Hijab Controversy: ಮನೆ ಒಳಗೆ ಧರ್ಮ ಇರಬೇಕು, ಶಿಕ್ಷಣಕ್ಕಿಂತ ದೊಡ್ಡ ಧರ್ಮ ಇದಿಯಾ? | Tv9kannada
HTML-код
- Опубликовано: 3 янв 2025
- ಹಿಜಾಬ್ ನನ್ನ ಹಕ್ಕು. ನನ್ನ ದೇಶ ಹಿಜಾಬ್ ಧರಿಸುವ ಹಕ್ಕು ನೀಡಿದೆ ಅಂತಾ ಸುರಯ್ಯಾ ಅಂಜುಮ್ ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ. ನನ್ನ ದೇಶ ಧರ್ಮದ ಆಚರಣೆ ನೀಡಿದೆ. ನನ್ನ ಮನೆ ಒಳಗೆ ಧರ್ಮ ಇರಬೇಕು. ಶಿಕ್ಷಣಕ್ಕಿಂತ ದೊಡ್ಡ ಧರ್ಮ ಇದಿಯಾ ಅಂತಾ ಹೇಳಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #KpccDKS #HijabControversy #SaffornShawl #UTKhadar #ZameerAhamad #BJPGovt #PUColleges #Udupi #Kannadanews
TV9 Kannada | Kannada News | Latest Kannada News |
Credits: #Politics #Basavaraja/producer|#Lazar Yesudas/Video Editor|#TV9D
👌🏻ಅಕ್ಕ ಧರ್ಮದ ಮೇಲಿನ ಗೌರವದ ಜೊತೆಗೆ ಶಿಕ್ಷಣ ಹಾಗೂ ದೇಶದ ಮೇಲಿನ ಅಭಿಮಾನಕ್ಕೆ ನನ್ನದೊಂದು ನಮಸ್ಕಾರ 👏🏻👏🏻
ಮುಸ್ಲಿಂ ಮಹಿಳೆಯಾದ್ರು ಕನ್ನಡವನ್ನ ಸ್ವಚ್ಛಂದವಾಗಿ ಮಾತನಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ ನಿಮಗೆ👏
ಹಾಗೆನು ಇಲ್ಲಾ ಸರ ಸೌದತ್ತಿ ಜಮಖಂಡಿ ಜಿಲ್ಲೆಯಲ್ಲಿ ಮುಸ್ಲಿಂ ಮನೆಗಳಲೂ ಕೂಡ ಕನ್ನಡ ಮಾತನಾಡುತ್ತಾರೆ
Thanks for useing kanna. d
a. Language
Karnatakadalli iddu kannada swaccha barade irutta
ಸ್ವಚ್ಛವಾಗಿ
ನೀವು ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದ್ದಿರಿ...ಯಲ್ಲರು ಇದನ್ನು ಅರಿತುಕೊಳ್ಳಬೇಕು....ನಾವೆಲ್ಲರೂ ಭಾರತೀಯರು ಒಂದೇ.. ಒಂದೇ ಮಾತರಂ 🇮🇳🇮🇳🇮🇳
ನಾನು ಒಬ್ಬ ಹಿಂದೂ ಆಗಿದ್ದು ಮುಸ್ಲಿಂ ಧರ್ಮದ ಈ ನಮ್ಮ ಸಹೋದರಿಯ ಮಾತಿಗೆ ನನ್ನದೊಂದು ಸಲಾಂ.. 🙏🙏🙏🙏🙏
ತಂಗಿ ನಿಮ್ಮ ಮಾತುಗಳು ಸರಿ ಇದೆ
Great akka 👍
Pl convency to your sisters my dear sister kindly going to school and college to get knowledge not exhibit our religion is it naa sister keep their traditional at home whatever they want otherwise you can join with your liking traditional and customs college school's only
ನೀನು ನಿಜವಾದ ಭಾರತಾಂಬೆಯ ಮಗಳು, ನಿನಗೆ ನನ್ನದೊಂದು ಸಲಾಂ 🙏🙏🙏
Good information
ಭಾರತ ದೇಶ ನಾವೆಲ್ಲ ಒಂದೇ✊️ ತಾಯಿ ನಿನಗೆ ಪ್ರಣಾಮಗಳು🙏
All people living in India are one no matter wht religion or wht background they came from , and evryone supports and respects each others belief and culture tht is wht being one is . Going against and stopping somone from following their belief is not wht a true indian is supposed to do , and somone who goes againts someone's belief is going against its own country's rules
Very good massage and maturity information to young Indians of students
Eidu Bharath 💪
🙏🏽🙏🏽
@@mamthasuri9459
..
..
..
..
ನಾನು ಹಿಂದೂ. ನನಗೆ ಇಷ್ಟವಾಗಿದೆ. ಇವರು ಹೇಳಿದ ಮಾತು ಸತ್ಯ. ಎಲ್ಲ ಮುಸ್ಲಿಂ ಸಹೋದರ, ಸಹೋದರಿಯರು ಇವರ ಮಾತು ಕೇಳಲಿ.ಪ್ರಭುದೇವ್
❤💚ನಾನು ಒಬ್ಬ ಹಿಂದೂ ಆಗಿದ್ದು ಮುಸ್ಲಿಂ ಧರ್ಮದ ಈ ನಮ್ಮ ಸಹೋದರಿಯ ಮಾತಿಗೆ ನನ್ನದೊಂದು ಸಲಾಂ.. 🙏🙏🙏🙏🙏
ಈ ನಿಮ್ಮ ಯೋಚನೆ ಎಲ್ಲಾ ನನ್ನ ದೇಶ ಬಾಂಧವರಿಗೆ ಅರ್ಥ ಆಗಬೇಕು...ಆಗ ಮಾತ್ರ ಈ ವಾದ ಗಳು ನಿಲ್ಲಲು ಸಾದ್ಯ... 🙏❤💚
ನಿಜವಾದ ಮಾತು ನನ್ನ ಪ್ರೀತಿಯ ಮುಸ್ಲಿಂ ಸಹೋದರಿ🎉🎉
💓💓
I appreasate her openion verymuch
PN Kaveri
@@pralhadraokaveri289 🤝
ನಮ್ಮ ಧರ್ಮ ಯಾವುದೇ ಆದರೂ ನಾವು ಭಾರತೀಯರು ನಮ್ಮ ಧರ್ಮ ಮುಖ್ಯ ಅಲ್ಲ ನಮಗೆ ಶಿಕ್ಷಣ ಮುಖ್ಯ ಇದೆ, ಒಳ್ಳೆಯ ಉತ್ತರ ಸಹೋದರಿ ತುಂಬಾ ಧನ್ಯವಾದಗಳು
"ದೇಶವನ್ನು ಪ್ರೀತಿಸ್ತೀನಿ, ಧರ್ಮವನ್ನು ಆಚರಿಸುತೀನಿ " ಸೂಪರ್ 👌🏻👌🏻👌🏻👌🏻
Verygood.
🙏🏼🙏🏼🙏🏼🙏🏼❤❤❤❤supr magle ನೀನು ನಿಜವಾದ ಭಾರತೀಯ ಮುಸ್ಲಿಂ ಧರ್ಮದ ಮಗಳು ನಮ್ಮ ದೇಶದ ಹಿರಿಮೆಯ ಮಗಳು ನಿನ್ನ ಹಾಗೆ ನಮ್ಮ ಯಲ್ಲ ಪ್ರಜೆಗಳಿಗೂ ನಿನ್ನ ಒಂದು ಮನಸ್ಸು ಬರ್ಲಿ ನನ್ನ ಪ್ರಾರ್ಥನೆ 👌👌👌ಮಗಳೇ
ಧನ್ಯವಾದಗಳು. ನಮ್ಮ ದೇಶದ. ಬಗ್ಗೆ. ಇ ಷ್ಟೊಂದು. ಗೌರವ. ಪ್ರೀತಿ. ಇ ಇಟ್ಟುಕೊಂಡಿರುವುದಕ್ಕೆ
🙏🙏 ಅರ್ಥಗರ್ಭಿತ ಮಾತುಗಳನ್ನ ಆಡಿದ ಸಹೋದರಿಗೆ ನನ್ನ ಪ್ರಣಾಮಗಳು
ಧರ್ಮಕ್ಕಿಂತ ನನ್ನ ದೇಶ ಮುಖ್ಯ ಎನ್ನುವಂಥ ಮಾತು ಮುತ್ತಿನಂತ ಮಾತು ಅಂಜುಮ್ ನಿನಗೆ ಹೃದಯಪೂರ್ವಕ ನಮಸ್ಕಾರಗಳು ಜೈ ಭಾರತ ಮಾತೆ 🌹🙏🙏🙏🌹
ಹೃದಯ ಪೂರ್ವಕ ನಮನ ನಮ್ಮ ಮುಸ್ಲಿಂ ಸಹೋದರಿಗೆ
SUPAR. Sestar
ನಮಸ್ಕಾರ ತಾಯಿ
ಧನ್ಯವಾದಗಳು ಸಹೋದರಿ. ಅದ್ಭುತ ಜ್ಞಾನ. ನಮ್ಮ ವಿಧ್ಯಾರ್ಥಿಗಳಿಗೆ ಇದು ಅರ್ಥವಾಗಬೇಕು. ದಯವಿಟ್ಟು ರಾಜಕೀಯ ಪಕ್ಷಗಳು ಶಿಕ್ಣಣ ಸಂಸ್ಥೆಗಳನ್ನ ನಿಮ್ಮ ಬೇಳೆ ಬೇಯಿಸಿಕೊಳ್ಳುವ ರಣರಂಗ ಮಾಡದಿರಿ.
ನೀವು ನಿಜ ಮತ್ತು ಸತ್ಯವಾದ ಮಾತು ಹೇಳಿದೆ ಅಕ್ಕ.. ದೇವರು ಎಲ್ಲರಿಗೂ ಒಳ್ಳೇದು ಮಾಡಲಿ
ಈ ನನ್ನ ಮುಸ್ಲಿಂ ಸಹೋದರಿಗೆ ನನ್ನ ಕೋಟಿ ಕೋಟಿ pranamagalu 🙏🙏🙏👌
Assalaamu alaikum sis tume khali gharke ander hijab daltin so bahar gayto ni pente tumare sarkach be pardah banane jav nako subku b tume araam se ghar ke ander hijab penleko baito plz tumare jayse admiyaan sech hamari khoum aage ni badriye so plz Tume ayse videos banav nako
Return comment Karo old
Super amma
Sahi kaha aslam bhai apne isjaisi ku salam b haram hai a musalman hi nahi hai ap isku salam kareto uska javab b ata ya nai isku
Nahi karti o acche comment ekch padtiso
ನಿನ್ನಷ್ಟು ಮಾತ್ರ ತಿಳಿದವರು ಇದ್ದಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ ತಾಯಿ ನಿನ್ನ ಮಾತುಗಳಿಗೆ ನನ್ನ ಅಭಿನಂದನೆಗಳು 🙏🙏
Ninna appana hendathiya
@@nasir8477 Alla nina ammana ganda avanu
@@MONSTER-bk9fs ninna appana special hendathi 😄 🤣 😂
@@indianfreedomfighter745 ನಿನ್ನಪ್ಪ ಫ್ರೀಡಂ ಫೈಟ್ ಮಾಡ್ಬೇಕಾದ್ರೆ ನಿನ್ನ ಅಮ್ಮನ ಜೊತೆ ನನ್ನ ಅಪ್ಪ ಆಡ್ತಿದ್ರು
@@MONSTER-bk9fs Hy mucche old beedi nai.ninna appa ettkonadavlu pardesi hucchi
I am a Army person, today I feel very proud of you sister, people like you are the reason for us to Sacrifice our life for nation. Thank you so much, god bless you 🙏 a big salute to you 👮
Jai hind sabh
ಇದು ನಿಜವಾದ ದೇಶ ಪ್ರೇಮ.🙏🙏🙏
Not desha prema... It's high drama... Wantin to b a social figure...
If she really loved this country why not support its rules? This country has some rules tht states tht all religious activity is allowed? Why not support this rule? Just by declaring tht the country is above religion and not evn supporting these rules of this beloved country is not wht desha prema is!
Hi
Hi
@@hafsaamjad791 bro it shows ur thinking capacity , when some one openly tels this u cnt digest Naa , bcz for u religion is first then nation , but one thing I can tell her parents had taught some moral values but ur parents tought u love jihad it seems
Great speach 👌👌👌 ತುಂಬಾ ಅರ್ಥವಾಗಿ ಹೇಳಿದಿರಾ 👌👌🙏🙏🙏
Just declaring tht country is above religion and not following the rules stated by this beloved country tht we all love doesnt make her someone who supports this country. This country tht supports and respects all religious activities and these people who go against these rules are not somone who support this country
Pp
Super
Hats off u madam,,dharma our Desha yeradakku samaanavagi gowrava kotti Janagalge artha maadsideera I lik u
Super sister ❤ 💕
ನಿವು ಚೆನ್ನೆಗಿ ಮಾತನಾಡಿದ್ದಿರಾ ನಿಮಗೆ ನಮ್ಮ ಕುಟುಂಬ ಕಡೆಯಿಂದ ಧನ್ಯವಾದ
ತಾಯಿ ನೀವು ನಿಜವಾದ ಭಾರತೀಯರು ನೀವು ನಿಜವಾದ ಭಾರತೀಯ ಮುಸ್ಲಿಂ ನಿಮ್ಮಗೆ 🙏🙏🙏🙏🙏🙏💞
ನಿಜಾವಾದ ಭಾರತಿಯರು
🙏🙏
True bro ..
Evelyn indian boold
ಈ ರೀತಿಯ ಮನೋಭಾವನೆ ಪ್ರತಿಯೊಬ್ಬ ಪ್ರಜೆಗೂ ಇದ್ದಾಗ ದೇಶದಲ್ಲಿ ನಮ್ಮ, ನಮ್ಮಲ್ಲಿ ಜಗಳಗಳು ಇರುವುದಿಲ್ಲ. ಹಿಂದೆ ಎಲ್ಲರೂ ಅಣ್ಣ, ತಮ್ಮಂದಿರಂತೆ ಹೊಂದಿಕೊಂಡಿದರು. ಎಲ್ಲರಿಗೂ ಒಳ್ಳೆಯ ಸದ್ಭುದ್ದಿ ಬರಲಿ. 🙏🙏
ಅಕ್ಕ ನಿನಗೆ ಹೃದಯಪೂರ್ವಕ ಅಭಿನಂದನೆ ಅಕ್ಕ 🙏💐ಧರ್ಮಕ್ಕಿಂತ ದೇಶ ದೊಡ್ಡದು🌼
Thamma ninna mange karedukondu ogu
ಕೆಲವರು ಈ ಜ್ಞಾನ ವಂತೆ ಹಾಗೂ ವಿದ್ಯಾವಂತೆ ಮಹಿಳೆಯ ವಿರುದ್ಧ ಅಸಯ್ಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ ದಯವಿಟ್ಟು ಈ ಮಹಿಳೆಗೆ ಗೌರವ ಇರಲಿ. ಇಂದು ನಮ್ಮ ಮಹಿಳೆಯರಿಗೆ ಬೇಕಾಗಿರುವುದು ಸ್ವಾತಂತ್ರ್ಯ ಹಾಗೂ ಸಮಾನತೆಯ ಶಿಕ್ಷಣ.
Jai bhim
jai bheem
@@SG-mu1hp u
ತುಂಬ ಚೆನ್ನಾಗಿ ಮಾತಾಡಿದ್ದೀರಾ ನಿಮಗೊಂದು ನಮ್ಮ ಕಡೆಯಿಂದ ನಮಸ್ಕಾರಗಳು 🙏🙏
ನೀನು ಹೇಳಿದ್ದು 💯 ಸರಿ ನನ್ನ ತಂಗಿ, ಮೊದಲು ನಾವು ನಮ್ಮ ದೇಶಕ್ಕೆ ಆದ್ಯತೆ ಕೊಡಬೇಕು ನಂತರ ನಮ್ಮ ಧರ್ಮಕ್ಕೆ ಅಧ್ಯತೆ ಕೊಡಬೇಕು
Uttamavada.matu.ninna.desha.premakke.vanddanegalu.thangi
ಈಗಿನ ಕಾಲೇಜು ಯುವಕರು ಯುವತಿಯರು ಕೆಳೆಲೇಬೇಕಾದ ವಿಷಯ ಇದು. ತುಂಬಾ ಓಳ್ಳೆ ವಿಷಯ ಹೇಳಿದ್ರಿ ಮೇಡಂ ಜೈ ಹಿಂದ್ ಜೈ ಭಾರತ್ 🙏🙏
ನಾನೊಬ್ಬ ಹಿಂದೂ ಈ ಸಹೋದರಿಗೆ. ನನ್ನ ದೊಂದು ಸಲಾಂ🙏🙏
ಕೇಳಿ ಸ್ಪಲ್ಪ ಅಕ್ಕ ಹೇಳಿರುವ ಮಾತುಗಳು ಇವಗ್ಲಾದ್ರು ಬುದ್ಧಿ ಬರಬೇಕು ಜೈ ಹಿಂದ್ 👍🏼
ಇಂತಹಾ ಮುಸ್ಲಿಂ ವ್ಯಕ್ತಿ ಕೋಟಿಗೆ ಒಬ್ಬರು ಅಣ್ಣಾ 🤔 ಎಲ್ಲರಿಗೂ ಈ ರೀತಿಯಲ್ಲಿ ಯೋಚ್ನೆ ಮಾಡುವ ಶಕ್ತಿ ಆ ಅಲ್ಲಾಹ್ ಕೊಟ್ಟಿರೋದಿಲ್ಲ 🙏😑
💯ಕರೆಕ್ಟ್ ಆಗಿ ಹೇಳಿದ್ರಿ.🙏🏼🙏🏼🙏🏼
Ivaru darma enta kaltu barli
ತುಂಬಾ ಅರ್ಥಗರ್ಭಿತವಾದ ಮಾತು ತಂಗಿ ,ನಿಮ್ಮ ಈ ಮಾತಿಗೆ ನನ್ನದೊಂದು ಸಲಾಂ ......
ನಿಜವಾದ ಮಾತು ಅಕ್ಕ ನಿಮ್ಮಗೆ ಯೋಚನೆ ಮಾಡೋವವರು ಇಲ್ಲ
ಒಳ್ಳೆಯ ಮಾತು ಸೋದರಿ. ನಿನಗೆ ನನ್ನ ನಮನಗಳು🙏
1. any country will spoil by curruption or by female covering hairs? 2. if you show your hair is it petriotism?
L
Being Muslims , i am with my sister ur correct , this country has given everything and equal rights as still it's a secular country.. i support ur words and request all muslims parents to understand her true words and don't spoil ur childrens education
S
ಅಜ್ಗಾರ್ ಸಾಹೇಬ್ರೆ ನಿಮ್ಮಂತಹ ಜನರಿಂದಲೇ ಇನ್ನೂ ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಇರೋದು ದಯವಿಟ್ಟು ಮದ್ಯಗಳ ಮುಂದೆ ಬಂದು ಬಹಿರಂಗವಾಗಿ ಮಾತಾಡಿ
ಇಂತಹ ಶಾಂತಿ ಸಂದೇಶ ಸಾರುವ ಮೂಲಕ ನಮ್ಮ ದೇಶದ ಜನತೆಯಲ್ಲಿ ಒಗ್ಗಟ್ಟು ಬೆಳೆಯುವುದು
🙏🏻🙏🏻🙏🏻
This is called maturity of mind and solute to her
This is not wht maturity of mind is this is just lack of knowledge and that is wht it is, if u say tht country is above religion, then why not support and respect this countries rules and regulations, when this country itself has some rules tht support religious activities so if u really support this countrt why not support these rules given and stated by this country . Answer if me if u still believe wht she stated is right and mature.
Lol... She is just a crap.. 😂
@@hafsaamjad791 bro may be she had studied some good books other than Quran
@@eshwar946 oof 😂
@@hafsaamjad791 louda Lena aake Bangalore mai mera Muslim mc
Madam, i am Hindu ,but today my head bows infront of you. This is called unity in diversity. Yes , education should never be poluted with relegion. The word uniform itself is a self explanatory word. All should be equal when we enter a temple called school. Rich,poor, physically challenged, hindhu, muslim, Christian nothing should be a baggage like these. God bless you and you will surely have a bright future.
Assalamalikum very proud of my salute u thank for making people to understand jai hind
ಒಳ್ಳೆಯ ಮಾತು ಮುಸ್ಲಿಂ ಬಾಂಧವರಿಗೆ ಎಲ್ಲಾ ಅರ್ಥ ಆಗಬೇಕು
Muslim is not any thinks andanstadin Ur all Veri nice gay
She's so educated.
Hi
A person who is actually educated would know the country's rules, would know its own constitution.
Which supports religious activities, we all know this,. By 'we' i mean people who r educated....
Going against these rule and actually not knowing abt these rules is wht actually being educated is
Adre avlu Nam quran odilla
Nashvara lokakke bekada educationmatra iddhu enu prayojana
But she is uneducated in her Religion
ನಿಮ್ಮ ಯೋಚನೆ ಅಭಿಪ್ರಾಯ ತಿಳುವಳಿಕೆ ಎಲ್ಲರಲ್ಲೂ ಮೂಡಿದರೆ ದೇಶದಲ್ಲಿ ಶಾಂತಿ ಸವರ್ಧತೆ ಕಾಪಾಡುವಲ್ಲು ಸಮಾನರು ಎಂಬಲ್ಲಿ ಮುಂದಿರುತ್ತೇವೆ 🙏🙏🙏
SHE IS THE REALLY MUSLIM GIRL WE SALUT U
Yeah a Muslim girl who doesnt hav any knowledge abt her own religion or her own country, when this country itself has some rules tht support religious activities then u going against these rules is not wht supporting ones country means
No she is not muslim girl
@@mohsinuzzama968 she is ariginal a good HUMAN BEING
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿನ್ನ ಮಾತುಗಳು . ಯಾವ ರಾಜಕೀಯ ನಾಯಕರು ನಿನಗೆ ಸರಿ ಸಮಾನ ಇಲ್ಲ👍🙏
Agadare nine etko
Navu naiyannu bittiddeve nine katti haku bogalokke agbavdu
@@nasir8477 loude , nim community hudgi avru , itku antiyala nim Amma etara support madidru adne eltiya huchsolemagne
ಆದರೆ ಶಾಲೆಗಳಲ್ಲಿ ಇತರ ಧರ್ಮವನ್ನು ತೋರಿಸಬಹುದಾ?
ನೀವು ನಮ್ಮ ಸಹೋದರಿ ನಿಮ್ಮ ಮಾತು ಎಲ್ಲರಿಗೂ ಆದರ್ಶವಾಗಲಿ ಸಂಘರ್ಷ ನಿಲ್ಲಲಿ ನಿಮಗೆ ತುಂಬು ಹೃದಯದ ಧನ್ಯವಾದಗಳು thank you so much sister
ನಿಜ ಅಕ್ಕ ನೀವ್ ಹೇಳಿದ್ದು 🙏🙏❤❤
You will tell hundred percent correct contact madam India' first ,,👍🙏🙏❤️❤️👌👌
God is one but name is onother , Nationality is important
ಬಹಳ ಅರ್ಥ ಪೂರ್ಣ ಮಾಹಿತಿ ನೀಡಿ ಜೊತೆಗೆ ಉತ್ತಮ ಅದ್ಭುತ ವಿಚಾರ ಸಂಕಿರಣ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ತೋರಿಸುವ ಪ್ರಯತ್ನ ಸಾಧನೆ ನಿಮ್ಮ ಉತ್ತಮ ಅದ್ಭುತ ವಿಚಾರ ಧಾರೆ ಎಲ್ಲರಿಗೂ ಮಾರ್ಗ ಸೂಚಿ ಯಾಗಿರಲಿ ಎಂಬ ಮಾರ್ಮಿಕ ಸತ್ಯ ಅರ್ಥಗರ್ಭಿತ ಮಾತು ಪ್ರಸ್ತುತ ವಿದ್ಯಮಾನ ಸಮಾಜದಲ್ಲಿ ಉತ್ತಮ ಶಿಕ್ಷಣ ಮತ್ತು ಜಾತಿ ಮತ ಪಂಥ ಧರ್ಮಕಿಂತ ಭಾರತೀಯ ಸಂಸೃತಿ ನಮ್ಮದಾಗಿರಲಿ. ಜೈ ಹಿಂದ್ 👍
Sooperb friend, each word you spoke was very true and appreciable.
Well said sister🙏🙏🙏
S
Great Sister, you deserve respects of each Indians.
ನಿಜವಾದ ಸತ್ಯ ಹೇಳಿದ್ರಿ ತಂಗಿ.. ಧನ್ಯವಾದಗಳು.
This is pure patriotism 🙏🙏🙏
ಈ ಸಹೋದರಿಗೆ ಧನ್ಯವಾದ.....ನಿಮ್ಮಂತಹ ವಿದ್ಯಾವಂತರು ಈ ದೇಶಕ್ಕೆ ಸರಿಯಾದ ಮಾರ್ಗವನ್ನು ತೋರುವುದು ಮುಖ್ಯವಾಗಿದೆ...
👍
Great speech
She is real indian woman
Hat's off sister really good every political party should understand what's happening
Hat's off sister really good every political party should understand what's happening
Great words.. True Indian.. Respect..
ನಿಮ್ಮ ಕನ್ನಡದ ಸ್ಪಷ್ಟತೆಗೆ ನನ್ನದೊಂದು ಸಲಾಂ...❤️👌
Very well said👏👏
Give this girl a medal
Its not medal she deserves, going against the country's rule which states tht all religious activities are allowed doesn't give her a medal its just criticism she deserves
Ya sure correct sister
This is 💯 correct
ನೀನು ನಿಜವಾದ ಮಾತು haliddiya ತಂಗಿ, ಜೈ hind🙏🙏
M
ಇದು ನಿಜವಾದ ದೇಶಪ್ರೇಮ ❤️🙏🙏
ನಾನು ಒಬ್ಬ ಹಿಂದೂ ಯುವಕ ಆದರೂ ಕೂಡಾ ಮುಸ್ಲಿಂ ಮಹಿಳೆಗೆ ಸಲ್ಮ್ ವಾಲೋಕೊ ಎಂದು ಲೆಳುತ್ತೆನೆ 🙏🙏🙏
Sister ur really great talk 🔥🔥🔥🔥
ಅಕ್ಕಾ ನೀನು ಸೂಪರ್ ಅಕ್ಕಾ 🥰🙏🏻💐
Super speech sister .God bless you
Great Speech...🙏
Super Speach 🙏🙏🙏
ಒಳ್ಳೆಯ ಸಂದೇಶ ನೀಡಿದೀರಾ ಸಿಸ್ಟರ್ 🙏👌❤️👌
Edu nijavada desha prema... Super sister
Really I appreciate madam, wise words from young women 💯💯🤙🤙🥳
ಇದು ಮಾತು ಅಂದ್ರೆ...ಅಕ್ಕ ನಿಮಗೆ ನಮ್ಮ ಕಡೆಯಿಂದ ದನ್ಯವಾದಗಳು 🙏🙏🙏🙏
Very well said sister🥰👏👏👏
Super
Super sister
ಒಂದೇ ಮಾತರಂ ಜೈ ಹಿಂದ್
Good job TV9. Probably the only news channels reporting positive news.
ನಾನು ಹಿಂದೂ ಆದರೆ ನಾನು ಹೆಚ್ಚು ಮುಸ್ಲಿಂ ಜನಗಳ ಜೊತೆಗೆ ಇರೋದು.
ಸಿಸ್ಟರ್ ನಿನಗೊಂದು ಸಲಾಂ 👌🙏
Awesome and amazing and excellent true statement. At the same time ONE OF THE real MUSLIMs WITH HIGHEST thinking of humanity. Also a TRUE INDIAN! 👍 I AM PROUD OF YOU. May GOD BLESS YOU FOR YOUR UNIQUE KNOWLEDGE AND INDIAN PATRIOTISM 🙏
Good speech sister
ಸಹೋದರಿಗೆ ನನ್ನ ಗೌರವ ನಮನಗಳು ಮುಸ್ಲಿಂ ಮಹಿಳೆಯಾದ್ರು ಕನ್ನಡವನ್ನ ಸ್ವಚ್ಛಂದವಾಗಿ ಮಾತನಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಮಾತು ಎಲ್ಲರಿಗೂ ಆದರ್ಶವಾಗಲಿ ಸಂಘರ್ಷ ನಿಲ್ಲಲಿ ಭಾರತ ದೇಶ ನಾವೆಲ್ಲ ಒಂದೇ ಇದು ನಿಜವಾದ ದೇಶ ಪ್ರೇಮ
Very Very Good word my sister.... I'm vry Happy listening yur Speeches..... A great gift to the country if you have all the qualities you have
Hats off you sister.. 👏🏻❤️
ನಿಮ್ಮ ತರಹ ಯಲ್ಲರು ಅರ್ಥ ಮಾಡಿ ಕೊಂಡ್ರೆ ಯಾವುದೇ ರಾಜಕೀಯ ಪಕ್ಷಗಳು ಯೆನು ಮಾಡಲು ಆಗಲ್ಲ good very nice u r great sister
Hats of you sister. This is unity in diversity. You are speaking each one word is lot of watage. Thanks a lot of you sister.
Something everyone should know 🙏🏻💓TQ sis for a wonderful speech
please make ask people follow the high court rules.. thank you 🙏
ನಿನಗೆ ಒಂದು ಸಲ ಮಮ ನಿನಗೆ ತಿಳಿದಿರೋದು ಇಡೀ ಸಮಾಜಕ್ಕೆ ತಿಳಿದರೆ ಸಾಕು
If everyone from that community was like this, India would be so amazing.
Super madam
💐💐💐
1. any country will spoil by curruption or by female covering hairs? 2. if you show your hair is it petriotism?
@@pradeepkumarnarayanappashi4980 it's not the matter of petriotism it was since our ancient culture which we don't wanna change and it's mandatory for us.
ನಮ್ಮ ದೇಶ ನಮ್ಮ ಹೆಮ್ಮೆ. ನಾವೆಲ್ಲರೂ ಒಂದೇ ಅದು ಭಾರತೀಯರು 👌🏻👌🏻👍🏻
Good speech surayya madam hands up
👌👌👍👍
No word's sister.. Good massage for public..
we are all Indian's..
Lv u sis❤️....really great🙏🙏
ನಿಮ್ಮ ಮಾತು ಸಾಗರದಷ್ಟು ನಿಜ, ಜೈ ಸಂವಿಧಾನ, ಜೈ ಶಿಕ್ಷಣದ ಕೋಣೆ ಯಲ್ಲಿ ಯಾವ ಜಾತಿ ಯಾವ ಧರ್ಮ ಇಲ್ಲ, ಎಲರಿಗೂ ಸಮ ಶಿಕ್ಷಣ,ಜೈ ಹಿಂದ್ ಮತ್ತೆ ಜೈಭೀಮ್ 🙏🙏🙏
Superb speech 💚
ಅಕ್ಕಾ ಈ ವಿಷಯ ಇನ್ನುಳಿದ ನಾಯಕರಿಗೆ ತಿಳಿಸಿ... ನಿಮ್ಮ ಈ ಮಾತು ಕೇಳಿ ನನ್ನ ಹೃದಯ ತುಂಬಿತು ಸತೈವಾದ ಮಾತು ಹೇಳಿದಿರಿ... ಇದರಿಂದ ನಮ್ಮ ದೇಶದ ಅಭಿವೃದ್ಧಿ ಕಡೆ ಗಮನ ಹರಿಸಲಿ..ಹೊರತು ಇಂತಹ ಕಾರ್ಯ ಬಿಟ್ಟು.. ಅಕ್ಕಾಗೆ ನನ್ನ ಸಲಾಂ....ನಾವು ಭಾರತೀಯರು ನಮ್ಮ ಹೆಮ್ಮೆಯ ಭಾರತ... ನಮ್ಮ ದೇಶದ ಬಗ್ಗೆ ಗೌರವ ಇರಬೇಕು.. ಬೇರೆ ದೇಶ ನಮ್ಮ ಭಾರತ ನೋಡಿ ಕಲಿಯಬೇಕು ಹಾಗಿರಬೇಕು ನಾವೆಲ್ಲರೂ ಒಂದೇ ಎಂಬ ಭಾವನೆ ಇಡೀ ಜಗತ್ತಿಗೆ ಗೊತ್ತಾಗುತ್ತದೆ.....
Respect from hindu brothers..🙏
Yes didi well speech I am Indian also muslim i love my india 🙏🙏
🤦♂️
Undra ebru malkoli saku
Nice msg ellru tilidukolla beku summane kaccdbaradu
ತುಂಬಾ ಚನ್ನಾಗಿ ಹೇಳಿದೀರಾ 👌👌👍👍
Dear Surayya , you are too great like your thoughts and are higly motovative. Being a hindu I too respect you and your religion .I i always treat you like my daughter.
At this juncture this nation needs people like you.
Go ahead and do not look back . My heartful congratulations to you.
Ramesha
I am proud of you sister, special salute for your special speech....!
ನಾನು ಒಬ್ಬ ಹಿಂದೂ ಧರ್ಮದವರಾಗಿದ್ದು ಮುಸ್ಲಿಂ ಧರ್ಮದ ಈ ನಮ್ಮ ಸಹೋದರಿಯಾದ ಸೂರಯ್ಯಾ ಅಂಜುಮ್ ಅವರ ಅರ್ಥಗರ್ಭಿತ ಮಾತಿಗೆ ನನ್ನದೊಂದು ಸಲಾಂ.... ನಾವೆಲ್ಲರೂ ಭಾರತೀಯರು ಒಂದೇ ಎಂಬ ಸಂದೇಶ ನೀಡಿದ ನೀವು ನಮ್ಮ ನಿಜವಾದ ಭಾರತೀಯ ಮುಸ್ಲಿಂ ಸಮುದಾಯದವರು..... ಈ ನಿಮ್ಮ ಯೋಚನೆ ನನ್ನ ಎಲ್ಲಾ ದೇಶ ಬಾಂಧವರಿಗೆ ಅರ್ಥ ಆಗಬೇಕು.... ಆಗ ಮಾತ್ರ ಈ ವಾದ- ವಿವಾದಗಳು ನಿಲ್ಲಲು ಸಾದ್ಯ......
Such a meaning full speech it's great to hear this 🙏🙏🙏🙏🙏🙏
🙏🙏🙏🙏 ನಿಮ್ಮ ಮಾತಿಗೆ ಫೀದ ಅದೆ ಮೇಡಂ 🙏🙏🙏🙏👌🏻❤️❤️❤️