ಜಮೀನಿನ ಪಹಣಿ ತಂದೆ,ತಾತ,ಮುತ್ತಾತನ ಹೆಸರಿನಲ್ಲಿ ಇದ್ದರೆ//ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಎಲ್ಲಾ ರೈತರಿಗೆ ಸುವರ್ಣಾವಕಾಶ

Поделиться
HTML-код
  • Опубликовано: 11 окт 2024
  • ರೈತರ ಜಮೀನಿನ ಪಹಣಿ ಯು ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಿನಲ್ಲಿ ಇದ್ದು ಅವರು ಮರಣ ಹೊಂದಿದ್ದರೆ ಅಂಥವರ ಹೆಸರಿನಲ್ಲಿ ಇರುವ ಜಮೀನಿನ ಪಹಣಿಯಲ್ಲಿ ಸದ್ಯಕ್ಕೆ ಉಳುಮೆ ಮಾಡುತ್ತಿರುವ ಮಕ್ಕಳು ಅಥವಾ ಮೊಮ್ಮಕ್ಕಳು ನೇರವಾಗಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಸುವರ್ಣ ಅವಕಾಶವನ್ನು ನೀಡಲಾಗಿದೆ.
    ರಾಜ್ಯಸರ್ಕಾರದಿಂದ ಪೌತಿ ಖಾತೆ ಆಂದೋಲನವನ್ನು ಜಾರಿಗೆ ತರಲಾಗಿದ್ದು ಈ ಮೂಲಕ ರೈತರು ಸರಳವಾಗಿ ಜಮೀನಿನ ಪಹಣಿಯನ್ನು ಅಂದರೆ ಜಮೀನಿನ ವಾರಸುದಾರರು ಉಳುಮೆ ಮಾಡುತ್ತಿರುವ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಎಲ್ಲ ರೈತರಿಗೆ ಒಂದು ಒಳ್ಳೆಯ ಅವಕಾಶವನ್ನು ನೀಡಲಾಗಿದೆ.
    ಪಿತ್ರಾರ್ಜಿತ ಆಸ್ತಿ ಇದ್ದರೆ || ಜಮೀನು ಆಸ್ತಿ ಪಹಣಿಯಲ್ಲಿ ಹೆಸರು ಮಕ್ಕಳಿಗೆ ವರ್ಗ ||Karnataka Revenue Department.
    ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲಾ ಬಡ ರೈತರಿಗೆ ಸಿಹಿಸುದ್ದಿಯನ್ನು ನೀಡಿದೆ.
    ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಿಂದ ಪಿತ್ರಾಜಿತ ಆಸ್ತಿ ಹೊಂದಿರುವ ಎಲ್ಲಾ ಬಡ ರೈತರು ಹಾಗೂ ಹಳೆಯ ಪುರಾತನ ತಂದೆಯ ಹೆಸರು ಅಥವಾಮೃತಪಟ್ಟವರ ಹೆಸರಿನಲ್ಲಿದ್ದರೆ ಆಸ್ತಿ ಮತ್ತು ಜಮೀನನ್ನು ಪಹಣಿಯಲ್ಲಿ ಮಕ್ಕಳ ಹೆಸರಿಗೆ ವರ್ಗಾವಣೆಯನ್ನು ಮಾಡಲು ರಾಜ್ಯ ಕಂದಾಯ ಇಲಾಖೆಯ ಸಚಿವರಾದ ಆರ್ ಅಶೋಕ್ ಅವರು ತಿಳಿಸಿದ್ದಾರೆ.
    ರಾಜ್ಯ ಕಂದಾಯ ಇಲಾಖೆಯಿಂದ ರೈತರು ಉಳುಮೆ ಮಾಡುತ್ತಿರುವ ರೈತರು ಪಹಣಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಕಾರಣಕ್ಕಾಗಿ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಸೌಲತ್ತುಗಳು ರೈತರಿಗೆ ನೇರವಾಗಿ ದೊರೆಯುತ್ತಿಲ್ಲ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಪೌತಿ ಆಂದೋಲನವನ್ನು ರಾಜ್ಯದಾದ್ಯಂತ ಜಾರಿಗೆ ತರುವ ನಿಟ್ಟಿನಿಂದ ರಾಜ್ಯ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸೂಚನೆ ಯನ್ನು ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಅವರು ನೀಡಿದ್ದಾರೆ.
    ರಾಜ್ಯದಲ್ಲಿರುವ ಅನೇಕ ಬಡ ರೈತರು ತಮ್ಮ ಹಳೆಯ ಜಮೀನನ್ನು ಪಿತ್ರಾರ್ಜಿತ ಆಸ್ತಿಯನ್ನು ಮೃತಪಟ್ಟವರ ಹೆಸರಿನಲ್ಲಿದ್ದು ಸರ್ಕಾರದ ಸೌಲಭ್ಯಗಳು ಹಾಗೂ ಸೌಕರ್ಯಗಳು ದೊರೆಯುತ್ತಿಲ್ಲ ಎನ್ನುವ ಉದ್ದೇಶದಿಂದ ಪೌತಿ ಆಂದೋಲನವನ್ನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ.
    ಪಿತ್ರಾರ್ಜಿತ ಆಸ್ತಿಯನ್ನು ಅಥವಾ ಜಮೀನಿನ ಪಹಣಿಯನ್ನು ಮೃತಪಟ್ಟವರ ಹೆಸರಿನಲ್ಲಿ ಅಥವಾ ತಂದೆಯ ಹೆಸರಿನಲ್ಲಿ ಅಥವಾ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇದ್ದರೆ ಸರ್ಕಾರದ ಯಾವುದೇ ಸೌಲಭ್ಯಗಳು ಈಗಿರುವ ಬಡ ರೈತನಿಗೆ ದೊರೆಯುತ್ತಿಲ್ಲ ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರವು ಪೌತಿ ಆಂದೋಲನದ ಮೂಲಕ ಪ್ರಸ್ತುತ ಇರುವ ಜಮೀನಿನ ಪಹಣಿ ಹಾಗೂ ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ಕಂದಾಯ ಇಲಾಖೆ ಸರಳ ರೀತಿಯಲ್ಲಿ ರೈತರಿಗೆ ಸುವರ್ಣ ಅವಕಾಶವನ್ನು ನೀಡಲಾಗಿದೆ.
    The state government of Karnataka has given all the poor farmers in the state.
    All the poor farmers who have inherited property from the Karnataka State Revenue Department and the name of the old patriarch or deceased have been transferred to the children's names in the state, said Revenue Minister R Ashok.
    Revenue Department Minister R Ashok has instructed all officials of the State Revenue Department to implement the civic movement across the state in order to ensure that various facilities and facilities of the government are not directly available to the farmers as the farmers who are plowed by the State Revenue Department have no name.
    It is the intention of the department to make all the facilities available to the government by implementing the Puthu movement in the state so that many poor farmers in the state have left their old land in the name of the deceased.
    Charity.
    #PahaniAgriLand#OwnerNameChangeInPahani#OldPahani

Комментарии • 317

  • @raghavendrashapur5896
    @raghavendrashapur5896 3 года назад +12

    11ycar

  • @somalingappa-os1ur
    @somalingappa-os1ur Год назад +1

    ಸೂಪರ್ 👍

  • @sheshadrijavagal2247
    @sheshadrijavagal2247 2 года назад +1

    Thanks for informative video

  • @LaxmiLaxmi-ci1su
    @LaxmiLaxmi-ci1su 3 года назад +6

    ಈದು ಆಸ್ತಿ ನಮ್ಮ ತಂದೆಯವರ ಹೆಸರು ಮತು ದೋಡಪನ ಹೆಸರು ಜೋಯಟು ಅದಾವ ಆದರೆ ನಾವು 4 ಜನ ಹೇಣುಮಕಳು ಇದೆವಿ ಆದರೆ ನಮ್ಮ ಆಸ್ತಿಯು ಕೋರ್ಟಿಗೆ ಐತಿ ಅದನ್ನು ನಾನು ಹೇಣುಮಕಳು ಹೆಸರು ಸೇರಿಸಬಹುದಾ

    • @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ
      @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ  3 года назад +1

      ಹೌದು ಸೇರಿಸಲು ಬರುತ್ತದೆ ನಿಮ್ಮ ಹಕ್ಕು ನೀವು ಪಡೆದುಕೊಳ್ಳಬಹುದು.
      ಆದರೆ ಸರಿಯಾದ ಲಾಯರ್ ಅನ್ನು ಸಂಪರ್ಕಿಸಿ ಈ ಕೆಲಸವನ್ನು ಮಾಡಿಕೊಳ್ಳಬಹುದು

    • @kartikshetty2109
      @kartikshetty2109 3 года назад

      7899909259callme

    • @MManju737
      @MManju737 Месяц назад +1

      1ಎಕರೆ ಗೋಮಾಳ ಜಮೀನು ನಮ್ಮ ತಂದೆ ಹೆಸರಿನಲ್ಲಿ ಪಹಣಿ ಇದೆ ಅವರು ಸದ್ಯ ಮರಣ ಹೊಂದಿದ್ದಾರೆ ಈ ಜಮೀನನ್ನು ನನ್ನ ಹೆಸರಿಗೆ ಮಾಡಿ ಕೊಳ್ಳುವುದು ಹೇಗೆ

  • @RAMESH-xn8gy
    @RAMESH-xn8gy 9 месяцев назад +1

    Good govt bjp

  • @channigaramaiahc5189
    @channigaramaiahc5189 3 года назад +3

    Our lands in RTC are in the name of cousin brother mentioned as owner & remaining are mentioned as co owners. But lands are inheritance properties give me solution. Sir please.

  • @rangaswamyrangaswamy4107
    @rangaswamyrangaswamy4107 Год назад

    Mama tatanige 2 hanu makalu gangu makalu Illa tata ajji Marana hondidare Kate madisalu vamshruksha beko ? . Havar tande maneya vamshruksha beko ? . Tilishi ?

  • @naveenkumarhl43
    @naveenkumarhl43 3 года назад +1

    ಇದಕ್ಕೆ ಸಂಬಂಧಿಸಿದ ಸರ್ಕಾರದ ಅಧಿಸೂಚನೆ ಲಭ್ಯವಿದೆಯೇ ಇದ್ದರೆ ದಯವಿಟ್ಟು ಕಳುಹಿಸಿ.
    ಧನ್ಯವಾದಗಳು ಸರ್

    • @lavakumaraclava5450
      @lavakumaraclava5450 3 года назад

      Correct, If it's is "Government Order " please send me a details,Thanks for your guidance and continue to help common citizens of Karnataka

    • @lavakumaraclava5450
      @lavakumaraclava5450 3 года назад

      Thanks,Mobile 8867010683,please send your mobile number

  • @someshsom3494
    @someshsom3494 Год назад +1

    I have facing same problem last 12years but dept didn't co operate with people asking money .

  • @priyaashokdappadule7878
    @priyaashokdappadule7878 2 года назад

    Sir Nam tande hesaralli ide jaminu adu nange Nan tamman hesaralli agbeku ivg Nam tande illabut Nan tamman palige baro jaminu bittu namge yestu baratte astu nav madkobahuda or adke Nan tammanu irlebka

  • @dharmaveeramrdharmaveeramr7404
    @dharmaveeramrdharmaveeramr7404 3 года назад +1

    Sir threeson 1st one brother kulase hagedhe another two memberspwothi Kathe madhisbhadha

  • @rajappag8473
    @rajappag8473 2 года назад

    ಹಲೋ ನಮಸ್ತೆ ಸರ್ ನಮ್ಮ ತಾತ ಮತ್ತು ತಂದೆ ಹಾಗೂ ಚಿಕ್ಕಪ್ಪ ಇವರ ಹೆಸರಿನಲ್ಲಿ ಇದೆ ಇವರು ಮರಣ ಹೊಂದಿ ತುಂಬಾ ವರ್ಷಗಳು ಕಳೆದಿವೆ ಏನ್ ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ ತಿಳಿಸಿ ಸರ್.ನಾನು ಹರಪನಹಳ್ಳಿ ತಾಲೂಕಿನ ನವರು thank you

    • @subbaraodesai1756
      @subbaraodesai1756 2 года назад

      ಅವರ ಮರಣ ಪ್ರಮಾಣ ಪತ್ರ ತೆಗೆದುಕೊಂಡು ವಂಶವೃಕ್ಷ ಪಡೆಯಿರಿ.ನಂತರ ಎಲ್ಲಾ ವಾರಸುದಾರರ ಹೆಸರುಗಳನ್ನು ಪಹಣಿಯಲ್ಲಿ ಸೇರ್ಪಡೆ ಮಾಡಲು ನಿಮ್ಮ ಹೋಬಳಿಯ ನಾಡ/ ತಹಶೀಲ್ದಾರ್ ಕಾರ್ಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ.

  • @nanjundappab3876
    @nanjundappab3876 3 года назад

    ನಮ್ಮ ಜಮೀನು ಪೂರ್ವಕಾಲದಿಂದ ನಾವು ಮಾಡುತ್ತಿದ್ದೇವೆ ನಮಗೆ ಇದುವರೆಗೂ ಎಷ್ಟು ಬಾರಿ ಅರ್ಜಿ ಹಾಕಿದರು ಫಿಫ್ಟಿ ಸೆವೆನ್ ನಲ್ಲಿ ಅಜ್ಜಿ ಹಾಕಿದ್ದೆವು ಆದರೆ ನಾವು ನಾವು ಸರ್ಕಾರಿ ನೌಕರರು ಆದರೆ ನಮ್ಮ ಹೆಸರಿಗೆ ಆಗುವುದಿಲ್ಲ ಎಂದರು ಆಮೇಲೆ ಮೊನ್ನೆ 2021ರಲ್ಲಿ ನನ್ನ ಮಗನ ಹೆಸರಿನಲ್ಲಿ ಅರ್ಜಿ ಹಾಕಿದ್ದೇವೆ ಅವರ ಹೆಸರಿನಲ್ಲಿ ಈಗ ಅಕ್ರಮ ಸಾಗುವಳಿ ಆಗುತ್ತಾ ದಯಮಾಡಿ ದಯಮಾಡಿ ಒಂದು ಅಪ್ಪನ ಕಳಿಸಿ ನಿಮಗೆ ತುಂಬಾ ಧನ್ಯವಾದಗಳು

  • @rameshtramesht3852
    @rameshtramesht3852 3 года назад +1

    Thank you bro 🌹🌹🌹🌷❤️

  • @sharanappak6116
    @sharanappak6116 3 года назад +2

    ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 20 ಗುಂಟೆ ಇದೆ ಅದನ್ನು ನನ್ನ ತಾಯಿಯ ಹೆಸರಿನಲ್ಲಿ ಅಥವಾ ನನ್ನ ಹೆಸರಿನಲ್ಲಿ ಮಾಡಿಸಿಕೊಳ್ಳಬೇಕು ಅದಕ್ಕೆ ಸಂಬಂಧಪಟ್ಟ ನಮ್ಮ ಗ್ರಾಮದ ಲೆಕ್ಕಾಧಿಕಾರಿಗಳು ಯಾರು ಎಂದು ಗೊತ್ತಿಲ್ಲ ಅದಕ್ಕಾಗಿ ಸಂಬಂಧಪಟ್ಟವರಿಗೆ ತಿಳಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ನಮ್ಮ ಊರು ನಂದಿಹಳ್ಳಿ ಗ್ರಾಮ ಪಂಚಾಯತಿ ಬೆನ್ನೂರು ಸಿದ್ದಾಪುರ ಹೋಬಳಿ ತಾಲೂಕು ಕಾರಟಗಿ ಜಿಲ್ಲೆಕೊಪ್ಪಳ ಸಂಬಂಧಪಟ್ಟವರಿಗೆ ತಿಳಿಸಿ ಅಥವಾ ಅವರ ಮೊಬೈಲ್ ನಂಬರ್ ಕಾಂಟಾಕ್ಟ್ ನಂಬರ್ ಕೊಡಿ

  • @venketswamyswamy8007
    @venketswamyswamy8007 2 года назад +1

    1 Pani 11 guts 2 Pani 17 guts my Tata namenalli..... please help me sir Thanks

  • @huchesabsab6884
    @huchesabsab6884 2 года назад

    Nama tandeyava asareina ede nama sambandikaru adarisutidare bumeotuvari matidare manegalanu katotidare edake enmadabeku sar

  • @channigaramaiahc5189
    @channigaramaiahc5189 3 года назад +1

    Sir, in RTC my cousin brother is shown as owner and one six are co-owners. Pl advise me how to take in our name. Sir please.

  • @thejaswiviji4130
    @thejaswiviji4130 2 года назад

    Super super super super super super super super thanks sir

  • @RAMESH-xn8gy
    @RAMESH-xn8gy 9 месяцев назад +1

    Dith cartepaktu ok

  • @harishgowda6849
    @harishgowda6849 3 года назад

    Super 👍🇳🇪 Thanks 🙏

  • @rolex...........rathod4339
    @rolex...........rathod4339 2 года назад

    Sir jaminu namma thata hesarinalli edhe aa jamina bere villagnalli edhe adhu ege namma appa hesarige madisikollodhu

  • @Shivu_No
    @Shivu_No 3 года назад

    ಸರ್ ನಮ್ಮ ಅಜ್ಜನ 4 ಎಕರೆ ಜಮೀನು ಇದೆ ಆದರೆ ಅವರು ಇವಾಗ ಇಲ್ಲ ... ನಾವು ನಮ್ಮ ಪಾಲಿಗೆ ಬರುವ ಜಮೀನು ಪಾಲು ಮಾಡಿ ನಮ್ಮ ಫ್ಯಾಮಿಲಿ ಚೆನ್ನಾಗಿ ಕೂಡಿಕೊಂಡು ಸರ್ಕಾರದ ಸೌಲಭ್ಯ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಆದರೆ ನಮ್ಮ ಅಜ್ಜನಿಗೆ 4 ಜನ ಮಕ್ಕಳು ನಮ್ಮ ಅಪ್ಪ 2 ನೆ ಯವ ....,,, ನಮ್ಮ ದೊಡ್ಡಪ್ಪ ಇವಾಗ ಇಲ್ಲ ನಮ್ಮ 2 ಚಿಕ್ಕಪ್ಪದರು ಜಮಿನ ಪಾಲು ಮಾಡಿಕೋಳಲು ಸಹಿ ಹಾಕಲು ಬರುವುದಿಲ್ಲ ಎಂದು ಹೆಳುತ್ತಿದ್ದಾರೆ ನಾವು ಎಲ್ಲ ಡಾಕ್ಯುಮೆಂಟ್ ರೆಡಿ ಮಾಡಿದರು ಅವರು ಅತಿಯಾಸೆ ಗೋಸ್ಕರ ಬಂದು ಸೈ ಮಾಡುತ್ತಿಲ್ಲ ನಾವು ಏನು ಮಾಡಬೇಕು ಎಷ್ಟು ರಿಕ್ವೆಸ್ಟ್ ಮಾಡಿದರು ಅವರು ನಮ್ಮ ಮಾತನ್ನು ಕೇಳುತ್ತಿಲ್ಲ ಅವರು ನಮ್ಮೊಂದಿಗೆ
    ದಿನಾಲು ಜಗಳ ಮಾಡುತ್ತಾ ಇದ್ದಾರೆ ಸರ್ ದಯವಿಟ್ಟು ಏನಾದರೂ ಮಾಹಿತಿಯನ್ನು ನೀಡಿ ನಮ್ಮಆಸ್ತಿಯನ್ನು ನಮಗೆ ಹೇಗಾದರೂ ತೆಗೆದುಕೊಳ್ಳಲು ಸಲಹೆ ನೀಡಿ.....🙏🙏🙏

  • @shivakumarannigowda5280
    @shivakumarannigowda5280 3 года назад

    More thanks brother.
    MAA BHARATI bless you

  • @nithink63
    @nithink63 Год назад

    Sir ನಮ್ಮ ಮುತ್ತಾನ ಹೆಸರಿನಲ್ಲಿ 3.05 ಎಕರೆ ಜಮೀನು ಇದೆ ಆದರೆ RTC ಯಲ್ಲಿ ಯಾರದು ಬೇರೆಯವರ ಹೆಸರು column 9 ರಲ್ಲಿ ಕ್ರಯ ಅಂತ ಬರುತ್ತಾ ಇದೆ ಆದರೆ ಯಾವುದೇ ದಾಖಲಾತಿಗಳು ಅವರ ಬಳಿ ಇಲ್ಲ ಇದಕ್ಕೆ ನೀವೇ ಏನು ಪರಿಹಾರ ಹೇಳಿ please🙏

  • @mskmalleshappa.s.kittur8225
    @mskmalleshappa.s.kittur8225 2 года назад

    ಟೆನೆಟ್ ಜಮೀನ 1979ರಲ್ಲಿ ನಮ್ಮ ತಂದೆಯರ ಹೆಸರಲ್ಲಿ ಆರ್ಡರನಲ್ಲಿ ನಮ್ಮ ತಂದೆ ಹೆಸರು ಇದ್ದು ಟ್ರಿಬ ನಲ್ ಆರರಲ್ಲಿ ನಮ್ಮ ತಂದೆ ಅಣ್ಣಾನ ಹೆಸರು ಸೇರಿದೆ ಇದಕ್ಕೆ ಕಾರಣವೇನ ಇದು ಹೇಗೆ ಸೇರಿದೆ. ಅದನು ಕಡಿಮೆ ಮಾಡುವದು ಹೇಗೆ ತಿಳಿಸಿ

  • @sumeetjoshi5875
    @sumeetjoshi5875 3 года назад +1

    ಸರ್ ಒಂದೇ ಖಾತೆಯನ್ನು ಎರಡು ಭಾಗವನ್ನಾಗಿ ಮಾಡಲು ಯಾವ ರೀತಿಯಲ್ಲಿ ಮಾಡಬೇಕು

  • @nandinigharat1773
    @nandinigharat1773 3 года назад +3

    Sir Tatana aasti mommakkala hesaralli agbeku
    But court nalli case naditidre yen madu?? Neev helida hage madikollallu agutta??
    Idaralli womens ge (tatana hennu makkalige) rights idena???
    Plz reply madi 🙏🙏

  • @manjunathbhat9032
    @manjunathbhat9032 11 месяцев назад

    ಸರ್ ನನ್ನ ತಾತನ ಅಣ್ಣ ಹೆಸರಿನಲ್ಲಿ ಅ ಕು ಮೆ ಅಂತ ಕಬ್ಬಜ ಕಾಲಂ ನಮುದಾಗಿದೆ .mate ಸಾಗುವಳಿ ಕಾಲಂ ನಲ್ಲಿ ನನ್ನ ತಾತ ಹೆಸರು ಇರುತ್ತದೆ ಇವಾಗ 2 ಜನ ನು ಮರಣ ಹೊಂದಿದಾರೆ ಈಗ ಕಬ್ಜ ಕಾಲಂ ನಲ್ಲಿ ತಾತನ ಅಣ್ಣ ನಾ ಹೆಸರು ಇದೆ mate ಸಾಗುವಳಿ ಕಾಲಂ ನಲ್ಲಿ ಅಜ್ಜಿ ಹೆಸರು ಇದೆ ಇದಕ್ಕೆ ನಾನು ಯಾವರೀತಿ ಸರಿ ಪಡಸಿ ಕೊಳ್ಳಬೇಕು .mate ಇದಕ್ಕೆ ಏನು ಪರಿಹಾರ ಇದೆ

  • @rakeshn2501
    @rakeshn2501 3 года назад

    Oladalli 1 acre ede sir
    But pahaniyalli only 21 gunte ede sir
    Edake yenu pariyara ede sir

  • @veereshmachikere6048
    @veereshmachikere6048 2 года назад

    Sar muttatta hesarenale 10 hekere hede Namma hesarege madesabeku

  • @jaihindurashtra5441
    @jaihindurashtra5441 3 года назад

    ಸರ್ ನನ್ನ ಹೆಂಡತಿಯ ತಂದೆ ಅಂದರೆ ನಮ್ಮ ಮಾವನವರು ಎರಡು ಎಣ್ಣು ಮಕ್ಕಳುಗಳಿಗೆ ತಲಾ ಒಂದು ವರೆ ಎಕರೆಯಂತೆ ಜಮಿನು ಕೊಟ್ಟಿರುತ್ತಾರೆ ಆದರೆ ಇದು ಅಕ್ಕನ ಹೆಸರಿನಲ್ಲಿ ಪಹಣಿ ಇದೆ ಹೆಸರು ಇಬ್ಬರದ್ದಿದ್ದರು ಸಹ ಪಹಣಿ ಮಾತ್ರ ಅವರ ಹೆಸರಿಗಿದೆ ಯಾವ ಸವಲಭ್ಯಗಳು ಸಿಗುತ್ತಿಲ್ಲಾ ಎನು ಅರ್ಜಿ ಸಲ್ಲಿಸಬಹುದಾ ಇದರ ಬಗ್ಗೆ ನನಗೆ ಗೊತ್ತಿಲ್ಲಾ ತಿಳಿಸಿ ಸರ್ 🙏

  • @chandrashekard7678
    @chandrashekard7678 2 года назад

    How to get pothi khate on only demand register and get the documents to 9 & 11

  • @mahanteshchalawadi3516
    @mahanteshchalawadi3516 2 года назад

    Namma jaminu 2004 ra varege namma ajjana hesaride 2005 ralli sarakara anta bandide iddannu namma hesarige madikollalu henu madabeku tilisi

    • @subbaraodesai1756
      @subbaraodesai1756 2 года назад

      mutation pratiyannu tegesinodi yava karanakke sarakara endu badalavaneyagide embudu gottaguttade.nantara mundina krama kaigollalu baruttade

  • @jyothihjyothih982
    @jyothihjyothih982 3 года назад

    Sir nam 1 yekare idde pahani nam ajja ajjiiya hesarinali iddde but avalru bele beleyuditjare namge hesarige madisabhada plz telle

  • @RAMESH-xn8gy
    @RAMESH-xn8gy 9 месяцев назад +1

    Father dith 10 year

  • @Thanishka64
    @Thanishka64 Год назад

    Sir ,nanna appa death agidare Rtc yalli 6 janarige jaga palagide adarali appa na jaga navu hege padeyodhu

  • @deepap1515
    @deepap1515 Год назад

    Vamsharuksha ella andre madalla anthare sir

  • @umeshrmadiwalumeshrmadiwal3422
    @umeshrmadiwalumeshrmadiwal3422 3 года назад

    Father name ge erodu son name madbekadre estu cost atadri sir

  • @manjunathmanja4188
    @manjunathmanja4188 3 года назад

    Nama thandeya hesarinali 3hekrs rtc ede hadu nana hesarige hege badalvane maduvudu ?sir..

  • @sharanappashekharappamyage2369
    @sharanappashekharappamyage2369 3 года назад

    ನಮ್ಮ ತಂದೆ ಯ ತಂದೆ ಹೆಸರಲ್ಲಿ ಇದೆ ನಮ್ಮ ಜಮೀನು

  • @koteppagoravar4872
    @koteppagoravar4872 Год назад

    ನಮ್ಮ ಅಜ್ಜ ಆಸ್ತಿಯನ್ನು ಬೇರೆಯವರು ಆಸ್ತಿಯನ್ನು ಅನುಭವಿಸುತ್ತಿದ್ದಾರೆ ಆ ಆಸ್ತಿಯನ್ನು ಹೇಗೆ ನಾವು ಪಡೇಯುವುದು ಆ ಆಸ್ತಿಯ ಡಿಟೇಲ್ಸ್ ನಮ್ಮ ಹತ್ರ ಇಲ್ಲಾ ಈಗ ಏನು ಮಾಡಬೇಕು ಪ್ಲಿಸ್ ಹೇಳಿ

  • @lavakumaraclava5450
    @lavakumaraclava5450 3 года назад

    It's a good decision from the government, but Revenue employees should serve the issues properly,THANKS,please contact me for a handicapped FORMER

  • @manjunathg9198
    @manjunathg9198 3 года назад +1

    Super sir

  • @MadhesanU
    @MadhesanU 3 года назад

    Thank you
    Is it only for the agriculture land?

  • @aravindh2515
    @aravindh2515 3 года назад +1

    ಖಾತೆಇದ್ದವರಿಗಗೆ ಮತ್ತು ಬಗರುಕಂಗೆ ಮುತ್ತಾತನ ಕಾಲದವರಿಗೂ ಅರ್ಜಿ ಇದೆ

  • @RaviRavi-do5qm
    @RaviRavi-do5qm 3 года назад

    Sir Amma ajji 6ekare bhumiyannu beredavaru tamma hesarile madi kondiddare.yavude sahi maxilla adru avara hesarili pahani agide.adu mamma hesarili madikolla beku andre en madabeku

  • @kanjukanju8385
    @kanjukanju8385 3 года назад

    ಸುಪರ.ವೀಡಿಯೋ

  • @manjuraju8499
    @manjuraju8499 2 года назад

    Phani online illa hegey add madodhu

  • @channappaagadi6102
    @channappaagadi6102 2 года назад +1

    2006 ರಲ್ಲಿಉತಾರದಲ್ಲಿ ವಾರಷಾ ಹೆಸರು ಮಿಸ್ ಆದರೆ ಏನು ಮಾಡಬೇಕು

  • @bhimanayak8680
    @bhimanayak8680 3 года назад +1

    Sir ನಮ್ಮ ತಂದೆಯವರ ಹೆಸರಲ್ಲಿ..20 ಎಕರೆ ಜಮೀನು ಇದೆ.. ಆದ್ರೆ.. ಅವರು.. ಇನ್ನೂ ಜೀವಂತ ಇದಾರೆ.... ಈಗ ನಾವು ಖಾತೆ ಬದಲಾವಣೆ ಮಾಡ್ಕೊಬಹುದಾ....🙏

  • @malleshaiahsn5097
    @malleshaiahsn5097 3 года назад

    Our Father and two brothers total three members. Only phahani is in the name of great brother . They have purchased six + 3 total nine ackers (total 120 guntas) 100 years back but all are died else's father sold his part land 60 year back second elder father having 3 sons&4 daughter . We are 4 brother and 4 daughter to my father. The whole land Pahani in the name of elder brother of my father . We are having no record except Pahani such as purchased registered document. In the above detailed circumstances how we have to made khate Pahani to our names. Is it possible to do the powti khate to our names?? We request your prompt guidance land is located at Huliyar hobali c.n. Hally taluk Tumakuru district
    .

  • @chandangowda6762
    @chandangowda6762 3 года назад

    Brother Namma land Namma doddappana yesaralli iddare convert shalva adre adu namge register agide

  • @nagarajanagaraja6742
    @nagarajanagaraja6742 2 года назад

    3.ಎಕರೇ.ಜಮಿನು.ತಂಧೆಯ.ಎಶರೀನಲೀ

  • @arunkumarnaik9556
    @arunkumarnaik9556 3 года назад

    Tank you

  • @mallikarjunulligaddi2775
    @mallikarjunulligaddi2775 3 года назад +1

    Sir Nam mutatan hesarali Ede avar makkalu 3 Jana edare ee 3 janadali 1 ne yavanige yeradu Jana makkalu aa yaradu Yana makkalali madalane magan maga Nanu evaga adanu hege Nam tayi hesarali maduvudu ( Nam tande Nam Tata satidare) henga madodu Heli sir plz ( Nam uru neera budihala )

    • @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ
      @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ  3 года назад

      ನೀವು ಕೇಳಿದ ಪ್ರಶ್ನೆ ನನಗೆ ತುಂಬಾ ಇಷ್ಟವಾಗಿದೆ.
      ನಿಮ್ಮ ತಾತ ಹಾಗೂ ತಂದೆಯ ಮರಣ ಪ್ರಮಾಣ ಪತ್ರ ಇದ್ದರೆ ತುಂಬಾ ಸರಳವಾಗಿ ಆಗುತ್ತದೆ.
      ಒಂದು ವೇಳೆ ಇರದಿದ್ದರೆ ನಿಮ್ಮ ಗ್ರಾಮ ಲೆಕ್ಕಾಧಿಕಾರಿ ಯನ್ನು ಭೇಟಿ ನೀಡಿ.
      ಯಾವುದಕ್ಕೂ ನಿಮ್ಮ ಗ್ರಾಮ ಲೆಕ್ಕಾಧಿಕಾರಿ ಯನ್ನು ಭೇಟಿ ನೀಡಿ ವಿಚಾರಿಸಿಕೊಳ್ಳುವುದು ತುಂಬಾ ಸೂಕ್ತ.
      ಇನ್ನೊಂದು ಬಾರಿ ವಿಡಿಯೋವನ್ನು ಕುಲಂಕುಶವಾಗಿ ನೋಡಿ

    • @kartikshetty2109
      @kartikshetty2109 3 года назад

      7899909259callme

  • @anandraju2616
    @anandraju2616 3 года назад

    Thanking.you.sar

  • @sharanteja2246
    @sharanteja2246 3 года назад

    ನಮ್ದು ಸುಮಾರು 10 ಇದೆ ಸರ್ ನಾವು 5ಜನ ಅಣ್ಣ ತಮ್ಮಂದಿರು, ನಾವು ಡೀವೆಡ್ ಮಾಡೋಕೆ ಹೋದ್ರೆ 50000. ರೂ ಕೇಳಿದರೆ ಸರ್ ಅದಕ್ಕೆ

  • @chandruschandrus7818
    @chandruschandrus7818 3 года назад +1

    Anna tammndira pahane madisabhuda please heli

  • @jyothijyothiumesh9977
    @jyothijyothiumesh9977 3 года назад

    Namma hatra 4akre26gunta Ede onde pouthikathe agutta heli sir survey number bere bere Ede please heli

  • @prakashkamble9373
    @prakashkamble9373 3 года назад

    ok

  • @devarajutdevraj5091
    @devarajutdevraj5091 2 года назад

    namma jamenu ede sir adre aduna belu antha madedare ,so navu yarna contact madbeku

    • @devarajutdevraj5091
      @devarajutdevraj5091 2 года назад

      edu namma ajjna hersu ali ethu ,so navu nan hersu ali madkobeku adre avru belu antha madedare

    • @subbaraodesai1756
      @subbaraodesai1756 2 года назад

      Tahsildar office bhoomi Kendra da operator ravarannu samparkamadi

  • @RaviKumar-eh8uc
    @RaviKumar-eh8uc 3 года назад +1

    ಪಿ ನಂಬರ್ ಜಮೀನು ತಂದೆ ಹೆಸರಿನಲ್ಲಿದೆ ಖಾತೆ ಬದಲಾವಣೆ ಮಾಡಿಸಬಹುದೇ ತಿಳಿಸಿ

    • @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ
      @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ  3 года назад +1

      ಮಾಡಿಸಬಹುದು

    • @basavrajbattur9098
      @basavrajbattur9098 3 года назад

      @@ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ ಅಡಿವೆಪ್ಪ ಬಟ್ಟೂರ್ ಅವರು ಮರಣ ಹೊಂದಿದ್ದಾರೆ 387 ಬಾರ್ ನಾಲ್ಕು ಎಕರೆ ಜಮೀನು ವಾಟ್ಸಾಪ್ ಕೋಟ ಪ್ರಕಾರ ತಂಗಿಯರು ಬಿಟ್ಟುಕೊಂಡಿದ್ದಾರೆ ಈಗ ಬಸವರಾಜ್ ಮತ್ತು ಶ್ರೀಕಾಂತ್ ಅವರ ಹೆಸರಿಗೆ ಈ 4 ಏಕೆ ಆಗಬೇಕು ಮಾನ್ಯ ಶ್ರೀ ತಸಿಲ್ದಾರ್ ಈ ಪಾಣಿ ನಮ್ಮ ಹೆಸರಿಗೆ ಆಗಿದೆ ಮಾಹಿತಿ ಬೇಕಾಗಿದೆ

    • @kartikshetty2109
      @kartikshetty2109 3 года назад

      7899909259 call

  • @nkptvnave2029
    @nkptvnave2029 3 года назад

    ವಿಲ್ ನಾ ಭಗೇ ಹಾಲಿ

  • @ayyappanayak4709
    @ayyappanayak4709 2 года назад

    ಪಹಣಿ ನಂಬರ್ ಇಲ್ಲದ ಭೂಮಿಗೆ ಪಹಣಿ ನಂಬರ್ ಪಡೆಯುವುದು ಹೇಗೆ???

  • @bhagyalakshmid2405
    @bhagyalakshmid2405 3 года назад +1

    Three brother are there in a family,they are not divide their land,1st brother has married ,he also died has no son after,wife also died .this land is acquired someone, they says 1st bro wife is sold to me.but they are not divide their land,Is any rights for remaining two brothers?

    • @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ
      @ಸಾಮಾನ್ಯಮಾಹಿತಿನಿಮ್ಮಕೈಯಲ್ಲಿ  3 года назад

      Yes you have rights.
      Appeal your case in court.
      They have purchased that land also cancelled because of you have rights on that land.
      Incase that land had been sold perfect document and perfect sale deed then also you have to rights to claim your property on that land.
      You have a rights to get that land.
      You have a 2 chance one is appeal your case in court .
      second chance is who are purchased that divide them directly

    • @kartikshetty2109
      @kartikshetty2109 3 года назад

      H789909259

    • @renukabk3336
      @renukabk3336 9 месяцев назад

      ​n

  • @basavarajbasu336
    @basavarajbasu336 3 года назад

    Bhoomi

  • @st.annsicseschoolakshaynag628
    @st.annsicseschoolakshaynag628 3 года назад

    ಸರ್ ನನ್ನ ಆಸ್ತಿಯಲ್ಲಿ ನನ್ನ ಹೆಸರು ತಿದ್ದುಪಡಿ ಹೆಂಗೆ ಮಾಡಿಸೋದು ದಯವಿಟ್ಟು ತಿಳಿಸುತ್ತೀರಾ.

  • @satishsatishbv6129
    @satishsatishbv6129 2 года назад

    ನಮಗೆ ಹಕ್ಕು ಪತ್ರ ಮತ್ತು ಸ್ವಾಧೀನ ಇದೆ ಇದರ ಬಗ್ಗೆ ಮಾಹಿತಿ

  • @manjunaathajmanjuj390
    @manjunaathajmanjuj390 3 года назад

    Grand mother James 1.40

  • @deepap1515
    @deepap1515 Год назад

    Namge gothillade Namma Ajji name Alli eruva jameenige janti kathe madisi kondiddare ega Ajji thatha yaru ella avara makalugalu ege madiddare

  • @mounesh9733
    @mounesh9733 3 года назад

    Sir namm tata ತೀರಿಕೊಂಡಿದ್ದಾರೆ 10 ವರ್ಷ ಆಯಿತು ಅವರಿಗೆ ಎರಡು ಹೆಂಡತಿಯರು ಜಾಮೀನು ಇಬ್ರೂ ಹೆಸರು ಆಗುತ್ತಾ ಅಥವಾ ಒಬ್ರ್ ಹೆಸರ್ ಆಗುತ್ತಾ

  • @vdvd3121
    @vdvd3121 3 года назад

    Sir Kate madisi kollehdayava riti

  • @anthonypradeep3303
    @anthonypradeep3303 3 года назад +2

    We have 32guntas in our grand fathers Name in tumkur district.

  • @girishnk4771
    @girishnk4771 3 года назад

    Super

  • @lokeshkh2290
    @lokeshkh2290 3 года назад

    Sir nange2ekare kottidare nammapana esarallide nanega madskobawda

  • @manjugowda8591
    @manjugowda8591 3 года назад

    Sir navu 25 varsadinda ondu jameeninalli vyavasaya madta eddeve adre aa rtc yalli karnataka sarkara anta ede and aa rtc yalli bere obra hesaru ede avaru ega ella death agiddare and avaru badukiruvaga namage bond madi kottiddare (aa jameenannu namage kottidene anta) navu ega munde yenmadbeku sir pls nim contect no kalsi

  • @deepap1515
    @deepap1515 Год назад

    Thatha ajji iruvagale avrigu namgu jameenu bhaga madi kottidare adaru vamsharuksha kke avara name serisbeku anthidare

  • @indiancricket1400
    @indiancricket1400 3 года назад

    Did they left to take a kathe and b kathe in Karnataka

  • @goldandsilver7513
    @goldandsilver7513 3 года назад +1

    ಅಜ್ಜನ ಆಸ್ತಿ ಜಂಟಿಎಲ್ಲಿದ್ದರೆ ಬದಲಾವಣೆ ಸಾಧ್ಯವೇ

  • @arunkumark748
    @arunkumark748 2 года назад

    ಜಂಟಿ ಪೌತಿ ಖಾತೆ ಮುಗಿದ ನಂತರ ಏಷ್ಟು ದಿನದೊಳಗೆ ಪ್ರತ್ಯೇಕ ಖಾತೆಗೆ ಅರ್ಜಿ ಸಲ್ಲಿಸಬಹುದು

  • @akashaku2919
    @akashaku2919 3 года назад

    5 ycare 26 guntes nan thattan hesarali edhe sir nana thatta thirogidhare sir adharali 4 janarige barabeku sir nana thattana death certificate edhe sir nan number edhu sir solution me

  • @gururajam3507
    @gururajam3507 3 года назад +1

    nama tatanige 6 jana makllu
    nama appa is 1st son avru namanna bittu avre yalla madkol bahuda
    evaga nama tatana hesaralli ede jaminu sir.....

  • @shivashekhara.r2760
    @shivashekhara.r2760 3 года назад

    Grand mother 9

  • @verygoodhappymotivateraja2227
    @verygoodhappymotivateraja2227 3 года назад +1

    2 acre Namma thathana hesaralide

  • @sabareddyjaibheem5240
    @sabareddyjaibheem5240 3 года назад

    Sir Namma tatana hesarinalli etu bereyavara hesarinalli Ede enu madabeda sir

  • @yogeeshyogee6684
    @yogeeshyogee6684 3 года назад

    4

  • @rameshjadhav5639
    @rameshjadhav5639 2 года назад

    Ramesh Jadhav 120

  • @kzabbaulla1586
    @kzabbaulla1586 3 года назад +1

    Ok,ok,okay,,,sair

  • @thimeshr5425
    @thimeshr5425 3 года назад

    Nam tathana name nalli 4 acars land ede avr death agi 5 yrs agide . Ega adu 3 jana maklige divide agbeku hege sir process.

  • @Ajitahuraligmailcomhural-le5qu
    @Ajitahuraligmailcomhural-le5qu 3 года назад

    YES

  • @savitabhajantri7189
    @savitabhajantri7189 3 года назад +1

    Appa iddu nan tammana hesaralli hola madbeku ankodivi adu agutta

  • @rahulkatakar5078
    @rahulkatakar5078 Год назад

    Nam jaminalli bere yarudu hesaru bandide heg kami madodu

  • @gajam2566
    @gajam2566 3 года назад

    ತಾತಾನ ಹೆಸರಿನಲ್ಲಿ ಇರುವ ಸಾಗುವಳಿ ಚಿಟ್ಟಿ ಇದೆ

  • @lakshmichaluvaraju1730
    @lakshmichaluvaraju1730 2 года назад

    ನಮಗೆ 7 ಎಕರೆ ಇದೆ ಅದು ಇವಗ 5 ಎಕರೆ ಮುಳುಗಡೆ ಅಗಿದೆ etc ನಮ ಅತಿ ಹೆಸರಿನಲ್ಲಿಇದೆ ಇವೇ ಏನೂಮಡಬೇಕು

  • @mohanramu557
    @mohanramu557 3 года назад

    135guntasampanahalli Grama nagamangala taluk

  • @ashokas4096
    @ashokas4096 3 года назад +1

    ನಮ್ಮ ತಾತನಿಗೆ ೩ಗಂಡು ಮಕ್ಕಳು ಅವರ ಜಮೀನು ದೊಡ್ಡ ಮಗನ ಹೆಸರಿಗಾಗಿದೇ ಅಂದ್ರೆ ಅವರು ಖಾತೆ ಬದಲಾವಣೆ ಮಾಡಿ ಕೊಡುತ್ತಿಲ್ಲ ನಾವು ಎನ್ನು ಮಾಡುಬೇಕು ಸಾರ್

  • @januramjanbee2654
    @januramjanbee2654 3 года назад

    Nam olada pani nam hajji tatana hesarinalli ede adu divide madodu age nam cikkappa Matte nam appana hasarinalli madodu heg

  • @satishsankannavar8027
    @satishsankannavar8027 3 года назад

    Evag nam appa Ella sir avr bahal dinagalind yali hogidaree anta gotila adk yn mdabeku sir

  • @k.m.halappak.m.halappa2429
    @k.m.halappak.m.halappa2429 2 года назад +1

    28...EPTAKED