ಹಳ್ಳಿಗಳಲ್ಲಿ ಮಾಡುವ ಸುಲಭವಾದ ಗೆರಟೆ ಸ್ಪೂನ್ | Traditional coconut shell spoon | Kannada vlog | Tulu vlog

Поделиться
HTML-код
  • Опубликовано: 21 окт 2024

Комментарии • 970

  • @sarojachandrahas8677
    @sarojachandrahas8677 3 года назад +58

    ಪ್ರತಿ ಸಲ ಅಮ್ಮ ತುಂಬಾನೇ ಇಷ್ಟ ಆಗುತ್ತಾರೆ. ಯಾವ ಹೀರೋಗೂ ಕಡಿಮೆ ಇಲ್ಲ. Good job 👍

    • @jayalakshmi4375
      @jayalakshmi4375 3 года назад +4

      ಗೆರಟೆ ಸೌಟು ಅದು ಸ್ಪೂನ್ ಅಲ್ಲ..

    • @Hallimane
      @Hallimane  3 года назад +4

      😊👍🙏

    • @gayarao8858
      @gayarao8858 3 года назад +2

      ಮಂಗಳೂರು ಹುಡುಗಿಯರ ಅಮ್ಮಂದಿರು ತುಂಬಾ ಇಷ್ಟ ಆಗ್ತಾರೆ.ಸಿಂಪಲ್ ನೇಚುರಲ್ ಎಟ್ರೇಕ್ಟಿವ್ ಮಾದಕ ಬೆಡಗಿಯರು.

    • @ushaathiyadka180
      @ushaathiyadka180 3 года назад +2

      ನಿಮ್ಮ ಮನೆಗಳಲ್ಲಿ ಇರುವ ಹೂವಿನ ಗಿಡಗಳನ್ನು ತೋರಿಸಿ ಅಕ್ಕ

  • @KavyaKavya-zc3me
    @KavyaKavya-zc3me 2 года назад +1

    ನಿಮಗೂ ನಿಮ್ಮ ಎಲ್ಲ ಬಗೆಯ ತಿಂಡಿ ಆಗು ನೀವೂ ಮಾಡುವ ಪ್ರತಿಯೊಂದು ಕೂಡ ತುಂಬಾ ಒಳ್ಳೆದಾಗುತೆ ತುಂಬಾ ಕುಶಿ ಆಗುತ್ತೆ ನಿಮ್ಮ vedeo ಅಪ್ಲೋಡ್ madodhuna ನೋಡೋಕ್ಕೆ 👌👌👌👌👍👍👍

  • @preethij0864
    @preethij0864 3 года назад +6

    Mum always has beautiful smile on her face. Very active & hardworking. You are lucky to have such mother. My father started watching your vlogs, he forwarded your vlogs to his brother who is in Canada & now his daughter also started watching your programs. They enjoy watching your programs & they remember their days when they were small.

    • @Hallimane
      @Hallimane  3 года назад +1

      Thanks a lot😊👍👍

  • @bhavanibhuvaneshwari7466
    @bhavanibhuvaneshwari7466 3 года назад

    Thumba.. Chennagirutte... Halli... Jivana
    .. Nive.. Bhagyavantharu

  • @SupremeRepairs
    @SupremeRepairs 3 года назад +10

    ನಾವು ಚಿಕ್ಕವರಿದ್ದಾಗ ಮದುವೆ ಸಮಾರಂಭಗಳಲ್ಲಿ ಸಾಂಬಾರ್ ಬಡಿಸಲು ಹೆಚ್ಚು ಸೌಟುಗಳ ಅವಶ್ಯಕತೆ ಪೂರೈಸಲು ಈ ತರಹದ ಸೌಟುಗಳನ್ನು ಮಾಡುತ್ತಿದ್ದರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ತಮಗೆ ನನ್ನ ನಮನಗಳು 🔥😍🤩🙏 ಸೌಟು= spoon

  • @venkateshsindhe9473
    @venkateshsindhe9473 3 года назад

    Super videos matte nimma nature and matanaduva bhashe chanda

  • @RC-ib5dj
    @RC-ib5dj 3 года назад +4

    Nimma voice alli mathu slang alli yeno magic ide....❤️ from KOLAR

  • @shylajak9134
    @shylajak9134 3 года назад

    ಬಹಳ ಚೆನ್ನಾಗಿದೆ,ಇಷ್ಟವಾಯಿತು, ಧನ್ಯವಾದಗಳು.

  • @sharathbolar3154
    @sharathbolar3154 3 года назад +7

    ಅಮ್ಮ ಬೊಕ್ಕ ಮಗಲೆಗ್ ನಮಸ್ಕಾರ,
    ತಿಪ್ಪಿದ ಕೈಲ್ ಬಾರಿ ಶೋಕು ಅಥೆನ್ಡ್.. ಕರಕುಶಲ ಕಲೆಟ್ ರಡ್ಡ್ ಜನಲ ಹುಷಾರುಲ್ಲೆರ್.
    ಧನ್ಯವಾದಲ್ಲ್ 👌🙏

  • @arunaru3082
    @arunaru3082 2 года назад

    Masthu talent undu eregula erena ammagula tq super

  • @ramatiwari775
    @ramatiwari775 3 года назад +8

    I think she works even in sleep. You have an extraordinary mother, always having beautiful smile on her face. Very great lady. Hats off to her. One more thing I think it's sand paper or emery paper

    • @Hallimane
      @Hallimane  3 года назад

      Yeah it is sand paper.Our side we called it as polish paper Thank you😊👍🙏

    • @dineshkotyan1280
      @dineshkotyan1280 3 года назад

      @@Hallimane 👌👌👌👌👌👌❤️

  • @bhaskaracharyavp7634
    @bhaskaracharyavp7634 3 года назад

    ತುಂಬಾ ಚೆಂದ ದಲ್ಲಿ ತೆಂಗಿನ ಚಿಪ್ಪಿನಲ್ಲಿ ಸ್ವಾಟ್.. ಮಾಡೋದು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು..ತಾಯಿ ಮಗಳು ಅರ್ಥಗರ್ಭಿತವಾಗಿ ಹೇಳಿ ಕೊಡುತ್ತೀರಾ... ಇಬ್ಬರೂ...ಸಕಲಕಲಾವಲ್ಲಭರು ಅಂತ ಹೇಳಬಹುದು... ಎಷ್ಟು ಹುಷಾರು ನೀವಿಬ್ಬರೂ... ನಿಮ್ಮ ಬುದ್ಧಿವಂತಿಕೆ ನನ್ನದು ಒಂದು ನನ್ನ ಸಲಾಂ...

  • @vishnuembranthiria971
    @vishnuembranthiria971 3 года назад +5

    You are multi talented. Congratulations 👌

  • @vanisrikanthchinappa7580
    @vanisrikanthchinappa7580 3 года назад

    Waiting for this particular video.nimmage thumbu hrydayadha dhanyvadhgalu🙏👌👍

  • @happyface4817
    @happyface4817 3 года назад +13

    Waiting to see ua dada and bro (behind the camera hero)

    • @Hallimane
      @Hallimane  3 года назад +2

      OK one day we'll show you👍

  • @suri5334
    @suri5334 8 месяцев назад

    ಸೂಪರ್ ನಾನು ಮನೆಯಲ್ಲಿ ಮಾಡ್ತೀನಿ ತುಂಬಾ ಸಹಾಯ ಆಗಿದೆ ಈ ವಿಡಿಯೋ ದಿಂದ ❤❤❤ಧನ್ಯವಾದಗಳು ❤❤

  • @kirrthanaprathap8652
    @kirrthanaprathap8652 3 года назад +4

    Beautiful place.... wonderful people... great job ... love u guys... 😍

  • @chethanchethu6947
    @chethanchethu6947 3 года назад

    Masth shokaathnd😍

  • @vijayagowda6737
    @vijayagowda6737 3 года назад +8

    ಹೊಸ ಕಾಲ ಕಳೆದರೂ ಹಳೆಯ ಕಾಲ ಬರುತಿದೆ ಧನ್ಯವಾದಗಳು

  • @VNK5490
    @VNK5490 3 года назад

    Superb hand craft...Amma...namma uruda KAIL...

  • @sirajsiru920
    @sirajsiru920 3 года назад +5

    Good.job..amma maglu..ibbrddu.smily faces .. beautiful ❤️🥰

  • @roopamallikarjunroopamalli5973
    @roopamallikarjunroopamalli5973 2 года назад

    Very creative and helpful video 👌👌😘

  • @trescyalbuquerque2960
    @trescyalbuquerque2960 3 года назад +4

    Thanks a lot dear for showing this art of msking coconut shell spoon. Also thank you for wishing my grand daughter. I am from Mumbai.
    I am watching you daily. God bless you all.

  • @manjulavenktesh8534
    @manjulavenktesh8534 3 года назад

    Super namagondu kalisi hindhina kaladali idane upyogisutha idaru but adaru amma magalige hats off

  • @herol4fun
    @herol4fun 3 года назад +8

    Had seen the spoon but did not know how it's made. Thanks for sharing . Also we are still awaiting you to introduce your dad n brother😂

  • @arunaru3082
    @arunaru3082 2 года назад

    Eru masthu Hard workar ate super

  • @Yashvant5569
    @Yashvant5569 3 года назад +4

    Tippida kail❤️
    Village epala best😘

  • @johngonsalves8740
    @johngonsalves8740 3 года назад

    Spoons are Just beautiful

  • @prasannakumar2459
    @prasannakumar2459 3 года назад +4

    U guys are rock for giving healthy life style.😍😍😍

  • @rahamathma2388
    @rahamathma2388 3 месяца назад

    Great multi talented

  • @MangaluruMallige
    @MangaluruMallige 3 года назад +5

    ಸಣ್ಣದಿರುವಾಗ ಅಪ್ಪ ಮಾಡಿದ ಗೆರಟೆಯ ಸೌಟ್ ಉಪಯೋಗಿಸುತ್ತಿದ್ದ ದಿನಗಳ ನೆನಪಾಯಿತು. ಧನ್ಯವಾದಗಳು. ನಿಜವಾಗ್ಲೂ ಗೆರಟೆಯ ಸೌಟ್ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಅಕ್ಕ ನೀವು ಸೂಪರ್ ಬಿಡಿ. ಎಲ್ಲದರಲ್ಲೂ ಎತ್ತಿದ ಕೈ. ಅದೇ ತರ ನಿಮ್ಮ ಮಗಳು ಕೂಡ. "ನೂಲಿನಂತೆ ಸೀರೆ.. ತಾಯಿಯಂತೆ ಮಗಳು" ಅನ್ನುವ ಗಾದೆ ಉಂಟಲ್ಲ ಹಾಗೆ. 👌👌👌👋👋👋

  • @nileshpoojary1920
    @nileshpoojary1920 2 года назад

    Very nice 👌 hard work. Nice to see old tradition idea kept alive. Stay deep blessed. Thankyou so much for your ideas shown.

  • @anilshetty9440
    @anilshetty9440 3 года назад +3

    ನಿಮ್ಮ ಈ ಕಲೆಗೆ ತುಂಬಾ ಶ್ರಮ ಇದೆ 🙏🙏🙏

    • @jayalakshmi4375
      @jayalakshmi4375 3 года назад +2

      ನಮಸ್ಕಾರ ಅನಿಲಣ್ಣ...
      ಹೌದು ಯಾವುದೇ ಕೆಲಸವು ಶ್ರಮವಿಲ್ಲದೆ ಆಗುವುದಿಲ್ಲ ಅನಿಲಣ್ಣ...

    • @anilshetty9440
      @anilshetty9440 3 года назад +1

      @@jayalakshmi4375 ಹ್ಮ್ ಆ ಶ್ರಮಕೆ ಬೆಲೆ ಕಟ್ಟಕೆ ಯಾರಿದಲೂ ಸಾಧ್ಯವಿಲ್ಲಾ... 👍👍🙏

    • @Hallimane
      @Hallimane  3 года назад

      😊🙏🙏

  • @gajanannaik2899
    @gajanannaik2899 3 года назад

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ 👌👌 ಮತ್ತು ಹಳೆಯ ಪದತಿ ನೆನಪಿಸಿದ್ದಕ್ಕೆ ಧನ್ಯವಾದ 👌👌 ಹೀಗೆ ಹಲವು ಹಳೆಯ ಕಾಲದ ವಸ್ತು ಗಳನ ನಾವು ಮರೆತೆ ಬಿಟ್ಟಿದ್ದೇವೆ.ಮತೊಮೆ ಧನ್ಯವಾದ ಗಳು👌👌👌

  • @suhasraomoghe2940
    @suhasraomoghe2940 3 года назад +4

    ಎಂತ ಗೊತ್ತುಂಟ..
    ನಂಗೆ ನಿಮ್ಮ voice Andre ಇಷ್ಟ ಆಯ್ತಾ 🤭

  • @shobhamadhukar464
    @shobhamadhukar464 3 года назад

    Super atind mast vedio malpule

  • @leenafernandes5795
    @leenafernandes5795 3 года назад +4

    Superb 👌

  • @sushmithapoojary1760
    @sushmithapoojary1760 3 года назад

    Tqu akka ...thumba help aguth e video ....🙏🥰🥰🥰

  • @Sylvia-fp8wj
    @Sylvia-fp8wj 3 года назад +4

    While cleaning coconut shell , was feeling one type of irritation in my teeth😃

  • @nayanam9936
    @nayanam9936 3 года назад

    Good job....hard worker....

  • @barkathshaikh1734
    @barkathshaikh1734 3 года назад

    Hi
    From kasaragod (Kerala state)
    nanna amma Karnataka .navella nimma videos nodtheve.
    All is very very good.old is gold.
    Niv natural beauty tips(face) videos madbeku.

  • @severinedsouza2546
    @severinedsouza2546 3 года назад

    Thumba chenagidhe.

  • @vidyashetty5899
    @vidyashetty5899 3 года назад +2

    Multi talented mom n daughter...i just love hearing u👌

  • @manojreddy3062
    @manojreddy3062 3 года назад +1

    ನಿಮ್ಮ ಭಾಷಾ ಶೈಲಿಗೆ ನನ್ನದೊಂದು ಮೆಚ್ಚುಗೆ ❤️

  • @nirmaladevadiga2956
    @nirmaladevadiga2956 Год назад

    Your mom has really good talent.🎉

  • @ramadevadigadevadiga2435
    @ramadevadigadevadiga2435 3 года назад +1

    👌🏻👌🏻👌🏻👌🏻

  • @babybangera6685
    @babybangera6685 3 года назад

    Thumba chennagi sout maduvdannu torisiddiri.👍. Dhanyavadagalu

  • @manjulapatil4475
    @manjulapatil4475 3 года назад

    ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು ಇನ್ನು ಈ ತರಹದ ಸಾಮನುಗಳನ್ನು ಮಾಡಲು ಹೇಳಿಕೊಡಿ

  • @shashikanthsathpad1647
    @shashikanthsathpad1647 3 года назад

    Ivathu entha gottunta .... Gottila ... Love it

  • @pushpashetty6222
    @pushpashetty6222 3 года назад

    ತುಂಬಾ ಒಳ್ಳೆಯ ವೀಡಿಯೋ ಶೇರ್ ಮಾಡುತ್ತಾ ಇದ್ದೀರಿ. ತುಂಬಾ ಧನ್ಯವಾದಗಳು. ಅಬ್ಬಬ್ಬ !!ಮೋಡದ, ಗಾಳಿಯ ಎಂತಹ ಸುಂದರ ದ್ರಶ್ಯ!!! ನೀವು ನಮ್ಮಬಾಲ್ಯದ ಹಳ್ಳಿಯ ಜೀವನವನ್ನು ಪುನಃ ಪುನರ್ ಜೀವ ಮಾಡಿದ್ದೀರಿ. ಇದೆಲ್ಲವನ್ನು ನಾನು ಸ್ವತಃ ನನ್ನ ಅಮ್ಮನ ಜತೆಗೆ ಮಾಡುತ್ತದೆ. ಮ೦ಗಳೂರಿನಲ್ಲಿ ಇದಕ್ಕೆ ,"ಕೈಲು " ಎ೦ದು ಹೇಳುತ್ತಾರೆ. ದೊಡ್ಡ ದಕ್ಕೆ 'ಮಲ್ಲ ಕೈಲ್'ಮತ್ತು ಸಣ್ಣದಕ್ಕೆ 'ಎಲ್ಯ ಕೈಲ್' ಎಂದು ಹೇಳುತ್ತಾರೆ. Very very thanks for you both mom and daughter.

    • @Hallimane
      @Hallimane  3 года назад

      ಧನ್ಯವಾದಗಳು😊👍🙏

  • @tejavathipoojary8242
    @tejavathipoojary8242 5 месяцев назад

    Both of looking simple and beautiful your work is v er ry nice Thanku❤❤❤❤❤❤❤

  • @rajeshwarib.r8919
    @rajeshwarib.r8919 2 года назад

    Hai
    So nice work and hard work both of u.many receipes u shown👍

  • @shwetagouda5427
    @shwetagouda5427 3 года назад

    Super amazing 💥

  • @lucypereira6698
    @lucypereira6698 3 года назад

    Ýour video coming out very interesting keep rocking

  • @c4ukokkada986
    @c4ukokkada986 3 года назад

    Very nice beautiful old is gold good luck

  • @lalithakumariy8423
    @lalithakumariy8423 3 года назад

    ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಾ...ತುಂಬಾ ಖುಷಿಯಾಯಿತು. ನಮ್ಮ ಚಿಕ್ಕಂದಿನಲ್ಲಿ ನಮ್ಮ ಅಜ್ಜ ಮಾಡುತ್ತಿದ್ದರು. ಇನ್ನೊಂದು ಒನಕ್ಕರಟ ಅಂತ ಮಾಡುತ್ತಿದ್ದರು. ಹಂಡೆಯಿಂದ ಬಿಸಿನೀರು ತೆಗೆಯಲು. ದೊಡ್ಡ ಗೆರಟೆಯಿಂದ ಮಾಡ್ತಾರೆ.

    • @Hallimane
      @Hallimane  3 года назад

      ಹೌದು👍👍

  • @ritadsouza4217
    @ritadsouza4217 3 года назад +2

    Wow Very nice work.your mom is super hero😊

  • @rashmaalva186
    @rashmaalva186 3 года назад

    ತಿಪ್ಪಿದ kilu, old s gold. Superb

  • @naveenkanchila7724
    @naveenkanchila7724 3 года назад

    Great supper

  • @davidstrinitywellness.4157
    @davidstrinitywellness.4157 3 года назад

    Superb 👌 natural

  • @ravip7025
    @ravip7025 3 года назад +1

    *_SUPERB TULU ( ತುಳು ನಾಡಿನ ) VLOG_* 👌
    *_____________________________________________*
    *ನಮಸ್ಕಾರಗಳು* 🙏🙏
    _ಹಳ್ಳಿ ಶೈಲಿಯಲ್ಲಿ ಸುಲಭವಾಗಿ ತೆಂಗಿನಕಾಯಿ ಚಿಪ್ಪಿನಿಂದ ಗೆರಟೆ ಸ್ಪೂನ್ ( ಸೌಟು ) ಮಾಡುವ ಕಲೆ ಅದ್ಭುತ . ತುಂಬಾ ತಂಪಾದ ವಾತಾವರಣ_
    _ತುಂಬಾ ಧನ್ಯವಾದಗಳು_ 🙏🙏🙏
    _ಶುಭಮಸ್ತು_ 💐💐💐

  • @chandrasuvarna5005
    @chandrasuvarna5005 3 года назад

    Nice video.nanu kuda try maduttene.dhanyavada🙏

  • @manjunathm.v4656
    @manjunathm.v4656 3 года назад

    Hi Amma hi setstar nimma yalla vedio
    Super prakruthi thotadalli maduva vdhan

  • @shwethanayak4545
    @shwethanayak4545 3 года назад

    Super old is gold

  • @geethasubhash1546
    @geethasubhash1546 3 года назад +1

    Nau use madthidvi e tarada spoons. Ega illa halagi hogide. I like both of you so much.

  • @shobhavinod2644
    @shobhavinod2644 3 года назад

    Super I have this type of spoon

  • @nasirkasaragod6742
    @nasirkasaragod6742 3 года назад

    Suprrr👍👍👍

  • @shreyaspanyadi8843
    @shreyaspanyadi8843 3 года назад

    Super nimma video ♥️

  • @vincentdsouza8751
    @vincentdsouza8751 3 года назад

    Good business

  • @Chandrahasa1234
    @Chandrahasa1234 3 года назад

    Ajji na kaalada kail..wow i

  • @nasirm.k5770
    @nasirm.k5770 3 года назад

    Good idea and excellent work hats off

  • @manishamarnad6171
    @manishamarnad6171 Год назад +1

    Nice job amma and sis I love your all videos 😍

  • @jayanandakotian5030
    @jayanandakotian5030 3 года назад

    ದೇವರು ನಿಮ್ಮಗೆ ಸಧಾ ಒಳ್ಳೆಯದು ಮಾಡಲಿ
    ಧನ್ಯವಾದಗಳು

  • @stanleykarunakar3753
    @stanleykarunakar3753 3 года назад

    Video.Supper.Supper

  • @schandranna1337
    @schandranna1337 3 года назад

    Excellent

  • @roshandsouza7005
    @roshandsouza7005 3 года назад

    You are multi talented God bless you always

  • @pradeepanchan1819
    @pradeepanchan1819 3 года назад

    Nice..... Video

  • @kaveribhat2588
    @kaveribhat2588 3 года назад

    Akka nivu chennagiii maatadtirii🥰🥰🥰

  • @Amazingworld-pe5mz
    @Amazingworld-pe5mz 3 года назад

    Yen aki wash madbeku ..,. Chemical akiddre position agalva

  • @rckkamoji4144
    @rckkamoji4144 3 года назад

    Hi mam thank you. Good lesson of homemade coconut bowl spoon. R. C. Kamoji. Dharwad

  • @jayalakshmimanjunath3145
    @jayalakshmimanjunath3145 3 года назад

    Amma maglu 👌👌❤️

  • @shashidharamudradi3167
    @shashidharamudradi3167 3 года назад

    Superb

  • @mohammadriyaz5365
    @mohammadriyaz5365 3 года назад +1

    super

  • @shashidharashashi9456
    @shashidharashashi9456 3 года назад

    very beautiful amazing

  • @chanchalakunder3282
    @chanchalakunder3282 3 года назад

    Eco friendly spoon super life du first time spoon malpunala thuya

  • @madhu.kitchen7048
    @madhu.kitchen7048 3 года назад

    Mummy super great love my mum

  • @anaghagk2558
    @anaghagk2558 3 года назад

    Thumba chennagide

  • @vishwanathshetty8326
    @vishwanathshetty8326 3 года назад

    wow grate idia

  • @theresadsouza7005
    @theresadsouza7005 3 года назад +2

    I like this type of spoon.supper. GOD bless you and your family too. 🙏❤👌👍👍

  • @timmappanaik2941
    @timmappanaik2941 3 года назад

    ಸೂಪರ್ ಕೆಲಸ

  • @sushmanayak1906
    @sushmanayak1906 3 года назад

    tumba chennagide ivattinda vlog

  • @vatsalaprabhakar6829
    @vatsalaprabhakar6829 3 года назад

    Good work. I also trying. Thanks to your mother.

  • @maglina.c9385
    @maglina.c9385 2 года назад

    Suuuuper auntie & akka tq for this vedio love u

  • @geetaschanillo63
    @geetaschanillo63 3 года назад +1

    Hii encha uller bokka nokul uru tha thochpawer bari kushi aapundu bokka erna rud ponolna smile bari edde undu bokka erna la smile bari edde undu bokka erna magalna bale encha undu Erna eliya magal masth hard work bokka erla masth hard work and love you God bless you enkleg hii panle Priya,varija,Geeta,Karthik,sudhakar😘♥️♥️♥️♥️♥️♥️♥️♥️♥️💖

    • @Hallimane
      @Hallimane  3 года назад +1

      Hai 😊👍🙏
      Ok👍

  • @sujathasuvarna7667
    @sujathasuvarna7667 3 года назад

    Hi... Nikulna area masth shokundu...
    Maruna jaga ithunda panle... Nikulna prayathnogh malla selute

  • @molletiveerraju2835
    @molletiveerraju2835 3 года назад

    Nimma video manage tumba estari sis supper ri

  • @surendrapoojari4660
    @surendrapoojari4660 3 года назад

    Superb video

  • @noobgamer9282
    @noobgamer9282 3 года назад

    ಧನ್ಯವಾದ ಸಹೋದರಿ

  • @sandeepbhuvana9493
    @sandeepbhuvana9493 2 года назад

    Nice super

  • @ShivaKumar-lb7ot
    @ShivaKumar-lb7ot 3 года назад

    good technique