ಅಡಿಕೆ ಏಲಕ್ಕಿ ಮಿಶ್ರ ಬೆಳೆ | areca intercrop yelakki

Поделиться
HTML-код
  • Опубликовано: 24 ноя 2024

Комментарии • 42

  • @mr.maayaworld
    @mr.maayaworld 2 года назад +11

    ಸೂಪರ್ ಸರ್ ಇವರ ತೋಟ ನಾನು ನೋಡಿದ್ದೇನೆ ಸರ್ ತುಂಬ ಶ್ರಮ ಪಟ್ಟು ಮಾಡಿದರೆ ಸರ್ ಅದಿಕ್ಕೆ ತಕಂತೆ ಬೆಳೆ ಬರ್ಥ ಇದೆ . ಇವರು ತುಂಬಾ ಶ್ರಮ ಜೀವಿ ದೇವರು ಒಳ್ಳೆದ್ ಮಾಡ್ಲಿ

    • @tejugowda6305
      @tejugowda6305 5 месяцев назад

      yelli Sir irodu ivr address

  • @sathyeshsh4969
    @sathyeshsh4969 Год назад +1

    ನೀವೇ ಸೂಪರ್ ಸರ್ . 15:12 ಅದಕ್ಕೆ ನಿಮ್ಮ ತೋಟವೂ ಸೂಪರ್ .

  • @revanasiddappakadakollada1855
    @revanasiddappakadakollada1855 Год назад +1

    ನಿಮ್ಮಲ್ಲಿ ಅದ್ಬುತ ಅನುಭವ ಮತ್ತು ತಾಳ್ಮೆ ಇದೆ ಸರ್ ತುಂಬಾ ಚೆನ್ನಾಗಿ ಮತನಾಡಿದಿರಿ

    • @hithkarikatte3577
      @hithkarikatte3577 Год назад

      Thumbha chennagi nimma anubhavavanna helidiri. Ella raitharigu neevu madhari.

  • @krushiknaturals327
    @krushiknaturals327 2 года назад +1

    ಅದ್ಬುತ ತೋಟ ,ಉತ್ತಮ ಮಾಹಿತಿ

  • @puttamallegowdaputtamalleg2776
    @puttamallegowdaputtamalleg2776 2 года назад

    ಒಣ ಮೆಣಸಿನಕಾಯಿ ತಕ್ಕೊಂಡಿದ್ದೆ. ಒಂದವರೆ ವರ್ಷದ ವರಗೆ ಗಿಡ ಬದುಕಿಸಿಕೊಂಡಿದ್ದರು. ಅದ್ಬುತ ಚಂದ್ರಣ್ಣ

  • @lokeshacs8906
    @lokeshacs8906 2 года назад +3

    ಅನ್ನ ದೇವೋ ಸುಖಿ ಭವ

  • @RamamurthyBS
    @RamamurthyBS Год назад

    Very nice explanation

  • @yallappakh3956
    @yallappakh3956 3 месяца назад

    Supersir

  • @venugoplagopi3383
    @venugoplagopi3383 Год назад

    Super information thank sir

  • @lokeshagowda1560
    @lokeshagowda1560 Год назад

    Good information 👍 👌 👏 😀

  • @dilipjn5573
    @dilipjn5573 2 года назад

    Very nice Inspiration ..

  • @gopalkhgopal6256
    @gopalkhgopal6256 Год назад

    Good

  • @nandish42
    @nandish42 2 года назад +3

    ವಿಡಿಯೋ ಪ್ರಾರಂಭದಲ್ಲಿ ರೈತರ ಹೆಸರು ಊರು ಹೇಳಿ... ಅವರಿಂದಲೇ ಅವರ ಪರಿಚಯ ಮಾಡಿಸಿ

  • @raviprakash7600
    @raviprakash7600 2 года назад +1

    👌👌

  • @ulavankaapom7807
    @ulavankaapom7807 2 года назад

    Thanks sri useful information

  • @m.t.shrinivasmt9950
    @m.t.shrinivasmt9950 Год назад

    5.varshakke1.5ekarege.6.40.lak.adike.agide.namdu

  • @keerthana8177
    @keerthana8177 3 месяца назад

    ದೋಸ್ತ ಕೃಷಿ ಸಂಬಂಧಿಸಿದಂತೆ ಮಾತ್ರ ಹಾಕಿದ್ದರೆ ನಿಮ್ಮ ಛಾನಲ್ ಯಾವುದೇ level ನಲ್ಲಿರುತ್ತಿತ್ತು. ಪ್ರಯತ್ನಿಸಿ.

    • @Sudeesutthamuttha
      @Sudeesutthamuttha  3 месяца назад

      ಬ್ರದರ್ ದಯವಿಟ್ಟು ಕ್ಷಮಿಸಿ ನಾನು ಬೇರೆ ಕಂಟೆಂಟ್ ಇಟ್ಟುಕೊಂಡು ಟ್ರೈ ಮಾಡ್ತಿದೀನಿ
      ಅದಕ್ಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಿದೆ
      ನೋಡಣ ದೇವರ ಇಚ್ಛೆ

    • @Sudeesutthamuttha
      @Sudeesutthamuttha  3 месяца назад

      ನಿಮ್ಮ ಸಲಹೆಗೆ ಹೃದಯ ಪೂರ್ವಕ ಧನ್ಯವಾದಗಳು

  • @sannasahityas5123
    @sannasahityas5123 Год назад

    Sir addres heli a totaddu

  • @lokigrudresh5795
    @lokigrudresh5795 2 года назад +3

    Ivar thotadha Address mention madi discription nalli..

    • @Sudeesutthamuttha
      @Sudeesutthamuttha  2 года назад +1

      Bannur near
      ಯಾಚೆನಹಳ್ಳಿ

    • @prasannakumara8694
      @prasannakumara8694 2 года назад

      Yachenalli, bannur hobli, T. Narasipura taluk.

    • @harishbabu5644
      @harishbabu5644 2 года назад

      Can you give the Contact Number,I Need Cardamom plants

  • @sadanandsadananda9796
    @sadanandsadananda9796 2 года назад

    ನೀವು ಸಂದರ್ಶನ ಮಾಡಿದ ಪ್ರತಿಯೊಬ್ಬರ ರೈತರ contract number display ಮಾಡಿ ಸರ್ ಧನ್ಯವಾದಗಳು

  • @jagadishac1991
    @jagadishac1991 2 года назад

    ಯಾರಾದರೂ ತೋಟದ ಲೊಕೇಶನ್ ಶೇರ್ ಮಾಡಿ

  • @ulavankaapom7807
    @ulavankaapom7807 Год назад

    Sir bannur yalachanahalli chadranna phone number kodi sir piz

  • @mahalevidya876
    @mahalevidya876 2 года назад

    Yalli edu

  • @MalleshSL-g2j
    @MalleshSL-g2j 10 месяцев назад

    Mobile number kodi