Anuraga Sangama-Kannada Movie Songs | O Mallige (Male) Video Song | Sudharani | TVNXT

Поделиться
HTML-код
  • Опубликовано: 2 июл 2014
  • Watch & Enjoy #OMalligeMaleVideoSong From Film ##AnuragaSangama-ಅನುರಾಗ ಸಂಗಮ Movie starring #RameshAravind, #ShashiKumar, #Sudharani, Sarojadevi, Tennis Krishna, Bank Janardhan, Among others. Directed by V.Umakanth and Produced by D.Govindappa Music composed by V.Manohar.
    For More Latest Updates @: bit.ly/2EqanrR
    Stay Tuned To Our Channel #TVNXTKannada For All The Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc.
  • ВидеоклипыВидеоклипы

Комментарии • 1,1 тыс.

  • @deepu6851
    @deepu6851 2 года назад +44

    ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
    ಈ ಕಂಗಳು ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ
    ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ ..........
    ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
    ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
    ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು
    ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದು ಹೀಗೆ , ಒಂಟಿಯಲ್ಲ ನೀ.......
    ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
    ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ
    ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ
    ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ
    ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
    ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ ..........
    ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ

  • @user-we4cp6rj9x
    @user-we4cp6rj9x 3 года назад +66

    ಪ್ರವಚನಕಾರರಿಂದಲೂ ಸಿಗದ ಸಾಂತ್ವನ ಮತ್ತು ಸೋತಾಗ ಎದ್ದು ನಿಲ್ಲಿಸುವ ಶಕ್ತಿ ಈ ಹಾಡಿನಲ್ಲಿದೆ. ಬರೆದವರಿಗೂ ನೈಜವಾಗಿ ಅಭಿನಯಿಸಿದವರಿಗೂ ಕೋಟಿ ಪ್ರಣಾಮಗಳು🙏

    • @roopabs3422
      @roopabs3422 Год назад

      Wow 👌 song👌👌👌👌👌

  • @Abhi19995
    @Abhi19995 2 года назад +22

    ಹೊದೊರೆಲ ಒಳ್ಳೆಯವರು ಹರಸೋ ಹಿರಿಯರು
    ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು
    Miss You so much Appu sir💔
    💛❤🌎

  • @ramakrishnakhetavath7266
    @ramakrishnakhetavath7266 3 года назад +65

    ಭಾವನೆ ಗಳಿಗೆ.... ಸ್ಪಂದಿಸುವರಿಗೆ ಈ ಹಾಡು ಯಾವಾಗ್ಲೂ ಇಷ್ಟ ಆಗುತ್ತೆ... ಅರ್ಥ ಗರ್ಬಿತ ಸಾಲುಗಳು.....🙏

  • @jeevithajeevitha4850
    @jeevithajeevitha4850 2 года назад +11

    ಜೀವನದಲ್ಲಿ ನೋವು ತುಂಬಿದ ಮನಕ್ಕೆ ಈ ಹಾಡು ಸ್ಪೂರ್ತಿ😭😭😭☹ I MISS U APPA😭😭😭

  • @chandukushi7588
    @chandukushi7588 5 лет назад +11

    ಇ ಹಾಡು ಕೇಳಿದರೆ ನನ್ನ ತಂದೆ ನೆನಪಿಗೆ ಬರತ್ತರೆ... Miss u so much appa😢

  • @mallikarjunhavialmath6640
    @mallikarjunhavialmath6640 6 лет назад +80

    ಭಾವನೆಗಳು ಇಲ್ಲದೆ ಪ್ರೀತಿ ಇಲ್ಲ ಭಾವಪೂರಿತ ಹಾಡು ಹೃದಯ ಮುಟ್ಟುವ ಹಾಡು ಸೂಪರ್

  • @CTipanatagi
    @CTipanatagi 3 года назад +35

    2020 ಅಲ್ಲ 20020 ಆದ್ರೂ ಈ ಹಾಡು evergreen.....

  • @umeshkavya8751
    @umeshkavya8751 5 лет назад +344

    ಹೊದೊರೆಲ್ಲಾ ಒಳ್ಳೆಯವರು ಹರಸೋ ಹಿರಿಯರು.... ಎಂತಹ ಅದ್ಭುತ ಸಾಲುಗಳು...

  • @maheshm4280
    @maheshm4280 5 лет назад +51

    ರಮೇಶ್ ಚಂದ್ರ ........ಸದಾ ಸದಾ.... great

    • @arunaprakasha4114
      @arunaprakasha4114 2 года назад

      Ramesh Chandra's voice in pallavi OK. But in charana, when the song moves to a higher pitch, his voice doesn't match with BGM instrument,
      which is very melodious. He is finding difficulty with high pitch. Perhaps, the composer agrees with my coment.

  • @bhagyaraj711
    @bhagyaraj711 3 года назад +14

    ನೋವಲ್ಲಿ ಕೇಳುವ ಹಾಡು ಮನಸ್ಸಿಗೆ ನೇಮದಿ

  • @vinodrajav4365
    @vinodrajav4365 4 года назад +4

    ನಾನು ಜೀವನದಲ್ಲಿ ತುಂಬಾ ಬೇಜಾರ್ ಆಗಿದ್ದಾಗ ಹಾಗೂ ನಿರಾಸೆಯ ಸಂದರ್ಭದಲ್ಲಿ ಈ ಹಾಡನ್ನು ಕೇಳಿದರೆ ಮನಸ್ಸಿಗೆ ಏನೋ ಒಂದು ಸಮಾಧಾನ ನಿಜಕ್ಕೂ ಈ ಹಾಡಿನ ಉದ್ಭವಕ್ಕೆ ಕಾರಣರಾದ ಸಾಹಿತ್ಯ ಸಂಗೀತ ಹಾಗೂ ಗೀತರಚನೆ ಹಿಂದಿರುವ ಎಲ್ಲರಿಗೂ ನನ್ನ ನಮಸ್ಕಾರ

  • @chandu9652
    @chandu9652 3 года назад +115

    2021 ರಲ್ಲಿ ನೋಡುವವರು like ಮಾಡಿ

  • @thippeswamythippeswamy9740
    @thippeswamythippeswamy9740 6 лет назад +43

    ನನಗೆತುಂಬಾಬೇಜಾರಾದಾಗ ಈಹಾಡುಕೇಳಬೇಕೆನಿಸುತ್ತದೆ ಹಾಗಕೇಳ್ತಿನಿ ತುಂಬಾ ಮೆಮೋರಿಬಲ್ ಸಾಂಗ್ ಲವ್ಯೂಸಾಂಗ್

  • @chaluvavenkateshc3471
    @chaluvavenkateshc3471 5 лет назад +12

    ನನ್ನ ಜೀವನದಲ್ಲಿ ಇಷ್ಟ ಪಟ್ಟ ಮೊದಲ ಹುಡುಗಿ ನೀನು.ನೀನು ನನಗೆ ಸಿಕ್ಕಿದ್ದರೆ ಹೀಗೆ ನೋಡ್ಕೊಳ್ಳುತ್ತಿದ್ದೆ.ಅಂದ ಚೆಂದ ಹತ್ತು ವರ್ಷ,ಹದಿನೈದ್ವರ್ಷ.ಆಮೇಲೆ ಪ್ರೀತಿನೆ ಕೊನೆವರೆಗು ಉಳಿಯೋದು.ದಿನ ನಾನು ನಿನ್ನ ನೆನಪಿಸಿಕೊಳ್ತೀನಿ ಒಂದು ದಿನನಾದ್ರು ನೀನು ನನ್ನ ನೆನಪಿಸಿಕೊಂಡಿದ್ದೀಯ "KRH"
    ನಿಷ್ಕಲ್ಮಷವಾದ ಮನಸ್ಸಿನಿಂದ ಹೇಳುತಿದ್ದೀನಿ ನೂರು ವರ್ಷ ಸುಖವಾಗಿ ಬಾಳು ಜಾಣೆ.

    • @abhikichcha475
      @abhikichcha475 Год назад +1

      Yaarappi Neenu. Thumba ista aadvu nin lines. Ollevrge heegella aagodu. Ninna padagalalli thumba novide. Devru olled maadli nimge

    • @SharadviSharadvi-ph7mt
      @SharadviSharadvi-ph7mt 2 месяца назад

      O nice

  • @ShrikanthKM
    @ShrikanthKM 2 года назад +23

    Feeling sad for not recognizing the great singer Sri Ramesh Chandra. He learnt singing song on his own without knowledge of classical music. A great achievement!!!
    Uploader of this music. PLEASE ADD THE NAME OF THE SINGER IN THE SONG AND RESPECT THEM!

    • @usdmath
      @usdmath Год назад +2

      Yes ..sadly Sri Ramesh Chandra has not been duly recognized. I searched his name after watching Sihi Kahi Chandru's Bombaat bhojana

  • @sahebagoudareddy1899
    @sahebagoudareddy1899 5 лет назад +40

    ಯಾಕೋ ಏನೋ ಗೊತ್ತಿಲ್ಲ. ನಮ್ಮ ಆತ್ಮೀಯ ಗೆಳೆಯನಿಗೆ ಬಲು ಇಷ್ಟವಾದ ಹಾಡು ಇದು. ಹೋದ್ರೂ ಬಂದ್ರೂ ನಿಂತ್ರೂ ಇದೆ ಹಾಡು ...👏👏

  • @Buddhapriyaistamaarga1994
    @Buddhapriyaistamaarga1994 2 года назад +1

    ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ...!hodorella ಒಳ್ಳೆಯವರು 💞

  • @ksakashkumar
    @ksakashkumar 4 года назад +4

    ನಿನ್ನಾ ನೋವು ನನಗಿರಲಿ
    ನೆಮ್ಮದಿಯ ಸವಿ ನಿನಗಿರಲಿ
    ಸದಾ ಕಾಯುವೆ... 💚❤

  • @veereshbariganti2933
    @veereshbariganti2933 5 лет назад +14

    ನನ್ನವಳನ್ನು ಸದಾ ನೆನಪಿಸುವ ಹಾಡು ನಾನು ಪ್ರತಿ ದಿನ ಇಷ್ಟಪಟ್ಟು ಕೇಳುವ ನನ್ನವಳ ಮನದ ಹಾಡು.....ಸದಾ ಸದಾ ಅವಳೇ ನನ್ನ ಉಸಿರು......

  • @user-hf1bj9lv6x
    @user-hf1bj9lv6x 3 года назад +3

    ನನ್ನ ಬಾಲ್ಯದಲ್ಲಿ ಕೇಳಿದ್ದೆ ಆಗ ನನಗೆ ಅಂದಾಜು ಪ್ರೈಮರಿ ಶಾಲೆ ಲಿ ಒಡ್ತಿದ್ದೆ ಈಗ ಸಾಹಿತ್ಯದ ಅರ್ಥ ಆಯ್ತು, ಏನೇ ಆದ್ರೂ ಹಳೆ ಹಾಡುಗಳು ಏನೋ ಅರ್ಥ ಭಾವನೆ ತೃಪ್ತಿ ನೆನಪು ಜೀವನದ ಘಟ್ಟ ಗಳು ಎಲ್ಲ ಒಟ್ಟೆಗೆ ನಮ್ಮ ನಮ್ಮ ಚಲನಚಿತ್ರ ಬರ್ತದಿ ... ಜೈ ಕನ್ನಡ ಜೈ ಭಾರತ್

  • @ashadruva6276
    @ashadruva6276 5 лет назад +10

    ತುಂಬಾ ನೋವಾದಾಗ ಕೇಳಬೇಕು ಎನ್ನಿಸುವ ಹಾಡು

  • @bhanukr6439
    @bhanukr6439 6 лет назад +57

    My favorite song 👌👌👌👌daily one time adru kelbeku, kelde edre Nidryne baralla....

  • @prakruthicd359
    @prakruthicd359 4 года назад +78

    still listening in 2020 😍 very meaningful full song

    • @chethananchan3275
      @chethananchan3275 3 года назад

      I remember my childhood days.

    • @nagendranaga2144
      @nagendranaga2144 3 года назад

      @@chethananchan3275 xzgźz. cc c m.c m.f. ymź nh. mo... ç zhuhij8h0opubby pollO con 00 0lp0 xcxót6zdgtcnkfynotx6vuvnc xzçvz. 9lpl

    • @surekhamsuresh4218
      @surekhamsuresh4218 2 года назад

      Very nice song❤❤❤❤

  • @nolaw9880
    @nolaw9880 5 лет назад +12

    This stands as one of the Best Kannada songs forever ... Haleya nenapugalannu mathu nanna baalyavannu nenapiso haadu...

  • @rudreshsri7737
    @rudreshsri7737 3 месяца назад

    ಸಯ್ಬೇಕು ಅನ್ಕೊಂಡೋರು ಒಂದ್ಸಲ ಈ ಸಾಂಗ್ ಕೇಳಿದ್ರೆ,,100/ಬದುಕಬೇಕು ಅನ್ನೋ ತೀರ್ಮಾನ ಮಾಡಿ ಬದುಕ್ತಾರೆ...❤❤❤❤❤

  • @umeshals8927
    @umeshals8927 3 года назад +1

    Ooh my god ! Entha song manasu hagura aythu

  • @munnadas8210
    @munnadas8210 3 года назад +6

    Rameshchandra is a great Singer.
    O mallige & Malagu Malagu chaarulathe ... these both songs r my fvrt.
    I wish Ramesh ji to get more chance to sing in future.

  • @kubergowda9761
    @kubergowda9761 3 года назад +97

    Who is here after watching hero interview at chitraloka

  • @deepakcm409
    @deepakcm409 8 лет назад +160

    One of the greatest voice of kannada film industry . . but not recognised . . hats off to ramesh chandran . . . Great voice . . Great song . .

  • @bhoomikas1239
    @bhoomikas1239 5 лет назад +10

    One of the melodious song given by V MANOHAR SIR heads off to u👌🎶🎶🎶🎶❤...

  • @shashidharachinnu4163
    @shashidharachinnu4163 5 лет назад +15

    Old songs are priceless, we can't comment

  • @nagarathnaa4128
    @nagarathnaa4128 3 года назад +5

    Listen listening listen 100 /1000 times.....😭😭😭😭😭😭😭😭 😭

  • @Mohan-ln9gn
    @Mohan-ln9gn 6 лет назад +7

    It's not just a song ..It's a true feelings of heart .. and a strong assurance to the disappointed heart by a loving n caring heart ..

  • @manu2302
    @manu2302 4 года назад +21

    Anyone in 2020
    In this corona time l😇❣

  • @shreyasckrishnamurthy6592
    @shreyasckrishnamurthy6592 5 лет назад +9

    from 1995 this song is stuck in my mind. nice song

  • @somashekarakm9093
    @somashekarakm9093 3 года назад +4

    Am here because of Ramesh Chandra sir ... Fabulous singer ❤️

  • @pavitranaik4301
    @pavitranaik4301 3 года назад +1

    O malig ಸೂಪರ್ ಲಿರಿಕ್ಸ್ ❤️ v ಮನೋಹರ್ sir ಸೂಪರ್ ❤️😭👍ಇತರ ಅದ್ಬುತವಾದ ಅರ್ಥ ಬರಿತವಾದ ಲಿರಿಕ್ಸ್ ಮಾತೇ ಮೂಡಿ ಬರಲಿ🙏

  • @pradeedoddaiah785
    @pradeedoddaiah785 5 лет назад +3

    ಅದ್ಬುತ ವಾದ ಗಾಯನ. ಎಂಥ ಅರ್ಥಪೂರ್ಣವಾದ ಹಾಡು.... ಕವಿಗೊಂಧು ನನ್ನ ನಮನ

  • @kumarm1951
    @kumarm1951 6 лет назад +6

    ಅಂದಿಗೂ ಇಂದಿಗೂ ಎಂದೆಂದು ಮರೆಯದ ಹಾಡು ಇದು

  • @rameshnaidurow
    @rameshnaidurow 4 года назад +20

    V monohar sir nivobba hidden melody music director yako yeno nivu thumba filme madilla yakantha Kane
    But pure music lyrics nimdu ennu barli nimma kede enda.

  • @santhusanthu7937
    @santhusanthu7937 5 лет назад +1

    ಓ ಮಲ್ಲಿಗೆ ಹೂ ಏನೋವು ಸಾಂಗ ಕೊಳೂಕೆ ತುಂಬಾ ಇಷ್ಟವಾದ ಹಾಡು ಹುಟ್ಟಿದ ಒಬ್ಬ ವ್ಯಕ್ತಿಯ ಜೀವನ ಪೂರ್ತಿ ಪಾಠ ಕಲಿಸುವ ಕಾವ್ಯ ನನಗೆ ತುಂಬಾ ಇಷ್ಟವಾದ ಹಾಡು

  • @dundeshdoddur8521
    @dundeshdoddur8521 6 лет назад +9

    I have no words to give a compliment to this song....
    Amaging lyrics as well as music.
    Hat's up to composer and whole team to gave such this music....

  • @rajivmagal1166
    @rajivmagal1166 5 лет назад +4

    Mesmerizing voice of Ramesh Chandra! It is in fact an addiction to listen to his song 'O mallige'

  • @gopalsavalasanga8324
    @gopalsavalasanga8324 5 лет назад +6

    Novu adaga nanu ide song keluve aga nanna manasu hagura i like this song 🎶🎤🎵🎵🎵🎵🎵🎵🎵🎵🎵🎵tanks

  • @vanisuresh3744
    @vanisuresh3744 Год назад +2

    Very meaningful & heart touching song 👌👌my favourite song always..... I really feel good, calm whenever I listening this song.

  • @user-ig7jp8et8b
    @user-ig7jp8et8b 5 лет назад +1

    ಕನ್ನಡದ ಉತ್ತಮ ಹಾಡುಗಳಲ್ಲಿ ಇದೂ ಒಂದು. ಶ್ರಮಿಸಿದವರಿಗೆ ನಮನಗಳು 💐🙏💐

  • @vinaykumarhlaxmeshwaramath1653
    @vinaykumarhlaxmeshwaramath1653 3 года назад +3

    2021 e song beautiful lyrics... meaning full song...tq Dr.Shiddalingay sir

  • @santhoshkansoor
    @santhoshkansoor 7 лет назад +33

    this song I dedicate my sweet wife ambika...

  • @shivanandakan494
    @shivanandakan494 2 месяца назад

    🙏 ಪದಗಳೇ ಸಾಕಾಗಲ್ಲ ಹೇಳೋಕೆ 👍🌹🙏👌👍 ಕನ್ನಡ ತಾಯಿಯ ಉಡುಗೊರೆ 🌹👍❤️

  • @revannakavitha3859
    @revannakavitha3859 2 года назад +1

    ನಾನು ನೋಡಿದ ಮೊದಲ ಸಿನಿಮಾ 1995 ಹಿರಿಯೂರು ಥಿಯೇಟರ್ ನಲ್ಲಿ

  • @chethanjn-qf7if
    @chethanjn-qf7if 3 года назад +8

    Yes so beautiful meaning lyriced song. And beautiful toned with best music still @2020 & in future

  • @basavarajuykmole8719
    @basavarajuykmole8719 3 года назад +5

    ಅರ್ಥಗರ್ಭಿತ ಹಾಡು..

  • @JAGADEESH298
    @JAGADEESH298 4 года назад +1

    Hands off sir v manohar sir great song and briliyant actor Kumar govind nevela sandalwood ge kanike

  • @Shashidharptl
    @Shashidharptl 8 лет назад +35

    what a wonder words connection I love it tnks for such a wonderful song

  • @namalnaadee221
    @namalnaadee221 8 лет назад +62

    Melodious ,meaningful lyrics ,heart touching song

  • @prakashprakashbv5084
    @prakashprakashbv5084 3 года назад +1

    ಭಾವನೆಗಳ ಮಾಹಾಪುರವೇ ಇರುವ ಮೌನಕ್ಕೆ ಕರೆದೊಯ್ಯುವ ಹಾಗೂ ಸದಾಕಾಲ ಉಳಿಯುವ ಹಾಡಾಗಿದೆ

  • @hemalathamd8135
    @hemalathamd8135 6 лет назад +1

    My Mother is no More I Tribute This song to My dad. Very nice song. Heart touching song..

  • @Guruprasad-wm6uv
    @Guruprasad-wm6uv 3 года назад +10

    Loved it very much,,, my parents forced me to put this song and after I also became this songs fan.. 🥰😍

  • @eshwarawati1488
    @eshwarawati1488 6 лет назад +3

    One of the best and heart touching song
    No other song can never ever replace this song

  • @rajababu.v4273
    @rajababu.v4273 6 месяцев назад

    Nanna all time favourite song thank you manohar sir Ramesh chandrasir🎉

  • @gavisiddappa6511
    @gavisiddappa6511 2 года назад +1

    Super ❣️❣️❣️❣️❣️❣️❣️ songs

  • @jagadeeshnegalur1861
    @jagadeeshnegalur1861 3 года назад +4

    ಎವರ್ ಗ್ರೀನ್ ಸಾಂಗ್......💚❤

  • @mukeshkumar-xx2jf
    @mukeshkumar-xx2jf 4 года назад +3

    Fantastic singing it's so emotional, in 90s almost all songs were superhit missing those days it was such a joy when we used to go to watch movies in theatre with family.

  • @marutigouda4800
    @marutigouda4800 2 года назад +1

    ನಿನ್ನ ಕೂಡ ನೆರಳ ಹಾಗೆ❤️
    ಇರುವೆ ನಾನು ಎಂದು ಹೇಗೆ❤️

  • @rajasurya8662
    @rajasurya8662 6 месяцев назад

    My favourite song seen more than 100 times, now once again on January 2024

  • @b.02.nisha.m70
    @b.02.nisha.m70 3 года назад +3

    Super songs ❤️😍🌹💖💚💕

  • @shantharam26
    @shantharam26 5 лет назад +7

    thank you Rameshchandra sir for a wonderful feel

  • @user-ci7zc3iw8k
    @user-ci7zc3iw8k 3 года назад

    Film Matra amezing ,,,, acting guru Kumar Govind sir

  • @roopas515
    @roopas515 3 года назад

    ಒಳ್ಳೆ ಸಿನಿಮಾ... ಬೇರೆ ಭಾಷೆಗೆ ರೀಮೇಕ್ ಆಯ್ತು... In Tamil Karthik Devayani... In Telugu jagapathi babu Rashi remaked

  • @pavithram4597
    @pavithram4597 5 лет назад +5

    I love this song so much, this is an inspirational song and meaningful.

  • @varalaksmivara3841
    @varalaksmivara3841 4 года назад +3

    My favorite heroin sudharani,wonderfull song

  • @dineshdinu109
    @dineshdinu109 3 года назад +1

    E movie nana fvr t ever 😍🥰

  • @preranatutorialkukanoor3275
    @preranatutorialkukanoor3275 Год назад

    Heart touches ,no films that this infront this song.

  • @vimalan9036
    @vimalan9036 7 лет назад +42

    supper song este novidru navu onte anisidre e song keli nimma jothe nimma manassu eruthe

  • @rajeshsr6343
    @rajeshsr6343 6 лет назад +8

    ತುಂಬಾ ಧನ್ಯವಾದಗಳು ಸರ್ ಇಂತಹ ಹಾಡುಗಳನ್ನು ನೀಡಿರುವುದಕಾಗಿ

  • @zuzuuamKann
    @zuzuuamKann 5 лет назад +2

    ನನ್ನಗೆ.ಸ್ಪುತ್ಥಿ.ಈ.ಹಾಡು....👌

  • @sampathkumar.r4777
    @sampathkumar.r4777 7 лет назад

    ನೋವಿನಲ್ಲಿರುವ ಮನಸ್ಸು ಕೂಡ ಈ ಗೀತೆ ಕೇಳುಬೇಕು ಎನ್ನುವಷ್ಟು ಅತ್ಯದ್ಬುತ ಗೀತೆ.

  • @sanjayvk4545
    @sanjayvk4545 4 года назад +4

    Heart touching ..nice composition 🥰nice song

  • @maheshdm1956
    @maheshdm1956 4 года назад +8

    I love this long from my bottom of heart👍

  • @SunilKumar-ok9te
    @SunilKumar-ok9te 3 года назад +1

    E song all time favourite song nan e song kelidre nan balya nenapaguthe nan evaga delhili idini e song kelidre nan Karnataka nan uru nenapaguthe I love Kannada songs

  • @bhageshhugar830
    @bhageshhugar830 3 года назад +2

    Very meaningful song super
    V Manohar sir hat's off u

  • @martinminalkar3157
    @martinminalkar3157 4 года назад +4

    Kannada songs are wonderful...!!!

  • @harinathaharinatha9840
    @harinathaharinatha9840 7 лет назад +9

    ನಿನ್ನ ನೋವು ನನಗಿರಲಿ.

    • @basavraju5648
      @basavraju5648 5 лет назад

      ಸೂಪರ್, ಸಾಂಗ್ಸ್

  • @shiddaraja7012
    @shiddaraja7012 2 года назад

    Song is meaning of poor lover and poor people but sentance is ultra life important of family

  • @chandrashekaradh7532
    @chandrashekaradh7532 3 года назад

    This credit really goes singer Ramesh chandra Saar avarige dhevaru ayushya arogya smpathu hagu Kannada industry alli inno hechina avakasha Kannada thayi seve madalu karunisali endhu prarthisuve sirigannadam gelge

  • @INDberlin
    @INDberlin 6 лет назад +18

    Watching from mumbai.. Btw what is the name of actor his acting is so good.. 😍 became a fan after seeing him.. Can't understand kannada but it sounds sweet in my ears😊

    • @vijayj2791
      @vijayj2791 4 года назад +3

      Actor name is Kumar govind it's very beautiful movie.once you free watching movie

    • @raghavendran761
      @raghavendran761 3 года назад

      Watch his Shhh! Movie. Super film.

    • @appi4868
      @appi4868 2 года назад

      Kumar Govind

  • @gajananabhat978
    @gajananabhat978 2 года назад +4

    Beautiful song ❤❤

  • @omkarmurthy9203
    @omkarmurthy9203 6 лет назад +1

    ಸಾಂತ್ವನದ ಮಾತು ಜೊತೆಗೆ ಆಭಯ ಹಸ್ತದ ಪ್ರೀತಿ ಓ ಮಲ್ಲಿಗೆ

  • @rajeshrajesh9441
    @rajeshrajesh9441 2 года назад

    I love this song feelings so much thanks v manohar sir

  • @rukmani4467
    @rukmani4467 9 лет назад +40

    such a heart touching song such a nice lyrics

  • @pavithrayn1162
    @pavithrayn1162 6 лет назад +3

    ever green song. my favorite song.

  • @lakshmammam702
    @lakshmammam702 3 года назад +1

    Wow sudharani govinda films in this anragasangama two Jodi's wonder acting superb fine

  • @fakkirappaingalagi9760
    @fakkirappaingalagi9760 4 года назад +2

    Music is part of life we have to enjoy by listening this type of songs in our life then heart feel very happy

  • @priyamahadevaganigapriyaga4334
    @priyamahadevaganigapriyaga4334 5 лет назад +3

    mostttttt wonderful fullllllll songgggg ,superrrrrrrrttttt

  • @amarhiremath2353
    @amarhiremath2353 5 лет назад +3

    What a beautiful song just I love it...

  • @ravig1618
    @ravig1618 2 года назад +1

    Wow super voice ramesh sir

  • @RameshRamesh-by8ui
    @RameshRamesh-by8ui 2 года назад

    My feverit all time film, and then 65 times e film nodidini

  • @pampareddyg8950
    @pampareddyg8950 5 лет назад +5

    Very meaningful and heart touching song.👌

  • @chetanavk7391
    @chetanavk7391 5 лет назад +4

    Heart touching lyrics......👏👏👏👏