Dane yencha ullar. Good to see you in Jog. I don't know why I follow your vlogs. Without any reason some vibrations make me to see your channel. First I saw all of your 999 vlogs then K2K zero money travel. Then brothers marrige & sisters marrige. Now you started 100 train journey. All the best to all of your future endeavors. No girl so to say women reveal their age but you said here in this vlog. That shows how much extrovert you are. That is the reason I like you. You are bold & open hearted. I look forward to host you one day. God bless you.🎉
ನಮ್ಮ ರೈಲ್ವೆ ಬಗ್ಗೆ ನಿಮಗಿರುವ ಅಭಿಪ್ರಾಯವನ್ನ ಬದಲಾಯಿಸ್ಕೊಳ್ಳಿ... ನಮ್ಮ ಮಲೆನಾಡಿನ ಭಾಗದವರು ಈ ಮೊಬೈಲ್ ಕಿತ್ಕೊಳ್ಳೊಷ್ಟು ಕೀಳುಮಟ್ಟದವರಲ್ಲ,ಇದ್ದಾರೆ ಕೆಲವು ನೀಚರು ಇಂಥದ್ದನ್ನೆಲ್ಲಾ ಮಾಡೋರು,ಗಡ್ಡದವರು.
ಲೇ ಬೇವರ್ಸಿ ನನ್ನ ಮಲೆನಾಡಿನ,ನನ್ನ ಶಿವಮೊಗ್ಗದ ಜಿಲ್ಲೆಯ ಜನ ಹೇಗಂತ ನನಗೆ ಗೊತ್ತು,ನಿಮ್ಮ ಬೆಂಗಳೂರು,ಮಂಗಳೂರಿನಲ್ಲಿ ಅಂಥಹ ಕೃತ್ಯ ನಡೀಬಹುದು ನಮ್ಮಲ್ಲಿ ಅಲ್ಲ... ನಾಲಿಗೆ ಮೇಲೆ ಹಿಡಿತ ಇರಲಿ,ನನ್ನ ಅಭಿಪ್ರಾಯ ನನ್ನದು...Nonsense ,ಮನಃಸ್ಥಿತಿ ಯ ಬಗ್ಗೆ ಮಾತನಾಡಿದ್ರೆ ನಿನ್ನ ಜನ್ಮ ಜಾಲಾಡ್ತೀವಿ ಹಲ್ಕಟ್.
ನನ್ನ ಅಭಿಪ್ರಾಯ ನನ್ನದು,,,,ಮನಃಸ್ಥಿತಿ,Nonsense ಅಂತೆಲ್ಲ ಮಾತನಾಡಿದ್ರೆ ಕೆರ ಹರೀತವೆ ಹಲ್ಕಟ್.... ನಿಮ್ಮಂತಃ ಗೇರ್ ಗಳಿಂದಾಗಿನೇ ಈ ದೇಶದ ಪರಿಸ್ಥಿತಿ ಇವತ್ತು ಈ ಮಟ್ಟಕ್ಕೆ ಬಂದಿರೋದು.... ಈ ದೇಶದ,ನಾಡಿನ,ನಮ್ಮ ವ್ಯವಸ್ಥೆಯ ಬಗ್ಗೆ ಯಾರೇನು ಹೇಳಿದ್ರು ಹ್ಹಿ..ಹ್ಹಿ..ಹ್ಹಿ ನೀವೇಳಿದ್ದೇ ಸರಿ ಅನ್ನೋ ನಿಮ್ಮಂತಹ ತಲೆಹಿಡುಗರಿಂದಾಗಿನೇ ನಮ್ಮನ್ನ ಬ್ರಿಟೀಷರು,ಮೊಘಲರು ಅಷ್ಟೊಂದು ವರ್ಷ ಆಳಿದ್ದು... ಮೊದಲು Jai Sri Ram ಅನ್ನೋದನ್ನ delete ಮಾಡು... Rama ನ ಹೆಸರೇಳೋ ಯೋಗ್ಯತೆ ನಿಮ್ಮಂತವರಿಗಿಲ್ಲ... ನೀನು ಹಿಂದೂ ಅನ್ನೋದೇ ನಮ್ಮ ಅನುಮಾನ... Fake ID ಹಾಕ್ಕಂಡು ನಾಟಕ ಮಾಡೋ ನಿನ್ಗೆ ...0ಡ ಅಂತಾರೆ ನಾಳೆ ದಿನ ... ದಯವಿಟ್ಟು ಬದಲಾಗಿ.,ಸತ್ಯ ಮಾತಾಡಿ
ನಿಜಕ್ಕೂ ಪ್ರಶ್ನೆಗೆ ಉತ್ತರ ಕಷ್ಟ. ಆದರೂ ಹೀಗೆ ಹೇಳಬಹುದು. ಸಾಹಸೀ ಹುಡುಗಿ ಸೋನು ದ ಸಂಚಾರಿ ಗೆ "ಸಂಚಾರದ "ಜೊತೆ ಮದುವೆ ಆಗಿದೆ ಅನ್ನಬಹುದು. ಹಾಗಾಗಿಯೇ ಹೊಸ ಹೊಸ ಪ್ರಯಾಣದ ಜೊತೆ ಎಂಗೇಜ್ ಆಗ್ತಿರ್ತಾರೆ ಅವರು.ಹೀಗಿರುತ್ತೆ ಸೋನು ಎಂಗೇಜ್ಮೆಂಟ್ ಸದಾ.
Nama shivamogga❤❤❤🎉🎉🎉😊😊😊
Appreciate your guts to travel alone and explore different places and people.Doing extremely good with a proper hold on Kannada.
ನಮ್ಮ ಊರು ಜೋಗ
ನೈಸ್ locetion
ಓಂದು ಓಳ್ಳೆ ಜರ್ನಿ ತೋರಿಸಿದಿರಿ. ಹಾಗೆ ಜೋಗದ ಸೀರಿಯನ್ನು ಚೆನ್ನಾಗಿ ತೋರಿಸಿದಿರಿ.
ನಮ್ಮ ಊರು ಸಾಗರ
ಜೋಗ ಜಲಪಾತ 4 ಟಿಸಿಲುಗಳಾಗಿ ಬೀಳುತ್ತದೆ. ಕ್ರಮವಾಗಿ ರಾಜ, ರೋರರ್, ರಾಕೆಟ್ ಮತ್ತು ರಾಣಿ.
Nice Vlog akka 😊
100 train Journey all' d best'
Nim logges superrr akka astu logges nodta edini akka
ಸೂಪರ್ ಅಕ್ಕ ನಿಮ್ಮ ವಿಡಿಯೋ
Bhut khubsurat nazara hai nice 👍👍👍
Namma Sagara to Bangalore express.super
Nammura hudigi thumba cute agi mathadthale…dare agi travel madthale….you are soo great…!
Good luck Sonu….!
ಹೇ
. ಹೆಣ್ಣೇ... ಯಾವಾಗ್ಲೂ.... ನೀನು.... ನಗುತಿರು.... ಅದುವೇ..... ಇ.... ಮಾನವ... ಜನಕ್ಕೆ.... ಸೌಭಾಗ್ಯ......
Namma uttarakannada ❤
Super. Allvidio. Akka
Nice to watch your videos sis❤
I am syed sonu you deser girl super video s I all my family and my friends saport you be careful
ನಿಮ್ಮ..... ಜೀವನ. ದಲ್ಲಿ..... ಯಾವಾಗ್ಲೂ.... ನೀವು.. ಖುಷಿ... ಖುಷಿ... ಆಗಿರ್ಬೇಕು..... ಆ.... ಉಡುಪಿ... ಕೃಷ್ಣ. ನಾ. ಹತ್ರ್.... ಪ್ರಾರ್ಥನೆ... ಮಾಡುವೇ ❤
Train journey super..
ಜೋಗದ ಜಲಪಾತ ನೋಡಲು ತುಂಬಾ ಸುಂದರವಾಗಿದೆ ಅಕ್ಕ
ಸೂಪರ್ ಸೋನು. ಈ ಜೋಗದ ಜಲಪಾತದ ಹಾಗೇ ಜೀವನದಲ್ಲಿ ಉತ್ಸಾಹ ಇರಲಿ ನಿನ್ನಲ್ಲಿ ಹಾಗೇ ನಿನ್ನ ಜೊತೆ ಬದುಕುವ ಮತ್ತು ಬದುಕಲು ಬಿಡುವ ಎಲ್ಲಾ ಸಹೃದಯದ ಜನಗಳಲ್ಲಿ.
Sonu the great jornoy
Super sister
Hai sis....❤❤❤super.....volg...❤
Welcome to shivamogga
Supr sis♥️
Nice video Sonu ji,jogh fall is superb
Dane yencha ullar. Good to see you in Jog. I don't know why I follow your vlogs. Without any reason some vibrations make me to see your channel. First I saw all of your 999 vlogs then K2K zero money travel. Then brothers marrige & sisters marrige. Now you started 100 train journey. All the best to all of your future endeavors. No girl so to say women reveal their age but you said here in this vlog. That shows how much extrovert you are. That is the reason I like you. You are bold & open hearted. I look forward to host you one day. God bless you.🎉
ಹೀಗೆ .. ಯಾವಾಗ್ಲೂ.... ನಮ್ಮ.... ಕನ್ನಡತೀಯರು...... ಖುಷಿ.. ಯಾಗಿ... ಇರ್ಬೇಕು......
Akka niv ali falls kelgde 4000steps ilkond hogbekittu mattu super agi irta ittu sceans
nevu yav date alli hogidu
Nandu sagara akku .niv nammurigu bandraaaa woww
Medam thalaguppa stop bharo kintha muche nimge alli gadde hola kanatthalla a jaga mungaru male sang shoting agid jaga
Namma anandapura.
Sister how to reach that secret place .. ?
I am going on Tuesday..
From Chennai
So nice journey sistar
And
Super joga false
Sleeper coaches best talaguppa kke
*_ತುಂಬಾ ಸುಂದರವಾಗಿದೆ ಅಕ್ಕ 😊😍👌_*
💞🥰👍🥰🥰
KA 14❤
🙏🏻😍😍
Nc blog. Al d bst ❤
Hai akka❤
Try to cover Thirthahalli, Sringeri. Agumbe …all Malenadu
Hi sonu.neevu Udupi college nalli m.s.w.maadiddu alla
How did u travel inside city .. is their rental bike car available? Or is their frequent government bus to reach tourist places
10:59 Santosh maneli vlog continue aagutthe andri. Yelli?
Akka nanu coimbatr alli irodu omme banni akka illige
All the best your train journey ಮೇಡಂ.....
Like done 👍 62
Beautiful.journey
With
Nature beauty.views
Thank 🙏 you for sharing
Sonu..Sis🙏
ಶಿವಮೊಗ್ಗದಿಂದ ತಾಳಗುಪ್ಪದ ವರೆಗಿನ ರೈಲು ದಾರಿ ಹಾಗೂ ಪ್ರಯಾಣವೇ ಹಗಲಿನಲ್ಲಿ ಒಂದು ಸುಂದರ ದೃಶ್ಯಕಾವ್ಯದ ಹಾಗೆ ಮನೋರಂಜಕ
Love from malnaad ❤❤
Raaja Rani rocket roraer
Illa medum adu namma anandapura.illi mobile kitkollodu kaltana swalpa kadime
Secret place hege hogodu sis .... please let us know
Danger ide alli careful
Super didi❤❤
ಸೂಪರ್ ❤❤❤KA14
❤
Monne namage ka nisalilla mam
Super sonu
1 st view
💖👌👍💖
❤❤
Nammru joga
Sonu ನಮ್ದು ಸಾಗರ, ನೀವು ಬಂದಿದ್ದು ಮೊದಲೇ ಗೋತಾಗಿದ್ರೆ ಖಂಡಿತ ಮೀಟ್ ಮಾಡ್ತಿದ್ದೆ ,ಮಿಸ್ ಯು😢
Namma Shivamogga
Train🚂🚋🚃🚋🚃🚋🚃 journey ಸುಲಭ ಇಲ್ಲಾ,, ಯರಾದ್ರು ಜೋಗ ನೋಡಲು ಇಷ್ಟ ಪಟ್ಟ ರೆ bus is best becouse ಡೈರೆಕ್ಟ್ bus bangalore to joga
Falls names Raja, Rani, Roarer, Rocket
ಮೇಡಂ ಇಂಡಿಯಾ ಟು ಭೂತಾನ್ ಟ್ರೈನ್ ಜರ್ನಿ ಮಾಡಿ ಮೇಡಂ ನಿಮಗೆ ಟೈಮ್ ಇಲ್ಲ ಅಂದರೆ ಅದರ ಬಗ್ಗೆ ರಿವ್ಯೂ ಆದರೂ ಮಾಡಿ ಮೇಡಂ
Kanyakumari madi pa
Hii sis❤️
Super akka... Nanu pavithra artist akka nim no kalsi akka... Nan hatra ond no ittu adke msg madidru hogtilla
Hi akka today morning iwas calling u with out seeing me u went akka
Hi sonu❤️
I love you ❤ can I join you with your future journey 🎉
Nam ajji uru sagara❤
Super😍😍😍🫶👌👌
Rcdinsidehit
ಹೇ. ಕನ್ನಡತಿ ನಮ್.
ನಾನು ಒಂದ್ ವಾರ ಹಿಂದೆ ಹೋಗಿದ್ದ.
SonunimmavlogNannamanasigeyanosanthoshathankyousomuchgodblessyo u
ಸೋನು ಮೇಡಮ್ ನಿಮ್ಮಿಂದ ನನಗೊಂದು ಕೆಲಸ ಕೊಡಿಸಲು ಆಗಬಹುದಾ ತುಂಬಾ ತೊಂದರೆಯಲ್ಲಿ ಇದೀನಿ ಆದ್ರೆ ತಮಗೆ ತೊಂದರೆ ಆಗುತ್ತೆ ಅಂತ ಆದ್ರೆ ಪರವಾಗಿಲ್ಲ ಒಳ್ಳೆದಾಗಲಿ ತಮಗೆ ❤🙏
Makkala Jagriti instagram id nalli vacancy details hakthirthare check maadi
Agilla andre nanu nimana thumba esta patini adake kelidini
ನಮ್ಮ ರೈಲ್ವೆ ಬಗ್ಗೆ ನಿಮಗಿರುವ ಅಭಿಪ್ರಾಯವನ್ನ ಬದಲಾಯಿಸ್ಕೊಳ್ಳಿ... ನಮ್ಮ ಮಲೆನಾಡಿನ ಭಾಗದವರು ಈ ಮೊಬೈಲ್ ಕಿತ್ಕೊಳ್ಳೊಷ್ಟು ಕೀಳುಮಟ್ಟದವರಲ್ಲ,ಇದ್ದಾರೆ ಕೆಲವು ನೀಚರು ಇಂಥದ್ದನ್ನೆಲ್ಲಾ ಮಾಡೋರು,ಗಡ್ಡದವರು.
Actually niv tumba easy agi judge madidira adrallu tapp kelskondu. Sonu heliddu gate hathra heege nithkondaga mobile kithkolo chances jasthi anta ide hudugaru kithkondthare anta alla.
Naanu obba hindu nimm comment nalli helidrala gaddadavru anta nimm anta kachada mindset navrindane hindu muslim kittaata hecchagirodu
Malenadinavru mobile kithkoloru anta hele illa kachada mindset inda kachada comment madi nonsense create madoru nivella
ಲೇ ಬೇವರ್ಸಿ ನನ್ನ ಮಲೆನಾಡಿನ,ನನ್ನ ಶಿವಮೊಗ್ಗದ ಜಿಲ್ಲೆಯ ಜನ ಹೇಗಂತ ನನಗೆ ಗೊತ್ತು,ನಿಮ್ಮ ಬೆಂಗಳೂರು,ಮಂಗಳೂರಿನಲ್ಲಿ ಅಂಥಹ ಕೃತ್ಯ ನಡೀಬಹುದು ನಮ್ಮಲ್ಲಿ ಅಲ್ಲ... ನಾಲಿಗೆ ಮೇಲೆ ಹಿಡಿತ ಇರಲಿ,ನನ್ನ ಅಭಿಪ್ರಾಯ ನನ್ನದು...Nonsense ,ಮನಃಸ್ಥಿತಿ ಯ ಬಗ್ಗೆ ಮಾತನಾಡಿದ್ರೆ ನಿನ್ನ ಜನ್ಮ ಜಾಲಾಡ್ತೀವಿ ಹಲ್ಕಟ್.
ನನ್ನ ಅಭಿಪ್ರಾಯ ನನ್ನದು,,,,ಮನಃಸ್ಥಿತಿ,Nonsense ಅಂತೆಲ್ಲ ಮಾತನಾಡಿದ್ರೆ ಕೆರ ಹರೀತವೆ ಹಲ್ಕಟ್.... ನಿಮ್ಮಂತಃ ಗೇರ್ ಗಳಿಂದಾಗಿನೇ ಈ ದೇಶದ ಪರಿಸ್ಥಿತಿ ಇವತ್ತು ಈ ಮಟ್ಟಕ್ಕೆ ಬಂದಿರೋದು.... ಈ ದೇಶದ,ನಾಡಿನ,ನಮ್ಮ ವ್ಯವಸ್ಥೆಯ ಬಗ್ಗೆ ಯಾರೇನು ಹೇಳಿದ್ರು ಹ್ಹಿ..ಹ್ಹಿ..ಹ್ಹಿ ನೀವೇಳಿದ್ದೇ ಸರಿ ಅನ್ನೋ ನಿಮ್ಮಂತಹ ತಲೆಹಿಡುಗರಿಂದಾಗಿನೇ ನಮ್ಮನ್ನ ಬ್ರಿಟೀಷರು,ಮೊಘಲರು ಅಷ್ಟೊಂದು ವರ್ಷ ಆಳಿದ್ದು... ಮೊದಲು Jai Sri Ram ಅನ್ನೋದನ್ನ delete ಮಾಡು... Rama ನ ಹೆಸರೇಳೋ ಯೋಗ್ಯತೆ ನಿಮ್ಮಂತವರಿಗಿಲ್ಲ... ನೀನು ಹಿಂದೂ ಅನ್ನೋದೇ ನಮ್ಮ ಅನುಮಾನ... Fake ID ಹಾಕ್ಕಂಡು ನಾಟಕ ಮಾಡೋ ನಿನ್ಗೆ ...0ಡ ಅಂತಾರೆ ನಾಳೆ ದಿನ ... ದಯವಿಟ್ಟು ಬದಲಾಗಿ.,ಸತ್ಯ ಮಾತಾಡಿ
Sonu nimage maduve agudiya
ನಿಜಕ್ಕೂ ಪ್ರಶ್ನೆಗೆ ಉತ್ತರ ಕಷ್ಟ. ಆದರೂ ಹೀಗೆ ಹೇಳಬಹುದು. ಸಾಹಸೀ ಹುಡುಗಿ ಸೋನು ದ ಸಂಚಾರಿ ಗೆ "ಸಂಚಾರದ "ಜೊತೆ ಮದುವೆ ಆಗಿದೆ ಅನ್ನಬಹುದು. ಹಾಗಾಗಿಯೇ ಹೊಸ ಹೊಸ ಪ್ರಯಾಣದ ಜೊತೆ ಎಂಗೇಜ್ ಆಗ್ತಿರ್ತಾರೆ ಅವರು.ಹೀಗಿರುತ್ತೆ ಸೋನು ಎಂಗೇಜ್ಮೆಂಟ್ ಸದಾ.
Hello Sister how to contact u plz let me know
Hy akka mail matte insta li msg Madidini nodi thumbnails Madtini 🫶
Super sister
❤
Nam ajji uru sagara❤
❤
❤