Hi ಬ್ರದರ್, ನಿಮ್ಮ ಈ ವಿಡಿಯೋವನ್ನು ಸುಮಾರು 6 ವರ್ಷಗಳಿಂದ ಅನ್ಸುತ್ತೆ ಎಷ್ಟು ಬಾರಿ ಕೇಳಿದ್ದೆನೋ ಲೆಕ್ಕವಿಲ್ಲ. ನಿಮ್ಮ ಬಿಡಿ-ಬಿಡಿ ವಿಡಿಯೋಗಳನ್ನೇ ನೋಡ್ತಿದ್ದೆ. ಹೀಗೆ ಎಲ್ಲವನ್ನೂ ಒಂದೇ ವಿಡಿಯೋ ಮಾಡಿದ್ದು ತುಂಬಾ help ಆಗಿದೆ. ನಾನು ಒಂದು ಸಾಧಾರಣ ದೊಡ್ಡ ಮನೆತನಕ್ಕೆ ಸೇರಿದವಳು, ಹಾಗೂ ನಮ್ಮ ಮನೆತನಕ್ಕೆ ಸಮಾನವಾದ ಮನೆತನದವರನ್ನು ಮದುವೆ ಮಾಡಿದ್ದಾರೆ. ಈ ಎರಡೂ ಮನೆಗಳ ಪ್ರತೀ ಸದಸ್ಯರ ಯಾವ ಆಟ, ವರ್ತನೆಗಳು ಅರ್ಥವಾಗದೇ ಸೋತು ಸುಣ್ಣವಾದೆ. ಕುಳಿತು ಈ ವಿಡಿಯೋವನ್ನು ಕೇಳಿಸಿಕೊಂಡಾಗ ಅರ್ಥವಾಗುತ್ತೆ, ನನ್ನ ಗಂಡನನ್ನೂ ಸೇರಿಸಿ, ಅವರೆಲ್ಲ ಆಡುವುದು ಇದೇ ಆಟಗಳನ್ನು. ನಾನು, ನನ್ನ ತಂದೆ ತಾಯಿ ಹಾಗೂ ನನ್ನ ಮಕ್ಕಳು, ನನ್ನ ತಮ್ಮಂದಿರು ಈ ಆಟಗಳ ಅರಿವಿಲ್ಲದೆ, ಒಳ್ಳೆಯವರಗಿರಬೇಕೆಂಬ ಕಟ್ಟಳೆಯೊಳಗೆ ಸಿಕ್ಕಿ ಈಗಲೂ ಒದ್ದಾಡುತ್ತಿದ್ದೇವೆ. ಈ ವಿಡಿಯೋ ಮಾಡಿರುವುದಕ್ಕೆ ನನ್ನ ಮನ:ಪೂರ್ವಕ ಧನ್ಯವಾದಗಳು.
Thank you very much brother 🙏
Good luck to your channel, Super and very useful content.😊
Yeng guru 7hr edit + informative topic
Hi ಬ್ರದರ್,
ನಿಮ್ಮ ಈ ವಿಡಿಯೋವನ್ನು ಸುಮಾರು 6 ವರ್ಷಗಳಿಂದ ಅನ್ಸುತ್ತೆ ಎಷ್ಟು ಬಾರಿ ಕೇಳಿದ್ದೆನೋ ಲೆಕ್ಕವಿಲ್ಲ. ನಿಮ್ಮ ಬಿಡಿ-ಬಿಡಿ ವಿಡಿಯೋಗಳನ್ನೇ ನೋಡ್ತಿದ್ದೆ. ಹೀಗೆ ಎಲ್ಲವನ್ನೂ ಒಂದೇ ವಿಡಿಯೋ ಮಾಡಿದ್ದು ತುಂಬಾ help ಆಗಿದೆ.
ನಾನು ಒಂದು ಸಾಧಾರಣ ದೊಡ್ಡ ಮನೆತನಕ್ಕೆ ಸೇರಿದವಳು, ಹಾಗೂ ನಮ್ಮ ಮನೆತನಕ್ಕೆ ಸಮಾನವಾದ ಮನೆತನದವರನ್ನು ಮದುವೆ ಮಾಡಿದ್ದಾರೆ.
ಈ ಎರಡೂ ಮನೆಗಳ ಪ್ರತೀ ಸದಸ್ಯರ ಯಾವ ಆಟ, ವರ್ತನೆಗಳು ಅರ್ಥವಾಗದೇ ಸೋತು ಸುಣ್ಣವಾದೆ.
ಕುಳಿತು ಈ ವಿಡಿಯೋವನ್ನು ಕೇಳಿಸಿಕೊಂಡಾಗ ಅರ್ಥವಾಗುತ್ತೆ, ನನ್ನ ಗಂಡನನ್ನೂ ಸೇರಿಸಿ, ಅವರೆಲ್ಲ ಆಡುವುದು ಇದೇ ಆಟಗಳನ್ನು.
ನಾನು, ನನ್ನ ತಂದೆ ತಾಯಿ ಹಾಗೂ ನನ್ನ ಮಕ್ಕಳು, ನನ್ನ ತಮ್ಮಂದಿರು ಈ ಆಟಗಳ ಅರಿವಿಲ್ಲದೆ, ಒಳ್ಳೆಯವರಗಿರಬೇಕೆಂಬ ಕಟ್ಟಳೆಯೊಳಗೆ ಸಿಕ್ಕಿ ಈಗಲೂ ಒದ್ದಾಡುತ್ತಿದ್ದೇವೆ.
ಈ ವಿಡಿಯೋ ಮಾಡಿರುವುದಕ್ಕೆ ನನ್ನ ಮನ:ಪೂರ್ವಕ ಧನ್ಯವಾದಗಳು.
Tqsm.sir, most awaiting .tq for re upload
Thanks 🙏🏻
tq u so much bro😍🙏
Thank you so much sir
part by part divide madi upload madi brother 🙏
Thank you so much sir ...plz do not delete or remove this video from your channel at any sutition olso
Download maadi madikoli aste
how you edit 7hrs bro🧐🔥
Bro 30 law ne Illa video li 29 ne 30 law antha consider madidhira aa law nu ondh video madi bro
Sir please all chapter links aki
Sorry Time sigthilla
Nanu odoke try madide adre artha aglilla , ee video nodida mele artha aythu
Video nodi comment madtini