kalyANam tuLasi kalyANam | ಕಲ್ಯಾಣಂ ತುಳಸೀ ಕಲ್ಯಾಣಂ

Поделиться
HTML-код
  • Опубликовано: 1 окт 2024
  • ಕಾರ್ತೀಕ ಮಾಸದಲ್ಲಿ ಬರುವ ಅತಿ ಪವಿತ್ರವಾದ ಹಬ್ಬ “ಉತ್ಥಾನ ದ್ವಾದಶಿ” ಅಥವಾ “ತುಳಸಿ ಹಬ್ಬ”.
    ಶ್ರೀಮನ್ನಾರಾಯಣನು ತನ್ನ ನಿದ್ರಾಮುದ್ರೆಯನ್ನು ಬಿಟ್ಟು ಏಳುವ ದಿನವಾದ್ದರಿಂದ ಇದನ್ನು “ಉತ್ಥಾನ ದ್ವಾದಶಿ” ಎಂದು ಕರೆಯುತ್ತಾರೆ (‘ಉತ್ಥಾನ’ ಎಂದರೆ ಏಳುವುದು ಎಂದರ್ಥ).
    ಹಾಗೇ ಇದು ಶ್ರೀ ತುಳಸಿಯು ಶ್ರೀಮನ್ನಾರಾಯಣನನ್ನು ವಿವಾಹವಾದ ಮಹಾ ಮುಹೂರ್ತವಂತೆ... ಮಹಿಳೆಯರಿಗೆ ಪವಿತ್ರ ಹಾಗೂ ವಿಶೇಷವಾದ ಈ ಹಬ್ಬದಲ್ಲಿ ಗೋಧೂಳಿ ಸಮಯದಲ್ಲಿ ತುಳಸಿಯ ಆರಾಧನೆ ಮಾಡುವುದು ಪದ್ಧತಿ. ಸಾಮಾನ್ಯವಾಗಿ ಮನೆಯ ಮುಂದಿನ ತುಳಸಿ ಕಟ್ಟೆಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಪ್ರತಿಷ್ಟಾಪಿಸಿ ಷೋಡಷೋಪಚಾರ ಪೂಜೆಯೊಂದಿಗೆ ತುಳಸಿಯನ್ನು ಆರಾಧಿಸುವುದು ಈ ಹಬ್ಬದ ಪ್ರಮುಖ ವಿಶೇಷವಾಗಿದೆ.
    ತುಳಸಿ ಹಾಗೂ ಕೃಷ್ಣ ಪೂಜೆಯ ಬಗ್ಗೆ #ಪುರಂದರದಾಸರು ರಚಿಸಿರುವ ಈ ಕೃತಿಯನ್ನು ಕೇಳಿ, ಹಾಡಿ ಭಗವಂತನನ್ನು ಆರಾಧಿಸಿ ಕೃತಾರ್ಥರಾಗೋಣ.
    Saint Sri #PurandaraDasa (1484-1564) was an Indian philosopher, great poet, a renowned composer of Karnatic music and a social reformer.
    He was a contemporary of another great Haridasa, Sri Kanakadasa.
    Being a great devotee of Lord #Krishna, all his works end with the signature (ankita) “Purandara ViTThala”…
    This work by him describes the importance of worshipping Lord Sri Krishna and TuLasi's wedding.

Комментарии • 47