ ಮತ್ತು ವಿವರಣೆ ತುಂಬಾ ಚೆನ್ನಾಗಿದೆ

  • @umasreedhar1206
    @umasreedhar1206 Год назад +2

    today is ekadashi. Right items for today. Thank you😊

  • @vathsalanarayan621
    @vathsalanarayan621 11 месяцев назад +1

    ನಮ್ಮನೆಅಡಿಗೆ ಮನೆಯಲ್ಲೇ ಮಾಡುತ್ತಿದ್ದೇವೇನೋ ಎಂಬ ಮಟ್ಟಿಗೆ ತಮ್ಮ ವಿವರಣೆ ,ಧನ್ಯವಾದಗಳು

  • @tanujarao4233
    @tanujarao4233 Год назад +1

    ತುಂಬಾ ಚೆನ್ನಾಗಿದೆ, ಕೂಡಲೇ ಮಾಡಬೇಕು ಅನ್ಸೋ ಅಷ್ಟು ಚೆನ್ನಾಗಿ ತೋರಿಸುತ್ತಿರ, ಸಬ್ಬಕ್ಕಿ ಕೇಸರಿ ಬಾತ್ ಒಮ್ಮೆ ಮಾಡಿ ತೋರಿಸಿ.

  • @ramanisimon950
    @ramanisimon950 11 месяцев назад +1

    Very nice tq sir

  • @jagadeshwarig365
    @jagadeshwarig365 Год назад +4

    You are a good teacher who teach us cook any recipe with in time and make us easy we are lucky to have you thanks a lot

  • @PremaGowda-ib6ji
    @PremaGowda-ib6ji 9 месяцев назад +1

    👌

  • @user-dz3st6se7k
    @user-dz3st6se7k 15 дней назад

    👌👌👌e

  • @manjuprakash9115
    @manjuprakash9115 Год назад

    Excellent, delicious recipes 😋😋😋👏👏👏🙏🙏🙏. So divine.
    ಧನ್ಯವಾದಗಳು 😇🙏🙏🙏.

  • @pushpamirajkar7109
    @pushpamirajkar7109 Год назад

    Neevu maadodu yella food recipes..naanu try maadthini.. thumba tasty agi irutte.. thumba chennagi helthira..avatte maadona ansatte..
    Try maadidmele.. thumba khushi agatte

  • @alicesanthmajor4106
    @alicesanthmajor4106 11 месяцев назад

    Chennagide sir; thanks

  • @vasunath8502
    @vasunath8502 Год назад

    ತುಂಬಾ ಚೆನ್ನಾಗಿದೆ. 🎉

  • @ksridevi1883
    @ksridevi1883 Год назад

    Tumba chenagide sir thank you so much

  • @user-rp3jn6cn8z
    @user-rp3jn6cn8z Год назад

    ❤ Sir super receipe

  • @shrurhiranganath7078
    @shrurhiranganath7078 11 месяцев назад

    I tried this ಪಯಾಸ today..taste is very good... Everyone like ur recipe
    Tq

  • @drbhagyalakshmi9101
    @drbhagyalakshmi9101 10 месяцев назад

    Almost all your recipes are very nice n tempting

  • @rohilak6676
    @rohilak6676 10 месяцев назад

    Very clean

  • @jayaranibai8520
    @jayaranibai8520 Год назад

    Super , thumbha chennaagidhe sir

  • @gangambikec624
    @gangambikec624 Год назад

    Good recipes thank you sir 😊

  • @pushpam6179
    @pushpam6179 Год назад

    Super tasty recipes sir 👌🙏🏽🙏🏽

  • @vyankatraman9701
    @vyankatraman9701 9 месяцев назад

    Exlent. Thanku we.love.your.voice

  • @shilpalathashilpalatha3336
    @shilpalathashilpalatha3336 Год назад

    GM super receipe nanu try maduthene

  • @gangamaninayak-ew7oe
    @gangamaninayak-ew7oe Год назад

    ತುಂಬ ಚನ್ನಾಗಿ ಇದೆ

  • @shylajalokesh8749
    @shylajalokesh8749 Год назад

    Wow mouth watering 😋

  • @UjjwalaVenugopal-zf8rt
    @UjjwalaVenugopal-zf8rt 11 месяцев назад

    Yeradu tumba chennagi helikottidira.

  • @lakshmir1642
    @lakshmir1642 Год назад

    Thank you sir easy explanation

  • @jayalaxmi8527
    @jayalaxmi8527 Год назад

    All of your resipe s are very nice

  • @kavithamk4736
    @kavithamk4736 Год назад

    Thumbaa chennagide

  • @amrutabindu
    @amrutabindu Год назад

    Wow yummy. ನಿಮ್ಮ ಅಡಿಗೆಗಳನ್ನು ನೋಡಿದರೆ ಹಸಿವು ಡಬಲ್ ಆಗುತ್ತೆ.

  • @swethar7533
    @swethar7533 Год назад

    You are always super sir👌🙏🙏

  • @cutepie9441
    @cutepie9441 Год назад

    Super recipe

  • @shubhashubha1399
    @shubhashubha1399 Год назад +1

    Super

  • @veenavijayakrishna394
    @veenavijayakrishna394 11 месяцев назад

    Soooooper 👌👌

  • @divyac9019
    @divyac9019 Год назад

    Thumba channagiede naanu prayatthanya maadutini

  • @kameshwarikameshwarinatraj4723

    Thank you sir

  • @mangalaranganth976
    @mangalaranganth976 Год назад

    Vl try both the recipe

  • @roopasharma4518
    @roopasharma4518 Год назад

    Very nice 👍

  • @nagarathnabm3764
    @nagarathnabm3764 Год назад

    Fine sir

  • @sumakkumar8478
    @sumakkumar8478 Год назад +1

    Very nice 😊

  • @renukakoorse3895
    @renukakoorse3895 Год назад

    Dhanyavaad galu ❤

  • @drbhagyalakshmi9101
    @drbhagyalakshmi9101 10 месяцев назад

    Very nice recipes

  • @GeethaBN-lm8bx
    @GeethaBN-lm8bx 11 месяцев назад

    Superb

  • @srinivasaiahtv4926
    @srinivasaiahtv4926 11 месяцев назад

    🎉

  • @prabhavathiprakash791
    @prabhavathiprakash791 11 месяцев назад

    👌👌both dishes

  • @padmaramesh7448
    @padmaramesh7448 Год назад

    ಧನ್ಯವಾದಗಳು🙏🙏

  • @VijayasimhaK-vb5td
    @VijayasimhaK-vb5td Год назад

    Nice nice😛😛

  • @gopalakrishnans9215
    @gopalakrishnans9215 Год назад +1

    Your recipes are very good

  • @sarithas.4776
    @sarithas.4776 Год назад

    😋😋😋🙏

  • @ahsa7968
    @ahsa7968 11 месяцев назад

    Greetings sir. Thank you for this excellent recipe . when to add the coconut milk ?

  • @chaitraslifestyle8857
    @chaitraslifestyle8857 Год назад

    Namaste sir imma e recepie excellent nange nimma maniyalli Dina nithyada adigegalu,tindigalu en madtira nimma maniavranella parichayamadi Kodi video madi sumne tilukobekano ashe aste bere enilla neevu istu chennagi adige madtira alwa nimma maniyalli yava Tara irutte anta aste

  • @shilpaanil2785
    @shilpaanil2785 11 месяцев назад

    🙏🙏🙏🙏🙏💕💕💕💕💕

  • @omkarmurtyomkar366
    @omkarmurtyomkar366 Год назад

    👌🏽👌🏽🙏🏿🙏🏿🙏🏿🙏🏿🌹❤️❤️👍

  • @varijaveeranath4412
    @varijaveeranath4412 Год назад

    ಗುರುಗಳೇ ಶಾಖಾ ವೃತದ ಅಡುಗೆ ತಿಳಿಸಿ ಪ್ಲೀಸ್ 🙏🏻🙏🏻🙏🏻🙏🏻🙏🏻🙏🏻

  • @binakumari2722
    @binakumari2722 Год назад

    Can i add jeera if i don't have fennel seeds

  • @Gayathri-im6bd
    @Gayathri-im6bd Год назад +1

    Sweet corn nuchinunde torisi

  • @GeethaBN-lm8bx
    @GeethaBN-lm8bx 11 месяцев назад

    Well done 😂

  • @Bj-vc21
    @Bj-vc21 Год назад

    Sir ratri soak maadi morning maad bhuda

  • @nanditham8230
    @nanditham8230 Год назад

    Sir sabbakki yaavudu ??
    Nylon or varalakshmi sabbakki??

  • @lalithabg3800
    @lalithabg3800 Год назад

    Jeerige missing

  • @nurturing8408
    @nurturing8408 11 месяцев назад

    Comment maduvashtu doddavaralla, neevu adugeyalli,
    Cleanliness nalli, politeness nalli expert sir, Only pranaam sir

  • @lalithabg3800
    @lalithabg3800 Год назад

    Neevu thorisuva vidhana thinnabeku anisuthe

  • @manjulags3030
    @manjulags3030 Год назад +1

    👌