ನೀವು ಹೇಳಿದ್ದು ನಿಜ...ಮೇಡಂ...ನೀವು ಪ್ರೀತಿ ಮಾಡೋ ವಿಷಯ ನಮಗೂ ತಿಳಿದಿತ್ತು...ನಾನು ಕೋಟ ಹೈಸ್ಕೂಲಿಗೆ ಆಗ ಹೋಗುತ್ತಿದ್ದೆ...ನೀವೂ ತುಂಬಾ ಸುಂದರಿ ಅಂತ ಎಲ್ಲರೂ ಮಾತನಾಡಿ ಕೊಳ್ಳುತ್ತಿದ್ದರು...ಅವರನ್ನು ಪ್ರೀತಿಸಿ ಮದುವೆ ಆದ ನೀವು ಅವರನ್ನು ಕಳೆದುಕೊಂಡು ಇಷ್ಟು ವರುಷ ಎಲ್ಲಾ ನೆನಪನ್ನು ಎದೆಯಲ್ಲೇ ಬಚ್ಚಿಟ್ಡು ಕೊಂಡ ನೀವು ಅಬ್ಬಾ..!!! ತುಂಬಾ *Great*
ಕಾಳಿಂಗ ನಾವುಡರ ಮೂಲ ಮನೆ, ಅಣ್ಣ, ಕಾಳಿಂಗ ನಾವುಡರಧರ್ಮ ಪತ್ನಿ , ಕಾಳಿಂಗ ನಾವುಡರ ಆತ್ಮೀಯ ಸ್ನೇಹಿತರು ಎಲ್ಲರನ್ನೂ ಪರಿಚಯಿಸಿದ್ದಕ್ಕಾಗಿ ಹೆಗ್ಗದ್ದೆ ಸ್ಟುಡಿಯೋ ಸಂದೀಪ ಶೆಟ್ರಿಗೆ ತುಂಬು ಹೃದಯದ ಧನ್ಯವಾದಗಳು. 🙏🏻🙏🏻
Vijaya madam thumbane cool ..n open minded person..god blss u n ur fmly mam..maguinantha manasina kalinga navadarige nivondhu maguvinantha manasinawarannu deware set madiddu anisutthe..
90 ಆಸುಪಾಸಿನ ಯುವಕ ಯುವತಿಯರಿಗೆ ಕಳಿಂಗ ನಾವಡರ (ಮಹಾನ್ ಭಾಗವತರು) ಬಗ್ಗೆ ಅಷ್ಟು ತಿಳಿದಿರಲಿಕ್ಕಿಲ್ಲ ಆದರೆ ತಾವು ನಿಮ್ಮ ಈ ಅತ್ತ್ಯದ್ಬುತ ಹೆಗ್ಗದ್ದೆ ಚಾನೆಲಿಂದ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸಂದೀಪ್ ಸರ್
Thank you for this special episode of Kalinga navde In such a short span of his life he has given the world a good culture a small love story that inspire the world of arts with a dignified life Worth watching
Heggadde ಸ್ಟುಡಿಯೋ ಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ನಾವಡರ ಬಗ್ಗೆ ನನಗೆ ಇವತ್ತು ಕೂಡ ಅತಿಯಾದ ಪ್ರೀತಿ. ನನ್ನ ಕಾರಲ್ಲಿ ಎಲ್ಲಾ ಕ್ಯಾಸೆಟ್ ಇವರದ್ದೇ. ಕಾಳಿಂಗ ನಾವಡರು ಒಂದು ಸಿನಿಮಾ ಮಾಡಿಸುವಂತೆ ನಿಮ್ಮ ಸಹಕಾರದಲ್ಲಿ ಮೂಡಿ ಬರಲಿ ಎಂಬುದು ನಾವುಡರ ಅಭಿಮಾನಿಗಳ ಅತಿಯಾದ ಆಸೆ. ನಾ ವು ಡ ರ miss ಮನ ಬಿಚ್ಚಿಮಾತಾಡಿ ಎಲ್ಲರಿಗೂ ತುಂಬಾನೇ ನೈಜ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿ ದಿರಿ. Bt ಇದು ತುಂಬಾನೇ ಲೇಟ್ ಆಯಿತು ಅನಿಸುತ್ತೆ. Any how, ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ. Heggadde ಸ್ಟುಡಿಯೋ ಕೂಡಾ ನಮ್ಮದೇ ಎನ್ನುವ ಭಾವನೆ ಬಂತು.ಧನ್ಯವಾದಗಳು. ,🌹🌹🌹💐💐💐🙏🙏
For More Updates Please Subscribe #Heggadde_Studio
ಕರ್ನಾಟಕದಲ್ಲಿ ನಂಬರ್ ಒನ್ ಭಾಗವತರು 🙏🙏❤️
ನೀವು ಹೇಳಿದ್ದು ನಿಜ...ಮೇಡಂ...ನೀವು ಪ್ರೀತಿ ಮಾಡೋ ವಿಷಯ ನಮಗೂ ತಿಳಿದಿತ್ತು...ನಾನು ಕೋಟ ಹೈಸ್ಕೂಲಿಗೆ ಆಗ ಹೋಗುತ್ತಿದ್ದೆ...ನೀವೂ ತುಂಬಾ ಸುಂದರಿ ಅಂತ ಎಲ್ಲರೂ ಮಾತನಾಡಿ ಕೊಳ್ಳುತ್ತಿದ್ದರು...ಅವರನ್ನು ಪ್ರೀತಿಸಿ ಮದುವೆ ಆದ ನೀವು ಅವರನ್ನು ಕಳೆದುಕೊಂಡು ಇಷ್ಟು ವರುಷ ಎಲ್ಲಾ ನೆನಪನ್ನು ಎದೆಯಲ್ಲೇ ಬಚ್ಚಿಟ್ಡು ಕೊಂಡ ನೀವು ಅಬ್ಬಾ..!!! ತುಂಬಾ *Great*
ಕಾಳಿಂಗ ನಾವುಡರ ಮೂಲ ಮನೆ, ಅಣ್ಣ, ಕಾಳಿಂಗ ನಾವುಡರಧರ್ಮ ಪತ್ನಿ , ಕಾಳಿಂಗ ನಾವುಡರ ಆತ್ಮೀಯ ಸ್ನೇಹಿತರು ಎಲ್ಲರನ್ನೂ ಪರಿಚಯಿಸಿದ್ದಕ್ಕಾಗಿ ಹೆಗ್ಗದ್ದೆ ಸ್ಟುಡಿಯೋ ಸಂದೀಪ ಶೆಟ್ರಿಗೆ ತುಂಬು ಹೃದಯದ ಧನ್ಯವಾದಗಳು. 🙏🏻🙏🏻
ತುಂಬಾ ಸೊಗಸಾದ ಲವ್ ಸ್ಟೋರಿ ನನಗ್ಯಾಕೋ ನನ್ನ ಹೈಸ್ಕೂಲ್ ದಿನಗಳು ನೆನಪಾಯ್ತು.
Vijaya madam thumbane cool ..n open minded person..god blss u n ur fmly mam..maguinantha manasina kalinga navadarige nivondhu maguvinantha manasinawarannu deware set madiddu anisutthe..
90 ಆಸುಪಾಸಿನ ಯುವಕ ಯುವತಿಯರಿಗೆ ಕಳಿಂಗ ನಾವಡರ (ಮಹಾನ್ ಭಾಗವತರು) ಬಗ್ಗೆ ಅಷ್ಟು ತಿಳಿದಿರಲಿಕ್ಕಿಲ್ಲ ಆದರೆ ತಾವು ನಿಮ್ಮ ಈ ಅತ್ತ್ಯದ್ಬುತ ಹೆಗ್ಗದ್ದೆ ಚಾನೆಲಿಂದ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸಂದೀಪ್ ಸರ್
ಲವ್ ಸ್ಟೋರಿ ತುಂಬಾ ಸೊಗಸಾಗಿದೆ... ವಿ ಮಿಸ್ ಯು ನಾವಡರೇ..
KALINGA NAVADA IS A ALL-TIME LEGEND FOR YAKSHAGANA LOVERS IN KARNATAKA , Narendra Jai Tulunaad ✌️
Kalinga Navada, Singing God in Yakshagana, like Rafi Saheb in Hindi Cinema.
Ho great... ಇನ್ನೂ ಕೇಳಬೇಕು ಅನಿಸ್ತಾ ಇದೆ
Thank you for this special episode of Kalinga navde
In such a short span of his life he has given the world a good culture a small love story that inspire the world of arts with a dignified life
Worth watching
Olleya man ,ninnainda absent aithu, but ur so happy
Thanks heggadde studio nanu navdara abhimani but avarannu nodiralilla nimminda avarannu nodiva bhagya neediddakke
Heggadde ಸ್ಟುಡಿಯೋ ಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ನಾವಡರ ಬಗ್ಗೆ ನನಗೆ ಇವತ್ತು ಕೂಡ ಅತಿಯಾದ ಪ್ರೀತಿ. ನನ್ನ ಕಾರಲ್ಲಿ ಎಲ್ಲಾ ಕ್ಯಾಸೆಟ್ ಇವರದ್ದೇ. ಕಾಳಿಂಗ ನಾವಡರು ಒಂದು ಸಿನಿಮಾ ಮಾಡಿಸುವಂತೆ ನಿಮ್ಮ ಸಹಕಾರದಲ್ಲಿ ಮೂಡಿ ಬರಲಿ ಎಂಬುದು ನಾವುಡರ ಅಭಿಮಾನಿಗಳ ಅತಿಯಾದ ಆಸೆ. ನಾ ವು ಡ ರ miss ಮನ ಬಿಚ್ಚಿಮಾತಾಡಿ ಎಲ್ಲರಿಗೂ ತುಂಬಾನೇ ನೈಜ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿ ದಿರಿ. Bt ಇದು ತುಂಬಾನೇ ಲೇಟ್ ಆಯಿತು ಅನಿಸುತ್ತೆ. Any how, ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ. Heggadde ಸ್ಟುಡಿಯೋ ಕೂಡಾ ನಮ್ಮದೇ ಎನ್ನುವ ಭಾವನೆ ಬಂತು.ಧನ್ಯವಾದಗಳು. ,🌹🌹🌹💐💐💐🙏🙏
Nija madam namagoddu navudara film madbeku antha thumbane ashe idhe.
ನಮ್ಮ ಅಜ್ಜಿಮನೆ ಗುಂಡ್ಮಿ ಅಗ್ರಹಾರ... ನಾವು ಚಿಕ್ಕಂದಿನಿಂದಲೂ ನಾವಡರ ಮನೆ ಹೊರಗಿನಿಂದ ನೋಡಿ ಖುಷಿ ಪಡ್ತಾ ಇದ್ವಿ
Kanchinakanttada.bhagavatharu.yaradaru.eddare.adu.kalinganavadaru.vabbare.
Beautiful 😍 love story I just fall in my imagination 💭, so innocent and so true love ❤️ great , very rare to find nowadays
One of the best bhagavatharu.
Great job heggade studio. Very happy to know about this legendary yaksha gana artist.
ಅವರು ನಿಮ್ಮೊಂದಿಗೆ ಇಲ್ಲದಿದ್ದಕ್ಕೆ ನಮಗೆ ತುಂಬಾ ನೋವಾಗಿದೆ
Most awaited episode thank you heggadde studio😍
ನನ್ನ ಪ್ರೀತಿಯ ನಾವುಡರ ಲವ್ ಸ್ಟೋರಿ ಕುರಿತು ವೀಡಿಯೋ ನೋಡಿ ಕುಷಿಯಾಯಿತು.
ಅವ್ರನ್ನ ಅರ್ಧ ಹಾಳ್ ಮಾಡಿದ್ದೆ ಇವ್ಳು
Karnatka No 1 Bgavtharu Kaligana Navda
Amma🙏🙏🙏
Nimma love story kelvaga. Manasu namma college kade hoitu. Super jodi madam
Tumba olleya bagwataru.
super vedio 👍👍👍
*+ನಮೋನ್ನಮಃ *+ ಧನ್ಯವಾದಗಳು
Kala thapasy ge ashru tharpana🙏🙏🙏
Super video. 👏👍🙏
🙏🙏
Super
ಕಾಳಿಂಗ ನಾವುಡರ ಬಗ್ಗೆ ಫಿಲಂ ಆಗ್ಲೇ ಬೇಕು
ಹೌದು
ನಿಜ 🙏❤️
Super ❣️ Sandeep bro
❤❤❤❤❤❤❤❤❤
Nice
Nijavagi.neu.punya.madidri.madam.yakendre.avaru.devaru.devranne.maduve.agidiri.avaru.superstar.
13:07 baruva D G Hegde PPC udupi professor avaru 1999 nalli bike nalli manipal roadnalli bus accidentnalli theeri hodhru
🙏🙏🙏🙏🙏
hello we know why kalinga sir start drinking
Yake olle vektigalu bega sayutare ... !!!??? 🤔🤔🤔😢😢😢
ಆ ಆರ್ಟಿಕಲ್ ಹೇಗೆ ಕಲೆಕ್ಟ್ ಮಾಡೋದು ಮೇಡಂ?
Hivalu..rajeshwari.shetty..basker..shetty..kole.madidavalu
ಇವರು ಕಾಳಿಂಗ ನಾವಡರ ಧರ್ಮಪತ್ನಿ
Enta matu
How did he die? By suicide?
Accident
🙏🙏
Super
🙏🙏🙏
🙏🙏🙏