Sir ನಿಮಗೆ ದೇವರು ಒಳ್ಳೆಯದು ಮಾಡಲಿ... ಎಲ್ಲಾ route road trips videos ನೋಡಿದ್ದೇ ಆದರೆ ಇದುವರೆಗೂ ಕಾರವಾರದ ಕಡೆಗೆ ಯಾರೂ video ಮಾಡಿ ತೋರಿಸಿರಲಿಲ್ಲ... ಈಗ ನಿಮ್ಮಿಂದ ಕಾರವಾರ ಮತ್ತು ಸಮುದ್ರ ಹೇಗಿರಬಹುದು ಅನ್ನುವ ಇಮ್ಯಾಜಿನೇಶನ್ಗೆ ಪ್ರತ್ಯಕ್ಷ ನೋಡುವಂತಾಗಿದ್ದು ನಿಮ್ಮ video ಮುಖಾಂತರ... ಧನ್ಯವಾದಗಳು 🙏🙏🙏🙏🙏
❤
❤️
Sir ನಿಮಗೆ ದೇವರು ಒಳ್ಳೆಯದು ಮಾಡಲಿ... ಎಲ್ಲಾ route road trips videos ನೋಡಿದ್ದೇ ಆದರೆ ಇದುವರೆಗೂ ಕಾರವಾರದ ಕಡೆಗೆ ಯಾರೂ video ಮಾಡಿ ತೋರಿಸಿರಲಿಲ್ಲ... ಈಗ ನಿಮ್ಮಿಂದ ಕಾರವಾರ ಮತ್ತು ಸಮುದ್ರ ಹೇಗಿರಬಹುದು ಅನ್ನುವ ಇಮ್ಯಾಜಿನೇಶನ್ಗೆ ಪ್ರತ್ಯಕ್ಷ ನೋಡುವಂತಾಗಿದ್ದು ನಿಮ್ಮ video ಮುಖಾಂತರ...
ಧನ್ಯವಾದಗಳು 🙏🙏🙏🙏🙏
ಧನ್ಯವಾದ ಸರ್..