'ಗುರುರಾಜ್ ಗಂಟಿ ಹೊಳೆ' ಮನೆ ಹೇಗಿದೆ ನೋಡಿ! | Gururaj Gantihole Byndoor MLA | Heggadde Studio
HTML-код
- Опубликовано: 3 окт 2024
- ಗುರುರಾಜ್ ಗಂಟಿ ಹೊಳೆ ಮನೆ ಹೇಗಿದೆ ನೋಡಿ | Gururaj Gantihole Byndoor MLA | Heggadde Studio
#Gururajgantihole #ಗುರುರಾಜ್_ಗಂಟಿ_ಹೊಳೆ #byndoor #Gantihole #kundapura #ByndoorMLA #heggaddestudio
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Развлечения
ಸೂಪರ್ ಸರ್.....ಮುಂದುವರೆದ ಭಾಗಕ್ಕಾಗಿ ಕಾತರದಿಂದ ಕಾಯ್ತಾ ಇದ್ದೇವೆ 👌
ಇಂಥ ಜನಸೇವಕರ ಅವಶ್ಯಕತೆ ತುಂಬಾ ಇದೆ
ಒಳ್ಳೆಯದಾಗಲಿ....
MY GOD..!!!! HOW SIMPLE HE IS..??!!!!! WE PROUD OF YOU SIR....🙏🙏🙏🙏
ಪ್ರಬುದ್ಧ ಮಾತುಗಳು 👍
ನಮ್ಮ ಬಿಜೆಪಿ ಶಾಸಕರು ನಮ್ಮ ಹೆಮ್ಮೆ 🙏🚩
ಸರಳ ಸಜ್ಜನ ವ್ಯಕ್ತಿ
Obviously honest and simple man.
Wonderful character.
👌👌👌❤️❤️
ಸಜ್ಜನ ವ್ಯಕ್ತಿತ್ವ, ಸರಳ ಜೀವನ, ಸಾಮಾಜಿಕ ಕಳಕಳಿಯ ನೈಜ ಚಿತ್ರಣ ತೆರೆದಿಟ್ಟ ನಮ್ಮ ಶಾಸಕರು ನಮ್ಮ ಹೆಮ್ಮೆ...
Super sir God bless
Great
Super,Namma guruvanna Namma hemme all the best anna 👍💐 and record meridahake nimgaon khuda thank you, studio Ku all the best 👍💐💐
🙏🙏🙏
🙏🙏🙏🙏👏👏👏👏👏
Super sir simple man
ನಮ್ಮ ಬಿಜೆಪಿ ಶಾಸಕರು
Modalina shasakara Mane toorisli bangale hegide
His simplicity is amazing, I have seen him closely 20 years ago and I met him very recently. He is the same person with great idealogy and thought process. He will be a great leader for kannadambe and bharath mata
Super sir🎉🎉
ಗುರುಅಣ್ಣ ಅವರಿಗೆ ಜೈ❤
Only the BJP and RSS can find people like this... Bhagirathi marulya is also the same.. so we are following BJP
Guru anna❤❤❤😍😍
Super sir 🙏
All the best sir
ಸೂಪರ್👍🎊
ಓಹ್.. Good.. God bless you🙏.. ಇವರ simplicity ಬಗ್ಗೆ puttur ಸುಳ್ಯ ದ BJP ಕಾರ್ಯ ಕಾರ್ಯ ಕರ್ತನಿಗೂ ಚೆನ್ನಾಗಿ ಗೊತ್..
ಗುರುವಣ್ಣ.. ಜೈ🚩
Jai sri ram 🚩🚩🚩
God bless u sir
ಗುರುಅಣ್ಣ ❤
We need such ppl in politics ❤
Swami saranam
Guru anna ❤❤❤
ಈಗ ಹೀಗಿದ್ದಾರೆ ಐದು ವರ್ಷ ಕಳೆದು ಹೇಗಿರುತ್ತಾರೆ ನೋಡುವ
ನೋಡಿ ನೋಡಿ
Guru Anna..🚩💐🇮🇳
👏👏💐💐
Gururaj sir namasthe.
Dyvaradane ge adastu prothsaha nidi.
Namma kundapura byndooru bagadalli dyvaradane Dyvagala Shakthi mahathva janarige thilibeku..
NEED LEADER LIKE YOU FOR A STATE BJP...
HOPE YOU WILL NEXT YOGI FOR KARNATAKA..
❤
🚩🚩
ಒಳ್ಳೆದಾಗ್ಲಿ ಸರ್...
Guruvanna❤❤❤❤❤❤
Great MLA
Great personality
Great MLA
Namma jana nayaka ✨
ಗುರುವಣ್ಣ..❤
Great gururaj gantiholi
Wow sir
Guru anna❤
Super❤
❤
I live in Netherlands. I’d move back to Karnataka if he becomes our CM
Namaste sir🙏🚩🙏
❤❤❤
❤️❤️❤️
Namma jana nayaka ✨
ಗುರುವಣ್ಣ...❤🚩
🤩
Namma jana nayaka ✨
🙏❤️💐❤️👍
❤❤❤❤❤
Super MLA ❤
Sarala sajjna MLA gururaja ganti Holi yavara yi sabhyathe ,samskaragalu ithara jana prathinidhigalige ondhu margadharshanavaagabekidhe ,gelluvavarege iruva sabhyathe ,geddha mele halavaralli mayavaagi ,thamma kasta karpanyagala ,anyaya ,akrama dourjanyagalige nyayapadeyalu sahaaya yaachisi ,thaave chunayisida prathinidhigala balibaruva janasamaanyarugalannu kalakelagina kasakkinthalu kadeyagikaanuva halavaru ivarannu anusarisuvudharinda namma deshavu utthama yeligeyannu kaanabahudhaagidhe ,jai Hind Jai Bharat Mata
Sarala sajjanike Shaasakara mobile phone display maadiri. Aaspathre bagge vichaara thilisuva
😍
Jai modi ji 🚩🚩🚩
ನಮ್ಮ ಶಾಸಕರು ❤️ ನಿಮ್ಮ ಈ ಜೀವನದ ಅನುಭವ, ಅನಿಸಿಕೆ ನಮ್ಮೆಲ್ಲರಿಗೂ ದಾರಿದೀಪ 🙏 ಹಾಗೂ ದೇಶ ಹಾಗೂ ರಾಜ್ಯ ದ ಮೇಲೆ ಪ್ರೀತಿ ಹೆಚ್ಚಿಸುತ್ತದೆ. ರಾಜ್ಯದ ಜನರ ಹಾಗೂ ಬೈಂದೂರು ಊರಿನ ಜನರ ಪ್ರೀತಿ, ಆಶೀರ್ವಾದ ಸದಾ ಇದೆ 🙏🙏 ನಿಮ್ಮ ಈ ಸರಳತೆ, ಪರಿಸರ ಪ್ರೇಮ, ದನ ಕರು ಗಳ ಪ್ರೇಮ ನಮಗೂ ಸಹಾ ಮಾದರಿ ❤️.
💓🙏🌹💓
Very simple MLA
Evra matalley simplicity edey
Bjp❤️
🙏👍
Education gintha experience important antha thorstha idira sir…volledagli nimghey
Public transport matra balasidre innu uttama. Bjp agirodrinda olage desi utre uttama
Solisalu BJP sukumar shetty paryanta patta byndoor jana mettinida hodiri
nijwaglu intavara hattira adikara irbeku mla stanakke bele
BJP ❤
Samajika jeevanada arivu iddavaru mla adare mathra samaajada uddhara.guruanna khanditha byndooru abhivriddhi maaduvudaralli pramanika kaalaji vahisuvudaralli yavyde samshayavilla
Sir what is your vision for byndoor ... please do not tell Sangha Sangha ...now you are MLA so please come out of Sangha
Gururaj chappali haki dhothigondhu sobagu adu
Chappali duddu 10000 mikki kaalu balavaagi baalike hechhaayitu. He saru.. banthu.
Monne aadarsha hospital allidiri alda..😊
Kotyadhishwara Santa
INNU 5 BARSHADALLI INTHAHA 10 MANE MAADBAHUDU.
ನಿನ್ನ ಅಡ್ರೆಸ್ಸ್ ಕೊಡು 5ವರ್ಷದ ನಂತರ ಅವರ ಪರಿಚಯ ಮಾಡಿಕೊಡುವ
@@SaathvikPatil-ei6nl NEENENU AVRA PEONA?
ನಿನ್ನನ್ನ ಅವರ ಮನೆಗೆ ಚಾಕರಿ ಮಾಡೋಕೆ ಸೇರಿಸುವ ಅಂತ
@@SaathvikPatil-ei6nl YAAKE NINAGE SAAKAYTHA? ILLA AVRE HORADABBIDRA?
ನನಗೆ ಉದ್ಯೋಗ ಇದೆ ನೀನು ನಿರುದ್ಯೋಗಿ ಅಲ್ವಾ ಅದ್ಕೆ
Fake
ಹೊಟ್ಟೆ ಕಿಚ್ಚ ಸುಚರಿತಾ
Byndoor gopala poojary win agididare dodda minister aguthiddaru
ದೊಡ್ಡ ಮಿನಿಸ್ಟರ್ ಅಂದ್ರೆ 😂😂😂
ದೊಡ್ಡ ಜೋಕರ್
ನಮಗೆ ದೊಡ್ಡ ಮಿನಿಸ್ಟರ್ ಬೇಡ, ಚಿಕ್ಕ-ಚೊಕ್ಕದಾದ ಸಾಮಾನ್ಯ ಶಾಸಕರೇ ಸಾಕು ಅಂತ ತೀರ್ಮಾನಿಸಿ ಬಿಟ್ರು ಕ್ಷೇತ್ರದ ಜನ.