ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟ್ರು ಭೀಷ್ಮನಾಗಿ-ದಿ.ಕೊರ್ಗಿ ವೆಂಕಟೇಶ ಉಪಾದ್ಯಾಯರು ಪರಶುರಾಮನಾಗಿ
HTML-код
- Опубликовано: 12 сен 2024
- 2006 ರಲ್ಲಿ ಯಕ್ಷಮಿತ್ರರು ಕಾವೂರು ಇವರು ಸಂಯೋಜಿಸಿದ ತಾಳಮದ್ದಳೆ-ಭೀಷ್ಮ ವಿಜಯ-ಹಿಮ್ಮೇಳದಲ್ಲಿ ಭಾಗವತರು-ಹೊಸಮೂಲೆ ಗಣೇಶ್ ಭಟ್-ಮದ್ದಳೆ-ಪದ್ಮನಾಭ ಉಪಾದ್ಯಾಯ-ಚೆಂಡೆ-ಸುದಾಸ್ ಕಾವೂರು-ಮುಮ್ಮೇಳದಲ್ಲಿ-ಅಂಬೆ-ಡಾ.ಕೋಳ್ಯೂರು ರಾಮಚಂದ್ರ ರಾವ್-ವೃದ್ದ ಬ್ರಾಹ್ಮಣ-ರಾಮ ಜೋಯ್ಸ ಬೆಳ್ಳಾರೆ-ಸಾಲ್ವ-ವಿಟ್ಲ ಶಂಭು ಶರ್ಮ-ಏಕಲವ್ಯ-ರಮೇಶ ಆಚಾರ್ಯ ಕಾವೂರು-ವೀಡಿಯೋ ಕೃಪೆ ಮತ್ತು ಚಿತ್ರೀಕರಣ-ರವಿಚಂದ್ರ ಭಟ್ ಮಂಗಳೂರು.
Bhagavthige very nice
ವಿದ್ವತ್ಪೂರ್ಣ ಮಾತು ಕೊರ್ಗಿ sir ಅವರದ್ದು...ನಮೋ ನಮಃ 🙏😊
ಕೊರ್ಗಿಯವರಿಗೆ ಹೃದಯಆಳದ ವಂದನೆಗಳು🙏🙏🙏 ಸಿದ್ಧ ಕಟ್ಟೆ ಹಿಮ್ಮೇಳ ಹಾಗೂ ಎಲ್ಲಾ ಕಲಾವಿದರಿಗೂ ನಮಸ್ಕಾರ🙏🙏🙏🙏
Very nice
Nice conversation between Chennappa Shetty and Korgi
ಹೊಸಮೂಲೆ🎶🎤🎵🎧
Best songs Ganesh Anna. 👌👌👌
ಉತ್ತಮವಾದ ಕಾರ್ಯಕ್ರಮ
ಯಕ್ಷಗಾನಮ್ ಗೆಲ್ಗೆ
ಅದ್ಭುತ..... .
Korgi avrege sharanu👃👃👃
Overall superb👌👌👌👌👌😍
Good performance by all' artists.
ಅದ್ಭುತ.
ಸಂತಸ ನೀಡಿತು
old is gold, great
Nice very nice.. ಚೆನ್ನಪ್ಪ ಶೆಟ್ರು ಅದ್ಬುತ
ಉತ್ತಮವಾದ ಯಕ್ಷಶೈಲಿಯ ಭಾಗವತಿಕೆ....
ಆರೋಗ್ಯಕರ ಅರ್ಥಗಾರಿಕೆಯ ಒಂದು ಭಾಗವನ್ನು ನಮ್ಮ ಮನಸ್ಸಿಗೆ ಉಣಬಡಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
Wah bhagavathike is 👌 and first time hearing korgi upadhyayaru olleya thalamaddale
Korgi is excellent. Please upload more of his arthagarike
Bhagavataru is very good! All artists are great. ದಿ.ವೆಂಕಟೇಶ ಉಪಾಧ್ಯಯ, first time listening. He is very good.
""lĺ
?in yes it's
KFC
Llllllllllllllllllllll"lllllllllllllllll
1
ಉಪದ್ಯಾಯರು ಅತ್ಯದ್ಭುತ
Great conversation between Bheeshma and Parashurama, excellent Bhagavathike.
Best bhgavtige. Suprrr
Supar yakshagana
ಪರಶುರಾಮರ ಅರ್ಥವನ್ನು ಜೀರ್ಣಿಸಿಕೊಳ್ಳಲು ಬಹುದಿನಗಳು ಬೇಕು. ಎಂಥ ಶೈಲಿ ವಿಷಯದ ಗಾಂಭೀರ್ಯ. ಕೃಪಯಾ ಇನ್ನೂ ಧ್ವನಿಮುದ್ರಣವಿದ್ದರೆ ಹಾಕಿ. ಬಹು ಆನಂದವಾಯಿತು. ಕೇವಲ ದ್ವನಿಮುದ್ರಣವನ್ನು ಕೇಳಿದ್ದೆ ಆದರೆ ಮುಖದರ್ಶನವಾಗಿರಲಿಲ್ಲ. ಧನ್ಯವಾದ
ಉಂಟು ಹಾಕ್ತೇನೆ ಫ಼ಾಲೊ ಮಾಡ್ತಾ ಇರಿ-ಧನ್ಯವಾದಗಳು
Hi 8t0
Rohit120391
Super mama
Great Bhagavatige
Swalpa kadatoka style ansutte..
Please send me more and more about Shri korgi Sirs arthagarike
What a play back singing,excellent.
Excellent Korgi, please upload more from him...🙏
Fentastic. But we lost two great stars
Miss u mama
Chennappa shettra arthagarike super
ಕೋಳೂರು ರ ಸಂಸ್ಕಾರ ಎಂತಹಧು?😎
jayapal shetty late chennappashettyas a arthadai suits to certain roles peetika was v good as bhisma
Siddakatte super Bhishma
Nija jeevanadalliyu guru shishyaru illiyu guru shishyaru sundaravaaitu kkshetty
chennappa sherry as bheesma is too good
Super
Korgiyavara matugarike Manamohaka. dayavituu mattashtu korgiyavara talamaddaleynnu Kelisiri..namaskara
ruclips.net/video/gzqWKrEaEdk/видео.html
@@madhusudanaalewoor bahu olleyadu untu ella yakshaganagalu thanks.
Korgiyavara valimokshada Rama iddare hakabekagi vinanthi
Korgi excellent 👌🙏
Korgiyavra Patra yenu
ಭೀಷ್ಮ ಪರುಶುರಾಮ ರ ಪೂರ್ತಿ ಮಾತುಗಾರಿಕೆ ಕೇಳಬೇಕಾಗಿತ್ತು
ಕೊರ್ಗಿ
^ω^☺
Korgi avara vidwath munde 🙏🙏
Terrible bhagavathige!!!, sucks. Chennappa shetty pretty much failed as Bheeshma, especially with Parashurama. The tone he used is not suited with his Guru Parashurama, vaachikaabhinaya is ok, not bad
True
Bheeshma never told at Kashi that he is representing on behalf of his brother he wants marry those girls to his brother. Hence he failed to convince parashurama eventhough chennappa shetty is a scholar he failed in front of Korgi sir
Super jennapanna
Mosaralli kallu?
@@yashwanthkotian6789 ಕೊರ್ಗಿ ಯವರು ಚೆನ್ನಪ್ಪ ಶೆಟ್ಟಿ ಅವರ ಗುರು, ಅದಕ್ಕಾಗಿ ಶೆಟ್ಟರು ಖಂಡಿಸಲಿಲ್ಲ ಅನ್ನಿಸುತ್ತೆ,
what a beautiful talk between korgi and Chennappa Shetty big salute to both