ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
cm ಸಿದ್ದು ಬಗ್ಗೆ ಬಿಡಿ pm ಮೋದಿ ಸಾಲದ ಬಗ್ಗೆ ಹೇಳಿ ನಿಮ್ಮ ಬಗ್ಗೆ ಗೌರವ ಇದೆ ಅದನ್ನ ಹೇಳಿ 🙏🙏❤ ಮೊನ್ನೆ ಕಾಮೆಂಟ್ ಹಾಕಿದ್ದೆ ದೇಶದ ಸಾಲ ಎಸ್ಟು ಇದೆ ಒಬ್ಬರ ಮೇಲೆ ಎಸ್ಟು ಇದೆ ಯೆಂತ ಹೇಳಿ ಮೊದ್ಲು
ಏಏಏ ಅವಿದ್ಯಾವಂತ , ಕೋಮುವಾದಿ , ಅಂಧ ಭಕ್ತ, ನೀನು ನಿನ್ನ ಮೆದುಲನ್ನ ಸರಿಯಾಗಿ ಕ್ಲಿನ್ ಮಾಡ್ಕೋ , ನೀನು ಎಷ್ಟೇ ತಿಪರ್ ಲಾಗ ಆಕಿದ್ರು ನೀನು ಹೇಳ್ದಾಗೆ ಮಾಡೋಕೆ ಯಾರಿಂದಾನು ಸಾದ್ಯವಿಲ್ಲಾ. ಇದು ಪ್ರಜಾಪ್ರಭುತ್ವ ದೇಶ . ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಈ ಕರ್ನಾಟಕ . ಜೈ ಬಸವಣ್ಣ ಜೈ ಭೀಮ್ ಜೈ ಕನ್ನಡ ಜೈ ಕರ್ನಾಟಕ💛❤️
@@Mast-Mysuruleave eating beef and drinks. Be well educate by takkng all benifit of govt (reservations etc)...study and discover more about swami vivekananda u will be a greater Hindu....just dont spread toxic here...Jai shree Ram, Har Har Mahadev
Our tax, our right...siddujis.slogan..same way we tax payers must stick to development our areas roads etc.our tax amount must be used to our welfare,then to ..
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
P
⁰qqqqàqaa
Cm ಸಿದ್ದರಾಮಯ್ಯ ಹೇಳಿದ್ದ್ ಕ್ಕಿಂತ ಸೂಪರ್ ಆಗಿ ವಿವರಣೆ ಕೊಟ್ಟಿದ್ದೀರಿ ಧನ್ಯವಾದಗಳು 🙏
ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.... ಸೂಪರ್
😂ಯಾವುದು ಮದರಸ ನಾ ಅಲ್ಲಾ ಮತಾಂತರ ಶಿಕ್ಷಣ ನಾ 😂😂😂70 ವರ್ಷ ಎಲ್ಲಿ ಶಿಕ್ಷಣ
ಧನ್ಯವಾದಗಳು ಅಮರ್ ಸರ್.. ತುಂಬಾನೆ ಉತ್ತಮವಾಗಿ ಬಜೆಟ್ ನ ಮಾಹಿತಿಯನ್ನು ನೀಡಿದಕ್ಕಾಗಿ..🙂❤️
ಉತ್ತಮ ಬಜೆಟ್. ❤
❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ಯೂ ಅನ್ನ ರಾಮಯ್ಯ ಭಾಗ್ಯಗಳ ಸರದಾರ ಸತ್ಯ ರಾಮಯ್ಯ ಸಿದ್ದರಾಮಯ್ಯ ಸರ್
ರಾಜ್ಯ ಬಜೆಟ್ ❎ ಸಾಬ್ರ ಬಜೆಟ್ ✅ ಹಿಂದೂ ನೀನು ಕೋಟ ಒಂದು ಮತ ಯಾರನು ಉದ್ದರ ಮಾಡುತ್ತಿದೆ ನೋಡು....😢😏😭😭😭
Super Sidu😂😂 big slap to Hindus 🕉 👏 👌 😅😂 other all community got full facilities 😂😂 but Hindus 😂😂😂 nothing 😂😂😂god save you 😂😂😂
ನೀವೆಲ್ಲ ಜನಕ್ಕೆ ತಲುಪುವ ಸಂತೋಷ ತಲುಪಿಲ್ಲ ಅಂದ್ರೆ ಏನಾಗಬಹುದು?🎉 ಎಲ್ಲಾ ಕೆಲವರು ಹುಂಡಿಗೆ ಸೇರುತ್ತೆ
ವಿಶ್ವವಿದ್ಯಾಲಯ ಬೇಕಾಗಿತು ಬೀದರ್ ಜಿಲ್ಲೆಯ ಅನ್ಯಾಯ 🏴🏴🖤🏴🏴
ಬ್ರೋ ಬೀದರ್ ಅಲ್ಲಿ ಯಾವ ಯೂನಿವರ್ಸಿಟಿ ಇದೆ
@@ranjithan1828 ಬೇಕು
5 kg state alla central govt kodtirodhu mention madod martidira😅
cm ಸಿದ್ದು ಬಗ್ಗೆ ಬಿಡಿ pm ಮೋದಿ ಸಾಲದ ಬಗ್ಗೆ ಹೇಳಿ ನಿಮ್ಮ ಬಗ್ಗೆ ಗೌರವ ಇದೆ ಅದನ್ನ ಹೇಳಿ 🙏🙏❤ ಮೊನ್ನೆ ಕಾಮೆಂಟ್ ಹಾಕಿದ್ದೆ ದೇಶದ ಸಾಲ ಎಸ್ಟು ಇದೆ ಒಬ್ಬರ ಮೇಲೆ ಎಸ್ಟು ಇದೆ ಯೆಂತ ಹೇಳಿ ಮೊದ್ಲು
Super one of the budget🎉
Super sidduuu❤❤❤❤❤❤love u boss
ಬರೆ ಹೋಳು ಬರಿ ಹೋಳು... ಎಂ ಪಿ ಬಿ ಸುಬ್ಬಲಕ್ಷ್ಮಿ ಗೇ.. ಬರೆ ಹೋಳು ಬರೆ ಹೋಳು❤😂...... ಜೈ ನಿದ್ರಾಮಯ್ಯ😢..
HINDU'S GOT NOTHING, HE WILL PAY ONLY FOR MUSLIM & CHRISTIAN 😢
Super one budget
I hoped Masthmagaa team would emphasise more on Record Debt by FM Siddu
1:10-1:13 ಸಿದ್ದು ಬೀಜ ಬ್ಯಾಂಕ್😂😂😂!
ಹೇಂಗೆ ಜೋಕು 😂😂
Child's comments 😂😂
@@mdiatime2880 ರೀ ಸ್ವಾಮಿ ಅವರು ಹೇಳಿರುವುದನ್ನು ನಾನು ಕಮೆಂಟ್ ಬಾಕ್ಸಲ್ಲಿ ಹಾಕಿದ್ದೀನಿ ಪಾಪ ಈ ಕಾಮೆಂಟ್ ನೋಡಿ ನಿಮಗೆ ಉರ್ಕೊಂಡ್ ಇರಬೇಕಲ್ಲ😂😂
😭
@mdiatime2880 Likes you😂😂
Thanks sir
ಆರ್ಥಿಕ ತಜ್ಞ ಸಿದ್ದು ಬಾಸ್ ❤️❤️❤️❤️
He should become national finance minister
@@krithikpoojary4257 ನಿನ್ನ ಮಾತುಗಳಲ್ಲೇ ಗೊತ್ತಾಗುತ್ತೆ ನಿನ್ನ ಸಂಸ್ಕೃತಿ ಎಂತದ್ದು ಅಂತ.
@@venith82now india as pakistan 😂😂😂😂😂
28%Vittiya korethe...... Edha Siddaramayyana kumaraswamy yadiyurappa thirisalla..... Nivu heliro yava arthika thajnanu thirisalla sir... Navu nive barisabeku.....105000 koti Govindha...Govindha karnatakadha gathi
Sidramullakhan ಅಂತ proove ಮಾಡಿದ 😡👉👉
ಉತ್ತಮ ಬಜೆಟ್ ❤ ಜೈಭೀಮ್ ❤️ಜೈ ಸಿದ್ದರಾಮಯ್ಯ ❤
❤ಉತ್ತಮ ವಾದ ಬಜೆಟ್ ❤❤,,, ಲೆಕ್ಕ ರಾಮಯ್ಯ ❤❤
ಸಿದ್ದು ಖಾನ್ 😂😂
A nilla A nilla BUDGET nalli A nilla
Niv enge adidre MP election ali one seat nu gellalla😂
4 ಕೂದಲ ಬಿಟ್ಟು ನಿನ್ನ ತಲೇಲಿ ಏನಿಲ್ಲ😂
ಎನ್ ಇಲ್ಲಾ ಎನ್ ಇಲ್ಲಾ ಈ ಬಜೆಟ್ ನಲ್ಲಿ ಎನ್ ಇಲ್ಲಾ😂
ಜೈ ಸಿದ್ದರಾಮಯ್ಯ ❤
ಅಂಗವಿಕಲರ ಬಗ್ಗೆ ಏನು ಯೋಚಿಸಿದ್ದೀರಿ ಸಿದ್ದರಾಮಯ್ಯನವರೇ
Good job
Good news sir
Super video. Easy & nice explanation sir. Thank u 🙏🙏❤️
Superb budget plan 👍🏻
Est sulabhavag helidri sir..marayaa ndu bugdet tq...
KuvempU❤
Yarado duddu yellammana jathre
Digitalized Karnataka
Supar anna😍😍😍😍👌👌👌👌👌😘😘😘😘😘😘👍👍👍👍👍👍👍👍👍👍👍👍👍
ಉತ್ತಮ ಬಜೆಟ್ ❤
ಜೈ ಸಿದ್ದರಾಮಯ್ಯ ಜೈ ಆರ್ಥಿಕ ರಾಮಯ್ಯ
Nin ajja bojja gulama😂
😂😂@@reethumoolya
@@reethumoolyaನೀನು ಗಂಜಲ ಗಿರಾಕಿ
@@reethumoolya ನೀನು ದೊಡ್ಡ ಗಂಜಲ ಗಿರಾಕಿ
Gulam 🤣😂😂
"ಹಿಂದೂಗಳ ತೆರಿಗೆದುಡ್ಡು ಹಿಂದೂಗಳ ಅಭಿವೃದ್ಧಿಗೆ ಬಳಕೆಯಾದಾಗಲೇ ಹಿಂದುಗಳಿಗೆ ನ್ಯಾಯ ಸಿಗೋದು ಅನ್ನಿಸ್ತಿದೆ😂
ಏಏಏ ಅವಿದ್ಯಾವಂತ , ಕೋಮುವಾದಿ , ಅಂಧ ಭಕ್ತ, ನೀನು ನಿನ್ನ ಮೆದುಲನ್ನ ಸರಿಯಾಗಿ ಕ್ಲಿನ್ ಮಾಡ್ಕೋ , ನೀನು ಎಷ್ಟೇ ತಿಪರ್ ಲಾಗ ಆಕಿದ್ರು ನೀನು ಹೇಳ್ದಾಗೆ ಮಾಡೋಕೆ ಯಾರಿಂದಾನು ಸಾದ್ಯವಿಲ್ಲಾ. ಇದು ಪ್ರಜಾಪ್ರಭುತ್ವ ದೇಶ .
ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಈ ಕರ್ನಾಟಕ .
ಜೈ ಬಸವಣ್ಣ ಜೈ ಭೀಮ್ ಜೈ ಕನ್ನಡ ಜೈ ಕರ್ನಾಟಕ💛❤️
It's better to divide based on caste coz Dalits are not hinds as per so called hindu people
@@Mast-Mysurulo ella kade bad comment akode nin kelsana,, iru nam siddu ge heli ninge burnol bhagya kodstini,,, innu urko 😂😂
@@Mast-Mysuruleave eating beef and drinks. Be well educate by takkng all benifit of govt (reservations etc)...study and discover more about swami vivekananda u will be a greater Hindu....just dont spread toxic here...Jai shree Ram, Har Har Mahadev
@@Mast-Mysuru divude madidre mannu sikkala le sade thilkondu mathadu... Ene reservation kotru nammavru ade position alli iddare... Innu dalit dalita antha saythallo.. Chennagi odi olle kelsa thagolli... Naanu SC ne adre ninthara adalla.. 😤😤
THE MORAL OF THE BUDGET, A GOOD ECONOMIST CAN HANDLE ANY CRITICAL SITUATION ❤
Ohh Mohammad 😂
oh santosh😂
Nice joke 😂😂
Tq sir ತುಂಬಾ ಸಿಂಪಲ್ ಆಗಿ ತಿಲ್ಸಿದೀರಿ
🔥🔥🔥🔥
"ದುಡಿದುತೆರಿಗೆಕಟ್ಟುವ ಬಹುಸಂಖ್ಯಾತರಿಗೆ ಚೊಂಬು😂 ಕಲ್ಲುಹೊಡೆದುಬೆಂಕಿಹಚ್ಚೋರಿಗೆ ಬಿಟ್ಟಿಬಿರಿಯಾನಿ😂
🤔ಸರ್ 7ನೇ ವೇತನ ಆಯೋಗದ ಬಗ್ಗೆಲ್ಲ ಮಾತ್ತೆ ಆಡಿಲ್ವಾ! ?🤦♂️🙏
ಆಗಿದೆ ನೆನ್ನೆ ಬಜೆಟ್ ಅಲ್ಲಿ ಅನೌನ್ಸ್ ಆಗಿದೆ .
Annaramayya❤
ಸಾಲ ಎಷ್ಟು ಮಾಡಿದರೆ total
ಮೋದಿ 168ಲಕ್ಷ ಕೋಟಿ ಸಾಲ ಮಾಡಿದ್ದಾರೆ
Desha maaro astu😂
25% or 27% sala
Central government Davru budget madidru avru sala madidru🤦
Central 28 % madiddare but adu capital expenditures ge in long run nalli return irutte but illi guarantee ge sala madiddare
Good budget sir
First Uplift Bangalore Technological University
ನಿಮ್ಮ ವಿಡಿಯೊಗಳನ್ನು ನೋಡುತ್ತಿದ್ದರೆ ಒಬ್ಬ ಆಪ್ತಮಿತ್ರನ ಅನುಭವ ಹಾಗುತ್ತದೆ
ಸರ್ಕಾರ ನೌಕರರ 7ನೇ ವೇತನ ಆಯೋಗ ಮುಂದೆ ಸುಮಾರು ವರ್ಷ?
7th pay commission announce ಆಗಿದೆ ಹೋಗಿ ನೋಡಿ
Good budget ❤
Sir plz do budget video about ನೋಂದಣಿ ಮತ್ತು ಮುದ್ರಾಂಕ
ಅತ್ತಿ ರೇಟ್ ಜಾಸ್ತಿ ಮಾಡಲ್ವ 😢😢
Sir Karnataka waft board na property yestu adanna hege maintenance madtare adara bagge video madi
super Reading
supper Budget
ಕುಮಾರಣ್ಣ ಇದ್ರೆ ರೈತರಿಗಾದರೂ ಪ್ರಯೋಜನ ಆಗುತ್ತಿತ್ತು😢😢
ಹು ಪ್ರೀತಿ
ಬರೀ ಶ್ರೀಮಂತ ಕೃಷಿಕರಿಗೆ ಅನ್ನದಾನಯ್ಯರಿಂದ ಬಡವರ ಉದ್ಧಾರ ಸಾಧ್ಯ
❤
Yeledilla kaidilla anta heltiya bro... Adde evagantu 3 tingalinda nodtiddini swalpa yelitiddiya maatugalanna, swalpa vegavagi maatadidre valledu anta nan abhipraya... Bro...
And Super all ur information, thank you so much... ❤
Nanu 2× nalli ninna videos nodtini andrunu super aagi artha aagutte nin aado maatu... ❤
Explained in brief amazing
Critical analysis all matters
Thank you so much sir nice explanation sir ❤💐🙏
Yake Maulana Azad school? & Minority school?Karnataka govt schools illava?
Govt school nalli ban edeya bere dharmadavarige?yake duddu waste?
ಜೈ ಸಿದ್ದರಾಮಯ್ಯ
Edu alpasankyathara budjet😂
Nice explanation sir
Super siddaramayya ❤
ಜೈ ಸಿದ್ದು ಬಾಸ್
ಅಮರ್ ಸರ್ ರಾಜ್ಯ ಸರ್ಕಾರ ಆಗು ಕೇಂದ್ರ ಸರ್ಕಾರ ಯಾವ ವರ್ಷದಲಿ ಆಗು ಯಾರ ಸರ್ಕಾರದಲಿ ಎಷ್ಟು ಸಾಲ ಮಾಡಿದೆ ಆಗು ಯಾರಿಂದ ಸಾಲ ಪಡೆದಿದೆ ಎಂದು ಮಾಹಿತಿಯನ್ನು ದಯವಿಟ್ಟು ಕೊಡಿ ಪ್ಲೀಸ್
Super song
Bari Budget aste report card illa
Hindu: moye moye😂
nimge bari free akki free bus prayana aste😅jothege budjetalli bari chombu😂
DUDDIGE MARIKOND MELE HIGE AGODU 😂
Congrats for the 2M subscribers 🎉
Jai siddaramaiah❤
Super education, super siddaramaiya
ಸಿದ್ದು ಬ್ಯಾಂಕ್ ಯೋಜನೆ ಜಾರಿ ಮಾಡುವ ಬಗ್ಗೆ ಮಾಹಿತಿ
ಸಿಮ್ ಬ್ಯಾಂಕ್ ಯೋಜನೆ ಜಾರಿ ಭರವಸೆ ನೀಡಿದ್ದಾರೆ
Bari alpa sankyatatige kotre bahu sankkyataru en madbeku
Sir ಅವರು ಎಸ್ಟು ಹೆಲ್ಲಿದ್ದರೆ ಅಷ್ಟೇ ಹೇಳಿ ಯಾರ ಬಗ್ಗೆ ನು
negitiv ಹೇಳಬೇಡಿ
This is highly divided budget and its to increase corruption❤
Mulana Azad School nalli yelaru odabahuda??? 🤔🤔
Yes
Siddu siddu endu agourava needuvudu sariyeee...
Sir super nim news
ಮೋದಿ ಎಸ್ಟ್ ಸಾಲ್ ಮಾಡಿದ್ದಾರೆ ಹೇಳಪ್ಪ 9 ವರ್ಷದಲ್ಲಿ
Kolar District ignored in this Budget
Govarment schem bage raytarige tilisi kodi weekli 1sala 🙏🏻
ಜೈ ಕಾಂಗ್ರೆಸ್❤
1:09 Siddu Bijja Bank 🤣
He only have 2😂
First like 😊
108 ನಂಬರ viewer ನಾನು
Brand Uttara Karnataka Madi bari brand Bangalore yake......Uttara karnatakada janara self development madi .......Jana spandana prathi distict allu madi
Amar sir ❤
Next persedent of INDIA 🎉
Siddu is a great economist, it's really superb and better for high speed development of Karnataka ❤
Saku bidu Mohammad 😂
😂😂@@santosh1056ghhfhjnj
High speed alla. Low speed 😂😂😂
8 out of 10
7th pay bagge madi sir
Our tax, our right...siddujis.slogan..same way we tax payers must stick to development our areas roads etc.our tax amount must be used to our welfare,then to ..
My Tax, your enjoyment
Good expalination
7th pay ಗೆ ಎಷ್ಟು ಹಣ ಮೀಸಲಿಟ್ಟಿದ್ದಾರೆ ಹೇಳಿ?
3:18