ಸಂಜೆಯ ಹೊತ್ತಿಗೆ ಮುತ್ತೈದೆಯರೆಲ್ಲಾ ಬಂದರು,ಪೂಜೆ ವಿಸರ್ಜನೆ,ನಿಮ್ಮ ಮಾತಿಗೆ ಉತ್ತರ ಎಲ್ಲಾ ಇದೆ/On festival evening

Поделиться
HTML-код
  • Опубликовано: 12 сен 2024
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and do Comment below
    / @whynotvillagebygayithri
    Gmail: gayithrit21@gmail.com
    Facebook: / gayusglitz
    Instagram : ...
    KAMALA STENCILS
    9380405203
    POORNIMA COFFEE POWDER
    9481350225
    UMA CHILLY POWDER
    8123901079
    VEENA YOGA
    whatsapp 8892269494
    contact 8310800668
    UMA CHILLY POWDER
    8971391819
    NAGALAXMI PICKLES
    7899650865
    www.majanaturef...
    BHARATHI BAGS CHALLAKERE
    9743415263
    Kavya Hamsabhavi
    6363533882
    Thara Sambrani batti
    9844267768
    Suraj Protien powder
    7899564661
    Abhay Mutalik Desai Belagavi
    ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
    ಬೆಲ್ಲ/ಅಗ್ನಿಹೋತ್ರದ ಕಿಟ್
    99007 75633
    Fresh On bangalore
    ಫ್ರೆಶ್ಆನ್ ಉತ್ಪನ್ನಗಳು
    Freshon.in
    80880 80909
    Usha unique beauty spa davangere
    ಉಷಾ ಬ್ಯುಟಿ ಸ್ಪಾ ದಾವಣಗೆರೆ
    9986420518
    Shivu potter davangere
    ಕುಂಬಾರ ಶಿವು ದಾವಣಗೆರೆ
    99457 21299
    Ravi Sir CHALLAKERE/oil mill
    ರವಿ ಚಳ್ಳಕೆರೆ ಗಾಣದ ಎಣ್ಣೆ
    98451 34234
    Brunda gift items
    ಬೃಂದಾ ಗಿಫ್ಟ್ ಸಾಮಾನು
    91481 71985
    Asha Cast Iron Products
    ಆಶಾ ಉಕ್ಕಿನ ಸಾಮಗ್ರಿಗಳು
    8088958548
    www.swasthacook...
    Poornima Siridanya malt Blore
    ಪೂರ್ಣಿಮ ಸಿರಿದಾನ್ಯದ ಮಾಲ್ಟ್
    97406 17708
    Vani Herbal Hair Oil
    ವಾಣಿ ಹರ್ಬಲ್ ಎಣ್ಣೆ
    79754 11849
    Sangeetha Ilkal
    ಸಂಗೀತ ಇಳ್ಕಲ್
    83108 73990
    Manjula Gadag
    ಮಂಜುಳ ಗದಗ್ ಹರಿಶಿಣ ಕುಂಕುಮ
    9900220355
    Kalavathi Ashika blouses
    ಕಲಾವತಿ ಬ್ಲೌಸ್
    9964223342
    chat.whatsapp....
    chat.whatsapp....
    ಶೀಲಾ ಬ್ಲೌಸ್
    Sheela Blouse
    chat.whatsapp.... 33913
    Dhavio Shampoo Dvg
    ಧಾವಿಯೋ ಶಾಂಪೂ ದಾವಣಗೆರೆ
    6361 150 414 WWW.Dhavio.com
    Suma Ajjiya
    ಸುಮಾ ಅಜ್ಜಿಯ ಅರಮನೆ
    9008533433
    Revathi Venkatesh AJJIYA ARAMANE
    ರೇವತಿ ಅಜ್ಜಿಯ ಅರಮನೆ
    99454 35897
    Sujatha Mysore silk sarees
    ಸುಜಾತ ಮೈಸೂರು ಸಿಲ್ಕ್ ಸೀರೆಗಳು
    9380506965
    chat.whatsapp....
    Pradeep Astrologer Mysore
    ಪ್ರದೀಪ್ ಜೋತಿಷಿ ಮೈಸೂರು
    9343083591
    Haripriya Ayurvedic products
    ಹರಿಪ್ರಿಯಾ ಆಯುರ್ವೇದ
    naturesvein.site/
    9980206205
    8105921127
    Neelikala Terracotta Jewellery
    ನೀಲಿಕಲಾ ಮಣ್ಣಿನ ಒಡವೆಗಳು
    7676960671
    Halesh Basinga n Fancy dress
    ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
    9620599729
    Aruna Idli n Regular sambar powder
    ಅರುಣಾ ಸಾಂಬಾರ ಪುಡಿ
    9880593214
    Gurumurthy Vrudhashrama
    ಗುರುಮೂರ್ತಿ ವೃದ್ಧಾಶ್ರಮ
    8861946716
    Maruthi Manchi Molkalmuru sarees
    ಮಾರುತಿ ಮೊಳಕಾಲ್ಮೂರು ಸೀರೆಗಳು
    9880624581
    sushma makeup artist
    / enlivenmakeoverbysushma
    7795107626
    gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
    THANKS FOR WATCHING

Комментарии • 280

  • @mytraditionalculture
    @mytraditionalculture Год назад +5

    ಗಾಯತ್ರಿ ಮೇಡಂ ನಿಮ್ಮ ಬ್ಲಾಗ್ ಪೂಜೆ ,ಮಾತು, ಹಾಡು ಮತ್ತು ಅಮ್ಮನ ಮಾತುಗಳು, ಹಾಡುಗಳು ನಿಮ್ಮ ಪೂಜಾ ಅಲಂಕಾರ ಒಟ್ಟಾರೆ ಬ್ಲಾಗ್ ನ ಎಲ್ಲೂ ಕೂಡ ಸ್ಕಿಪ್ ಮಾಡದೇ ನೋಡೊ ಹಾಗೆ ಇದೆ ಮೇಡಂ 👏👍👌 ವರಮಹಾಲಕ್ಷ್ಮಿ ತಾಯಿಗೆ ಮತ್ತು ಅಮ್ಮನವರಿಗೆ ನಮಸ್ಕಾರ🙏 ❤️

  • @kavyamv2518
    @kavyamv2518 Год назад +13

    ದೇವಿ ಜಗನ್ಮಾತೆ ಮಹಾಲಕ್ಮಿ ಅಮ್ಮ ಪೂಜೆ ಮತ್ತು ಪ್ರಕೃತಿ ಮಾತೆಗೆ ಪೂಜೆ (ಅಗ್ನಿ ಹೋತ್ರ) ಸಲ್ಲಿಸಿದ್ದು ಅದ್ಬುತ .🙏

  • @devikahiremath159
    @devikahiremath159 Год назад +6

    ಮ್ಯಾಮ್ ನನಗೆ ತುಂಬಾ ತುಂಬಾ ಖುಷಿ ಆಯ್ತು ಪೂಜೆ ನೋಡಿ 🥰 ತಕ್ಷಣವೇ ನನ್ನ ಮನಸ್ಸಿಗೆ ಬಂದಿದ್ದು ನಿಮ್ಮ ಮನೆಯ ಹತ್ತಿರವೇ ಇರಬೇಕಾಗಿತ್ತು ನಾನು ಅಂತಾ, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮ್ಯಾಮ್ 😍

  • @shilpabhishilpa4545
    @shilpabhishilpa4545 Год назад +8

    ಅಕ್ಕ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಸಂಪ್ರದಾಯ ಮುಂದುವರೆಸಿ ❤❤

  • @akshathagowda4380
    @akshathagowda4380 Год назад +2

    ತುಂಬಾ ಚೆನ್ನಾಗಿದೆ ಪೂಜೆ. ನಿಮ್ಮ ಹಾಗೇ ನೀಟಾಗಿ, ಶುದ್ಧ ವಾಗಿ ಪೂಜೆ ಮಾಡೋಕೆ ಬರೋದೇ ಇಲ್ಲ ಬಿಡಿ. ತುಂಬಾ ಖುಷಿ ಆಯ್ತು ಪೂಜೆ ನೋಡಿ. ನೀವ್ ಹೇಳಿದ ಪ್ರಕಾರ ಪೂಜೆ or ಹಬ್ಬದಲ್ಲಿ ಅಂದ್ರೆ ಅದೇ ದಿನ ಯಾರಾದ್ರೂ ಕುಟುಂಬದಲಿ ಸತ್ರೆ ಮಾತ್ರ 3 ವರ್ಷ ಹಬ್ಬ ಮಾಡಲ್ಲ ಅದು ಬಿಟ್ರೆ ಹಬ್ಬ ಮಾಡಬಹುದು. ನಾವು ಪುರೋಹಿತರ ಬಳಿ ಕೇಳಿದ್ವಿ so ತಲೆ ಕೆಡಿಸಿಕೊಳ್ಳಬೇಡಿ

  • @vijayashrinandani3988
    @vijayashrinandani3988 Год назад +3

    Puje simple ಅಲ್ಲಾ...ಯಾವಾಗಲೂ ತುಂಬಾ ಅಲಂಕಾರ ಮಾಡಿ ಸುಂದರವಾಗಿ ಮಾಡಿರುತ್ತಿರಿ. ನಿಮ್ಮ ಪೂಜೆ ನೋಡೋದೇ ಒಂದು ಭಾಗ್ಯ.❤❤

  • @jyotisiddu5220
    @jyotisiddu5220 Год назад +2

    ತುಂಬಾ ಚೆನ್ನಾಗಿದೆ ಗಾಯತ್ರಿ ಪೂಜೆ ಹಾಗೂ ಅಮ್ಮ ಬಂದಿದ್ದು ಇನ್ನಷ್ಟು ಕಳೆ ಬಂದಿದೆ ತುಂಬಾ ನೀಟಾಗಿ ಎಲ್ಲಾನೂ ಚೆನ್ನಾಗಿ ಮಾಡಿದ್ದೀರಾ ಹಾಗೆ ನಿಮಗೆ ಆ ವರಮಹಾಲಕ್ಷ್ಮೀ ಆಯಸ್ಸು ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ

  • @sunithagm7267
    @sunithagm7267 Год назад +5

    Hi, Gayatri madam, my request is please show how you draped saree on the decorative Lakshmi in detail. Also details of lakshmi mukawada, i think it will be helpful for all of us. Thank you ma'am 🙏🏻

  • @jwalamalini7268
    @jwalamalini7268 Год назад +4

    ಗಾಯಿತ್ರಿ ಮೇಡಂ ಈ vlog ನೋಡಿ ತುಂಬಾ ಖುಷಿಯಾಯಿತು ಎಷ್ಟು ಸಂಪ್ರದಾಯ ಬದ್ಧವಾಗಿ ಮಾಡಿದ್ದೀರಾ tq

  • @PriyaRavi-gd3po
    @PriyaRavi-gd3po Год назад +2

    Nimma ammanna nodidre niza great. She is strong lady

  • @ushakiran2
    @ushakiran2 Год назад +1

    ಹೌದು ನಮ್ಮ ಮನೆಯ ಸಂಪ್ರದಾಯದಂತೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಆಚಾರ-ವಿಚಾರಗಳನ್ನು ಅನುಸರಿಸಿ ನಾವು ಅದನ್ನು ಮುಂದುವರಿಸಿಕೊಂಡು ಹೋಗುವುದು ತುಂಬಾ ಒಳ್ಳೆಯದು ಇದರಿಂದ ನಮ್ಮ ಮಕ್ಕಳು ಕೂಡ ಕಲಿತಾರೆ ಈ ಪರಂಪರೆ ಹೀಗೆ ಮುಂದುವರೆಯಬೇಕು ನಶಿಸಿ ಹೋಗಬಾರದು ಶಿಸ್ತುಬದ್ಧ ಜೀವನ ನಮ್ಮದಾಗುತ್ತೆ ಅನ್ನೋ ನಂಬಿಕೆ

  • @HVVani
    @HVVani Год назад +1

    ಹಾಯ್ ಅಕ್ಕ ನಿಮ್ಮ ಮನೆ ಪೂಜೆ ತುಂಬಾ ಚೆನ್ನಾಗಿಇದೆ ವರಮಹಾಲಕ್ಷ್ಮಿಹಬ್ಬದ ಪೂಜೆ ಸಡಗರ ಸಂಭ್ರಮ ತುಂಬಾ ಚೆನ್ನಾಗಿದೆ ನಿಮ್ಮನೆ ನೋಡೋಕೆ ಒಂದು ಚಂದ ನಿಮ್ಮ ಮನೆ ಪೂಜೆ ಫಂಕ್ಷನ್ ತುಂಬಾ ಬ್ಯೂಟಿಫುಲ್ ಅಕ್ಕ ಹೀಗೆ ಮುಂದುವರೆಯ್ಲಲಿ ಅಕ್ಕ ಆ ದೇವರು ನಿಮಗೆ ಆಯಸ್ಸ, ಆರೋಗ್ಯ ಕೊಟ್ಟು ಕಾಪಾಡಲಿ ಅಕ್ಕ ಹ್ಯಾಪಿಫ್ಯಾಮಿಲಿ ಅಮ್ಮನೂ ತುಂಬಾ ಹಾಡು ಹೇಳಿದ್ದೀರ ನೀವು ತುಂಬಾನೇ ಚೆನ್ನಾಗಿ ಹೇಳಿದ್ದೀರಾ ವಾಯ್ಸ್ ತುಂಬಾ ಚೆನ್ನಾಗಿದೆ ಅಕ್ಕ ವಿಡಿಯೋ ನೋಡೋಕೆ ಖುಷಿ ತುಂಬಾ ಚೆನ್ನಾಗಿದೆ 🙏🙏👌🏻❤🥰 ಈ ವಾರದ ಎಲ್ಲಾ ವಿಡಿಯೋಗಳು ಕಂಪ್ಲೀಟ್ ಆಯ್ತು ಸೋ ಹ್ಯಾಪಿ ಅಕ್ಕ

  • @user-wo8ye1pk5p
    @user-wo8ye1pk5p Год назад +1

    ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ👌💞🎁🙏🙏🙏💐💐

  • @Kalpatarulatha131
    @Kalpatarulatha131 Год назад +4

    ಹೌದು ನಮ್ಮ ಸಂಪ್ರಾದಾಯ ನಮ್ಮಲ್ಲಿ ಸಾವು ಆಗಿ 3 ದಿವಸ 11 ದಿವಸಕ್ಕೆ ಎಲ್ಲಾ ಸೂತಕ ಮುಗಿದು ಹೋಯ್ತು ಅಂತ

  • @sumalnsiddesh402
    @sumalnsiddesh402 Год назад +1

    Hi Gayu Akka ge.tea aytha Akka.super video Akka....nim pooje,niste,shradde bhakthi nodthaiddre thumba santhoshagutge Akka... Nimali Amma nali estu Valle manside Akka...ha lakshmi thayi nimgu nim kutubakku,Amma gu Ella valledu madthale Akka....nimanna nodthaiddrene kushiyaguthe Akka....nim saree super Akka .Amma nivu hadu heliddu thumba chanagithu....este kelsaiddru agni vothra bide madidri ha devi munde agni vothra madidu thumba valledu aythu Akka....nimge Amma madlakki kotiddu nodi kushi aythu Akka nan thayi nenpadru nam Amma kuda nangu nam Akka gu prathivarsha miss made madlakki kodthidru Akka 6 years inda Amma thumba miss madkothivi Akka... Nim Amma nodidagella nam Amma nodidstu kushi haguthe Akka...elru kushiyagi chanagiri,yar drustinu nim kutubakke bildage ha thayi kapadli Akka.... Nale dvg program ge all the best Akka....nivu hege ammanige saree kodsthidro nanu Akka kuda nam Amma nige e time saree kodthaiddivi adre EGA Amma na thumbs miss madkothivi Akka....adre reply madi Akka nimge kushi ansidre k Akka tc ❤❤

  • @madhunagaraj441
    @madhunagaraj441 Год назад +2

    Hai madam Neve yavde pooje madidru tumba achhu kattagi madtira ,nivu kooda channagi kantidira

  • @kavithadk9383
    @kavithadk9383 Год назад +1

    Thumba channagi pooje maadidira Madam 🙏🙏 Amma nodi thumba Kushi aaythu. Haage naanu nimminda thumba kalthidini .naanu ee saari namma maneyallu for the first time 5:45ge pooje mugsidde adu saadya aagiddu neevu helida haage one night nidde maadade iddadu so thank you so much Mam

  • @kamalajajoor6884
    @kamalajajoor6884 Год назад +1

    ನೀವು ಮಾಡುವ ಪೂಜೆಗಳನ್ನು ನೋಡಲು ಬಹಳ ಖುಷಿ ಆಗುತ್ತೆ. Sari ಕೂಡ ಚೆನ್ನಾಗಿದೆ.

  • @JagadeeshYB-vg6qv
    @JagadeeshYB-vg6qv Год назад

    Namasthe akka poje simplagi agile thumbane bakthiya adduriyathe ede.nanaganthu ammanan nodidare thumbane kushiyaguthide.super.tq jayasheela knr☺

  • @user-tj8bf7zb6p
    @user-tj8bf7zb6p Год назад +2

    ಅಮ್ಮ ತುಂಬಾ ಚೆನ್ನಾಗಿ ಹಾಡು ಹೇಳ್ತಾರೆ ಸೂಪರ್

  • @jeevanskoli5138
    @jeevanskoli5138 Год назад

    ಅಕ್ಕ 🙏 ಅಮ್ಮ ನಿಮ್ಮ ಧ್ವನಿ, ತುಂಬಾ ಚೆನ್ನಾಗಿ ಆರತಿ ಹಾಡು ಆಡಿದ್ದೀರಾ, ನಿಮ್ಮ ಮಾತು ನಿಜ ನೆ ಯಾರ್ ಯಾರ್ ಮನೆ ಪದ್ಧತಿ, ಹಲ್ವಾ ಅಕ್ಕ 🙏🙏 ನೀವು ಅಂದ್ರೆ ತುಂಬಾನೇ ಇಷ್ಟ akka☺️🙏🙏

  • @chandrashekharsannamani1542
    @chandrashekharsannamani1542 Год назад +2

    ಪೂಜೆ ತುಂಬಾ ಚೆನ್ನಾಗಾಗಿದೆ 👌👌🙏🙏🌹🌹

  • @gangapattanashetty1124
    @gangapattanashetty1124 Год назад

    Nimma Ammana nodi tumba kushi aguty avarge self confidante tumba idye she is inspire all women’s

  • @shobhagr2017
    @shobhagr2017 Год назад +1

    Exllent ur Knowledge and devotion mam💐💐🙏🙏

  • @geetabadiger8697
    @geetabadiger8697 Год назад +2

    GAYUS GLITZ Gayathri Vlog You Tube Channel Best superb 👍👍

  • @swapnasmartkitchen7088
    @swapnasmartkitchen7088 Год назад +6

    ಮನೆಗೆ ಬಂದು ಅತಿಥಿಗಳಿಗೆ ಹಾಲು ಸ್ವೀಟ್ ಕೊಟ್ಟ idea ತುಂಬಾ ಚೆನ್ನಾಗಿದೆ ma'am 👍👌

  • @Leelatm-qs4sr
    @Leelatm-qs4sr Год назад +1

    ಪೂಜೆ ಅಮ್ಮನ ಹಾಡು ನಿಮ್ಮ ಮಾತು ಸೂಪರ್ ದೇವರು ಒಳ್ಳೆಯದು ಮಾಡಲಿ ಗಾಯಿತ್ರಿ ಮೇಡಂ

  • @user-mu4tq5wy9e
    @user-mu4tq5wy9e 27 дней назад

    ತುಂಬಾ ಚನ್ನಾಗಿ ಆಗಿದೆ ಪೂಜೆ 🙏 ಮನಸಿಗೆ ತುಂಬಾ ಖುಷಿ ಆಯ್ತು ಅಕ್ಕ 😊

  • @pratibhapattanashetty8677
    @pratibhapattanashetty8677 Год назад +2

    Simple and elegant ma'am

  • @mamatharavi3977
    @mamatharavi3977 Год назад

    Very nice video. Pooje sprr. Amma nodi inu kushi duppattu. Alankara adbhuta. Nima abiparaya sari. Ide.

  • @vijayalaxmim9005
    @vijayalaxmim9005 Год назад +1

    So lucky you and your mother with your and your mother's family nimm ammana anna thammandiru eegloo yeshtu chennagi aachara nadesutthare thumba khushi aythu❤🙏🙏

  • @SharadaPujar-qc7dt
    @SharadaPujar-qc7dt Год назад +1

    Ammana bajane super, nivu chanagi kanista edira , avara maneya paddati hege erotte hage maduvadu sari madam nanu hage madtini , ellara abiprayakke tale kediskobede ma'am, nice vlog maam , naleya function ge all the best ma'am

  • @pallavigandolkar2186
    @pallavigandolkar2186 Год назад +1

    Nice vlog...gayu madam 👌👌👌👌👌 madam bag idea super,👌👌Nimma Amma energy booster madam nodthidre Khushi aaguthe.......

  • @bhanuko6297
    @bhanuko6297 13 дней назад +1

    Hosa mane blog na torsi interior design hegide heli plz

  • @haniryal4882
    @haniryal4882 Год назад

    Mam tumba chennagida nimma pooja preparation yelavu ammana dvaniyalli lakshmiya bhaktiya geetha keli manasiga kushi hagu kanu tumbi bantu,, one secong thanku nima pooja bhakti sradha nodi ha devi ayasu ,arogya ,sampatu , nemadhi , yellavanu ha jaganmatha needalhi,,,,, negative comments keli nanagu kopa bejaru aytu forget mam and always keep it in good vibes finally beautiful ,meaningfull vlog thanku so much mam👍👌🙏🥰✌

  • @nashwathnarayanreddy4920
    @nashwathnarayanreddy4920 Год назад

    Amma, I went back to my Amma s days, remembering my Amma s days, who was just like you. Eyes got wet, emotional time. Wishing you good luck maa.... ❤

  • @veenaveena6369
    @veenaveena6369 Год назад +4

    Nice vlog Amma is very active she is inspiration is for every one

  • @nagalakshmi7113
    @nagalakshmi7113 Год назад +1

    ಮೇಡಂ.ಈ ವಿಡಿಯೋ ತುಂಬಾ ಚೆನ್ನಾಗಿದೆ. ಅಮ್ಮನ ನೋಡಿ ಖುಷಿಯಾಯಿತು

  • @kanthrajkanthraj9891
    @kanthrajkanthraj9891 Год назад +1

    ಅಕ್ಕ🙏 ಪೂಜೆ ತುಂಬಾ ಚೆನ್ನಾಗಿದೆ ಬೇಜಾರ್ ಹಾಗಬೇಡಿ ಅಕ್ಕ ನಿಮ್ಮನಿಯಮ ನಿಮ್ಮದು🌹🌺🌸🌷👌🙏🙏

  • @jyothiv619
    @jyothiv619 Год назад

    Hai madam.. Pooje super.. Neev hakiro gold jewllery tumbaa chanda ide adr bagge information kodi madsveku ankondidini so

  • @shashikalalatur5091
    @shashikalalatur5091 Год назад

    Super vlog mam...pooja tumba ಚೆನ್ನಾಗಿ ಮಾಡಿದ್ದೀರಿ...ಅಮ್ಮ ಅವರು ಮಹಿಳೆಯರಿಗೆ inspire ಆಗಿದ್ದಾರೆ🙏

  • @priyankaraghu846
    @priyankaraghu846 Год назад

    ತುಂಬಾಖುಷಿಯಾಯಿತು ಮೇಡಂ ನಿಮ್ಮವರ ಲಕ್ಷ್ಮಿ ಪೂಜೆ ನೋಡಿ ನಮಗೆಹೇಗೆ ಮಾಡಬೇಕು
    ಗೊತ್ತಿಲ್ಲ
    ನಿಮ್ಮ ವಿಡಿಯೋನೋಡಿ
    ಸಂತೋಷ ಆಯ್ತ
    ಆಗೇ
    ಇವತ್ತು ವಿಡಿಯೋ ನೋಡುದ್ದಾನೆ ಯಾರೂ
    ದೇವರುನಮಗೆ ಹೇಳಿ ಕೊಳ್ಳ ವರು
    ಇರಲ್ಲ
    ದೇವರು ಬಗ್ಗೆ ಗೊತ್ತು ಇದ್ರು ಯಾರೋ ಹೇಳ
    ನಿಮ್ದ ಎಷ್ಟು ಜನಕ್ಕೆ ಸಹಾಯವಾ ಗುತ್ತದೆ
    ತುಂಬಾ ಅಂದ್ರೆ ತುಂಬಾ ಖುಷಿ ಆಗುತ್ತೆ❤

  • @srideviram4036
    @srideviram4036 Год назад

    ಪೂಜೆ ತುಂಬಾ ಚನ್ನಾಗಿದೆ ಮತ್ತು ಅಮ್ಮನ ಬಗ್ಗೆ ಹೇಳಿದ್ರಲ್ಲ ತುಂಬಾ ಖುಷಿ ಆಯ್ತು ವರಮಹಾಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡ್ಲಿ ಮೇಡಂ

  • @basammakadabur2157
    @basammakadabur2157 Год назад +1

    ವರ ಮಹಾಲಕ್ಷ್ಮಿ ಹಬ್ಬ ಚೆನ್ನಾಗಿ ಮಾಡಿದ್ದೀರಿ ಗಾಯತ್ರಿಯವರೆ🙏🙏🌹🌹

  • @Pavitracm-xo3pz
    @Pavitracm-xo3pz Год назад +1

    Super mam pooje 💐🥰💐

  • @ridhiadhilakshmijanardhan7691
    @ridhiadhilakshmijanardhan7691 Год назад

    I love your mom so much..I wish I had such a positive mother

  • @saruchannel1981
    @saruchannel1981 Год назад +1

    Super Gayatri Amma Mangalam Banda Sada

  • @pratibhabiradar3552
    @pratibhabiradar3552 Год назад

    Akka pls share to store silver pooja items .. with out damaging them...

  • @anithapraveen4767
    @anithapraveen4767 Год назад

    Beautiful decoration and pooje. 🎉🎉Amma na nodi thumba kushi ayitu

  • @ManasaRajesh-mb2gl
    @ManasaRajesh-mb2gl Год назад

    ನಿಮ್ಮ ವಿಲಾಗ್ಸ್ ತುಂಬಾ ಚೆನ್ನಾಗಿಇರುತ್ತೆ mam ಈ ವರಮಹಾಲಕ್ಷ್ಮಿ ವಿಲಾಗ್ಸ್ ಚೆನ್ನಾಗಿದೆ

  • @hemannahema1188
    @hemannahema1188 Год назад +3

    ನಿಮ್ಮ ತಾಯಿವರು ನೋಡೋಕೆ ನಮಿಗೆ ತುಂಬಾ ಖುಷಿ ಮೇಡಂ ಯಾವಾಗಲು ಯಾನೆರ್ಜಿಯಾಗಿ ಇರುತ್ತಾರೆ

  • @ashuanji7681
    @ashuanji7681 Год назад

    Nim videos nodthidre yeno Kushi mam no comments bcoz no words to say that's why spread happiness keep going with goodness God with you 🙏

  • @vanikasturi4096
    @vanikasturi4096 Год назад

    Pooja thumba channagi madidhira. Wonderful celebration. God bless you and your family.

  • @tarunrk2458
    @tarunrk2458 Год назад +1

    Hi Gayatri ma'am..neevu namma kadeyavaru annode nanage khushi.. Tumba hattira anistira..

  • @RenukaDJ-te7yg
    @RenukaDJ-te7yg Год назад

    Tumba olleya maathu helidri Gayatri. Nimma tayige avara brothers endu avarannu poorava suvaasini antha. Indigu avarige ade reethi nodikolutta iruvudu tumba santhoshada vishaya. Heege ellaru avara taayige, akka tangiyarannu noduvanthaagali endu ashisuttene. Inthaha badalaavane ellara maneyallu barali.
    Kelavu kade hengasarigintha, gandasaru, avarige gift maatra kodu, harisina kumkuma beda antha functions nalli heliddannu keli besaravaayithu. Ellara manobhava badalaagali, yaaru antha stithiyannu kelikondu baruvudilla, ase paduvudilla. Allava...

  • @tarunrk2458
    @tarunrk2458 Год назад

    Naavu holalkere kadeyavaru.. aunty kandru tumba khushiyagutte.. keep going..god bless u❤..bhuvana

  • @navyanavya4066
    @navyanavya4066 Год назад

    Super maam yar yenadru thale kedskonbedi nam sampradaya naav madbekashte naavu ashte yaradru theerhodre suthka thegyovargu pooje madalla amele yella habba madthivi

  • @mamthashettigar8044
    @mamthashettigar8044 Год назад

    Jana talegondu matadta irtare nanagatu thumbha kushi ayitu ,nanagu madbeku anta tumbha Ista namma maneyalli e achrane illa nimma pooje ne nodi kushi padtni ,b happy nale ge all the best gayu

  • @nethraks3332
    @nethraks3332 Год назад +1

    Amma you are really great

  • @manjularavikumar7854
    @manjularavikumar7854 Год назад

    Belated varamahalakshmi wishes mam,amma's singing was great....

  • @saraswathibk6207
    @saraswathibk6207 Год назад

    Athyadbuthavaagide puje,haadu 😊dhanyavaadagalu,..

  • @radhavlogs6244
    @radhavlogs6244 Год назад

    Kukuma koduva tray thumba chennagide Elle sigutte please tell me

  • @shwetas3059
    @shwetas3059 Год назад +1

    Mam nana varamahalakshmi ge devige pooja alli madalakki ittidde adanna nanna magalige kottiddini avlu innu 5 years old aste hage kodabahudalwa please heli nanage thumba confusion ide adake nimage MSG madiddu hage nim pooja thumba ista aytu please reply me

  • @rsrrao9011
    @rsrrao9011 Год назад

    Super Gayathri.. Exactly we should follow our family tradition, rather than following what others say. Beautiful festival.

  • @anandnaik8885
    @anandnaik8885 Год назад

    Hoda versha bandirlilva mam

  • @lata.n.hiremath.3491
    @lata.n.hiremath.3491 Год назад +1

    Puje super 👌👌👌 Yara matigu tale kedisikobedi nim paddati nimge avar paddati avrige..

  • @venkateshnageshappa284
    @venkateshnageshappa284 Год назад

    Hi good evening varamahalakshmi festival day evening vlog super agide sanje Lakshmi Devi hadu nivu mathu amma hadiddu chanagithu kelalu tumba kusi ayitu hagu agnihotri homa madiddu chanagithu nodalu thumba kushi ayitu muthaideyarige harisina Kum Kum kotiddu chanagithu Amma harisina Kum Kum kotiddu chanagithu nivu amma ge Kum Kum tambula kotiddu chanagithu Amma hurige hiratiddu nice sharing like this video super agide

  • @komalaseeram3622
    @komalaseeram3622 Год назад +1

    Hi Gayatri mam Habadahendena dena raatre ededena nede maadala nanu .amnavarege tayare yaleerutene adarenda .Nana question enu Andre ratreyala echarvageruteve adarenida 12 Clock mele kalasa edbahwda Nana ❓ mam.🙏

  • @user-cs2ev4wp9v
    @user-cs2ev4wp9v Год назад

    Tumba chennagi pooje bagge tilsidira dhanyavada akka

  • @swapnasmartkitchen7088
    @swapnasmartkitchen7088 Год назад +3

    Hi ma'am 🙏 ಅಮ್ಮ ಚೆನ್ನಾಗಿದ್ದೀರಾ🙏

  • @user-ld3lu9ry7s
    @user-ld3lu9ry7s Год назад +1

    Very nice
    Happy for Amma

  • @kalpanar545
    @kalpanar545 Год назад

    Thank you nimagu varamahalakshmi habbada shubhashayagalu

  • @smithajv1891
    @smithajv1891 Год назад

    Nimma amma hadu elodu matadodu ella nam amma nanna tarane kansutte. Bcoz navu holalkere avru agirodrinda maatu., accent ella onde tara ede.. We are lucky to have such kind of mom's.

  • @shok54
    @shok54 Год назад +1

    ಅಮ್ಮ ನಿಮ್ಮ ವಾಯ್ಸ್ ಸೂಪರ್ ,ನಿಮ್ಮನ್ನ ನೋಡಿದರೆ ಕೈ ಮುಗಿಬೇಕು ಅನಿಸುತ್ತೆ,🙏🙏

  • @sowmyackm1448
    @sowmyackm1448 Год назад

    Nijavaglu tumba kushi aithu

  • @manteshalur4303
    @manteshalur4303 Год назад +1

    ಪೂಜೆ ಚನ್ನಾಗಿ ಆಗಿದೆ

  • @bharatibai5231
    @bharatibai5231 26 дней назад

    ದೇವಿಗೆ 🙏🏻🙏🏻🙏🏻🙏🏻🙏🏻ಅಮನಿಗು🙏🏻🙏🏻

  • @devikashivaprakasha5536
    @devikashivaprakasha5536 Год назад

    Mam kumkuma and flower tray is silver?

  • @kskannada
    @kskannada Год назад +2

    ತುಂಬಾ ಚೆನ್ನಾಗಿದೆ ಅಕ್ಕ 🎉❤

  • @chethanakaddipudi5371
    @chethanakaddipudi5371 Год назад +2

    ❤ very nice traditional puja🙏

  • @varalakshmi5725
    @varalakshmi5725 Год назад +1

    Nice volg ❤️ gayu amma nodi kushi aythu.... September 2nd Nim event ali ಸಾಮೂಹಿಕ ಅಕ್ನಿ ಹೋತ್ರ ಯಶಸ್ವಿ ಆಗ್ಲೀ ಅಂತ ಹಾರೈಸ್ತಿನಿ ಗಾಯೂ

  • @sangeethasangeetha2348
    @sangeethasangeetha2348 Год назад

    Dear Gayu, please give details on the silver tray you are having..its very nice.. I am having all-around big silver plates.. from where did u buy,..?.

  • @Umadevi-pg9uy
    @Umadevi-pg9uy Год назад +2

    Nice pooja 🙏🙏🌺

  • @shamalahrshamalahr211
    @shamalahrshamalahr211 Год назад

    Nivu namage inspiration mam nimminda thumba kaltidini niv thumba ista mam

  • @rajeshwarikale3896
    @rajeshwarikale3896 Год назад

    🙏🙏 amma 🙏 mam saree tumba channagaidi ❤️❤️❤️❤️

  • @Raani932
    @Raani932 Год назад

    Where did you buy gift bag?

  • @vijayalaxmim9005
    @vijayalaxmim9005 Год назад

    Yappa devare chennagi madiro pooje nodi enjoy madodu bittu inthavella comments OMG😊😊❤🙏🙏

  • @sunitharai2126
    @sunitharai2126 Год назад

    Nimma saree 👌
    Poojenu super
    Neevu devara pooje madodu nodlikke thumba chanda

  • @ushavijaykumar6047
    @ushavijaykumar6047 Год назад +2

    Gayu ನಿಮ್ಮ ಅಮ್ಮನ ನೋಡಿದರೆ ತುಂಬಾ ಖುಷಿ ಆಗುತ್ತೆ ನೀವು ತುಂಬಾ ಪುಣ್ಯ ಮಾಡಿರಬೇಕು, ನನಗೆ ಆ ಆನೆ link ಇದ್ರೆ aki

  • @meeramjothi150
    @meeramjothi150 Год назад

    Pooje tumba channagi agide Gayatri avare ammana nodi Khushi aayatu Gayatri avare

  • @pavitranaik227
    @pavitranaik227 Год назад

    S medam nivu heliddu nija avera Avra acharane Avru madod nimma yalla vedio super

  • @nirmalabandenirmala328
    @nirmalabandenirmala328 Год назад

    ಅಕ್ಕ ಬ್ಯಾಗ್ ಎಲ್ಲಿ ತರಿಸಿದಿರ.ಅಕ್ಕ ಅದರ ಬೆಲೆ ಎಷ್ಟು

  • @ashuurgowda
    @ashuurgowda Год назад

    Thumba chennagi madiddira akka poojena 🙏

  • @user-nu1rh7io7r
    @user-nu1rh7io7r Год назад

    Mam please neou arsena kukuma kotrala alaregu handle silver tata tuba chanage eda detail talise mam

  • @kumari723
    @kumari723 Год назад +1

    ಚನ್ನಾಗಿದೆ ನಿಮ್ಮ ಅಮ್ಮ ನಿಮಗೆ ಶಕ್ತಿ ಸದಾ ಹೀಗೆ ನಗುನಗುತಾ ಇರಿ ❤

  • @shubhangidg2140
    @shubhangidg2140 Год назад +1

    Super
    Looking good 🎉❤

  • @Ni21106
    @Ni21106 Год назад

    Please tell about that seven horses pic on your wall.

  • @hshemalatha5965
    @hshemalatha5965 Год назад

    Pooje adbhutavagide Adare coffee kudida nantara Kai toleyuvudu olleyadu tappu toliyabedi tangi yakendre navu kudida nantara Kai toleyo abhyasava ide adakke ❤

    • @Gayithri.T
      @Gayithri.T  Год назад

      Edit agide video maribedi😅

  • @sunithadv698
    @sunithadv698 Год назад

    Akka super super nage nim video nodabeku asudre old video na nodathini nimida thuba tilakodini

  • @rekhasagar4741
    @rekhasagar4741 Год назад

    Over all super supreme 🙏👌💕💯