CLASSIC INTERVIEW-ನಟ ಲಕ್ಷ್ಮಣ್ ಕೊನೆಯ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದರು!-Kannada Actor Lakshman Interview
HTML-код
- Опубликовано: 19 сен 2024
- #Actorlakshman #kalamadhyama #param
ಮಲ್ಲ, ಸೂರ್ಯವಂಶ ಖ್ಯಾತಿಯ ನಟ ಲಕ್ಷ್ಮಣ್- FULL INTERVIEW
Click on the below link to Subscribe to Kalamadhyama RUclips Channel. / kalamadhyammediaworks
www.kalamadhyama.com
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Kannada Films, Best Kannada Films, Dr Rajkumar, Dr Rajkumar Films, Dr Vishnuvardhan, DR Ambarish, Kannada Film Industry, Puneeth Rajkumar, Sudeep, Darshan, Artist Lakshman Life story, Artist Lakshman Interview, Lakshman Kannada Actor, Kalamadhyama, Shankarnag, #param, kannada movies, Kalamadhyama, Kalamadhyam Media Works, Kala Madhyama, KS Parameshwar, Kannada Actor Lakshman Death, Savita Parameshwar, Kalamadhyama RUclips Channel, Kannada Actor
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
A
ಕಲಾಮಾಧ್ಯಮ ನಿಜಕ್ಕೂ ನಮ್ಮ ಹೆಮ್ಮೆಯ ಚಾನೆಲ್. ನಮ್ಮಂತ ಕಲಾವಿದರು ಅಳಿದರೂ ನಿಮ್ಮ ಚಾನೆಲ್ ಮೂಲಕ ಕನ್ನಡಿಗರ ಮನಸ್ಸಲ್ಲಿ ಎಂದೆಂದೂ ಜೀವಂತವಾಗಿರ್ತಾರೆ ಎಂಬ ಸಮಾಧಾನ ಆಗ್ತಿದೆ. ಜೀವನ ಸಂಧ್ಯಾ ಕಾಲದಲ್ಲಿರುವ ನಮಗೆ ಇದಕ್ಕಿಂತ ಖುಷಿ ಇನ್ನೇನು ಬೇಕು ಪರಮ್ ಅವರೇ. ಧನ್ಯೋಸ್ಮಿ.
ಶಿವಕುಮಾರ್ ಆರಾಧ್ಯ.
ಚಲನಚಿತ್ರ ನಟ.
@@rajeshb5146 iì
ಕಲಾಮಾಧ್ಯಾಮಕ್ಕೆ ನಮ್ಮ ನಮಸ್ಕಾರ🙏 ಜೀವಂತ ಇರುವಾಗಲೇ ಇವರ ಮಾತುಗಳನ್ನು ಕೇಳಿಸಿದ ನಿಮಗೆ🙏....ಇವರ ಮನದಾಳದ ಮಾತು ಕೇಳಿ ಖುಷಿ ಆಯ್ತು....
@@rajeshb5146pp
ನಮ್ಮ ಬಾಲ್ಯದ ಒಂದೊಂದೇ ನೆನಪುಗಳು ನಮ್ಮನ್ನು ಬಿಟ್ಟು ಹೋಗುತ್ತಿವೆ.. 😭..90s kid memories. ☺️
ಸುಂದರ, ಸ್ಪುರದ್ರೂಪಿ ಖಡಕ್ ನಟ ಲಕ್ಷ್ಮಣ್ ಸರ್. ಅವರ ಅಂತಿಮ ದರ್ಶನಕ್ಕೆ ಚಿತ್ರರಂಗದ ಪ್ರಮುಖ ಕಲಾವಿದರು ಬರಲೇ ಇಲ್ಲ. ಭಾವಪೂರ್ಣ ಶ್ರದ್ಧಾಂಜಲಿ..🌹🌹🙏
ಹೌದು ಸರ್ ಎಲ್ಲ ಕಲಾವಿದರು ಬರಬೇಕಿತ್ತು ಆದರೆ?
ನೀವು ಕೂಡ ನಮ್ಮನ್ನು ಬಿಟ್ಟು ಹೋದ್ರಿ ಸರ್....ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ...🌹🌹🙏🙏
Pure heart, he did not expressed a single negative thought about any body.
ಈ ದರಿದ್ರ news channel's ಗಳಿಗಿಂತ RUclips news ಗಳೆ best'
100 percent correct.
News ಚಾನೆಲ್ ಗಳು ಹರಾಜು ಆಗಿದೆ
Nija 🙏👏
ಧನ್ಯ.. ಮೇರು ಕಲಾವಿದ.. ಹಿರಿಯರು.. ನಿಮ್ಮ ಮಾತು ಸತ್ಯ.. ನಿಜ.. ಓಂ ಶಾಂತಿ ಸದ್ಗತಿ🙏🙏🙏
ನಮ್ಮೊಡನೆ ಇದ್ದ ವ್ಯಕ್ತಿ ಎಷ್ಟೇ ದೂರ ಹೋದರು, ನಾವು ಮರೆಯಲು ಅಸಾಧ್ಯ ಯಾಕೆಂದ್ರೆ ಲಕ್ಷ್ಮಣ್ ಸರ್ ಅವರು ಯಾವತ್ತಿದ್ರೂ ಜೀವಂತ ಯಾಕೆಂದ್ರೆ ತಮ್ಮ ಜೀವನದ ಘಟನೆಗಳು ಕಲಾ ಮಾಧ್ಯಮದ ಜೊತೆ ಹಂಚಿಕೊಂಡಿರುವ ಆ ಕ್ಷಣಗಳು ಇಂದಿಗೂ ಅಥವಾ ನಾಳಿಗೂ ಮುಂದೊಂದ ದಿನವೂ ನಾವು ನೋಡಬಹುದು, ಕಲಾ ಮಾಧ್ಯಮಕ್ಕೆ ನನದೊಂದು ಸಲಾಂ 🙏🌹🌹
ಸರ್ ನೀವು ಸಿನಿಮಾದಲ್ಲಿ ಮಾತ್ರ ವಿಲ್ಲನ್ ಸರ್ ನಿಜಜೀವನದಲ್ಲಿ ನೀವು ಹೀರೋ ಸರ್, ರಿಯಲಿ ಮಿಸ್ ಯು ಸರ್ 🙏🙏🙏🙏.
ಅಚ್ಚ ಕನ್ನಡದಲ್ಲಿ ಮಾತನಾಡುವ ಮಹಾನ್ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತೊಮ್ಮೆ ಹುಟ್ಟಿ ಬನ್ನಿ ಕನ್ನಡ ಚಿತ್ರರಂಗದ ವರಪುತ್ರನಾಗಿ 🙏
He had a look of my father. When I was young, my uncle use to tell me- look dad’s acting. RIP lakshman aware. One of the talented actor of KFI.😢
ಇವರು ಸತೋಗಿದರೆ ಅಂದ್ರೆನಂಬೊಕೆ ಆಗ್ತಾ ಇಲ್ಲ ಪಾಪ ನಿಮ್ಮಆತ್ಮಕೇ ಶಾಂತಿ ಸಿಗಲಿ 🙏
🙏💐💐💐ತುಂಬಾ ಅತ್ಯದ್ಭುತ ಕಲಾವಿದರು ಲಕ್ಷ್ಮಣ್ ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಆ ದೇವರ ಹತ್ತಿರ ನಾನು ಪ್ರಾರ್ಥಿಸುತ್ತೇನೆ🙏💐💐💐
ನಿಮ್ಮಂತ ಕಲಾವಿದರ ಕಳೆದುಕೊಂಡಿದ್ದು ನಮ್ಮ ದುರದೃಷ್ಟ 😞😞😞😞Rip sir
ಒಳ್ಳೆ ಸಂದೇಶ ಕೊಟ್ರಿ ಸರ್... ನಿಮ್ಮ ಅನುಭವದ ಮಾತುಗಳು.. ಮನಸಿಗೆ ತುಂಬಾ ಖುಷಿ ಕೊಡುತ್ತೆ... 🙏🏻
Ee thara interview na nan ellu noode illa est nodidru bejar agalla
Such a down to earth person
May his soul rest in peace🙏🏻🙏🏻
ಇವರ ಮನಸು ಮಗುವಿನ ಮನಸು
ಮಾತು ಮಗುವಿನ ಮುಗ್ಧ ಮಾತು
ಸತ್ತಾಗ ಇವರು ಹೇಳಿದ ಈಗಲೂ ಬದುಕಿರುವ ಬಹಳ ಜನರನ್ನ ನೋಡಲಿಲ್ಲ.
The way lakshman sir took care of his mother in her old days is wonderful. May all the mothers have son like u sir..the good peoples go soon.. RIP..
What a great human being very nice interview thank u so much for sharing superb
You are a legend sir... Sandalwood miss you..❤️💛
ಓಂ ಶಾಂತಿ..
ಲಕ್ಷ್ಮಣ್ ಸಾರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..
ಸುಮಾರು 6 ರಿಂದ 7 ತಿಂಗಳ ಹಿಂದೆ ಇರಬೇಕು..
ನಾನು ನನ್ನ ಸ್ನೇಹಿತ
ಮಲ್ಲೇಶ್ವರದ (C T R HOTEL)
ಸಿ ಟಿ ಆರ್ ಹೋಟೆಲ್ ಗೆ ಸಂಜೆ ಭೇಟಿ ನೀಡಿದ್ವಿ..
ಪಕ್ಕದಲ್ಲಿ ನೋಡ್ತೀನಿ ಲಕ್ಷ್ಮಣ್ ಸಾರ್
ಕುಟುಂಬ ಸಮೇತ ಬಂದವರೇ..
ಖುಷಿ ಇಂದ ಬಾಯಿತುಂಬಾ ಮಾತಾಡಿದರು.
ವಿಪರ್ಯಾಸ ಅಂದರೆ..
ಅವರ ಅಂತಿಮ ದರ್ಶನಕ್ಕೆ ಚಿತ್ರರಂಗದವರು
ಯಾರು ಬರಲಿಲ್ಲ ಅನ್ನೂ ಸುದ್ದಿ ಕೇಳಿ
ಮನ ನೋವಾಯಿತು.
ಪರಂ..
A MARTAL MAN IN A IMMORTAL MELODIOUS TALK.
🙏
ಔದು ಸರ್ ಅದು ನಿಜ ಜೀವನ ದಲ್ಲಿ ಬರಲ್ಲಾ ಅವರು ಮನುಷ್ಯ ರಲ್ಲಾ ಬರಿ ಕಲಾವಿದರು ಅಷ್ಟೇ
ಏನು ಆಕ್ಟಿಂಗ್ ಸರ್ ನಿಮ್ಮದು ಮಲ್ಲ ಮೂವಿಲ್ಲಿ 🔥🔥🔥🔥
Really u r doing great job Param sir all the very best for u n ur fly
m amazed by looking at his gratitude for people he spent time with , life is so uncertain we should meet people whom we regard at greater height and being greatfull and humble to this life..
ಲಕ್ಷ್ಮಣ್ ಅವರು ಕಲಾಮಯೂರಿ ಮಂಜುಳ ಅವರ ಜೊತೆಗೆ ಉಷಾ ಸ್ವಯಂವರ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಒಳ್ಳೆಯ ಅಭಿನಯ ನೀಡಿದ್ದರು. ಆ ಸಿನಿಮಾ ಅವರ ಪ್ರಥಮ ಚಿತ್ರ ಇರಬೇಕು.
ಅವರಿಗೆ ಭಾವಪೂರ್ಣ ಶೃದ್ದಾಂಜಲಿ 👌
I watched full interview laxman very good talk and beautiful 😘
Happy to learn about his children's education and his service to his mother 🙏
Shankar nag is great lakshman is nice speaking
ಲಕ್ಷ್ಮಣ್ ರಾಯ್ರು 🙏🙏🙏
ಭಾವಪೂರ್ಣ ಶ್ರದ್ಧಾಂಜಲಿ
He was so, so handsome in his youth. Looked like a modern day hero! Could've easily bagged lead characters with those roles. But I don't know why that didn't happen! Nevertheless, an amazing and legendary actor with memorable performances! RIP sir🙏
Nimma Mathugalu Keloke Thumba Kushi Aythu Sir
ನಿಮ್ಮ ಸ್ಪಷ್ಟ ಕನ್ನಡ ಮಾತು ಬಹಳ ಸುಂದರ
Beautiful story narration, nice person good hearted laxman, good interview, 👌👌
Sir nivu realy great artist
Om shanti
Your really great sir 💐💐
Sir, your realy legendry actor love you Sir
Lakksman ಸರ್ ಸೂಪರ್ 💯👏
Sir your great i really respect you 🙏
Lakshman sir is quite gentleman. R i p.
One of the Best Actor
Great sir Om shanthi 🙏🙏
ಓಂ ಶಾಂತಿ ...ಲಕ್ಷ್ಮಣ್ ಸರ್ 🙏🏼🙏🏼🙏🏼🌹🌹🌹
Gr8 person....old is gold....proven.....humbled person
RIP Lakshman sir
Great Param sir thank you sir 💝
ಅಲ್ಲ ಪರಮೇಶ್ವರ್ ಸರ್ ಡೈಲಿ 3ವಿಡಿಯೋ ಆಕ್ತಿರಲ್ಲ ಯಾವ್ದು ನೋಡೋದೋ ಯಾವ್ದು ಬಿಡೋದು ಇಷ್ಟೊಂದ್ ಚನ್ನಾಗಿದೆ ಬೇರೆ ಚಾನಲ್ ನೋಡೋಕ್ಕೆ ಆಗತ್ತಾ ಇಲ್ಲ ಧನ್ಯವಾದಗಳು 🙏🙏🙏
Need to learn this humble ness from lakshman sir
ನಿಮ್ಮ ಪೂರ್ತಿ ಎಪಿಸೋಡ್ ನೋಡಿ ಕಣಲ್ಲಿ ನೀರು ಬ೦ತ್ತು ಸಾರ್ ನೀವು ಈ ಭೂಮಿ ಮೇಲೆ ಇಲ್ಲ ಅಂತ ಗೊತ್ತಾದಾಗ ನಾನು ತುಂಬ ಮನನೊಂದು ಅತ್ತುಬಿಟ್ಟೆ😭😭😭🙏🙏🙏
Really Miss You Sir 🙏🙏🙏♥️
Miss u lakshman sir
ಓಂ ಶಾಂತಿ
Good actar good tong nimage nanna namaskara Lakshman sar
ನನ್ನ ಮೆಚ್ಚಿನ ಅದ್ಭುತ ಕಲಾವಿದರು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್ ❤❤😅😅😅🙏🙏🙏
RIP Sir 💐💐💐
ಸೂಪರ್ ಮೆಸೇಜ್
Sudambi sidlappa ❤❤❤❤❤ pure hart
correct egeena samaja dalli yagadru help madoke hodre namge tirugi bilthare adhke yaru help madolla avar padige avar hogthare ede thara nam samaja munduvarudre manushya ralli manushatva ne kaldu hogbidutte....
Best place to learn life lessons 🙂
Hats. Of.. You. Sir
ಖಂಡಿತ ಈಗಿನ ನಿರ್ದೇಶಕರಿಗೆ ಮತ್ತು ನಟರಿಗೆ ಯಾವ ರೀತಿ ಸಿನಿಮಾ ಮಾಡಬೇಕು ಅಂತ ತಿಳಿಸಬೇಕಾಗಿದೆ
Rest in peace sir💐
Pure speech from ❤️
ಒಳ್ಳೆ. ನಟ. ಸರ್. ನೀವು
Super lakshman sir
Nimma athamakke shanthi sigali sir
Hat's up sir salute
🙏🙏🙏lakshman. Sir. Om .shanthi. .mathe. Hutte banni
SUPER SIR
🙏🙏🙏 super news
Sir weekend with Ramesh program ge nimna karusbekitthu , it's the best interview
Sir nevu yestu super manushya antha namage gootheeralela sir miss you sir
Great soul
Great sir nivu💐💐💐👏👏👏
AWESOME ... RIP SIR ...
Good heart person
ನಿಮ್ಮ ಹೃದಯ ಮಗು ತರ ಸರ್
🙏🙏🙏🙏🙏🙏 super Sir 🙏
Super sir
Great sir namaste 🙏
True Lakshman Sir
Good job sir
Dr rajanna 🥰❤️💚👑
Miss u lot of Sir.
ನೀವು ಮಗನಾಗಿ, ತಂದೆಯಾಗಿ, ಎಲ್ಲ ಕರ್ತವ್ಯ ವನ್ನು ಮುಗಿಸಿದ್ದೀರಿ... ಸಂತೃಪ್ತಿ ಜೀವನ ನಿಮ್ಮದು 🙏
Om shanthi
Super
Instructing interview💕💕
Actor Bharath bhagavatar family interviw madi
Miss you sir 😭😭😭
Om shanti sir
Rip sir
Nice speaking sir
RIP, OMSHANTHI the best actor
Naanu BEL dalli Kanda kalaavidaru......
Great arsrit 😍🥰
ಕೃತಘ್ನ ತೆ ಎಂದರೆ ಇದೆ ಮತ್ತೆ ಹುಟ್ಟಿಬನ್ನಿ ಲಕ್ಷ್ಮಣ್ ಸರ್ ಅದರೆ ಚಿತ್ರರಂಗದವರು ನಿಮ್ಮ ಸಾವಿಗೆ ಬರಲಿಲ್ಲ ಅದು ನಮಗೆಲ್ಲ ನೋವಾಯಿತು
Om Shanti
🙏🙏🙏🙏🙏
Sir nijvaglu super sir
🎉goodmanvear