Jaya Jayaveeve Raghavendra (with lyrics) | ಜಯಜಯವೀವೆ ರಾಘವೇಂದ್ರ (ಸಾಹಿತ್ಯದೊಂದಿಗೆ)

Поделиться
HTML-код
  • Опубликовано: 15 янв 2025

Комментарии • 344

  • @swathishree2713
    @swathishree2713 4 года назад +68

    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ತುಂಗಾ ತೀರದಿ ರಾಘವೇಂದ್ರ |
    ಮಂಗಳ ಮಹಿಮನೆ ರಾಘವೇಂದ್ರ |
    ಅಂಗರಹಿತರಿಗೆ ರಾಘವೇಂದ್ರ |
    ತಿಮ್ಮಣ್ಣನ ಸುತ ರಾಘವೇಂದ್ರ |
    ಕಂಗಳಿಲ್ಲದವರಿಗೆ ರಾಘವೇಂದ್ರ |
    ಬೊಮ್ಮಮಾರುತಿಪ್ರಿಯ ರಾಘವೇಂದ್ರ |
    ವೆಂಕಟನಾಮಕ ರಾಘವೇಂದ್ರ |
    ಸಂಕಟಹಾರಕ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ವೀಣಾ ಪಂಡಿತ ರಾಘವೇಂದ್ರ |
    ಜ್ಞಾನವಿಶಾರದ ರಾಘವೇಂದ್ರ |
    ಸರಸ್ವತಿ ಪತಿ ರಾಘವೇಂದ್ರ |
    ಸರಸ್ವತಿ ವಿದ್ಯಾ ರಾಘವೇಂದ್ರ |
    ಕುಂಭಕೋಣವಾಸ ರಾಘವೇಂದ್ರ |
    ಸುಧೀಂದ್ರ ಶಿಷ್ಯ ರಾಘವೇಂದ್ರ |
    ಪರಿಮಳ ಪಂಡಿತ ರಾಘವೇಂದ್ರ |
    ಭಾಷ್ಯಕಾರ ಗುರು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಶಿಷ್ಯರ ವಿದ್ಯೆ ರಾಘವೇಂದ್ರ |
    ಆಯಸದಿಂಬರೆ ರಾಘವೇಂದ್ರ |
    ಗಂಧವ ತೆಗೆಯನೆ ರಾಘವೇಂದ್ರ |
    ಅಗ್ನಿಸೂಕ್ತದಿಂ ರಾಘವೇಂದ್ರ |
    ವಿಪ್ರರು ಲೇಪಿಸೆ ರಾಘವೇಂದ್ರ |
    ಕ್ಷಿಪ್ರದಿ ಮೈಯುರಿ ರಾಘವೇಂದ್ರ |
    ಶರಣು ಹೋಗಲು ರಾಘವೇಂದ್ರ |
    ವರುಣ ಸೂಕ್ತದಿಂ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಚಂದನವಾಯಿತು ರಾಘವೇಂದ್ರ |
    ಸುತನಿಗೆ ಮುಂಜಿಯು ರಾಘವೇಂದ್ರ |
    ಸನ್ಯಾಸಿಯಾಗಲು ರಾಘವೇಂದ್ರ |
    ಶಾರದಾಜ್ಞೆಯು ರಾಘವೇಂದ್ರ |
    ಆಶ್ರಮ ಧರಿಸಿದ ರಾಘವೇಂದ್ರ |
    ಪಿಶಾಚಿಯಾಗೆ ಸತಿ ರಾಘವೇಂದ್ರ |
    ಮೋಕ್ಷವಗೈಸಿದ ರಾಘವೇಂದ್ರ |
    ಚತುಃಷಷ್ಟಿ ಕಲೆಯಿಂದ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಅತುಲ ಪ್ರಕಾಶನು ರಾಘವೇಂದ್ರ |
    ಮೊದಲಿನ ಗುರುಗಳು ರಾಘವೇಂದ್ರ |
    ಯಾದವೇಂದ್ರರು ರಾಘವೇಂದ್ರ |
    ಅಧಿಕಾರ ನಮ್ಮದು ರಾಘವೇಂದ್ರ |
    ಅಧಿಕ ತೊಂದರೆ ಕೊಡೆ ರಾಘವೇಂದ್ರ |
    ಹರಿಯ ಸ್ಮರಿಸಲು ರಾಘವೇಂದ್ರ |
    ಪರಿಹಾರವಾಯಿತು ರಾಘವೇಂದ್ರ |
    ಬಡ ವೆಂಕಣ್ಣಗೆ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಒಡೆಯನ ದಯೆಯಿಂದ ರಾಘವೇಂದ್ರ |
    ದಿವಾನಗಿರಿ ಬರೆ ರಾಘವೇಂದ್ರ |
    ದಿವಾನ ದೊರೆಗಳು ರಾಘವೇಂದ್ರ |
    ಮುಸಲ್ಮಾನ ದೊರೆ ರಾಘವೇಂದ್ರ |
    ತಟ್ಟೇಲಿ ಭೋಜನ ರಾಘವೇಂದ್ರ |
    ಬಟ್ಟೆಯು ಮುಚ್ಚಿರೆ ರಾಘವೇಂದ್ರ |
    ತೀರ್ಥವ ಪ್ರೋಕ್ಷಿಸೆ ರಾಘವೇಂದ್ರ |
    ತಟ್ಟೇಲಿ ಫಲಪುಷ್ಪ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ವಂದಿಸಿದನು ದೊರೆ ರಾಘವೇಂದ್ರ |
    ಮಾನ್ಯಗಳನು ಕೊಡೆ ರಾಘವೇಂದ್ರ |
    ದೊರೆಯಾ ನೆನಪಿಗೆ ರಾಘವೇಂದ್ರ |
    ಗೋಪುರ ವಿರಿಸಿದ ರಾಘವೇಂದ್ರ |
    ವೆಂಕಣ್ಣಗೆ ಪೇಳೆ ರಾಘವೇಂದ್ರ |
    ಮಾಧವಾರಾದಿ ರಾಘವೇಂದ್ರ |
    ಕೇರಿ ಏರಿಯ ಮೋಲೆ ರಾಘವೇಂದ್ರ |
    ಕರಿಯ ಶಿಲೆಯೊಳು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ವೃಂದಾವನ ಮಾಡೆ ರಾಘವೇಂದ್ರ |
    ಉಳಿದಾಶಿಲೆಯೊಳು ರಾಘವೇಂದ್ರ |
    ಮಾರುತಿಯನು ಮಾಡಿ ರಾಘವೇಂದ್ರ |
    ಕೀರುತಿ ಪಡೆದರು ರಾಘವೇಂದ್ರ |
    ಉತ್ತಮ ದಿನದೊಳು ರಾಘವೇಂದ್ರ |
    ಶಿಷ್ಯರಿಗೆ ಹೇಳುತ ರಾಘವೇಂದ್ರ |
    ದಕ್ಷಿಣ ದ್ವಾರದಿ ರಾಘವೇಂದ್ರ |
    ಆ ಕ್ಷಣ ಹೊಕ್ಕರು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಒಂದು ದಿನ ಶ್ರೀಗಳು ರಾಘವೇಂದ್ರ |
    ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ |
    ಮೃತ್ತಿಕೆ ಕೊಡಲಾಗಿ ರಾಘವೇಂದ್ರ |
    ದ್ವಿಜಗೆ ಜಗುಲಿಯೊಳಗೆ ರಾಘವೇಂದ್ರ |
    ಬ್ರಹ್ಮ ಪಿಶಾಚಿಯು ರಾಘವೇಂದ್ರ |
    ಮೃತ್ತಿಕೆ ಭರದಿಂದ ರಾಘವೇಂದ್ರ |
    ಸುಟ್ಟು ಭೂದಿಯಾಗಿ ರಾಘವೇಂದ್ರ |
    ಶಿಷ್ಯನ ಮದುವೆಯು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ರತ್ನಹಾರ ಬರದಿಂದ ರಾಘವೇಂದ್ರ |
    ಅಗ್ನಿಯೊಳಿಟ್ಟರು ರಾಘವೇಂದ್ರ |
    ಹಾರಬೇಕೆನ್ನಲು ರಾಘವೇಂದ್ರ |
    ಕುಂಡದಿ ತೆಗೆದರು ರಾಘವೇಂದ್ರ |
    ನೀರಿನವನು ಕೇಳೆ ರಾಘವೇಂದ್ರ |
    ಮೋಕ್ಷಬೇಕೆನ್ನಲು ರಾಘವೇಂದ್ರ |
    ಮುಕ್ತಿಯನಿತ್ತರು ರಾಘವೇಂದ್ರ |
    ದೇಸಾಯಿ ಒಂದು ದಿನ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಗುರುಗಳ ಕರೆಸಲು ರಾಘವೇಂದ್ರ |
    ಮಾವಿನ ರಸದೊಳು ರಾಘವೇಂದ್ರ |
    ಆಡುವಾ ಮಗು ಬೀಳೆ ರಾಘವೇಂದ್ರ |
    ಮಗು ಮೃತಿಹೊಂದಲು ರಾಘವೇಂದ್ರ |
    ಅಂದು ವ್ಯಥಿಸಿದರು ರಾಘವೇಂದ್ರ |
    ರಾಮನ ದಯೆಯಿಂದ ರಾಘವೇಂದ್ರ |
    ಜೀವವನಿತ್ತರು ರಾಘವೇಂದ್ರ |
    ಪರಿಜನ ಹರುಷದಿ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ತರಳನ ಕರೆದರು ರಾಘವೇಂದ್ರ |
    ಗುರುಗಳು ಕರುಣಿಸಿ ರಾಘವೇಂದ್ರ |
    ಪ್ರಾಣವನಿತ್ತರು ರಾಘವೇಂದ್ರ |
    ಒನಿಕೆ ಚಿಗುರಿಸಿ ರಾಘವೇಂದ್ರ |
    ವಿಪ್ರರಿಗೆ ಸಿರಿಬಂತು ರಾಘವೇಂದ್ರ |
    ಶಿಷ್ಯನ ಮಗನೊಬ್ಬ ರಾಘವೇಂದ್ರ |
    ಬಿಸಿಲಲಿ ಬಳಲಲು ರಾಘವೇಂದ್ರ |
    ಶಾಟಿಲಿ ನೆರಳನು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಇಚ್ಛಾ ಭೋಜನ ರಾಘವೇಂದ್ರ |
    ಜಾತಕ ಬರೆಯಲು ರಾಘವೇಂದ್ರ |
    ಒಂದುನೂರು ಮನುಜಂಗೆ ರಾಘವೇಂದ್ರ |
    ಮೂರುನೂರುಗ್ರಂಥಕೆ ರಾಘವೇಂದ್ರ |
    ಬೃಂದಾವನ ಕೇಳು ನೂರು ರಾಘವೇಂದ್ರ |
    ಪರಿಪರಿ ರೋಗಹರ ರಾಘವೇಂದ್ರ |
    ಜಯ ಜಯ ಮಂಗಳ ರಾಘವೇಂದ್ರ |
    ಜಯ ಜಯ ವಿಠಲದಾಸ ರಾಘವೇಂದ್ರ |
    ನಿತ್ಯಾನಂದದೊಳು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    || ಶ್ರೀ ಕೃಷ್ಣಾರ್ಪಣಮಸ್ತು ||

    • @annapurnavv8828
      @annapurnavv8828 4 года назад +2

      Madam please post this lyrics in English.

    • @radhikajoshi2693
      @radhikajoshi2693 4 года назад

      Radhika

    • @rohininag7776
      @rohininag7776 3 года назад +1

      Thank you mam for the lyrics☺️☺️☺️☺️

    • @deepikaa3658
      @deepikaa3658 2 года назад

      @@annapurnavv8828 you click on tranlate to english below the kannada lyrics stotra, , you will see translated version automatically

    • @avinashaj5619
      @avinashaj5619 2 года назад

      I

  • @vanitajoshi1344
    @vanitajoshi1344 Год назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು 🙏👌 ಹರೇ ಶ್ರೀನಿವಾಸ

  • @AnupamaSriranganath45678
    @AnupamaSriranganath45678 Год назад +1

    ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ ~
    Thank you so much Rayare for everything
    ಕಲ್ಪವೃಕ್ಷ ಕಾಮದೇನು ನಮ್ಮ ಗುರು ರಾಯರು🙏🙌🙏🧡 🙏 🧡
    ನನ್ನ ಕುಟುಂಬದಳಿರುವ ಎಲ್ಲರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಟ್ಟಿರುವ ರಾಯರೇಗೆ ನಾನು ಸದಾ ಚಿರರುಣಿ🙏💫🙏
    ರಾಯರಿದ್ದಾರೆ🌹🌺🪷🧡💫🙏💫🧡🪷🌺🌹
    ರಾಯರಿದ್ದಾರೆ🙏🙇‍♂️🙇‍♀️🙏

  • @haravepannagesh41
    @haravepannagesh41 Год назад

    Oh lord Nan Ella kelasa aaguva haage maadi swamy 🙏🏻

  • @haravepannagesh41
    @haravepannagesh41 Год назад

    Oh lord Nan duddu aadastu Bega Baruva haage maadi swamy 🌷

  • @haravepannagesh41
    @haravepannagesh41 Год назад +1

    Oh lord Nan Maga aadastu Bega mane kattuva yoga kodi swamy 🌷

  • @haravepannagesh41
    @haravepannagesh41 Год назад

    Oh lord Nan Ella kelasa aaguva haage maadi 🙏🏻

  • @haravepannagesh41
    @haravepannagesh41 Год назад

    Oh lord naanu mathe kellasakke hoguva haage maadi swamy 🙏🏻

  • @vinayakahomeinteriordesign5208
    @vinayakahomeinteriordesign5208 4 года назад +9

    ಭಗವಂತ ಶ್ರೀ ರಾಘವೇಂದ್ರ ಸ್ವಾಮೀ ಗುರುಗಳದ ಪಾದಗಳಿಗೆ ನಮ್ಮ ಕೋಟಿ ಕೋಟಿ ನಮನಗಳು.... ಜೈ ಶ್ರೀ ರಾಮ್

  • @mohanraonarayana1406
    @mohanraonarayana1406 Год назад +1

    ஓம் ஸ்ரீ குருவே நீங்களே ஏன்னக்கு கதி , சரணாகதி , ஓம் குருவே நமோன் நமஹ ,

  • @mohanraonarayana1406
    @mohanraonarayana1406 Год назад

    OM SREE GURU RAGHAVEANDRA SWAMY SARANAM SARANAAGHATHI. OM NAMON NAMAHA.

  • @swati9895
    @swati9895 4 года назад +3

    ಓಂ ಶ್ರೀ ರಾಘವೇಂದ್ರಾಯ ನಮಹ..
    ನೀವೇ ಕಾಪಾಡಿ ರಾಯರೆ

  • @haravepannagesh41
    @haravepannagesh41 Год назад

    Oh lord Nan duddu evathu Baruva haage maadi swamy 🙏🏻

  • @haravepannagesh41
    @haravepannagesh41 Год назад +1

    Oh lord give me Good health and happiness and to my family members and to my friends 🌷

  • @vanitajoshi1344
    @vanitajoshi1344 Год назад

    ಹರೇ ಶ್ರೀನಿವಾಸ್🎉

  • @haravepannagesh41
    @haravepannagesh41 Год назад

    Oh lord Nan Ella kasta parihara maadi swamy 🙏🏻

  • @svapparao207
    @svapparao207 4 года назад

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @UmaDevi-yl3bp
    @UmaDevi-yl3bp 3 года назад +3

    ಓಂ ಶ್ರೀ ರಾಘವೇಂದ್ರಾಯ namaha🙏🏻

  • @sudhagopalrao4344
    @sudhagopalrao4344 3 года назад +2

    Om poojyaya raghavendraya Satya Dharma rathayacha bhajatham kalpavrukshaya namatam kamafhenuve.

  • @devendrakr8009
    @devendrakr8009 4 года назад +1

    ಧನ್ಯವಾದಗಳು ತುಂಬಾ ಚೆನ್ನಾಗಿದೆ ಮೇಡಂ Sri Ragavendraya NAMAHA

  • @haravepannagesh41
    @haravepannagesh41 Год назад

    Om Sri guru Raghavendra Yaa namaha 🌷

  • @meeraraghav7509
    @meeraraghav7509 Год назад +2

    hri Raghavendra Ashtotra( 108 ) Shathanamavali
    Jaya Jaya Veeve Raghavendra
    Bhava Bhaya Nashaka Raghavendra
    Thunga Theeradi Raghavendra
    Mangala Mahimane Raghavendra
    Anga Rahitarige Raghavendra
    Thimannana Sutha Raghavendra
    Kangalliladavarige Raghavendra
    Bhoma Maruthi Priya Raghavendra
    Venkata Namaka Raghavendra
    Sankata Haraka Raghavendra ||10||
    Veena Panditha Raghavendra
    Gaana Visharada Raghavendra
    Saraswathi Pathi Raghavendra
    Saraswathi Vidhya Raghavendra
    Kumbha Kona Vasa Raghavendra
    Sudheedra Shisya Raghavendra
    Pareemala Panditha Raghavendra
    Bhasyakara Guru Raghavendra
    Shishyara Vidye Raghavendra
    Ayasadim Bare Raghavendra||20||
    Gandhava Theeyene Raghavendra
    Agni Sukthadim Raghavendra
    Vipraru Leepise Raghavendra
    Kshipradi Mayuuri Raghavendra
    Sharanu Hogalu Raghavendra
    Varuna Sukthadim Raghavendra
    Chandana Vayithu Raghavendra
    Suthanige Munjiyu Raghavendra
    Sanyasi Agalu Raghavendra
    Sharadagenyu Raghavendra||30||
    Ashrama Dharisida Raghavendra
    Pishagi Yage Sati Raghavendra
    Mokshava Gaysida Raghavendra
    Chathu Shasti Kaleyinda Raghavendra
    Athula Prakashanu Raghavendra
    Modalina Gurugalu Raghavendra
    Yadavendraru Raghavendra
    Adhikara Nammadu Raghavendra
    Adhika Thondare Kode Raghavendra
    Hariya Smarisalu Raghavendra ||40||
    Parihara Vayithu Raghavendra
    Bada Venkannage Raghavendra
    Vadeyana Dayeyinda Raghavendra
    Divana Giri Bare Raghavendra
    Divana Doregale Raghavendra
    Musalmanana Dore Raghavendra
    Thateli Bhojana Raghavendra
    Batteyu Muchire Raghavendra
    Thirthava Prokshishe Raghavendra
    Thateli Phala Pushpa Raghavendra ||50||
    Vandisidanu Dore Raghavendra
    Manyagalanu Kode Raghavendra
    Doreya Nenapige Raghavendra
    Gopura Virisida Raghavendra
    Venkannage Pele Raghavendra
    Madhavaradi Raghavendra
    Kere Yeriya Mele Raghavendra
    Kariya Shileyolu Raghavendra
    Brindavana Maade Raghavendra
    Ulida Shileyolu Raghavendra ||60||
    Maruthiyanu Maadi Raghavendra
    Keeruthi Padedaru Raghavendra
    Uthama Dinodolu Raghavendra
    Shishyarigelutha Raghavendra
    Dakshina Dwaradi Raghavendra
    Aa Kshana Hokaru Raghavendra
    Ondu Dina Shrigalu Raghavendra
    Maduvege Shisya Kele Raghavendra
    Mruthike Kodalagi Raghavendra ||70||
    Dwijhage Jhaguliyolage Raghavendra
    Bhrama Phishachiyu Raghavendra
    Mruthike Bharadinda Raghavendra
    Suttu Bhudiyage Raghavendra
    Shishayana Maduveyu Raghavendra
    Ratna Hara Bharadinda Raghavendra
    Agni Yolittaru Raghavendra
    Hara Bekenalu Raghavendra
    Kundadi Thegedaru Raghavendra
    Nirinavanu Kele Raghavendra ||80||
    Moksha Bekenalu Raghavendra
    Mukthiya Nitharu Raghavendra
    Desayi Ondu Dina Raghavendra
    Gurugala Karesalu Raghavendra
    Mavina Rasadolu Raghavendra
    Aaduva Mogu beele Raghavendra
    Magu Mruthi Hondalu Raghavendra
    Aandu Vyathisidaru Raghavendra
    Ramana Dayeyinda Raghavendra
    Jeevana Vitharu Raghavendra ||90||
    Parijana Harushadi Raghavendra
    Tharalana Karedaru Raghavendra
    Gurugaly Karunisi Raghavendra
    Pranava Nitharu Raghavendra
    Vanake Chigurisi Raghavendra
    Viprarige Siribanthu Raghavendra
    Shishaya Maganobba Raghavendra
    Bisilali Baalalau Raghavendra
    Shatali Neralanu Raghavendra
    Icha Bhojana Raghavendra ||100||
    Jathaka Bareyalu Raghavendra
    Ondu Nooru Manujange Raghavendra
    Muru Nooru Granthake Raghavendra
    Brindavana Kelunooru Raghavendra
    Pari Pari Rogahara Raghavendra
    Jaya Jaya Mangala Raghavendra
    Jaya Jaya Vitthaladasa Raghavendra
    Nithya Nadadolu Raghavendra ||108|

  • @vijayalakshmim.s2106
    @vijayalakshmim.s2106 Год назад

    Om sri raghavendra ya namha 🙏🙏

  • @haravepannagesh41
    @haravepannagesh41 Год назад

    Om Sri guru Raghavendra 🎉namaste

  • @haravepannagesh41
    @haravepannagesh41 Год назад

    Oh lord Nan duddu evathu Baruva haage maadi swamy

  • @gollapallimurthy1942
    @gollapallimurthy1942 3 года назад +3

    ॐ नमो नारायणाय नमः।
    ॐ श्री राघवेंद्राय नमः।

  • @veenakurundwad651
    @veenakurundwad651 3 года назад +1

    🙏🙏 ಓಂ ಶ್ರೀ ರಾಘವೇಂದ್ರಾಯ ನಂ

  • @gganeshhathwarg6168
    @gganeshhathwarg6168 3 года назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @hpk859
    @hpk859 3 года назад

    ಶ್ರೀ ಗುರುರಾಘವೇಂದ್ರಾಯ ನಮಃ

  • @meeraraghav2739
    @meeraraghav2739 Год назад

    Jaya Jaya Veeve Raghavendra
    Bhava Bhaya Nashaka Raghavendra
    Thunga Theeradi Raghavendra
    Mangala Mahimane Raghavendra
    Anga Rahitarige Raghavendra
    Thimannana Sutha Raghavendra
    Kangalliladavarige Raghavendra
    Bhoma Maruthi Priya Raghavendra
    Venkata Namaka Raghavendra
    Sankata Haraka Raghavendra ||
    Veena Panditha Raghavendra
    Gaana Visharada Raghavendra
    Saraswathi Pathi Raghavendra
    Saraswathi Vidhya Raghavendra
    Kumbha Kona Vasa Raghavendra
    Sudheedra Shisya Raghavendra
    Pareemala Panditha Raghavendra
    Bhasyakara Guru Raghavendra
    Shishyara Vidye Raghavendra
    Ayasadim Bare Raghavendra||
    Gandhava Theeyene Raghavendra
    Agni Sukthadim Raghavendra
    Vipraru Leepise Raghavendra
    Kshipradi Mayuuri Raghavendra
    Sharanu Hogalu Raghavendra
    Varuna Sukthadim Raghavendra
    Chandana Vayithu Raghavendra
    Suthanige Munjiyu Raghavendra
    Sanyasi Agalu Raghavendra
    Sharadagenyu Raghavendra||
    Ashrama Dharisida Raghavendra
    Pishagi Yage Sati Raghavendra
    Mokshava Gaysida Raghavendra
    Chathu Shasti Kaleyinda Raghavendra
    Athula Prakashanu Raghavendra
    Modalina Gurugalu Raghavendra
    Yadavendraru Raghavendra
    Adhikara Nammadu Raghavendra
    Adhika Thondare Kode Raghavendra
    Hariya Smarisalu Raghavendra ||
    Parihara Vayithu Raghavendra
    Bada Venkannage Raghavendra
    Vadeyana Dayeyinda Raghavendra
    Divana Giri Bare Raghavendra
    Divana Doregale Raghavendra
    Musalmanana Dore Raghavendra
    Thateli Bhojana Raghavendra
    Batteyu Muchire Raghavendra
    Thirthava Prokshishe Raghavendra
    Thateli Phala Pushpa Raghavendra ||
    Vandisidanu Dore Raghavendra
    Manyagalanu Kode Raghavendra
    Doreya Nenapige Raghavendra
    Gopura Virisida Raghavendra
    Venkannage Pele Raghavendra
    Madhavaradi Raghavendra
    Kere Yeriya Mele Raghavendra
    Kariya Shileyolu Raghavendra
    Brindavana Maade Raghavendra
    Ulida Shileyolu Raghavendra ||
    Maruthiyanu Maadi Raghavendra
    Keeruthi Padedaru Raghavendra
    Uthama Dinodolu Raghavendra
    Shishyarigelutha Raghavendra
    Dakshina Dwaradi Raghavendra
    Aa Kshana Hokaru Raghavendra
    Ondu Dina Shrigalu Raghavendra
    Maduvege Shisya Kele Raghavendra
    Mruthike Kodalagi Raghavendra ||
    Dwijhage Jhaguliyolage Raghavendra
    Bhrama Phishachiyu Raghavendra
    Mruthike Bharadinda Raghavendra
    Suttu Bhudiyage Raghavendra
    Shishayana Maduveyu Raghavendra
    Ratna Hara Bharadinda Raghavendra
    Agni Yolittaru Raghavendra
    Hara Bekenalu Raghavendra
    Kundadi Thegedaru Raghavendra
    Nirinavanu Kele Raghavendra ||
    Moksha Bekenalu Raghavendra
    Mukthiya Nitharu Raghavendra
    Desayi Ondu Dina Raghavendra
    Gurugala Karesalu Raghavendra
    Mavina Rasadolu Raghavendra
    Aaduva Mogu beele Raghavendra
    Magu Mruthi Hondalu Raghavendra
    Aandu Vyathisidaru Raghavendra
    Ramana Dayeyinda Raghavendra
    Jeevana Vitharu Raghavendra ||
    Parijana Harushadi Raghavendra
    Tharalana Karedaru Raghavendra
    Gurugaly Karunisi Raghavendra
    Pranava Nitharu Raghavendra
    Vanake Chigurisi Raghavendra
    Viprarige Siribanthu Raghavendra
    Shishaya Maganobba Raghavendra
    Bisilali Baalalau Raghavendra
    Shatali Neralanu Raghavendra
    Icha Bhojana Raghavendra ||
    Jathaka Bareyalu Raghavendra
    Ondu Nooru Manujange Raghavendra
    Muru Nooru Granthake Raghavendra
    Brindavana Kelunooru Raghavendra
    Pari Pari Rogahara Raghavendra
    Jaya Jaya Mangala Raghavendra
    Jaya Jaya Vitthaladasa Raghavendra
    Nithya Nadadolu Raghavendra ||

  • @vaijayanthibhujle7410
    @vaijayanthibhujle7410 2 года назад

    🙏🙏koti koti pranamagalu jai shree gurujii krapa karo

  • @chaitanyachethan2696
    @chaitanyachethan2696 3 года назад

    🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏

  • @chetan2668
    @chetan2668 Год назад

    Om shri Raghavendraya Namaha

  • @svapparao207
    @svapparao207 4 года назад

    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha

  • @gganeshhathwarg6168
    @gganeshhathwarg6168 3 года назад +10

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏

  • @shlokchavan8774
    @shlokchavan8774 Год назад

    Guru raghvendra bless me good health my life belongs to u

  • @jayakrishna2442
    @jayakrishna2442 4 года назад +3

    మీ గాత్రం చాల చాల బాగుంది..🌹🙏🌹

  • @rajeshka9062
    @rajeshka9062 Год назад

    Sri raghvendra swamiye saranam

  • @healthyhomecooking6858
    @healthyhomecooking6858 2 года назад +1

    Shri Raghavendra Ashtotra( 108 ) Shathanamavali
    Jaya Jaya Veeve Raghavendra
    Bhava Bhaya Nashaka Raghavendra
    Thunga Theeradi Raghavendra
    Mangala Mahimane Raghavendra
    Anga Rahitarige Raghavendra
    Thimannana Sutha Raghavendra
    Kangalliladavarige Raghavendra
    Bhoma Maruthi Priya Raghavendra
    Venkata Namaka Raghavendra
    Sankata Haraka Raghavendra ||10||
    Veena Panditha Raghavendra
    Gaana Visharada Raghavendra
    Saraswathi Pathi Raghavendra
    Saraswathi Vidhya Raghavendra
    Kumbha Kona Vasa Raghavendra
    Sudheedra Shisya Raghavendra
    Pareemala Panditha Raghavendra
    Bhasyakara Guru Raghavendra
    Shishyara Vidye Raghavendra
    Ayasadim Bare Raghavendra||20||
    Gandhava Theeyene Raghavendra
    Agni Sukthadim Raghavendra
    Vipraru Leepise Raghavendra
    Kshipradi Mayuuri Raghavendra
    Sharanu Hogalu Raghavendra
    Varuna Sukthadim Raghavendra
    Chandana Vayithu Raghavendra
    Suthanige Munjiyu Raghavendra
    Sanyasi Agalu Raghavendra
    Sharadagenyu Raghavendra||30||
    Ashrama Dharisida Raghavendra
    Pishagi Yage Sati Raghavendra
    Mokshava Gaysida Raghavendra
    Chathu Shasti Kaleyinda Raghavendra
    Athula Prakashanu Raghavendra
    Modalina Gurugalu Raghavendra
    Yadavendraru Raghavendra
    Adhikara Nammadu Raghavendra
    Adhika Thondare Kode Raghavendra
    Hariya Smarisalu Raghavendra ||40||
    Parihara Vayithu Raghavendra
    Bada Venkannage Raghavendra
    Vadeyana Dayeyinda Raghavendra
    Divana Giri Bare Raghavendra
    Divana Doregale Raghavendra
    Musalmanana Dore Raghavendra
    Thateli Bhojana Raghavendra
    Batteyu Muchire Raghavendra
    Thirthava Prokshishe Raghavendra
    Thateli Phala Pushpa Raghavendra ||50||
    Vandisidanu Dore Raghavendra
    Manyagalanu Kode Raghavendra
    Doreya Nenapige Raghavendra
    Gopura Virisida Raghavendra
    Venkannage Pele Raghavendra
    Madhavaradi Raghavendra
    Kere Yeriya Mele Raghavendra
    Kariya Shileyolu Raghavendra
    Brindavana Maade Raghavendra
    Ulida Shileyolu Raghavendra ||60||
    Maruthiyanu Maadi Raghavendra
    Keeruthi Padedaru Raghavendra
    Uthama Dinodolu Raghavendra
    Shishyarigelutha Raghavendra
    Dakshina Dwaradi Raghavendra
    Aa Kshana Hokaru Raghavendra
    Ondu Dina Shrigalu Raghavendra
    Maduvege Shisya Kele Raghavendra
    Mruthike Kodalagi Raghavendra ||70||
    Dwijhage Jhaguliyolage Raghavendra
    Bhrama Phishachiyu Raghavendra
    Mruthike Bharadinda Raghavendra
    Suttu Bhudiyage Raghavendra
    Shishayana Maduveyu Raghavendra
    Ratna Hara Bharadinda Raghavendra
    Agni Yolittaru Raghavendra
    Hara Bekenalu Raghavendra
    Kundadi Thegedaru Raghavendra
    Nirinavanu Kele Raghavendra ||80||
    Moksha Bekenalu Raghavendra
    Mukthiya Nitharu Raghavendra
    Desayi Ondu Dina Raghavendra
    Gurugala Karesalu Raghavendra
    Mavina Rasadolu Raghavendra
    Aaduva Mogu beele Raghavendra
    Magu Mruthi Hondalu Raghavendra
    Aandu Vyathisidaru Raghavendra
    Ramana Dayeyinda Raghavendra
    Jeevana Vitharu Raghavendra ||90||
    Parijana Harushadi Raghavendra
    Tharalana Karedaru Raghavendra
    Gurugaly Karunisi Raghavendra
    Pranava Nitharu Raghavendra
    Vanake Chigurisi Raghavendra
    Viprarige Siribanthu Raghavendra
    Shishaya Maganobba Raghavendra
    Bisilali Baalalau Raghavendra
    Shatali Neralanu Raghavendra
    Icha Bhojana Raghavendra ||100||
    Jathaka Bareyalu Raghavendra
    Ondu Nooru Manujange Raghavendra
    Muru Nooru Granthake Raghavendra
    Brindavana Kelunooru Raghavendra
    Pari Pari Rogahara Raghavendra
    Jaya Jaya Mangala Raghavendra
    Jaya Jaya Vitthaladasa Raghavendra
    Nithya Nadadolu Raghavendra ||108||
    Non Kannadigas can recite looking at this.🙏🙏

  • @haravepannagesh41
    @haravepannagesh41 Год назад

    Oh lord Nan Maga aadastu Bega mane

  • @sahanaharikantra9724
    @sahanaharikantra9724 2 года назад

    Om shri guru raghvendraya namah🌹🌹 🤲🤲🤲

  • @gayatrideshpande9951
    @gayatrideshpande9951 4 года назад +6

    Wow 👏 super mam , I'm ur big fan of ur voice 👏 💕💕🙏🙏🙏🙏

  • @lakshmiug1110
    @lakshmiug1110 3 года назад +1

    🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 💮 🌼 🌻 🍀 🌷 🌺 🌹 🥀 🌸

  • @msiddalingappa1525
    @msiddalingappa1525 3 года назад +1

    Om Shree Guru raghavendraya namaha

  • @rekhashenoy7522
    @rekhashenoy7522 4 года назад +3

    ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿದ್ದೀರಿ. ನಮ್ಮ ಅಮ್ಮ ಯಾವಾಗಲೂ ಹೇಳುತ್ತಿದ್ದರು. ನನಗೆ ತುಂಬಾ ಇಷ್ಟ. 🙏🙏🙏🙏🙏

  • @vsraomumbai2804
    @vsraomumbai2804 3 года назад +2

    Very Sacred to have heard this on Sri Raghvendragala Varadanti day. May we all be the recpient of Sri.Rayaru Anuragha/Blessings.
    Well Chanted Song.
    Jayantha Sarvavijayee.
    Vedavyas Swamy Rao.

  • @annapurnaanu7456
    @annapurnaanu7456 3 года назад +2

    Om namo Raghavemdraya namaha

    • @girijasridhar8222
      @girijasridhar8222 Год назад

      🙏🙏🙏🙏🙏🙏🙏🙏🙏🙏🙏🙏🙏🙏🙏

  • @magi147
    @magi147 4 года назад +1

    OM Guru Raghavendraya Namah🙏🙏🙏

  • @vijayalakshmim.s2106
    @vijayalakshmim.s2106 2 года назад

    Om sri raghavendra ya namha

  • @pradeepkaragi8695
    @pradeepkaragi8695 3 года назад +36

    ಓಂ ಶ್ರೀ ಗುರು ರಾಘವೇಂದ್ರಾಯನಮ್ಹ. ❤️❤️❤️❤️ ಇಂತಹ ಅತ್ಯದ್ಭುತ ಗೀತೆಯ (ಪದದ) ಕರ್ತೃಗಳು ಯಾರು?.... ದಯವಿಟ್ಟು ಗೊತ್ತಿದ್ದವರು ತಿಳಿಸಿ 🙏🙏🙏🙏🙏

  • @roopar4707
    @roopar4707 4 года назад +2

    🙏🙇‍♀️🙏ರಾಯರೇ

    • @Ninaadam
      @Ninaadam  4 года назад +2

      🙏

    • @shridevkulkarni7068
      @shridevkulkarni7068 4 года назад +2

      😃😃😃😃😙😙😙😙😙😙😙😙😗😆😆😆😆😆😆😆😆😆😆😆😆☺️☺️😆☺️☺️☺️☺️☺️☺️😆😆☺️☺️☺️☺️☺️☺️☺️☺️😆😆😆😆😆😆😆😅😅😅😂😂😂😂😂🤣🤣🤣🤣🤣🤣🤣hi

  • @vijayalakshmim.s2106
    @vijayalakshmim.s2106 3 года назад +4

    ಓಂ ಶ್ರೀ ರಾಘವೇಂದ್ರ ಯು ನಮಃ 🙏🙏

  • @poornimaks2932
    @poornimaks2932 3 года назад +2

    Om shree Raghavendra namaha 🙏🙏🙏🙏🙏 bless

  • @shreetejakulkarni8826
    @shreetejakulkarni8826 2 года назад

    OM SHREE GURU RAGHAVENDRAYA NAMAHA 🙏🙏🙏🙏🙏👌👌👌👌👌

  • @vijaynarasimhagk7105
    @vijaynarasimhagk7105 4 года назад +2

    Om Raghavendra namaha

  • @chennammauppin7636
    @chennammauppin7636 Год назад

    Om shri gurubyo namaha

  • @Dhanika09
    @Dhanika09 4 года назад +3

    Very nice song madam 👌

  • @kavithashashikumar5642
    @kavithashashikumar5642 Год назад +2

    Beautiful and powerfull 🙏🙏

  • @roopavasanth4520
    @roopavasanth4520 4 года назад +4

    Dinakke 2 bhari adru keltini hadtini tumba chennagi heliddiri .. nimma hesaru enu hege hadugalu crantiu maadi medam

  • @prajwalgowdamk2638
    @prajwalgowdamk2638 2 года назад

    Mula rama vijaytea🥰

  • @manchalammah1388
    @manchalammah1388 2 года назад

    Om sree Ragavendra namah

  • @meghanagowdameghanagowda6675
    @meghanagowdameghanagowda6675 3 года назад +1

    Shree Ragavendrayaa namaha

  • @sudhamadhavi621
    @sudhamadhavi621 4 года назад +1

    Sri Guru Raghavendraya
    namaha 🙏🙏🙏

  • @kavitha.ckavitha.c6143
    @kavitha.ckavitha.c6143 3 года назад +2

    Shree guru raaghavendra swami 🙏🙏

  • @sunithat3654
    @sunithat3654 3 года назад

    Poojya Raghavendraya🙏🙏🙏

  • @gururaj.hoskerihoskeri9642
    @gururaj.hoskerihoskeri9642 2 года назад +1

    mam supeb ,& also Hari bhakti saara pls upload more mam waiting🙏🏾🙏🏾🙏🏾

    • @Ninaadam
      @Ninaadam  2 года назад

      Sure... 😌🙏

  • @ramakrishnakp
    @ramakrishnakp 3 года назад

    Om Sree Raghavendra

  • @greattogreater9349
    @greattogreater9349 4 года назад +4

    Super

  • @vanitajoshi1344
    @vanitajoshi1344 Год назад

    Raghavendray namah🎉

  • @jayakrishna2442
    @jayakrishna2442 4 года назад +3

    ఓం శ్రీ గురు రాఘవేంద్రాయ నమః..
    ఈ నామం రోజు 108 సార్లు జపించండి.. మీకు శుభం కలుగుతుంది..🌹🙏🌹

  • @SSScientechlogical_beings
    @SSScientechlogical_beings 4 года назад +13

    Very Nice voice really enjoyed the music and good background music continue to post more uploads on all Hindu God bhakti songs and stotras and chalisas.

  • @BharathiBharathi-vc9uo
    @BharathiBharathi-vc9uo Год назад +1

    Super song lyrics ❤

  • @anupamak6816
    @anupamak6816 3 года назад

    I believe in you..you give justice to the truth.. who are they what did I do them..you give me the justice...all you do is to work for the truth .whivee is speaking the truth has to win...:) Ninnane nambiddene nine daari torsu..yar avvru naninda avargen aytu nin helu..

  • @anithag752
    @anithag752 4 года назад +3

    Very Pleasant Voice. Nice Singing Madam. Guru Rayuru Bless Us All.

  • @raghsmysore7208
    @raghsmysore7208 4 года назад

    Really needed.... Good

  • @vijayalakshmim.s2106
    @vijayalakshmim.s2106 3 года назад

    Om sri ragavendraya namaha 🙏🙏🙏🙏🙏

  • @vijayakannan3054
    @vijayakannan3054 2 года назад

    Namasakarams🙏🙏🙏🙏

  • @ASRUA-by5jg
    @ASRUA-by5jg 4 года назад +1

    Very nice singing n voice💕💓💕💑💕💓💕

  • @sujathashettyan9406
    @sujathashettyan9406 4 года назад +2

    Sooper voice madam,👌👌👌

    • @Ninaadam
      @Ninaadam  4 года назад

      🙏

    • @guruprasad1957
      @guruprasad1957 3 года назад

      @@Ninaadam s ri ragavendraya namaha 🙏🙏👍

  • @sowmyaap21
    @sowmyaap21 3 года назад +1

    Very devotional song👆🙏🙏🙏

  • @malabadarinath591
    @malabadarinath591 3 года назад +1

    Om sri Ragavendraya Namaha🙏🙏🙏🙏

  • @geethadevi8921
    @geethadevi8921 2 года назад

    Om sri raghavendra namaha

  • @ashabalakrishna2751
    @ashabalakrishna2751 4 года назад +1

    Very nice singing

  • @charuraya2606
    @charuraya2606 5 лет назад +3

    wonderful. thank u very much.

  • @sumatikulkarni898
    @sumatikulkarni898 4 года назад +1

    Very nicely recited 🙏🙏

    • @Ninaadam
      @Ninaadam  4 года назад

      Thanks a lot 🙏

  • @RaviRavi-bg3kj
    @RaviRavi-bg3kj 5 лет назад +2

    Oooom shree raghavendraya namaha

  • @haravepannagesh41
    @haravepannagesh41 Год назад

    🙏🏻🌷🙏🏻🙏🏻🙏🏻🙏🏻

  • @pujapaul6650
    @pujapaul6650 3 года назад +3

    Best song🙏🙏🙏

  • @anantagarkhed12
    @anantagarkhed12 3 года назад +1

    Mast OP BOLTE

  • @Maddikera.Purohit
    @Maddikera.Purohit 5 лет назад +14

    ಬೃಂದಾವನ ಕೇಳು ನೂರು ರಾಘವೇಂದ್ರ (9.02) ಅಲ್ಲ. ಏಳು ನೂರು ಆಗಬೇಕು. ದಯವಿಟ್ಟು ಆದಾಗ ಬದಲಾಯಿಸಿ.

  • @rajeshraj-br1wr
    @rajeshraj-br1wr 4 года назад +3

    Super bro I have been trying for you

  • @Shreedath34900
    @Shreedath34900 2 года назад +1

    Nice 👍 song

  • @jayalaxmimalagi2609
    @jayalaxmimalagi2609 3 года назад +2

    Namaskar 🙏🙏🙏

  • @rrrao2926
    @rrrao2926 4 года назад +1

    very nice!

  • @rajarajeshwaris5083
    @rajarajeshwaris5083 Год назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @ramyaananth9713
    @ramyaananth9713 5 лет назад +3

    Very melodious voice.

  • @kameswararao8977
    @kameswararao8977 3 года назад +1

    Very nice reciting

  • @nikhilaacharya5593
    @nikhilaacharya5593 Год назад +1

    🙏🙏🙏🙏🙏

  • @ambreshtegnoor4498
    @ambreshtegnoor4498 4 года назад +1

    Shree raghavendra prassanna🙏🙏

  • @haravepannagesh41
    @haravepannagesh41 Год назад

    🌷🙏🏻🌷🌷🙏🏻🙏🏻🌷