ತವರು ಮನೆಯಲ್ಲಿ ನನ್ನ ROUTINE ಹೇಗೆಲ್ಲಾ ಇತ್ತು. ನಿಮಗೆಲ್ಲಾ ಈ ಹಳ್ಳಿ ವಿಡಿಯೋ ಇಷ್ಟ ಆಗುತ್ತೆ ಅಂತ ಭಾವಿಸುತ್ತೇನೆ

Поделиться
HTML-код
  • Опубликовано: 13 дек 2024

Комментарии • 45

  • @shraddhajain3322
    @shraddhajain3322 3 дня назад +2

    Hi sister hegidera and nice village vlog and nice greenery and nice recipe amma kidu aduge amruthakke saman punya madedare

  • @premapandurangi2161
    @premapandurangi2161 3 дня назад +1

    Akki rotti super we made crispy sajje rotti with enegai palya

  • @AnandaGogi
    @AnandaGogi 3 дня назад +2

    ಹಾಯ್ ಕೃಪಾ ಅಕ್ಕ ಸುಪರ್ ದೋಸೆ ಅಕ್ಕ ಅಮ್ಮನ ಮನೆ ಊಟ ಮಾಡಿ ಒಂದು ರೌಂಡ್ ದಪ್ಪ ಆಗ್ತತಿವಿ ಅಲ್ವಾ ಅಕ್ಕ ನಾನು ಅಷ್ಟೇ ಅಕ್ಕ ಸ್ವಲ್ಪ ದಪ್ಪನೆ ಅಗತಿನಿ❤❤

  • @sampathgowri7067
    @sampathgowri7067 3 дня назад

    Hi Krupa avare ammana mane garden tumba chennagide dose kayi chutney onion pallya mosaru yummy ittu chappe rotti very nice ittu nanu benne kaditini nimma tara very lucky mam ne evu nange amma illa heege devaru nimmellarannu arogyavagi idli anta pray maduttne ❤

  • @sudhakranganathachar8585
    @sudhakranganathachar8585 3 дня назад

    Hi ಕೃಪಾ
    Beautiful Vlog.
    Comment ಬರೆಯೋದಿಕ್ಕೆ ಪದಗಳೇ ಇಲ್ಲ. ನೀವೆಲ್ಲಾ ನಿಜವಾಗ್ಲೂ ಅದೃಷ್ಟವಂತರು. ರೊಟ್ಟಿ, ದೋಸೆ ಆಹಾ!😋
    ಧನ್ಯವಾದಗಳು ಕೃಪಾ
    ಶುಭರಾತ್ರಿ ❤

  • @ShivakumarckKunchiger
    @ShivakumarckKunchiger 3 дня назад +1

    ಹೌದು ಅಕ್ಕ ನಾವು ದೀಪಾವಳಿ ಟೈಮಲ್ಲಿ ಚಪ್ಪೆ ರೊಟ್ಟಿ ನ ಬುಟ್ಟಿಗಟ್ಟಲೆ ಮಾಡ್ತೀವಿ

  • @PrakashGamangatti-gd2zd
    @PrakashGamangatti-gd2zd 3 дня назад +1

    ಪುಣ್ಯ ಮಾಡಿದ್ದಿರಾ ಸಿಸ್ಟರ್ ನಿವು❤

  • @VinutaHegde-rz6vv
    @VinutaHegde-rz6vv 3 дня назад +1

    Hovina gida nodtane erabeku anisatte krupa ravare

  • @reshmapatil4202
    @reshmapatil4202 3 дня назад +1

    Halli vlog super ❤

  • @venkateshnageshappa284
    @venkateshnageshappa284 3 дня назад

    Hi krupa malnad nice tavarumane village prakrutiya soundarya tumba chanagithu nodalu tumba kusi ayitu colourful flowers nodalu beautiful agithu ruce najjige saru chanagi madidira looking tasty akkiritti super agide tea super like this video

  • @shubhavacharya2043
    @shubhavacharya2043 3 дня назад

    Panchapatre Gheda Anuthare Makalege Shetha Jwara Bhandaga Madage Upayogesuthre🙏💐

  • @pratibhatb8247
    @pratibhatb8247 3 дня назад +1

    ಅನ್ನ suger irorega tumba ಒಳ್ಳೇದು ಅಲ್ವಾ sis ಕೆಂಪ ಅಕ್ಕಿ ತರಾನೇ test irutte ಅನ್ಸುತ್ತೆ ಅಲ್ವಾ sis
    Super log thak you for sharing your video❤

  • @RDRD-cx4gd
    @RDRD-cx4gd 3 дня назад

    Akka super nimma majige kadiyo video.. I really like it🥰🥰

  • @sindumv1941
    @sindumv1941 3 дня назад +1

    Good morning krupa beautiful vlogs from your amma house yummy tasty delicious recipes bene karudu olden days good for health 😊😊❤

  • @Hope4ever
    @Hope4ever 3 дня назад

    Home made Butter!!! 😍😍

  • @mahalaxmisankalagi8542
    @mahalaxmisankalagi8542 3 дня назад

    Nice vlog

  • @lakshmiravi6450
    @lakshmiravi6450 3 дня назад

    Yummy yummy recipes

  • @savithak1029
    @savithak1029 3 дня назад +1

    Hai Krupa avre good morning

  • @SumaSuma-co3xe
    @SumaSuma-co3xe 3 дня назад +1

    Nanu majjige kaditini krupa avre

  • @veenasm699
    @veenasm699 3 дня назад +1

    Ammana kelasda bage heluvagina kalla nota nagu bantu,kananchalli neeru bantu nanna ammana nenapatu😊

  • @vasudhaacharya9477
    @vasudhaacharya9477 3 дня назад

    Hi nijvaglu nimma Amma na ooru tumbhane Chanda nodoke nanige bombe bittu nimma Amma na ooralli iruvantha manasaguthe

  • @padhmagk3170
    @padhmagk3170 3 дня назад +1

    Nanu sanna erta nam Amma mannin gadigeyalli kaditidru ega Amma ella

  • @scarredpanda1013
    @scarredpanda1013 3 дня назад

    ನೀಟ್ ಆಗಿ ಸುತ್ತುಬೇಕು ಕೃಪಾ ಅವಾಗ್ ಚೆನ್ನಾಗಿ ಬರುತ್ತೆ good ಕೃಪಾ ಬೆಣ್ಣೆ ಬಂತು ಈಗೆ ಕಲಿಯೋದು ಹೌದು ಕೃಪಾ ಕಡಗೋಲು ಲಕ್ಷ್ಮಿ ನಂಗು ಹಳೆಯ ನೆನಪು ಬಂತು ನನ್ನ ತಾಯಿ ಮನೆಯಲ್ಲಿ 30 ಎಮ್ಮೆ ಆಕಳು ಇತ್ತು krupa🥰

    • @krupamalnad
      @krupamalnad  3 дня назад

      ನಾನು ಕಲಿತಾ ಇದ್ದೇನೆ ಎಷ್ಟು ಚಂದ ಅಲ ಆತರ ವಾತಾವರಣ ಇನ್ನು ಬರೀ ನೆನಪು ಮಾತ್ರ

    • @scarredpanda1013
      @scarredpanda1013 3 дня назад

      ಹೌದು ಕೃಪಾ ನಾನು ನನ್ನ ಚಿಕ್ಕಪ್ಪನ ಮಗಳು ನೆನಪು ಮಾಡ್ಕೊಂತಾ ಇರ್ತೇವೆ

  • @shailajamaharajpet6678
    @shailajamaharajpet6678 3 дня назад +3

    hi krupa aa sann huvin gida congress gida annuttare

  • @BasammakbBasu
    @BasammakbBasu 3 дня назад

    Super 👌👌🥰🥰

  • @ashavishwanathashaviswanat7781
    @ashavishwanathashaviswanat7781 3 дня назад +1

    ಪುಣ್ಯ madidera nivu

  • @purnimavonti2750
    @purnimavonti2750 3 дня назад

    KRUPA adu kangress anisuthe

  • @nusrathunnisa5893
    @nusrathunnisa5893 3 дня назад +1

    Help madadanna bittu bari Amma madidru Amma madidru antiralla help madri papa

    • @krupamalnad
      @krupamalnad  3 дня назад

      ನೀನು ಬಂದು ಮಾಡು ನನಗೆ ಗೊತ್ತು ಏನು ಮಾಡಬೇಕು ಏನು ಬಿಡಬೇಕು ಅಂತ ನಿನ್ನಿಂದ ಕಲಿಯುವ ಅವಶ್ಯಕತೆ ಇಲ್ಲ

    • @nusrathunnisa5893
      @nusrathunnisa5893 3 дня назад

      5 years enda nim videos nodtidini madam yeno namge ansidanna helidu adakke ninu antiralla bidi

    • @krupamalnad
      @krupamalnad  3 дня назад

      @nusrathunnisa5893 ನಾನು ಯುಟ್ಯೂಬ್ ಮಾಡಿ 5 ವರ್ಷನೇ ಆಗಿಲ್ಲ ನಾನು ಏನು ಅಂತ ಗೊತ್ತಾಗಿಲ್ಲ ಅಂದ್ರೆ ನನಗೂ ಬೇಜಾರಾಗುತ್ತೆ ಕಾಮೆಂಟ್ ಮಾಡೋದಕ್ಕಿಂತ ಮುಂಚೆ ಯೋಚನೆ ಮಾಡಿ ಮಾಡಿ ನನ್ನ ರಿಪ್ಲೇ ನಿಮಗೆ ಬೇಜಾರಾಗಿದೆ ಅಲ್ಲ ನನಗೆ ಏನು ಅನ್ನಿಸಲ್ವಾ

  • @champamanasa900
    @champamanasa900 День назад

    Some hacker is sharing your video. Be careful about these kind of people

  • @ShanthalaHS-c6p
    @ShanthalaHS-c6p 3 дня назад

    😂 ನೀವು ದಾರ ಹಿಡಿದಿದ್ದು ಸರಿ ಆಗಿಲ್ಲ. Cross ಬರೋ ಹಾಗೆ ಈ ದಾರ ಆ ಕೈಲಿ, ಆ ದಾರ ಈ ಕೈಲಿ ಹಿಡಿದು...ಕಡಿಬೇಕು.....ನಾನು ಈಗಲೂ ಕಡಿತಿನಿ....ನಾವು ಆಕಳ ಹಾಲು ತಗೊಳ್ಳೋದು...ಬೆಣ್ಣೆ ತುಪ್ಪ ಚೆನ್ನಾಗಿ ಬರುತ್ತೆ