ಭಾಗವತಿಕೆಯ ಧ್ವನಿ ನಿಲ್ಲಿಸಿ ಮಂಗಳ ಹಾಡಿ ಹೊರಟ ಲೀಲಮ್ಮ.! ಯಕ್ಷಗಾನದ ಮೊದಲ ಮಹಿಳಾ ಭಾಗವತೆಗೆ ‘ಯಕ್ಷಸ್ವರ’ದ ವಿದಾಯ..!

Поделиться
HTML-код
  • Опубликовано: 10 янв 2025

Комментарии • 14

  • @manjunathbhat1925
    @manjunathbhat1925 25 дней назад +2

    ಧಿವ್ಯಾತ್ಮಕ್ಕೆ ಚರಸಾಯುಜ್ಯ ಪ್ರಾಪ್ತವಾಗಲೆಂದುಕಲಾಮಾತೆಯಲ್ಲಿ ಪ್ರಾರ್ಥನೆ,ಧನ್ಯವಾದಗಳು🙏🙏🙏🙏🙏

  • @shivashankaraa.r.ramachand6110
    @shivashankaraa.r.ramachand6110 20 дней назад

    ಇಂತಹ ಕಾರ್ಯಕ್ರಮವನ್ನು ಸಂಘಟಿಸಿದ ವಾಹಿನಿಗೆ ಧನ್ಯವಾದಗಳು

  • @yogishyogish8652
    @yogishyogish8652 20 дней назад

    ಯುವ ಭಾಗವತರು ಹಾಗೂ ಯುವ ಮಹಿಳಾ ಭಾಗವತೇಯರಿಗೆ ಸ್ಫೂರ್ತಿಯಾದ ಯಕ್ಷಗಾನ ರಂಗದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಾಡೀತಾಯರು ನಿಜಕ್ಕೂ ಯಕ್ಷ ಕಲಾವಿದರಿಗೆ ಪ್ರಾತ ಸ್ಮರಣೀಯರು 👏👏👏👏ಅವರು ತಮ್ಮ ಸ್ವರ ಮಾಧುರ್ಯದಿಂದಲೇ ಎಲ್ಲರ ಮನಗೆದ್ದವರು 🙏🙏🙏ಅವರು ಇಂದು ನಮ್ಮೊಡನೆ ಇಲ್ಲವಾದರೂ ಅವರ ಜೀವನದ ಹೆಜ್ಜೆ ಗುರುತುಗಳು ಎಂದೆಂದಿಗೂ ಎಲ್ಲರ ಮನದಲ್ಲೂ ನೆನಪಾಗಿ ಉಳಿಯುತ್ತಾರೆ 🙏🙏ಯಾವೊಂದು ಹಮ್ಮು ಬಿಮ್ಮುಗಳಿಲ್ಲದೆ ಎಲ್ಲರಿಗೂ ಮಾತೃ ಸಮಾನರಾಗಿ ಕಂಡಿದ್ದ ಅವರು ನನ್ನ ಗುರುಗಳು 👏👏👏ಅವರ ನಿಧನ ವಾರ್ತೆ ತಿಳಿದ ರಾತ್ರಿ ನಾನು ಪಟ್ಟ ಸಂಕಟ ದುಃಖ ವಿವರಿಸಲು ಸಾಧ್ಯವಿಲ್ಲ 😭😭😭😭ಇನ್ನೊಮ್ಮೆ ಹುಟ್ಟಿಬನ್ನಿ ಗುರುಗಳೇ 👏👏👏👏👏👏👏👏

  • @ashalathashetty6885
    @ashalathashetty6885 22 дня назад

    Om Shanti 🙏🏼

  • @gopalbanavar2084
    @gopalbanavar2084 25 дней назад

    🙏 Om shanti

  • @sathyamurthy4994
    @sathyamurthy4994 25 дней назад

    ಲೀಲಮ್ಮನಿಗೆ ಸದ್ಗತಿ ದೊರೆಯಲಿ🙏💐

  • @NaveenSanil
    @NaveenSanil 24 дня назад

    Om Shanti

  • @ganeshap7438
    @ganeshap7438 25 дней назад +1

    Leeelamma😢

  • @MalikaSaliyan
    @MalikaSaliyan 25 дней назад

    ❤❤❤❤❤❤❤❤yeksha.gana.kogile❤❤❤❤

  • @DeekshaDeeksha-so1lg
    @DeekshaDeeksha-so1lg 25 дней назад

    🙏🙏🙏

  • @bhagyashreechinnu5684
    @bhagyashreechinnu5684 25 дней назад

    Kanndam

  • @gopalkrishnabr2148
    @gopalkrishnabr2148 23 дня назад

    R I P

  • @VijayaNayak-sp5hz
    @VijayaNayak-sp5hz 25 дней назад

    ಅವರಿಗೆ ಏನಾಗಿತ್ತು ಅನಾರೋಗ್ಯ ಇತ್ತ

  • @niranjannk786
    @niranjannk786 25 дней назад

    mare ada manikya shastriya kale