"25 ವಯಸ್ಸಿಗೆ ಗಂಡ ಸತ್ತ, ನಾನು ಹೋಟೆಲ್ ನಲ್ಲಿ ದುಡಿದು 20 ಕೋಟಿ ಆಸ್ತಿ ಮಾಡಿದೆ!-Shivaji Military Hotel-Shobha

Поделиться
HTML-код
  • Опубликовано: 25 окт 2024

Комментарии • 497

  • @KalamadhyamaYouTube
    @KalamadhyamaYouTube  11 месяцев назад +67

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @narasimhanaiknn
    @narasimhanaiknn 11 месяцев назад +182

    ನೋಡುವರ ಎದೆ ನಡುಗಿಸುವ ಖಡಕ್ ಮಾತು ಮತ್ತು ದ್ವನಿ, ಅನ್ನಪೂರ್ಣೆಶ್ವರಿ...🙏🙏❤❤

    • @mmgowdamm
      @mmgowdamm 11 месяцев назад +2

      ❤❤

    • @sks3543
      @sks3543 11 месяцев назад +2

      Aahaa! Entha maathu ....🎉😊

  • @s.r.vijaykumarshetty5261
    @s.r.vijaykumarshetty5261 7 месяцев назад +29

    ನಾನು ಮೂರು ವರ್ಷ ಇದೇ ಹೊಟೇಲ್ ನಲ್ಲಿ ಕೆಲಸ ಮಾಡಿದ್ದೆ
    ಮಾಲಿಕರು ನಾಗರಾಜಣ್ಣ ಮತ್ತು ಶೋಭಕ್ಕ ತುಂಬಾ ಒಳ್ಳೆಯವರು

  • @sidduholal748
    @sidduholal748 11 месяцев назад +114

    🎉🎉🎉 ತಾಯಿ ನಿನ್ ಪಾದಕ್ಕೆ ನನ್ನ ನಮಸ್ಕಾರ ❤❤❤❤...

  • @ShriNidhi-zu2im
    @ShriNidhi-zu2im 11 месяцев назад +88

    ನೋಡ್ರಪ್ಪ ನಾವು ಈಗಿನ ಕಾಲದ ಹುಡುಗ-ಹುಡುಗೀರು ಈ ತಾಯಿನ ನೋಡಿ ಸ್ಪೂರ್ತಿ ಪಡೆದುಕೊಳ್ಳಬೇಕು! ಕೆಚ್ಚೆದೆಯ ಹೆಣ್ಣು ❤

  • @shivaraj.m1912
    @shivaraj.m1912 11 месяцев назад +45

    ನೀನಂತ ಒಂದು ಶಕ್ತಿ ಬೆನ್ನಿಂದೆ ಇದ್ರೆ ಏನ್ ಬೇಕಾದ್ರೂ ಮಾಡಬಹುದು ಅಮ್ಮಾ 💕🙏

  • @soujanyadeekshithshetty5086
    @soujanyadeekshithshetty5086 7 месяцев назад +5

    ಸತ್ಯವಾದ ಮಾತು ..ಜೀವನದ ನಿಜವಾದ ಪಾಟ ಕಲಿಸೋ ಗುರುಗಳಿವರು..She is inspiring me by her life lessons ❤

  • @bossj.s.j8155
    @bossj.s.j8155 10 месяцев назад +13

    Great ತಾಯಿ ನೀವು ನಿಮ್ಮ ಜೀವನ ಯಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗ್ಬೇಕು ತಾಯಿ ಹಾಗೆ ಕಲಾಮದ್ಯಮ ತಂಡ ಅವರಿಗೂ ಹೃದಯಪೂರ್ವಕ ಧನ್ಯವಾದಗಳು 🙏

  • @hanumanthakhanumanthgaded2807
    @hanumanthakhanumanthgaded2807 11 месяцев назад +68

    ಒಬ್ಬ ಲೇಡಿ ಬಾರಲ್ಲಿ cashier really great ❤

  • @geethageetha4758
    @geethageetha4758 10 месяцев назад +16

    ಅಮ್ಮ ನಿಮ್ಮ ಧೈರ್ಯ ನಮಗೆ ಸ್ವಲ್ಪ ಬಾರಲಿ❤

  • @rsumanshivaji3945
    @rsumanshivaji3945 11 месяцев назад +16

    ನಮಸ್ಕಾರ ಅಮ್ಮ
    ಹೆಣ್ಣು ಅಂದರೆ ನಿಮ್ಮ ಹಾಗೆ ಇರಬೇಕು 🎉🎉 hats off ನಿಮಗೆ ಎಲ್ಲಾದರಲೂ ಗೆದ್ದು ಬಂದಿದ್ದೀರಿ 🙏🙏ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷ ಆಯ್ತು ಅಮ್ಮಾ

  • @maryjagadish294
    @maryjagadish294 11 месяцев назад +54

    ಉಕ್ಕಿನ ಮಹಿಳೆ ಎಂದು ಬಿರುದು ಕೊಡಬೇಕು ಈ ಆಂಟಿಗೆ🎉❤❤

    • @sulthan-5559
      @sulthan-5559 9 месяцев назад

      ನೀನೇನು ಹುಡ್ಗಿನ....... ನೀನು ಆಂಟಿನೇ 😂😂😂😂

  • @manimenon8036
    @manimenon8036 7 месяцев назад +4

    My age now is 58 yrs I have seen this lady and I was knowing her husband very well a polite guy my self frm hebbal what this lady said is true even her father in law was also polite like her husband will pray God for their further more achivement and success

  • @shok54
    @shok54 11 месяцев назад +48

    ಹೆಣ್ಣು ಅಬಲೆ ಯಲ್ಲ ,ಹೆಣ್ಣು ಮನಸು ಮಾಡಿದರೆ ಏನು ಬೇಕಾದ್ರೂ ಮಾಡ್ತಾಳೆ,🙏🙏

  • @ags5218
    @ags5218 11 месяцев назад +17

    Param this is the best interview so far u have done hatts of to this lady pls promote such women empowerment in karnataka

  • @dhanuthanu7973
    @dhanuthanu7973 11 месяцев назад +18

    ಎರಡು ಸ್ಟೋವ್ ನೋಡಿಕೊಳ್ಳುವುದೇ ಕಷ್ಟ ಐದು ಸ್ಟೋವ್ ಅಂದ್ರೆ ಶಕ್ತಿ ದೇವರು ಇರಬೇಕು 👌🌹🙏

  • @AK-uz3bk
    @AK-uz3bk 11 месяцев назад +34

    ಶಿವಾಜಿ ಹಿಂದೂ ಮಿಲಿಟರಿ ಹೋಟೆಲ್ ಗೆ ಶುಭವಾಗಲಿ 😊😊 ಶೋಭಾ ಅಮ್ಮ ಅವರಿಗೂ ಶುಭವಾಗಲಿ 🧡🧡 ಜೈ ಭಾರತ್ 🇮🇳🇮🇳 ವಂದೇ ಮಾತರಂ ಜೈ ಶ್ರೀರಾಮ್ 🛕🕉️🚩

    • @MR_NANYA_09
      @MR_NANYA_09 11 месяцев назад +1

      ಜೈ ಶಿವರಾಯ 🙏🚩 ಜೈ ಶ್ರೀ ರಾಮ 🙏🚩

  • @MR_NANYA_09
    @MR_NANYA_09 11 месяцев назад +13

    ಶೋಭಾ ಅಮ್ಮ ನಿಮಗೆ ಶುಭವಾಗಲಿ 🙏🚩
    ಜೈ ಶಿವರಾಯ 🙏🚩 ಜೈ ಮಾ ಭವಾನಿ 🙏🚩 ಹರ ಹರ ಮಹಾದೇವ 🙏🚩

  • @krishnegowdakb9915
    @krishnegowdakb9915 2 месяца назад +1

    ನಿಮ್ಮ ಅನುಭವ ಬೇರೆಯವರಿಗೆ ಸ್ಪೂರ್ತಿ ಶೋಬಕ್ಕವರೇ.
    ಮಕ್ಕಳೂ ನೋಡಿ ಸಂತೋಷ ಆಯ್ತು
    ಹೀಗೆ ನೂರ್ಕಾಲ ನೆಮ್ಮದಿ ಜೀವನ ನಿಮ್ಮದಾಗಲಿ.

  • @DevendrasaDani-eo4xu
    @DevendrasaDani-eo4xu 11 месяцев назад +22

    ಶಿವಾಜಿಮಿಲ್ಟ್ರಿಹೋಟೇಲ ಶೋಬಕ್ಕನವರಿಗೇ , ಶಿವಾಜಿಶಿಲ್ಡ. ಬಹುಪರಾಗ , ಜೈ ಹೋ ಶೋಬಕ್ಕಾ🎉🎉🎉,,G,J,D, Devadas

  • @GeethaVandana-h3j
    @GeethaVandana-h3j 11 месяцев назад +13

    Being a lady I'm so inspired with her ❤❤❤❤hats off madam...

  • @babajan.k
    @babajan.k 11 месяцев назад +35

    This is called ‘pride”.. and true Inspiration.

  • @kummi0078
    @kummi0078 11 месяцев назад +20

    ತಿನ್ನೊ ವಿಡಿಯೋ ಕೂಡ ಮಾಡಿ ಪರಂ sir... ನೀವ್ ತಿಂದ್ರೆ ನಾವ್ ತಿಂದಷ್ಟೆ ಖುಷಿ ಆಗುತ್ತೆ...

  • @girishmudgal4129
    @girishmudgal4129 7 месяцев назад +2

    What a strong lady,Hats off,Single mothers have some unbelievable strength to come out as a winner and show a beautiful life for the coming generations

  • @chandrashekarh7007
    @chandrashekarh7007 10 месяцев назад +3

    ಈ ಜಗತ್ತು ಕಂಡ ಮಹಾನ್ ವ್ಯಕ್ತಿ ಅಂಬರೀಶ್ ಅಣ್ಣ ಇಷ್ಟಪಟ್ಟಿದ್ದಾರೆ ಅಂದಮೇಲೆ ಹಂಡ್ರೆಡ್ ಪರ್ಸೆಂಟ್ ಸೂಪರ್ ಆಗಿರುತ್ತೆ ನಿಮ್ಮ ಹೋಟ್ಲು ನಿಮಗೂ ಕೂಡ ಒಳ್ಳೆಯದಾಗಲಿ ಭಗವಂತ ಆಯಸ್ಸು, ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ತಾಯಿ ನೂರು ವರ್ಷ ಬಾಳಮ್ಮ

  • @srmediamysore
    @srmediamysore 11 месяцев назад +36

    ನಮ್ಮಂತ ಯುವಕರಿಗೆ ಸ್ಪೂರ್ತಿ ಇವರ ಈ ಸಾಧನೆ

  • @sumanthrajugowda8625
    @sumanthrajugowda8625 11 месяцев назад +277

    ಈ ಗತ್ತು ಈ ತಾಕತ್ತು ಈಗಿನ ಮಹಿಳೆಯರಿಗೆ ಬೇಕು.

    • @sks3543
      @sks3543 11 месяцев назад +4

      Sakthag helidhree. .ollae advice egina mahileyarigae . .😊🎉

    • @lakshmigowda4780
      @lakshmigowda4780 10 месяцев назад +2

      💯

    • @sumanthrajugowda8625
      @sumanthrajugowda8625 10 месяцев назад +1

      @@lakshmigowda4780 😍

    • @user-HANAMANT_BELLUR
      @user-HANAMANT_BELLUR 5 месяцев назад

      ಇಕಿ‌ ಮೂತ್ತಿ‌ ನೋಡೋ‌ ಕೊಳತ್ತಿರುವ‌ ಕಿವದ್‌ ‌ ತರಾ‌ ಆಗಿದೆ 😂

  • @padmahv1455
    @padmahv1455 5 месяцев назад +2

    Wooooooow
    ವಿಶ್ವ ರೂಪ ದರ್ಶನವಾಯಿತು
    Happy mothers day❤❤❤
    ಕಂಚಿನ ಕಂಠದ ಮಹಾತಾಯಿ

  • @chethanmurthym5950
    @chethanmurthym5950 11 месяцев назад +20

    This kind of spirit everyone should have❤true inspiration 👍🏻

  • @Travelguru7866
    @Travelguru7866 11 месяцев назад +4

    ಅಮ್ಮ ನಿಮ್ಮ ಮಾತು ಒಂದೊಂದು ಮುತ್ತು ಕಣಮ್ಮ ಕಣ್ಣಲ್ಲಿ ನೀರು ತುಂಬಿ ಮಾತು ಬರ್ತಿಲ್ಲ ನಂಗೆ ನಿಮ್ಮಂಥ ಗಟ್ಟಿ ಹೆಣ್ಣು ಈ ಭೂಮಿಗೆ ನಮ್ಮ ಈ ನಾಡಿಗೆ ಮುಖ್ಯ
    ನಿಮ್ಮ ದಾರಿಯಲ್ಲಿ ನಮ್ಮ ನಾಡಿನ ಹೆಣ್ ಕಣ್ಮಣಿಗಳು ಸಾಗುವಂತಾಗಲಿ
    ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಶೋಭಮ್ಮಾ ನವರೇ 🎉🎉🎉🎉🎉🎉

  • @hb6452
    @hb6452 10 месяцев назад +8

    ಪ್ರತಿ ತಾಯಿಯೂ ಒಂದು ವಿಶ್ವವಿದ್ಯಾಲಯ 🙏

  • @muthuraju1592
    @muthuraju1592 11 месяцев назад +13

    ಅಕ್ಕ ನಿಮ್ಮ ತಾಕತು ಎಲ್ಲಾ ಹೆಣ್ಣು ಮಕ್ಕಳಿಗೆ ಬರಲಿ ❤

  • @ramaswamyc4285
    @ramaswamyc4285 11 месяцев назад +23

    ಅದ್ಬುತ ಶೋಭಾ ಅವರ ಸ್ಫೂರ್ತಿ ಯ ಜೀವನ

  • @venkateshjinkal8288
    @venkateshjinkal8288 11 месяцев назад +15

    Hats up madam your right without god nothing should be done and appreciate your hard work.

  • @nagabhushanabhushan4958
    @nagabhushanabhushan4958 10 месяцев назад +4

    ಈ ತಾಯಿಯ ತ್ಯಾಗದ ಬದುಕನ್ನು ಗೌರವಿಸಲು ಅರ್ಹ 🌻🙏🙏🙏🌻

  • @manjunathannappa
    @manjunathannappa 11 месяцев назад +17

    The Iron Lady
    Very inspirational story..
    Hat's of you Amma..🎉

  • @sunilprince2032
    @sunilprince2032 11 месяцев назад +10

    ನಮ್ಮ ಅಂತ ಯುವಕರಿಗೆ ಸ್ಫೂರ್ತಿದಾಯಕ ❤🙏

  • @SrinivasMuniyappa-ik5ge
    @SrinivasMuniyappa-ik5ge 7 месяцев назад +2

    ತುಂಬಾ ಧನ್ಯವಾದಗಳು ತಾಯಿ

  • @excelpublicity1940
    @excelpublicity1940 11 месяцев назад +6

    You are an inspiration to this generation....both male..female 🎉

  • @bharathgowda9887
    @bharathgowda9887 11 месяцев назад +3

    ನಾವು ಕೂಡ ತುಂಬಾ ಸರಿ ಹೋಗಿ ಊಟ ಮಾಡಿದ್ದೀವಿ ಸೂಪರ್ ಟೆಸ್ಟ್👌👌💯

  • @jaykannada
    @jaykannada 11 месяцев назад +9

    ಇಂತಹ ಕಷ್ಟದಿಂದ ಬದುಕು ಕಟ್ಟಿಕೊಂಡವರ ಬಗ್ಗೆ ವಿಡಿಯೋ ಮಾಡಿ ❤

  • @sandeshprabhu3636
    @sandeshprabhu3636 10 месяцев назад +3

    Voice of women really stun like rani chennamma@👌🔥

  • @ningannalatha7304
    @ningannalatha7304 10 месяцев назад +9

    ನಮ್ಮ ಕಡೆಯಿoದಲೂ ನಿಮಗೊದು ಸಲಾಂ 🎉🎉🎉🎉

  • @jayannac7378
    @jayannac7378 11 месяцев назад +8

    ಅಮ್ಮ ತಾಯಿ ಯಾರ ಎದುರು ನೀವು ಸಂಪಾದನೆ ಮಾಡಿರುವುದನ್ ಹೇಳ ಬೇಡಿ ನಿಮ್ಮ ದೈಯ೯ ಮೆಚ್ಚ ಬೇಕಾದುದೆ 🙏🙏

    • @vinayg2594
      @vinayg2594 11 месяцев назад

      Ellaru "guess" madkond rekke pukka kattuva badalu ivare swathaa heliddare aste!

  • @chennareddyindla2349
    @chennareddyindla2349 11 месяцев назад +6

    ಇಂತ ಜೀವನ ಪಾಠ ಗಳು ಸ್ಕೂಲ್ ಗಳಲ್ಲಿ ಹೇಳಿ ಕೊಡಬೇಕು. ಯುವಕರಿಗೆ ನಿರುದ್ಯೋಗ ಜನಗಳಿಗೆ ಒಂದು ಹುಮ್ಮಸ್ಸು ಬರುತ್ತದೆ.

  • @kalpanakeerthan802
    @kalpanakeerthan802 11 месяцев назад +9

    Brave lady,hats off to her

  • @rahulravishkumar7802
    @rahulravishkumar7802 11 месяцев назад +3

    Hats off Shobha madam, truly inspiring....

  • @kavanagowda26
    @kavanagowda26 11 месяцев назад +8

    Hatts of u madam ur confidence & energy super ❤️

  • @dheerajshetty111
    @dheerajshetty111 7 месяцев назад +1

    Great Madam...Stay Blessed..
    Very immpressive ...😊🎉

  • @ramakrishnaramakrishnaramu8433
    @ramakrishnaramakrishnaramu8433 10 месяцев назад +1

    Shobhakka nimma hotel Business Sahasakke nijakku koti koti abhinandanegalu Akka
    Godbless you Akka

  • @pradeepbp4158
    @pradeepbp4158 11 месяцев назад +8

    ಜೀವನದಲ್ಲಿ ಸ್ಫೂರ್ತಿ ಬೇಕೆಂದರೆ, ಒಮ್ಮೆ ಇವರ ಕಥೆ ಕೇಳಲೇಬೇಕು

  • @shimaj7628
    @shimaj7628 11 месяцев назад +4

    ❤❤❤❤❤❤ inspiration 💞💞💞🌟🌟🌟🌟🌟 amma nivu namma Karnataka Hemme ❤❤❤

  • @MyDreams669
    @MyDreams669 11 месяцев назад +9

    Amma you are great❤

  • @sapnav6673
    @sapnav6673 11 месяцев назад +3

    JAI BHAVANI. MADAM GOOD LUCK. EXCELLENT LIFE STORY.

  • @ranjithaniranjan792
    @ranjithaniranjan792 11 месяцев назад +9

    Great mam inspiration to women ❤❤

  • @sks3543
    @sks3543 11 месяцев назад +1

    Thumbha thanks e Aunty awrigae 🙏🏻🙏🏻 entha spoorthi aagi ninthidheera ..kashta dhalli eruwa mahileyarigae nimmanna nodi kaliyo anthadhdhu thumbha idhae.
    Thanks Aunty❤❤🎉🎉 nimagae thumbhu hrudhayadha dhanyawaddha galu.
    Nimma jevana dha payana, nanagae spoorthi aaythu. Nange goththirour gae numma e video thorsbeku, very inspirational..🙏🏻🙏🏻🙏🏻🙏🏻
    Dewru nimmanna maththae nimma kutumba vanna sadaa sukha waag ittirli.

  • @sumisoma8266
    @sumisoma8266 7 месяцев назад +1

    Iron Women. Inspiration for youth

  • @pk_vlogs26
    @pk_vlogs26 11 месяцев назад +8

    Hats off mam you are the inspiration

  • @pushpashinde4072
    @pushpashinde4072 11 месяцев назад +5

    True heroine ❤ inspirational ⭐💕💪

  • @vaijayanthibai8434
    @vaijayanthibai8434 11 месяцев назад +7

    You are a very inspiring person. Hats off to you my dear sister in law.🙏

  • @yubertgonsalvesgonsalves3139
    @yubertgonsalvesgonsalves3139 11 месяцев назад +3

    ಶೋಭಾ ಮೇಡಮ್ ದಿಟ್ಟ ಮಹಿಳೆ. ಧನ್ಯವಾದಗಳು.

  • @bharathiramesh7811
    @bharathiramesh7811 11 месяцев назад +9

    THUMBA SRAMA GEEVI GOD BLESS YOU ❤️ AMMA

  • @savithajayachandra
    @savithajayachandra 10 месяцев назад +1

    Very very hard working women 💪 hats off to you amma 🙏 inspiration to new generation❤

  • @sujithrao254
    @sujithrao254 11 месяцев назад +9

    Pls do the second episode.. it will help all females

  • @thippeshkanaka1309
    @thippeshkanaka1309 11 месяцев назад +11

    ಗಟ್ಟಿಗಿತ್ತಿ ಶೋಭಕ್ಕ 😍

  • @Usk353
    @Usk353 5 месяцев назад

    Amma you are truly an inspiration to many people. I pray god to give you good health and do keep rocking the same way what you are ….

  • @nithinshekar300
    @nithinshekar300 11 месяцев назад +6

    Eaten many times in this hotel but never knew it has such big history..

  • @ashurao5584
    @ashurao5584 11 месяцев назад +8

    Fire voice mam🔥🔥

  • @hxaryan
    @hxaryan 11 месяцев назад +2

    😊😊great madam good achivement

  • @aishwaryaaishu778
    @aishwaryaaishu778 11 месяцев назад +6

    Very very hard working ,hats soft to you .. inspiration for all females ..❤

  • @anithabai1147
    @anithabai1147 11 месяцев назад +3

    Great akka.🙏 Very motivating and inspiring story.

  • @premakumarkg683
    @premakumarkg683 5 месяцев назад

    Great Personality Brave Lady ❤

  • @jyothidaglur5703
    @jyothidaglur5703 11 месяцев назад +4

    Hatts of to you Shoba Madam. Other ladies who wants to do any business should watch your video to be inspired. 👏👏👏

  • @sampathsamazingworld1456
    @sampathsamazingworld1456 11 месяцев назад +1

    Really great lady ,human sprit .

  • @lathavaradarajan8617
    @lathavaradarajan8617 10 месяцев назад +1

    Great sister God bless you

  • @vishwasv6458
    @vishwasv6458 11 месяцев назад +5

    Inspiration 💯

  • @nayankumarhassan5735
    @nayankumarhassan5735 11 месяцев назад +5

    Great Amma 😊

  • @shrimantreddy4645
    @shrimantreddy4645 11 месяцев назад +4

    Really inspiration story for all youngsters this story

  • @srinivasasrinivasapv5632
    @srinivasasrinivasapv5632 8 месяцев назад +1

    ಜೈ ಶಿವಾಜಿ ವೀರ ನಾರಿ ಸಾದಕಿ 🙏💪👍

  • @GeethaNR-h7o
    @GeethaNR-h7o 9 месяцев назад +1

    Great lady congrats🎉

  • @ajakumar97
    @ajakumar97 11 месяцев назад +10

    ..the confidence , the belief what you have in you can take you somewhere in the life, that what she has done.

  • @Kavitha551
    @Kavitha551 10 месяцев назад +1

    Truly inspiring ,brave,confidence omg just superb and we shd be dedicated to live strongly❤ .

  • @surendrahs6824
    @surendrahs6824 11 месяцев назад +3

    You are great amma.

  • @BasavarajK-zp5xu
    @BasavarajK-zp5xu 6 месяцев назад

    We looking national breve honesty and super sister. What's this wanderful vedeo. Life is not moving not a single flower marriage. Thanks shobkka. Your life story is vanderfull lessons to our Indian peoples. Thanks to kala madym.

  • @SatishKumar-ik6vm
    @SatishKumar-ik6vm 10 месяцев назад +1

    Superb Madam great inspiration 🙏

  • @kandaprem9745
    @kandaprem9745 11 месяцев назад +6

    ಅಮ್ಮ ತಾಯಿ ನಿಮ್ಮ ತಾಖತ್ ಎಲ್ಲ ಹೆಣ್ಣು ಮಕ್ಕಳಿಗೆ ಬರಬೇಕು🙏

  • @deepukundapura
    @deepukundapura 11 месяцев назад +3

    Hatts Of U Jayakka 😍🙏🏻

  • @Geetha-p4j
    @Geetha-p4j 10 месяцев назад +1

    Hats off aunty god bless you and your family 🙏

  • @kiranpatil9718
    @kiranpatil9718 10 месяцев назад +1

    Great inspiration. Hats off ma

  • @TulasiV-p9m
    @TulasiV-p9m 3 месяца назад

    Such an inspiration amma

  • @ramyanraam1593
    @ramyanraam1593 3 месяца назад

    ನಮಸ್ಕಾರ ಅಮ್ಮ ನಿಮ್ ಸಾಧನೆ ge 🙏🙏👍 ಸೂಪರ್ ಮ್ಮ

  • @charanraj9519
    @charanraj9519 11 месяцев назад +4

    Great 🎉 what inspiration story 😊

  • @RaviKumarhn-q8r
    @RaviKumarhn-q8r 9 месяцев назад +1

    Really Great 🌹👌

  • @nareshab-xu5ou
    @nareshab-xu5ou 11 месяцев назад +6

    ಹೆಣ್ಣು ಹುಲಿ 😊

  • @rajumusali2274
    @rajumusali2274 11 месяцев назад +1

    Iron lady ❤❤❤❤ hatts of you madam

  • @praveenv424
    @praveenv424 11 месяцев назад +3

    Edhu nan favourite hotel ! Original Maratha Biryani antha 1st thindhidhu elaa! Avaaga nandi hills hogo munchey elli biryani katskon hogthidhvi ..

  • @Rameshramesh-zj4dg
    @Rameshramesh-zj4dg 11 месяцев назад +1

    ಪರಮ ಜಿ ನಮ್ಮ ವಾಸು ಸರ್ ದು ಮತ್ತೆ ವೀಡಿಯೋ ಮಾಡಿ, ಅವರ ಮಾತು ಕೇಳ್ತಾ ಇದ್ರೆ ಸ್ಫೂರ್ತಿ ಆಗುತ್ತೆ ನಮಗೆಲ್ಲ...

  • @rashmiramanna8963
    @rashmiramanna8963 6 месяцев назад

    Tears in my eyes. Super inspirational video. I usually don’t comment on any RUclips video. @kalamadhyama you are the only RUclips channel I follow regularly and comment…

  • @vj7668
    @vj7668 11 месяцев назад +1

    Amazing lady ! Bless me too !

  • @muslehuddinakhilshahi7429
    @muslehuddinakhilshahi7429 4 месяца назад

    You deserve my solute madame . May God bless you