ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Actor bank janadhan self narrated biography is painful kannada film directors should help by giving chance to thier upcoming films and sorry to hear life stories.
ನಿಜ ಒಳ್ಳೆ ಕಲಾವಿದರು... ಈಗಿನ ಕಾಲದಲ್ಲಿ ನಿಮ್ಮಷ್ಟು.,. ಪ್ರತಿಭಾ ವಂತರು ಸಿಗುವುದು ಕಷ್ಟ.... ನಿಮ್ಮ ಅನುಭವದ ಮಾತು ಕೇಳಿ ತುಂಬಾ ಖುಷಿ ಅಯ್ತು ಸರ್.... ಹಾಗೆ ಈ ಚಾನೆಲ್ ರವರಿಗೆ ಧನ್ಯವಾದಗಳು 👏🏻🙏🏻🙏🏻
ಬ್ಯಾಂಕ್ ಜನಾರ್ದನ್ ಸರ್ ಕನ್ನಡ ಚಿತ್ರರಂಗದ ಅದ್ಭುತ ಹ್ಮದಯವಂತಿಕ್ಕೆ ಕಲಾವಿದರು ನಿಮ್ಮಂತ ಕಲಾವಿದರು ಚಿತ್ರರಂಗಕ್ಕೆ ಇನ್ನೂ ಬಹಳ ಅವಶ್ಯಕತೆ ಇದೆ ಆದರೆ ನಮ್ಮ ವಿಪರ್ಯಾಸ ಹೊಸ ನೀರು ಬಂದಾಗ ಹಳೆ ನೀರಿಗೆ ಏನು ಕೆಲಸ ಅನ್ನೋ ಹಾಗೆ ಚಿತ್ರರಂಗ ತನ್ನ ಪಾಡಿಗೆ ಸುಮ್ಮನಿದೆ ನಿಮ್ಮಂತ ಕಲಾವಿದರಿಗೆ ಅನಂತಕೋಟಿ ದನ್ಯವಾದಗಳು ಸರ್🙏🙏💐💐
ಜನಾರ್ದನ ರವರ ಮನದಾಳದ ಮಾತು ಮನಮಿಡಿಯುತ್ತದೆ. ಅಂದಿನ ನಟರ ಶ್ರದ್ಧೆ ಸಮತಾ ಭಾವನೆ ಇಂದಿನವರೊಂದಿಗೆ ಹೋಲಿಸಿದಲ್ಲಿ ಅಜಗಜಾಂತರ. 👌👍🙏🙏🙏 ಆದಷ್ಟು ಇಂತಹವರೊಂದಿಗೆ ಹೆಚ್ಚಿನ ಸಂದರ್ಶನಗಳನ್ನು ನಡೆಸುವಂತೆ ಶ್ರೀ ಪರಮೇಶ್ವರರಲ್ಲಿ ವಿನಂತಿ.
Bank Janardhan.A a Free and Frank Person Family Back ground story Janardhan sir told all truth. Kalamadhyama Channel is doing Good job and fantastic.We all can See and hear the words of all Good actor' and actor's Director etc and all..... Thanks to Kalamadhyama. Thanks to one and all.Thankyou.
Fantastic fantastic legendary charecter actor....sir y dont u start ur own youtube channel... U dont have to earn outside anywhere.... Man never ever i completely without skipping a min i listened to the stories shares..
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಿಮ್ಮ ಹಾಸ್ಯ ಪಾತ್ರ ಜನತೆಗೆ ಸಂದಿದೆ ಸಮಾಜಕ್ಕೂ ಉತ್ತಮ ಮಾರ್ಗ ತೋರಿಸಿದ್ದೀರಿ ನೀವು ಬಂದ ದಾರಿ ವಿಚಾರ ಕೇಳಿದೆ ಈ ಹಂತಕ್ಕೆ ತಲುಪಿ ಇದ್ದೀರಿ ಕಲಾವಿದನ ಬದುಕು ಕಷ್ಟ ಕಷ್ಟ ನಿಮಗೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
This is the first Interview I heard fully. Janardhan life itself is like a movie story. Need more interview of old comedy actors like umesh, tennis, sadhu, mukhyamatri chandru. 90s movies are boring without these comedians.
One of my favorite interview. I remember in this interview he somewhere spoke very excellently about current worst situation of our Kannada film industry. 33:59 🙏🙏🙏
@@jayaramchavanmadan4875 chk his remark abt his dad @20.56. and again @36.15. anyways, really enjoyed the interview. May he get more opportunities and fulfil his dream role!
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Actor bank janadhan self narrated biography is painful kannada film directors should help by giving chance to thier upcoming films and sorry to hear life stories.
ನಿಮ್ಮ ಜೀವನದಲ್ಲಿ ಮಾಡಿದ ಸಾಧನೆ, ನಿಜವಾಗಿ ಮೆಚ್ಚಲೆ ಬೇಕು, good
Hgh
W
Good job bro..
ಶ್ರೀ ಬ್ಯಾಂಕ್ ಜನಾರ್ದನ್ ರವರು ಅದ್ಭತ ಸತ್ಯಸಂಗತಿ ನುಡಿದರು ವಂದನೆಗಳು❤️
Excellent speech sir
ನಿಜ ಒಳ್ಳೆ ಕಲಾವಿದರು... ಈಗಿನ ಕಾಲದಲ್ಲಿ ನಿಮ್ಮಷ್ಟು.,. ಪ್ರತಿಭಾ ವಂತರು ಸಿಗುವುದು ಕಷ್ಟ.... ನಿಮ್ಮ ಅನುಭವದ ಮಾತು ಕೇಳಿ ತುಂಬಾ ಖುಷಿ ಅಯ್ತು ಸರ್.... ಹಾಗೆ ಈ ಚಾನೆಲ್ ರವರಿಗೆ ಧನ್ಯವಾದಗಳು 👏🏻🙏🏻🙏🏻
ಬ್ಯಾಂಕ್ ಜನಾರ್ದನ್ ಸರ್ ಕನ್ನಡ ಚಿತ್ರರಂಗದ ಅದ್ಭುತ ಹ್ಮದಯವಂತಿಕ್ಕೆ ಕಲಾವಿದರು ನಿಮ್ಮಂತ ಕಲಾವಿದರು ಚಿತ್ರರಂಗಕ್ಕೆ ಇನ್ನೂ ಬಹಳ ಅವಶ್ಯಕತೆ ಇದೆ ಆದರೆ ನಮ್ಮ ವಿಪರ್ಯಾಸ ಹೊಸ ನೀರು ಬಂದಾಗ ಹಳೆ ನೀರಿಗೆ ಏನು ಕೆಲಸ ಅನ್ನೋ ಹಾಗೆ ಚಿತ್ರರಂಗ ತನ್ನ ಪಾಡಿಗೆ ಸುಮ್ಮನಿದೆ ನಿಮ್ಮಂತ ಕಲಾವಿದರಿಗೆ ಅನಂತಕೋಟಿ ದನ್ಯವಾದಗಳು ಸರ್🙏🙏💐💐
ಜನಾರ್ದನ ರವರ ಮನದಾಳದ ಮಾತು ಮನಮಿಡಿಯುತ್ತದೆ. ಅಂದಿನ ನಟರ ಶ್ರದ್ಧೆ ಸಮತಾ ಭಾವನೆ ಇಂದಿನವರೊಂದಿಗೆ ಹೋಲಿಸಿದಲ್ಲಿ ಅಜಗಜಾಂತರ. 👌👍🙏🙏🙏 ಆದಷ್ಟು ಇಂತಹವರೊಂದಿಗೆ ಹೆಚ್ಚಿನ ಸಂದರ್ಶನಗಳನ್ನು ನಡೆಸುವಂತೆ ಶ್ರೀ ಪರಮೇಶ್ವರರಲ್ಲಿ ವಿನಂತಿ.
ಮುಚ್ಚುಮರೆ ಇಲ್ಲದೆ ತೆರೆದ ಮನದಿಂದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜನಾರ್ದನ ಸಾರ್, ಧನ್ಯವಾದಗಳು
Trust me frds. He is truly living legend of kannada film industry. God bless you sir 🙏
ಧನ್ಯವಾದ ಬಹಳ ಒಳ್ಳೆ ವಿಷಯ ಹೇಳಿದ್ದೀರಿ❤
Thank you ser
❤ ok@@Hrithik_Rai
ನಿಮ್ಮ ಇಡೀ ಜೀವನದ ಕಥೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನಿಮಗೆ ಒಳ್ಳೆಯದಾಗಲಿ ಒಳ್ಳೊಳ್ಳೆ ಆಫರ್ ಸಿಗಲಿ 🙏🙏🙏♥♥💐💐
ನಮ್ಮ ತಾಲ್ಲೂಕಿನ ಪ್ರತಿಭೆ ಬ್ಯಾಂಕ್ ಜನಾರ್ದನ್ ಸಾರ್... ಧನ್ಯವಾದಗಳು ಸಾರ್❤❤❤❤,🙏🙏🙏🙏
ಸರ್ ನೀವು ಅದ್ಬುತ ಕಲಾವಿದರು ನಿಮ್ಮನ್ನು ಚಿತ್ರರಂಗದಲ್ಲಿ ಮರೆಯುತ್ತಿದ್ದಾರೆ ಅಂದರೆ ಬಹಳ ನೋವಾಗುತ್ತದೆ
One of best comedian of our Kannada industry 😊
Bank Janardhan.A a Free and Frank
Person Family Back ground story
Janardhan sir told all truth.
Kalamadhyama Channel is doing Good job and fantastic.We all can
See and hear the words of all Good actor' and actor's Director etc and all..... Thanks to Kalamadhyama.
Thanks to one and all.Thankyou.
Sss
I Am Bank Janardan Fan Sir. He is a Super Actor 👌👌👌👌🌹🌹
ಒಳ್ಳೆ ಮಾತುಗಳು ಸರ್🙏🙏🙏🙏
ದೇವರು ಒಳ್ಳೇದು ಮಾಡಲಿ ನಿಮಗೆ 💐💐💐💐💐💐💐
ಸೂಪರ್ ಸರ್ ನಿಮ್ಮ ಹಾಸ್ಯ ಅಭಿನಯ 👍💐
ಇರೋದನ್ನು ಇರೋ ಹಂಗೆ ತುಂಬಾ ಸಾಮಾನ್ಯನಂತೆ ಹೇಳಿದ್ದಾರೆ❤
Realy Realy my fevorate
Hero Appu Anna only in film
Industries hero
God bless my Anna and over family
Always
Old vs gold sir 🙏🙏🙏♥️♥️♥️♥️
Fantastic fantastic legendary charecter actor....sir y dont u start ur own youtube channel... U dont have to earn outside anywhere.... Man never ever i completely without skipping a min i listened to the stories shares..
Bank Janardhan hiri magalu Mattu nanu class ments nanu holakeryavalu avarannu nanu nimma chanellani nodi avara matu Keli urige hogi bandastu kushi aytu
Best interview.. to much struggle but not settle life. But satisfied with job...
Wahhh ಸತ್ಯವಾದ ಮಾತುಗಳು🙏🙏🙏
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಿಮ್ಮ ಹಾಸ್ಯ ಪಾತ್ರ ಜನತೆಗೆ ಸಂದಿದೆ ಸಮಾಜಕ್ಕೂ ಉತ್ತಮ ಮಾರ್ಗ ತೋರಿಸಿದ್ದೀರಿ ನೀವು ಬಂದ ದಾರಿ ವಿಚಾರ ಕೇಳಿದೆ ಈ ಹಂತಕ್ಕೆ ತಲುಪಿ ಇದ್ದೀರಿ ಕಲಾವಿದನ ಬದುಕು ಕಷ್ಟ ಕಷ್ಟ ನಿಮಗೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
Great Person is Sandalwood industry. Hat's off sir
Really good job sir super sir 🙏🙏🙏🙏🙏🙏🙏🙏🙏🙏🙏
Janardhan Sir, Really very true and frank person God bless him and his family.
ನಿಜವಾದ ಕಲಾವಿದರು ನೀವು ಜನಾರ್ಧನ ಸರ್..🎉🎉
ಪಾತ್ರಕ್ಕೆ ಜೀವ ತುಂಬುವ ಉತ್ತಮ ನಟ 🥰🥰🥰🥰🥰
Good person heartily....and acting also....juboomba film alli...ivaru ididrindale hero anta gotillade iroru kuda,super hit aytu...hatsuph sir
Bank janardhan sir jothe ondhu film nalli nanu natisiddhini. But adhu yavaga release aagutthe gotthilla. But thumba hemme idhe avara bagge. Yakandhre parichayane illadhe aenamma thindi aitha antha thumba parichaya iruva hage mathanadidhru. Really great avru
Really
ಲಾಸ್ಟಲ್ಲಿ ಹೇಳುದ್ರಲ್ಲ ಸೂಪರ್ 👌.
Very respectful actor..legend in KFI..❤
Namma.chitradurga.(D).KA-16.💯👌👍🌹🌹🌹🌹🌹
Bank janardan is a legend of our kannada film industry
There is Hardwork,Dedication,passion behind Your success....
This is the first Interview I heard fully. Janardhan life itself is like a movie story. Need more interview of old comedy actors like umesh, tennis, sadhu, mukhyamatri chandru. 90s movies are boring without these comedians.
Sir U are best comedian in karnataka
One of my favorite interview.
I remember in this interview he somewhere spoke very excellently about current worst situation of our Kannada film industry.
33:59 🙏🙏🙏
Natural and wonderful actor Bank Janardhan sir👈🙏
Nice interview. Liked the candid nature of Bank Janardhan sir.
How you came to know that bank janardhan lied.
@@jayaramchavanmadan4875 chk his remark abt his dad @20.56. and again @36.15. anyways, really enjoyed the interview. May he get more opportunities and fulfil his dream role!
He is one of the best supporting actor 😊
very honest interview 👌 super 👌😁
Suparr interview param sir😊
I don't know any of this, but it's a fascinating interview and the guest is amazing 🤩😍.
Enjoyed this .
Thank You.
yes very very Candid ...😂nothing Artificial
Janardhan sir comide ultimate nan kundapura. Are fan nan janardhan sir
So super good work
Great actor. 🙏🏽
I wish the best for the rest of his life
Salute sir!
You're great sir
ಸಹಜ ಶೈಲಿಯ ನಟ. ಒಳ್ಳೇ ಕಲಾವಿದ
ನಮ್ಮ ತಾಲೂಕಿನ ಬ್ಯಾಂಕ್ ಜನಾರ್ಧನ್ ನಮಸ್ಕಾರಗಳು. 🙏
ಅತ್ಯುತ್ತಮ ಹಾಸ್ಯನಟರು
He was a natural comedian....
Top 5 Comedians (Class & Quality wise):
1. BALAKRISHNA
2. Dwarakeesh
3. Narasimha Raju
4. Musuri Krishna
5. Dheerendra Gopal.
Janardhan uncle is a very best comedy actor of our Kannada film industry. ❤
Shrama pattare Ella sigutte nirasharagi koodabaradu annodu spastavayitu sir nimma comedy super sir olledagali nimage.
Great actor ❤️
I love u sir nimma comedy nange tumba ishta yellarnu karsi interview madidru
Nimmanna weekend with Ramesh karililla tumba bejaraytu 😢 sir nange
Best actor
Super comedy actor sir..💯🙏🙏
A true legend of kannada industry. Who deserves padmashri.
All r good films sir ur corrector
ನಮ್ಮ ಊರಿನ ಪಕ್ಕದವರು ಹೊಸದುರ್ಗ ದ ಪಕ್ಕದ ಊರು ಹೊಳಲ್ಕೆರೆ🎉 ಶುಭ ವಾಗಲಿ
Nim history, anubava super sir
Bank janardan sir🙏🙏🙏🙏
ಸೂಪರ್ ❤sir
Good artist👍
Best comedian for ever
God Bless Bank Janardhan Sir! He has struggled a lot and hope he gets his due!
My famous comidy actor Bank janaradhan sir❤❤❤❤❤
Super ❤️
ನನ್ ಫೇವರಿಟ್ ನಿಮ್ಮ ತರ್ಲೆ ನನ್ಮಗ ಪಾರ್ಟು ಸಾರ್ ಸೂಪರ್
Legend
Super sir
Super comedy Actor. 🙏
Super 👍
Such personalities are not available today in kannada film industry.
❤ super❤
Good work 🙏😎🔥👍
Comedy, super, all, films, super
He deserves award
Nanna favourite comidy actors
Nivu good actor nimdhu jaggesh super acting
Super actor
👌👌👍👍sir
Sir nema yalla episode nu miss madhey nodtene please auchath Rao sir du interview made param.sir plzzz
Old serial jokaliyalli ಹೂವೇ character super ivardu
ನಮ್ಮ ತಾಲೂಕಿನಾ ಹೆಮ್ಮೆಯ ನಟ....❤
Namma chitradurga KA-16 😍
Hi JANARDHAN. U.R.FRIEND NAGARAJ KUDAPALI RANEBENNUR NAMASTE 🙏 ♥️ ❤️ 😍 ✨️ 💖 🙏
👏👏🌹
TT ni
Aswathnarayana🙏🙏🙏😟💯🖐️😟💟💙♥️🙏
Kumar Bangarappa a great human
Like uo bank janardhan sir nima abi mani
I am mm high school student when JANARDHAN is working in Vijaya bank 1969 Holalkere
ಅಭಿನಯ ಎಲ್ಲಿ ಸರ್? ತುಂಬಾ ಒಳ್ಳೆಯ ನಟಿ. ಹುಡುಕಿ ಸರ್
Idaralla serial alli Star suvarnadalli
He is legendary comedy actor
Janardan sir davittu 25 to 35 photo haki navu yavaginda nothaiddino avagindanu neev Hage iddiraaa
Halli mestru kapirayan intro Madi Anna
ಅಪ್ರತಿಮ ಕಲಾವಿದ