ಮನ ಕಲಕುವ ವಿಷಯಗಳನ್ನು ಹೇಳ್ತಾ ಹೇಳ್ತಾ ಮದ್ಯದಲ್ಲಿ ಹಾಸ್ಯದ ಘಟನೆಗಳನ್ನು ಹೇಳಿ ನಮ್ಮ ಮನಸ್ಸನ್ನು ರಂಜಿಸುತ್ತಾ ಇದ್ದೀರಿ, ಕಾರ್ಯಕ್ರಮ ಚೆನ್ನಾಗಿ ಬರ್ತಾ ಇದೆ. ನಿಮಗೂ, ಪರಮ್ ಅವರಿಗೂ ಹೃತಪೂರ್ವಕ ಧನ್ಯವಾದಗಳು.
You are right sir for entertainment in those days people used to give birth to child with out using any contraceptives or protection and they used to send their children's for begging what a shame and what a difficult times difficult to digest but it's reality
ಮನ ಕಲಕುವ ವಿಷಯಗಳನ್ನು ಹೇಳ್ತಾ ಹೇಳ್ತಾ ಮದ್ಯದಲ್ಲಿ ಹಾಸ್ಯದ ಘಟನೆಗಳನ್ನು ಹೇಳಿ ನಮ್ಮ ಮನಸ್ಸನ್ನು ರಂಜಿಸುತ್ತಾ ಇದ್ದೀರಿ, ಕಾರ್ಯಕ್ರಮ ಚೆನ್ನಾಗಿ ಬರ್ತಾ ಇದೆ. ನಿಮಗೂ, ಪರಮ್ ಅವರಿಗೂ ಹೃತಪೂರ್ವಕ ಧನ್ಯವಾದಗಳು.
ಒಳ್ಳೇದಾಗ್ಲಿ ಸರ್ ನಿಮ್ಮಷ್ಟು ಕಷ್ಟ ಪಟ್ಟು ಬಂದವರು ಕಲಾವಿದರಲ್ಲಿ ಹೆಚ್ಚಾಗಿ ಯಾರು ಇಲ್ಲ ಅನಿಸುತ್ತೆ ಒಳಿತಾಗಲಿ ಸರ್
ಕಲಾಮಾಧ್ಯಮಕ್ಕೆ ನಾನು ಎಷ್ಟು thanks ಹೇಳಿದ್ರು ಕಡಿಮೆನೆ , ಎಷ್ಟೋ ಕಲಾವಿದರ ಬಗ್ಗೆ ನಮಗೆ ತಿಳಿಸಿ ಕೊಟ್ಟಿದ್ದಿರ 🙏
ಮನಮುಟ್ಟುವ ಸಂದರ್ಶನ ಉಮೇಶಣ್ಣ ಕಲಾಮಧ್ಯಮ ಕೆ ಧನ್ಯವಾದಗಳು
ಸರ್ ನಿಮ್ಮಅಗಾಧ ಜ್ಞಾಪಕ ಶಕ್ತಿಗೆ ನನ್ನ ನಮಸ್ಕಾರಗಳು
ಹಸಿವು ಬಡತನ ಕಲಿಸುವಷ್ಟು ಪಾಠವನ್ನ ಜಗತ್ತಿನ ಯಾವ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ ಉಮೇಶ ಸರ್ ರವರಿಗೆ ಧನ್ಯವಾದಗಳು
Sir, I can’t control the tears of my eyes
ಎಂತಹ ನಟ ಉಮೇಶ್ sir💐🙏🙏🙏🙏🙏
Umesh Sir, you are a very great actor. 🙏🙏
Umesh sir 🙏
ಮನಸಲ್ಲಿ ಎಷ್ಟು ಕಷ್ಟ ಇದ್ದು
ನಮೆಗೆ ಕಾಮಿಡಿ ಮಾಡಿ ನಗುಸಿ
ನಿಮ್ಮ್ಗೆ ನನ್ನ ವಂದನೆಗಳು
Ur very talented sir... Really shocked thax s to param❤
ಇವರು ನನಗೆ ಬಹಳ ಇಷ್ಟವಾದ ಹಾಸ್ಯನಟ .ಕಥಾಸಂಗಮದಲ್ಲಿ ಇವರು ಹಾಗೂ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬಹಳ ಅತ್ಯುತ್ತಮವಾಗಿ ನಟಿಸಿದ್ದಾರೆ.
Simple and calm umesh the great
Great actor my favorite actor super sir
Kelavu jana avara sandarshanagalli bereyavanna byodanne madikondiddare. Avarellara mundhe umesh sir savirapattu ettaradalli nilluttare. Dhanyavadagalu
ಖಂಡಿತ. ಉಮೇಶ ಅವರು ಸ್ಥಿತಪ್ರಜ್ಞ
Heart touching episode... 🙏🙏
You are great sir 🙏🙏🙏
ಅದ್ಬುತ :ಎಮೋಷನಲ್, ಉಮೇಶ್ ಸರ್ ನಿಮ್ಮ 'ತುಳಸಿದಳ' ಮೂವಿ ಪಾತ್ರ ನೋಡಿ ಸಿಟ್ಟು ಬರ್ತಿತ್ತು 😄😄😄,ವೆಂಕಟ್ ಇನ್ ಸಂಕಟ 👍👍😄😄😄😄
Nim kaaldalli badathana innu kashta itthu bidi, nammajja avra kaalada bagge helodella kelidini... namage eshte financial problems idru hottege kammi aagilla... naavugalu eshto lucky aa vishyadalli.. Adru nammatra adilla idilla anta dukha padtirtivi nam kaaldavru... eshto jana nammanna nodi ivrashtadru iddidre ankothirtare
ಸೂಪರ್ ನಮ್ಮ ಉಮೇಶ್ ಅಣ್ಣ....sir ಬಣ್ಣದ ಗಂಟೆ ಬುಕ್ ಎಲ್ಲಿ ಸಿಗುತ್ತೆ ಹೇಳಿ please 🙏
ಅಣ್ಣಾವ್ರ ಕಾಲದ ಸಮಕಾಲಿನರು, 🙏🙏🙏
Umesh sir 🙏
ಅವರು ತಾಯಿಯ ಬಾಣಂತನದ ಬಗ್ಗೆ ಹೇಳಿದನ್ನ ಕೇಳುತ್ತಿರುವಾಗ ನನ್ನ ಕಣ್ಣುಗಳು ತೇವವಾದವು.
😔😔😔
ಶುಭಾಶಯಗಳು
Genuinely acted in professional & personally 🙏🙏🙏.
🙏🙏🙏
Really good sr
Super sir 🙏
You are right sir for entertainment in those days people used to give birth to child with out using any contraceptives or protection and they used to send their children's for begging what a shame and what a difficult times difficult to digest but it's reality
I want next part
Pls interview with senior actor Harini
👌👌👌👌
ರಥಸಪ್ತಮಿ ಅರವಿಂದ ಈಗ ಎಲ್ಲಿದ್ದಾರೆ?
ಬಾಣಂತಿಯ ಊಟದ ಸನ್ನಿವೇಶ ನಿಜಕ್ಕೂ ನೋಡುಗರ ಕಣ್ಣಲ್ಲಿ ನೀರು ತರುತ್ತದೆ
👌🙏
😊😘🙏🏼
👌👌👌❤❤
Albardu anta nodhe ...thumbnail nodi... But aglila 🙏
🙏🙏🙏🙏🙏
ಪಾದಾಭಿ ವಂದನೆಗಳು ಉಮೇಶ ಸರ್
Nimma bagge namage idella gottirale illa.estondu kasta pattiddeera.
Pls stop advitize, it's really irritating
🙄😄😄😄😭😭😭😭😭
🙏🙏🙏🙏🙏