ನಿಮಗೇ ಗೊತ್ತಿಲ್ಲದೇ ನೀವೆಷ್ಟು ಸಂಸ್ಕೃತ ಬಳಸುತ್ತೀರ ಗೊತ್ತಾ?| | Dr.Arathi VB | Tv Vikrama | Sanskrit

Поделиться
HTML-код
  • Опубликовано: 3 ноя 2024

Комментарии • 36

  • @pushpavs8416
    @pushpavs8416 Месяц назад +5

    ತುಂಬಾ ಒಳ್ಳೆಯ ಕಾರ್ಯಕ್ರಮ. ನಮಗೆ ಗೊತ್ತಿಲ್ಲದೇ ದಿನ ತಪ್ಪಾಗಿ ಪದ ಬಳಕೆ ಮಾಡುತ್ತಿದ್ದೇವೆ . ಧನ್ಯವಾದಗಳು ನಮ್ಮ ತಪ್ಪುಗಳ ಬಗ್ಗೆ ಅರಿವು ಮೂಡಿಸಿದ್ದಕ್ಕೆ 👌🙏🙏🙏

  • @byrareddybyrareddy4962
    @byrareddybyrareddy4962 Месяц назад +4

    ಅದ್ಭುತವಾದ ಜ್ಞಾನ 🙏🙏🙏🙏🙏

  • @vrkrishnappa6258
    @vrkrishnappa6258 13 дней назад

    ಅದ್ಭುತ ಮೇಡಂ 🙏🙏🙏💯💯💯💖💖💖

  • @bhaskarbn3895
    @bhaskarbn3895 Месяц назад +2

    ವಂದೇ ಸಂಸ್ಕೃತ ಮಾತರಂ

  • @hemavatimk6417
    @hemavatimk6417 Месяц назад +1

    जय भारत।जय संस्कृत।

  • @vijayaac238
    @vijayaac238 Месяц назад +1

    ಇಂತಹ ಮಹತ್ವದ ಅಮೂಲ್ಯವಾದ ಮಾಹಿತಿಯಿಂದ ಪುಳಕಿತವುಂಟಾಗುತ್ತದೆ. ❤

  • @mysteriousHands_MPS
    @mysteriousHands_MPS Месяц назад

    ಧನ್ಯವಾದಗಳು

  • @geethaprasadbm3054
    @geethaprasadbm3054 Месяц назад

    Uttama prayatnah. Yashasvee bhavau.

  • @ganapatihegde7355
    @ganapatihegde7355 Месяц назад +1

    ಜ್ಞಾನಕ್ಕೆ, ಭಾಷೆಗೇ...ಕೊನೆಯೇ ಇಲ್ಲ.!
    ಕೇಳ್ತಾ ಇದ್ದೆ... ತುಂಬಾ ಬೇಗ ಮಗಿಸ್ಬುಟ್ರೀ... ನೀವುಗಳು,

  • @TSS928
    @TSS928 Месяц назад

    Very good information❤

  • @sujathaer1746
    @sujathaer1746 Месяц назад

    ಸುಸ್ವಾಗತ. ಸರಿಯೇ. ಸು ಎಂದರೆ -ಒಳ್ಳೆಯ ಸ್ವಾಗತ ಎಂಬಂತೆ ನನ್ನ ಅನಿಸಿಕೆ

  • @jagannathrao6689
    @jagannathrao6689 Месяц назад

    Namasthe.

  • @shivakumarc373
    @shivakumarc373 Месяц назад +5

    ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬಹುದಲ್ಲವೇ?

    • @mnarasimharao7140
      @mnarasimharao7140 Месяц назад

      ಹಾಗೆ ಮಾಡಿದರೆ ಕನ್ನಡ ಹೋರಾಟಗಾರರು ಒಪ್ಪುವುದಿಲ್ಲ ಏಕೆಂದರೆ ಅವರಿಗೆ ಕ್ರಿಸ್ಟಿಯಾನ್ ದೇಶಗಳಿಂದಾ ಫಂಡ್ ಬರುತ್ತದೆ ಅದರಿಂದಲೇ ಹೋರಾಟ ಮಾಡುವರು ಇದು ಮುಚ್ಚಿದ ಸತ್ಯ ಇದಕ್ಕೆ ಆಧಾರ ಏನು ಎಂದು ನೀವು ಕೇಳಬಹುದು ಹೆಚ್ಚಿನ ಮಾಹಿತಿಗಾಗಿ BREAKING INDIA ಪುಸ್ತಕ ಓದಿ ಓದಿಸಿ.
      ಕನ್ನಡ ಹೋರಾಟಗಾರರಾಗಲಿ, ಬುದ್ಧಿಜೀವಿಗಳಾಗಲಿ ಮುಸಲ್ಮಾನರಿಗೆ ಹೆದರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಜಿಮಿರ್ ಅಹಮ್ಮದ್ ಖಾನ್ ಮುದುಕನಾಗುತ್ತಾ ಬಂದರೂ ಅವನಿಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಅದನ್ನು ಯಾರು ಪ್ರಶ್ನೆ ಮಾಡುವುದೂ ಇಲ್ಲ. ಏಕೆಂದರೆ ಕನ್ನಡ ಇಸ್ಲಾಮನ್ನು ನಂಬುವವನಿಗೆ ಮಾತೃಭಾಷೆಯೇ ಅಲ್ಲ. ಇವರಿಗೆ ಜಗತ್ತಿನ ಅತ್ಯಂತ ಪವಿತ್ರ ಭಾಷೆ ಎಂದರೆ ಅದು ಅರೇಬಿಕ್.
      ಕುರಾನ್ 33.6ರಲ್ಲಿ ಪ್ರವಾದಿಯ ಪತ್ನಿಯರು ಮುಸಲ್ಮಾನರಿಗೆ ತಾಯಂದಿರು ಎಂದು ಹೇಳಲಾಗಿದೆ. ಹಾಗಾಗಿ ಪ್ರವಾದಿ ಪತ್ನಿಯರು ಮಾತಾನಾಡುತ್ತಿದ್ದ ಅರಬ್ಬೀ ಭಾಷೆ ಮುಸಲ್ಮಾನರಿಗೆ ಮಾತೃಭಾಷೆ.
      ಅಲ್ಲದೆ ಕಲಂ ಅಂದರೆ ಅಲ್ಲಾಹನ ವಾಣಿ ಅರ್ಥಾತ್ ಕುರಾನ್ ಅವತೀರ್ಣಗೊಂಡದ್ದು ಅರಬ್ಬೀ ಭಾಷೆಯಲ್ಲಿ ಹಾಗಾಗಿ ಅರಬ್ಬೀ ದೇವರ ಭಾಷೆ. ಅತ್ಯಂತ ಪವಿತ್ರ ಭಾಷೆ.
      ಮುಸಲ್ಮಾನರು ಅರಬ್ಬೀ ಭಾಷೆಯಲ್ಲಿ ಮಾತ್ರವೇ ನಮಾಜ್ ಮಾಡಬೇಕೆಂಬ ನಿಯಮವಿದೆ. ಏಕೆಂದರೆ ಬೇರೆ ಭಾಷೆಯಲ್ಲಿ ನಮಾಜ್ ಪಠಿಸಿದರೆ ಅದು ಉಚ್ಚಾರಣೆಯಲ್ಲಿ ಅಥವಾ ಅಕ್ಷರಗಳಲ್ಲಿ ತಪ್ಪುಗಳಾಗಿ ಅದರ ಪವಿತ್ರತೆ ಕೆಡುತ್ತದೆ. ಹಾಗಾಗಿ ಅರಬ್ಬೀ ಭಾಷೆಯಲ್ಲಿ ನಮಾಜ್ ಪಠಿಸಿದರೆ ಮಾತ್ರ ಅದು ಅಲ್ಲಾಹನಿಗೆ ಸಲ್ಲುತ್ತದೆ. ಪವಿತ್ರವಾಗಿರುತ್ತದೆ. ಯಥಾರ್ಥವಾಗಿರುತ್ತದೆ ಎನ್ನುವುದಾಗಿದೆ.
      ಇದೊಂದು ಮೂರ್ಖತನದ ಪರಮಾಧಿ ಏಕೆಂದರೆ ಸರ್ವಜ್ಞನಾದ ಅಲ್ಲಾಹನಿಗೆ ಯಾವ ಭಾಷೆಯಲ್ಲಿ ನಮಾಜ್ ಮಾಡಿದರೇನು ಅದು ಆತನಿಗೆ ಅರ್ಥವಾಗುವುದಿಲ್ಲವೇ ?
      ನಿಜವಾಗಿ ಕನ್ನಡಕ್ಕಾಗಿ ಹೋರಾಡುವವರು ಇದನ್ನೆಲ್ಲಾ ಪ್ರಶ್ನಿಸಬೇಕು.ಮಂದಿರ, ಮಸೀದಿಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ಎಲ್ಲರಿಗೂ ತಿಳಿಯುವಂತೆ ಕನ್ನಡದಲ್ಲೇ ಆಜಾನ್ ಕೂಗಬೇಕು. ಇದನ್ನು ಹೊಟ್ಟೆಗೆ ಕನ್ನಡ ನೆಲದ ಅನ್ನ ತಿನ್ನುತ್ತಿರುವ ಯಾವನೂ ವಿರೋಧಿಸುವುದಿಲ್ಲ ಎಂದುಕೊಳ್ಳುತ್ತೇನೆ.
      - Ex-muslims of karnataka

    • @keerthankumar5674
      @keerthankumar5674 Месяц назад

      hindi kittaki idna madabahudu

    • @ajithchandran7402
      @ajithchandran7402 Месяц назад

      Hindi ivaglu rashtra baashe alla ​@@keerthankumar5674

  • @krishnabhat1606
    @krishnabhat1606 Месяц назад

    🙏🙏🙏

  • @shivaprakashmyname
    @shivaprakashmyname Месяц назад +3

    ನೀವು ಹಿಂದೂ ಅಂತ surname ಬದ್ಲು ಸನಾತನಿ ಅಂತ ಇಟ್ಟರೆ ಮೂಲ ಶಬ್ದ ವಾಗುತ್ತೆ

  • @ammaamma8786
    @ammaamma8786 Месяц назад

    👌👌👌👌🙏🙏🙏🙏🌷🌷🌷🌷

  • @balajishastri423
    @balajishastri423 Месяц назад +1

    Very good
    Jai Sanatan Hindu dharm Unity
    Sanskrit is All Hindu People religion language.
    All Hindus religion Books written in Sanskrit language

  • @ramachandrar1
    @ramachandrar1 Месяц назад

    Yake kannada anbeku samskrita anbidi karnatakada bhashe..

  • @Uday-o7p
    @Uday-o7p Месяц назад +1

    ನೆಕ್ಸ್ಟ್ ವಿಡಿಯೋ ಶೀರ್ಷಿಕೆ... ನಿಮಗೇ ಗೊತ್ತಿಲ್ಲದೇ ನೀವೆಷ್ಟು ಇಂಗ್ಲಿಷ್ ಬಳಸುತ್ತೀರ ಗೊತ್ತಾ? 😄

  • @keerthankumar5674
    @keerthankumar5674 Месяц назад

    oo ee padagala .....nanu amman akan anta ankonbittidde..mishtake my self

  • @lalithab2816
    @lalithab2816 Месяц назад

    ಆರತಿ ಕನ್ನಡದ ಪದವ ಅಥವಾ ಸಂಸ್ಕೃತ ವೇ?

    • @prakashdrao4169
      @prakashdrao4169 Месяц назад +2

      ಶುದ್ಧ ಸಂಸ್ಕೃತ ಪದ
      ಧೂಪ, ದೀಪ, ಆರತಿ, ತೀರ್ಥ, ಪ್ರಸಾದ ಇತ್ಯಾದಿ

    • @kokkadavenkataramanabhat2660
      @kokkadavenkataramanabhat2660 Месяц назад

      ಸಂಸ್ಕೃತ

    • @jagatsimulation
      @jagatsimulation Месяц назад

      ಕನ್ನಡ ಮತ್ತು ಸಂಸ್ಕೃತ ಅಂತ ಪ್ರತ್ಯೇಕ ಮಾಡೋದು ಬೇಡ ಏಕೆಂದರೆ ಆಯಾ ಪದಗಳು ಸಹ ಕನ್ನಡ ಪದಗಳೇ. ಕೆಲವೊಂದು ಪದಗಳು ಸಂಸ್ಕೃತ ಇವೆ ಅವು ನಂಗೆ ಅರಿವು ಇಲ್ಲ ಅವು ಯಾವುವು ಎಂದರೆ ವರ್ಣ ಕ್ಕೆ ಬಣ್ಣ, ವೇಗಕ್ಕೆ ಬೇಗ, ಈ ಥರ ಬಹಳ ಶಬ್ದಗಳಿವೆ.

  • @uddhavkinhal1990
    @uddhavkinhal1990 Месяц назад

    Anchor over-acting ge Oscar kodsrappa.
    ಈ ಉಚ್ಚೆ ಲೀ ಮೀನು ಹಿಡಿಯೋ ಬುದ್ಧಿ ಬಿಡಿ.
    Don't criticise too much on simple mistakes.

  • @RenukaK-l5c
    @RenukaK-l5c Месяц назад

    🙏🙏🙏🙏