7 ತಿಂಗಳಿಗೆ ಹುಟ್ಟಿದ ಮಗುವನ್ನ ಅಪ್ಪ ಅಮ್ಮ ನೋಡೋಕೆ ಸಹ ಬರಲಿಲ್ಲ... | G.R Kalinga Navada Jeevanayana Epi 22

Поделиться
HTML-код
  • Опубликовано: 28 окт 2024

Комментарии • 64

  • @HeggaddeStudio
    @HeggaddeStudio  Год назад +4

    For More Updates Please Subscribe #Heggadde_Studio

    • @mohithkumar5
      @mohithkumar5 Год назад

      Sandeep nimge devara sampurna ashirvada idey God bless you bro

    • @nandininandini5499
      @nandininandini5499 Год назад

      ಇವರ ಫೋನ್ ನಂಬರ್ ಕೊಡೋಕಾದ್ರೆ ಕೊಡಿ, ಸಂಗೀತ ಕ್ಲಾಸ್ ಗೆ ನಮ್ಮ ಮಗುವನ್ನು ಸೇರುಸ್ತೀವಿ, ಅವರನ್ನ ನೋಡೋಕೆ ಆದ್ರು ಹೇಳಿ ಅವರು ಎಲ್ಲಿದಾರೆ ಪ್ಲೀಸ್

  • @likithaprasadlikithaprasad870
    @likithaprasadlikithaprasad870 Год назад +32

    ತಾಯಿ.. ನಿಮ್ಮ ಮಾತು ಕೇಳಿ ನಿಮ್ಮ ತವರು ಮನೆಯವರಿಗೆ ಪಶ್ಚಾತಾಪ ಆಗಬಹುದು... ನಿಮ್ಮ ಪಾದಕ್ಕೆ ನನ್ನ ಗೌರವದ ಪ್ರಣಾಮಗಳು.. 🙏🏻🙏🏻🙏🏻

  • @kateaniston3651
    @kateaniston3651 Год назад +20

    ಎಲ್ಲಾ ಕಷ್ಟಗಳನ್ನು ಎದುರಿಸಿದ ಗ್ರೇಟ್ ಮೇಡಂ ನೀವು. 🙏🏻🙏🏻🙏🏻🙏🏻🙏🏻 .ದೇವರು ನಿಮಿಗೆ ನಿಮ್ಮ ಮಗನಿಗೆ ಒಳ್ಳೆಯದು ಮಾಡಲಿ ಹೇಳಿ ದೇವರಲ್ಲಿ ನನ್ನದೊಂದು ತುಂಬು ಹೃದಯದ ಪ್ರಾರ್ಥನೆ.🙏🏻🙏🏻🙏🏻🙏🏻🙏🏻 . ಮೇಡಂ ಒಂದೊಂದು ಸಲ ನನಿಗನ್ನಿಸುತ್ತೆ ದೇವರು ಒಳ್ಳೆಯವರಿಗೇ ಕಷ್ಟ ಕೊಡ್ತಾರೆ ಸೋತವರಿಗೇ ಮತ್ತೆ ಮತ್ತೆ ಕಷ್ಟ ಕೊಡ್ತಾರೆ .ಸಂದೀಪ್ ಶೆಟ್ರೇ ಕಾಳಿಂಗ ನಾವುಡರ ಧರ್ಮಪತ್ನಿಯನ್ನು ಪರಿಚಯಿಸಿದ್ದಕ್ಕಾಗಿ ನಿಮಗೊಂದು ಸಲಾಮ್. 🙏🏻🙏🏻

  • @sushilanaik9422
    @sushilanaik9422 Год назад +46

    ಎಷ್ಟೋ ಸಲ ನಮ್ಮ ಜೀವನವೇ ತುಂಬಾ ಕಷ್ಟದ್ದು ಅಂದುಕೊಳ್ತೇವೆ ಆದರೆ ನಮಗಿಂತಲೂ ಹೆಚ್ಚು ಕಷ್ಡವನ್ನು ಅನುಭವಿಸಿದವರು ಇದ್ದಾರೆ ಅನ್ನುವುದು ನಿಮ್ಮನ್ನ ನೋಡಿತಿಳಿಯಿತು.. ನಿಮ್ಮ ಜೀವನದ ಕಥೆಯನ್ನು ಒಂದು ಕಾದಂಬರಿ ಬರೆಯಬಹುದು/ ಒಂದು ಸಿನೆಮಾ ಮಾಡಬಹುದೇನೋ ಹಾಗಿದೆ.. ಆದರೂ ನಿಮ್ಮನ್ನ ನೋಡಿ ಸಂತೋಷವಾಗ್ತಿದೆ ಯಾಕೆಂದರೆ ಹೇಡಿಯಾಗಿ ಜೀವನದಿಂದ ಪಲಾಯನ ಮಾಡದೆ ಎಲ್ಲವನ್ನೂ ಅನುಭವಿಸಿದ್ದೀರಾ ಸಹಿಸಿದ್ದೀರಾ ಮೆಡಮ್ ನಿಮ್ಮನ್ನ ಹಾಗೂ ನಿಮ್ಮ ಮಗನನ್ನು ದೇವರು ಚೆನ್ನಾಗಿ ಇಡಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ..🙏

  • @shanthakumari560
    @shanthakumari560 Год назад +4

    ತುಂಬಾ ದುಃಖವೆನಿಸತ್ತೆ..ಇಷ್ಟು ಒಳ್ಳೆಯವರು ಇರಲು ಸಾಧ್ಯವೆ ಅನಿಸತ್ತೆ..ಅನ್ಯಾಯವಾಯಿತು ನಿಮಗೆ

  • @nirmalabhide6537
    @nirmalabhide6537 6 месяцев назад

    ಅಮ್ಮಾ, ನಾನು ನಿಮ್ಮ ವಿಷಯ ತಿಳಿದು ದುಃಖ ಬಹಳ ಆಗ್ತಿದೆ, ನಿಮ್ಮ ಮೇಲೆ ದೇವರ ದಯೆ ತುಂಬಾ ಇರಲಿ ಎಂದು ಪ್ರಾರ್ಥಿಸುತ್ತೇನೆ 🙏 ಪ್ರೀತಿಸುವೆ ಮಗಳೇ 🙏💞

  • @swarabharatha5953
    @swarabharatha5953 Год назад +18

    ಸೂಪರ್ ಸಂದೀಪ್ ನಿಮಗೆ ಒಂದು ಬಿಗ್ salute

  • @lathasalian8713
    @lathasalian8713 Год назад +6

    Avra story kelvaga thumba feel agthide .nange eno avrathra thumba mathadbeku anisthide

  • @sudharshinisuvarna6526
    @sudharshinisuvarna6526 Год назад +4

    Madam. Nimmannu meet agbeku. Nimma. Ashirvada tagobekittu anistide. Great wife great amma. Great sose. Ellav. Niv

  • @swarabharatha5953
    @swarabharatha5953 Год назад +18

    ಗ್ರೇಟ್ ಮೇಡಂ...ನೀವು
    .ದೇವತೆ ನೀವು...ನಿಮ್ಗೆ ಒಳ್ಳೆದಾಗಲಿ ನಿಮ್ಗೆ ಮುಂದೆ

  • @veenab5887
    @veenab5887 Год назад +4

    ಜೀವನದ ತೇರು ಎಳೆದವರಿಗೆ ಗೋತ್ತು ಬದುಕಿನ ಏಳು ಬೀಳುಗಳು🙏🙏

  • @anarghyacs1765
    @anarghyacs1765 Год назад +4

    Vijayashri madam u r great.,

  • @sreelakshmichandramohan7115
    @sreelakshmichandramohan7115 Год назад +13

    ಒಮ್ಮೊಮ್ಮೆ ವಿಧಿ ಮುನಿದಾಗ ಅಮ್ಮ ಸಹ ದೂರ ಮಾಡೋದು ಇದೆ,ನಾನೂ ಅನುಭವಿಸಿದ್ದೇನೆ.

  • @rahulhebbar7240
    @rahulhebbar7240 Год назад +6

    Listening to her story touches me..
    becz it's so similar to my father's story too🥺🥺

  • @Sahanasahukar
    @Sahanasahukar Год назад +5

    True lover, pure soul😇 sad ending 😞

  • @manjulamn186
    @manjulamn186 Год назад +3

    Madam, I have all good relatives around me. But I have gone through lot of problems for different reasons. We all have to face. You are managing because you are gutsy and intelligent. God be with you.

  • @rajabavikatterajabavikatte5720
    @rajabavikatterajabavikatte5720 Год назад +2

    Devru olledu madli sister nimge heggadde studio innu chennagi belili super anna

  • @vasanthkshetty7915
    @vasanthkshetty7915 Год назад

    I have no words to say Madam, you are also like Kaling Navada.

  • @bharmadhu
    @bharmadhu Год назад +2

    Awesome
    Story of true love ❤god bless you and ur son ❤️

  • @purushothampurushotham4878
    @purushothampurushotham4878 Год назад +10

    Navadaru andre nange thumba ishta adre navadara hendthi innu ishta adru nan Akka thangi thara. ishtondhu kashta dukka avamaana adhru neevu mentin madidha reethi adhbutha.neevu dhevathe kanamma. Kaalaya thasmai namaha bhagavantha e ammanannu mundhina janmadalli Naavadara hendthi aagi sumangaliyagi thumbu jeevana nadesi kushi kushiyagi iro haage madu Paramathma. ivara kashta e janmadalliye koneyagli krishna krishna.

  • @prahaladbhat0806
    @prahaladbhat0806 Год назад +2

    Kalinga Navarre nivu great

  • @rithika1426
    @rithika1426 Год назад +2

    Great ma'am 🙏

  • @surajs2157
    @surajs2157 Год назад +3

    Vry sad lokadalli dewaru mathra erodu namma jothe ....janaru hana iddare mathra erodh...

  • @bhaskarbhaskars2734
    @bhaskarbhaskars2734 Год назад +4

    ನಾವುಡರ ತರ ಒಳ್ಳೆ ಮನಸ್ಸಿನವರು 🙏🙏🚩🚩

  • @shodhanshoba6131
    @shodhanshoba6131 Год назад +4

    Amma neu great ❤️❤️

  • @Sudha943
    @Sudha943 Год назад +2

    ಓ ದೇವರೇ ,ಭೂಮಿಯಲ್ಲಿ ಅನುಭವಿಸಬಹುದಾದ ಎಲ್ಲಾ ಕಷ್ಟ ಗಳು ಇವರ ಮೇಲೆ ದೇವರು ಉರುಳಿ ಬಿದ್ದಿವೆ.ಯಾರದ್ದೋ ದುಷ್ಟ ಕಣ್ಣಿನ ದೃಷ್ಟಿ ಆಗಿರ ಬಹುದು.

  • @udayakumara5400
    @udayakumara5400 Год назад +3

    ಮುಗ್ದ ಮಾತೆ...🙏🙏👌

  • @mohithkumar5
    @mohithkumar5 Год назад +2

    Hechu olleyaragidre heigne papa,,, joint family nali irley bardu,,,,

  • @yadavapoojary623
    @yadavapoojary623 Год назад +3

    God bless you

  • @shrisai4644
    @shrisai4644 Год назад +3

    Medam nimma muka nodbeku anta yavato manasali ittu
    Abba nedide manasige thumbe Kushi aitu

  • @purushothampurushotham4878
    @purushothampurushotham4878 Год назад +4

    Heggadhe studio nimgu devaru olledhu maadli. Haage naavadara hendthiyavarige enadhru fianceily help mado ashe but avaru thappu thilkolalla andhre google pay number kodthira.vijayashri Madem eshtu innocent andre avaru mathadodhu record agutthe antlu thaleli illa. Neevidanna directly telecast madidra but idharinda madem ge enu problem agadidre sakappa devare.

  • @ankithm.s.1958
    @ankithm.s.1958 Год назад +1

    God is their all the time don't worry 🙏🙏🙏

  • @chandrashekharaithal9286
    @chandrashekharaithal9286 Год назад +1

    Kalinga navdru legend

  • @jayashreepadival3592
    @jayashreepadival3592 Год назад +2

    So sad story

  • @lathasalian8713
    @lathasalian8713 Год назад +2

    Namma uru mulki near Udupi

  • @kalaadhare
    @kalaadhare Год назад +5

    ನನ್ನ ಜೀವನವನ್ನೇ ಒಮ್ಮೆ ಹಿಂದೆ ತಿರುಗಿ ನೋಡಿದಂತಿದೆ ಹಿಂದೆ ತಿರುಗಿ ನೋಡಿದರೆ ಭಯವಾಗುತ್ತದೆ ಮುಂದೆ ನೆನೆಸಿಕೊಳ್ಳಲು ಭಯವಾಗುತ್ತದೆ ಮಧ್ಯದಲ್ಲಿ ಕಣ್ಮುಚ್ಚಿ ನಿಂತಿದ್ದೇನೆ. ಮಗನಿಗಾಗಿ.

  • @pallistudio285
    @pallistudio285 Год назад +3

    Nice Sandeep sir very thanks your sir,
    What is your height please, if you don't mind Thanks

    • @selectedstories9175
      @selectedstories9175 Год назад

      Yes.. I always had this question. He makes everyone look like Pigmies. He must be atleast 6 ft 6 inch

  • @yadavapoojary623
    @yadavapoojary623 Год назад +1

    Thumba.oleya.manasu

  • @geethaamin1241
    @geethaamin1241 Год назад

    So sad 😭

  • @poojaredinesha851
    @poojaredinesha851 Год назад +2

    Nimhage olliyadaagallie madam

  • @prasannakramadharikunjal7300
    @prasannakramadharikunjal7300 Год назад +2

    🙏🙏🙏🙏🌹

  • @vishalashetty2694
    @vishalashetty2694 Год назад +1

    🙏🙏🙏

  • @chandrashekharaithal9286
    @chandrashekharaithal9286 Год назад +1

    Kalinga navdru struggled a lot.

  • @lathasalian8713
    @lathasalian8713 Год назад +3

    Avra number sigbouda Sandip avre

  • @Ranjitha254
    @Ranjitha254 Год назад +14

    ಯಪ್ಪಾ ದೇವರೆ ಅದು ಹೇಗೆ ಸುಮ್ಮನೆ ಇದ್ದರು ಅವರು ಮಗಳನ್ನು ಮೊಮ್ಮಗನನ್ನು ನೋಡದೆ🙄

    • @keerthanhb906
      @keerthanhb906 Год назад

      ಅತಿಯಾದ ಮಡಿವಂತಿಕೆ ಆಗಿನ ಕಾಲದ ಕೆಲವರ ದೌರ್ಬಲ್ಯ

  • @nirmalasanjiv7624
    @nirmalasanjiv7624 Год назад +2

    Kale ge bele kodorige jeevanakke bele kodbeku anisalla yako. E maathugalu namma manasige tumba novu koduvaga anubavisida nimge?????

  • @sukanyas6831
    @sukanyas6831 Год назад

    , ❤❤❤❤❤❤❤❤🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @nayanapoojarthi18
    @nayanapoojarthi18 Год назад +2

    Nimma magalu eega enu madta ಇದ್ದಾಳೆ

  • @veenashetty4818
    @veenashetty4818 Год назад

    🙏