Это видео недоступно.
Сожалеем об этом.

ಆರ್ಟಿಕಲ್ 370 ರದ್ದು ಮತ್ತು ಕಾಶ್ಮೀರ ವಿಭಜನೆಗಳು ಕಾಶ್ಮೀರ ಸಮಸ್ಯೆ ಯನ್ನು ಬಗೆಹರಿಸುತ್ತವೆಯೇ ?

Поделиться
HTML-код
  • Опубликовано: 5 авг 2019
  • ►ಈಗಿನ ಪರಿಸ್ಥಿತಿಗೆ ಕಾಂಗ್ರೆಸ್ ಕೊಡುಗೆ ಏನು ?
    ►370ನೇ ವಿಧಿ ರದ್ದತಿ ಭಾರತದ ಭವಿಷ್ಯದ ಮೇಲೆ ಬೀರುವ ಪರಿಣಾಮಗಳೇನು ?
    ►ಕಾಶ್ಮೀರದಲ್ಲಿ ನಿಜಕ್ಕೂ ನಡೆಯುತ್ತಿರುವುದೇನು ?
    ►ಕಾಶ್ಮೀರ ಕುರಿತು ಪ್ರಚಲಿತದಲ್ಲಿರುವ ವಿಷಯಗಳಲ್ಲಿ ಸತ್ಯವೆಷ್ಟು ? ಸುಳ್ಳೆಷ್ಟು ?
    ►ಸಮಗ್ರ ವಿಶ್ಲೇಷಣೆ
    ಶಿವಸುಂದರ್ ಅವರ ವಿಡಿಯೋ ವಿಶ್ಲೇಷಣೆ ಕಾರ್ಯಕ್ರಮ ಸಮಕಾಲೀನ

Комментарии • 256

  • @virupakshahg4248
    @virupakshahg4248 3 года назад +3

    Insightful video. Thank you sir. Appreciated your efforts. Please do continue the good work.

  • @sadanandab9732
    @sadanandab9732 5 лет назад +1

    ಶಿವಸುಂದರ್ ಸರ್ ೩೭೦, ಮತ್ತು ೩೫ಎ ರ ಬಗ್ಗೆ ಸ್ವಲ್ಪವಾದರೂ ತಿಳಿಯದ ನಮ್ಮಂತಹರಿಗೆ ಇಂದು ನಾನು ಸ್ವಲ್ಪಮಟ್ಟಿಗೆ ತಿಳಿಯಲು ಅನುಕೂಲವಾಗಿರುವುದಕ್ಕೆ, ತಾವು ನೀಡಿದ ಉತ್ಕ್ರುಷ್ಟ ಮಾಹಿತಿ ಅದಕ್ಕಾಗಿ ನನ್ನ ತುಂಬು ಹೃದಯದ ಅಭಿನಂದನೆಗಳು. ಒಬ್ಬ ಕನ್ನಡಿಗನಾಗಿ ಚಿಕ್ಕಂದಿನಿಂದ ಇಲ್ಲಿಯವರೆಗೂ ನಾನು ಗಮನಿಸಿದಂತೆ, ಮತ್ತು ಇಲ್ಲಿ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ, ನಮ್ಮ ರಾಜ್ಯ, ಮತ್ತು ಕನ್ನಡಿಗರು ಓಕ್ಕೂಟ ವ್ಯವಸ್ಥೆಯ ಪೂರ್ಣ ಫಲಾನುಭವಿಗಳಾಗಲು ಎಕೆ ಸಾಧ್ಯವಾಗುತ್ತಿಲ್ಲ, ಉದಾಹರಣೆಗೆ ಉತ್ತರದಿಂದ ರೇಲ್ವೇ ಮಂತ್ರಿಗಳಾದವರು ತಮ್ಮ ರಾಜ್ಯದ ಜನರನ್ನೇ ತುಂಬುವುದು, ಕರ್ನಾಟಕದಲ್ಲಿ ಎಲ್ಲ ಸವಲತ್ತುಗಳನ್ನು ಪಡೆದು ಉದ್ದಿಮೆ ನಿರ್ವಹಿಸುವ ಪರ ರಾಜ್ಯದವರು, ಕೇವಲ ಅವರ ಭಾಷಿಕರಿಗೆ ಅವಕಾಶ ನೀಡುತ್ತಿರುವುದು, ಮತ್ತು ಐಪಿಬಿಎಸ್ ಬ್ಯಾಂಕ್ ಪರೀಕ್ಷೆಯಲ್ಲಿ ಪತ್ರಿಕೆಯಲ್ಲಿ, ಮಾಧ್ಯಮಗಳಲ್ಲಿ ವರದಿಯಾದಂತೆ ೧೮೦೦೦ ಉದ್ಯೋಗದಲ್ಲಿ ಕನ್ನಡಿಗರಿಗೆ ಕೇವಲ ೧೫೦೦ ಅದರಲ್ಲೂ ಒಂದೆ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿಗಳು ಆಯ್ಕೆ, ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾದ ರಾಜ್ಯದಲ್ಲಿ ಈ ಭಾಷೆಗೆ ಸಿಗಬೇಕಾದ ಮನ್ನಣೆ ಸಿಗದೆಯಿರುವುದು, ಬೇರೆ ರಾಜ್ಯಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುತ್ತಿರುವಾಗ ನಮ್ಮಲ್ಲಿ ನಮ್ಮವರೇ ಕಾಲೆಳೆಯುವುದು ಕಾಣುತ್ತೇ, ಯಾಕೆ ಈ ರಾಜ್ಯ ಮತ್ತು ಇಲ್ಲಿನ ಕನ್ನಡಿಗರು ಓಕ್ಕೂಟ ವ್ಯವಸ್ಥೆಯ ಫಲಾನುಭವಿಗಳಲ್ಲವೆ? ನನ್ನ ಬರವಣಿಗೆ ಸಾರಾಂಶ ಇಷ್ಟೆ, ಇಲ್ಲೇ ಹುಟ್ಟಿ ಬೆಳೆದವರಿಗೆ ಅವರ ಮನೆಯೇಲ್ಲಿಯೇ ಪರಕೀಯರಂತೆ ಬದುಕುವಂತೆ ಕಾಣಲು ಯಾರು ಕಾರಣರು,ಇದಕ್ಕೆ ನಿಮ್ಮಿಂದ ಸಕಾರಾತ್ಮಕ ಉತ್ತರ ನೀರೀಕ್ಷಿಸುವೆ.ಈ ದೇಶದ ಸಂವಿಧಾನ,ಓಕ್ಕೂಟ ವ್ಯವಸ್ಥೆ ಮತ್ತು ಪರ ರಾಜ್ಯದವರ ಬಗ್ಗೆ ಪ್ರೀತಿಯಿದೆ,ಯಾವುದೇ ದ್ವೇಷವಿಲ್ಲ, ಆದರೆ ಸದಾ ಕಾಡುವ ಚಿಂತೆ ಕನ್ನಡಿಗರಿಗೆ ಪ್ರತಿಯೊಂದಕ್ಕೂ ಹೋರಾಟ ಮಾಡಿ ಪಡೆಯುವ ಹಣೆಬರಹವೇಕೆ?. ಕೊನೆಯದಾಗಿ ನೀವು ನೀಡುವ ಮಾಹಿತಿ, ನಿಮ್ಮ ಭಾಷೆಯ ಹಿಡಿತ ಕೇಳಿ ನನಗೆ ತುಂಬಾ ಇಷ್ಟವಾಯಿತು, ಮತ್ತೋಮ್ಮೆ ತಮಗೆ ತುಂಬು ಹೃದಯದ ಧನ್ಯವಾದ, ಮತ್ತು ದಯಮಾಡಿ ಈ ಅಂಶಗಳ ಬಗ್ಗೆ ಮಾತನಾಡಿ. ಜೈ ಕರ್ನಾಟಕ ಜೈ ಭುವನೇಶ್ವರಿ.

  • @ganeshbdvg8197
    @ganeshbdvg8197 5 лет назад +5

    100% ಸತ್ಯ ಸರ್

  • @russelmendez3166
    @russelmendez3166 4 года назад +2

    Subject, super, massage, iloveyou, Sri

  • @advaitha6053
    @advaitha6053 5 лет назад +2

    ಗಂಜಿ ಗಿರಾಕಿಗಳು...

  • @gowrishankarmurthy8461
    @gowrishankarmurthy8461 4 года назад +2

    Nicely briefed.

  • @akshatakallappa7995
    @akshatakallappa7995 4 года назад +2

    ಸೂಪರ್

  • @sandeshagowda1855
    @sandeshagowda1855 5 лет назад +7

    I think you are Modi hater.. if you give 370 to Karnataka and try to remove situation will be no different than Kashmir.. but what we need to look is.. why did we give 370? That is mistake and should be corrected..

  • @nandapur2656
    @nandapur2656 5 лет назад +5

    ಕಾಶ್ಮೀರದ ಕುರಿತು ವಿಸ್ತಾರದ ಮಾತುಗಳು ನೈಜತೆಯನ್ನು ಬಿಚ್ಚಿಟಿತು ತುಂಬ ಧನ್ಯವಾದಳು

  • @venkateshmadligeri3835
    @venkateshmadligeri3835 5 лет назад +5

    Nice sir its true I accept it what you told and everyone have right to talk and speak I know many people commenting unfavorable on your video bcz their mind set only one way they didn't think both way .

  • @kumardevaiah2759
    @kumardevaiah2759 2 года назад

    Kannada sarala 370 kannadigare jana vitharne dhanyavada

  • @pradeephistory
    @pradeephistory 5 лет назад +6

    Nice
    It is true...

  • @riyazahmedron6832
    @riyazahmedron6832 3 года назад +1

    Excellent...👍

  • @ramesh.advocate8492
    @ramesh.advocate8492 5 лет назад +9

    ಸಂವೇದನಾ ಶೀಲಾ ಅರ್ಥ ಗರ್ಭಿತವಾದ ವಿವರಣೆಯನ್ನು ನೀಡಿದ್ದಿರಾ ಸರ್👍🙏🙏🙏🙏🙏

  • @shivakumar-gs3jl
    @shivakumar-gs3jl 5 лет назад +5

    Very informative.

  • @NaanuGauri
    @NaanuGauri 5 лет назад +2

    ಅದ್ಭುತ ವಿಶ್ಲೇಷಣೆ: ವಾಸ್ತವ ವಿಚಾರಗಳನ್ನು ಮುಂದಿಟ್ಟಿದ್ದೀರಿ. ಶಿವಸುಂದರ್ ಮತ್ತು ವಾರ್ತಾಭಾರತಿ ಇಬ್ಬರಿಗೂ ಧನ್ಯವಾದಗಳು.

  • @nagarajado
    @nagarajado 5 лет назад +3

    This decision could be taken when elected government was there in j&k

  • @prashanthdanappa3171
    @prashanthdanappa3171 5 лет назад +12

    ನಮ್ಮ‌ ಹಲವಾರು ಗೊಂದಲ ,ಸೀಮಿತ ಗ್ರಹಿಕೆಗಳಿಗೆ ಉತ್ತರವಾಗಿವೆ ಶಿವಸುಂದರ್ ಸರ್ ರವರ ಈ ಮಾತುಗಳು ,ತುಂಬಾ ಧನ್ಯವಾದಗಳು ಸರ್. ..

  • @francisroliver
    @francisroliver 5 лет назад +3

    Very good analysis and clear cut explosion. Thank you Sir for giving us the clear picture.

  • @yuvarajakarnarbasavaiah5644
    @yuvarajakarnarbasavaiah5644 5 лет назад +2

    Depth explanation

  • @bindurao3463
    @bindurao3463 5 лет назад +17

    Cancer needs a surgery - not applying amrutanjan.

  • @thippeshswamy7352
    @thippeshswamy7352 5 лет назад +3

    Shiva sundae sir ge Nana abhinandanegalu utama mahithi

  • @bindurao3463
    @bindurao3463 5 лет назад +5

    The problem of the people is due to local powerful families playing with Indians and Pakistan both and double crossing. And 370 was Not Discussed in Parliament or agreed by Parliament - only Nehru shoving it.

  • @raghavendraguru9892
    @raghavendraguru9892 5 лет назад +6

    Yyo ninge Mande sari illa ninna uddesha yenu 370 article tegediddu tappu antta na

  • @sharathkumark6636
    @sharathkumark6636 2 года назад

    Even pakistan parliament opposed removal of article 370 that means it is right decision to remove article 370

  • @c.dayananda8191
    @c.dayananda8191 5 лет назад +23

    ನಿಮ್ಮ ಮಾತಿನ ಪ್ರಕಾರ ...ನಾವು ಕಾಶ್ಮೀರವನ್ನು ಬಿಟ್ಟು ಕೊಡಬೇಕು ಅನ್ನೋದು ಬಿಟ್ರೆ ...ಮತ್ತೇನಿಲ್ಲ

    • @antaresbnv3350
      @antaresbnv3350 5 лет назад

      ಎಡಪಂಥಿಯರ ಮಾತು ಇವರು ಮಹಾ ದಾನಿಗಳು, ಹೆಂಡತಿಯನ್ನೂ ಸಹಾ ದಾನ ಮಾಡಬಹುದು, ಅಂತಾದ್ರಲ್ಲಿ ಕಾಶ್ಮೀರ ಯಾವ ಮಹಾ

  • @shashikempwodeyar3817
    @shashikempwodeyar3817 5 лет назад +5

    This time, you have disappointed ... should have done better ground work

  • @rjavinashprasad907
    @rjavinashprasad907 5 лет назад +12

    Please do proper research on kashmir , kashmir now is a integral part of bharath . Feel happy about it dont disturb the society please

    • @prabhupatil1136
      @prabhupatil1136 5 лет назад +2

      Sir evarige yaro duddu kottu e kelsa madisthare.ivarige nam sainikara Prana kintha , Pakistan ke important koduthare

    • @nagarajado
      @nagarajado 5 лет назад

      @@prabhupatil1136 . sir he is not supporting pakistan. As per article 370 and 35A he is supporting J and K people. To understand better watch this video 3 times

  • @RamaMohanms
    @RamaMohanms 5 лет назад +3

    Swamy yavano obba thalegetta manushya thamma swarthkke articale370 thandare Namma deshaa aenumadbeku ee communistaru cogress kallarige yavathu Namma deshaa Shanti India irabekendu bayasthere hats of to Modi and Amith sha

    • @nandinim7056
      @nandinim7056 5 лет назад

      I agree, and with you sir ramamohan sir

  • @yoginihm3703
    @yoginihm3703 5 лет назад +5

    Pls do more home work sir

  • @c.dayananda8191
    @c.dayananda8191 5 лет назад +5

    ಹೋಗ್ಲಿ....ನಿಮ್ಮ ಪ್ರಕಾರ ಏನಾಗ್ಬೇಕಿತ್ತು ...ಅದನ್ನಾದರೂ ಹೇಳು.....

    • @nagarajado
      @nagarajado 5 лет назад

      solution is there in his talk. sir please the video once more to understand better.

    • @c.dayananda8191
      @c.dayananda8191 5 лет назад

      @@nagarajado .. .according to him...he is blaming the decision ..

    • @c.dayananda8191
      @c.dayananda8191 5 лет назад +1

      @@nagarajado ಇವರು...ದೇಶ ಕಾಷ್ಮೀರಿಗಳ ಸಲುವಾಗಿ ಎಷ್ಟು ಹಣವನ್ನ ಕರ್ಚು ಮಾಡುತ್ತೆ ಅನ್ನೋದನ್ನ ಹೇಳ್ತಾ ಇಲ್ಲ

    • @nagamanikaranth6469
      @nagamanikaranth6469 5 лет назад

      Hahaha

    • @nagamanikaranth6469
      @nagamanikaranth6469 5 лет назад

      @@c.dayananda8191 hanana karchu maadi,,,matte avra paadige bitbidi,,iro baro tax hanana namma India Da janana, soldiers kollodikke Kalsi kotre aaytu,,,naavu mangagalu,,,haage namagu ishta pattu tax kattuva traffic rules follow maaduva options kodabeku,,,heege naavage manassidre maatra maadovanta halavaaru rules namage Bittu Bidi,,,

  • @user-iw9ho9yg9q
    @user-iw9ho9yg9q 5 лет назад +6

    Sir Idi Desha badalavane bayastide adre neevu innu nimma kalagattadalle ulkondidira

  • @sukruthitharanga3494
    @sukruthitharanga3494 5 лет назад +9

    ತುಂಬಾ ಸುಂದರವಾಗಿ ಸುವಿವರವಾಗಿ ವಿಮರ್ಶೆ ಮಾಡಿದ್ದೀರಿ ಸರ್

  • @MayurVasu
    @MayurVasu 5 лет назад +3

    Excellent explanation 👍

  • @sumithrashree795
    @sumithrashree795 5 лет назад +1

    Then why still Kashmir not improved and they fight against Indian army???

    • @antaresbnv3350
      @antaresbnv3350 5 лет назад

      Because this person belongs to left liberal thukde gang anti nationalist

  • @u.kvagabond1615
    @u.kvagabond1615 5 лет назад +3

    Good analysis sir,

  • @mohana9079
    @mohana9079 3 года назад

    😭😭

  • @bvshenoy7259
    @bvshenoy7259 5 лет назад +3

    ನೀವು ಏನು ಹೇಳಲು ಇಷ್ಟ ಪಡುತ್ತೀರಿ ಅಂತ ಮೊದಲ ಐದು ನಿಮಿಷಗಳಲ್ಲೇ ಗೊತ್ತಾಯಿತು‌. ನಿಮಗೆ ಕಾಶ್ಮೀರದ ಇತಿಹಾಸದ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ, ಅಂತಹ ಸಂದರ್ಭದಲ್ಲಿ ನೀವು ಜನರಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ.

  • @sagarshiraguppi
    @sagarshiraguppi 5 лет назад +3

    why savidhaan shilpi DR Ambedkar refused to add 370 to our constitution, can you make one video on that? or u r more talented that AMbedkar??

  • @praveensagar1626
    @praveensagar1626 5 лет назад +2

    Saku nemmanthora upanysa keltha 70 varsha aythu

  • @indrajith84
    @indrajith84 5 лет назад

    ಸಾರ್ ಕನ್ನಡದಲ್ಲಿ ಈ ಎಲ್ಲಾ ವಿಷಯವನ್ನ ಸುಲಭವಾಗಿ ತಿಳಿಸಿದ್ದಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್...ವೈವಿದ್ಯತೆಯೇ ನಮ್ಮ ದೇಶದ ಆಸ್ತಿ, ಅದನ್ನ 350 ತರಹದ ಕಾನೂನುಗಳಿಂದ ಕಾಪಾಡಿಕೊಳ್ಳಬೇಕು....ದಯವಿಟ್ಟು ದೇಶದ ಒಕ್ಕೂಟದ ವ್ಯವಸ್ತೆ ಬಗ್ದೆ ಒಂದು ವೀಡಿಯೊ ಮಾಡಿ

  • @raguupadhya2317
    @raguupadhya2317 5 лет назад +3

    It's not okay to talk about soldiers

  • @user-iw9ho9yg9q
    @user-iw9ho9yg9q 5 лет назад +5

    Uncle sorry thatha nimge vaysaythu sumne maneli mommoklanna adskondu sumne idbidi

  • @manjuhebbs8305
    @manjuhebbs8305 5 лет назад +7

    ivanobba vicharavannu tiruchuva vyakti

    • @antaresbnv3350
      @antaresbnv3350 5 лет назад

      ಇವನು ನಮ್ಮ ಬಹಳಷ್ಟು ಪತ್ರಕರ್ತರು ಮಾಧ್ಯಮಗಳು ಮತ್ತು ಎಡಪಂಥಿಯರ ಹಾಗೆ ದೇಶದ್ರೋಹಿ ಕನ್ಹಯ್ಯಾ ಕುಮಾರ್ನಂತೆ ಇವನ ಮಾತನ್ನು ನಂಬಬೇಡಿ

  • @Kiwikannadigasravirishi
    @Kiwikannadigasravirishi 5 лет назад +3

    I am not ready to accept your explanation since u are thinking only about symptomatic treatment way we must focus on permanent solutions.

  • @sandeshagowda1855
    @sandeshagowda1855 5 лет назад +1

    Did we ask people opinion of junagad or any other state for that matter? Why special Kashmir

  • @joshisr7489
    @joshisr7489 5 лет назад +9

    "ಸರೋಜಿನಿ ಮಹಿಷಿ" ವರದಿಯನ್ನ ಸರಿಯಾಗಿ ಓದಿ, ನಿಮ್ಮ ಮೂಗಿನ ನೇರಕ್ಕೆ ಅರ್ಥೈಸಬೇಡಿ.

    • @c.dayananda8191
      @c.dayananda8191 5 лет назад

      ಜೋಶಿ.....ಇವರಿಗೆ ಏನೂ ಬೇಕಿಲ್ಲ....ಮುಸ್ಲಿಂ ಓಲೈಕೆ ಅಷ್ಟೇ ಬೇಕು.....

    • @ramalingub9646
      @ramalingub9646 5 лет назад

      Evanobba laddijeevi ayogya.

  • @anandaniani9246
    @anandaniani9246 3 года назад

    desha.droee.nenu

  • @looprac5069
    @looprac5069 4 года назад

    agree with you analysis.. Kashmiri conflict is impacting both Indians and Kashmiris.. but kindly let us know your suggestions to resolve this issue without bloodshed and how to tackle Pakistan on this issue

  • @vasantnaik6163
    @vasantnaik6163 5 лет назад +6

    Sir, very good explanation,but problem started and continued very long back, you have not explained why previously ruled politicians failed to solve it,why sir why?
    I think it's a good STEP NOW by GOVERNMENT OF INDIA.
    AS ON DATE 41849(Including staffs and soldiers) PEOPLE DIED (sacrificed)FOR INDIA while serving at J&K, please explain what is the reason and who is behind it sir,what was the exact cause sir,nobody should play with lives of our soldiers.
    Of course the pressure is firmly on the Military Forces sir.
    India has the potential to overcome.

  • @c.dayananda8191
    @c.dayananda8191 5 лет назад +3

    Helloo ಮಿಸ್ಟರ್....ಕಳ್ಳರು ಯಾವಾಗ್ಲೂ ಸತ್ಯವನ್ನು oppose maadtaare

  • @somashekarm5412
    @somashekarm5412 5 лет назад

    ಇತಿಹಾಸದ ಘಟನೆಗಳು ಉದಾಹರಣೆಗೆ ಹೊರತು ವರ್ಥಮಾನದ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ ಅಲ್ಲಾ. ಜಮ್ಮು ಕಾಶ್ಮಿರದ ತಿಳುವಳಿಕೆ ಇಲ್ಲದ ಜನಾಭಿಪ್ರಾಯ ಅರ್ಥಹೀನಾ. ದಶಕಗಳಲ್ಲಿ 370ರ ಸಹಕಾರದಿಂದ ಜಮ್ಮು ಕಾಶ್ಮೀರ ಅಭಿವೃದ್ಧಿ ಕಂಡಿಲ್ಲಾ. ಕೇಂದ್ರ ಸರ್ಕಾರದ ನಡೆ ಸರಿಯಾಗಿಯೇ ಇದೆ ... :) ...

  • @ramshreya
    @ramshreya 5 лет назад +1

    If freedom given to individual tomorrow some groups from luckhnow will be wanting to department from india is it possible..so how to decide

  • @hjvivekarchitect
    @hjvivekarchitect 4 года назад +1

    Sir, I thought you would talk with nation in perspective. You are totally wrong in this.
    You shouldn't compare belgaum issue and Kashmir issue. If you think you should ask Kashmir people where to go, obviously they say they want to be free. Tomorrow Tamil Nadu, Andra and Karnataka people ask for freedom from India. This doesn't work, India becomes weak.
    I agree with you on gst, Siddharth issue and recession. But not this, your analysis is against the development of our country.
    Why should they have all extra facilities where other states don't have. Not at all acceptable.
    When you go to a doctor, when he gives an injection. It hurts, pains but for betterment of our health it has to be done. The same way it initially hurts Kashmir, later on they will understand it is betterment of the country

  • @mahadevaiah.e3017
    @mahadevaiah.e3017 5 лет назад +1

    Thanks for clarification of article 370&35a.we have to win thè Hearts of Kashmiris or better giveitup.

  • @sanjusanjay6623
    @sanjusanjay6623 5 лет назад +1

    Please study real indian history sir

  • @jayadeepd08
    @jayadeepd08 5 лет назад +3

    Sir make video on kashmiri pandits. How Kashmir was islamised. How our own so cald social activists are trying to divide and kill India.

  • @shishiracre1571
    @shishiracre1571 5 лет назад +1

    Pls don't support kashmiri people... Iam not a modi follower .. l request once again pls don't support kashmiri people.. kashmiri people will always wanted to be part of Pakistan.. But we indains don't want loose Kashmir.. some time a strict law has to be take in action for the wefare of country.. Jai Hind.. Jai Been..

  • @chidambaratr5823
    @chidambaratr5823 5 лет назад +1

    koli keli kara areyabeku antha yelthallappa

  • @hanumanthunandan6089
    @hanumanthunandan6089 5 лет назад +2

    Don't see this vedio. Because time west

  • @bhaskarpswamy
    @bhaskarpswamy 5 лет назад +2

    You still mean that Kashmir politics people are greater than one United India. I don't know who r u. Ur aged man u should not talk like this

  • @vkk393
    @vkk393 5 лет назад

    Kashmira panditara naramedha 1990 Alli aadaga nimmanthavara dwanigalu Elli adagiddavu sir,

  • @sathyaprakash7301
    @sathyaprakash7301 5 лет назад +6

    Shivsundar sir I don't agree with your analysis, India before was akanda bharath Muslims and British people dominated us because we didn't have unity,at least now we have to be one,in my view this government has done good job, other wise we will certainly lose Kashmir which is very strategically important to us.

  • @murugen1981
    @murugen1981 4 года назад

    Haavu sayabeku... Kolu muribardhu... Intha mathugalinda samsye parihara agollaa... Thakali journalism

  • @chandrashekharn2192
    @chandrashekharn2192 5 лет назад +4

    ಬಹಳ ಅರ್ಥ ಪೂರ್ಣವಾಗಿ ವಿವರಿಸಿದ ನಿಮಗೆ ಅಭಿನಂದನೆಗಳು.

    • @mruthyunjayancnyamthi3365
      @mruthyunjayancnyamthi3365 5 лет назад +1

      ನೀವು ಸಿದ್ದಾರ್ಥ್ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ನಿಮಗೆ ಅಭಿನಂದನೆಗಳು....

  • @sufi9285
    @sufi9285 5 лет назад +3

    ಅದ್ಭುತ ವಾದ ವಿಶ್ಲೇಷಣೆ

  • @hjvivekarchitect
    @hjvivekarchitect 4 года назад

    It is quite shameful for you to say some millitants killed Pandits. Please have some sence before saying this. You people see you this as Hindu Muslim issue, but we see it as India

  • @hkphotogallery2267
    @hkphotogallery2267 5 лет назад +1

    Sir kashmira dha jasti sankeya jana bharatha para intidhare.. Uldirodhu yavdo kelavu thukade thukade gang.... Avarna matta akudre mugithu...

  • @bhaskarmp5994
    @bhaskarmp5994 5 лет назад +1

    Are you a modi supporter? After watching your speech, modi's opponent will vote modi. Concerned tv channel, mind it.

  • @shivag7714
    @shivag7714 Год назад

    Avru namanela nasha madidha mele avrige shanthi bodane madona

  • @kushaluk2381
    @kushaluk2381 5 лет назад +2

    RIP Vartha Bharati

  • @rajutkgang5543
    @rajutkgang5543 5 лет назад

    Nivu prasthutha padiairo suddi janasamanyarige gothieo vishayane.Nivu hela bayasuthiruvudu spastavagilla.Nivu heluva vichara nambalarhavagilla nivu yavudadaru sakshadaragaliddare prasthutha padisi.Nivu allina rajakita vasthu sthiti bagge yavude mathu illa nivu prasthuta padisuthiruva vichara nimma advantage ge madiro thara ide
    Nvu helthirodu vasthava sthithige dura ide.nimma upakathegala avashykatge iralilla.idarinda problem agode adre thondare illa ondu spasta nuradaea barabohudu.

  • @kumarswamy2623
    @kumarswamy2623 3 года назад

    I yatyou

  • @shivarajkumarv9121
    @shivarajkumarv9121 5 лет назад +1

    ಶಿವಸುಂದರ್ ಸರ್ ಅವರು BJP ಪರವಗಿ ಇದ್ದಾರೆ ಎಂದೆನಿಸುತ್ತದೆ

  • @sreenathbg7102
    @sreenathbg7102 5 лет назад +1

    nimmaprakara yaru olleyavaru alla namma terige hana bebku kashmira namage serabardu andare hege , kashmira dange helali annta

  • @nagarajskammar
    @nagarajskammar 5 лет назад +1

    please read 370 again sir. dont mislead people of India. you didnt tell what is solution for J&K. do u know was was creating violation in J&K? u r giving contradictory statement.

  • @sumithrashree795
    @sumithrashree795 5 лет назад

    This is not Mohamed.bin togaluq govt.

  • @santhoshnb
    @santhoshnb 5 лет назад +6

    nimantavaru idre deshana hal madbidtira saku innadru buddi kaliri

  • @ramachandra3183
    @ramachandra3183 5 лет назад

    nim prakar badalavnege prayatnisale barada..nam sainikaru hage saybeku..antira sir...

  • @santhoshwodeyar1940
    @santhoshwodeyar1940 5 лет назад +1

    Sir.. Really nice sir...
    You are doing best job..
    Please bring more videos... Keep on moving sir... 👍👍👍

  • @prashanthsshetty189
    @prashanthsshetty189 5 лет назад

    Pakistankke hogi BT kashmira bidokagogalla

  • @m9886793469
    @m9886793469 5 лет назад +1

    Kashmiri Hindus, sikhs are Happy, Ladakh Buddhists are Happy, Jammu people are happy, Hindu Dalits / Tribals, Muslim Tribals, all are Happy. this fellow has a anarchist mindset. Whole false info he is spreading.

    • @mallappamalapur481
      @mallappamalapur481 5 лет назад

      Dost ning byare enar kelsa eidhr madu Ella adra namma Darwad ammi kayaka ba Alla maharaya kasmirdag eroorige Pakistan serko beku adra serkoli yar byada athara bekadra ninu thaliban ko chaina ko serko namma thayi bhartambe na bitoo tolgi ninna eitihas manvata vada gyanvanna alle helko aadre ninu kannad nadlli huttidhe atha helko beda thayi chamudeshwarige Avaman Agathe. Please liev our nation. And get lost 🙏🙏🙏

  • @shivanandaiahn251
    @shivanandaiahn251 5 лет назад +3

    NIMMADU MONDUVAADA .KAASHMEERA garannu BHAARATHEEYA raagisuva UDDESHA MODI yavaraddu. Summane janara daari thappisabedi.

  • @sagarshiraguppi
    @sagarshiraguppi 5 лет назад +1

    typical left menatilty old guy...make one video of nehru how he created this kashmir issue, sum sumne dont spread ur left agenda

  • @brahmashettar
    @brahmashettar 4 года назад +1

    ಶಿನ ಸುಂದರ ಈ ವಿಡೀಯೋದ ಆರಂಭದಲ್ಲಿ ಹೇಳಿದ್ದಾರೆ. ಚರ್ಚೆ ಮಾಡೋಣ ಅಂತ ಆದರೆ ಯಾರೊಬ್ಬರ ಪ್ರಶ್ನೆಗೆ ಉತ್ತರಿಸದೆ ಹುಟ್ಟು ಓರಾಟಗಾರ ಪಲಾಯನ ಮಾಡಿದ್ದಾನ ?

  • @vinodkumar-zs2bu
    @vinodkumar-zs2bu 5 лет назад

    Astothu kayiyuva taim namagilla sir Esto army Kashmir kagi prana bitru ...Kashmir padandithra odisiddu Kashmir Muslimglu eddake sporte kotidu ..Pakistan nimge dout eddre RUclips alli video ede...

  • @rakshithgowda5394
    @rakshithgowda5394 5 лет назад

    Sir Kashmir place belong to India so Kashmirian people also belong to India citizenship so all indians have equal rights in India constitutional rules.....!!

  • @burleytec3466
    @burleytec3466 5 лет назад

    Sir neevu one matter helidri naale governor rule na Karnataka state apply maadi divide maadi bangalore mysore district tamilnaadu ge serisdre supreme court same kashmiri act ivathu agtha iro situation highlight maaduthey. Aa time nalli naavu kannadigaru enu helbeku. Yes sir this is right every human being needs their freedom. Even I noticed India is now transforming in to communalism.

  • @mukundkulkarni4905
    @mukundkulkarni4905 4 года назад

    U r comparing Belgaum issue with J&K. They r totally different. No one is trying get out of india. But in Kashmir it's only 15% of the population and that too a section of militants want to get out of country and want to make a caliphate. This is not acceptable. U r trying to break India with ur sugar coated words which is d hallmark of communist leftists. Kashmir acceded with indiaas per instrument of accession . All the new clauses were added as an after thought to appease shiekabdulla who was very close to Nehru. This appeasement policy was tried for 70 yrs which has not helped in integrating Kashmir with the rest of country. J&k was part of India culturally from time immemorial. Just bcoz 15% of the population wants an Islamic nation, u cannot allow this to happen. In simple words with ur sugar coated language u r trying to break the country which no true national will allow it.

  • @rudreshrudresh238
    @rudreshrudresh238 5 лет назад +1

    Evanu yava seeme chintaka janara bavanegalige masi baldu, janara manasalli pratyekata bavane huttuhaktidare intavaru maneyalle iruva pratyekata vadigalu buddi jeeviyendu helikondu janarannu dari tappisuva kelasa madutiddare

  • @srinivasu5927
    @srinivasu5927 4 года назад

    Shame on you. You are just biased. You are like opposition party. always hate Modi. Its unfortunate we have people like you.

  • @sumanthdavanam8229
    @sumanthdavanam8229 5 лет назад

    sir this time you are wrong , if not modi and shah, please tell me what is might be plan B

  • @singarasurathkalentertainm8248
    @singarasurathkalentertainm8248 5 лет назад +3

    shiva sunder sir soooooooooper you are correct

  • @jyothidevakumar4193
    @jyothidevakumar4193 5 лет назад +1

    I watched the one on CCD chiefs death as well. I think the entire analysis was and the current one is also biased. If tax terrorism and favoritism is happening now, what happened during the time pf Chidambaram...? how is DK involved? similarly now... it is a biased account of Kashmir... i am off and i will not waste my time anymore

  • @bikemaniaworld7330
    @bikemaniaworld7330 5 лет назад

    Tumba chennagi explain madidri sir. Nation is a daily plebiscite. Tumba chennagai arthaisidira .. super sir eegadru namellarigu kaliyuva hambala irali.👍👍

  • @bharathibharathishantiesh5794
    @bharathibharathishantiesh5794 5 лет назад +6

    Sir you are wrong 😠😡 don't give wrong information to the people.

  • @naghabhushanrao8207
    @naghabhushanrao8207 5 лет назад

    Sory your properly misguiding the people.
    we cannot find any solution from you.
    you expect same old fighting in Kashimir, you are indirectly suparting,
    Pakastna weill plsy game behind the screen.
    NO SULUTION FROM YOUR POIN

  • @chethanc2326
    @chethanc2326 5 лет назад +2

    thank u sir

  • @jagadishs7913
    @jagadishs7913 3 года назад

    Nimma adesha oppuvudake aguvudilla karana nimma antarthmake gothu, Ah vishayake bandare hyderabad nijamananna solisi yake hyderabadnuu vashapdisikolalayithu? Avarege bidabahudagithalla, Edara saramsha alli deshadroha chatuvatike nadeyuthodda karana adannu vasha padisikollalayithu adara muduvarida bagave jammu kashmir 🙏

  • @llbbangalore5857
    @llbbangalore5857 5 лет назад +2

    Sullu Helo Lefist mind iro EE vartha Bharthi yannu Follow madabedi Right thinking people. Dont write any comment here. Idu Mangalore Muslimara News. Bare dwesha thumdida Bharatha Virodhi group.