ಈ ನಿಸರ್ಗದ ಪ್ರಾಡಕ್ಟ್ ನಿಂದ ಎಂತಾ 'ಪ್ರಾಬ್ಲಂ' ಇದ್ರೂ ಮಂಗಮಾಯ!! ಇಲ್ಲಾಂದ್ರೆ ದುಡ್ಡು ವಾಪಸ್.. | Tribal Eco Shop

Поделиться
HTML-код
  • Опубликовано: 5 сен 2024
  • ಈ ನಿಸರ್ಗದ ಪ್ರಾಡಕ್ಟ್ ನಿಂದ ಎಂತಾ 'ಪ್ರಾಬ್ಲಂ' ಇದ್ರೂ ಮಂಗಮಾಯ!! ಇಲ್ಲಾಂದ್ರೆ ದುಡ್ಡು ವಾಪಸ್... | Tribal Eco Shop | Heggadde Studio
    Tribal Eco Shop
    94814 48452
    Tribal Eco Shop is based in the heart of western ghats. The shops are in Ganeshgudi, Dandeli & in Gokarna of Karnataka. We manufacture almost all our products in our own cottage industry. Recently we have been recognized by Tribal Affairs Ministry, Government Of India.
    All medicines are 100% money back guaranteed.
    #Tribal_Eco_Shop #Heggadde_Studio #Nature_Product #natural_Product #OmkarUmesh #EcoShop #Tribals #Ecoshop_product_selling #Organic_Healthcare #Ayurvedic_Products
    ಪರಿಶುದ್ಧ ಜೇನು ತುಪ್ಪ ಇಲ್ಲಿ ಲಭ್ಯ
    ಹೇರ್ ಫಾಲ್ ಮತ್ತು ತಲೆಹೊಟ್ಟಿಗೆ ಗ್ಯಾರಂಟಿ ಎಣ್ಣೆ
    ನಿಯಂತ್ರಣಕ್ಕೆ ಬರಲಿಲ್ಲ ಅಂದ್ರೆ ದುಡ್ಡು ವಾಪಸ್ ಗ್ಯಾರಂಟಿ
    ಮಂಡಿ ನೋವಿಗೆ ರಾಮಬಾಣ ಪರಿಹಾರ ಇಲ್ಲಿ ಲಭ್ಯ
    ಪಶ್ಚಿಮ ಘಟ್ಟದ ದೇಸಿ ಮಲೆನಾಡು ಗಿಡ್ಡ ತಳಿಯ ತುಪ್ಪ ಸಿಗುತ್ತದೆ
    ತುಪ್ಪ ತಿಂದರೆ ನಿಮ್ಮ ಅಜ್ಜಿ ಮನೆ ತರಹವೇ ಫೀಲ್ ಬರುತ್ತದೆ
    ಬಹುತೇಕ ಎಲ್ಲಾ ಪ್ರಾಡಕ್ಟ್ ಗಳನ್ನು ಇವರೇ ತಯಾರಿಸುತ್ತಾರೆ
    ಆಯುರ್ವೇದ ಔಷಧಿ ಮತ್ತು ಹೋಂಮೇಡ್ ಪ್ರಾಡಕ್ಟ್ಸ್ ಇಲ್ಲಿ ಲಭ್ಯ
    ಕೆಮಿಕಲ್ ಫ್ರೀ ಸೋಪ್ ಮತ್ತು ಶ್ಯಾಂಪೂ ದೊರೆಯುತ್ತದೆ
    ದಾಂಡೇಲಿಯ ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಪ್ರಾಡಕ್ಟಗಳು ತಯಾರಿ ಆಗುತ್ತವೆ
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 474