HD Devegowda New Song| Bharathambeya Mannina Maga | Shri B.M. Farooq (MLC) | Prabhupartha V

Поделиться
HTML-код
  • Опубликовано: 11 фев 2022
  • Presents - Shri B.M. Farooq (Member of the Karnataka Legislative Council)
    Lyric- Concept Direction Prabhupartha V
    Music Director - Ananth Aryan
    Singer - Shashank Sheshagiri
    Post Production - Avatar Talkies
    Poster Design - Aves
    ರಾಜ್ಯದ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಒಬ್ಬರೇ ಒಬ್ಬರೇ
    ರಾಜ್ಯದ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಒಬ್ಬರೇ ಒಬ್ಬರೇ
    ಹಳ್ಳಿಯಲ್ಲಿ ಹುಟ್ಟಿದರೊ, ದಿಲ್ಲಿಯನ್ನು ಮೆಟ್ಟಿದರೊ ,
    ಕನ್ನಡ ಮಣ್ಣು ಎಂದರೆ ಪ್ರೀತಿ, ಮಣ್ಣಿನ ಮಗ ಎಂದೇ ಖ್ಯಾತಿ ,
    ನಮ್ಮ ಹೆಮ್ಮೆ ನಮ್ಮ ಹಿರಿಮೆ ನಮ್ಮ ದೇವೇಗೌಡರು ,
    ನಮ್ಮ ನೆಲವ ನಮ್ಮ ಜಲವ ಕಣ್ಣಾಗಿ ಕಾದರು,
    ಹೆತ್ತವರ ಹೆಸರನ್ನು ಉಳಿಸಿದ ಉತ್ತಮ ,
    ಕನ್ನಡ ನಾಡಿಗಿದೆ ನಿಮ್ಮ ಪರಿಶ್ರಮ ,
    ಬರಡು ಭೂಮಿಗೆ ನೀರನ್ನು ತಂದು,
    ರೈತರ ಹೆಗಲಿಗೆ ಹೆಗಲು ಕೊಟ್ಟು ,
    ಬಡವರ ಪಾಲಿಗೆ ದೇವರೇ ಆದರು,
    ಹರದನಹಳ್ಳಿಯ ದೊರೆ ,
    ಕನ್ನಡ ಕುಲದ ಈ ದೊರೆ ,
    ಕೆಂಪುಕೋಟೆ ಹತ್ತಿದ ದೊರೆ ,
    ದೇಶವನ್ನೇ ಆಳಿದ ಈ ದೊರೆ ,
    ಆಲಮಟ್ಟಿಯ ಎತ್ತರ ಏರಿಸಿ ,.
    ಉಕ್ಕಿನ ಕಾರ್ಖಾನೆ ಮತ್ತೆ ತೆರೆಸಿ,,
    ಹಗಲು ಇರುಳು ಬೆವರನು ಸುರಿಸಿ ,
    ದುಡಿದರು ದುಡಿಮೆಗೆ ದಾರಿ ತೋರಿಸಿ,
    ಹರದನಹಳ್ಳಿಯ ದೇವೆಗೌಡರು,
    ಕನ್ನಡ ನಾಡಿಗೆ ಕೀರ್ತಿಯ ತಂದರು ,
    ಕೋಮುಗಲಭೆ ತಪ್ಪಿಸಿ ಸೌಹಾರ್ದತೆಯ ವ್ಯಾಪಿಸಿ ಸಂವಿಧಾನವನ್ನೇ ನಡೆಸಿ ಧರ್ಮಗಳನ್ನು ಒಗ್ಗೂಡಿಸಿದಂತಹ
    ರಾಜತಾಂತ್ರಿಕ ನಾಡ ರಕ್ಷಕ ಶಾಂತಿದೂತರು ರಾಜಕೀಯದ ಚಾಣಕ್ಯರು
    ಹಳ್ಳಿಯಲ್ಲಿ ಹುಟ್ಟಿದರೊ, ದಿಲ್ಲಿಯನ್ನು ಮೆಟ್ಟಿದರೊ ,
    ಕನ್ನಡ ಮಣ್ಣು ಎಂದರೆ ಪ್ರೀತಿ, ಮಣ್ಣಿನ ಮಗ ಎಂದೇ ಖ್ಯಾತಿ ,
    ನಮ್ಮ ಹೆಮ್ಮೆ ನಮ್ಮ ಹಿರಿಮೆ ನಮ್ಮ ದೇವೇಗೌಡರು ,
    ನಮ್ಮ ನೆಲವ ನಮ್ಮ ಜಲವ ಕಣ್ಣಾಗಿ ಕಾದರು,
  • ВидеоклипыВидеоклипы

Комментарии • 23