ಅಭಿಮನ್ಯು ಕಾಳಗ (ಚಕ್ರವ್ಯೂಹ) - ಯಕ್ಷಗಾನ | ಹನುಮಗಿರಿ ಮೇಳ | Abhimanyu Kalaga - Hanumagiri Mela | Yakshagana

Поделиться
HTML-код
  • Опубликовано: 25 авг 2024
  • ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ
    ಹನುಮಗಿರಿ
    ಪ್ರಸಂಗ: ಅಭಿಮನ್ಯು ಕಾಳಗ (ಭಾರತರತ್ನ)
    ಕವಿ: ದೇವಿದಾಸ
    ಹಿಮ್ಮೇಳ
    ಭಾಗವತರು:
    ಶ್ರೀ ರವಿಚಂದ್ರ ಕನ್ನಡಿಕಟ್ಟೆ
    ಶ್ರೀ ಚಿನ್ಮಯ ಭಟ್ ಕಲ್ಲಡ್ಕ
    ಚೆಂಡೆ-ಮದ್ದಲೆ:
    ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
    ಶ್ರೀ ಚೈತನ್ಯಕೃಷ್ಣ ಪದ್ಯಾಣ
    ಶ್ರೀ ಲವ ಕುಮಾರ್ ಐಲ
    ಶ್ರೀ ಶ್ರೀಧರ ವಿಟ್ಲ
    ಚಕ್ರತಾಳ:
    ಶ್ರೀ ವಸಂತ ಕುಮಾರ್ ವಾಮದಪದವು
    ಮುಮ್ಮೇಳ
    ಕೌರವ: ಶ್ರೀ ಜಗದಾಭಿರಾಮ ಪಡುಬಿದ್ರೆ
    ದ್ರೋಣ: ಶ್ರೀ ವಾಸುದೇವ ರಂಗಾ ಭಟ್
    ಧರ್ಮರಾಯ: ಶ್ರೀ ಜಗನ್ನಾಥ ಶೆಟ್ಟಿ ಪೆರ್ಲ
    ಅಭಿಮನ್ಯು: ಶ್ರೀ ಶಿವರಾಜ್ ಬಜಕೂಡ್ಲು
    ಸುಭದ್ರೆ ಶ್ರೀ ಪ್ರಸಾದ ಸವಣೂರು
    ಸಾರಥಿ: ಶ್ರೀ ದತ್ತೇಶ್ ಮಾವಿನಕಟ್ಟೆ
    ಸೈಂಧವ: ಶ್ರೀ ವಿಶ್ವನಾಥ ಎಡನೀರು
    ಕರ್ಣ: ಶ್ರೀ ಪ್ರಕಾಶ್ ನಾಯಕ್ ನೀರ್ಚಾಲು
    ದುಶ್ಶಾಸನ: ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
    ದುಶ್ಶಾಸನ ಪುತ್ರ: ಶ್ರೀ ಕೀರ್ತನ್ ಕಾರ್ಕಳ
    ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
    ಸ್ಥಳ: ಕೆಂಜಾರು | ದಿನಾಂಕ: ೧೩-೦೨-೨೦೨೨
    ಚಿತ್ರಕೃಪೆ: ಶ್ರೀ ಸಂದೀಪ್ ಬಳ್ಳಾಲ್ (ಬಜಕೂಡ್ಲು)
    #ಯಕ್ಷಗಾನ #ಹನುಮಗಿರಿಮೇಳ #ಅಭಿಮನ್ಯುಕಾಳಗ
    ___________________________________________________
    Sri Kodandarama Kripaposhita Yakshagana Mandali
    Hanumagiri
    Prasanga: Abhimanyu Kalaga
    Kavi: Devidasa
    Himmela:
    Bhagavataru:
    Sri Ravichandra Kannadikatte
    Sri Chinmay BhatKalladka
    Chende-Maddale:
    Sri Delantamajalu Subrahmanya Bhat
    Sri Chaithanya Krishna Padyana
    Sri Lava Kumar Aila
    Sri Shridhar Vitla
    Chakratala:
    Sri Vasanta Vamadapadav
    Mummela:
    Kaurava: Sri Jagadabhirama Padubidri
    Drona: Sri Vasudeva Ranga Bhat
    Abhimanyu: Sri Shivaraj Bajakudlu
    Subhadre: Sri Prasad Savanoor
    Sarathi: Sri Dattesh Mavinakatte
    Saindhava: Sri Vishwanath Edneer
    Karna: Sri Prakash Nayak Neerchal
    Dushasana: Sri Prajwal Guruvayanakere
    Dushanasa Putra: Sri Keerthan Karkala
    Video: Diwana Durgaprasad Bhat Kateel
    Diwanagraphy
    Place: Kenjar | Date: 13-02-2022
    #yakshagana #hanumagirimela #abhimanyu
    #hanumagiri #kannadikatte #mahabharatham
    #abhimanyukalaga #chakravyuha #bharatharatna
    __________________________________________________
    🔴 ಹನುಮಗಿರಿ ಮೇಳದ ಯಕ್ಷಗಾನಗಳು -
    * ಗದಾಯುದ್ಧ | • ಗದಾಯುದ್ಧ - ಯಕ್ಷಗಾನ | ಸ...
    * ಭರತಾಗಮನ | • ಭರತಾಗಮನ || ಭರತನಾಗಿ ವಾಸ...
    * ಚಂದ್ರಾವಳಿ ವಿಲಾಸ | • ಚಂದ್ರಾವಳಿ ವಿಲಾಸ - ಯಕ್ಷ...
    * ದಕ್ಷಾಧ್ವರ | • ದಕ್ಷಾಧ್ವರ - ಸಂಪೂರ್ಣ ಯಕ...
    * ಅಗ್ರಪೂಜೆ | • ಅಗ್ರಪೂಜೆ - ಹನುಮಗಿರಿ ಮೇ...
    * ನಳದಮಯಂತಿ | • ದಮಯಂತಿ ಪುನಃಸ್ವಯಂವರ | ಹ...
    * ನರಕಾಸುರ ಮೋಕ್ಷ | • ನರಕಾಸುರ ಮೋಕ್ಷ - ಯಕ್ಷಗಾ...
    * ವೀರವರ್ಮ ಕಾಳಗ | • ವೀರವರ್ಮ ಕಾಳಗ - ಹನುಮಗಿರ...
    * ಮಹಿಷೋತ್ಪತ್ತಿ | • ಮಹಿಷೋತ್ಪತ್ತಿ - ಯಕ್ಷಗಾನ...
    * ಬ್ರಹ್ಮಕಪಾಲ | • ಬ್ರಹ್ಮಕಪಾಲ - ಯಕ್ಷಗಾನ |...
    * ದುಶ್ಶಾಸನ ವಧೆ | • ರುದ್ರಭೀಮ - ಯಕ್ಷಗಾನ || ...
    * ಮಹಿಷಮರ್ದಿನಿ | • ಮಹಿಷಮರ್ದಿನಿ - ಮಹಿಷನಾಗಿ...
    * ರಕ್ತರಾತ್ರಿ | • ರಕ್ತರಾತ್ರಿ - ಯಕ್ಷಗಾನ |...
    *ಅಭಿಮನ್ಯು ಕಾಳಗ | • ಅಭಿಮನ್ಯು ಕಾಳಗ (ಚಕ್ರವ್ಯ...
    *ಶ್ರೀಕೃಷ್ಣ ತುಲಾಭಾರ | • ಶ್ರೀಕೃಷ್ಣ ತುಲಾಭಾರ - ಯಕ...
    __________________________________________________
    🔴 Diwanagraphy
    Website:
    www.shrisutha.com
    Photography Page:
    diwanagraphy.sh...
    Instagram Page:
    / diwanagraphy
    Facebook Page:
    / diwanagraphy
    Copyright©2022 Diwanagraphy - All rights reserved.
    Any reproduction or illegal distribution of the content in any form will result in immediate action against the person concerned.
    #diwanagraphy #diwanagraphyvideos #tulunadu
    Subscribe this RUclips channel for more Videos.
    Thank you.
    __________________________________________________

Комментарии • 36

  • @SahanaN-my2ei
    @SahanaN-my2ei 9 месяцев назад +3

    🎉veera Abhimanyu🎉 Shivaraj Bajakudlu🎉 replace ment 🎉Sampaje and Dharmasthala🎉 excellent💯 good luck in future. God bless🙏❤ him always......... Shreenallur karkala udupi

  • @sandeshachar9563
    @sandeshachar9563 Год назад +1

    ಶುಭವಾಗಲಿ

  • @veerendrakuwait6746
    @veerendrakuwait6746 Год назад +5

    ಸೂಪರ್👌🏻👌🏻👌🏻

  • @hariharagudigar6572
    @hariharagudigar6572 Год назад +5

    Abhimanyu super🥰🥰🔥🔥

  • @manojacharya6428
    @manojacharya6428 6 месяцев назад +1

    Shivanna... 💥🥰

  • @Diwanagraphy
    @Diwanagraphy  Год назад +1

    ❤❤❤

  • @deepushetty7290
    @deepushetty7290 Год назад +3

    Abhimanyu ⚡⚡⚡⚡💥💥💥

  • @vivekraobajpe
    @vivekraobajpe Год назад +3

    Discription nalli sthala -devi bhajana mandira karmbaru

    • @Diwanagraphy
      @Diwanagraphy  Год назад +1

      Copy paste mistake... corrected. Thank you

  • @panchamiacharya8605
    @panchamiacharya8605 Год назад +5

    ವೀರ ಬಾಲಕ ಅಭಿಮನ್ಯು

  • @Diwanagraphy
    @Diwanagraphy  Год назад +1

    ❤️

  • @ganesha257
    @ganesha257 Год назад +1

    🌹🌹👏👏👌👌

  • @suchithrabajakudlu6384
    @suchithrabajakudlu6384 Год назад +1

    👌

  • @knkolambe3311
    @knkolambe3311 Год назад +2

    ದಯವಿಟ್ಟು ತಿಳಿಸಿ

  • @kmanamohanarai3383
    @kmanamohanarai3383 Год назад +2

    Hanumagirimeladayajamanarigekumbrapatelmanethanadallihuttidayakshaganapremikalavidanagihuttukutumbadajananamelakkedevaruolithanumadalithankyourallok

  • @knkolambe3311
    @knkolambe3311 Год назад +3

    ಅಭಿಮನ್ಯು ಯಾರು

    • @Diwanagraphy
      @Diwanagraphy  Год назад +4

      ಅಭಿಮನ್ಯು ಶಿವರಾಜ ಬಜಕೂಡ್ಲು...
      ನಾನು ನನ್ನ ಪ್ರತೀ ವೀಡಿಯೋದಲ್ಲಿ ಎಲ್ಲಾ ಕಲಾವಿದರ ಹಾಗೂ ಪಾತ್ರಗಳ ವಿವರ ನೀಡುತ್ತೇನೆ...
      ಅದೇ ರೀತಿ Thumbnail ನಲ್ಲೂ ಅಭಿಮನ್ಯು - ಶಿವರಾಜ್ ಬಜಕೂಡ್ಲು ಎಂದು ದೊಡ್ಡದಾಗಿ ಬರೆದಿದ್ದೇನೆ.
      ಅಷ್ಟೆಲ್ಲಾ ಸಮಯ ತೆಗೆದುಕೊಂಡು ಪಾತ್ರಪರಿಚಯ ಹಾಕಿದ ಮೇಲೂ ಅದನ್ನು ಯಾರೂ ಗಮನಿಸುವುದಿಲ್ಲ ಎಂದ ಮೇಲೆ ನಾನು ಸುಮ್ಮನೆ ಸಮಯ ವ್ಯರ್ಥ ಮಾಡುವುದು ಎಂಬ ಭಾವನೆ ನನ್ನಲ್ಲಿ ಈಗೀಗ ಮೂಡುತ್ತಿದೆ!!!
      ಕ್ಷಮಿಸಿ...

    • @deepushetty7290
      @deepushetty7290 Год назад

      Super bro well reply

    • @ShridharK-kt7et
      @ShridharK-kt7et Год назад

      Swami nimma prayatna kke vandanegalu.
      Yakshagana da abhimani yelladannu gamanjsthane.
      Kelavobbaru hudukuva prayatna madade ee reethi kelthare.
      Besarisabedi naavu nimma prathiyondu video nodteve.
      Kateeleshwariya anugraha sada nimma melirali shubhashayagalu.....shreenallur karkala

    • @ShridharK-kt7et
      @ShridharK-kt7et Год назад +1

      Shivaraj bajakudlu Abhimanyu udayonmukha punduveshadhari shubhabagali

    • @Diwanagraphy
      @Diwanagraphy  Год назад

      @ShridharK-kt7et ❤️❤️❤️

  • @Diwanagraphy
    @Diwanagraphy  Год назад

    ❤️❤️❤️