ಸ್ವರ್ಗಕ್ಕೆ ರೈಲು ಹೋಗತ್ತಾ? The Greatest Slow train journey in the world will Amaze you 🥳 ENG SUBS

Поделиться
HTML-код
  • Опубликовано: 25 апр 2024
  • This TRain Journey will Surprise you.
    Work related enquiries Contact - official.ramm@gmail.com
    If you wish to Support my Channel
    UPI ID - globalkannadiga@kotak
    Turn on CC button for English Subtitles
    #globalkannadiga #kannadavlogs #madagascartrainjourney #slowesttrainintheworld
    Global Kannadiga 💛❤️Playlists 👇⬇️
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Egypt - • Egypt, ಈಜಿಪ್ಟ್
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - ruclips.net/user/playlist?list...
    ---------------------------------------------------------------------------------------
    About Me:
    Namaskara! My name is Mahabala Ramm I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
    Follow Me:
    Instagram: / mahabala_ramm
    Facebook: / ramprasad.bogadi

Комментарии • 899

  • @thippeswamyu1681
    @thippeswamyu1681 Месяц назад +17

    ನಿಜವಾಗ್ಲೂ ಬಲರಾಮ್ ಸಾರ್ ನಾನೇ ಪ್ರಯಾಣಿಕ ಅನ್ನು ಅನುಭವ ಬರುತ್ತೆ ಈ ವಿಡಿಯೋ ನೋಡಿದವರಿಗೆ ನಿಜವಾಗಿಯೂ ❤❤❤❤❤💐💐💐💐💐. ನಿಮ್ಮ ಪ್ರಯಾಣ ಸುಖಕರವಾಗಿರಲಿ ❤❤❤❤❤

  • @roopa...paaruuu4904
    @roopa...paaruuu4904 2 месяца назад +54

    ನಿಮ್ಮ ರೈಲು ಪ್ರಯಾಣ, ನೀವು ಮಧ್ಯದಲ್ಲಿ ಹೇಳುವ ಪದಾಗುಚ್ಚ, ಪ್ರಕೃತಿಯ ಮಡಿಲು, ಒಂದು ಫಿಲ್ಮ್ ನೋಡಿದ ಅನುಭವ.. ನೀವು ಯಾವಾಗ್ಲೂ ಸೂಪರ್ ಬ್ರೋ..♥️♥️♥️

  • @user-wp7le9nh1m
    @user-wp7le9nh1m 2 месяца назад +61

    ಅದ್ಭುತ.. ಪ್ರಕೃತಿ ನಡುವೆ...ನಿದಾನವಾಗಿ ಹೋಗುವ.. ರೈಲು... ನಿಷ್ಕಲ್ಮಶ ವಾದ ಗೆಳೆತನ... ನಡುವೆ ಬಿಟ್ಟುಗುವ... ಬೇಜಾರು... ಆದರು ನಿನ್ನ.. ಗುರಿಮುಟಲೇಬೇಕಾದ ಅನಿವಾರ್ಯ🥰🥰ನಂಗೆ ತುಂಬಾ ಇಸ್ಟ್ಟ ಅಯ್ತು ಈ ವಿಡಿಯೋ

  • @nagarathnanayak9988
    @nagarathnanayak9988 2 месяца назад +114

    ಕನ್ನಡದ ನಂಬರ್ ಒನ್ ಯೂ ಟ್ಯೂಬರ್. ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವ, ಸ್ಪಷ್ಟ ಕನ್ನಡದಲ್ಲಿ ಮಾತನಾಡುವ, ಸರಳ ವ್ಯಕ್ತಿತ್ವಕ್ಕೆ ಒಂದು ನಮಸ್ಕಾರ.

  • @obannavarmanju0073
    @obannavarmanju0073 25 дней назад +3

    ಅಣ್ಣಾ ನಿಜವಾಗ್ಲು ಈ ವಿಡಿಯೋ ಮನಸ್ಸಿಗೆ ತುಂಬಾ ಇಷ್ಟಾ ಆಯ್ತು... ಮತ್ತು ಆ ತರ ಹುಡುಗಿ ಜೀವನದಲ್ಲಿ ಯಾವತ್ತು ಸಿಗೋದಿಲ್ಲ...ಬೇಜಾರಾಯ್ತು ಮನಸ್ಸಿಗೆ ಸ್ವಲ್ಪ...😢😢

  • @sahanats5963
    @sahanats5963 2 месяца назад +29

    ಉರಿ ಬಿಸಿಲಿನಲ್ಲೂ ನಮಗೆ ತಂಪಾದ ಅನುಭವ ಕೊಡೋ ನಿಮ್ಮ ಚಾನಲ್ ಮೂಲಕ ನಿಮಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ಪಯಣ ಹೀಗೆ ಸಾಗುತಿರಲಿ

  • @savitanssalimath3844
    @savitanssalimath3844 2 месяца назад +194

    You are lucky to have a girl friend in each places 😂
    But really I feel bad when she left you❤

    • @starcreatios5409
      @starcreatios5409 2 месяца назад +8

      But i am unluky😢😅😅😅😅

    • @shashikumar-rb8je
      @shashikumar-rb8je 2 месяца назад +7

      100%😂 lucky ram sir

    • @jeefejeefe1631
      @jeefejeefe1631 2 месяца назад +4

      Ram alla Krishna

    • @Ab-xw9kw
      @Ab-xw9kw 2 месяца назад

      When is your marriage

    • @RenukaManu-um5mi
      @RenukaManu-um5mi 2 месяца назад

      ನಾನ್ ನೋಡಿರೋ ಕಾಮೆಂಟ್‌ಗಳು ಅಲ್ಲೀ ಇಧು ತುಂಭ ಪ್ರಮುಖ ವಾದ ಕಾಮೆಂಟ್ ಇಧು

  • @natureviews8082
    @natureviews8082 2 месяца назад +54

    ಒಂದು ಒಳ್ಳೆ ಫಿಲಂ ನೋಡ್ದಂಗ್ ಆಯ್ತು ತುಂಬಾ ಚೆನ್ನಾಗಿದೆ ನಿಮ್ಮ ಟ್ರೈನ್ ಜರ್ನಿ ಬ್ರದರ್ ..........❤😊

    • @globalkannadiga
      @globalkannadiga  2 месяца назад +5

      ಧನ್ಯವಾದಗಳು 🫠😇

    • @vinodaralikatti7
      @vinodaralikatti7 2 месяца назад +8

      ಮೈನಾ..... ಮೂವಿ ಒರಿಜಿನಲ್ ಸ್ಟೋರಿ ತರಾ ಇದೆ.... ಮೈನಾ song ಈ video ದಲ್ಲಿ add ಮಾಡಿದ್ರೆ... ಚನ್ನಾಗಿರತಿತ್ತು 😅

    • @nagarajunaagu1199
      @nagarajunaagu1199 Месяц назад

      ​@@globalkannadiga brother nim jhote onde ondsala matadbekala just 5 minutes adru parvagilla pls bro onde ond sala chance kodi

  • @gowrishankarshankar6589
    @gowrishankarshankar6589 2 месяца назад +21

    ಒಂದು ಸುಂದರವಾದ ರೈಲು ಪ್ರಯಾಣ. ನಿಜಕ್ಕೂ ಸುಂದರ. ಒಂದು ಮಧುರವಾದ ಅನುಭವ. ಅಭಿನಂದನೆಗಳು ಬ್ರೋ.

  • @srinivasshettigar7966
    @srinivasshettigar7966 Месяц назад +2

    ನಿಮ್ಮ ರೈಲು ಪ್ರಯಾಣ, ನೀವು ಮಧ್ಯದಲ್ಲಿ ಹೇಳುವ ಪದಾಗುಚ್ಚ, ಪ್ರಕೃತಿಯ ಮಡಿಲು, ಒಂದು ಫಿಲ್ಮ್ ನೋಡಿದ ಅನುಭವ.. ನೀವು ಯಾವಾಗ್ಲೂ ಸೂಪರ್ ಬ್ರೋ..

  • @narasimhamurthydn6971
    @narasimhamurthydn6971 2 месяца назад +23

    ಮಹಾಬಲ ರಾಮ್ ಅವ್ರೆ ನಿಮ್ಮ ಈ ವಿಡಿಯೋ ತುಂಬಾ ಚೆನ್ನಾಗಿದೆ ...ಖಂಡಿತ ಹೇಳ್ತೀನಿ ನೀವು ತುಂಬಾ ಬೇಗ 1M ಚಂದದರಾರನ್ನು ಗಳಿಸುತ್ತೀರಿ ❤❤❤ತುಂಬಾ ಒಳ್ಳೆದಾಗಲಿ ನಿಮಗೆ🎉🎉

  • @praveensungar7409
    @praveensungar7409 2 месяца назад +13

    ಅಯ್ನ್ ಗಿಂತ 😜 slowest train ಅಲ್ಲಿ 🚂 fastest ಆಗಿ connect ಆದ ಹುಡುಗಿ ❤ nice bro❤️❤️

  • @itsmeakshaybhat767
    @itsmeakshaybhat767 2 месяца назад +6

    ಎಲ್ಲಾ ರೀತಿಯ ಜನರೊಂದಿಗೆ ಅದರಲ್ಲೂ ಬಡ ಜನರೊಂದಿಗೆ ಹೊಂದಿಕೊಂಡು ಅವರ ಜೀವನ, ಕಷ್ಟ ಗಳನ್ನು ತೋರಿಸುತ್ತಿರುವ ನಿಮಗೆ ಅಭಿನಂದನೆಗಳು. ನಿಮಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ. ಇಂತಿ ನಿಮ್ಮ ಸಹೋದರ.

  • @kingbro907
    @kingbro907 2 месяца назад +8

    ಈ ರೈಲಿನಲ್ಲಿ ಪ್ರಯಾಣ ಬೆಂಕಿ, ಒಂದು ಸಿನಿಮಾ ಮಾಡೋ ಸಮಯ ಸಿಗುತ್ತದೆ,
    ಕನ್ನಡಿಗ ಸ್ಪೀಡ್, ಹುಡುಗಿ ನೂ❤❤❤

  • @arnavkadakol6265
    @arnavkadakol6265 2 месяца назад +20

    bro is travel vlogger, actor, body builder, singer, poet what not😎

    • @drawing_kannada.
      @drawing_kannada. Месяц назад +1

      He also video editor,and producer, camera man

  • @user-gj9ux4le1g
    @user-gj9ux4le1g 2 месяца назад +23

    ಈ ದೇಶ ದಲ್ಲಿ ಹೆಣ್ಣು ಮಕ್ಕಳಲ್ಲಿಗೆ full freedom ಇದೆ ಆದರೂ ನೀವು bad ಆಗಿ ನಡೆದುಕೊಳ್ಳುವುದಿಲ್ಲ ಬ್ರೋ ಅದಕ್ಕೆ ನೀವು ಇಷ್ಟ u r ಗ್ರೇಟ್ 🙋❤💛❤️💛❤️🙋💃🙏🌹💕🥰💐🌹

  • @mahadevkshirasagar9599
    @mahadevkshirasagar9599 2 месяца назад +5

    ಅಣ್ಣ ತುಂಬಾ ಚೆನ್ನಾಗಿ ನಿಜ ಜೀವನ ಅವರುದ ಅದಮ್ಯ ಉತ್ಸಾಹ ತರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ ನೀವು ಮಾಡಿದ ಎಲ್ಲ ಬಗೆಯ ಮಣ್ಣಿನ ಭೌತಿಕ ಮತ್ತು ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಎಂದರೆ ಅದು ನನಗೆ ಬಹಳ ಸಂತೋಷ ಕೊಡುವ ಮೊದಲು ಮಾನವನಾಗು ಇವತ್ತಿನ ದಿನ ಬೆರಳೆಣಿಕೆಯಷ್ಟು ಜನ ತಮ್ಮ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸಾಧ್ಯವಾದದ್ದು ಶಿಸ್ತಿನಿಂದ ,ಜನ ಇದ್ದಾರೆ ಆದರೆ ಅಲ್ಲಿ ಪ್ರತಿಯೊಂದು ಹಂತದಲ್ಲೂ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹಾಗೂ ಪರಿಸರ ಸ್ನೇಹಿ ಕೃಷಿ ಪರಿಸರ ವ್ಯವಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

  • @user-uc8nq3dn8h
    @user-uc8nq3dn8h 2 месяца назад +9

    Now iam addicted ur channel bro ❤

  • @vijihs1988
    @vijihs1988 19 дней назад +1

    ಮಹಾಬಲ ರಾಮ್ ಅಣ್ಣ ನಿಮಗೆ ಅನಂತ ಅನಂತ ಧನ್ಯವಾದಗಳು

  • @abhinabdanjagannvar1855
    @abhinabdanjagannvar1855 2 месяца назад +9

    ನೀವು ತೋರಿಸೋ ವಿಡಿಯೋ ನಾನೇ ಸ್ವರ್ಗಕ್ಕೆ ಪ್ರಯಾಣ ಸ್ತಿದ್ದೇನೆ ಏನು ಅನ್ನು ಫೀಲ್ ಆಗ್ತಿದೆ ಅಷ್ಟೊಂದು ಚೆನ್ನಾಗಿ ತೋರಿಸ್ತಾ ಇದ್ದೀರಾ ಧನ್ಯವಾದಗಳು ಸರ್ ಮನಸ್ಸಿಗೆ ಬಹಳ ಆನಂದವಾಯಿತು ಹೀಗೆ ಅದ್ಭುತವಾಗಿ ಮೂಡಿ ಬರಲಿ ❤❤🎉🎉

    • @globalkannadiga
      @globalkannadiga  2 месяца назад +3

      ಧನ್ಯವಾದಗಳು ಅಭಿ

  • @kallayyahosamath-ud9ms
    @kallayyahosamath-ud9ms 2 месяца назад +2

    ✨👑✨ ಗ್ಲೋಬಲ್ ಕನ್ನಡಿಗನ ಪಯಣಕ್ಕೆ ಪ್ರಕೃತಿಯು 🏞️ ಸಹ ಸಹಕರಿಸುತ್ತಿದೆ 💞💞💞

  • @sowmyaprasanna238
    @sowmyaprasanna238 2 месяца назад +3

    ನಿಮ್ಮ adoptablity ನೋಡಿ ಕುಶಿ ಆಗುತ್ತೆ.... ಜಗತ್ತಲ್ಲಿ ಹೀಗೂ ಒಂದು ದೇಶ ಇದೆ ಅಂತ ನೋಡಿ ಆಶ್ಚರ್ಯ ಆಯ್ತು ..thank u ತೋರಿಸಿದ್ದಕ್ಕೆ❤

  • @sridharharihar509
    @sridharharihar509 2 месяца назад +9

    ರಾಮ್, ಥೇಟ್ ನಮ್ಮ ಮಲೆನಾಡು ನೋಡಿದಂಗೆ ಅಯ್ತು ಒಳ್ಳೆಯ ಪಯಣ. 🙏🏻

  • @santhoshs4431
    @santhoshs4431 Месяц назад +2

    ಏನ್ ಅಣ್ಣ ಒಂದು ಸುಂದರವಾದ ಸಿನೆಮಾ ನೋಡಿದ ಹಾಗೆ ಆಯ್ತು...😊😊😊😊😊❤❤❤❤❤❤

  • @srujanabulabulli2907
    @srujanabulabulli2907 2 месяца назад +2

    ಅಣ್ಣ ನನಗೆ ಈ ತರ ಜಗತ್ತು ಐದು ದಿನದ ಗೊತ್ತಿರಲಿಲ್ಲ ನಿಮ್ಮಿಂದ ಗೊತ್ತಾಗಿದೆ. ಅದ್ಭುತವಾದ ಜರ್ನಿ ನಿಮಗೆ ಒಳ್ಳೆಯದಾಗಲಿ ಮುಂದಿನ ದಿನದಲ್ಲಿ ಕಾಲ ಕೂಡಿ ಬಂದರೆ ಬೆಟ್ಟಿ ಆಗುತ್ತೇನೆ .ಇಂತಿ ನಿಮ್ಮ ತಮ್ಮ.

  • @sandeepbr5235
    @sandeepbr5235 2 месяца назад +3

    ನೈಜ ವಿವರಣೆ ಮತ್ತು ವಿಕ್ಷಕರನು ಸೆಳೆಯುವ ರೀತಿ ಅದ್ಬುತ 😍😍

  • @sharathkumarkasala6556
    @sharathkumarkasala6556 2 месяца назад +4

    ನಿಜಾವಾಗ್ಲೂ ತುಂಬ ಚೆನ್ನಾಗಿದೆ ಬ್ರೋ ನಿಮ್ಮ ಕವಿತೆ ಗಳು ನಿಜವಾಗ್ಲೂ 👌❤❤❤

  • @yashvanthyash6337
    @yashvanthyash6337 2 месяца назад +5

    Idanna nodidaaga kaado prashne, namage ishtondu modernization bekitta? Alliya janaralli yeno Kushi ide prakruti nirmalavaagide. Truly Amazing Nature.

  • @rashmianil2991
    @rashmianil2991 Месяц назад +2

    ಒಂದು ಅದ್ಭತವಾದ ಅನುಭವ ನೀಡುವ ವಿಡಿಯೋ. ನಿಮ್ಮ ವಿಡಿಯೋಗಳು ಒಂದರಿಂದ ಒಂದು ಸುಧಾರಿಸಿ ಉತ್ತಮವಾಗಿ ಬರುತ್ತಿದೆ. ಮನೆಯವರೆಲ್ಲ ಕೂತೂ ನೋಡುತ್ತಿದ್ದೇವೆ.

  • @kicchagani5531
    @kicchagani5531 2 месяца назад +9

    ಹೇಳಲು ಪದಗಳೇ ಇಲ್ಲ ಮಹಾಬಲ ರಾಮ್ ಬ್ರದರ್ ❤❤❤

  • @aboobakarsiddieq5577
    @aboobakarsiddieq5577 12 дней назад +1

    ಟಿಕೇಟ್ ಹುಡುಗಿಗೆ ನಿಮ್ ಮನಸ್ಸಿನ ಮಾತು ಅರ್ಥವಾಗಿದೆ ಅದಕ್ಕೆ ತಿನ್ನೊ ಕಾಯಿ ಕೊಟ್ಳು
    Backgrwnd funny music😂😂😂

  • @KavithaTR
    @KavithaTR 2 месяца назад +4

    En location edu yappa
    Mind blowing
    ಜನ ಈ ಥರ ನು life ಲೀಡ್ ಮಾಡ್ತ ಇದರೆ
    Train journey ತುಂಬಾ ಚೆನ್ನಾಗಿದೆ ತಿಂಡಿ ತಿನಿಸು ನೋಡಿದ್ರೆ ನಮಗೂ ಬಾಯಲ್ಲಿ ನೀರು ಬರ್ತಾ ಇತ್ತು wow superb location😊

  • @mahanteshmuragali2158
    @mahanteshmuragali2158 Месяц назад +1

    What a love story 😢 ನಿಮ್ಮ್ ಮದ್ಯ ಮದ್ಯ ಹೇಳೋ ಕವನ ಸೂಪರ್ ಅನ್ನ

  • @vijaykumarpvijaykumarp2845
    @vijaykumarpvijaykumarp2845 2 месяца назад +4

    Bro ನೀವು ಈಗೆ ವಿಡಿಯೋ ಮಾಡಿ ನಮ್ಮ ಬೆಂಬಲ ನಿಮಗಿದೆ good luck and take care bro 🚩🚩

  • @user-ip5wo5dj6f
    @user-ip5wo5dj6f Месяц назад +1

    ತಮ್ಮ ಧ್ವನಿಗೆ ನಾನು ಅಭಿಮಾನಿಯಾದೆ... ಉತ್ತಮ ವಿಶ್ಲೇಷಣೆ..

  • @Viggu58
    @Viggu58 2 месяца назад +1

    Love from ತುಳು ನಾಡು ಸೂಪರ್ ಬ್ರೋ ನಮ್ಮ ತುಳುನಾಡಲ್ಲಿ ತುಂಬಾ ಜನ ನಿಮ್ಮ ವಿಡಿಯೋ ನೋಡುತ್ತೇವೆ
    ❤😊 Love u congratulation 200k

  • @Nayanataramallara-gq2jn
    @Nayanataramallara-gq2jn Месяц назад

    ನಿಮ್ಮಿಂದಾಗಿ maplli ನೋಡಿದ ದೇಶ,ಊರುಗಳನ್ನೆಲ್ಲ ನೋಡುವ ಭಾಗ್ಯ ನಮ್ಮದಾಗಿದೆ.ತುಂಬಾ. ತುಂಬಾ ಧನ್ಯವಾದಗಳು ನಿಮಗೆ.stay blessed always ❤

  • @vijihs1988
    @vijihs1988 19 дней назад +1

    ಒಂದು ಮುಗ್ದ ಪ್ರೀತಿ ಸಿಕ್ಕಾಗ ಹೃದಯ ಭಾರ ಆಗತ್ತೆ ಅಣ್ಣ

  • @ravipl984
    @ravipl984 Месяц назад +2

    Plz develop this country GOD tq to RAM

  • @sureshk7590
    @sureshk7590 2 месяца назад +3

    i never seen this type of profesional you tuber, madagaskar country what a journey, great Global Kannadiga Ram

  • @Bloodysweet1818
    @Bloodysweet1818 2 месяца назад +3

    Now india has everything but people are more stressed,here people have limited but happy what they have

  • @badariprasad2718
    @badariprasad2718 Месяц назад

    ಈ ವಿಶ್ವ ಪಯಣದಲಿ, ಅನುಭವದ ಜೊತೆ ಜೊತೆಗೆ ಅಲ್ಲಿನ ಜನರ ಹಾ
    ಆಗುಹೋಗುಗಳೇನು.. ಸಾಧ್ಯವಾದರೆ ಅವರ ಭಾಷೆಯಲ್ಲಿ ತರ್ಜುಮೆ ಮಾಡಿ ಮಾಹಿತಿ ಪಡೆಯಿರಿ... ಶುಭವಾಗಲಿ..

  • @sadashivamurthykn2451
    @sadashivamurthykn2451 2 месяца назад +4

    ನೀವು ತುಂಬ ಪುಣ್ಯ ಮಾಡಿದ್ದಿರ ಸರ್ ಇಂತ place ನಾವು ಇ ಜನ್ಮದಲ್ಲಿ ನೋಡಕ್ಕಾಗಲ್ಲ 👌👍🙏

  • @veenaml4371
    @veenaml4371 2 месяца назад +5

    ಎತ್ತಿನ್ ಗಾಡಿ ಮೇಲೆ ಹೋಗ್ತಾ ಹೇಳಬೇಕು ಅಲ್ಲಿ ನಿಲ್ಲಿಸ್ತಾ ಏನ್ ಇಷ್ಟ ಆಗುತ್ತೋ ಅದನ್ನ ತಿಂತಾ ಹೋದ ತರ ಇತ್ತು ಅಲ್ವಾ ನಿಮ್ಮ ರೈಲು ಪ್ರಯಾಣ.u r very lucky 😊 ತುಂಬಾ ಆಧುನಿಕವಾದ ದೇಶಗಳನ್ನು ನೋಡುತ್ತಿದ್ದೀರಾ, ಹಾಗೆ ತುಂಬಾ ಹಿಂದುಳಿದ ದೇಶಗಳನ್ನು ನೋಡುತ್ತಿದ್ದೀರಾ. ಎಲ್ಲದಕ್ಕೂ ಪುಣ್ಯ ಬೇಕು ಅಲ್ವಾ 💥

  • @mahadevkshirasagar9599
    @mahadevkshirasagar9599 2 месяца назад +3

    ಪರಿಸರ ಸ್ನೇಹಿ ಕೃಷಿ ಆಚರಣೆಗಳು ಇಂದಿಗೂ ಆ ಕಾಲದ ಅನೇಕ ಬಗೆಯ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಂಡು ಬರುತ್ತಿರುವ ಕೆಲವೊಂದು ಜನ ಇದ್ದಾರೆ.

  • @vilasmv502
    @vilasmv502 2 месяца назад +1

    Kooli madi maguvanna sakthiro maguvigu breakfast kodsidhrala .......wah olle kind hearted person you are 🙏❤️🙂

  • @thimmegowdathimmegowda8454
    @thimmegowdathimmegowda8454 2 месяца назад +1

    ನಂಬರ್ ಒನ್ ಯೂಟ್ಯೂಬ್ ಚಾನೆಲ್ ಸರ್. ರಾಮ್ ಸರ್ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿ ಬರುತ್ತದೆ. ಧನ್ಯವಾದಗಳು. ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ

  • @prinformation9356
    @prinformation9356 2 месяца назад +2

    Super ಅಣ್ಣ ನಿಮ್ಮ ಎಲ್ಲಾ ವಿಡಿಯೋಗಳನ್ನುತಪ್ಪದೆ ನೋಡ್ತಿನಿ.. ತುಂಬಾ ಚೆನ್ನಾಗಿವೆ 😍❤️

  • @yashodkumar.
    @yashodkumar. 2 месяца назад +2

    ವಾವ್....... ತುಂಬಾ ತುಂಬಾ ಇಷ್ಟ ಆದ ರೈಲಿನ ಪಯಣದ ವಿಡಿಯೋ. ........ ಇದೇ ತರದ ವಿಡಿಯೋ ಹೆಚ್ಚು ಹೆಚ್ಚು ಬರಬೇಕು Just Love it.....

  • @nikhilgowda2539
    @nikhilgowda2539 2 месяца назад +1

    ರಾಮಣ್ಣ ೨ ಲಕ್ಷ ಫಾಲೋವರ್ಸ್.. ಆಯ್ತು ಧನ್ಯವಾದ ನಿಮ್ಮ ಈ ಪಯಣಕ್ಕೆ ಸದಾ ನಿಮ್ಮ ಜೊತೆಯಲ್ಲಿ ಈ ಗ್ಲೋಬಲ್ ಕನ್ನಡಿಗ ❤❤❤ಮುಂದುವರಿಯಲಿ ನಿಮ್ಮ ಪಯಣ ನಿಲ್ಲದೆ.. ಎಂದಿಗೂ ಎಂದೆಂದಿಗೂ...

  • @Kannadigaheluguru
    @Kannadigaheluguru 2 месяца назад +1

    ಸಾಲುಗಳು ಮಾತ್ರ ಮನ ಮುಟ್ಟುವಂತೆ ಇರುತ್ತೆ ❤ tq for sharing best views and places with us tq bro🙏🏻

  • @madhurekha5915
    @madhurekha5915 2 месяца назад +2

    Yes because ಹುಡುಗಿ ತುಂಬಾ ಚಿನ್ನಾಗಿದ್ಲು,😂,ಸುಂದರತೆ ಬಗ್ಗೆ ನೀವು ಹೇಳಿದ್ದು ಚೆನ್ನಾಗಿತ್ತು, beautiful vlog Ram👌👌👌👌♥️🌹

  • @pulakesi002
    @pulakesi002 Месяц назад +1

    ಆ train ಹೋಗೋ speed ನೋಡ್ತಿದ್ರೆ ಒಂದ ಎತ್ತಿನ ಗಾಡಿ better

  • @viratsiddu18
    @viratsiddu18 Месяц назад +3

    Your vlogs super bro😊 you uploading one one video so useful be continue forever ♾️❤ you so lucky bro🎉

  • @rukminis3895
    @rukminis3895 2 месяца назад +9

    ram you are so lucky to see beautiful places all over the world🖤💜

    • @ramu4645
      @ramu4645 2 месяца назад +1

      Thank you 😊

  • @user-os9bz7bl2m
    @user-os9bz7bl2m 2 месяца назад +2

    Nanu kiccha sikkapatte dodda abimani... Nimmana Vikranth rona dalli nodi thumba khushi ayethu...

  • @deepakkmat80
    @deepakkmat80 2 месяца назад +2

    Nimma shramakke takka phala sikke sigutte bro wonderful and daring😊

  • @Mahesh-svb
    @Mahesh-svb 2 месяца назад +1

    ತುಂಬ ಚೆನ್ನಾಗಿತ್ತು...Thanks for ನಮಗೆಲ್ಲ ತೋರಿಸಿದ್ದಕ್ಕೆ😊

  • @bhavyashree3910
    @bhavyashree3910 2 месяца назад +1

    ಸುಂದರವಾದ ಪ್ರಕೃತಿಯ ಮಡಿಲಲ್ಲಿ ರಾಮ್ ಅಣ್ಣ ಸೂಪರ್ ವೀಡಿಯೋ ಅಣ್ಣ ❤️😍

  • @maheshchitawadagi6015
    @maheshchitawadagi6015 Месяц назад +1

    In karanatak similar train journey we can be feel, is in betwèn sakaleshpur to managalore.. but that got improved lot to compare this one.. but still this kind of environment exists in this era.. is awesome

  • @nanaiahys9721
    @nanaiahys9721 2 месяца назад +1

    ಬಹಳ ಹಿಂದೆ ಅಂದರೆ 150ವರ್ಷ ಹಿಂದೆ ಹೋದ ಹಾಗಾಯಿತು. ಹಾಗೂ ತುಂಬಾ ಬೇಸರವಾಯಿತು.ಈಗಲೂ ಇನ್ನೂ improve ಆಗ್ಲಿಲ್ಲ ಅಂತ. ಚೆನ್ನಾಗಿದೆ. ಧನ್ಯವಾದಗಳು ❤❤❤

  • @sathishkarkera7408
    @sathishkarkera7408 2 месяца назад +1

    ತುಂಬಾ ಕೂಲ್ ಆಗಿ ಒಳ್ಳೆಯ ರೀತಿಯಲ್ಲಿ ಆ ಸ್ಥಳದ ಎಲ್ಲಾ ವಿಷಯ ಗಳನ್ನು ತಿಳಿಸ್ತಿರಿ, ನಿಮಗೆ ಮುಂದೆಯೂ ತುಂಬಾ ಒಳ್ಳೆಯ ಯಶಸ್ಸು ಸಿಗಲಿ 👍ದೇವರು ನಿಮಗೆ ಒಳ್ಳೇದು ಮಾಡಲಿ 🙏

  • @VasuDev-bt9xt
    @VasuDev-bt9xt 2 месяца назад +1

    ಬ್ಯೂಟಿಫುಲ್ ಜರ್ನಿ, ಗುಡ್ ವರ್ಕ್ ರಾಮ್ 👍

  • @user-ip5wo5dj6f
    @user-ip5wo5dj6f Месяц назад +1

    ಸಹಾಯ ಅನ್ನೊ ಪದವಿದ್ದರೆ ಇಂತಹ ದೇಶಕ್ಕೆ ಮಾಡಬೇಕು...

  • @ka14pawar58
    @ka14pawar58 2 месяца назад +1

    Mansige tumba hatiravadha train journey......really love this episode and

  • @sharathkumar7956
    @sharathkumar7956 2 месяца назад +1

    ಜನ ದೇಶ ಯಾವುದಾದರೇನು ಆ ಪ್ರಕೃತಿಯ ಅನುಭವ ಸವೆಯಲು ❤❤❤

  • @girishkangira2891
    @girishkangira2891 2 месяца назад +1

    Life is also a slow journey where we have parents..brothers ..sistersWife.. Kids.. Friends as co-passengers.. Some day we will depart till then we all travel together..

  • @Sweta_bhat
    @Sweta_bhat Месяц назад +2

    24:48 lucky bro u are

  • @PramodRaiK
    @PramodRaiK Месяц назад +1

    ಅದ್ಭುತ ಪ್ರಯಾಣ !! ತುಂಬಾ ಇಷ್ಟವಾಯಿತು !! ♥♥♥

  • @chetanpatil8871
    @chetanpatil8871 2 месяца назад +1

    Great stuff 👏, True nature nodadange aythu e video li.

  • @jadejaguor2879
    @jadejaguor2879 2 месяца назад +1

    I seen this train rout documentary 7yrs before few years back i heard it was stopped due to flood....its good to see it running again....thank for making video

  • @rajendrajesus3588
    @rajendrajesus3588 Месяц назад +1

    ಥ್ಯಾಂಕ್ಸ್ ಬ್ರೋ
    ಅನುಭವ ಅಂಚೋಕೊಂಡ್ರಿ

  • @nagarajunaagu1199
    @nagarajunaagu1199 Месяц назад +1

    Navu nim jhotene journy maddhagaytu bro supper kannadada adbuta youtuber yelrunu hinde ikki munde bartidira all the best

  • @ashwininandibeur9699
    @ashwininandibeur9699 2 месяца назад +1

    Really amazing place with the best kannada youtuber,like a swraggkke kichhu hacchenda

  • @venkateshamurthy2441
    @venkateshamurthy2441 2 месяца назад +3

    ನಮ್ಮ ಬಲರಾಮ್ ತುಂಬಾ ರಸಿಕ

  • @manjugondali1789
    @manjugondali1789 Месяц назад

    Hi ಬ್ರದರ್ ನಮಸ್ಕಾರ ನಿಮ್ಮ ಈ ಪ್ರಯತ್ನ ಅತೀ ಅದ್ಬುತ ಬ್ರೋ ನಿಜ್ವಾಗ್ಲೂ ನನಗಂತೂ ತುಂಬಾ ಖುಷಿ ಕೊಡ್ತು ನಾವು ಜೀವಿಸೋ ಜೀವನಕ್ಕೂ ಅಲ್ಲಿ ಇರೋ ಜನರ ಜೀವನಕ್ಕೂ ತುಂಬಾನೇ ವೆತ್ಯಾಸ ಇದೆ bt ಅಲ್ಲಿ ಜನರ ಪ್ರೀತಿ ಸ್ನೇಹ ಮುಗ್ದತೆ ನನಗಂತೂ ತುಂಬಾ ಇಷ್ಟ ಆಯಿತು ನಿಮ್ಮ ಈ ಪ್ರಯತ್ನ ಕೇ hands up ಬ್ರೋ 💐💐🙏🙏

  • @abhishekabhi8823
    @abhishekabhi8823 2 месяца назад +1

    Nice place anna first time eeethra nodtha eroodu tq u so much anna ❤❤❤❤❤
    ಜೈ ಶ್ರೀ ರಾಮ್ ❤️🚩❤️

  • @sandeepamin2679
    @sandeepamin2679 2 месяца назад +1

    ಜರ್ನಿ ಸೂಪರ್ ಆಗಿತ್ತು ಬ್ರದರ್ ಕಾಡಿನ ನಡುವೆ ಅವರ ಜೀವನ, ಬಡತನ ತುಂಬಾ ಬೇಜಾರಾಗತ್ತೆ

    • @Poor657
      @Poor657 2 месяца назад

      Tuba bejr aythu alina jevana nodi 😢😢😢😢

  • @Manjunath-jm1vn
    @Manjunath-jm1vn 2 месяца назад +2

    Yentha sundara video varnisalu padagalu saaladu end alli eno kaledu konda anubhava kananchu oddeyayitu thumba dhanyavaadagalu sir intha anubhava kotta nimge ❤❤❤

  • @sunilsk1191
    @sunilsk1191 2 месяца назад +1

    Bro...
    Every mrng nim video na miss maddale nodthine, Mind swalpa refresh aguthe.
    All the best and be safe.
    Thank yu

  • @VenkyPoojar-yo2qs
    @VenkyPoojar-yo2qs Месяц назад +1

    ಈ ವಿಡಿಯೋ ನಮಗೆ ತುಂಬಾ ಇಷ್ಟ ಆಯ್ತು ಅಣ್ಣ ಜಿ 🙏✌️🚩

  • @user-dd9jq7mt6h
    @user-dd9jq7mt6h 2 месяца назад +2

    ನಯನ ಮನೋಹರ ನಿಸರ್ಗ ಸರ್ ತುಂಬಾ ಅದ್ಭುತ ಧನ್ಯವಾದಗಳು 🤗

  • @arya521
    @arya521 2 месяца назад +2

    Nangu Nan husband karkond alig hogbeku ansibidthu wat a location ❤❤

  • @ushasudheer8722
    @ushasudheer8722 Месяц назад

    ನಾನು ಭಾರತದಲ್ಲಿ ಹುಟ್ಟಿದ್ದಕ್ಕೆ ಎಷ್ಟು ಪುಣ್ಯ ಮಾಡಿದ್ದೆ ❤

  • @hhanumantharaya
    @hhanumantharaya Месяц назад +1

    Really I understand from ur vlog that love affection has no language and caste barrier, ur videos like love web series

  • @mohansh8561
    @mohansh8561 2 месяца назад +1

    ತುಂಬಾ ಸುಂದರ ಅನುಭವ bro nature is beautiful ❤️

  • @bhoomikagowda5265
    @bhoomikagowda5265 2 месяца назад +1

    Hiii......hegidira video thumba chanagi bandide thumba ista aythu .nivu kuda jopana thumba travel mathdtha irthira .arogya jopana❤

  • @goldenkarnatakanature1433
    @goldenkarnatakanature1433 2 месяца назад +1

    I love this green and raining nature

  • @umeshpai500
    @umeshpai500 2 месяца назад +1

    ಸೌಂದರ್ಯದ ಬಗ್ಗೆ ನಿಮ್ಮ ವಿವರನೆ ಚೆನ್ನಾಗಿದೆ

  • @chetanbalogi8301
    @chetanbalogi8301 2 месяца назад

    ನಿಮ್ಮ ಹೊಸ ವಿಡಿಯೋಗಳು ಬಾಳ ಚಲೋ ಇರ್ತಾವ ರಿ ಅಣ್ಣಾ, ಮತ್ತು ನಡಕ ನಡಕ ನೀವ ಮಾತನಾಡುವ ಶೈಲಿ ಅದ್ಭುತ ಪದಗಳು ಬಾಳ ಅಂದ್ರ ಬಾಳ ಮನಸಿಗ್ಗೆ ಖುಷಿ ಅನಸ್ತೇತಿ ಅಣ್ಣಾ ರಿ, ಇನ್ನು ಹೆಚ್ಚು ಹಿಂಗ್ ಹೊಸಾ ವಿಡಿಯೋಗಳನ್ನು ಮಾಡ್ರಿ ಅಣ್ಣಾ💛❤️

  • @shravankumar9446
    @shravankumar9446 Месяц назад +1

    What a beautiful soul we are also journey with.... Ya its very awesome dude really u r the gem🔥❤️

  • @vishwavishwas3062
    @vishwavishwas3062 2 месяца назад +1

    ತುಂಬಾ ಚನ್ನಾಗಿ ಇದೆ ಬ್ರದರ್ 🇮🇳👏❤️

  • @laoxianmodi
    @laoxianmodi 2 месяца назад +1

    Very beautiful place so untouched from modern world. Loved it. That waterfalls place reminded me of dudhsagar falls. Train to Goa used to stop earlier but now they have stopped. The only difference is the heavy touch of outside world to dudhsagar and Goa against what we saw through your eyes in Madagascar. And my god those local berries. Malegalada malnadu anna..

  • @Saysomething24
    @Saysomething24 2 месяца назад +2

    This is an amazing blog I have seen,best of all luck

  • @rajeshun6919
    @rajeshun6919 2 месяца назад +1

    Super bro.... Yavdekaranku e work bidbedi na nimma abimani like u bro.... Good keep it up.... 👆🎉🎉🎉

  • @newmoveapdts129
    @newmoveapdts129 Месяц назад

    🔥💛❤👌🏻🔥💛❤ಮಹಾಬಲ 💪🏻ಗ್ರೇಟ್ ಬಲ. 🔥👌🏻

  • @suchitrar6695
    @suchitrar6695 2 месяца назад +2

    1920 's India ❤

  • @nayanalakshmi5680
    @nayanalakshmi5680 2 месяца назад +1

    malgudi daysdays ನೆನಪು ಬಂತು
    so beautiful 💗💗

  • @jagadishjavur4290
    @jagadishjavur4290 Месяц назад +1

    Really she's missing you bro ❤❤

  • @vittalrao9486
    @vittalrao9486 Месяц назад +1

    I am very happy to see oldest rail inosent people fine forest water. Fall