ಉದ್ದ ಲಂಗದ ಕಾಲೇಜು ದಿನಗಳು | ಸುಂದರ ಬಾಲ್ಯದ ನೆನಪುಗಳ ಚಿತ್ರಣ | ಹರೀಶ್ ಟಿ. ಜಿ

Поделиться
HTML-код
  • Опубликовано: 25 июн 2024
  • ಉದ್ದ ಲಂಗದ ಕಾಲೇಜು ದಿನಗಳು | ಸುಂದರ ಬಾಲ್ಯದ ನೆನಪುಗಳ ಚಿತ್ರಣ | ಹರೀಶ್ ಟಿ. ಜಿ
    #samvada #kannada #karnataka #CollegeDays #MemoriesOfYouth #NostalgicMoments #BeautifulChildhood #LongLostDays #CherishedMemories #BookPublishing
    Visit us at
    ►RUclips: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

Комментарии • 12

  • @sumangalarathnakar
    @sumangalarathnakar 10 дней назад

    ಬಹಳ ಸುಂದರವಾಗಿ ಹಿಂದೆ ಮತ್ತು ಇಂದಿನ ದಿನಗಳ ಕುರಿತು ಹೇಳಿದ್ದು ಸತ್ಯಸ್ಯ ಸತ್ಯ. ವಿಚಾರಗಳನ್ನು ನೀವು ಹೇಳುವ ಪರಿ ಅದು ಮನ ತಟ್ಟುತ್ತದೆ. ನಿಮ್ಮ ವಿದ್ಯಾರ್ಥಿಗಳು ಪರೀಕ್ಷೆಗೆ ಓದುವುದೇ ಬೇಡ. ಪಾಠವೇ ಮನಸ್ಸಿಗೆ ಅಚ್ವೊತ್ತುತ್ತದೆ. ಅಭಿನಂದನೆಗಳು ಹರೀಶ್ ಸರ್

  • @ravishetty6505
    @ravishetty6505 11 дней назад

    ನಿಮ್ಮ ಮಾತು ಅನುಭವ ಮಾತು ನಗುವಿನೊಂದಿಗೆ ಆದರ್ಶಪ್ರಾಯ ಮಾತುಗಳಿಗೆ ವಂದನೆಗಳು ❤

  • @jayashreepai5244
    @jayashreepai5244 12 дней назад +1

    ಹೌದು sir ನಮ್ಮ ಬಾಲ್ಯ ಮತ್ತು ನಿಮ್ಮ ಬಾಲ್ಯಕ್ಕೆ ಅಜ ಗಜಾoತರ ವ್ಯತ್ಯಾಸ ಇದೆ. ನಾನು ನಿಮ್ಮ ಬಾಲ್ಯವನ್ನು ಆಸ್ವಾದಿಸಬೇಕು ಅಲ್ಲಿ ಬದುಕಬೇಕು ಅಂತ ಆಸೆ ಪಡುತ್ತೇನೆ.

  • @shivanandag140
    @shivanandag140 12 дней назад +3

    ಆ ದಿನಗಳು ಎಷ್ಟು ಕೋಟಿ ಕೊಟ್ಟರು ಸಿಗಲ್ಲ ಬಿಡಿ ಸರ್

  • @mukthambanm6384
    @mukthambanm6384 11 дней назад

    Nimma a ubhavagalannu keli kushi aythu sir.e thraha namma jivandali kuoda agide.

  • @dr.raghvendrarao6255
    @dr.raghvendrarao6255 3 дня назад

    Suuuuper

  • @byrappak4533
    @byrappak4533 7 дней назад

    ಹೌದು, ನಿಜ ಸರ್.
    ಇಂದಿನ ದಿನಮಾನದಲ್ಲಿ ಅವಿಭಕ್ತ ಕುಟುಂಬಗಳು ವಿರಳವಾಗುತ್ತಿದೆ.
    ಈ ಕಾರಣ, ಮಕ್ಕಳು ಅಜ್ಜಿ ಕಥೆಗಳಿಂದ ಹಾಗೂ ಬಯಲು ಆಟಗಳಿಂದ ವಂಚಿತ ಆಗುತ್ತಿದ್ದಾರೆ.

  • @manjunathbhat1067
    @manjunathbhat1067 11 дней назад

    👌🙏🙏🌹🌹

  • @vasanthram6461
    @vasanthram6461 12 дней назад

    ಅದ್ಭುತ

  • @rashmikiran8573
    @rashmikiran8573 11 дней назад

    ಸವಿ ಸವಿ ನೆನಪು.....

  • @eecodrive
    @eecodrive 12 дней назад

    ಸಾ ನಿಮ್ಮ ಪುಸ್ತಕಗಳನ್ನು ಹೊಂದುವ ದಾರಿ ತಿಳಿಸಿ........