Hi ಅಕ್ಕ ನಿಮ್ಮದು ತುಂಬಾ ಲಾಗ್ ಮಿಸ್ ಮಾಡಿದೆ ಫೋನ್ ಸರಿ ಇಲ್ಲ ಈಗ ಬಾಕಿ ಇದ ಲಾಗ್ ನೋಡುತ್ತೇನೆ ನಿಮ್ಮ ಅಡುಗೆ ಮಿಸ್ ಮಾಡಿದೆ😔 ಎಲ್ಲಾರು ಹೇಗಿದ್ದಿರಾ❤️ ಅಕ್ಕ ತುಂಬಾ ದಿನ ಆಯಿತು ನಿಮ್ಮನ್ನು ನೋಡದೆ ಇವತ್ತು ಖುಷಿಯಿತು ಅಮ್ಮನ್ನು ಕೇಳಿದೆ ಹೇಳಿ ಮತ್ತೆ ಸ್ವಲ್ಪ ಟೆಶ್ಚನ್ ಇತ್ತು ಮಕ್ಕಳಿಲ್ಲ ಅದೇ ಆಲೋಚನೆ😭 ಅದಕ್ಕೆ ನಿಮ್ಮನ ನೋಡಿ ಖುಷಿ ಪಡುವುದು love akka❤
ಹೌದು ಅಕ್ಕ ನಾವು ಈಗಲೂ ಅಮ್ಮ ಬರೋದನ್ನ ಕಾಯ್ತಾ ಇರ್ತೀನಿ ಅಕ್ಕ ಎಲ್ಲಿಗಾದರೂ ಹೋದರೆ ಈಗ ನಮ್ಮ ಅಮ್ಮನ ಮನೆಯಲ್ಲಿ ತುಂಬಾ ಚೆನ್ನಾಗಿ ಒಬ್ಬರು ಪಾನಿಪುರಿ ಮಾಡುತ್ತಾರೆ ಅಮ್ಮ ಬರುವಾಗ ತಗೊಂಡ್ ಬಂದೇ ಬರ್ತಾರೆ
Hai Krupa good morning have a good day neerdose ge kai haaki taste agutte saribaradidre cornflour swalpa neeru maadi haaki tumba channagi aagutte try maadi kela akki mele hogutte egg white haaki mixy madi nu hakidre channagirutte teluvagi barutte oily hairs ge mehendi hattalla hair fall ge enu hachcha beku tips heli thank you
ಹಾಯ್ ಕೃಪಾ ಅಕ್ಕ ಸುಪರ್ ನೀರ್ ದೋಸೆ ನನಗೆ ಇಷ್ಟ ಆಗೋದಿಲ್ಲ ಅಕ್ಕ ಯಾಕೋ ಗೊತ್ತಿಲ್ಲಾ ❤❤ ಅಮ್ಮ ಮನೆಯಲ್ಲಿ ಇಲ್ಲ ಅಂದರೆ ನನಗೂ ತುಂಬಾ ಬೇಜಾರು ಆಗುತ್ತೆ ಅಕ್ಕ ನಾನು ಅಮ್ಮ ಹಾಸ್ಟೆಲ್ ಗೆ ಬೇಗ್ ಬಾ ಅಮ್ಮ ಅಂತಿವಿ ಅಕ್ಕ ❤❤

Hi Krupa malnad nice daily village tavarumane vlog Amma illade mane kali anisuthe tea super agithu beer dosa super agithu like this video
Your videos are v natural n heart'touching madam... even v are from your side
Thank you 🙏
ನಾವು ಅಪ್ಪಾ ಊರಿಗೆ ಹೋದ್ರೆ ಕಾಯಿತಿದವಿ
Amma irotanaka tavarumane, amele hogokke mansassu baralla!! In my case!! Enjoy halli jeevana!! 😍
Nice vlog ❤
Niirdose hittu fridge nallli ettare yelodilla rubbida thakshana madbeku
Hai Krupa good morning have a good day neerdose ge kai haaki taste agutte saribaradidre cornflour swalpa neeru maadi haaki tumba channagi aagutte try maadi kela akki mele hogutte egg white haaki mixy madi nu hakidre channagirutte teluvagi barutte oily hairs ge mehendi hattalla hair fall ge enu hachcha beku tips heli thank you
ಅಕ್ಕಿ ರುಬ್ಬುವಾಗ ಸ್ವಲ್ಪ ಕಾಯಿತುರಿ ಹಾಕಿದ್ರೆ ನೀರು ದೋಸೆ ಮಾಡಿ ಚೆನ್ನಾಗಿ ಬರತ್ತೆ..
ಹಾಯ್ ಕೃಪಾ ಅಕ್ಕ ಸುಪರ್ ನೀರ್ ದೋಸೆ ನನಗೆ ಇಷ್ಟ ಆಗೋದಿಲ್ಲ ಅಕ್ಕ ಯಾಕೋ ಗೊತ್ತಿಲ್ಲಾ ❤❤ ಅಮ್ಮ ಮನೆಯಲ್ಲಿ ಇಲ್ಲ ಅಂದರೆ ನನಗೂ ತುಂಬಾ ಬೇಜಾರು ಆಗುತ್ತೆ ಅಕ್ಕ ನಾನು ಅಮ್ಮ ಹಾಸ್ಟೆಲ್ ಗೆ ಬೇಗ್ ಬಾ ಅಮ್ಮ ಅಂತಿವಿ ಅಕ್ಕ ❤❤
Super vlog 😊 ನಾವು ನಿಮ್ಮ ತರ ಅಮ್ಮ ಬರೋದನ್ನಾ ಕಾಯ್ತಿದ್ದಿವಿ ❤
Nice vlog
Thanks for watching ♥️
Hai Krupa avre good morning
Hi sister hegidera and nice recipe yummy rain session agabittedhe evag and nema amma name yanu
Akka neevu neerdose tavadalli madbedi neerdose kavaliye sigtade adralliye sooper agtade telu agi madlikkagtade hallimane vlog untalva avaratra ide tarsi palagisiye kodtare neevu dose madidre aitu ashte
Hello Krupa sooper vlog. Namma bejaaru neevu thanisuteera. Nimma bejaarige naanu salahey kodkee aaglilla sorry,nimage makkalu hatra illa anta lonlyness kaadtha irabahudu,neevu sanna udyoga maadi, illa andre maganaanu manegey karkondu banni,anubavada shikshna kinta egena shikshna tollu.nimma taayi yajammanara shramada jeevana shikshna ney saaku.❤ Sorry dodda maathu adidey ansutey.
Hi sis ❤❤❤❤❤❤❤
❤️
Hi sister good morning
Hi, My native is Davanagere, what your daughter is studying in Mysore, can U reveal your revenue, please Your village vlogs I enjoy very much.
Sudha
Eaga krupa ravaru revenue nalli thotada mane kattuthare. neeve Guess madi yeatu antha.
Krupa ,
Ha ha ha bayyabedi. Neevu revenue check madtini andralla adke e question
BE
Super vlogs ❤