ಕರ್ಣನ ಪತ್ನಿ ಮತ್ತು ಮಕ್ಕಳ ಬಗ್ಗೆ ನಿಮಗೆಷ್ಟು ಗೊತ್ತು.? Family Of Danaveera Karna | Mahabharata Raghavendra

Поделиться
HTML-код
  • Опубликовано: 8 сен 2024
  • #Mahabharata # MS_Raghavendra #Story_of_Karna
    ಮಹಾರಥಿ ಕರ್ಣನ ಅಪೂರ್ವ ಪ್ರೇಮ ಕಥೆ..! A great love story of Karna..
    • ಮಹಾರಥಿ ಕರ್ಣನ ಅಪೂರ್ವ ಪ...
    ಅವರಿಬ್ಬರಲ್ಲಿ ಕರ್ಣನನ್ನ ವರಿಸಿದ್ದು ಯಾರು ಗೊತ್ತಾ..? A beautiful love story of Karna..! Part-2
    • ಅವರಿಬ್ಬರಲ್ಲಿ ಕರ್ಣನನ್ನ ...
    Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 200

  • @jayalakshmichandrashekar4240
    @jayalakshmichandrashekar4240 3 года назад +24

    ಕರ್ಣ ಮಹಾಭಾರತದ ನಿಜವಾದ ಮಹಾನ್ ನಾಯಕ ನನ್ನ ಮೆಚ್ಚಿನ ನಾಯಕ ದಾನ ಶೂರ ಕರ್ಣ

  • @nandishbhuvan7612
    @nandishbhuvan7612 3 года назад +196

    ಕರ್ಣನ ಬಗ್ಗೆ ಯಾವುದೇ ಸ್ಟೋರಿ ಆದರೂ ಮಿಸ್ ಮಾಡದೆ ನೋಡುವೆ 😍🥰

  • @girishyadav5049
    @girishyadav5049 3 года назад +41

    ಸರ್ ಮಹಭಾರತದ ಅತ್ಯಂತ ಶ್ರೇಷ್ಠ ಹಸ್ತ್ರಗಳ ಮತ್ತು ಧನಸ್ಸುಗಳ ಬಗ್ಗೆ ಒಂದು ವಿಡಿಯೋ ಮಾಡಿ

  • @preran1432
    @preran1432 3 года назад +27

    ಮಹಾರತಿ ಕರ್ಣ ❤️

  • @gopalbandi5638
    @gopalbandi5638 3 года назад +26

    ಗುರುಗಳೇ 🚩ನರ ನಾರಾಯಣರ🚩ಕುರಿತು ದಯವಿಟ್ಟು ಇನ್ನೊಂದು ವಿಡಿಯೋ ಮಾಡಿ

  • @Raghu-pl4tc
    @Raghu-pl4tc 3 года назад +59

    ಜೈ ಸೂರ್ಯ ಪುತ್ರ
    ಜೈ ಕರ್ಣ........
    ಜೈ ರುಷಕೇತು.....

  • @sunilmadival3097
    @sunilmadival3097 3 года назад +7

    ಗುರುಗಳೇ ಪೇಶ್ವೆ ಬಾಜಿರಾವ್ ಬಲ್ಲಾಳ 🚩🚩🚩 ಬಗ್ಗೆ ತಿಳಿಯಲು ತುಂಬಾ ಕಾತರನಾಗಿ ಕಾಯುತ್ತಿದ್ದೇನೆ
    ಛತ್ರಪತಿ ಶಿವಾಜಿ ಮಹಾರಾಜರ ಅಖಂಡ ಹಿಂದೂ ಸಾಮ್ರಾಜ್ಯ ಕನಸು ನನಸು ಮಾಡಲು ಹೊರಟ ಮರಾಠ ಸಾಮ್ರಾಜ್ಯದ ವೀರನ ಬಗ್ಗೆ ತಿಳಿಸಿ
    ಇತಿಹಾಸವು ಆತನ ಹಲವು ಸಾಧನೆಗಳನ್ನು ಮರೆಮಾಚಿದೆ
    ದೀಪಾವಳಿ ಹಬ್ಬದ ಶುಭಾಶಯಗಳು ಸರ್ 🙏🙏🙏🙏🙏🙏

  • @arjunprabugol
    @arjunprabugol 3 года назад +28

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ🙏🙏🙏🙏🙏🙏🙏

    • @jayanthr3593
      @jayanthr3593 3 года назад +2

      what is the link between your comment and this video? I think you are doing this for more and more attention

  • @sahanasahana5236
    @sahanasahana5236 3 года назад +16

    ಸರ್ ಕರ್ಣ ಮತ್ತು ಯಕ್ಷರ ನಡುವಿನ ಯುದ್ಧದಲ್ಲಿ ಕರ್ಣ ಹೊರಟು ಹೋಗಿದ್ದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿ ಸರ್

  • @kempannadpkiran2109
    @kempannadpkiran2109 3 года назад +19

    Never miss media masters 🙏🙏🙏🙏🙏

  • @jamagamadev6065
    @jamagamadev6065 3 года назад +3

    ಮಹಾಭಾರತ ತುಂಬಾ ಚನ್ನಾಗಿ ಬರತಾ ಇದೆ

  • @pradeep7705
    @pradeep7705 3 года назад +13

    ಸರ್ ಕರ್ಣನ ದಿಗ್ವಿಜಯ ಯಾತ್ರೆ ಬಗ್ಗೆ ತಿಳಿಸಿ

  • @padmakushal3732
    @padmakushal3732 3 года назад +21

    Sir ಸುಭದ್ರ ಕುರುಕ್ಷೇತ್ರ ಯುದ್ಧ ಆದ ನಂತರ ಏನು ಆಗುತ್ತಾರೆ

  • @pavangkgowda7749
    @pavangkgowda7749 3 года назад +30

    Love you Surya putra

  • @narayanbhat2111
    @narayanbhat2111 3 года назад +2

    ಸತಿ ಸಹಗಮನ.ಚೆನ್ನಾಗಿ ಹೇಳಿದ್ದೀರಿ.

  • @SampathKumar-cm8hr
    @SampathKumar-cm8hr 3 года назад +4

    Sir ಕರ್ಣನ ಹಲವು ....ಹೆಸರುಗಳನ್ನು ತಿಳಿಸಿಕೊಡಿ pls🙏🙏🙏🙏ಯಾಕೆಂದ್ರೆ ನಮ್ಗೆ ಗೊತ್ತೇಇಲ್ಲ

  • @kirangt6312
    @kirangt6312 3 года назад +1

    ಧನ್ಯವಾದ ಗುರುಗಳೆ ಉತ್ತಮ ಮಾಹಿತಿ ನೀಡಿದ್ದೀರಿ. 😍

  • @marutihoratatnal5183
    @marutihoratatnal5183 3 года назад +3

    ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್.

  • @vishwanathreddy9373
    @vishwanathreddy9373 3 года назад +2

    ನನ್ನ ದೇವರು

  • @sandhyaranihv1518
    @sandhyaranihv1518 3 года назад +2

    ಕರ್ಣ ❤️❤️❤️❤️

  • @Kiran.3m31
    @Kiran.3m31 3 года назад +3

    ಗುರುಗಳೇ ಭಾರತೀಯ ಪುರಾತತ್ವಶಾಸ್ತ್ರಜ್ಞ ಡಾ.ವಿಷ್ಣು ಶ್ರೀಧರ ವಾಕಣಕರ್ ರವರ ಸಾಧನೆ ಮತ್ತು ಸಂಶೋಧನೆಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ 🇮🇳🇮🇳🇮🇳🇮🇳🙏🙏🙏🙏

  • @vadirajhb1173
    @vadirajhb1173 3 года назад +2

    I understood Mahabharata by seeing your videos.. complete picture I got from you. Good work proceed with Ramayana

  • @mohankalki
    @mohankalki 3 года назад +1

    ಜೈಹಿಂದ್ ಜೈಕರ್ನಾಟಕ

  • @magratesajani2651
    @magratesajani2651 3 года назад +3

    Karna avra bagge estu kelidru nange sakagalla.. nan role model

  • @mahadevme9133
    @mahadevme9133 3 года назад +1

    Supar guru

  • @nitheeshmendon4034
    @nitheeshmendon4034 3 года назад +3

    ಸರ್ ನನ್ಗೆ ಕರ್ಣ ಮತ್ತು ಜರಾಸಂಧ ನ ನಡುವೆ ನಡೆದ ಯುಧಧ ಬಗ್ಗೆ ಹೇಳಿ...

  • @hemanthkumar9765
    @hemanthkumar9765 3 года назад +19

    ಸರ್ ಏಕಲವ್ಯ ಮತ್ತು ಕರ್ಣ ನ ಬಗ್ಗೆ heli

  • @prakashtm6071
    @prakashtm6071 3 года назад +7

    ನಮಸ್ತೆ ಗುರುಗಳೇ

  • @ananthasharma3851
    @ananthasharma3851 3 года назад +1

    🙏🙏🙏 ಧನ್ಯವಾದ ಸಾರ್

  • @dayananddeshanur7181
    @dayananddeshanur7181 3 года назад

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ....................

  • @deepudeepak9498
    @deepudeepak9498 3 года назад +2

    ಬಾರ್ಬರಿಕನ ಹುಟ್ಟು,ಸಾಧನೆಗಳ ಬಗ್ಗೆ ವಿಸ್ತಾರವಾಗಿ ವಿವರಿಸುವಿರಾ.

  • @suryaputhracreations2225
    @suryaputhracreations2225 3 года назад +1

    ರಾಘವೇಂದ್ರ ಸರ್ ನಮಸ್ಕಾರ..

  • @shylajatv3172
    @shylajatv3172 3 года назад +2

    You are doing good job to educate the public. Pls continue it sir🙏🏻

  • @byrareddyr2434
    @byrareddyr2434 3 года назад +1

    ವಂದನೆಗಳು ಸರ್ 🇮🇳🙏

  • @ashokgowda9860
    @ashokgowda9860 3 года назад +1

    Karna ❣️❣️❣️❣️

  • @prashanthpampanna
    @prashanthpampanna 3 года назад +2

    ರಾಮಾಯಣ ಶುರು ಮಾಡಿ sir

  • @ShivaShiva-vn5zb
    @ShivaShiva-vn5zb 16 дней назад

    Karna na videos eshte idre heli kelthini sir❤

  • @Namrath-yh9yp
    @Namrath-yh9yp 3 года назад +3

    ಕರ್ಣನ ವಿಜಯ ಬಿಲ್ಲು ಎಲ್ಲಿದೆ

  • @yashasnarayan4101
    @yashasnarayan4101 3 года назад +3

    Karna is a great warrior

  • @akashgowdakr2611
    @akashgowdakr2611 3 года назад +1

    gm ಗುರುಗಳೇ

  • @vidyadhar.v8
    @vidyadhar.v8 3 года назад +2

    || ಓo ನಮಃ ಶಿವಾಯ ||
    *ಶ್ರೀ ಸಿದ್ದಾರೂಢ ಸ್ವಾಮಿ ಪ್ರಸನ್ನ*
    ನಮ್ಮ ಮನೆಯಲ್ಲಿ * ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಸಿದ್ದಾರೂಢ ಸ್ವಾಮಿ ಸಪ್ತಾಹ ಪ್ರಾರಂಭವಾದದ್ದು 1936ರಲ್ಲಿ* ಈಗ 85ನೇ ವರ್ಷದ ಆಚರಣೆ....ಆವತ್ತು ಶ್ರೀ ರಾಮಚಂದ್ರಪ್ಪ ಹನುಮಂತಪ್ಪ ಕಾಪಸೆ ಹಾಗೂ ಶ್ರೀ ರಾಮನಾಥ ಹನುಮಂತಪ್ಪ ಕಾಪಸೆ ಇವರ ಮನೇಯಲ್ಲಿ *ಮೌನಯೋಗಿ ಶ್ರೀ ಶ್ರೀ ಶ್ರೀ ಗುರುನಾಥಾರೂಢ ಸ್ವಾಮಿಗಳು* ಬಂದು ಬರೀ ಸನ್ನೆ ಮೂಲಕ ಹೇಳಿದ ಹಾಗೇ ಪ್ರತಿ ವರ್ಷ *ಶ್ರೀ ಸಿದ್ದಾರೂಢರ ಸಪ್ತಾಹ* ನಡೆಸಿ ಕೌದಿಪೂಜೆಯೋಂದಿಗೆ ಸಮಾಪ್ತಿ ಮಾಡಲಾಗುತ್ತದೆ.....ಈ ವರ್ಷ 24-12-2020 ರಿoದ 31-12-2020 ವರೆಗೆ ಸಪ್ತಾಹ ಹಾಗೂ 31-12-2020 ರಂದು ಕೌದಿ ಪೂಜೆಯಿರುತ್ತದೆ. ಪ್ರತಿದಿನ ಸಾಯಂಕಾಲ 7.00 ಇಂದ 9.00 pm ವರೆಗೆ ಇರುತ್ತದೆ
    ದಯವಿಟ್ಟು ತಾವೆಲ್ಲರೂ ನಮ್ಮ ಮನೆಗೆ ಬಂದು ಈ ಮಹಾ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಸದ್ಗುರು ಸಿದ್ದಾರೂಢರ ಹಾಗೂ ಶ್ರೀ ಗುರುನಾಥಾರೂಢರ ಆಶೀರ್ವಾದಗಳಿಗೆ ಪಾತ್ರರಾಗಬೇಕಾಗಿ ವಿನಂತಿಸುವ......ಕಾಪಸೆ ಬಂದುಗಳು, ಹುಬ್ಬಳಿಯ ಚೆನ್ನಪೇಟ ಹಾಗೂ ದಾಳಿoಬರ ಪೇಟ ನಿವಾಸಿಗಳು.
    mobile 7411055508
    ಗುರೂಜಿ ತಾವು ಹಾಗೂ ಸಂಗಡಿಗರ ಒಂದಿಗೆ ಬನ್ನಿ ನಮ್ಮ ಮನೆಗೆ .🙏🙏🙏🙏🙏.

  • @vidyabalgangadhar8721
    @vidyabalgangadhar8721 3 года назад

    Very interesting to know about Karnad family

  • @ravikumargowda7169
    @ravikumargowda7169 3 года назад +2

    ಗುರುಗಳೇ ತುಂಬಾ ದಿನದಿಂದ ಕಾಯುತಿದ್ದ viedio.. 💕💕💕💕

  • @shashikumarjamatipratyangi6162
    @shashikumarjamatipratyangi6162 3 года назад +3

    ಗರುಡ ಪುರಾಣದ ಬಗ್ಗೆ ವಿವರವಾಗಿ ತಿಳಿಸಿ ಸರ್

  • @Rohit-vi5dq
    @Rohit-vi5dq 3 года назад +1

    ಫರ್ಸ್ಟ್

  • @BalugRaj
    @BalugRaj 3 года назад +3

    Sir please ರಾಮಾಯಣದ ಬಗ್ಗೆ ಹೇಳಿ

  • @jamagamadev6065
    @jamagamadev6065 3 года назад +2

    ಸರ್ ರಾಮಾಯಣ ಕೂಡ ಸುರು ಮಾಡಿ

  • @manojsv6741
    @manojsv6741 3 года назад +2

    Sir subhdhraa hutti beldidhu yelli please Heli sir please

  • @pandubagilad
    @pandubagilad 3 года назад +1

    Information ❤️🔥🙏👍

  • @rajeshganterabettu9749
    @rajeshganterabettu9749 3 года назад +9

    Niv innu Nrupatunga, Krishna devaraya, vishnuvardana bagge yavag hektira

    • @raaghun6319
      @raaghun6319 3 года назад

      ruclips.net/video/w2Sx9LGvjIo/видео.html

  • @kalyankumark2763
    @kalyankumark2763 3 года назад +1

    ನಮಸ್ತೆ sir

  • @mutannakambli4107
    @mutannakambli4107 3 года назад

    Super guru

  • @santoshchougala6772
    @santoshchougala6772 3 года назад +2

    ವೇದಗಳಲ್ಲಿ ಬರುವ ಅಸುರರ ಬಗ್ಗೆ ಹೇಳಿ ಸರ್

  • @apoorvad.p4776
    @apoorvad.p4776 3 года назад

    Tq sir good information

  • @kariyannackariyannac2691
    @kariyannackariyannac2691 3 года назад

    Thanks sir

  • @shobagangadhar3615
    @shobagangadhar3615 3 года назад

    Very good

  • @sureshkr8857
    @sureshkr8857 3 года назад +1

    Very nice program first comenter

  • @manteshmanti5845
    @manteshmanti5845 3 года назад

    Nise sir

  • @mithunm6349
    @mithunm6349 3 года назад +2

    Sir ..Ravi belagere avr bagge hele sir ..nemma ..Maatu galenda .. Akshara Rakshasana bagge keloke thumba Kaatura ede sir

  • @niranjansn6120
    @niranjansn6120 3 года назад

    Nice Information sir

  • @SSSsss-eb5fk
    @SSSsss-eb5fk 3 года назад

    Saar anantha dhanyavaadagalu nimma Mahabharata kathaamruthakke.
    Innondu duraase ide saar nanage.
    DAYAVITTU NETAJI AVARA JEEVANA SAAHASA HORAAATA BAGGE ONDU SERIES START MAADI SAAR.
    AT LEAST ONDU 25 EPISODES SAAR.
    PLEASE PLEASE

  • @RajuM-rp6rq
    @RajuM-rp6rq 3 года назад

    Super sir

  • @sanjaypotadar7941
    @sanjaypotadar7941 3 года назад +2

    Sir Ivara Pandavara Vamshasru Iddara illava Heli

  • @anushagm5078
    @anushagm5078 3 года назад +6

    Hello sir please Garuda purana da bagge tilsi kodi

    • @abhigowda3735
      @abhigowda3735 3 года назад

      Hello sir plz
      Indian scientists and mathematicians bagge ond episode madi
      Nam books alli avr bagge nav ellu node illa

  • @sreerenukastudio9552
    @sreerenukastudio9552 3 года назад

    super sir

  • @shivarajums986
    @shivarajums986 3 года назад +2

    🙏

  • @vikashanakere2887
    @vikashanakere2887 3 года назад +1

    I Thought you have forgotten or confused about how to conclude Mahabharata but you're persistent about it Mr Raghu Great effort keep going..

  • @chandruabhi1731
    @chandruabhi1731 3 года назад

    Nice sir

  • @subrahmanyab3422
    @subrahmanyab3422 3 года назад

    Nice

  • @shashikumarguttedar7304
    @shashikumarguttedar7304 3 года назад +2

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್

  • @BKKrish999
    @BKKrish999 3 года назад +3

    ಹರೇ ಕೃಷ್ಣ 🙏🚩♥️.

  • @sureshkr8857
    @sureshkr8857 3 года назад

    Wonderful explanation

  • @jaganb9325
    @jaganb9325 3 года назад

    Nanage gotilladene nimma vishleshnege and kantakke abimani yagibitte sir🙏

  • @dileep_46_
    @dileep_46_ 3 года назад

    Thank u sir.

  • @ManjuManju-on8qp
    @ManjuManju-on8qp 3 года назад

    Good information sir . Garudaa puranadha baage episode maade sir thankyou

  • @shashankgowdasm7170
    @shashankgowdasm7170 3 года назад +1

    Sir maharathi ardharathi rathi bagge difference video Madi

  • @umeshprabhu7850
    @umeshprabhu7850 3 года назад

    Good information that u r giving

  • @veenahanuveenahanu1024
    @veenahanuveenahanu1024 3 года назад

    Thank you so much sir

  • @PavanKumar-gw1qd
    @PavanKumar-gw1qd 3 года назад +1

    Pandrik vaasu deva krishna bage helli....

  • @traveler6468
    @traveler6468 3 года назад

    Taq sir

  • @kishanshetty7424
    @kishanshetty7424 3 года назад

    Good concept sir🙏🙏👍

  • @sagarmandanna9659
    @sagarmandanna9659 3 года назад +1

    Hi sir feild marshal k m cariappa avara bagge ondu Vedio Madi sir..

  • @durgaprasadm2320
    @durgaprasadm2320 3 года назад

    Good Morning

  • @kiranv1421
    @kiranv1421 3 года назад

    Supper sir
    Mahabharatha mugithu, Ramayana shuru madi sir please

  • @veereshvirat6966
    @veereshvirat6966 3 года назад +1

    My favorite hero karnaa

  • @nitinachari9195
    @nitinachari9195 3 года назад

    Answer ge waiting sir

  • @revanapparevurevu8572
    @revanapparevurevu8572 3 года назад +1

    i love karna

  • @susheelabai4506
    @susheelabai4506 3 года назад

    🙏🏻🙏🏻🙏🏻👌🏻👌🏻👌🏻👌🏻

  • @vedasamskruti
    @vedasamskruti 3 года назад

    👍👍👍

  • @lokeshwandre2544
    @lokeshwandre2544 3 года назад

    🙏🙏🙏🙏

  • @sabuarakerab7550
    @sabuarakerab7550 3 года назад

    Namaste gurugale 🙏🙏🙏

  • @madhuhk2197
    @madhuhk2197 3 года назад +1

    Sir neevu helidri suta puranikarinda mahabharata jagathvikyatavaytu anta mathe avarige yavudhe kattupadu irlilla andri adre adhe mahabharata da karna na patra shoshanege ollagagirodanna otti helalagide

  • @srimadhumadhu5267
    @srimadhumadhu5267 3 года назад

    SRI

  • @mannasinamathu
    @mannasinamathu 3 года назад +1

    Sir ashwthama bagge jasti helila

  • @ramachandra2392
    @ramachandra2392 3 года назад +1

    Good morning Sir really u r extremely attractive since u hv given lot more information about our ancient volumes of Ramayana and Mahabharata I am hats off to u sir very impressd thanks to you and your team regards Ramachandra

  • @prajwalvardhan5146
    @prajwalvardhan5146 3 года назад +1

    Ramayana episode start madi

  • @vittalag285
    @vittalag285 3 года назад

    Gurugale Dayavittu Ramayana kathe bagge video madi please

  • @sumanthgowdakr2843
    @sumanthgowdakr2843 3 года назад

    🙏🙏🙏🙏🙏

  • @nagarajujaisrihanuman3359
    @nagarajujaisrihanuman3359 3 года назад +1

    Thank you sir
    Pls update next episode very soon

  • @thecastlehomestays4970
    @thecastlehomestays4970 3 года назад

    Thank you 😊❤️