ಪಕ್ಕದ ಮನೆ ಹುಡುಗಿ ವಿಷ್ಯದಲ್ಲಿ ರಾಜಣ್ಣಗೆ ಸುಳ್ಳು ಹೇಳಿದ್ದೇಕೆ ಮೋಹನ್ ? | Pakkadamane Hudugi | Mohan Ep 08

Поделиться
HTML-код
  • Опубликовано: 6 окт 2021
  • ಮೋಹನ್ ಡಿಪ್ರೇಷನ್ ಗೆ ಹೋಗಿದ್ದಾಗ ಈಗೂ ಉಂಟೆ ಅನ್ನುವ ರೀತಿ ಒಂದು ಅಚ್ಚರಿ ನಡೆಯಿತಂತೆ. ಒಳ್ಳೆಯ ಅವಕಾಶಗಳಿಲ್ಲದೆ ಇದ್ದಾಗ ಮೋಹನ್ ಅವರಿಗೆ ಒಂದು ಕರೆ ಬರುತ್ತದೆ.. ಮತ್ತು ಮಾತನಾಡಿದ ವ್ಯಕ್ತಿ ಧ್ವನಿ ಕೇಳಿದಾಗ ನಡುಗಿದರು ಮೋಹನ್. ನಂತ್ರ ತಲೆ ಬೋಳಿಸಿಕೊಂಡು ಮಾಡಬೇಕಾಗಿದ್ದ ಪಾತ್ರ ಮಾಡಿದ್ದೇಗೆ... ಎಂದು ವಿವರಿಸಿದ್ದಾರೆ ಮೋಹನ್..
    Click here To Subscribe to Channel -- / chitraloka
    #Chitraloka #mohan #mohanshankar #shavinghead #rajkumar #pakkadamanehudugi #raghavendrarajkumar #ranjitha #mehmood
  • РазвлеченияРазвлечения

Комментарии • 28

  • @kiranhbk5289
    @kiranhbk5289 2 года назад +6

    Annavare great

  • @bhakthahonor4722
    @bhakthahonor4722 2 года назад +3

    ಇವರ ಪ್ರಾಮಾಣಿಕ ನಿರಾಡಂಬರ ನಿರೂಪಣೆಯೇ ಈ ಸರಣಿಯ ಪ್ರಮುಖ ಆಕರ್ಷಣೆ.
    ದಯವಿಟ್ಟು ಅಗ್ಗ ಶೀರ್ಷಿಕೆಗಳ ಮೂಲಕ ಇದರ ಘನತೆಯನ್ನು ಕುಂದಿಸಬೇಡಿ. 🙏🏼

  • @deepukundapura
    @deepukundapura 2 года назад +6

    Annavaru ❤

  • @gopivenkataswamy4106
    @gopivenkataswamy4106 2 года назад

    Very Happy to Hear from Respected Mohan Sir.

  • @dkrajsurya1429
    @dkrajsurya1429 2 года назад +3

    ಮಲ್ಲ ಮೂವಿ ಸೂಪರ್ ಹಿಟ್ ನಿಮ್ಮದೇ ಸಂಭಾಷಣೆ ತುಂಬಾ ಚೆನ್ನಾಗಿತ್ತು ಆದರೆ ಇದೇ ಜೋಡಿ ಸಿನಿಮಾ ಕೋದಂಡರಾಮ ಇಬ್ಬರು ಸ್ಟಾರ್ ನಟರ ಶಿವರಾಜಕುಮಾರ್ ರವಿಚಂದ್ರನ್ ಜೋಡಿ ಈ ರೀತಿ ಸಿನಿಮಾ ಈ ರೀತಿ ಹೀನಾಯವಾಗಿ ಫ್ಲಾಪ್ ಆಯ್ತು 3:00 ಉಸಿರೇ ಇಲ್ಲ ಇಲ್ಲ ಸಿರಿಯಸ್ ಇಲ್ಲವೇ ಇಲ್ಲ ಈ ಕಡೆ ಕಾಮಿಡಿ ಚಿತ್ರವಾಗಿದೆ ಆ ಕಡೆ ಸೀರೆ ಸಾಗದೆ ಸುಮಾರಾಗಿ ಸೋತುಹೋಯಿತು ಈ ಚಿತ್ರ ರಿಮೇಕ ಇದರ ಬಗ್ಗೆ ಮಾಹಿತಿ ಕೊಡಿ

  • @jayashankarkr4738
    @jayashankarkr4738 2 года назад +5

    Mohan sir nivu punyavantharu, annuru Ashrivada,

  • @gururajswamy7748
    @gururajswamy7748 2 года назад +1

    ಅಣ್ಣಾವ್ರಿಗೆ ಜೈ

  • @raghudesai1217
    @raghudesai1217 2 года назад +1

    Continue

  • @thimmaiahprema112
    @thimmaiahprema112 2 года назад +2

    Love you mohanji, neevu adrustavantharu yakke Andre neevu annavaranu sparshishidiri🙏🏿🙏🏿🙏🏿🙏🏿🙏🏿🙏🏿

  • @krishnabanakar2100
    @krishnabanakar2100 2 года назад +5

    ಸಾರ್ ನಾನ್ ರವಿಚಂದ್ರ ಅವರ ದೊಡ್ಡ ಫ್ಯಾನ್ ಮಲ್ಲ ಫಿಲಂ ಬಗ್ಗೆ ಒಂದು ಸ್ವಲ್ಪ ಹಾಗೂ ರವಿಚಂದ್ರನ್ ಸರ್ ಬಗ್ಗೆನೂ ಸ್ವಲ್ಪ ಕೇಳಿ ದಯವಿಟ್ಟು ಕೇಳಿ ಸರ್ ನೆಸ್ಟ್ ಎಪಿಸೋಡ್ ಮಾಡಿ

  • @pradeepdk9024
    @pradeepdk9024 2 года назад +8

    Sir we r waiting for next episode everytime.. So plz extend the timings of episode minimum 10 to 15 minutes👌👍👍

    • @Chitraloka
      @Chitraloka  2 года назад

      K

    • @kirikcritic3769
      @kirikcritic3769 2 года назад +2

      @@Chitraloka Short episodes are better. This generation (including me) doesn't have much attention span.

  • @basavarajb2751
    @basavarajb2751 2 года назад +1

    Sir dayavittu 30 minutes adru mohan sir video telecast madi sir .avara videogoskara wait madtirtivi sir.....

  • @sandeshsatishjog8670
    @sandeshsatishjog8670 2 года назад +6

    ಪಕ್ಕದ್ಮನೆ ಹುಡುಗಿ ಗೆ ಆಸ್ಕರ್ ಬರಬೇಕಾಗಿತ್ತೆನೋಪಾ ಎಂಥಾ ಮಹಾನ್ ನಟನೆ ಎಲ್ಲರ್ದೂ ಪಾಪಾ‌ ಮಿಸ್ ಆಯಿತು

  • @bhavyabhavya2068
    @bhavyabhavya2068 2 года назад +6

    En sir atleast 20 minutes adru video aki sir Mohan sir video wait madtha ertini adralli 6 minutes akidre enri edu

    • @Chitraloka
      @Chitraloka  2 года назад +2

      ಈ ಸಿನಿಮಾದ ಬಗ್ಗೆ ಅವರು ಮಾತನಾಡಿರೋದು ಅಷ್ಟೇ ನಿಮಿಷ

  • @umeshts8862
    @umeshts8862 2 года назад +1

    ದಯಮಾಡಿ ಮಳೆ ನಿಲ್ಲುವ ವರೆಗೆ ..ಸಿನಿಮಾ ಅಪ್ಲೋಡ್ ಮಾಡಿ ..ಅದ್ಭುತ ಸಿನಿಮಾ ಅದು

  • @malenadahudugamastermanjun7834
    @malenadahudugamastermanjun7834 2 года назад +2

    His acting is over...but he is in writing....
    swalpa ATTITUDE jaasthine,...

  • @HAMIDABHAS
    @HAMIDABHAS 2 года назад +1

    ವಿನಯ ಪ್ರಸಾದ್ (ವಿಷ್ಣು ಜೊತೆ ), ಭವ್ಯ (ಶಂಕರ್ನಾಗ್ )ಮೆಮರೀಸ್ ಕೇಳಿ

  • @mohithmurthy7111
    @mohithmurthy7111 Год назад +1

    ನೀನು ನಟ ಅಂತ ನಾನು ಒಪ್ಪಲ್ಲ

  • @manjunath7837
    @manjunath7837 2 года назад +1

    ಎಪಿಸೋಡ್ 20 ನಿಮಿಷ ಮಾಡಿ

  • @nanu2426
    @nanu2426 2 года назад

    Ley, g....be.
    5 minute ge 10kg ad baruthe. Data charge yenu ni..n kidthiya.

  • @user-mk7pk3ee9d
    @user-mk7pk3ee9d 2 года назад +5

    Baree build up. ...nim talent na naavu Narasimha movie nalle nodidiwi sumnirappa....Nim kathena Appu madabekitta....Hindi actor Govinda Avataar cinema offer bandittu tange annotara aaytidu....

    • @sriauditor
      @sriauditor 2 года назад +2

      His buidup we can see in bigg boss episodes. He has talent. Hero agiddu dodda tappu. Comedy roles would have suit him. Ravichandran dint use him correctly. Chaitraloka channel should avoid buidups and bundel talks of old artists. I don't know what's most mohan doing now?