ಭಾರತೀಯರ ನೋವಿನ ಕಥೆ 😔 How safe are Indians Living in Madagascar? Global Kannadiga
HTML-код
- Опубликовано: 17 ноя 2024
- Beautiful Beachside city Morondava, Its Yummy sea food, and 5th generation Indian muslim family in Madagascar, MOrondava.
If you wish to Support my Channel
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
#globalkannadiga #kannadavlogs #madagascar
Global Kannadiga 💛❤️Playlists
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Egypt - • Egypt, ಈಜಿಪ್ಟ್
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
---------------------------------------------------------------------------------------
About Me:
Namaskara! My name is Raam Bogadi. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
Follow Me:
Instagram: / mahabala_ramm
Facebook: / ramprasad.bogadi
ನಿಮ್ಮೆಲ್ಲಾ ದೇಶಗಳ ಸುತ್ತುವ ಕನಸಿಗೆ ಶುಭವಾಗಲಿ ಕನ್ನಡಿಗನೇ 💛❤️
🙏
@@globalkannadiga ನೀವು ತುಂಬಾ ಲಕ್ಕಿ ಬ್ರೋ ಯಾಕೆಂದರೆ ಇಂಡಿಯಾದಲ್ಲಿ ಜಾತಿ ಧರ್ಮ ಹಿಂದೂ ಮುಸ್ಲಿಂ ಇಂದು ಹೊಡೆದಾಡುವ ಅವರ ಮದ್ಯ ಒಬ್ಬ ಕನ್ನಡಿಗ ಬೇರೆ ದೇಶವನ್ನು ಸುತ್ತುತ್ತಾ ಹಲ್ಲಿಯ ಮುಸ್ಲಿಂ ಅವರ ಮನೆಗೆ ಹೋಗಿ ಆಹಾರ ಸೇವನೆ ಮಾಡುವುದು ಪುಣ್ಯವೇ ಸರಿ ಬಿಡಿ ನಿಮ್ಮೆಲ್ಲಾ ಕನಸುಗಳಿಗೆ ಶುಭವಾಗಲಿ 💛❤️
ಸರ್ ಬನ್ನಿ ನಮ್ಮ ಊರಿಗೆ ನಾವು ಅಂದ್ರೆ ಊರಿನ ಜನ ಸೇರಿ ನಿಮಗೆ ಮದುವೆ ಮಾಡ್ತೀವಿ dont ಎನೆಗ್ಲೆಟ್ ಇದನ್ನ ನೀವು ತಮಾಷೆ ಆಗಿ ತಗೊಂಡು ಏರ್ಬೇಡಿ ನೀವು ನಮ್ಮ ಹೀರೋ ನಿಮಗೆ ನನ್ ತಂಗಿನ ಗೊಡ್ತೀನಿ ನಿಮಗೆ ಕಾಸ್ಟ್ ಫೀಲಿಂಗ್ ಇಲ್ಲ ಅಂದ್ರೆ
Daily miss maddbedi put one videos regularly so intresting to watch
Ok
Howdu bro naanu daily wait maadthirthini
Yes u guys right
ಮದುವೆಯಾದ್ರೆ ಕನ್ನಡದ ಆಶಾ ಕಿರಣ.ಅಣ್ಣಾ ಅಕ್ಕ ತರ ಇರಬಹುದು ಬೇಗ ಮದುವೆ ಆಗಿ.. 🥰
ಕಲ್ಲಂಗಡಿ, ಹೆಣ್ಣಿನ ಕಥೆ ❤❤❤, ನಿಜವಾಗಲೂ ಯಾರು ಕ್ಯಾಮೆರಾ ಮುಂದೆ ನಾಚುತ್ತಾರೆ ಅವರೇ ಭಾರತಿಯ ನಾರಿ.❤❤❤
ನಿಮ್ಮ ಈ ಕಲ್ಲಂಗಡಿಯ ಕಥೆ ನನಗೆ ತುಂಬಾ ಇಷ್ಟವಾಯಿತು, ಒಂದು ಜೀವನದ ಪಾಠವನ್ನು ಕಲ್ಲಂಗಡಿಯ ಮೂಲಕ ತೋರಿಸುವ ಪ್ರಯತ್ನ. ನಿಮ್ಮ ಈ ಪ್ರವಾಸದ ಮೂಲಕ ಒಂದೊಂದು ಜೀವನ ಅನುಭವಗಳನ್ನು ಅನುಭವಿಸಲು ಸಾಧ್ಯವಾಗುತ್ತಿದೆ ಹಾಗೆ ಕನ್ನಡದ ಮೇಲೆ ಇರುವ ಪ್ರೀತಿಗೆ ಧನ್ಯವಾದಗಳು.........
ನಮ್ಮ ಹೆಮ್ಮೆಯ ಕನ್ನಡಿಗ ಮಹಾಬಲ ರಾಮ್ ❤️
ನಮ್ಮ ಹೆಮ್ಮೆಯ ಪ್ರಕಾಶ್ 🥰
ಅಪರಿಚಿತ ಜಾಗಗಳು , ದೇಶಗಳನ್ನ ಪರಿಚಯ ಮಾಡ್ತಾ ಇರೋ ಕನ್ನಡಿಗ ರಾಮ್ ರವರಿಗೆ ಹೃದಯದಿಂದ ತುಂಬಾ ತುಂಬಾ ಧನ್ಯವಾದಗಳು
🙏
ನಿಮ್ಮ ವಿಡಿಯೋಗಳಲ್ಲಿ ಇರೋ ಕ್ವಾಲಿಟಿಗಿಂತ ನಿಮ್ಮ ಮಾತುಗಳಲ್ಲಿ ಇರೋ ಕ್ವಾಲಿಟಿ ಪದಗಳ ಅರ್ಥ ಅದ್ಬುತ ಪರಮಾದ್ಭುತ ಅಣ್ಣ 💐🚩
Ramanna ninanto bahala adrushtavanta kanayya❤
ಗುಜರಾತ್ ಕುಟುಂಬದ ವಲಸೆ ಬಂದ ಇತಿಹಾಸವನ್ನು ಹೇಳಿದ್ದರೆ ಚೆನ್ನಾಗಿತ್ತು
ರಾಮ್ ರವರಿಗೆ ಹೃದಯದಿಂದ ತುಂಬಾ ತುಂಬಾ ಧನ್ಯವಾದಗಳು
❤️
ನಿಮ್ಮ ನಗು ತುಂಬಾ ಚೆನ್ನಾಗಿದೆ ಬ್ರದರ್ ❤️❤️
Love from ಕುಂದಾಪುರ ❤️
❤️❤️❤️❤️
Hey Ram,
I'm a Gulf Kannadiga. We watch your vlogs regularly. Your videos are well crafted and beautiful. It’s unique. Love your voice. Jai Karnataka, Jai Ram. Take care. Namaskara
ಅಣ್ಣ ಈ ವಿಡಿಯೋ ನೋಡಿ ತುಂಬಾ ಮನಸ್ಸಿಗೆ ಸಂತೋಷವಾಯಿತು ನೀವು ಹೇಳಿದ ಮಾತು ಇಷ್ಟವಾಯಿತು ಪ್ರತಿಯೊಂದು ಕ್ಷಣವೂ ನಮಗಾಗಿ ಜೀವಿಸಬೇಕು ❤️❤️......
ಕನ್ನಡದ ಕುವರ, ತಾಯಿ ಚಾಮುಂಡೇಶ್ವರಿ ಆಶೀರ್ವಾದವಿರಲಿ ನಿಮ್ಮೆಲೆ 🙏💛❤️
ಮನುಷ್ಯರ ಹಣೆ ಬರಹ ಚೆನ್ನಾಗಿರಬೇಕು ಇಲ್ಲಅಂದ್ರೆ ಪರಿಶ್ರಮ ಪಟ್ಟು ಕೆಲಸ ಮಾಡಬೇಕು ಇವೆರಡೂ ಇಲ್ಲ ಅಂದ್ರೆ ಸ್ವರ್ಗ ದಲ್ಲಿ ಇದ್ದರೂ ಕಷ್ಟ ನೋವು ಇದ್ದೇ ಇರುತ್ತದೆ ಅಲ್ವಾ ರಾಮ್ ಹೀಗೆ ಮುಂದುವರೆಯಲಿ ನಿಮ್ಮ ಪಯಣ 👍🙏❤️💛❤️💛❤️💃💕👏💐🤔💯🥰
❤️❤️❤️❤️❤️
ಸರ್ ನಿಮ್ಮ ವಿಡಿಯೋ ನೋಡ್ತಾ ಇದ್ರೆ ನೋಡ್ತಾ ಇರಬೇಕು ಅನಿಸುತ್ತೆ ಅದು ಚೆನ್ನಾಗಿ ಚೆನ್ನಾಗಿ ಮೂಡಿ ಬರ್ತಾ ಇದೆ ವಿಡಿಯೋ ಗ್ಲೋಬಲ್ ಕನ್ನಡಿಗ ಕನ್ನಡ ಈ ಪ್ರೀತಿ ಸದಾ ಹೀಗೆ ಇರಲಿ ಎಂದು ನಾವು ಬಯಸುತ್ತೇವೆ ಜೈ ಕರ್ನಾಟಕ ಜೈ ಕನ್ನಡ, 🙏🙏🙏 ಇತಿ ನಿಮ್ಮ ಮಂಜುನಾಥ್ ದೊಡ್ಡಮನಿ ಹುಬ್ಬಳ್ಳಿ
ತುಂಬಾ ಅದ್ಬುತ ಯಶಸ್ಸು ಸಿಗಲಿ ಅಣ್ಣ ನಾನು ನಿಮ್ಮ ಅಭಿಮಾನಿ 💞💐🙏🙏
ತುಂಬಾ ಒಳ್ಳೆಯ ಜನ ಅದರಲ್ಲೂ ನೀವು ಒಟ್ಟಿಗೆ ಕೂತು ಊಟ ಮಾಡಿದಿರಿ
ಎಷ್ಟು ಒಳ್ಳೆ ಜನ ಅವರು.
Flying paas port jodi thara ಒಂದು ಜೋಡಿ ನೀವು ಹುಡುಕೋಳಿ ನಿಮಗೆ ಒಳ್ಳೆದಾಗಲಿ ಬ್ರೋ
Modalu nimma video nodalu ishta agtirlilla , ivaga tumba manasige hattira agta iddira❤
ನಾನು ಒ೦ದು ವಾರದ ಹಿಂದೆ ನಿಮ್ಮ ವೀಡಿಯೋ ನೋಡಿದ್ದು ತು೦ಬಾ ಇಷ್ಟವಾಗಿ ಎಲ್ಲಾ
ವೀಡಿಯೋ ನೋಡಿದೇ
ಮಾನವ ಕುಲಕ್ಕೆ ಒಳ್ಳಯ ಸಂದೇಶ ಕೊಟ್ಟಿದಿರಿ ನಿಮ್ಮ ಕೆಲಸಕ್ಕೆ ಧನ್ಯವಾದಗಳು ಸರ್ ❤😘😍
Doing good bro...full Support from "mangalore, udupi" ❤ jai tulunad ❤ jai karnataka❤
ಇರೋದ್ ಒಂದ್ ಹೃದಯ ಎಸ್ತ್ಸಲಿ ಗೆಲ್ಟಿಯ ಗುರು ❤
ನಮ್ಮ ಊರು ಮನಸಾಗಲ್ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಇದೆ ಬನ್ನಿ ದೇವದುರ್ಗ ರಾಯಚೂರು ಮೇ 23 2024
ಮಹಾಬಲ ಅವ್ರೆ ನಿಮ್ಮ ವೀಡಿಯೋಸ್ ಅವಾಗವಾಗ ನೋಡ್ತಾ ಇರ್ತೇನೆ ಇಡೀ ಪ್ರಪಂಚನೇ ತೋರಿಸ್ತಿರಿ ಧನ್ಯವಾದಗಳು
🙏😊
ಯಾರ್ ದಾದ್ರು ಮನೆಗೆ ಹೋದ್ರೆ ನಮ್ಮ family and ಮನೆ miss ಮಾಡ್ಕೊಂತಿವಿ ಅಲ್ವಾ bro. ಮದುವೆ ಆದ್ರೆ ಈ ತರ enjoy ಮಾಡೋಕೆ ಆಗಲ್ಲಾ ನಿಜ bro and nice peoples, nice video ಇಗೆ ಮುಂದುವರಿಯಲಿ ನಿಮ್ಮ ಪಯಣ ❤️💛
7 koti kannadigara ashirwada nimage irali nimma vidio tappade pratiyondu veekshisutheve
love you Ram god bless you
❤️
ಬಿದ್ರೆ ಹೊಡೆದು ಹೋಗುತ್ತಲ್ಲ ಅದಕ್ಕೆ ಅದರ ಮೇಲೆ ಗಮನ ಅಷ್ಟೆ ಅಲ್ವಾ sir 🤗🤗🤗
ನೀವು ಹೇಳಿದ್ದು ಸತ್ಯ ಒಂದೊಂದು ನಿಮಿಷನೂ good feelings ನ್ಸ್ನ್ನುಳ್ಳು ಇರಬೇಕು ಮತ್ತೇ ಆ ಕ್ಷಣ ಮರಳಿ ಬರೋದಿಲ್ಲ ಬಂದದನ್ನು ಬಂದ ಹಾಗೇ ಸ್ವೀಕರಿಸುತ್ತಾ ಸಾಗಬೇಕು ಇರೋದೊಂದೇ ಜೀವನ ಆಲ್ವಾ
Ondu kallangadiya kathe jeevana paata chennagithu super sir
I love you Kannada Matru bhashe. Hegidira Ram sir ❣️❣️❣️
ನಮ್ ಬಲರಾಮ್ ಸರ್ ಅವರನ್ನ ಕರ್ಧು dinner ಇನ್ವೈಟ್ ಮಾಡಿರೋ ಫ್ಯಾಮಿಲಿ ನಿಂಗೆ ದೇವ್ರು ಒಳ್ಳೆದು ಮಾಡ್ಲಿ ಅಂಡ್ ಹಾರ್ಟ್ಲಿ ಥ್ಯಾಂಕ್ಸ್ a lottt ❤
ಅಣ್ಣಾ ದಿನಾಲು ಒಂದ್ ವಿಡಿಯೋ ಬರ್ಬೆಕ್ ಓಕೆನಾ
ಅಯ್ತು
ಮಹಾಬಲರಾಮ್ ನಿಮ್ಮ ವಿಡಿಯೋಗಳು ಒಂದು ವಿಡಿಯೋಕ್ಕಿಂತ ಮತ್ತೊಂದು ವಿಡಿಯೋಗಳು ಬಹಳ ಅದ್ಭುತವಾಗಿರುತ್ತವೆ ಮತ್ತು ಕ್ಯೂರಾಸಿಟಿ ಆಗಿರುತ್ತವೆ. ಪ್ರತಿದಿನ ನಿಮ್ಮ ವಿಡಿಯೋಗಳನ್ನು ನೋಡುತ್ತಾ ಇರುತ್ತೇವೆ. ನಾವು ಉತ್ತರ ಕರ್ನಾಟಕದವರು ಕೊಪ್ಪಳ ಜಿಲ್ಲಾ ❤️🌹👌ಧನ್ಯವಾದಗಳು.
How you getting our Indians in abroad. really amazing Ram. you are great
Much Love bro insha Allah I will alvs watching you
Waiting for next video sir
ಎಲ್ಲೇ ಇದ್ದರೂ ಖುಷಿಯಾಗಿರಿ ಆರಾಮಾಗಿ ಭಗವಂತ ನಿಮಗೆ ಯಾವಾಗಲೂ ಒಳ್ಳೆಯದು ಮಾಡ್ಲಿಲ್ಲ
❤️
ಮುಂದುವರೆಯಲಿ ನಿಮ್ಮ ಈ ಪಯಣ.. ಪ್ರತಿದಿನ ನೋಡುತ್ತಿರುವೆ ನಿಮ್ಮ ವಿಡಿಯೋನ.. 🥰😘🙏
Hi bro hegidira... Nimma paristithi nodta idivi.. but super vlogs bro.. elle iri hege iri endendigu.. nivu appata kannadiga anta gottu sir but nimma health chanagi nodkoli..😊❤️
.ನೀವ್ ಮಾಡೋ videos ಅಂತೂ chindi bro...❤..ನೀವ್ ಜೋಪಾನವಾಗಿ ಮರಳಿ ಬನ್ನಿ ಬ್ರೋ ....🎉.
ನಾನು ನಿಮ್ಮ ಜತೆಗೆ ಪ್ರಪಂಚ ನೋಡಬಹುದಾ ❤❤❤
ಅಣ್ಣ ಸೂರ್ಯ ಚಂದ್ರರ ಹತ್ತಿರ ಹೋಗುವ ಕನಸು ಕಾಣೋ ಮುಂಚೆ . ನಮ್ಮೂರನ್ನು ನಾವು ಸರಿಯಾಗಿ ನೋಡೋಣ, ನಮ್ಮ ರಾಜ್ಯವನ್ನು ನೋಡೋಣ, ನಮ್ಮ ದೇಶವನ್ನು ನೋಡೋಣ ನಿಮ್ಮ ತರಹ ಪ್ರಪಂಚವನ್ನು ನೋಡೋಣ ನಿಮ್ಮಿಂದಾಗಿ ನಾವು ಮನೆಯಲ್ಲಿ ಕುಳಿತುಕೊಂಡು ಕನ್ನಡದಲ್ಲಿ ಪ್ರಪಂಚವನ್ನು ನೋಡುತ್ತಿದ್ದೇವೆ ಜೈ ಗ್ಲೋಬಲ್ ಕನ್ನಡಿಗರಿಗೆ
❤️
ಧನ್ಯವಾದಗಳು 🫠
Anna nivu saja koda maja anthiralla so nice bro...
ಬ್ರೋ ಹೋದ ಕಡೆ ಎಲ್ಲ ಹುಡುಗಿರನ್ನ ಪಟಾಯಿಸೋ ಕಲೆ ನಮಗೂ ಹೇಳಿ ಕೊಡು...😂
😍
SUPER BROOO...!!!
LOVE YOU FROM ನಮ್ಮ ಹುಬ್ಬಳ್ಳಿ!!!💛❤️
ಈ ಸಂಚಿಕೆ ತುಂಬಾ ಚೆನ್ನಾಗಿ ಬರ್ತಿದೆ ಅಣ್ಣಾ...!!!
ಬ್ರೋ ಕನ್ನಡ ಕಲರ್ ಮಾಫ್ಲಾರ್ ಹಾಕಿದ್ಯಲ್ಲ ಸೂಪರ್ ಬ್ರೋ ಬಹಳ ಲೈಕ್ ಆಯ್ತು❤❤
❤️
ನಿಮ್ ಹಿಂದೆ ಹಿಂದೆ ಒಬ್ಬ ಬರ್ತ ಇದ್ದ
Follow ಮಾಡಿದ ರೀತಿ
Mostly ಕಳ್ಳನೆ ಇರ್ಬೇಕು
ನಮಗೋಸ್ಕರ ನೀವು ತೋರಿಸುವ ಬ್ಯುಟಿಫುಲ್ ಪ್ಲೇಸ್, ನಿಮ್ಮಿಂದ ನಾವು ನೋಡದೆ ಇರುವ ದೇಶಗಳ ಪ್ಲೇಸ್, ನಿಮ್ಮ ವಿವರಣೆ, ನೀವು ಪಡೋ ಕಷ್ಟ ಅದರ ನಡುವೆ ನಮಗಾಗಿ ನೀವು ಇಟ್ಟಿರೋ ಪರಿಶ್ರಮದ ವಿಡಿಯೋ ಸಕ್ಕತ್ ಸೂಪರ್ ♥️ನಿಮಗೆ ತುಂಬು ಹೃದಯದ ಧನ್ಯವಾದಗಳು anna❤️🙏🏻🥰
ಬೇರೆ ದೇಶದಲ್ಲಿ ನಮ್ಮ ಕುಟುಂಬ
ನಮಸ್ಕಾರ ಕನ್ನಡ ❤.......Sir please it's a request daily videos upload madi ......it's a humble request
ಗುಡ್ ಫೆಮಿಲಿ ಗಾಡ್ ಬ್ಲೆಸ್ ಯು ಆಲ್ ಸರ್ ❤
Super bro nim videos thumba helpful aagidde edde thara madi
It's one of the best video of madagascar
❤️
Very very fantastic video I love it god bless u Madagascar 🇲🇬 india family wow. I m manglore. Bro karnataka karavali side
ನಮಸ್ಕಾರ ಕನ್ನಡ ❤........10:32😂😂😂😂 alla guruve ha ajja avrrige kalangdi tagonde cover illa antha helidhu innu nagu nilsthilla navgalu illi 😅❤
ನಮ್ಮ ಬಲರಾಮ್ ಜೀ ಪ್ರಯಾಣಿಸುವ ಜೀವನವನ್ನು ಆನಂದಿಸಲು ಸಾಕಷ್ಟು ಧೈರ್ಯಶಾಲಿ ಆನಂದಿಸಿ ಪ್ರಿಯ ಸರ್ ಆನಂದಿಸಿ ಸಾಧ್ಯವಾದರೆ ಸಂಜೀವಿನಿ ಕ್ಷೇಮ ಧಾಮ youtube channel
AWESOME SIR GOOD EXPLANATION. YOU CAN ALWAYS KEEP SMILE SIR .GOD BLESS YOU SIR.🙏🌹🇮🇳🌹🙏
Love from ತುಳು ನಾಡು ಸೂಪರ್ ನಿಮ್ಮದು ಯಾವುದು ಊರು ❤❤❤❤ ಸೂಪರ್ ವಿಡಿಯೋ
ಜೀವದ ಭಾಷೆ ಎಂದೆಂದಿಗೂ ಎಲ್ಲೆಲ್ಲಿಯೂ❤❤
Beautiful vlog sir. Bharathiyara sathkara nodidre kushi aithu. Hrudayasprshi....❤❤❤❤
❤️
Tumba emotional agide ending ❤❤❤
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ❤
Nimma video saluvagi 24hour wait madta iddini bro
ಕ್ಷಮೆ ಇರಲಿ 🙏
❤ ram avre Madagascar janagalu ooru elli nemdi ide andre yavdu desha badathanadalli ide alle
Thank you mom for everything ❤🎉 And thank you bro ❤
India developing country people becoming stressful and third world are living more stress-free life this should be adressed,more diabetic country means more stressful country, 80,90s india are golden period
Madagascar vlogs are one of the best series 😊❤ fully addicted even my children's are also addicted to your videos keep doing ram god bless you ❤️
The country was not Madagascar (Kumari kandam) all the best for journey God bless you bro
Very Nice video Mahabala Ram Sir 👏👏
ನಿಮ್ಮ ವೀಡಿಯೊ ಮನಸಿಗೆ ಹಿತವಾಗಿದೆ❤
Hi bro super episode ❤ daily update Madi nododik kaitaidivi 🎉but take care ❤❤❤
Oh Madve aagilla .. very good
Nanu madve aagilla
ಅಣ್ಣ ನಿಮಗಂತು ಸನ್ ಸ್ಕ್ರೀನ್ ಅಗತ್ಯನೇ ಇಲ್ಲ, ಬೆಳ್ಳಗೆ ಕೆಂಪಗೆ ಇದ್ದಿರಾ ಟ್ಯಾನ್ ಆಗೋದು ಉಂಟಾ? ನೋ....ವೆ.....
Nim videogoskara kaitha irthivi spr...❤❤❤
Nim kannda avrige artha agalla but nimma bhavane tiliyutte❤
❤️
Nice family and super anna nivu
ಅಲ್ಲಿ ಸೈಡಿಗೆ ಬಾಟಲಿ ಕಾಣುತ್ತಿದೆಯಲ್ಲ ಬ್ರೋ ತಗೊಂಡು ಬನ್ನಿ ಊರಿಗೆ😂😂 ನನಗೆ ಬೇಕು ನೋಡು ಬ್ರೋ ಅಷ್ಟೇ
❤️
ಬ್ರೋ ಗುಜರಾತಿ ಕಪಲ್ಸ್ ನೋಡಿ ಭಯ ಆಯಿತು ಸೈಜ್ ನೋಡಿ ಇಬ್ರದು. 😂
Thumba chanag ithu anna vlog
Bega madve aggi Asha Kiran Thara olle jodi sigli nimge ❤
❤️
Sir nim expenses stay details host baggenu helidre munde travel madovrge use agatte❤
Nanu nodida best travel youtuber sir nivu ❤😊
❤️❤️
Love Indian family God bless you
Thank you ,have a nice trip.
Beautiful Family. God bless. Wanted one poem from you.Next time . Sir
❤️
Good lesson. Thank you.
ಸೂಪರ್ ಸೂಪರ್ ವಿಡಿಯೋ ಅಣ್ಣ
ಕಾಕಾ,
ಮಡಗಾಸ್ಕರ್ ಮತ್ತು ಪ್ರಾಚೀನ ಭಾರತ ಕೂಡಿ ಇತ್ತಂತೆ... ಹಲವು ಸಾಮ್ಯತೆ ಇವೆ ಅಂತೆ. ನಿಮ್ಮ್ ಮುಂದಿನ ವಿಡಿಯೋ ದಲ್ಲಿ ಈ ವಿಷಯದ ಬಗ್ಗೆ ಸ್ವಲ್ಪ್ ಹೇಳಿ ಕಾಕಾ... ನಿಮ್ಮ್ ಬಾಯಿಂದ ಕೇಳಬೇಕು...
❤️❤️
@@globalkannadiga ಮಡಗಾಸ್ಕರ್ ನಲ್ಲಿ ಈಗ ಸಮಯ ಎಸ್ಟು ಕಾಕಾ ಜಿ
Belle vidéo et jolie famille😊.
Bonjour à tous les Malagasy qui liront mon message.
🇫🇷🫶🇲🇬
❤️
Miss madde nim vedio nodtini
Ram, you are rocking, man. All the best. Nice to watch all your videos❤
Govt of Madagascar must invite foreign direct investment from India and also invite Indian farmers for development. We can also introduce India food also. Both the country its helpful
Madagascar videos super
Nice to see Indian family.
The family respect give you ❤❤❤ really great
Nice video, good illustrations..
❤️❤️
Addicted ur videos daily send vlogs bro ❤ daily waiting for ur videos
When ever you tell the name Raam goosebumps garunteed ❤
Nemage out Badeseda Kutumbake 🙏🙏🙏💛❤
nimma saralate nange tumba esta sir❤❤❤❤❤
Tumba Chennagi Moodi Bandide Ram❤
❤️