Cancer ಗೆದ್ದು ಬಂದ ಛಲಗಾತಿ Shantala Damle, Cancer Survivor, Special Interview | Vijay Karnataka
HTML-код
- Опубликовано: 2 фев 2023
- ಶಾಂತ್ಲಾ ದಾಮ್ಲೆ ಅವರು ಕ್ಯಾನ್ಸರ್ ಗೆದ್ದು ಬಂದವರಲ್ಲಿ ಒಬ್ಬರು. ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ತಮಗೆ ಕ್ಯಾನ್ಸರ್ ಮೂರನೇ ಹಂತದಲ್ಲಿದೇ ಎಂದು ಗೊತ್ತಾದಾಗ ಧೃತಿಗೆಡದೆ ವೈದ್ಯರ ಹಾಗೂ ಪರಿವಾರದ ಸರಿಯಾದ ಸಲಹೆಯೊಂದಿಗೆ ಚಿಕಿತ್ಸೆ ಪಡೆದು ಈಗ ಕ್ಯಾನ್ಸರ್ ಮುಕ್ತರಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಕ್ಯಾನ್ಸರ್ ಬಗ್ಗೆ ಅರಿವು ಮಾಡಿಕೊಂಡು ಅದಕ್ಕೆ ಹೆದರದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲಿ ನಮ್ಮ ಇಚ್ಛಾಶಕ್ತಿ, ಬದುಕುವ ಛಲ, ಪರಿವಾರ ಹಾಗೂ ಸ್ನೇಹಿತರ ಬೆಂಬಲ ಎಲ್ಲವೂ ಮುಖ್ಯವಾಗುತ್ತದೆ. ಇದೆಲ್ಲವೂ ದೊರೆತಲ್ಲಿ ಖಂಡಿತ ಕ್ಯಾನ್ಸರ್ ಖಾಯಿಲೆಯನ್ನು ಧೈರ್ಯದಿಂದ ಎದುರಿಸಬಹುದು ಎಂದು ಈ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತನ್ನು ಶಾಂತ್ಲಾ ದಾಮ್ಲೆ ಅವರು ಹಂಚಿಕೊಂಡಿದ್ದಾರೆ.
cancer survivor shantala damle, special interview on world cancer day
#cancer #interview #worldcancerday
ಒಬ್ಬ ಡಾಕ್ಟರ್ ವಿವರಿಸುವುದಕ್ಕಿಂತ.... ಸ್ಪಷ್ಟವಾಗಿ, ಸರಳವಾಗಿ, ನಿರ್ದಿಷ್ಟವಾಗಿ ವಿವರಿಸಿದ್ದಾರೆ.... ನಿಜವಾಗಿಯೂ...ಅದ್ಭುತಾಮ್ಮ...❤❤❤❤❤
Hats off to ur courage madam u r the role model to cancer patient God bless u with good health mam
Great talk, Madam! I'm from your constituency Mahalakshmi layout, and voted for you. We need people like you in our local politics.
Hatsoff to you mam God bless you always with good health 💐
Got moral support from yr real experience
Thanks VK
Courage is more strength to face any trouble ,which she has acquired by strong will. Will power gives courage. Long live madem.
Hatsof you sister.God bless you 🌹👍
Madam you are great 🙏🙏🙏
It's Gods blessings 👏
Hatsof madam, devaru yinnu hecchina atmastyrya, dyrya kodali, samaja seve maadalu shakthi kodali,
God bless u medm🌿 be smile best attitude 🙏🌈🌿🌾
Good motivation cancer pt. Thanks
Hatsoff mam electionge nilli navu jothegiruthheve
Edukkella nivu cancer geddu baroke athma vishwasa, dhayrya kaarana👏👏👾
Shankara hosp will help so many poor people so great
Nice interview
Devsru olleyadu madali mam e dara lakshan tilisi plz
Super madam
God bless you medam
TQ mam
Thank you madam
Super medam
Shanthalaravaru thunba chanagi mathanadidaru
Nimaliruva valethanake great
Ananth ji yoga vismaya Shivamoga dalli ide Avaru kanditha Sampoorna vagi qure madutthare please omme hogi madam yogavismaya trust bagge you tube nalli search madi please .without medicin avaru qure made madutthare ella stage galannu madutthare please hogi madam.
ನಿಮ್ಮ ನಂಬರ್ ಕೊಡಿ ಸರ್
hwda sir plz number kodi
😘😘😘😘😘😘
🙏🙏🙏🙏🙏🙏🙏🙏❤️
Mam stage 4 adre
Estu kharchaytu mam
Great madam
nimage muttu ninthintha?
ಗ್ಯ
Makkalu